ಗರುಡರೇಖೆ ಚಿತ್ರದ ಹಾಡುಗಳು
- ಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
- ಆ ರವಿ ಜಾರಿದ ಬಾ ಶಶಿ ಮೂಡಿದ
- ನೀ ಎಲ್ಲೇ ಹೋಗು ನಲ್ಲ ನನ್ನನ್ನೇ ಬಿಡೆ ನಿನ್ನನ್ನೂ
- ತಂದೆಯು ನೀನೇ ತಾಯಿಯು ನೀನು
ಸಾಹಿತ್ಯ : ಆರ್.ಏನ್.ಜಯಗೋಪಾಲ್ ಚಿ.ಉದಯಶಂಕರ ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
,
ಗಂಡು : ತದನ್ ಧಿನಕಧಿನ್ ಡೂಮ್ ಡೂಮ್ ತದನ್ ಧಿನಕಧಿನ್ ಪೀಪೀಪೀಪೀಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
ಜೀವ ಜೀವ ಸೇರಿ ಹಾಡೋ ರಾಗ ಒಂದೇನೇ
ಹೆಣ್ಣು : ಆಆ...ಆಆ...ಆಆ... ಗಂಡು : ಓ..ಓ..ಓ..ಓ
ಹೆಣ್ಣು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
ಜೀವ ಜೀವ ಸೇರಿ ಹಾಡೋ ರಾಗ ಒಂದೇನೇ
ಗಂಡು : ಆಆ...ಆಆ...ಆಆ... ಹೆಣ್ಣು : ಓ..ಓ..ಓ..ಓ
ಹೆಣ್ಣು : ಹಕ್ಕಿ ಶುಭ ಕೋರಿದೆ ಹಾಡುತಾ ಹಾಡಿ ಮಂತ್ರ ಘೋಷವ ಮಾಡುತಾ
ಗಂಡು : ನವಿಲು ಗರಿ ತೆರೆದಿದೆ ಆಡುತಾ ಕೋರಿ ವಧುವರರಿಗೆ ಸ್ವಾಗತಾ
ಹೆಣ್ಣು : ಎಲ್ಲೆಲ್ಲೂ ಸಂತೋಷ
ಗಂಡು: ಎಲ್ಲೆಲ್ಲೂ ಸಂತೋಷ ತಂದಿದೆ ಪ್ರೇಮದ ಸಂಗೀತಾ
ಹೆಣ್ಣು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
ಗಂಡು: ಜೀವ ಜೀವ ಸೇರಿ ಹಾಡೋ ರಾಗ ಒಂದೇನೇ
ಗಂಡು : ನವಿಲು ಗರಿ ತೆರೆದಿದೆ ಆಡುತಾ ಕೋರಿ ವಧುವರರಿಗೆ ಸ್ವಾಗತಾ
ಹೆಣ್ಣು : ಎಲ್ಲೆಲ್ಲೂ ಸಂತೋಷ
ಗಂಡು: ಎಲ್ಲೆಲ್ಲೂ ಸಂತೋಷ ತಂದಿದೆ ಪ್ರೇಮದ ಸಂಗೀತಾ
ಹೆಣ್ಣು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
ಗಂಡು: ಜೀವ ಜೀವ ಸೇರಿ ಹಾಡೋ ರಾಗ ಒಂದೇನೇ
ಹೆಣ್ಣು : ಆಆ...ಆಆ...ಆಆ... ಗಂಡು : ಓ..ಓ..ಓ..ಓ
ಗಂಡು: ಯಾರೇ ಎದುರಾದರೂ ಪ್ರೀತಿಗೆ ನಾವೂ ದೂರವಾಗೆವು ಭೀತಿಗೆ
ಗಂಡು: ಯಾರೇ ಎದುರಾದರೂ ಪ್ರೀತಿಗೆ ನಾವೂ ದೂರವಾಗೆವು ಭೀತಿಗೆ
ಹೆಣ್ಣು : ಕಲ್ಲು ಮುಳ್ಳು ದಾರಿಯೇ ಆಗಲಿ ಕೂಡಿ ಮುಂದೆ ಸಾಗುವ ಬಾಳಲಿ
ಗಂಡು : ಈ ಬಂಧಾ ಆನಂದಾ
ಹೆಣ್ಣು : ಈ ಬಂಧಾ ಆನಂದಾ ಎಂದೂ ಬಾಡದ ಅನುಬಂಧಾ
ಗಂಡು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೇ
ಹೆಣ್ಣು : ಜೀವ ಜೀವ ಸೇರಿ ಹಾಡೋ ರಾಗ ಒಂದೇನೇ
ಗಂಡು : ಆಆ...ಆಆ...ಆಆ... ಹೆಣ್ಣು : ಓ..ಓ..ಓ..ಓ
--------------------------------------------------------------------------------------------------------------------------

ಗರುಡರೇಖೆ(೧೯೮೨).....ಆ ರವಿ ಜಾರಿದಾ ಬಾ ಶಶಿ ಮೂಡಿದಾ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಗಂಡು : ಆ ರವಿ ಜಾರಿದಾ ಬಾ ಶಶಿ ಮೂಡಿದಾ... ಓಓಓಓಓಓಓಓ
ಹುಣ್ಣಿಮೆ ರಾತ್ರಿಯ ಕಾಣಲು ಬಂದೆ ತಣ್ಣನೆ ಹಾಲಿನ ಬೆಳಕಲಿ ಮಿಂದೆ
ವಿರಹದಿ ಬೆಂದೆ ನೆನಪಲಿ ನೊಂದೆ ಬಾರೆ ಗೆಳತಿ ಎಂದೆ ನೀ ಸೇರೇ ನನ್ನ ಇಂದೇ
ಆ ರವಿ ಜಾರಿದಾ ಬಾ ಶಶಿ ಮೂಡಿದಾ ತಂಗಾಳಿ ಬೀಸಿ ಬಂತು ಹೂಗಂಧಾ
ಚೆಲ್ಲಾಡಿ ಹೋಯ್ತು ತುಂಬಿ ಆನಂದಾ
ಹೆಣ್ಣು : ಆ ರವಿ ಜಾರಿದಾ ಬಾ ಶಶಿ ಮೂಡಿದಾ ತಂಗಾಳಿ ಬೀಸಿ ಬಂತು ಹೂಗಂಧಾ
ಚೆಲ್ಲಾಡಿ ಹೋಯ್ತು ತುಂಬಿ ಆನಂದಾ
ಹೆಣ್ಣು : ಜೊತೆಯಾಗಿ ನದಿಯಂತೆ ಹರಿದಾಡುವಾ ವನದಲ್ಲಿ ಹಾಯಾಗಿ ಓಡಾಡುವಾ

ಗಿರಿ ಏರಿ ಗುಹೆಯಲ್ಲಿ ಒಂದಾಗುವಾ
ಗಿರಿ ಏರಿ ಗುಹೆಯಲ್ಲಿ ಒಂದಾಗುವಾ ಈ ಇರುಳೆಲ್ಲವೂ.....
ಇರುಳೆಲ್ಲ ಹಾಡೋಣ ಸಂಗೀತವಾ
ಗಂಡು : ಆ.. ರವಿ ಜಾರಿದಾ ಬಾ ಶಶಿ ಮೂಡಿದಾ
ಹೆಣ್ಣು : ತಂಗಾಳಿ ಬೀಸಿ ಬಂತು ಹೂಗಂಧಾ ಚೆಲ್ಲಾಡಿ ಹೋಯ್ತು ತುಂಬಿ ಆನಂದಾ
ಗಿರಿ ಏರಿ ಗುಹೆಯಲ್ಲಿ ಒಂದಾಗುವಾ ಈ ಇರುಳೆಲ್ಲವೂ.....
ಇರುಳೆಲ್ಲ ಹಾಡೋಣ ಸಂಗೀತವಾ
ಗಂಡು : ಆ.. ರವಿ ಜಾರಿದಾ ಬಾ ಶಶಿ ಮೂಡಿದಾ
ಹೆಣ್ಣು : ತಂಗಾಳಿ ಬೀಸಿ ಬಂತು ಹೂಗಂಧಾ ಚೆಲ್ಲಾಡಿ ಹೋಯ್ತು ತುಂಬಿ ಆನಂದಾ
ಗಂಡು : ಆ ನಾಗಸಂಪಿಗೆ ಬಾ ಮುಡಿಯುವಾ ತಾಳೆ ಹೂ ಮೆತ್ತೆಯಲ್ಲಿ ಹೊರಳಾಡುವಾ
ಈ ಜೊನ್ನಮಳೆಯಲ್ಲಿ ಮೈಮರೆಯುವಾ
ಈ ಜೊನ್ನಮಳೆಯಲ್ಲಿ ಮೈಮರೆಯುವಾ ಓ ಸಂಗಾತಿಯೇ.........
ಸಂಗಾತಿ ಉಯ್ಯಾಲೆ ಬಾ ಆಡುವಾ
ಹೆಣ್ಣು : ಆ ರವಿ ಜಾರಿದಾ ಬಾ ಶಶಿ ಮೂಡಿದಾ
ಗಂಡು : ತಂಗಾಳಿ ಬೀಸಿ ಬಂತು ಹೂಗಂಧಾ
ಇಬ್ಬರೂ: ಚೆಲ್ಲಾಡಿ ಹೋಯ್ತು ತುಂಬಿ ಆನಂದಾ
-------------------------------------------------------------------------------------------------------------------------
ಸಂಗೀತ : ಸತ್ಯಂ ಗಾಯನ : ಎಸ್.ಜಾನಕಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ & ಚಿ.ಉದಯಶಂಕರ
ನೀ ಎಲ್ಲೇ ಹೋಗು ನಲ್ಲ ನನ್ನಾಣೆ ಬಿಡೆ ನಿನ್ನನು
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
ನೀ ಎಲ್ಲೇ ಹೋಗು ನಲ್ಲ ನನ್ನಾಣೆ ಬಿಡೆ ನಿನ್ನನು
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
ಬಾ ಬಾ ರಾಜ ನನ್ನ ಸೇರೋ ರಾಜ
ಬಾರೋ ರಾಜ ನನ್ನ ಸೇರೋ ರಾಜ
ಬಳಿಯಲೆ ಇರುವಾಗ ಆತುರವೇಕೆ
ಕಣ್ಣಲೆ ಏನೇನೋ ಬೇಡುವಿಯೇಕೆ
ನೋಟದಿ ನನ್ನನ್ನ ಹೀರುವುದೇಕೆ
ಈಗಲೇ ನೀ ನನ್ನ ಸೇರಲೇಬೇಕೆ
ತನುವ ಕಾಂತಿ ಉರಿವ ಜೋತಿಯಂತೆ
ಮನದ ದಾಹ ವಿಷದ ಜ್ವಾಲೆಯಂತೆ
ನಿಜವಾ ಅರಿವೆ ಸನಿಹ ಬಾ
ನೀ ಎಲ್ಲೇ ಹೋಗು ನಲ್ಲ ನನ್ನಾಣೆ ಬಿಡೆ ನಿನ್ನನು
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
-------------------------------------------------------------------------------------------------------------------------
ಗರುಡರೇಖೆ(೧೯೮೨).....ನೀ ಎಲ್ಲೇ ಹೋಗು ನಲ್ಲ
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
ನೀ ಎಲ್ಲೇ ಹೋಗು ನಲ್ಲ ನನ್ನಾಣೆ ಬಿಡೆ ನಿನ್ನನು
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
ಬಾ ಬಾ ರಾಜ ನನ್ನ ಸೇರೋ ರಾಜ
ಬಾರೋ ರಾಜ ನನ್ನ ಸೇರೋ ರಾಜ
ಬಳಿಯಲೆ ಇರುವಾಗ ಆತುರವೇಕೆ
ಕಣ್ಣಲೆ ಏನೇನೋ ಬೇಡುವಿಯೇಕೆ
ನೋಟದಿ ನನ್ನನ್ನ ಹೀರುವುದೇಕೆ
ಈಗಲೇ ನೀ ನನ್ನ ಸೇರಲೇಬೇಕೆ
ತನುವ ಕಾಂತಿ ಉರಿವ ಜೋತಿಯಂತೆ
ಮನದ ದಾಹ ವಿಷದ ಜ್ವಾಲೆಯಂತೆ
ನಿಜವಾ ಅರಿವೆ ಸನಿಹ ಬಾ
ನೀ ಎಲ್ಲೇ ಹೋಗು ನಲ್ಲ ನನ್ನಾಣೆ ಬಿಡೆ ನಿನ್ನನು
ನನ್ನಾಸೆ ತೀರದೆ ಇಲ್ಲಿಂದ ನಾ ಹೋಗೇನು
ಬಳ್ಳಿಯು ಮರವನ್ನು ಸೇರುವ ಹಾಗೆ
ಬಳಸುವೆ ಮೈಯನ್ನು ತೋಳಲಿ ಹೀಗೆ
ಮಣ್ಣಿನ ಋಣವಿನ್ನು ತೀರಿದ ಹಾಗೆ
ಮೇಲಿನ ಆ ಲೋಕ ಕಾಣದೆ ನಿನಗೆ
ಕೊಡುವುದನ್ನು ಕೊಡದೆ ಹೋಗಲಾರೆ
ಸಮಯವನ್ನು ಇನ್ನು ಕಳಯಲಾರೆ
ಛಲದಾ ಬಲವ ಅರಿತುಕೋ
-----------------------------------------------------------------------------------------------------------------------
ಕೋರಸ್ : ಹೊಯ್ ಹೊಯ್ ಹೊಯ್ ಹೊಯ್
ಎಸ್.ಪಿ.: ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೇ ನಾಗರಾಜನೇ ಭೋಗಿರಾಜನೇ ನಾಗರಾಜನೇ
ಎಸ್.ಜಾನಕಿ: ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೇ ನಾಗರಾಜನೇ ಓಓಓ ... ಭೋಗಿರಾಜನೇ ನಾಗರಾಜನೇ
ಕೋರಸ್ : ಹೊಯ್ ಹೊಯ್ ಹೊಯ್ ಹೊಯ್
ಎಸ್.ಜಾನಕಿ: ಅರಿಶಿನ ತಂದೆ (ಆಆ)..ಕುಂಕುಮ ತಂದೆ (ಓಓ )..
ಹೂವನು ತಂದೆ (ಆಆ)..ಹಾಲನ್ನು ತಂದೆ (ಓಓ )..
ಎಸ್.ಪಿ: ಪೂಜೆಯ ಮಾಡುವೆ ಬಾರಪ್ಪ ನೈವೇದ್ಯ ನೀಡುವೆ ನೋಡಪ್ಪಾ
ಎಸ್.ಜಾನಕಿ: ಆರತಿ ಎತ್ತುವೆ ನಮ್ಮಪ್ಪಾ ಕೈಯನ್ನು ಮುಗಿವೆ ನಾಗಪ್ಪಾ
ಎಸ್.ಪಿ.: ನಮಗೆಲ್ಲಾ ಸಂತೋಷ
ಎಸ್.ಜಾನಕಿ: ಸೌಭಾಗ್ಯ ನೀಡೋನು
ಇಬ್ಬರು : ನೀನೇ...(ನೀನೇ)... ನೀನೇ...(ನೀನೇ.)..
ಕೋರಸ್ : ಒಹೋ... ಒಹೋ .... ಒಹೋ
ಹೆಣ್ಣು : ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಎಸ್.ಪಿ.: ಭೋಗಿರಾಜನೇ ನಾಗರಾಜನೇ ಭೋಗಿರಾಜನೇ ನಾಗರಾಜನೇ

ಗರುಡರೇಖೆ(೧೯೮೨).....ತಂದೆಯು ನೀನೇ ತಾಯಿಯು ನೀನೇ
ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಎಸ್.ಪಿ.: ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೇ ನಾಗರಾಜನೇ ಭೋಗಿರಾಜನೇ ನಾಗರಾಜನೇ
ಎಸ್.ಜಾನಕಿ: ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೇ ನಾಗರಾಜನೇ ಓಓಓ ... ಭೋಗಿರಾಜನೇ ನಾಗರಾಜನೇ
ಕೋರಸ್ : ಹೊಯ್ ಹೊಯ್ ಹೊಯ್ ಹೊಯ್
ಎಸ್.ಜಾನಕಿ: ಅರಿಶಿನ ತಂದೆ (ಆಆ)..ಕುಂಕುಮ ತಂದೆ (ಓಓ )..
ಹೂವನು ತಂದೆ (ಆಆ)..ಹಾಲನ್ನು ತಂದೆ (ಓಓ )..
ಎಸ್.ಪಿ: ಪೂಜೆಯ ಮಾಡುವೆ ಬಾರಪ್ಪ ನೈವೇದ್ಯ ನೀಡುವೆ ನೋಡಪ್ಪಾ
ಎಸ್.ಜಾನಕಿ: ಆರತಿ ಎತ್ತುವೆ ನಮ್ಮಪ್ಪಾ ಕೈಯನ್ನು ಮುಗಿವೆ ನಾಗಪ್ಪಾ
ಎಸ್.ಪಿ.: ನಮಗೆಲ್ಲಾ ಸಂತೋಷ
ಎಸ್.ಜಾನಕಿ: ಸೌಭಾಗ್ಯ ನೀಡೋನು
ಇಬ್ಬರು : ನೀನೇ...(ನೀನೇ)... ನೀನೇ...(ನೀನೇ.)..
ಕೋರಸ್ : ಒಹೋ... ಒಹೋ .... ಒಹೋ
ಹೆಣ್ಣು : ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಎಸ್.ಪಿ.: ಭೋಗಿರಾಜನೇ ನಾಗರಾಜನೇ ಭೋಗಿರಾಜನೇ ನಾಗರಾಜನೇ
ಕೋರಸ್ : ಒಹೋ... ಒಹೋ .... ಒಹೋ ಒಹೋ ಒಹೋ ಒಹೋ ಹೊಯ್
ಕೋರಸ್ : ಒಹೋ... ಆಹ್ಹಹ್ಹಾ
ಎಸ್.ಪಿ.: ಕಾಡಾದರೇನು (ಆಆ).. ನಾಡಾದರೇನು (ಓಓ .)
ಹಗಲಾದರೇನು ಆಆ..ಇರುಳಾದರೇನು (ಓಓ )..
ಎಸ್.ಜಾನಕಿ: ನೆರಳಾಗಿ ನೀನು ಇರುವಾಗ ಜೊತೆಯಾಗಿ ಹಿಂದೆ ಬರುವಾಗ
ಎಸ್.ಪಿ.: ಭಯವೆಲ್ಲಿ ಬಂತು ನಮಗಾಗ ಸೋಲೆಂಬ ಮಾತೆ ಕನಸಾಗ
ಎಸ್.ಜಾನಕಿ: ಗತಿ ನೀನೇ ಮತಿ ನೀನೇ
ಎಸ್.ಪಿ.: ನಮಗೆಲ್ಲ ಕುಲದೈವ
ಇಬ್ಬರು : ನೀನೇ..ನೀನೇ.. ನೀನೇ..ನೀನೇ..
ಕೋರಸ್ : ಒಹೋ... ಒಹೋ .... ಒಹೋ
ಗಂಡು : ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
--------------------------------------------------------------------------------------------------------------------------
ಒಹೋ... ಒಹೋ .... ಒಹೋ ಒಹೋ ಒಹೋ ಒಹೋ ಹೊಯ್
ಎಸ್.ಪಿ.: ಕಾಡಾದರೇನು (ಆಆ).. ನಾಡಾದರೇನು (ಓಓ .)
ಹಗಲಾದರೇನು ಆಆ..ಇರುಳಾದರೇನು (ಓಓ )..
ಎಸ್.ಜಾನಕಿ: ನೆರಳಾಗಿ ನೀನು ಇರುವಾಗ ಜೊತೆಯಾಗಿ ಹಿಂದೆ ಬರುವಾಗ
ಎಸ್.ಪಿ.: ಭಯವೆಲ್ಲಿ ಬಂತು ನಮಗಾಗ ಸೋಲೆಂಬ ಮಾತೆ ಕನಸಾಗ
ಎಸ್.ಜಾನಕಿ: ಗತಿ ನೀನೇ ಮತಿ ನೀನೇ
ಎಸ್.ಪಿ.: ನಮಗೆಲ್ಲ ಕುಲದೈವ
ಇಬ್ಬರು : ನೀನೇ..ನೀನೇ.. ನೀನೇ..ನೀನೇ..
ಕೋರಸ್ : ಒಹೋ... ಒಹೋ .... ಒಹೋ
ಇಬ್ಬರೂ: ತಂದೆಯು ನೀನೇ ತಾಯಿಯು ನೀನೇ ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೇ ನಾಗರಾಜನೇ ಭೋಗಿರಾಜನೇ ನಾಗರಾಜನೇಗಂಡು : ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
--------------------------------------------------------------------------------------------------------------------------
No comments:
Post a Comment