- ಸಂಗೀತ ಹಾಡುವಾಗ ಅಪಸ್ವರವು ಮೂಡಿ ಬಂದು
- ಸತ್ಯ ಧರ್ಮಗಳೇ ಈ ಪಾದ ಕಮಲಗಳು
- ನಿನ್ನೆ ನಿನ್ನೆ ನೀನೇ ನೀನೇ ಏ .. ಆಂ ...
- ಮರೆತಿಯೇ ನೀ ನನ್ನ ಜೋಪಾನ
- ಸಂತೋಷ ತುಂಬಿರಬೇಕು
ಧರ್ಮ (೧೯೮೫)....ಸಂಗೀತ ಹಾಡುವಾಗ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕಿ
ಸಂಗೀತ ಹಾಡುವಾಗ ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು ಆ ಭಯದಿಂದ ಎದೆ ನಡುಗಿತು
ಸಂಗೀತ ಹಾಡುವಾಗ ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು ಆ ಭಯದಿಂದ ಎದೆ ನಡುಗಿತು
ಹೃದಯದ ವೀಣೆಯ ತಂತಿಗಳೇಕೋ
ನಾದವ ಕೊಡದಾಯಿತು ನಾದವ ಕೊಡದಾಯಿತು
ಒಲವಿನ ಕವಿತೆಯ ಸಾಲುಗಳೇಕೊ
ಒಲವಿನ ಕವಿತೆಯ ಸಾಲುಗಳೇಕೊ
ಮುಗಿಯದ ಹಾಡಾಯಿತು ಮುಗಿಯದ ಹಾಡಾಯಿತು
ಕೋಗಿಲೆಯ ಕೊರಳನ್ನು ಜವರಾಯ ಹಿಡಿದಂತೆ
ಸಂಗೀತ ಹಾಡುವಾಗ ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು ಆ ಭಯದಿಂದ ಎದೆ ನಡುಗಿತು
ಪ್ರಾಣಕೆ ಪ್ರಾಣವ ನೀಡುವ ಹೆಣ್ಣಿಗೆ ಕಂಬನಿ ಗತಿಯಾಯಿತು
ನಂಬಿದ ನಲ್ಲೆಗೆ ವಂಚಿಸಿ ಬದುಕು ಮಣ್ಣಲ್ಲಿ ಮಣ್ಣಾಯಿತು
ಮುಂದೇನೂ ನಾ ಕಾಣೆ ಓ ದೇವ ನನ್ನಾಣೆ
ಸಂಗೀತ ಹಾಡುವಾಗ ಅಪಸ್ವರವು ಮೂಡಿ ಬಂದು
ಶೃತಿ ಸೇರದಂತಾಯಿತು ಆ ಭಯದಿಂದ ಎದೆ ನಡುಗಿತು
--------------------------------------------------------------------------------------------------------------------------
ಧರ್ಮ (೧೯೮೫) - ಸತ್ಯ ಧರ್ಮಗಳೇ ಈ ಪಾದ ಕಮಲಗಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಡಾ।। ರಾಜಕುಮಾರ

ಲೋಕ ಪಾವನೆ ಜನ್ಮವೆತ್ತಿದ ಪಾದ ಶಿಲೆಯಾದ ಮುನಿಸತಿಗೆ ಜೀವ ನೀಡಿದ ಪಾದ
ಮುಕ್ತಿಯನು ಕರುಣಿಸುವಾ ವೆಂಕಟೇಶನ ಪಾದ
ಸತ್ಯ ಧರ್ಮಗಳೇ ಈ ಪಾದ ಕಮಲಗಳು ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು

ದರುಶನ ಮಾತ್ರದಲೇ ಕಳೆವುದೂ ಪಾಪಗಳೂ ನಂಬಿದವರಿಗೆಲ್ಲ ಹುಟ್ಟು ಸಾವಿನ ನೋವುಗಳೂ

ಆಆಆ... ಆಆಆ...
ಕತ್ತಲಿಂದ ನಿನ್ನ ಎಂದೂ ಬೆಳಕಿಗೆ ನಡೆಸುವುದೂ ಬದುಕಿನ ಅರ್ಥವನು ಬಿಡದೇ ಕಲಿಸುವುದು
ನೆಮ್ಮದಿ ಶಾಂತಿಯನು ಬಾಳಲ್ಲಿ ತುಂಬುವುದು
ಸತ್ಯ ಧರ್ಮಗಳೇ ಈ ಪಾದ ಕಮಲಗಳು ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು
ಆಆಆ.. ಆಆಆ...
ನಯನ ಕಮಲದಿಂದ ಪೂಜೆಯನ್ನು ಮಾಡು ಮನವ ಗಂಗೆಯಿಂದ ಅಭಿಷೇಕ ಮಾಡು
ಶಿರವ ಚರಣದಲಿ ಇರಿಸಿ ಧ್ಯಾನ ಮಾಡು ಸುಲಭದಲಿ ಆಗ ವೈಕುಂಠ ನಿನದು ನೋಡು
ಸತ್ಯ ಧರ್ಮಗಳೇ ಈ ಪಾದ ಕಮಲಗಳು ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು
ದರುಶನ ಮಾತ್ರದಲೇ ಕಳೆವುದೂ ಪಾಪಗಳೂ ನಂಬಿದವರಿಗೆಲ್ಲ ಹುಟ್ಟು ಸಾವಿನ ನೋವುಗಳೂ
ಸತ್ಯ ಧರ್ಮಗಳೇ ಈ ಪಾದ ಕಮಲಗಳು ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು
ಸತ್ಯ ಧರ್ಮಗಳೇ ಈ ಪಾದ ಕಮಲಗಳು ಲಕ್ಷ್ಮಿಯ ಸೇವಿಸುವ ಶ್ರೀ ಹರಿ ಚರಣಗಳು
--------------------------------------------------------------------------------------------------------------------------
ಧರ್ಮ (೧೯೮೫) - ನಿನ್ನೆ... ನಿನ್ನೆ.. ನೀನೇ ನೀನೇ ..
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ

ನಿನ್ನೆ.. ನಿನ್ನೇ .. ನೀನೇ ... ನೀನೇ ... ಏ ... ಆಂ .. ಆ..
ನೋಡಬೇಕು ಕಣ್ಣು ಇರುವಾಗ ಒಂದಾಗಿ ಸೇರಬೇಕು ಪ್ರೀತಿ ಬಂದಾಗ
ಹತ್ತರ ಮೇಲೆ ಇನ್ನಾರು ವರುಷ ಸೇರಿಕೊಂಡು ನಿಂತಾಗ
ಕಣ್ಣಲ್ಲಿ ಕನಸು ಮೈಯ್ಯಲ್ಲಿ ಸೊಗಸು ತುಂಬಿಕೊಂಡು ಬಂತಾಗ
ಮೊಲ್ಲೆ ಮೊಗ್ಗು ಹಿಗ್ಗಿದಂತೆ ಹೂವು ಕಂಪು ಚೆಲ್ಲಿದಂತೆ
ಎಲ್ಲಾ ಹೆಣ್ಣು ಹಣ್ಣಿನಂತೆ ಆಶೆ ಬಾಷೆ ತಿನ್ನದಂತೆ

ನೂರೆಂಟು ಮಾತು ಏತಕೆ ಬೇಕು ಕಣ್ಣಲ್ಲೇ ಎಲ್ಲಾ ನುಡಿದಾಗ
ಸಂತೋಷವೇಕೆ ಏಕಾಂತವೇಕೆ ನಗುವಲ್ಲಿ ಎಲ್ಲ ಅರಿವಾಗ
ಸನ್ನೇ ಮಾಡು ಎಲ್ಲ ಯಾರು ಬೇಡ ಅನ್ನೋದಿಲ್ಲ
ಬೇರೆ ಯಾರು ನೋಡೋದಿಲ್ಲ ನಾನು ಇಲ್ಲ ಅನ್ನೋದಿಲ್ಲ

ಧರ್ಮ (೧೯೮೫) - ಮರೆತಿಯೇ ನೀ ನನ್ನ ಜೋಪಾನ ..
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಜಾನಕೀ
ಆಆಆ.. ಮರೆತಿಯೇ ನೀ ನನ್ನ ಜೋಪಾನ ಮನಸಾರೆ ನೀ ಸೇರಿದೆ ನನ್ನಾ
ನಮ್ಮ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ನಿನಗಾಗಿ ಈ ಮೊಗ್ಗು ಹೂವಾಯಿತು ಜೇನಾಟ ನಾವಾಡಿ ನಲಿದಾಯಿತು
ನಿನ್ನಿಂದ ಈ ಬಾಳು ಸೊಗಸಾಯಿತು
ಆ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ನಿನ್ನಿಂದ ನೂರೆಂಟು ಕನಸಾಗಿದೆ ಏನೇನೋ ಹೊಸ ಆಸೇ ಎದೆ ತುಂಬಿದೆ
ಈ ಜೀವ ಇನ್ನೆಂದೂ ನಿನಗಾಗಿದೆ
ಆ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ಆಆಆ.. ಮರೆತಿಯೇ ನೀ ನನ್ನ ಜೋಪಾನ ಮನಸಾರೆ ನೀ ಸೇರಿದೆ ನನ್ನಾ
ನಮ್ಮ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
--------------------------------------------------------------------------------------------------------------------------
ನಮ್ಮ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ನಿನಗಾಗಿ ಈ ಮೊಗ್ಗು ಹೂವಾಯಿತು ಜೇನಾಟ ನಾವಾಡಿ ನಲಿದಾಯಿತು
ನಿನ್ನಿಂದ ಈ ಬಾಳು ಸೊಗಸಾಯಿತು
ಆ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ನಿನ್ನಿಂದ ನೂರೆಂಟು ಕನಸಾಗಿದೆ ಏನೇನೋ ಹೊಸ ಆಸೇ ಎದೆ ತುಂಬಿದೆ
ಈ ಜೀವ ಇನ್ನೆಂದೂ ನಿನಗಾಗಿದೆ
ಆ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
ಆಆಆ.. ಮರೆತಿಯೇ ನೀ ನನ್ನ ಜೋಪಾನ ಮನಸಾರೆ ನೀ ಸೇರಿದೆ ನನ್ನಾ
ನಮ್ಮ ಸರಸ ತಂದ ಹರುಷ ರಸ ನಿಮಿಷ ಮರೆತಿಯೇ ಓ ದುಂಬಿ ಜೋಪಾನ
--------------------------------------------------------------------------------------------------------------------------
ಧರ್ಮ (೧೯೮೫) - ಸಂತೋಷ ತುಂಬಿರಬೇಕು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಿ. ಸುಲೋಚನಾ

ಗಂಡು : ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು
ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು
ಹೆಣ್ಣು : ಬಾನಲ್ಲಿ ಶಶಿ ಇರುವ ಹಾಗೇ ಇಂದೂ ಬಾಳೆಲ್ಲ ಒಂದಾಗಿ ಸೇರಿ ಹೀಗೇ ..

ಹೆಣ್ಣು : ಕಣ್ತುಂಬ ನಿನ ರೂಪವೇ ತುಂಬಿದೆ ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ
ಕಣ್ತುಂಬ ನಿನ ರೂಪವೇ ತುಂಬಿದೆ ಎದೆಯಲ್ಲಿ ನಿನ್ನ ಪ್ರೇಮವೇ ತುಂಬಿದೆ
ಗಂಡು : ಮನದಲ್ಲೂ ನೀನೇ ಉಸಿರಲ್ಲೂ ನೀನೇ ನನ್ನಲ್ಲೀ ನೀನಾದೇ ಇಂದೂ ನಲ್ಲೇ ..
ಹೆಣ್ಣು : ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು
ಗಂಡು : ಬಾನಲ್ಲಿ ಶಶಿ ಇರುವ ಹಾಗೇ ಇಂದೂ ಬಾಳೆಲ್ಲ ಒಂದಾಗಿ ಸೇರಿ ಹೀಗೇ ..
ಇಬ್ಬರು : ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು

ಗಂಡು : ಮಳೆಬಿಲ್ಲು ಬೆಸೆದಂತೇ ಆಕಾಶದಿ ನಿನ್ನಲ್ಲೀ ನಾನಾಗಿ ಆನಂದದಿ
ಮಳೆಬಿಲ್ಲು ಬೆಸೆದಂತೇ ಆಕಾಶದಿ ನಿನ್ನಲ್ಲೀ ನಾನಾಗಿ ಆನಂದದಿ
ಹೆಣ್ಣು : ಮೈ ಮರೆತೇ ಇಂದೂ ಹೊಸತನವ ಕಂಡೂ ಹಿತವಾಯ್ತು ಸಂಗಾತಿ ಸೇರಿ ನಾವೂ ..
ಗಂಡು : ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು
ಹೆಣ್ಣು : ಬಾನಲ್ಲಿ ಶಶಿ ಇರುವ ಹಾಗೇ ಇಂದೂ ಬಾಳೆಲ್ಲ ಒಂದಾಗಿ ಸೇರಿ ಹೀಗೇ ..
ಇಬ್ಬರು : ಸಂತೋಷ ತುಂಬಿರಬೇಕು ನೀನು ಎಂದೆಂದೂ ನಗುತಿರಬೇಕು
--------------------------------------------------------------------------------------------------------------------------
No comments:
Post a Comment