ಪ್ರೇಮಗೀತೆ ಚಲನಚಿತ್ರದ ಹಾಡುಗಳು
- ಭ್ರಮರ ಭ್ರಮರ ಮನಸೆ ಭ್ರಮರ
- ದಂತದ ಬೊಂಬೆ
- ಇವಳು ಯಾರು ಇವಳ ಊರು
- ಮೌನ ಕಾವ್ಯದ ಈ ಪ್ರೇಮಗೀತೆ
- ಯಾವ ಊರಮ್ಮ
- ಮೌನ ಕಾವ್ಯದ ಈ ಪ್ರೇಮಗೀತೆ (ದುಃಖದ )
ಪ್ರೇಮಗೀತೆ (1997) - ಭ್ರಮರ ಭ್ರಮರ ಮನಸೆ ಭ್ರಮರ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಗಂಡು : ಭ್ರಮರ ಭ್ರಮರ ಮನಸೆ ಭ್ರಮರ
ಹೆಣ್ಣು : ಭ್ರಮರ ಭ್ರಮರ ಮನಸೆ ಭ್ರಮರ
ಗಂಡು : ಕುಸುಮವೀ ಪ್ರೇಮ ಮಧುವಿದೆ ಸಿಹಿ ಇದೆ ಸವಿಯೆ ಮನಸಾರ
ಹೆಣ್ಣು : ಭ್ರಮರ ಭ್ರಮರ ಮನಸೆ ಭ್ರಮರ
ಗಂಡು : ಭ್ರಮರ ಭ್ರಮರ ಮನಸೆ ಭ್ರಮರ
ಹೆಣ್ಣು : ಕುಸುಮವೀ ಪ್ರೇಮ ಮಧುವಿದೆ ಸಿಹಿ ಇದೆ ಸವಿಯೆ ಮನಸಾರ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂ... ಆಆಆಅ... ಆಆಆಅ... ಆಆಆಅ...
ಗಂಡು : ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಹೆಣ್ಣು : ಅರಳಿದೆ ಬೆಳಗಿದೆ ಸುಖದ ಬಾನಿನ ದಿನಕರ
ಗಂಡು : ಬದುಕಿನ ಬನದಲಿ ಕನಸುಗಳ ಸುರಿಮಳೆ
ಹೆಣ್ಣು : ಬದುಕಿನ ಬನದಲಿ ಕನಸುಗಳ ಸುರಿಮಳೆ
ಗಂಡು : ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಹೆಣ್ಣು : ಚೈತ್ರವೊ ಗ್ರೀಷ್ಮವೊ ದಿನವು ಋತುಗಾನ
ಗಂಡು : ಮಧುಮಯ
ಹೆಣ್ಣು : ಸುಖಮಯ... ಭ್ರಮರ ಭ್ರಮರ ಮನಸೆ ಭ್ರಮರ

ಹೆಣ್ಣು : ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಗಂಡು : ಒಮ್ಮತ ಸಮ್ಮತ ಹೃದಯದಾಣೆಗು ಶಾಶ್ವತ
ಹೆಣ್ಣು : ಪ್ರಣಯದ ಕಥನದ ರಚನೆಗಳು ಮನದಲಿ
ಗಂಡು : ಪ್ರಣಯದ ಕಥನದ ರಚನೆಗಳು ಮನದಲಿ
ಹೆಣ್ಣು : ಕನಸಿದೊ ನನಸಿದೊ ಹೊಸದು ಈ ಭಾವ
ಗಂಡು : ಕನಸಿದೊ ನನಸಿದೊ ಹೊಸದು ಈ ಭಾವ
ಹೆಣ್ಣು : ಬಯಸಿದೆ
ಗಂಡು : ದೊರಕಿದೆ .... ....... ಭ್ರಮರ ಭ್ರಮರ
ಹೆಣ್ಣು : ಮನಸೆ ಭ್ರಮರ
--------------------------------------------------------------------------------------------------------------------------
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ
ಗಂಡು : ದಂತದ ಬೊಂಬೆ ದಂತದ ಬೊಂಬೆ ನಡೆದರೇ ನೀನೂ ನಡು ಮುರಿಯದೇ ಬೊಂಬೆ
ಹೆಣ್ಣು : ಓ.. ಡಿಂಗರಿ ಮಾಮ .. ಓ.. ಡಿಂಗರಿ ಮಾಮ ಸೋಕದೆ ನಡುವ ಸವಿ ಚಂಚಲ ರಾಮ
ಗಂಡು : ಗುರುವಾರಕೇ ಆರು ತಿಂಗಳೂ ನಾನೂ ನೀನೂ ನೋಡಿ ಪ್ರೀತಿ ಮಾಡಿ
ಲಾಭವಾಗಲಿಲ್ಲ ನೋಡಿ ನೋಡಿ
ಹೆಣ್ಣು : ಓ.. ಡಿಂಗರಿ ಮಾಮ .. ಓ.. ಡಿಂಗರಿ ಮಾಮ ಸೋಕದೆ ನಡುವ ಸವಿ ಚಂಚಲ ರಾಮ
ಗಂಡು :ಓ.. ದಂತದ ಬೊಂಬೆ ದಂತದ ಬೊಂಬೆ ನಡೆದರೇ ನೀನೂ ನಡು ಮುರಿಯದೇ ಬೊಂಬೆ
ಹೆಣ್ಣು : ಗುರುವಾರಕೇ ಆರು ತಿಂಗಳೂ ನಾನೂ ನೀನೂ ನೋಡಿ ಪ್ರೀತಿ ಮಾಡಿ
ಮದುವೇ ಮಾತೇ ಇಲ್ಲ ಪಂದ್ಯ ಆಡಿ
ಗಂಡು : ಮಂಕೆ ಮಂಕೆ ಮುದ್ದು ಮಂಕೆ ನಿಂಗೂ ಇಷ್ಟ ನಂಗೂ ಇಷ್ಟ
ಇಷ್ಟ ಇದ್ದೂ ಕಷ್ಟ ಯಾಕೇ .. ಎದ್ದೂ ಬಿದ್ದೂ ಈ ನಷ್ಟ ಯಾಕೇ ..
ಹೆಣ್ಣು : ಮಳ್ಳ ಮಳ್ಳ ಮಹಾ ಮಳ್ಳ ಹಬ್ಬ ನಾಳೇ ಪೂಜೇ ನಾಳೇ ಇಂದೇ ಕಡಬು ಸಿಹಿ ಉಂಡೆ ಬೇಕಾ
ಸಿಹಿ ಊಟ ಪರದಾಟ ಬೇಕಾ
ಹೆಣ್ಣು : ಒಪ್ಪಿ ಒಪ್ಪಿ ನಿನ್ನ ಒಪ್ಪಿ ಅಪ್ಪಿತಪ್ಪಿ ಹೆಜ್ಜೆ ತಪ್ಪಿ ನಿನ್ನ ಅಪ್ಪಿ ಬಿಗಿದಪ್ಪಿ ನಡುಕ.. ಹ್ಹಾ..
ಮುಂದೆ ಏನೋ ಅದು ಎಂತೋ ಹುಡುಗಾ..
ಗಂಡು : ಹಚ್ಚಿ ಹಚ್ಚಿ ತುಟಿ ಹಚ್ಚಿ ನೆಲ ಕಚ್ಚಿ ಗಲ್ಲ ಬೆಚ್ಚಿ ಲಗ್ಗೆ ಒತ್ತಿ ಮೈ ಕಟ್ಟಿ ಬೆವರೂ
ಗಟ್ಟಿ ಆಯ್ತು ಎಳೆದಾಡು ಉಸಿರೂ ..
ಹೆಣ್ಣು : ಸರಸಕ್ಕಾಗಿ ಹಾಡುವಾ ಮದುವೆಗಾಗಿ ಕಾಯುವಾ ಒಂಟಿ ಹೆಣ್ಣಿನ ಹಮ್ಮಿರ..
ಹಮ್ಮಿರ ನಮ್ಮೂರ ಹಮ್ಮಿರ

ಓ.. ಡಿಂಗರಿ ಮಾಮ .. ಓ.. ಡಿಂಗರಿ ಮಾಮ ಸೋಕದೆ ನಡುವ ಸವಿ ಚಂಚಲ ರಾಮ
ಗಂಡು :ಓ.. ದಂತದ ಬೊಂಬೆ ದಂತದ ಬೊಂಬೆ ನಡೆದರೇ ನೀನೂ ನಡು ಮುರಿಯದೇ ಬೊಂಬೆ
ಹೆಣ್ಣು : ಗುರುವಾರಕೇ ಆರು ತಿಂಗಳೂ ನಾನೂ ನೀನೂ ನೋಡಿ ಪ್ರೀತಿ ಮಾಡಿ
ಗಂಡು : ಲಾಭವಾಗಲಿಲ್ಲ ನೋಡಿ ನೋಡಿ
-------------------------------------------------------------------------------------------------------------------

ಪ್ರೇಮಗೀತೆ (೧೯೯೭) - ಇವಳು ಯಾರು ಇವಳ ಊರು
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.,
ಪ್ರೇಮಗೀತೆ (೧೯೯೭) - ಮೌನ ಕಾವ್ಯದ ಈ ಪ್ರೇಮಗೀತೆ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಚಿತ್ರಾ
ಕಡಲಿನ ಅಲೆಗಳ ತಡೆದೇಯಾ ನೀನೂ .. ಬಿಸಿಲಿನ ಗರಿಗಳ ಹೀಡಿವೇಯಾ ನೀನೂ ..
ಕಡಿವಾಣ ಹಾಕಲಾರೇ ಎದೆಯಾಳದಾಸೆಗೇ
ಪ್ರೇಮಗೀತೆ (೧೯೯೭) - ಯಾವ ಊರಮ್ಮ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಗುರುರಾಜ
ಪ್ರೇಮಗೀತೆ (೧೯೯೭) - ವಿರಹದ ಹಾಡಿಗೇ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.,
ಇವಳೂ ಯಾರು ಇವಳ ಊರು ಬಲ್ಲೆಯಾ ನೀನೂ
ನಗುವ ಖೀರೂ ನಡೆವ ಜೋರು ಬಲ್ಲೆಯಾ ನೀನೂ
ಚಿಗುರು ವಯಸ್ಸೇ... ಎಗರೋ ಮನಸೇ ಅವಳಾಕೆ ನೀ ಹೇಳುವೇ ತಡೆದುಕೋ... ಸಹಿಸಿಕೋ..

ತುಟಿಯ ಮೀರಿ ಮಂದಹಾಸ ಕರೆವುದ ಕಂಡೇ ..
ಏನಿದೇ ಆ ಕರೆಯಲೀ ಪ್ರೇಮವೇ ತೆರೆ ಮರೆಯಲೀ
ಪರದೇ ಮೀರಿ ಕಮಲ ನೇತ್ರ ನುಡಿವುದ ಕಂಡೇ ..
ಏನಿದೇ .. ಆ ನುಡಿಯಲೀ ಪ್ರೇಮವೇ ಎದೆ ಗುಡಿಯಲೀ
ಕೋಟಿ ದೇವರಾಣೆ ಕಾಣೇ ಅವಳ ಆಂತರ್ಯ
ಕೂಗಿ ಕೂಗಿ ಸೆಳೆವ ಮಂತ್ರ ಅವಳ ಸೌಂದರ್ಯ ಕಾಡಿದೇ ... ಮಾತಾಡದೇ ...

ಹಗಲೂ ರಾತ್ರೀ ಏಕವಾಯ್ತು ಅವಳ ಮಾತಲ್ಲಿ
ಅವಳದೋ ಬರೀ ಮೌನವೂ ನನ್ನದೂ ಬರೀ ಧ್ಯಾನವೂ
ಹಸಿವೂ ದಾಹ ಮೂಕವಾಯ್ತು ಅವಳ ಹಾಡಲ್ಲಿ
ಅವಳದೋ ಬರಿ ನೋಟವೂ ನನ್ನದೂ ಪರದಾಟವೂ
ಮಾಗಿ ಕಾಲಕ್ಕಾಗೇ ಕಾಯೋ ಕೋಗಿಲೇ ಪಾಡಂತೇ
ಸಾಗಿ ಹೋಗೋ ದೇಹ ದಿಂಡಿನ ಮೌನದ ನೆರಳಂತೇ .. ಸಾಗಿದೇ .. ಮಾತಾಡದೇ ..

--------------------------------------------------------------------------------------------------------------------

ಗಂಡು : ಲಾಲಲಲಲಲ್ಲಲ್ಲಲಲ.. (ಲಾಲಲಲಲಲ್ಲಲ್ಲಲಲ.. ) ಲಾಲಲಲ (ಲಾಲಲಲ)
ಇಬ್ಬರು : ಲಲಲಲಲ್ಲಲಲಲ ಲಲಲಲಲ್ಲಲಲಲ ಲಲಲಲಲ್ಲಲಲಲ
ಗಂಡು : ಯಾವ ಊರಮ್ಮಾ... ಏನೀ ತೇರಮ್ಮಾ .. ಚೂಪಿನ ಮೂಗಿನ ಸುಂದರೀ ನೀನಮ್ಮಾ
ಹೆಣ್ಣು : ಯಾವ ಊರಯ್ಯಾ.. ಏನೀ ತೇರಯ್ಯಾ .. ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು :ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ

ಹೆಣ್ಣು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ

ಹೆಣ್ಣು : ಊರು ಪೇರೂ ಹೇಳೊಲ್ಲಳ್ಳ ನಾ ಗಂಡು : ಜಾತಿ ನೀತಿ ಕೇಳೋನಲ್ಲ ನಾ

ಹೆಣ್ಣು : ಆಸ್ತಿ ಪಾಸ್ತಿ ಕೇಳೋಳಲ್ಲ ನಾ ... ಗಂಡು : ಹಣದ ಹಾಡೋ ಹಾಡೋನಲ್ಲ ನಾ
ಹೆಣ್ಣು : ಪ್ರೀತಿ ಕೊಟ್ಟರೇ ಸಾಕೂ ಹಾಡಿ ಕುಣಿಯುವೇ ..
ಗಂಡು : ಪ್ರೀತಿ ಇದ್ದರೇ ಸಾಕೂ .. ಹಾಡೀ ಕುಣಿಸುವೇ...
ಹೆಣ್ಣು : ಪ್ರೀತಿ ನೀಡುವೇ .. ಗಂಡು : ಪ್ರೀತಿ ಕೇಳುವೇ ..
ಹೆಣ್ಣು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
ಗಂಡು : ಯಾವ ಊರಮ್ಮಾ... ಏನೀ ತೇರಮ್ಮಾ .. ಚೂಪಿನ ಮೂಗಿನ ಸುಂದರೀ ನೀನಮ್ಮಾ
ಹೆಣ್ಣು : ಓ.. ಯಾವ ಊರಯ್ಯಾ.. ಏನೀ ತೇರಯ್ಯಾ .. ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಎಲ್ಲಾ ಊರು ನಮ್ಮ ಊರಮ್ಮಾ ಹೆಣ್ಣು : ನಿನ್ನ ತೇರು ನಮ್ಮ ತೇರಯ್ಯಾ
ಗಂಡು : ಎಲ್ಲಾ ಜಾತಿ ಪುಣ್ಯವಾಗುದೇ ಹೆಣ್ಣು : ನಿನ್ನ ನೀತಿ ಸತ್ಯವಾಗುದೇ
ಗಂಡು : ಬೇಧ ಮಾಡದೇ ಹಾಡಿ ಒಂದೇ ಎನ್ನುವಾ
ಹೆಣ್ಣು : ದ್ವೇಷ ಇಲ್ಲದೇ ಹಾಡಿ ಕೈಯ್ಯ ತಟ್ಟುವಾ
ಗಂಡು : ಸ್ನೇಹ ನೀಡು ಬಾ ಹೆಣ್ಣು : ಸ್ನೇಹ ಕೇಳುವಾ
ಗಂಡು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
ಹೆಣ್ಣು : ಯಾವ ಊರಯ್ಯಾ.. ಏನೀ ತೇರಯ್ಯಾ .. ಕಾಮನ ಕಣ್ಣಿನ ಸುಂದರ ನೀನಯ್ಯಾ
ಹೆಣ್ಣು : ಪ್ರೀತಿ ಕೊಟ್ಟರೇ ಸಾಕೂ ಹಾಡಿ ಕುಣಿಯುವೇ ..
ಗಂಡು : ಪ್ರೀತಿ ಇದ್ದರೇ ಸಾಕೂ .. ಹಾಡೀ ಕುಣಿಸುವೇ...
ಹೆಣ್ಣು : ಪ್ರೀತಿ ನೀಡುವೇ .. ಗಂಡು : ಪ್ರೀತಿ ಕೇಳುವೇ ..
ಹೆಣ್ಣು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
ಗಂಡು : ಯಾವ ಊರಮ್ಮಾ... ಏನೀ ತೇರಮ್ಮಾ .. ಚೂಪಿನ ಮೂಗಿನ ಸುಂದರೀ ನೀನಮ್ಮಾ
ಹೆಣ್ಣು : ಓ.. ಯಾವ ಊರಯ್ಯಾ.. ಏನೀ ತೇರಯ್ಯಾ .. ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಎಲ್ಲಾ ಜಾತಿ ಪುಣ್ಯವಾಗುದೇ ಹೆಣ್ಣು : ನಿನ್ನ ನೀತಿ ಸತ್ಯವಾಗುದೇ
ಗಂಡು : ಬೇಧ ಮಾಡದೇ ಹಾಡಿ ಒಂದೇ ಎನ್ನುವಾ
ಹೆಣ್ಣು : ದ್ವೇಷ ಇಲ್ಲದೇ ಹಾಡಿ ಕೈಯ್ಯ ತಟ್ಟುವಾ
ಗಂಡು : ಸ್ನೇಹ ನೀಡು ಬಾ ಹೆಣ್ಣು : ಸ್ನೇಹ ಕೇಳುವಾ
ಗಂಡು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
ಹೆಣ್ಣು : ಯಾವ ಊರಯ್ಯಾ.. ಏನೀ ತೇರಯ್ಯಾ .. ಕಾಮನ ಕಣ್ಣಿನ ಸುಂದರ ನೀನಯ್ಯಾ
ಗಂಡು : ಯಾವ ಊರಮ್ಮಾ... ಏನೀ ತೇರಮ್ಮಾ .. ಚೂಪಿನ ಮೂಗಿನ ಸುಂದರೀ ನೀನಮ್ಮಾ
ಹೆಣ್ಣು : ಮೈನೇ ತುಜುಕೋ ದೀಯಾ ಮೇರಾ ದಿಲ್ ನೀ ದೂರಂ ಪೂಗದೇ ಕೊಂಜಮ್ ಮೀ ನಿಲ್ಲ
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
--------------------------------------------------------------------------------------------------------------------
ಇಡವಾ ಇಕ್ಕಡ್ ರ್ರಾ ಇಲ್ಲೀ ಬಾ... ಬಾ... ಬಾ.. ಬಾ
--------------------------------------------------------------------------------------------------------------------
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಸಂಗೀತಕಟ್ಟಿ
ವಿರಹದ ಹಾಡಿಗೇ ಪಲ್ಲವಿ ನೀನೂ ಮಿಲನದ ಧಾಟಿಗೆ ಆರತೀ ನೀನೂ
ಕೊನೆ ಮೊದಲೂ ನಿನ್ನ ಕೈಲ್ಲೀ ಸೆರೆಯಾಳು ನಿನಗೇ ನಾನೂ....
ಗೃಹ ಲೋಕ ಎನಿಸಿದಂತೇ ಪ್ರತಿ ಜೋಡಿ ಮೆರೆವುದಂತೇ

ಮೌನ ಕಾವ್ಯದ ಈ ಪ್ರೇಮಗೀತೆ ಮೂಕ ಬಾಷೆಯ ಈ ಪ್ರೇಮ ಗೀತೆ
ಇದು ಏಕಾಂತಕೇ ಗೆಳೆಯ ಒಂಟೀ ವನವಸಕೇ ಇನಿಯಾ
ಇದು ಬಯಸೋದೂ ವಿರಹದ ರಾಗ ..ಓಓಓ
ಮೌನ ಕಾವ್ಯದ ಈ ಪ್ರೇಮಗೀತೆ ಮೂಕ ಬಾಷೆಯ ಈ ಪ್ರೇಮ ಗೀತೆ....

ಮಂಗಳದ ಕೊರಳ ತಾಳಿ ಬಹು ಜನ್ಮ ಪುಣ್ಯದಂತೇ
ಅರಳಿರುವ ಎಲ್ಲ ಹೂವೂ ಗುಡಿ ಸೇರಲಾರದಂತೇ
ಕೆಲ ಹೂವೂ ನೆಲದ ಪಾಲೂ .. ಪ್ರತಿಯೊಂದು ನಿಯಮದಂತೇ

ಬದುಕಿನ ನಿಯಮವ ಮುರಿವೆನೇ ನಾನೂ .. ಕನಸಿನ ನಿಧಿಯನೂ ತರುವೆನೇ ನಾನೂ
ಕಹಿಯಾದ ವಿರಹ ನನಗೇ ಸಿಹಿಯಾದ ಒಲವೂ ನಿನಗೇ ..
ಮೌನ ಕಾವ್ಯದ ಈ ಪ್ರೇಮಗೀತೆ ಮೂಕ ಬಾಷೆಯ ಈ ಪ್ರೇಮ ಗೀತೆ
ಆಆಆ... ಆಆಆ.... ಆಆಆ... ... ಆಆಆ... ಆಆಆ...
ಬೆಳವಳದ ಕಡಲಿನಲ್ಲಿ ತಳವಿರದ ಆಸೇ ದೋಣಿ
ಭರವಸೆಯ ಬಾನಿಗೊಂದು ಬುಡವಿರದ ಬಾಳ ಏಣಿ
ಜಗವೆಲ್ಲ ಬೀಸೋ ಗಾಳಿ ನಮ್ಮ ನಡುವೇ ಬಿಸಲಿಲ್ಲ
ಊರಲ್ಲಿ ನಲಿವ ಪ್ರೇಮ ನಮ್ಮ ಬಳಿಯ ಸುಳಿಯಲಿಲ್ಲ..
ವಿರಹದ ಹಾಡಿಗೇ ಪಲ್ಲವಿ ನೀನೂ ಮಿಲನದ ಧಾಟಿಗೆ ಆರತೀ ನೀನೂ
ಕೊನೆ ಮೊದಲೂ ನಿನ್ನ ಕೈಲ್ಲೀ ಸೆರೆಯಾಳು ನಿನಗೇ ನಾನೂ....
-------------------------------------------------------------------------------------------------------------------
ಬೆಳವಳದ ಕಡಲಿನಲ್ಲಿ ತಳವಿರದ ಆಸೇ ದೋಣಿ
ಭರವಸೆಯ ಬಾನಿಗೊಂದು ಬುಡವಿರದ ಬಾಳ ಏಣಿ
ಜಗವೆಲ್ಲ ಬೀಸೋ ಗಾಳಿ ನಮ್ಮ ನಡುವೇ ಬಿಸಲಿಲ್ಲ
ಊರಲ್ಲಿ ನಲಿವ ಪ್ರೇಮ ನಮ್ಮ ಬಳಿಯ ಸುಳಿಯಲಿಲ್ಲ..
ವಿರಹದ ಹಾಡಿಗೇ ಪಲ್ಲವಿ ನೀನೂ ಮಿಲನದ ಧಾಟಿಗೆ ಆರತೀ ನೀನೂ
ಕೊನೆ ಮೊದಲೂ ನಿನ್ನ ಕೈಲ್ಲೀ ಸೆರೆಯಾಳು ನಿನಗೇ ನಾನೂ....
ಮೌನ ಕಾವ್ಯದ ಈ ಪ್ರೇಮಗೀತೆ ಮೂಕ ಬಾಷೆಯ ಈ ಪ್ರೇಮ ಗೀತೆ
ಇದು ಏಕಾಂತಕೇ ಗೆಳೆಯ ಒಂಟೀ ವನವಸಕೇ ಇನಿಯಾ
ಇದು ಬಯಸೋದೂ ವಿರಹದ ರಾಗ ..ಓಓಓ
ಮೌನ ಕಾವ್ಯದ ಈ ಪ್ರೇಮಗೀತೆ ಮೂಕ ಬಾಷೆಯ ಈ ಪ್ರೇಮ ಗೀತೆ....
No comments:
Post a Comment