ಯಾರಿಗೂ ಹೇಳಬೇಡಿ ಚಿತ್ರದ ಹಾಡುಗಳು
- ದಯ ಮಾಡೋ ರಂಗ
- ಒಳ್ಳೆ ಕಾಲ ಬರುತಲಿದೆ
- ನಮ್ಮ ಮನೆ ಸ್ವಂತ
- ಹೋಗು ಮನಸೆ ಹೋಗು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ :ವಿಜಯನಾರಸಿಂಹ ಗಾಯನ : ಜಿ.ಆಶಾ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೊ
ನಿನ್ನಯ ಪೂಜೆಗೆ ಹೂವಾಗಿರುವೆ
ದಾಸಿಯ ಸೇವೆಯ ಸ್ವೀಕರಿಸೊ
ಪಾದದ ತೀರ್ಥವೋ ಪಾಪವ
ನೀಗಿ ಪಾವನಗೊಳಿಸಿ ಉದ್ಧರಿಸೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ಪರಮಾತ್ಮ ನಿನಗೆ ನಿವೇದಿಸುವೆ
ಪಂಚ ಭಕ್ಷಯ ಪರಮಾನ್ನವ ಬಡಿಸುವೆ
ಪರಮಾತ್ಮ ನಿನಗೆ ನಿವೇದಿಸುವೆ
ಅವಲಕ್ಕಿ ಸವಿದು ಐಶ್ವರ್ಯ ತಂದೆ
ವಿದುರನ ಭಕುತಿಗೆ ನೀನೊಲಿದೆ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
ಆಶಾನುರಾಗವ ಆಲಿಸಿ ಪವಡಿಸೋ
ಶೇಷ ಶಯನನೇ ಶ್ರೀ ರಂಗನಾಥನೇ
ಆಶಾನುರಾಗವ ಆಲಿಸಿ ಪವಡಿಸೋ
ಏಳೇಳು ಜನುಮದಲೂ ನಿನ್ನನೇ ಹೊಂದುವ
ಭಾಗ್ಯವ ನೀಡೋ ಧನ್ಯಳ ಮಾಡೋ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸಿಯು ನಾನೆಂದು
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ರಂಗ ದಯ ಮಾಡೋ
--------------------------------------------------------------------------------------------------------------------------
ಯಾರಿಗೂ ಹೇಳಬೇಡಿ ( ೧೯೯೪) - ಒಳ್ಳೆ ಕಾಲ ಬರುತಲಿದೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ, ಮಂಜುಳಾ ಗುರುರಾಜ
ಒಳ್ಳೆ ಕಾಲ ಬರುತಲಿದೆ ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
ಒಳ್ಳೆ ಕಾಲ ಬರುತಲಿದೆ ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ತಂ ತಂ ತರಂ ತಾ ತಂತ ಥರ ರರ
ತಂ ತಂ ತರಂ ತಾ ತಂತ ಥರ ರರಪದನಿಸ ಪ ಪಪ ಪದನಿಸ ದ ಲಲ್ಲಲ್ಲ ಲಾಲಾ ಲಾ ಲಾಲಾ ಲಾ
ಲಲ್ಲಲ್ಲ ಲಾಲಾ ಲಾ ಲಾಲಾ ಲಾ
ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ ಎಂಥ ಆಕರ್ಷಣೆ
ನೀಲಿ ಕಣ್ಣಲ್ಲಿ ಕೆಂಪು ಕೆನ್ನೆಲಿ ಎಂಥ ಆಕರ್ಷಣೆ
ಮನಸು ಹುಚ್ಚಾಗಿದೆ ಆಸೆ ಹೆಚ್ಚಾಗಿದೆ
ನಿನ್ನ ತೋಳಲ್ಲಿ ನಿಂತ ನಾನಲ್ಲಿ ಇಂದು ಕ್ಷಣ ಕ್ಷಣ
ಒಡಲು ಕಿಚ್ಚಾಗಿದೆ ತಂಪು ಬೇಕಾಗಿದೆ
ಕಾಯುತಿದ್ದ ಔತಣ ಇಂದು ನನ್ನದಾಗಿದೆ
ಒಳ್ಳೆ ಕಾಲ ಬರುತಲಿದೆ ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
ಒಳ್ಳೆ ಕಾಲ ಬರುತಲಿದೆ ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ಲಾಲಾ ಲಲ್ಲ ಲಾಲಾ ಲಲ್ಲ ಲಲ್ಲ
ಮಾತು ಜೇನಾಗಿ ಜೇನು ಹೊಳೆಯಾಗಿ ಹೊಳೆಯ ಪ್ರವಾಹದೇ
ಸೊಕ್ಕಿ ಈಜಾಡಿದೆ ನಿತ್ಯ ಸಂತೋಷದೇ
ಪ್ರೀತಿ ಮಳೆಯಾಗಿ ಮಳೆಯೇ ಮುತ್ತಾಗಿ ಮುತ್ತು ಮತ್ತಾಗಿದೆಎಲ್ಲೋ ನಾ ಸೇರಿದೆ ಒಂದಾದ ಆನಂದದೇ
ನೀನು ತಂದ ಈ ಸುಖ ಇನ್ನು ಬೇಕಾಗಿದೆ..
ಒಳ್ಳೆ ಕಾಲ ಬರುತಲಿದೆ ನಮ್ಮ ಕನಸು ಚಿಗುರೋಕೆ
ಶುಭ ಯೋಗ ಕೂಡಿ ಬರುತಲಿದೆ ನಮ್ಮ ಆಸೆ ಅರಳೋಕೆ
ತಂಗಾಳಿ ಹೇಳುತಿದೆ ವೈದಿಕ ಮಂತ್ರಗಳ
ಬಾನಾಡಿ ನುಡಿಸುತಿದೆ ಮಂಗಳದ ವಾದ್ಯಗಳ
ಬರೆಯೋಣ ಹೊಸ ಪ್ರೇಮ ಕಾದಂಬರಿ
------------------------------------------------------------------------------------------------------------------------
ಯಾರಿಗೂ ಹೇಳಬೇಡಿ ( ೧೯೯೪) - ನಮ್ಮ ಮನೆ ಸ್ವಂತ ಮನೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳ, ಸಂಗೀತ ಕಟ್ಟಿ, ಕುಸುಮ
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಪೂರ್ವಕೆ ಮುಂಬಾಗಿಲಿರಬೇಕು
ಬೆಳಗಲಿ ಸೂರ್ಯನ ಹೊಂಬೆಳಕು
ಆಗ್ನೇಯ ಮೂಲೆಗೆ ಅಡುಗೆ ಮನೆ
ಈಶಾನ್ಯ ಮೂಲೆಗೆ ದೇವರ ಮನೆ
ಎಲ್ಲ ಅನುಕೂಲ ವಸತಿ ಸೌಕರ್ಯ
ಅಂದ ಚಂದ ತುಂಬಿರಬೇಕು
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
ಮನೆಗೆಲ್ಲ ಮಾರ್ಬಲ್ ಹಾಕಿರಬೇಕು
ಹೊಳೆಯಲಿ ಚಂದ್ರನ ಬೆಳ್ಳಿಯ ಬೆಳಕು
ಈಜಲು ಸ್ವಿಮ್ಮಿಂಗ್ ಪೂಲ್ ಇರಬೇಕು
ಆಡಲು ಟೆನ್ನಿಸ್ ಕೋರ್ಟ್ ಇರಬೇಕು
ಸುತ್ತ ಕಾಂಪೌಂಡು, ಮಕ್ಕಳ ಪ್ಲೇಗ್ರೌಂಡು
ಒಂದು ಬಿಡದೆ ಹೊಂದಿರಬೇಕು
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
ನಮ್ಮ ಮನೆ ಅರಮನೆ ಇದ್ದಂತೆ ಇರಬೇಕು
ಕಲ್ಪನ ಲೋಕವೇ ಇಲ್ಲಿ ಕಾಣಬೇಕು
ಬಣ್ಣ ಬಣ್ಣದ ಕಾರಂಜಿ ನಡುವಿನಲಿ
ಬದಿಯಲಿ ಹಾಯಾಗಿ ತೂಗಾಡೋ ಉಯ್ಯಾಲೆ
ಅಲ್ಲೇ ಸಂಗಾತಿ ಸನಿಹ ಸಂಪ್ರೀತಿ
ಇಲ್ಲೇ ಸ್ವರ್ಗ ಕಾಣಲೇ ಬೇಕು
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
ಮನೆಯು ಚಿಕ್ಕದಾಗಿರಬೇಕು
ಮನೆಯು ಚಿಕ್ಕದಾಗಿರಬೇಕುಮಾಡ್ರನ್ ಡಿಸೈನ್ ಆಗಿರಬೇಕು
ಏರ್ ಕಂಡಿಷನ್ನು ಫೋನು ಫ್ಯಾನು
ನಗುತಿರಬೇಕು ಬ್ಯೂಟಿಫುಲ್ ಗಾರ್ಡನ್
ಮಿನುಗೋ ಡೂಮ್ ಲೈಟ್ ಮ್ಯೂಸಿಕ್ ಡಿಸ್ಕೋ ಲೈಟ್
ಎಲ್ಲಾ ನೋಡಿ ದಂಗಾಗಬೇಕು
ನಮ್ಮ ಮನೆ ಸ್ವಂತ ಮನೆ ಇದ್ದರೇ ಹೀಗೆ ಇರಬೇಕು
ಮನಸಿಗೆ ಮುದವನು ಕೊಡಬೇಕು
ಬಾಳಿಗೆ ಸುಖ ಸಿರಿ ತರಬೇಕು
-------------------------------------------------------------------
ಯಾರಿಗೂ ಹೇಳಬೇಡಿ (೧೯೯೪) - ಹೋಗೋ ಮನಸೇ ಹೋಗು
ಸಂಗೀತ :ರಾಜನನಾಗೇಂದ್ರ, ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಆಶಾ ಜೀ
ಸಂಗೀತ :ರಾಜನನಾಗೇಂದ್ರ, ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಆಶಾ ಜೀ
-------------------------------------------------------------------
No comments:
Post a Comment