ನಮ್ಮೂರ ಬಸ್ವಿ ಚಲನಚಿತ್ರದ ಹಾಡುಗಳು
- ಕಸ್ತೂರಿ ಎಂಬ ಒಂದು ಪರಿಮಳವುಂಟು
- ಬಸ್ವಿ ಅಂತಾರೇ ನನ್ನ
- ನಿನ್ನೇ ಮುಂಜಾನೇ ಕನಸಾಗೇ
- ಹಸಿರಾದ ಸೀರೆ ಉಟ್ಟು
- ತಾರೆ ಆಕಾಶದೊಡವೇ ..
ನಮ್ಮೂರ ಬಸ್ವಿ (೧೯೮೩) - ಕಸ್ತೂರಿ ಎಂಬ ಒಂದು ಪರಿಮಳವುಂಟು
ಸಂಗೀತ:ಬಿ.ಎಂ.ಸೀತಾರಾಮರಾಜು, ಸಾಹಿತ್ಯ: ಉಗ್ರನರಸಿಂಹ, ಗಾಯನ: ಎಲ್.ವಿ.ರಂಗಸ್ವಾಮಿ, ಕಸ್ತೂರಿ ಶಂಕರ
ಗಂಡು : ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು ತಾಯಿ ಭಾರತಾಂಬೆ ಹರಸಿದಂತ ಕಲಿಗಳು

ಹೆಣ್ಣು : ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಈಗ ಕಲಿವ ಪಾಠವೇ ಬಾಳ ಬುನಾದಿ ಮಾನವತೆಯ ರೂಪಿಸುವ ಭದ್ರ ತಳಹದಿ
ಇಬ್ಬರು : ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು

ಗಂಡು : ಗಾಂಧಿ ನೆಹರು ಶಾಸ್ತ್ರೀ ನಮ್ಮನ್ನಗಲಿ ಹೋದರು ಪಾರತಂತ್ರದಿಂದ ನಮ್ಮ ಪಾರುಗೈದರು
ಅದನು ಉಳಿಸಿಕೊಳ್ಳುವ ಛಲವ ಬಿಡದಿರು ತಾಯಿನಾಡಿನಭಿಮಾನಿ ನೀನೇ ಆಗಿರು
ಇಬ್ಬರು : ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಅದನು ಉಳಿಸಿಕೊಳ್ಳುವ ಛಲವ ಬಿಡದಿರು ತಾಯಿನಾಡಿನಭಿಮಾನಿ ನೀನೇ ಆಗಿರು
ಇಬ್ಬರು : ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಹೆಣ್ಣು : ಕೈಯ್ಯಲ್ಲಾದ ನೆರವು ನೀಡಿ ಅಬಲರಾದರೆ ಎದುರು ಬಿದ್ದು ಮೈಯ ತೆಯ್ಯಿರಿ ಪ್ರಭಲರಾದರೆ
ಗಂಡು : ನಾಡನುಂಗೋ ದೈತ್ಯ ಶಕ್ತಿ ಅಳಿದುಹೋದರೆ ರಾಮರಾಜ್ಯ ಕಟ್ಟುವುದಕೆ ನೀವೇ ಆಸರೆ
ಗಂಡು : ನಾಡನುಂಗೋ ದೈತ್ಯ ಶಕ್ತಿ ಅಳಿದುಹೋದರೆ ರಾಮರಾಜ್ಯ ಕಟ್ಟುವುದಕೆ ನೀವೇ ಆಸರೆ
ಇಬ್ಬರು : ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು ತಾಯಿ ಭಾರತಾಂಬೆ ಹರಸಿದಂತ ಕಲಿಗಳು
ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
ಕಸ್ತೂರಿ ಎಂಬ ಒಂದು ಪರಿಮಳವುಂಟು ಕನ್ನಡಕೂ ಅದಕೂ ನಂಟು
--------------------------------------------------------------------------------------------------------------------------
ನಮ್ಮೂರ ಬಸ್ವಿ (೧೯೮೩) - ಬಸವಿ ಅಂತಾರೇ ನನ್ನ ಬಸವೀ ಅಂತಾರೇ
ಸಂಗೀತ:ಬಿ.ಎಂ.ಸೀತಾರಾಮರಾಜು, ಸಾಹಿತ್ಯ:ಹಂಸಲೇಖ, ಗಾಯನ: ಬಿ.ಕೆ.ಸುಮಿತ್ರಾ
ಬಸವೀ ಅಂತಾರೇ ನನ್ನ ಬಸವೀ ಅಂತಾರೇ.. ಓಓಓ .. ಆಆಆ.. ಓಓ..ಓಓ.. ಓಓ.. ಓಓ.. ಹೊಯ್
ಲೋ.. ಪಾಟೀಲ್ ..
ಬಸವೀ ಅಂತಾರೇ ನನ್ನ ಬಸವೀ ಅಂತಾರೇ.. ಊರ ಬಸವೀ ಅಲ್ಲ ಕಾಣಣ್ಣೋ..
ನಾ..ನೂ ಎಲ್ಲರಿಗೂ ತಂಗಿ ಕಾಣಣ್ಣೋ .. ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...

ಬಾಳೂ ಅಂತಾ ಅಂದ್ರೇ ಬಂಡಿ ಹಿಸ್ಕದಂತೇ ಒಂದೂ ಬಂಡಿ ಹಿಸ್ಕದಂತೇ

ಗಂಡ ಹೆಂಡ್ರು ಅದಕೇ ಎರಡೂ ಗಾಲಿ ಇದ್ದಂಗೇ .. ಎಲ್ಲೋ ಗಾಲಿ ಇದ್ದಂಗೇ
ಪಯಣ ಮಾಡೋ...
ಪಯಣ ಮಾಡೋ ಎಲ್ಲರೂ ಇವನ ಮಕ್ಕಳ ಇದ್ದಂಗೇ
ಮೈಯ್ಯಿ ಬಗ್ಗಿ ದುಡಿಯೋನೇ ರಾಜ ಇದ್ದಂಗೇ .. ನೀನೇ ರಾಜ ಇದ್ದಂಗೇ ..

ದಡ್ಡಿ ನೀ ಹಾಕೋಕೇ ಇನ್ನ ಗೊತ್ತಿಲ್ಲಾ.. ನಿಂಗೇ ಇನ್ನ ಗೊತ್ತಿಲ್ಲಾ

ಮೀಸೆ ಕೂಡ ಮೊಳೆಯೋದಕ್ಕೇ ವ್ಯಾಳೇ ಐತೇಲ್ಲಾ .. ಬಾಳ ವ್ಯಾಳೇ ಐತೇಲ್ಲಾ ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ ಕಳ್ಳಾಟ ಬಿಡಬೇಕೂ ಜಾಣ ಆಗೋಕೇ .. ನೀನೂ ಜಾಣ ಅಗಿದ್ರೇ
ಹೊಯ್ ಬಸವೀ ಅಂತಾರೇ ನನ್ನ ಬಸವೀ ಅಂತಾರೇ.. ಊರ ಬಸವೀ ಅಲ್ಲ ಕಾಣಣ್ಣೋ..

ಆಆಆ.... ಓಓಓಓಓಓ ... ಆಆಆ.... ಓಓಓಓಓಓ ...

ನಮ್ಮೂರ ಬಸ್ವಿ (೧೯೮೩) - ನಿನ್ನೇ ಮುಂಜಾನೇ ಕನಸಾಗ
ಸಂಗೀತ:ಬಿ.ಎಂ.ಸೀತಾರಾಮರಾಜು, ಸಾಹಿತ್ಯ:ಹಂಸಲೇಖ, ಗಾಯನ: ಸುಲೋಚನಾ, ಎಲ್.ವಿ.ರಂಗಸ್ವಾಮಿ,
ಹೆಣ್ಣು : ಚೆಂದಮಾಮ.. ಓ.. ಮಾಮ..
ನಿನ್ನೇ ಮುಂಜಾನೇ ..
ನಿನ್ನೇ ಮುಂಜಾನೇ ಕನಸನಾಗೇ ಕಂಡ ಮಾಮ
ಇಂದೂ ಎದುರಾಗೇ ಬಂದು ನಿಂತೇ ಚೆಲುವಾ ಮಾಮ
ನಿನ್ನೇ ಮುಂಜಾನೇ ಕನಸನಾಗೇ ಕಂಡ ಮಾಮ
ಇಂದೂ ಎದುರಾಗೇ ಬಂದು ನಿಂತೇ ಚೆಲುವಾ ಮಾಮ
ಚೆಂದಮಾಮ ... ಓ.. ಚೆಲುವ ಮಾಮ
ಚೆಂದಮಾಮ ... ಓ.. ಚೆಲುವ ಮಾಮ
ಗಂಡು : ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ ನನ್ನ ಕಣ್ಣೋಳಗೇ ಕಣ್ಣ ನಿಟ್ಟೂ ನೋಡಬ್ಯಾಡ
ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ ನನ್ನ ಕಣ್ಣೋಳಗೇ ಕಣ್ಣ ನಿಟ್ಟೂ ನೋಡಬ್ಯಾಡ
ಈ ಬಳಸೋ ಮೈಯ್ಯಲ್ಲಿ ನನ್ನ ಕೊಲ್ಲಬೇಡವೇ ಮಲ್ಲಿ
ಈ ಬಳಸೋ ಮೈಯ್ಯಲ್ಲಿ ನನ್ನ ಕೊಲ್ಲಬೇಡವೇ ಮಲ್ಲಿ
ನೀ ಎದುರಾದ್ರೆ ನನ್ನನ್ನ ನಾನೂ ಮರೆತೋ ಹೋಗ್ತೀನಲ್ಲೇ
ಮುದ್ದೂ ಭಾಮಾ... ಓ.. ಚೆಲುವಾ ಭಾಮ ..
ಮುದ್ದೂ ಭಾಮಾ... ಓ.. ಚೆಲುವಾ ಭಾಮ ..
ಹೆಣ್ಣು : ನಿನ್ನೇ ಮುಂಜಾನೇ ಕನಸನಾಗೇ ಕಂಡ ಮಾಮ
ಇಂದೂ ಎದುರಾಗೇ ಬಂದು ನಿಂತೇ ಚೆಲುವಾ ಮಾಮ
ಚೆಂದಮಾಮ ... ಓ.. ಚೆಲುವ ಮಾಮ
ಚೆಂದಮಾಮ ... ಓ.. ಚೆಲುವ ಮಾಮ
ಹೆಣ್ಣು : ಕೊಳಲ ಊದಿದ ಮಧುರವ ನೀ ಕೇಳೇನೇ ಅಂತರಂಗದ ಭಾವ ನೀ ಕೆಣಕಿದ
ಅಂತರಂಗದ ಭಾವ ನೀ ಕೆಣಕಿದ ವೇಣುನಾದವ ಕೇಳೇನೇ ..
ಕೊಳಲ ಊದಿದ ಮಧುರವ ನೀ ಕೇಳೇನೇ
ಗಂಡು : ಮುರುಳಿ ನಾದದ ಭಾವವೂ ನೀನೇ .. ಕಲರವವ ಏಕೇ ಪ್ರಾಣಸಖೀ ..
ಮುರುಳಿ ನಾದದ ಭಾವವೂ ನೀನೇ .. ಕಲರವವ ಏಕೇ ಪ್ರಾಣಸಖೀ ..
ನಗು ಕೋಮಲೆಯೇ.. ನಲೀ ಕೋಗಿಲೆಯೇ..
ನಗು ಕೋಮಲೆಯೇ.. ನಲೀ ಕೋಗಿಲೆಯೇ..
ನನ್ನ ಪ್ರೇಮದ ಚಿಲುಮೆಯ ಧಾರೆಯೇ ..
ಇಬ್ಬರು : ಕುಣಿವಾ .. ಆಡುವಾ ಒಲಿಯದೆನೇ ಮರೆಯುವಾ
ಜೀವ ಜೀವದ ಮುಧುಮಯ ಮಿಲನದ
ಜೀವ ಜೀವದ ಮುಧುಮಯ ಮಿಲನದ ಸ್ನೇಹ ಸಾಗರದೀ ತೇಲುವಾ ...
ಕುಣಿವಾ .. ಆಡುವಾ ಒಲಿಯದೆನೇ ಮರೆಯುವಾ

ನಮ್ಮೂರ ಬಸ್ವಿ (೧೯೮೩) - ಹಸಿರಾದ ಸೀರೇ ಉಟ್ಟು
ಸಂಗೀತ:ಬಿ.ಎಂ.ಸೀತಾರಾಮರಾಜು, ಸಾಹಿತ್ಯ:ಹಂಸಲೇಖ, ಗಾಯನ: ಕಸ್ತೂರಿ ಶಂಕರ, ಎಸ್.ಜಾನಕೀ
ಹೆಣ್ಣು : ಆಹಾ.ಹಾಹಾ ಹಾಹಾ .. ಆಹಾ.ಹಾಹಾ ಹಾಹಾ ..
ಕೋರಸ್ : ಲಲಲಲಲ್ಲಲ್ಲಲ್ಲಾ ಲಲಲಲಲ್ಲಲ್ಲಲ್ಲಾ ಲಲಲಲಲ್ಲಲ್ಲಲ್ಲಾ ಲಲಲಲಲ್ಲಲ್ಲಲ್ಲಾ ಲಲಲಲಲ್ಲಲ್ಲಲ್ಲಾ
ಹೆಣ್ಣು : ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳಗೇ ಸಿಂಗಾರ ಯಾತಂಗೇ ರಂಗೇರಿತು ಅವಳೇ ನಮ್ಮಮ್ಮಾ
ಕೋರಸ್ : ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ .. ಕನ್ನಡಮ್ಮಾ ..
ಹೆಣ್ಣು : ನೋಡಲೂ ಅಂದ.. ಹಾಡಲೂ .. ಚಂದ ಕನ್ನಡ ಭಾಷೆಯೇ ಆನಂದ..
ನೋಡಲೂ ಅಂದ.. ಹಾಡಲೂ .. ಚಂದ ಕನ್ನಡ ಭಾಷೆಯೇ ಆನಂದ..
ಪುಣ್ಯ ಪುರುಷರೂ ಕೀರ್ತಿ ತಂದರು ಅಮರರಾದರೇ ಮಣ್ಣಿಂದ
ಕೋರಸ್ : ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಹೆಣ್ಣು : ಮಾನವನಾಗಿ ಹುಟ್ಟಿದಮ್ಯಾಲೇ ಊರಿಗೇ ಆಗೂ ಉಪಕಾರೀ ..
ಮಾನವನಾಗಿ ಹುಟ್ಟಿದಮ್ಯಾಲೇ ಊರಿಗೇ ಆಗೂ ಉಪಕಾರೀ ..
ಕ್ಷಣಿಕ ಬಾಳುವೇ .. ಏಕೇ ಮೆರೆಯುವೇ ಆಗುವುದೇತಕೇ ಅಪಕಾರೀ ..
ಕೋರಸ್ : ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಹೆಣ್ಣು : ಕನ್ನಡ ನೆಲದ ಪಾವನ ಗಿಡದ ಜೇನನೂ ಹೀರುವ ದುಂಬಿಯಲೂ
ಜೀವ ತೆಳೆದರೇ ಹಾಡಿ ಮೆರೆದರೇ .. ಸ್ವಾರ್ಥಕವಲ್ಲವೇ ಜನುಮಗಳೂ ..
ಕೋರಸ್ : ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳಗೇ ಸಿಂಗಾರ ಯಾತಂಗೇ ರಂಗೇರಿತು ಅವಳೇ ನಮ್ಮಮ್ಮಾ
ಹಸಿರಾದ ಸೀರೇ ಉಟ್ಟು ಕೆಂಪು ಕುಬುಸ ತೊಟ್ಟೂ ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ .. ಕನ್ನಡಮ್ಮಾ ..
--------------------------------------------------------------------------------------------------------------------------
ನಮ್ಮೂರ ಬಸ್ವಿ (೧೯೮೩) - ತಾರೇ ಆಕಾಶದೊಡವೇ
ಸಂಗೀತ:ಬಿ.ಎಂ.ಸೀತಾರಾಮರಾಜು, ಸಾಹಿತ್ಯ:ಹಂಸಲೇಖ, ಗಾಯನ: ಕಸ್ತೂರಿ ಶಂಕರ, ಎಲ್.ವಿ.ರಂಗಸ್ವಾಮಿ,
ಗಂಡು : ತಾರೇ ಆಕಾಶದೊಡವೇ ನೀರೇ ನೀ ಎನ್ನ ಒಡವೇ ..
ಮಧು ತಾ ತುಂಬಿದೇ ಅದು ನಾ ಕೇಳಿದೇ
ಮಧು ತಾ ತುಂಬಿದೇ ಅದು ನಾ ಕೇಳಿದೇ ನೀನೇಕೆ ನಿಂತೇ ಸಂತೋಷದೀ ...
ಹೆಣ್ಣು : ನೀನೇ ಆಗಿರೇ ದೈವ ನಾನೇ ಈ ನಿನ್ನ ಜೀವ ವಧು ನಾ ಆಗುವೇ ಅದು ನಾ ನೀಡುವೇ
ವಧು ನಾ ಆಗುವೇ ಅದು ನಾ ನೀಡುವೇ ಹೀಗೇಕೆ ನಿಂತೇ ಸಂದೇಹವೇ
ಗಂಡು : ಮೊದಲನೇ ನೋಟದೀ ಕಂಡಾಗ ನಿನ್ನಾ ನೋಟವೂ ಬೆರೆತಾಗ (ಆಆಆ)
ಮೊದಲನೇ ನೋಟದೀ ಕಂಡಾಗ ನಿನ್ನಾ ನೋಟವೂ ಬೆರೆತಾಗ
ಹೆಣ್ಣು : ನಾ ಕೂಡ ಕಂಡೇನೂ ನೂರಾರೂ ಕನಸೂ
ನಡುಕ.. ನಡುಕ .. ಆಹಾ.. ಪುಳಕ ಪುಳಕ ಆಹಾ
ನಡುಕ.. ನಡುಕ .. ಆಹಾ.. ಪುಳಕ ಪುಳಕ ಆಹಾ ನಾನಾಗೀ ಸೋತೇ ಈ ಮನಸೂ ..
ಹೆಣ್ಣು : ನೀನೇ ಆಗಿರೇ ದೈವ (ಆಹಾ ) ನಾನೇ ಈ ನಿನ್ನ ಜೀವ ವಧು ನಾ ಆಗುವೇ ಅದು ನಾ ನೀಡುವೇ
ವಧು ನಾ ಆಗುವೇ ಅದು ನಾ ನೀಡುವೇ ಹೀಗೇಕೆ ನಿಂತೇ ಸಂದೇಹವೇ
ಹೆಣ್ಣು : ಕನಸಿನ ಕಿನ್ನರೀ ನಾನಾದೇ .. ಮನದ ಚೋರನೂ ನೀನಾದೇ (ಆಹಾಹಾ )
ಕನಸಿನ ಕಿನ್ನರೀ ನಾನಾದೇ .. ಮನದ ಚೋರನೂ ನೀನಾದೇ
ಗಂಡು : ಬಳಿ ಬಂದೂ ತೀರಿಸು ಈ ನನ್ನ ಬಯಕೇ .. ಸೆರಗೂ ಸರಿಸೂ .. (ಹೂಂ ) ಮನವ ತಣಿಸೂ (ಹೂಂಹೂಂ)
ಬಳಿ ಬಂದೂ ತೀರಿಸು ಈ ನನ್ನ ಬಯಕೇ .. ಸೆರಗೂ ಸರಿಸೂ .. (ಹೂಂ ) ಮನವ ತಣಿಸೂ (ಹೂಂಹೂಂ)
ಸೆರಗೂ ಸರಿಸೂ .. (ಹೂಂಆಆಆ) ಮನವ ತಣಿಸೂ (ಹೂಂಆಹ್ಹಹಹ) ಏಕಾಂತವೇ ಏನಾದೀತೇ... ಏಕೇ ..
ತಾರೇ ಆಕಾಶದೊಡವೇ (ಆಆಆ) ನೀರೇ ನೀ ಎನ್ನ ಒಡವೇ ..
ಮಧು ತಾ ತುಂಬಿದೇ ಅದು ನಾ ಕೇಳಿದೇ ನೀನೇಕೆ ನಿಂತೇ ಸಂತೋಷದೀ ...
ಇಬ್ಬರು : ಲಾ.. ಲಲಲಲ (ಲಾ.. ಲಲಲಲ) ಆಆಆ..(ಲಾ.. ಲಲಲಲ) ಆಹಾ (ಲಾಲಾ) ಲಾಲಾ
(ಆಹಾ ) ಆಹಾ ಹೂಂ .. (ಹೂಂ ) ಆಹಾ.. (ಆಹಾ )
--------------------------------------------------------------------------------------------------------------------------
No comments:
Post a Comment