ಆನಂದ ಭೈರವಿ ಚಿತ್ರದ ಹಾಡುಗಳು
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ ರಾಗ ಸಂಭ್ರಮ ನಿನ್ನಾಡುವ ನಾಟ್ಯ ನಾದ ಸಂಗಮ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ಮರೆಯಲಾರೆ ನಾನು ಮಧುರ ನೇಹದ ನೋವನು
- ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
- ಚೈತ್ರದ ಕುಸುಮಾಂಜಲಿ ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
- ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
- ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ
- ಬ್ರಹ್ಮಾಂಜಲಿ ತಾಂಡವ
- ಮಲಗಿರುವೇ ರಂಗನಾಥ
- ಜೀವ ಜೀವ
- ಸತ್ಯದ ಬೆಳಕಲಿ
- ಶಿವ ತಾಂಡವ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ ರಾಗ ಸಂಭ್ರಮ ನಿನ್ನಾಡುವ ನಾಟ್ಯ ನಾದ ಸಂಗಮ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ಮರೆಯಲಾರೆ ನಾನು ಮಧುರ ನೇಹದ ನೋವನು
ಒಲವಿಗೇತಕೇ ಬಂಧನ ಬಾ ಹೃದಯದೆ ನಿನ್ನ ಆರ್ಚಿಸುವೆ ಈ ಹೃದಯವ ನಿನಗೆ ಅರ್ಪಿಸುವೆ
ಕಾಲ್ಗಳ ಗೆಜ್ಜೆಯ ಝಣ ಝಣ ಝಣ ಝಣ ನಡಿತ ಮಿಡಿತ ಕಲ್ಯಾಣಿ ರಾಗವೇ
ಭರದಿ ಬಾರೆ ನೀ ಭೈರವಿ ... ಭರದಿ ಬಾರೆ ನೀ ಭೈರವಿ
ಭೈರವಿ ನಟ ಭೈರವಿ... ಆನಂದ ಭೈರವಿ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ
ಮುರಳಿಯಾದ ನನ್ನ ಮಿಡಿಯೋ ಚೇತನ ನೀನಾಗಿ ನೋವಿನ ಗೀತೆಗೆ ಜೊತೆಯಾಗಿ

ಭಗ್ನ ಹೃದಯವೆ ಒಡಲಾಗಿ ಅಗ್ನಿ ಜ್ವಾಲೆಯೇ ಕಣ್ಣಾಗಿ
ಕಣ್ಣಿಗೆ ಕಾಣುವ ಕೈಗಳ ಸೇರುವ ದಿವ್ಯ ದಿಗಂತದ ಜ್ಯೋತಿಯಾಗುತಾ
ಸನಿಹ ಬಾರೆ ನೀ ಭೈರವಿ... ಸನಿಹ ಬಾರೆ ನೀ ಭೈರವಿ... ಭೈರವಿ ನಟ ಭೈರವಿ ಆನಂದ ಭೈರವಿ
ಬಾ ಬಾ ಬಾ ರಾಗವಾಗಿ ಸೇರೆನ್ನ ನಾದವಾಗಿ
ಜನ ಹೃದಯನೆತ್ರಿ ವಿಶ್ವಾಭಿನೆತ್ರಿ ಜ್ವಲನ್ ನೇತ್ರ ಧಾರಾ ತಪ್ತ ಕಾoಚನ ಕಮ್ರಗಾತ್ರಿ ಸುಗಾತ್ರಿ
ಮದ್ಗಾತ್ರ ಮುಖ ಸಮದ್ಭೂತ ಗಾನಾ ಚಲನವರ್ತಿ ರಾಜ್ಯವರ್ತಿ ಪವಿತ್ರಿ
ಫಾಲನೇತ್ರ ಪ್ರಭೂತಾಗ್ನೀ ಹೋಮದಲಿoದು ಪಾಪಸoಚಯವೆಲ್ಲ ಭಸ್ಮವಾಗಿ
ಆ ಜನ್ಮ ಜಪಫಲದ ಈ ಜನ್ಮ ಜಪತಪದ ಗಾಯತ್ರಿಯಾಗಿ
ಜಬದಿ ಬಾ ಸಂಧ್ಯಾ ದೀಪವೇ ಇದೇ ನಯನ ದೀಪಾರಾಧನೆ
ಹೃದಯ ಪೂರ್ಣಾವಾಹನೆ ಉದಯ ರಾಗಾಲಾಪನೆ
ಭೈರವಿ ನಟ ಭೈರವಿ ಆನಂದ ಭೈರವಿ ಬಾರೆ ಬಾರೆ ಬಾರೆ ಬಾರೆ ಬಾರೆ
------------------------------------------------------------------------------------------------------------------------
ಆನಂದ ಭೈರವಿ (೧೯೮೨).......ಚೈತ್ರದ ಕುಸುಮಾಂಜಲಿ
ಸಾಹಿತ್ಯ : ಸೋರಟ್ ಅಶ್ವಥ್ ಸಂಗೀತ : ರಮೇಶ್ ನಾಯ್ಡು ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್
ಚೈತ್ರದ ಕುಸುಮಾಂಜಲಿ ಆ...ಆ...
ಚೈತ್ರದ ಕುಸುಮಾಂಜಲಿ ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ ನಿಸಗ ಸಗಮ ಗಮಪದನಿಸ ಪಮಗ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಚೈತ್ರದ ಕುಸುಮಾಂಜಲಿ ಮಪಗಸನಿಸ ಚೈತ್ರದ ಕುಸುಮಾಂಜಲಿ
ಬೇಸಿಗೆಯೂ ಬಂದ ಅತಿಥಿಯ ಹಾಗೆ ವಿರಹಿಣಿ ಉನ್ಮಾದವೂ ಸೇರಿ ಸಾಗೇ
ಗಗಗ ದಸನಿದ ಮಗ ಸರಿಗ ಗಗಪ ಗಗಮಗ ಮದಸ

ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ
ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ ವರ್ಷದ ಋತು ಕನ್ನಿಕೆ ತೇಲಿ ಹಾಡೋ
ನರ್ತನಕೆ..ಕೀರ್ತನಕೆ..ನಾಟ್ಯ ಕಲಾ ಭಾರತಿಯೇ...
ಚೈತ್ರದ ಕುಸುಮಾಂಜಲಿ ಪಮಗಸನಿಸಗಮ ಚೈತ್ರದ ಕುಸುಮಾಂಜಲಿ

ಯೌವ್ವನದಾ ಹೆಣ್ಣ ಕಣ್ಣೋಟದಂತೆ ಶರದೃತು ಕಾವೇರಿಯ ಹಾಗೆ ಸಾಗೇ
ಗಗಗ ದಸನಿಸಮಗಸರಿಗ ಗಗಮಸಮಗಮದ ಮದಸ

ಹಿಮಜಲದಾಹ್ವಾನ ಸುಮಶರ ಸಂಧಾನ
ಹಿಮಜಲದಾಹ್ವಾನ ಸುಮಶರ ಸಂಧಾನ ಮರನಿಗೆ ಸನ್ಮಾನವ ನೀಡೆ ಪೌರ
ಚಳಿ ಋತುವೆ ಸರಿಗಮವೂ ನಾಟ್ಯ ಸುಧಾ ಮದನಿಕೆಗೇ
ಆನಂದ ಭೈರವಿ (೧೯೮೨)......ಚೋಟುದ್ದ ಹೊಟ್ಟೆಗಾಗಿ
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ ಓಓಓ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಹೆಣ್ಣು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ

-------------------------------------------------------------------------------------------------------------------------
ಆನಂದ ಭೈರವಿ (೧೯೮೨)......ಚೋಟುದ್ದ ಹೊಟ್ಟೆಗಾಗಿ
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ ಓಓಓ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಹೆಣ್ಣು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ ಓಓಓ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಗಂಡು : ಮಣ್ಣಿನಿಂದ ಬಂದಾ ದೇಹ ಮಣ್ಣ ಸೇರಿ ಹೋಗೋ ತನಕ
ಮಣ್ಣಿನಿಂದ ಬಂದಾ ದೇಹ ಮಣ್ಣ ಸೇರಿ ಹೋಗೋ ತನಕ
ಹೊಟ್ಟೆಗಾಗಿ ಕಾದಾಟ ದಿನವೆಲ್ಲಾ ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
ಹೆಣ್ಣು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಹೆಣ್ಣು : ರಾಜನೇನು ಮಂತ್ರಿಯೇನು ಮೂಢನೇನು ಜ್ಞಾನಿಯೇನು
ರಾಜನೇನು ಮಂತ್ರಿಯೇನು ಮೂಢನೇನು ಜ್ಞಾನಿಯೇನು ನೂರು ವೇಷ ಹಾಕೋದೇ ಇದರಿಂದ
ಸುಳ್ಳು ಮೋಸ ಎಲ್ಲಾ ಈ ಹಸಿವಿಂದ ಸುಳ್ಳು ಮೋಸ ಎಲ್ಲಾ ಈ ಹಸಿವಿಂದ
ಗಂಡು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಹೆಣ್ಣು : ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
--------------------------------------------------------------------------------------------------------------------------
ಆನಂದ ಭೈರವಿ (೧೯೮೨).....ಹಾಡುವ ಮುರಳಿಯ
ಸಂಗೀತ : ರಮೇಶ್ ನಾಯ್ಡು ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ, ವಾಣಿಜಯರಾಮ್
ಗಂಡು : ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ ಎದೆಯಲಿ ಒಂದೇ ರಾಗ ಅದು ಆನಂದ ಭೈರವಿ ರಾಗ
ಹೆಣ್ಣು : ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ ಎದೆಯಲಿ ಪ್ರೇಮ ಪರಾಗ ಅದು ಆನಂದ ಭೈರವಿ ರಾಗ
ಗಂಡು : ಹೊಳೆವ ಗೆಜ್ಜೆಯ ನಾದವ ಕೇಳಿ ನಾಟ್ಯ ಸರಸ್ವತಿ ಕುಣಿದು
ಹೊಳೆವ ಗೆಜ್ಜೆಯ ನಾದವ ಕೇಳಿ ನಾಟ್ಯ ಸರಸ್ವತಿ ಕುಣಿದು
ಹೆಣ್ಣು : ಮನಸು ಮುರಳಿಯು ಗಾನವ ಕೇಳಿ ಮಧುರಾ ನಗರಿಗೆ ತೇಲಿ
ಗಂಡು : ಯುಮುನಾ ನದಿಯಲಿ ಈಜುತಿದೆ ಸ್ವರಗಳ ಅಲೆಯಲಿ ತೇಲುತಿದೆ
ಹೆಣ್ಣು: ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ ಎದೆಯಲಿ ಪ್ರೇಮ ಪರಾಗ ಅದು ಆನಂದ ಭೈರವಿ ರಾಗ
ಗಂಡು : ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ ಎದೆಯಲಿ ಒಂದೇ ರಾಗ ಅದು ಆನಂದ ಭೈರವಿ ರಾಗ
ಗಂಡು: ಹೆಜ್ಜೆಯ ತಾಳ ಗೆಜ್ಜೆಯ ಮೇಳ ಜೀವನ ಕುಣಿಸಿರುವಾಗ
ಹೆಜ್ಜೆಯ ತಾಳ ಗೆಜ್ಜೆಯ ಮೇಳ ಜೀವನ ಕುಣಿಸಿರುವಾಗ
ಹೆಣ್ಣು: ಕಣ್ಣೇ ಕವಿತೆಯ ಹಾಡಿ ಕುಣಿಸಿ ಪ್ರೀತಿಯ ತುಂಬಿರುವಾಗ
ಗಂಡು : ಹರುಷದಿ ಹೃದಯಾ ತೇಲುತಿದೆ ಬದುಕೇ ಹುಣ್ಣಿಮೆಯಾಗುತಿದೆ
ಹೆಣ್ಣು : ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ ಎದೆಯಲಿ ಪ್ರೇಮ ಪರಾಗ ಅದು ಆನಂದ ಭೈರವಿ ರಾಗ
ಗಂಡು : ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ ಎದೆಯಲಿ ಒಂದೇ ರಾಗ ಅದು ಆನಂದ ಭೈರವಿ ರಾಗ
--------------------------------------------------------------------------------------------------------------------------
ಆನಂದ ಭೈರವಿ (೧೯೮೩) - ಬ್ರಹ್ಮಾಂಜಲಿ ತಾಂಡವ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ
ತಾಂ ತಾಂ ತಾಂ ತಂಕಂಗತರಗಿಡತ ತಂಕಂಗತರಗಿಡತ ತಂಕಂಗತರಗಿಡತ ತಾಂ ತಾಂ
ತಕನಾಂಗೂ ತಕಡುತರಗಿಡತ ತಾಂ
ತದಗಿರ ತರಕಿಡತೂಮ್ ತದಗಿರ ತರಕಿಡತೂಮ್ ತದಗಿರ ತರಕಿಡತೂಮ್
ತಧೀಗಿಣಿತ ತಧೀಗಿಣಿತ ತಧೀಗಿಣಿತ ತರಕಿಡತೂಮ್ ತರಕಿಡತೂಮ್ ತರಕಿಡತೂಮ್
ತಧಗಿನತೋಮ್ ತಕ್ ತಧಗಿನತೋಮ್ ತಕಧಿ ತಧಗಿನತೋಮ್
ಬ್ರಹ್ಮಾಂಜಲಿ ತಾಂಡವ ನೃತ್ಯ ಸರಸ್ವಯಗೇ ದಿವ್ಯಾಂಜಲೀ ನಾಟ್ಯ ಸೇನನಾ ಲೋಲಗೀ
ಬ್ರಹ್ಮಾಂಜಲಿ ತಾಂಡವ ನೃತ್ಯ ಸರಸ್ವಯಗೇ ದಿವ್ಯಾಂಜಲೀ ನಾಟ್ಯ ಸೇನನಾ ಲೋಲಗೀ ಬ್ರಹ್ಮಾಂಜಲಿ...
ಭಕ್ತಂಜಲೀ ಸಿದ್ದ ಯೋಗಿಂದ್ರ ಸದ್ದಕವಿಗೇ
ಭಕ್ತಂಜಲೀ ಸಿದ್ದ ಯೋಗಿಂದ್ರ ಸದ್ದಕವಿಗೇ ನೃತ್ಯಾಂಜಲೀ ನಾಟ್ಯ ಕೋರಿದವರರಿಗೇ
ನೃತ್ಯಾಂಜಲೀ ನಾಟ್ಯ ಕೋರಿದವರರಿಗೇ
ಬ್ರಹ್ಮಾಂಜಲಿ ತಾಂಡವ ನೃತ್ಯ ಸರಸ್ವಯಗೇ ದಿವ್ಯಾಂಜಲೀ ನಾಟ್ಯ ಸೇನನಾ ಲೋಲಗೀ ಬ್ರಹ್ಮಾಂಜಲಿ...
ಶುಭವೂ ಶುಭವೂ ಸಾಹಿತ್ಯ ಪ್ರಿಯರಿಗೇ
ತಾಂಗಡತಾಕ ತರಿಗಿಡತಕ ತರಗಿಡತೊಂ ತರಗಿಡತೊಂ ತಾಂಗ್
ತರಗಿಡತೊಂ ತರಗಿಡತೊಂ ತಾಂಗ್ ತರಗಿಡತೊಂ ತರಗಿಡತೊಂ
ಶುಭವೂ ಶುಭವೂ ನಾಟ್ಯವನಕರಿಗೇ
ತದ್ಧಿತ ತಜನೂ ತಕದ್ಧಿಕ ತಜನೂ ತಧಗಿನತೋಮ್ ತಧಗಿನತೋಮ್ ತಧಗಿನತೋಮ್
ಶುಭವೂ ಶುಭವೂ ಸಿರಿಕನ್ನಡರಿಗೇ
ಶುಭವೂ ಶುಭವೂ ನಾಟ್ಯವನಕರಿಗೇ ಶುಭವೂ ಶುಭವೂ ಸಿರಿಕನ್ನಡರಿಗೇ
ಬ್ರಹ್ಮಾಂಜಲಿ ತಾಂಡವ ನೃತ್ಯ ಸರಸ್ವಯಗೇ ದಿವ್ಯಾಂಜಲೀ ನಾಟ್ಯ ಸೇನನಾ ಲೋಲಗೀ ಬ್ರಹ್ಮಾಂಜಲಿ...
--------------------------------------------------------------------------------------------------------------------------
ಆನಂದ ಭೈರವಿ (೧೯೮೩) - ಮಲಗಿರುವೇಯ ರಂಗನಾಥ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
--------------------------------------------------------------------------------------------------------------------------
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
--------------------------------------------------------------------------------------------------------------------------
ಆನಂದ ಭೈರವಿ (೧೯೮೩) - ಜೀವ ಜೀವ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಜೀವ ಜೀವ ಬೆರೆಸೋ ಪ್ರಣಯ

ಹೆಣ್ಣು : ಅರಿತು ಬೆರೆತು ನಲಿಯೋ ಕುಣಿಯೋ ಹೃದಯ.. ನಿನಗೇ ಅರ್ಪಣ ..
ಗಂಡು : ನಿನಗೇ ಅರ್ಪಣ ..
ಹೆಣ್ಣು : ಬಾನಂತೇ ಜೀವನವೂ ನಕ್ಷತ್ರ ನಮ್ಮೊಲವೂ
ಗಂಡು : ಸೂರ್ಯನನೂ ಚಂದ್ರನನೂ ಗ್ರಹಣಗಳೂ ನುಂಗಿರಲೂ ಅಮವ್ಯಾಸೇ ಕಾಡಿದರೂ
ಹೆಣ್ಣು : ಬಾಡೀ ಹೋಗದೂ ನಮ್ಮಿ ಪ್ರೀತೀ
ಗಂಡು : ಎಂದೂ ಆರದ ಆಕಾರ ಜ್ಯೋತಿ
ಹೆಣ್ಣು : ಪ್ರೇಮ..ಪ್ರೇಮ ಗಂಡು : ಪ್ರೇಮ..ಪ್ರೇಮ
ಇಬ್ಬರು : ಪ್ರೇಮ..ಪ್ರೇಮ
ಹೆಣ್ಣು : ತಂಪು ಗಾಳಿ ತರುವಂತೇ ಹೂವ ಕಂಪೂ ಕೊಡುವಂತೇ
ತಂಪು ಗಾಳಿ ತರುವಂತೇ ಹೂವ ಕಂಪೂ ಕೊಡುವಂತೇ
ಭಾವ ವಸಂತ ಕಾಲದಂತೇ ಕೋಗಿಲೆಯ ಗಾನದಂತೇ
ಸಂತೋಷ ತುಂಬುವ ಗೀತೆ ಪ್ರೇಮ ಪ್ರಾಣಸುಹಾನ ಪ್ರೇಮ ಬಾಳ ಪೂರ್ಣಿಮಾ
ಗಂಡು : ಜೀವ ಜೀವ ಬೆರೆಸೋ ಪ್ರಣಯ
ಹೆಣ್ಣು : ಅರಿತು ಬೆರೆತು ನಲಿಯೋ ಕುಣಿಯೋ ಹೃದಯ.. ನಿನಗೇ ಅರ್ಪಣ ..
ಗಂಡು : ನಿನಗೇ ಅರ್ಪಣ ..
ಹೆಣ್ಣು : ಬಾನಂತೇ ಜೀವನವೂ ನಕ್ಷತ್ರ ನಮ್ಮೊಲವೂ
ಗಂಡು : ಸೂರ್ಯನನೂ ಚಂದ್ರನನೂ ಗ್ರಹಣಗಳೂ ನುಂಗಿರಲೂ ಅಮವ್ಯಾಸೇ ಕಾಡಿದರೂ
ಹೆಣ್ಣು : ಬಾಡೀ ಹೋಗದೂ ನಮ್ಮಿ ಪ್ರೀತೀ
ಗಂಡು : ಎಂದೂ ಆರದ ಆಕಾರ ಜ್ಯೋತಿ
ಹೆಣ್ಣು : ಪ್ರೇಮ..ಪ್ರೇಮ ಗಂಡು : ಪ್ರೇಮ..ಪ್ರೇಮ
ಇಬ್ಬರು : ಪ್ರೇಮ..ಪ್ರೇಮ
ಗಂಡು : ದೂರ ಬಾನ ಅಂಚಿನಲಿ ಅಂಧಕಾರ ನುಂಗುತಲೀ
ದೂರ ಬಾನ ಅಂಚಿನಲಿ ಅಂಧಕಾರ ನುಂಗುತಲೀ
ಉಷೆಯ ಸೆರಗ ಹಾಸಿದಂತೇ ಉದಯ ರಾಗ ಮೂಡುವಂತೇ
ಉಲ್ಲಾಸ.. ತುಂಬುವುದೂ ಈ ಪ್ರೇಮ ಬಾಳಿನ ಜ್ಯೋತಿ ಪ್ರೇಮ ಬಾಳ ಪೂರ್ಣಿಮಾ
ಹೆಣ್ಣು : ಜೀವ ಜೀವ ಬೆರೆಸೋ ಪ್ರಣಯ
ಗಂಡು : ಅರಿತು ಬೆರೆತು ನಲಿಯೋ ಕುಣಿಯೋ ಹೃದಯ.. ನಿನಗೇ ಅರ್ಪಣ ..
ಹೆಣ್ಣು : ನಿನಗೇ ಅರ್ಪಣ ..
ಗಂಡು : ಬಾನಂತೇ ಜೀವನವೂ ನಕ್ಷತ್ರ ನಮ್ಮೊಲವೂ
ಹೆಣ್ಣು : ಸೂರ್ಯನನೂ ಚಂದ್ರನನೂ ಗ್ರಹಣಗಳೂ ನುಂಗಿರಲೂ ಅಮವ್ಯಾಸೇ ಕಾಡಿದರೂ
ಗಂಡು : ಬಾಡೀ ಹೋಗದೂ ನಮ್ಮಿ ಪ್ರೀತೀ
ಹೆಣ್ಣು : ಎಂದೂ ಆರದ ಆಕಾರ ಜ್ಯೋತಿ
ಗಂಡು : ಪ್ರೇಮ..ಪ್ರೇಮ ಹೆಣ್ಣು: ಪ್ರೇಮ..ಪ್ರೇಮ
ಇಬ್ಬರು : ಪ್ರೇಮ..ಪ್ರೇಮ
--------------------------------------------------------------------------------------------------------------------------
ಆನಂದ ಭೈರವಿ (೧೯೮೩) .....ಶಿವ ತಾಂಡವ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ರಾಜು
--------------------------------------------------------------------------------------------------------------------------
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಸೋರಟ್ ಅಶ್ವಥ್ ಗಾಯನ : ರಾಜು
--------------------------------------------------------------------------------------------------------------------------
ಆನಂದ ಭೈರವಿ (೧೯೮೩) - ಸತ್ಯದ ಬೆಳಕಲಿ
ಸಂಗೀತ: ರಮೇಶ್ ನಾಯ್ಡು, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಸತ್ಯದ ಬೆಳಕಲ್ಲೇ .. ನ್ಯಾಯದ ನೆಲೆಯಲ್ಲೀ .. ಕಲೆಗೇ ತೆನೆಯಲ್ಲಿ..
ಜಗತ್ತ ನಮಗೇ ನಾದದ ಸುಹಾಸಿನೀ ನಾಟ್ಯವಿಲಾಸಿನೀ ಅಮ್ಮಾ.. ಜಗದಂಬಾ.. ಆಆಆ... ಆಆಆ
ಸತ್ಯದ ಬೆಳಕಲ್ಲೇ .. ನ್ಯಾಯದ ನೆಲೆಯಲ್ಲೀ ..
ಕುಲವನೂ ನೋಡೇ ರವೀ ಮೇಲಿಂದ ಚೆಲ್ಲುವನೇ ಹೊಂಗಿರಣವನೂ

ಕುಲವನೂ ಕೇಳದೇ ಕಾರ್ಮೋಡಗಳೂ ಕೊಡದೇನೂ ಮಳೆ ನೀರನ್ನೂ ..
ಜನರಿಗೇ ಇಂದೂ ಏನಾಯ್ತು.. ಬುದ್ಧಿಯೂ ಏತಕೆ ಹೀಗಾಯ್ತು.. ಆಆಆ... ಆಆಆ
ಸತ್ಯದ ಬೆಳಕಲ್ಲೇ .. ನ್ಯಾಯದ ನೆಲೆಯಲ್ಲೀ .. ಕಲೆಗೇ ತೆನೆಯಲ್ಲಿ..
ಜಗತ್ತ ನಮಗೇ ನಾದದ ಸುಹಾಸಿನೀ ನಾಟ್ಯವಿಲಾಸಿನೀ ಅಮ್ಮಾ.. ಜಗದಂಬಾ.. ಆಆಆ... ಆಆಆ
ಸತ್ಯದ ಬೆಳಕಲ್ಲೇ .. ನ್ಯಾಯದ ನೆಲೆಯಲ್ಲೀ ..
ಜಾತಿಯ ಬೇಧದ ಬೆಂಕಿಯ ಜ್ವಾಲೆಗೇ ಬಲಿಯಾಗಲೇಬೇಕೇನೂ ..
ರಾಕ್ಷಸ ರಕ್ಷದಿ ಎತ್ತುವ ಆರತೀ ಆರೀ ಹೋಗಲೇಬೇಕೇನೂ
ನಾಟ್ಯವೇ ನನ್ನ ಉಸಿರಾಗೀ .. ಕಲೆಗೆ ನನ್ನ ಬದುಕಾಗಿ ಪಾರ್ಥನೇ ಎಂದೇ ಗುರಿಯಾಗೀ
ನಿರ್ಮಲ ಹೃದಯದಿ ನಿಶ್ಚಲ ಮನದಲಿ ಬದುಕಿನ ಅನುಕ್ಷಣ ಗುರುವಿನ ಚರಣವ
ಭಕ್ತಿಲೀ ನೆನೆಯುತ ಬಾಳುತಲಿರುವುದೂ ಸತ್ಯವಾದರೇ ...
ಉಜ್ಜೆಯ ಗೆಜ್ಜೆಯ ಅಂತಾನಾದರೂ ನನ್ನೀ ಮೊರೆಯೇ ಮಂತ್ರವ ಘೋಷವೂ
ದೊರೆಯುವ ರಕುತದಿ ಅಭಿಷೇಕವನೇ ಮಾಡುವೇ ನಿನಗೇ.. ಆ ಸ್ವಾರ್ಥನೆಯೇ ಗತಿ ನನಗೇ...
ಆ ಸ್ವಾರ್ಥನೆಯೇ ಗತಿ ನನಗೇ ಅಮ್ಮಾ.. ಜಗದಂಬಾ.. ಅಂಬಾ .. ಜಗದಂಬಾ..
--------------------------------------------------------------------------------------------------------------------------
No comments:
Post a Comment