ಸಂಶಯ ಫಲ ಚಿತ್ರದ ಹಾಡುಗಳು
- ದೂರದಿಂದ ಬಂದಂತ ಸುಂದರಾಂಗ
- ಈದೀಗ ನೀ ದೂರಾದೆ
- ಪ್ರೇಮ ವಿರಾನಿಚ್ಯ
- ಕುಣಿಯುತ ಝಣ ಝಾಣ
- ಹರುಷ ದೂರದ
- ತಾರುಣ್ಯ ತುಂಬಿ
ಸಂಶಯ ಫಲ (1971)
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ
ದೂರದಿಂದ ಬಂದಂಥ ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ
ಈತನಂತರಾಳ ಹೇಗೊ ರೀತಿ ನೀತಿ ಹೇಗೊ
ನಾ ಕಾಣೆ ನಾ ಕಾಣೆ ನನ್ನ ದೇವರಾಣೆ, ಭಲಾರೆ
ಇವ ಭಾರಿ ಮೋಜುಗಾರ, ಭಲಾರೆ
ಇವ ತೀರ ಮೋಸಗಾರ, ಭಲಾರೆ
ಇವ ಭಾರಿ ಮೋಜುಗಾರ, ಭಲಾರೆ
ಇವ ತೀರ ಮೋಸಗಾರ, ಆಹ ಆಹ ಆಹ ಆಹ ಆಹ
ದೂರದಿಂದ ಬಂದಂಥ ಸುಂದರಾಂಗ ಜಾಣ
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ ಏನೆ ಆಗಲಿ ಏನೆ ಹೋಗಲಿ
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ ಏನೆ ಆಗಲಿ ಏನೆ ಹೋಗಲಿ
ಬೀಸು ಗಾಳಿ ಬಂದಾಗ ರಾಶಿ ತೂರಿಕೊ ಬಾಚಿ ಹೇರಿಕೊ ದೋಚಿ ಜಾರಿಕೊ
ಅಂದ ಚಂದ ಕಂಡಾಗ ನಾಚಿಕೊಳ್ಳಬೇಡ
ಹಿಂದೆ ನಿಂತು ಕೈ ಕೈ ಹಿಂಡಿಕೊಳ್ಳಬೇಡ
ಇಂದು ಕೂಡಿ ಬಂದ ವೇಳೆ ಹೇಗೊ ಏನೊ ನಾಳೆ
ನಾ ಕಾಣೆ ನಾ ಕಾಣೆ ನನ್ನ ದೇವರಾಣೆ, ಭಲಾರೆ
ಇವ ಭಾರಿ ಮೋಜುಗಾರ, ಭಲಾರೆ
ಇವ ತೀರ ಮೋಸಗಾರ, ಭಲಾರೆ
ಇವ ಭಾರಿ ಮೋಜುಗಾರ, ಭಲಾರೆ
ಇವ ತೀರ ಮೋಸಗಾರ, ಆಹ ಆಹ ಆಹ ಆಹ ಆಹ
ದೂರದಿಂದ ಬಂದಂಥ ಸುಂದರಾಂಗ ಜಾಣ
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು ಬೀಳಬಾರದು ಕೀಳಬಾರದು
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು ಬೀಳಬಾರದು ಕೀಳಬಾರದು
ಬಂದುದೆಲ್ಲ ಮೇಲೆಂದು ಅಂದುಕೊಂಡರೆ ಹೊಂದಿಕೊಂಡರೆ ಏನು ತೊಂದರೆ
ಅಂದಗಾರ ನೀನೆಂದು ಜಂಭ ಮಾಡಬೇಡ
ಕಂಬದಂತೆ ದೂರ ನಿಂತು ಹುಂಬ ನಾಗಬೇಡ
ಹೊಮ್ಮಿಬಂದ ಪ್ರೇಮವಲ್ಲೆ ಇಂಗಿ ಹೋದ ಮೇಲೆ

--------------------------------------------------------------------------------------------------------------------------
ಸಂಶಯ ಫಲ (1971)
ಹೆಣ್ಣು : ಈದೀಗ ನೀ ದೂರಾದೇ
ಈದೀಗ ನೀ ದೂರಾದೇ ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ಗಂಡು : ಈದೀಗ ನೀ ದೂರಾದೇ
ಈದೀಗ ನೀ ದೂರಾದೇ ಸುಹಾಸಿನಿ ಹೆಣ್ಣಾದೇ
ಎಲ್ಲರು :ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ಹೆಣ್ಣು : ತವರಿನ ಋಣ ತಿರೀತಿಲ್ಲೇ ಹರಿಯಿತು ಹೊಳೆ ಬಾಳಲೀಲೆ
ಅರಳಿತು ಹೊಸ ಬಾಳಲೀಲೆ
ಗಂಡು : ಅರಿಷಿಣ ಹಸಿ ಆರುವಲ್ಲಿ ಕಾದಿದೆ ಹೊಣೆ ಸಾಲು ಸಾಲೇ
ಮಾವನ ಮನೆ ಕೀರ್ತಿ ಮಾಲೆ
ಇಬ್ಬರು : ಹಾಲು ಹೊಣೆ ಜೇನು ಮಳೆ ಸುಖ ಸಂಸಾರದ ಸಂಭ್ರಮ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ಹೆಣ್ಣು : ಓ....ಓ.. ಒಣಶಂಕೆ ಶೋಕ ಕಾಣದು ಕಡೆತನಕ
ಒಣಶಂಕೆ ಶೋಕ ಕಾಣದು ಕಡೆತನಕ
ತೊರೆ ನೀ ಒಳವೇದನೆ ಮರೆತೇ ಮನೆ ಸವಿ ಸುಮ್ಮನೇ
ಮನೆಯ ಸುಖಿ ಕುಲಹಣತೆ ಕಾವಲತೆ
ಎಲ್ಲರು :ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ಈದೀಗ ನೀ ದೂರಾದೇ
ಈದೀಗ ನೀ ದೂರಾದೇ ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
------------------------------------------------------------------------------------------------------------------------
ಸಂಶಯ ಫಲ (1971)
ನವ್ಯ ಭವ್ಯ ಅಮೋಘ ಕಾವ್ಯ ಸಲಿಸುವೆಯಾ ಒಲವಿನ ಕೈಕರ್ಯ
ಹೆಣ್ಣು : ಪ್ರೇಮ ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ ಹಿರಿದು ಮನ ವರಿಸಿದೆ ಚಿನ್ನ
ಹೆಣ್ಣು : ಅನುಮತಿಯಾ ಕಾಯಬೇಕೇ ಸರಸಕೆ ನಯಭಯ ಏಕೆ
ಅನುಮತಿಯಾ ಕಾಯಬೇಕೇ ಸರಸಕೆ ನಯಭಯ ಏಕೆ
ಗಂಡು : ಮನದಣಿಯ ರಸಖನಿಯ ಸವಿದುಚಿ ಸವಿ ಸವಿ ಬಾ
ಮನದಣಿಯ ರಸಖನಿಯ ಸವಿದುಚಿ ಸವಿ ಸವಿ ಬಾ
ಗಂಡು : ಮನದಣಿಯ ರಸಖನಿಯ ಸವಿದುಚಿ ಸವಿ ಸವಿ ಬಾ
ಮನದಣಿಯ ರಸಖನಿಯ ಸವಿದುಚಿ ಸವಿ ಸವಿ ಬಾ
ಹೆಣ್ಣು : ಪ್ರೇಮ ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ ಹಿರಿದು ಮನ ವರಿಸಿದೆ ಬಾ ಚೆನ್ನ
ಗಂಡು : ತೊರೆದಿಹೆಯಾ ಅನ್ಯ ಭಾವ ಮರೆವೆಯಾ ತನು ಮನ ಜೀವ
ಪ್ರೇಮ ಪಾನ ದುರಂತ ಹೀನ ಹಿರಿದು ಮನ ವರಿಸಿದೆ ಬಾ ಚೆನ್ನ
ಗಂಡು : ತೊರೆದಿಹೆಯಾ ಅನ್ಯ ಭಾವ ಮರೆವೆಯಾ ತನು ಮನ ಜೀವ
ತೊರೆದಿಹೆಯಾ ಅನ್ಯ ಭಾವ ಮರೆವೆಯಾ ತನು ಮನ ಜೀವ
ಹೆಣ್ಣು : ಪ್ರಿಯಕರನ ಮಧುಮಿಲನ ಒದಗಿರೆ ಸುಖಿ ಸುಖಿ ನಾ
ಹೆಣ್ಣು : ಪ್ರಿಯಕರನ ಮಧುಮಿಲನ ಒದಗಿರೆ ಸುಖಿ ಸುಖಿ ನಾ
ಪ್ರಿಯಕರನ ಮಧುಮಿಲನ ಒದಗಿರೆ ಸುಖಿ ಸುಖಿ ನಾ
ಗಂಡು : ಪ್ರೇಮ ವಿರಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ ಸಲಿಸುವೆಯಾ ಒಲವಿನ ಕೈಕರ್ಯ
ಇಬ್ಬರು : ಪ್ರೇಮ ವಿರಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ ಸಲಿಸುವೆಯಾ ಒಲವಿನ ಕೈಕರ್ಯ
ಗಂಡು : ಪ್ರೇಮ ವಿರಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ ಸಲಿಸುವೆಯಾ ಒಲವಿನ ಕೈಕರ್ಯ
ಇಬ್ಬರು : ಪ್ರೇಮ ವಿರಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ ಸಲಿಸುವೆಯಾ ಒಲವಿನ ಕೈಕರ್ಯ
--------------------------------------------------------------------------------------------------------------------------
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ: ಕು.ರಾ.ಸೀ ಹಾಡಿದವರು: ಎಲ್.ಆರ್.ಈಶ್ವರಿ
ಬಿಡು ಬಿಡು ಭಯ ಭೀತಿಯ ಹಿಡಿ ಹಿಡಿ ಹೊಸ ಹಾದಿಯ
ಕಳೆ ಕಳೆ ಒಣ ಶಂಕೆಯ ತಳೆ ತಳೆ ಸುಖ ಶಾಂತಿಯ
ಪ್ರೇಮದ ಹಸಿಬಿಸಿ ಕಾಣದ ಕಸಿವಿಸಿ ಕಠೋರ ಸಂಯಮ ಮಹಾ ಶ್ರಮ
ಉಲ್ಲಾಸ ತುಂಬಿದ ಜೀವನ ಗುಲಾಬಿ ಗಿಡಗಳ ಹೂಬನ
ವಿಧಾತ ಸೂಚಿಸಿದ ಈ ಧರೇ ವಿಲಾಸಿ ರಚಿಸಿದ ಕ್ಯಾಬರೇ
ಪ್ರಧಾನ ರಸಗಳ ಪ್ರಚೋದ ಕುಣಿಸುವ ಪ್ರಯೋಗ ಶರಣರ ಮಹಾಮನೆ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ಸಂಶಯ ಫಲ (1971)
ತಾರುಣ್ಯ ತುಂಬಿ ಬಂದಿದೆ ಕಂಚ ವಿಂಚ ಏಕೇ
ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ತಾರುಣ್ಯ ಓಡುವ ಹಾವು ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ ಓಡಿತು ಈ ಸಂತೋಷ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ತಾರುಣ್ಯ ಓಡುವ ಹಾವು ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ ಓಡಿತು ಈ ಸಂತೋಷ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೇ ವಿನೋದ ವಿಲಾಸಕೊ
ತಾರುಣ್ಯ ತುಂಬಿ ಬಂದಿದೆ ಕಂಚ ವಿಂಚ ಏಕೇಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ಕಳೆ ಕಳೆ ಒಣ ಶಂಕೆಯ ತಳೆ ತಳೆ ಸುಖ ಶಾಂತಿಯ
ಪ್ರೇಮದ ಹಸಿಬಿಸಿ ಕಾಣದ ಕಸಿವಿಸಿ ಕಠೋರ ಸಂಯಮ ಮಹಾ ಶ್ರಮ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
ತಾರುಣ್ಯ ತುಂಬಿ ಬಂದಿದೆ ಕಂಚ ವಿಂಚ ಏಕೇಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ವಿಧಾತ ಸೂಚಿಸಿದ ಈ ಧರೇ ವಿಲಾಸಿ ರಚಿಸಿದ ಕ್ಯಾಬರೇ
ಪ್ರಧಾನ ರಸಗಳ ಪ್ರಚೋದ ಕುಣಿಸುವ ಪ್ರಯೋಗ ಶರಣರ ಮಹಾಮನೆ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
ತಾರುಣ್ಯ ತುಂಬಿ ಬಂದಿದೆ ಕಂಚ ವಿಂಚ ಏಕೇಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ತಾರುಣ್ಯ ಓಡುವ ಹಾವು ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ ಓಡಿತು ಈ ಸಂತೋಷ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
ಕೈಜಾರೇ ಈ ಅವಕಾಶ ಓಡಿತು ಈ ಸಂತೋಷ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೇ ವಿನೋದ ವಿಲಾಸಕೊ
ತಾರುಣ್ಯ ತುಂಬಿ ಬಂದಿದೆ ಕಂಚ ವಿಂಚ ಏಕೇಓಯ್.. ಲಾವಣ್ಯ ಮುಂದೆ ನಿಂದಿದೆ ಮೀನಾ ಮೇಷ ಏಕೇ
--------------------------------------------------------------------------------------------------------------------------
ಸಂಶಯ ಫಲ (1971)
ಹರುಷ ದೂರದ ಮೇರು
ಹರುಷ ದೂರದ ಮೇರು ಎರದೆನ್ನ ಬಾಳತೇರು ಪಯಣ ಏರುಪೇರು
ಹರುಷ ದೂರದ ಮೇರು ಎರದೆನ್ನ ಬಾಳತೇರು ಪಯಣ ಏರುಪೇರು
ಹರುಷ ದೂರದ ಮೇರು ಒಮ್ಮೆ ಹಣ್ಣಾಗಿ ಕಂಡ ಕಣ್ಣಿಗೆ ನಾ ಹುಣ್ಣಾದನೇ
ಕಥೆ ಬಿಡಾದೇನೇ ಪತಿ ಎಂದೆಂದಿಗೂ ಬೇಡಾದೇನೇ
ಒಮ್ಮೆ ಹಣ್ಣಾಗಿ ಕಂಡ ಕಣ್ಣಿಗೆ ನಾ ಹುಣ್ಣಾದನೇ
ಕಥೆ ಬಿಡಾದೇನೇ ಪತಿ ಎಂದೆಂದಿಗೂ ಬೇಡಾದೇನೇ
ವಿಧಿ ಕೈವಾಡಕೆ ಕಡೆಯೇ ಇಲ್ಲವೇಕೆ
ಹರುಷ ದೂರದ ಮೇರು ಎರದೆನ್ನ ಬಾಳತೇರು ಪಯಣ ಏರುಪೇರು
ಹರುಷ ದೂರದ ಮೇರು
ನೋವಿಗಿನ್ನೆಲ್ಲೂ ನೆಲೆಯೇ ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ ಬರಬೇಕೆಂಬ ಹಾಹಾಕಾರವೇ
ನೋವಿಗಿನ್ನೆಲ್ಲೂ ನೆಲೆಯೇ ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ ಬರಬೇಕೆಂಬ ಹಾಹಾಕಾರವೇ
ಬಿಡದೀ ಯಾತನೇ ಎದೆಯ ಬೇಗ ಬೇನೆ
ಹರುಷ ದೂರದ ಮೇರು ಎರದೆನ್ನ ಬಾಳತೇರು ಪಯಣ ಏರುಪೇರು
ಹರುಷ ದೂರದ ಮೇರು
--------------------------------------------------------------------------------------------------------------------------
ಸಂಶಯ ಫಲ (1971)
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ: ಕು.ರಾ.ಸೀ ಹಾಡಿದವರು: ಪಿ.ಸುಶೀಲಾ
ಕುಣಿಯುತ ಝಣಣ ಝಣ ತಳೆಸುವೆ ಪ್ರಿಯತಮನ
ಕುಣಿಯುತ ಝಣಣ ಝಣ ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು ಮನ ಉಲಿಯುವೆ ತನನನ
ಕುಣಿಯುತ ಝಣಣ
ಕುಣಿಯುತ ಝಣಣ
ಅರಸಿ ಹಲವಾರು ಚಿಂತೆಗಳ ಬಿಡಿಸಿ ಬಗೆಬಗೆಯ ಬೇಗೆಗಳ
ಅರಸಿ ಹಲವಾರು ಚಿಂತೆಗಳ ಬಿಡಿಸಿ ಬಗೆಬಗೆಯ ಬೇಗೆಗಳ
ಬಳಸಿ ನೂರಾರು ಭಾವಗಳ ಅಳಿಸಿ ಎಲ್ಲ ಶ್ರಮ ಬೆಳೆಸುವೇ ಸಮಾಗಮ
ಕುಣಿಯುತ ಝಣಣ ಝಣ ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು ಮನ ಉಲಿಯುವೆ ತನನನ
ಒಲಿಯುವೆ ಮರೆತು ಮನ ಉಲಿಯುವೆ ತನನನ
ಕುಣಿಯುತ ಝಣಣ
ತೊರೆದು ಹೋದಂತ ಅರಿಗಿಳಿ ಕಣ್ಣ ತೆರಿಸಿ ಮರಳಿತು ತಾನಾಗಿ
ಅಲೆದು ಅತಿಯಾಗಿ ನೋಂದಿಹುದು ಬಳಲಿ ಬೆಂಡಾಗಿ ಬಂದಿಹುದು
ಅಲೆದು ಅತಿಯಾಗಿ ನೋಂದಿಹುದು ಬಳಲಿ ಬೆಂಡಾಗಿ ಬಂದಿಹುದು
ನೀಮಿಸಿ ನನ್ನದೆಯ ದೇಗುಲಕೆ ನಮಿಸಿ ಮನಸಾರ ರಮಿಸುವೇ ನಿರಂತರ
ಕುಣಿಯುತ ಝಣಣ ಝಣ ತಣಿಸುವೆ ಪ್ರಿಯತಮನ
ಒಲಿಯುವೆ ಮರೆತು ಮನ ಉಲಿಯುವೆ ತನನನ
ಒಲಿಯುವೆ ಮರೆತು ಮನ ಉಲಿಯುವೆ ತನನನ
ಕುಣಿಯುತ ಝಣಣ
--------------------------------------------------------------------------------------------------------------------------
No comments:
Post a Comment