ಮುದಡಿದ ತಾವರೆ ಅರಳಿತು ಚಿತ್ರದ ಹಾಡುಗಳು
ಮುದುಡಿದ ತಾವರೆ ಅರಳಿತು (1983) - ಅರಳಿದೇ ಅರಳಿದೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಜಾನಕಿ
ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೇ
ಬಯಸಿದೇ ಬಯಸಿದೇ ಪ್ರಿಯತಮನಾಸರೆ ಬಯಸಿದೇಹರೆಯದ ಕರೆ ಸರಿದಿದೆ ತೆರೇ
ಕೇಳದೆ ಈ ಮೊರೆ ಬಾಳಿನಾ ದೊರೇ....ಅರಳಿದೇ...
ಶಮರಿಯ ಮುಕುತಿಗೇ ಜಾನಕಿರಾಮನು ನೀನಾದೇ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೇ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೇ..ಆ......ಅರಳಿದೇ....
ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ ಜೀವನ ಪಾವನಾ
ಪಪಮಗ ಮಪ ನಿನಿಪಮ ಪನಿ
ನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೇ..ಆ......ಅರಳಿದೇ....
--------------------------------------------------------------------------------------------------------------------------
ಮುದುಡಿದ ತಾವರೆ ಅರಳಿತು (1983) - ಅರಳಿದೇ ಅರಳಿದೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಾಲು
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಆಆಆ ಹಾಹಾಆಆ ಆಹಾಆಆಅ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಹಸಿರಾದ ಪ್ರೀತಿಯ ಕಂಡು ಉಸಿರಾಗಿ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು ಉಸಿರಾಗಿ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವಾರೆವಾಹ್...
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವಾರೆವಾಹ್...
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಹೆಣ್ಣು ಎನ್ನೊಳು ಬರಿ ಮೋಹ ತುಂಬಿದ ಪಾತ್ರೆಯೇನಲ್ಲ
ಮದುವೆಎಂಬೋದು ಬರಿ ತಾಳಿ ಬಿಗಿಯುವ ಜಾತ್ರೆಯೇನಲ್ಲಾ...
ಗಂಡು ಅನ್ನೋನೋ ಗಂಟು ಹಾಕುವ ಬಂಟನೇನಲ್ಲ
ಇಬ್ಬರು ಹೊಂದಿ ಬಾಳಲು ಸುಖದ ದಾಂಪಾತ್ಯವೇ ಎಲ್ಲಾ..
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವಾರೆವಾಹ್...
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಪ್ರೀತಿ ಪಾರಿಜಾತ ಸಿಕ್ಕ ಕೂಡಲೇ ಸಂಸಾರ ಆಗೊಲ್ಲಾ
ಬಾಳ ದಾರಿಯೊಳು ಏಳುಬೀಳಿನೊಳು ಸಾಗಲು ಸ್ವರ್ಗವೆಲ್ಲಾ..
ಲಗ್ನ ಅನ್ನೋದು ಬೆಸೆದ ಕತ್ತರಿ ಹಾಗೆ ಹರಿತ ಪ್ರಭಲ
ಅಕ್ಕರೆ ಕಂಡು ಕೊಂಡಿರಲು ಜೀವನವೇ ನಂದನವೆಲ್ಲಾ...
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ ಮಧುರ ಗಾನ ವಾರೆವಾಹ್...
ವಿವಾಹ ಬಾಳಿಗೆ ಹೊಂಗಿರಣ ರಂಗಾದ ರಾಗಕೆ ಹೊಸತಾನ
ದೇವರ ಸೃಷ್ಟಿಯಲ್ಲಿ ನಾರಿಯೇ ಬಲು ಚೆಲುವು
ಅಂತ ಚೆಲುವು ಅಂಕು ಡೊಂಕು ತುಂಬಿರೋ ಹೂವು
ಬೀರಿದ ಹೂವ ಮೋಹಿಸಲು ಪ್ರೀತಿಸಿ ಪೂಜಿಸಲು
ಸ್ವಪ್ನ ಲೋಕ ಕಣ್ಣು ತುಂಬಿ ಜೀವ ಭಾವದ ಗೆಲುವು

ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಸರಸ ಜಾರಿ ವಿರಸ ಮೀರಿ ಹೂವೆ ಮುಳ್ಳು ಆಯಿತೇನು..
ಹಠವ ತೋರಿ ಪ್ರಣಯ ದಾರಿ ದೂರ ದೂರ ಹೋಯಿತೇನು
ಕಾವಲು ಬಾಳು ಒಡೆದ ಹಾಲು
ಕಾವಲು ಬಾಳು ಒಡೆದ ಹಾಲು ಇರಳು ಕೂಡಾ ಬೆಂಕಿ ಬಿಸಿಲು
ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಒಲಿದ ಮಾವು ಬೆಳೆದು ಬೇವು ನೀಡಿತಿಂದು ನೂರು ನೋವು
ರೆಕ್ಕೆ ಮುರಿದ ಹಕ್ಕಿ ಎಂದು ಎತ್ತರಕ್ಕೆ ಹಾರದೇಲ್ಲು
ಕನಸು ಕರಗಿ ಮನಸು ಮರಗಿ
ಕನಸು ಕರಗಿ ಮನಸು ಮರಗಿ ಅಂತರಂಗ ಅಳಲ ಹೊನಲು
ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಕನಸು ಕೂಡಿ ಮನಸು ಹಾಡಿ
--------------------------------------------------------------------------------------------------------------------------
ಮುದುಡಿದ ತಾವರೆ ಅರಳಿತು (1983) - ಅರಳಿದೇ ಅರಳಿದೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಜಾನಕೀ
ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
ತಾಯಿಯ ಸವಿ ಮಾತನು ಮೀರಿ
ಗಂಡನ ನಡೆ ಖಂಡನೆ ಮಾಡಿ
ತಾಯಿಯ ಸವಿ ಮಾತನು ಮೀರಿ
ಗಂಡನ ನಡೆ ಖಂಡನೆ ಮಾಡಿ
ತುಂಡಾಯ್ತು ಪ್ರೇಮ ವೀಣೆ
ಉಂಡಾಯತು ನೂರು ಬೇನೆ
ತುಂಡಾಯ್ತು ಪ್ರೇಮ ವೀಣೆ
ಉಂಡಾಯತು ನೂರು ಬೇನೆ
ಒಡಲಾಳವೇ ಹಿಂಸೆ ಸೆಲೆಯಾಗಿದೆ
ಒಡಲಾಳವೇ ಹಿಂಸೆ ಸೆಲೆಯಾಗಿದೆ
ಬಾಳು ಬರಡಾಗಿ ತಾನು ಬೆಂದಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೋವಿನ ಹನಿ ಸಾಗರವಾಗಿ ಮನಸ ಪರಿ ಭೀಕರವಾಗಿ
ನೋವಿನ ಹನಿ ಸಾಗರವಾಗಿ ಮನಸ ಪರಿ ಭೀಕರವಾಗಿ
ಚೂರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ಚೂರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ನಿಜ ಆಸರೆ ಬೆಂಕಿ ಕಣವಾಗಿದೆ
ನಿಜ ಆಸರೆ ಬೆಂಕಿ ಕಣವಾಗಿದೆ
ತಾಪ ಒಡನಾಡಿ ಮನ ನೊಂದಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
- ಅರಳಿದೆ ಅರಳಿದೆ ಮುದಡಿದ ತಾವರೆ
- ಮುಂಜಾನೆ ಮೂಡಿದ ಹಾಗೇ
- ವಿವಾಹ ಬಾಳಿಗೆ ಹೊಂಗಿರಣ
- ಮಿಲನ ಕಾಣದು ಭೂಮಿ ಬಾನು
- ಊರಿಯುತಿದೆ ಹೂಬನ ಕರಗುತಿದೆ ಜೀವನ

ಕನಸು ಕೂಡಿ ಮನಸು ಹಾಡಿ ಬಾಳಿನೊಳಗೆ ಸುಖದ ಕಡಲು
ಮಿಲನವಾಗಲು ನಾನು ನೀನು ಅರಿತೇ ನಾನು ಬೆರೆತೆ ನೀನು ಬದುಕೇ ಚೆಲುವು
ಅರಿತೇ ನಾನು ಬೆರೆತೆ ನೀನು--------------------------------------------------------------------------------------------------------------------------
ಮುದುಡಿದ ತಾವರೆ ಅರಳಿತು (1983) - ಅರಳಿದೇ ಅರಳಿದೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಜಾನಕೀ
ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೆಲೆ ಕಾಣದೆ ಚಿಂತೆ ತಲೆ ತಾಕಿದೆ
ನೆಲೆ ಕಾಣದೆ ಚಿಂತೆ ತಲೆ ತಾಕಿದೆ
ಜೀವ ಬಲಿಯಾಗಿ ಬಲೇ ಬಿಸಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನತಾಯಿಯ ಸವಿ ಮಾತನು ಮೀರಿ
ಗಂಡನ ನಡೆ ಖಂಡನೆ ಮಾಡಿ
ತಾಯಿಯ ಸವಿ ಮಾತನು ಮೀರಿ
ಗಂಡನ ನಡೆ ಖಂಡನೆ ಮಾಡಿ
ತುಂಡಾಯ್ತು ಪ್ರೇಮ ವೀಣೆ
ಉಂಡಾಯತು ನೂರು ಬೇನೆ
ತುಂಡಾಯ್ತು ಪ್ರೇಮ ವೀಣೆ
ಉಂಡಾಯತು ನೂರು ಬೇನೆ
ಒಡಲಾಳವೇ ಹಿಂಸೆ ಸೆಲೆಯಾಗಿದೆ
ಒಡಲಾಳವೇ ಹಿಂಸೆ ಸೆಲೆಯಾಗಿದೆ
ಬಾಳು ಬರಡಾಗಿ ತಾನು ಬೆಂದಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೋವಿನ ಹನಿ ಸಾಗರವಾಗಿ ಮನಸ ಪರಿ ಭೀಕರವಾಗಿ
ನೋವಿನ ಹನಿ ಸಾಗರವಾಗಿ ಮನಸ ಪರಿ ಭೀಕರವಾಗಿ
ಚೂರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ಚೂರಾಯ್ತು ಆಶಾ ಸೌಧ ನಂಜಾಯ್ತು ಪ್ರೀತಿಯ ಗಂಧ
ನಿಜ ಆಸರೆ ಬೆಂಕಿ ಕಣವಾಗಿದೆ
ನಿಜ ಆಸರೆ ಬೆಂಕಿ ಕಣವಾಗಿದೆ
ತಾಪ ಒಡನಾಡಿ ಮನ ನೊಂದಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ
ಉರಿಯುತಿದೆ ಹೂಬನ ಕರಗುತಿದೆ ಜೀವನ
ನೆಲೆ ಕಾಣದೆ ಚಿಂತೆ ತಲೆ ತಾಕಿದೆ
ನೆಲೆ ಕಾಣದೆ ಚಿಂತೆ ತಲೆ ತಾಕಿದೆ
ಜೀವ ಬಲಿಯಾಗಿ ಬಲೇ ಬಿಸಿದೆ
ಉರಿಯುತಿದೆ ಹೂಬನ ಕರಗುತಿದೆ ಜೀವನ
No comments:
Post a Comment