ಗಾನ ಬಜಾನ ಚಲನಚಿತ್ರದ ಹಾಡುಗಳು
- ನಾನು ಈಗ ನಾನೇನ
- ಆಜಾ ನಾಚರೇ
- ಹೊಸದೊಂದು ಹೆಸರಿದು
- ಗುಂಡೇಟು ಗುಂಡೇಟು
- ಕ್ರಿಶ್
ಗಾನ ಬಜಾನ (೨೦೧೦) - ನಾನು ಈಗ ನಾನೇನ
ಸಂಗೀತ : ಜೋಶ್ವ ಶ್ರೀಧರ್, ಸಾಹಿತ್ಯ : ಕವಿರಾಜ ಗಾಯನ: ಕಾರ್ತಿಕ್ ನಾನು ಈಗ ನಾನೇನ ನನಗೆ ಏಕೋ ಅನುಮಾನ
ಕುಣಿಬೇಡ ಹೀಗೆ ಓ ಪ್ರಾಣ ಇರು ಇರು ಜೋಪಾನ
ಚೋರಿ ಚೋರಿ ಚುಪ್ ಚುಪ್ಕೆ ಕನಸಲ್ಲಿ ಬಂದು ಕಾಡೊಳು
ಇಂದು ಕಣ್ ಮುಂದೆ ತಾನೇ ಬಂದು ನಿಂತಳು
ಬಂದಳೀಗ ನನ್ನೊಳಗೆ ಎದೆ ಮೇಲೆ ಇಟ್ಟು ಅಂಗಾಲು
ನುಂಗಿದ ಹಾಗೆ ಇರುಳನು ಬಂದು ಹಗಲು.......
ಅಪ್ಸರೆ ಈ ಅಪ್ಸರೆ ಜೊತೆಯಾದರೆ ಬದುಕೆಂತ ಚೆಂದ
ಆದರೆ ಹಾಗಾದರೆ ನನ ಬಾಳಿಗೆ ಬಳಿ ಬಂತೆ ಬಣ್ಣ
ದೇವರೇ ಎದುರಾದರೆ ವರ ಕೇಳಲು ಉಳಿದಿಲ್ಲ ಇನ್ನ
ಈ ನಿನ್ನ ಅಂಗೈಲಿ ರೇಖೆ ಆದರು ಶುರುವಾಯ್ತು ಈಗ ನನಗಾಸೆ ಓ.....ಓ......
ಮೋಹಕ ತುಸು ಮಾದಕ ನಿನ್ನ ನಗುವಿಗೆ ಬೆರಗಾದೆ ನಾನು
ರೋಚಕ ರೋಮಾಂಚಕ ಕುಡಿ ನೋಟಕೆ ಕೊನೆಯಾದೆ ನಾನು
ಸೇವಕ ನಿನ್ನ ಸೇವಕ ನಾನಾಗುವೆ ವಿಧಿಯಿಲ್ಲ ಇನ್ನು
ಸೋಲಲ್ಲೂ ನಾ ಕಂಡೆ ಎಂತಹ ಸುಖ ಗೆಲುವೇಕೆ ಬೇಕು ನನಗಿನ್ನು.........
ನಾನು ಈಗ ನಾನೇನ......
-----------------------------------------------------------------------------------------------------
ಗಾನ ಬಜಾನ (೨೦೧೦) - ಆಜಾ ನಾಚರೇ
ಸಂಗೀತ : ಜೋಶ್ವ ಶ್ರೀಧರ್, ಸಾಹಿತ್ಯ : ನಾಗೇಂದ್ರಪ್ರಸಾದ್ ಗಾಯನ: ಜೋಷುಯ ಶ್ರೀಧರ, ಸಾಯನೋರ
-----------------------------------------------------------------------------------------------------
ಗಾನ ಬಜಾನ (೨೦೧೦) - ಹೊಸದೊಂದು ಹೆಸರಿದು
ಸಂಗೀತ : ಜೋಶ್ವ ಶ್ರೀಧರ್, ಸಾಹಿತ್ಯ : ಕವಿರಾಜ ಗಾಯನ: ಕಾರ್ತಿಕ್, ಶ್ವೇತಾ
-----------------------------------------------------------------------------------------------------
ಗಾನ ಬಜಾನ (೨೦೧೦) - ಗುಂಡೇಟು ಗುಂಡೇಟು
ಸಂಗೀತ : ಜೋಶ್ವ ಶ್ರೀಧರ್, ಸಾಹಿತ್ಯ : ನಾಗೇಂದ್ರಪ್ರಸಾದ್ ಗಾಯನ: ಚಿನ್ಮಯಿ, ಬೆನ್ನಿದಯಾಳ
-----------------------------------------------------------------------------------------------------
ಗಾನ ಬಜಾನ (೨೦೧೦) - ಕ್ರಿಶ್
ಸಂಗೀತ : ಜೋಶ್ವ ಶ್ರೀಧರ್, ಸಾಹಿತ್ಯ : ಕವಿರಾಜ ಗಾಯನ: ಬೆನ್ನಿ ದಯಾಳ
-----------------------------------------------------------------------------------------------------
No comments:
Post a Comment