ಬಿರುಗಾಳಿ ಚಲನಚಿತ್ರದ ಹಾಡುಗಳು
- ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
- ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
- ಅಮ್ಮಾ ಅಮ್ಮಾ (ಅರ್ಜುನ)
- ಅಮ್ಮಾ ಅಮ್ಮಾ (ಶ್ರೀನಿವಾಸ )
- ಮಚ್ಚಿ ಸಚ್ಚಿ
- ಜೋಜೋ ಲಾಲಿ
- ಹೇಳಿ ಬಿಡೇ ಹೇಳಿ ಬಿಡೇ
- ಹೇಳಿ ಬಿಡೇ ಹೇಳಿ ಬಿಡೇ (ಅರ್ಜುನ)
- ಇದು ನನ್ನ ಕಥೆ
ಬಿರುಗಾಳಿ (೨೦೦೯) - ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಸಂಗೀತ : ಅರ್ಜುನ್ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಶ್ರೇಯ ಗೋಶಲ್
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನು.....
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು ಆ......
ಸಾಲದು ಇಡಿ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ...ಓ
ಮಾಡಬೇಕಿಲ್ಲ ಆಣೆ ಗೀಣೆ ಸಾಕು ನೀನೀಗ ಬಂದರೇನೆ
ಅಗೋಚರ....ಅಗೋಚರ ನಾ ಕೇಳಬಲ್ಲೆ ನಿನ್ನ ಇಂಚರ....
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ...ಓ...
ಸ್ವಪ್ನವ ತಂದ ನೌಕೆ ನೀನು ಸುಪ್ತವಾದಂತ ತೀರ ನಾನು
ಅನಾಮಿಕ...... ಅನಾಮಿಕ....
ಈ ಯಾಣಕ್ಕೀಗ ನೀನೆ ನಾವಿಕ.....
--------------------------------------------------------------------------------------------------------------------------
ಬಿರುಗಾಳಿ (೨೦೦೯) - ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
ಸಂಗೀತ : ಅರ್ಜುನ್ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಮೋಹಿತ್, ಶಮಿತಾ ಮಲ್ನಾಡ್

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ
ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ
ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....
ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ..
---------------------------------------------------------------------------------------------------------------
ಬಿರುಗಾಳಿ (೨೦೦೯) - ಅಮ್ಮ ಅಮ್ಮ ಅಮ್ಮ ನನ್ನಮ್ಮಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ
ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ
ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....
ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ..
---------------------------------------------------------------------------------------------------------------
ಸಂಗೀತ : ಅರ್ಜುನ್ ಸಾಹಿತ್ಯ : ರಂಗನಾಥ ಗಾಯನ: ಅರ್ಜುನ
ತಂದಾನೆ.. ಓ.. ತಂದಾನೆ ತಾನೇನಾನಿ ತಾನಾನಾನಾನೋ
ಆರಿರಾರಿರೋ ಆರಿ ರಾರಿರಾರಿರೋ ಆರಿರಾರಿರೋ ರಾರಿ ರಾರಿರಾರಿರೋ
ಅಮ್ಮ ಅಮ್ಮ ಅಮ್ಮ ನನ್ನಮ್ಮ ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೊಡೋರಿಲ್ಲ ಕೈ ತುತ್ತು ಇಡೋರಿಲ್ಲ ಹೂ ಮುತ್ತು
ತೊಡೆ ಮೇಲೆ ಕೂಸಾಗೋ ಮಹಾಭಾಗ್ಯ ಮಣ್ಣಾಯ್ತು
ನೀನಿಲ್ಲದ ಕಾರಣ ನನ್ನಮ್ಮ ಹೂವಿಲ್ಲದ ನಾರು ನಾ
ಓಡೋಡಿ ಬಾ ತಾಯಿಯೇ ಕೇಳೋಕೆ ನೋಡೋಕೆ ಈ ಕಂದನ, ಆಕ್ರಂದನ
ಅಮ್ಮ ಅಮ್ಮ ಅಮ್ಮ ನನ್ನಮ್ಮ
ಮರಿ ಬಿಟ್ಟು ಹಾರೋದೆ ಸರಿ ಅಂತ ಹೇಳೋದೆ
ಮಗ ಎಂದೂ ಸೋಲೋದೆ ಜಗ ತೂಗೋ ತಾಯಿಗೆ
ಸೋಲಲ್ಲು ಸುಖ ಕಾಣಲು ಬೇಕಮ್ಮ
ಅಮ್ಮ ನಿನ್ನ ಕಾವಲು ರೆಪ್ಪೇನೇ ಇರದಾದರೇ
ಒಪ್ಪೋದು ಹೇಗಮ್ಮ ಆ ಕಣ್ಣನು, ಆ ಕಣ್ಣನು
ಅಮ್ಮ ಅಮ್ಮ ಅಮ್ಮ ನನ್ನಮ್ಮ ನನ್ನ ಬಿಟ್ಟು ಎಲ್ಲಿ ಹೋದೆಮ್ಮ
ಕೋಟಿ ದೈವ ನಿನ್ನ ಮುಂದೆ ಬೇಡವೇ ಬೇಡಮ್ಮ
ದಾಟಿ ಬಂದು ನೂರು ಗೋಡೆ ನನ್ನನು ನೋಡಮ್ಮ, ಜೋಗುಳ ಹಾಡಮ್ಮ
ಅಮ್ಮ ಅಮ್ಮ ಅಮ್ಮ ನನ್ನಮ್ಮ
----------------------------------------------------------------------------------------------------------------

ಬಿರುಗಾಳಿ (೨೦೦೯) - ಅಮ್ಮ ಅಮ್ಮ ಅಮ್ಮ ನನ್ನಮ್ಮ
ಸಂಗೀತ : ಅರ್ಜುನ್ ಸಾಹಿತ್ಯ : ರಂಗನಾಥ ಗಾಯನ: ಶ್ರೀನಿವಾಸ ---------------------------------------------------------------------------------------------------------------
ಬಿರುಗಾಳಿ (೨೦೦೯) - ಮಚ್ಚಿ ಸಚ್ಚಿ
ಸಂಗೀತ : ಅರ್ಜುನ್ ಸಾಹಿತ್ಯ : ಶಿವನಂಜೇಗೌಡ ಗಾಯನ: ಶಂಕರ ಮಹಾದೇವನ್ ---------------------------------------------------------------------------------------------------------------
ಬಿರುಗಾಳಿ (೨೦೦೯) - ಜೋ ಜೋ ಲಾಲಿ
ಸಂಗೀತ : ಅರ್ಜುನ್ ಸಾಹಿತ್ಯ : ರಂಗನಾಥ ಗಾಯನ: ಚಿತ್ರಾ ---------------------------------------------------------------------------------------------------------------
ಬಿರುಗಾಳಿ (೨೦೦೯) - ಹೇಳಬಿಡೇ ಹೇಳಬಿಡೇ
ಸಂಗೀತ : ಅರ್ಜುನ್ ಸಾಹಿತ್ಯ : ಕವಿರಾಜ, ಮಹೇಶ ಕುಮಾರ ಗಾಯನ: ಅರ್ಜುನ ---------------------------------------------------------------------------------------------------------------
ಬಿರುಗಾಳಿ (೨೦೦೯) - ಹೇಳ ಬಿಡೇ ಹೇಳ ಬಿಡೇ
ಸಂಗೀತ : ಅರ್ಜುನ್ ಸಾಹಿತ್ಯ : ಕವಿರಾಜ, ಮಹೇಶ ಕುಮಾರ ಗಾಯನ: ಜೆಸ್ಸಿ ಗಿಫ್ಟ್ ---------------------------------------------------------------------------------------------------------------
ಬಿರುಗಾಳಿ (೨೦೦೯) - ಇದು ನನ್ನ ಕಥೆ
ಸಂಗೀತ : ಅರ್ಜುನ್ ಸಾಹಿತ್ಯ : ಹರ್ಷ ಪ್ರಿಯ ಗಾಯನ: ವಿಜಯ ಪ್ರಕಾಶ, ಹಂಸ ಪ್ರಿಯ ---------------------------------------------------------------------------------------------------------------
No comments:
Post a Comment