1160. ಛಲಗಾರ ( ೧೯೮೧)


ಛಲಗಾರ ಚಲನ ಚಿತ್ರದ ಹಾಡುಗಳು 
  1. ಹೇಳಲೇ ನಾ ನಿನಗೇ ಒಲವಿನ ಕಥೇ 
  2. ಮೂಡಣದ ರವಿ 
ಛಲಗಾರ ( ೧೯೮೧) - ಹೇಳಲೇ ನಾ ನಿನಗೇ ಒಲವಿನ ಕಥೇ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಹೇಳಲೇ ನಾ ನಿನಗೇ ಒಲವಿನಾ ಕಥೇ ..
ಮನವನು ತಣಿಸಲೂ ಹಾಡುವೇ ಕವಿತೇ .. ಹಾಡುವೇ ಕವಿತೇ ..
ಹೇಳಲೇ ನಾ ನಿನಗೇ ಒಲವಿನಾ ಕಥೇ ..

ಮೋಡಕೆ ಗಿರಿಯೂ ನೀಡಿತು ಚುಂಬನ ಸೂರ್ಯನ ಕಿರಣದೀ ತಾವರೇ ಪಾವನ 
ದುಂಬಿಗೇ ಜೇನೇ ಜೀವನ ಕಂಡೇ ನಿನ್ನ ಒಲವಿನ ನಯನ 
ಹೇಳಲೇ ನಾ ನಿನಗೇ ಒಲವಿನಾ ಕಥೇ ..

ನೋಡದು ಮಾಮರ ಚಿಗುರಲಿದೇ ಬಾನಲಿ ಮನವೆಲ್ಲಾ ಹಾರಾಡಿದೇ 
ತುಂಗೆಯ ಜಲದಲ್ಲಿ ಈಜಾಡಿದೇ ಬಯಕೇ ತೀರಿ ಬದುಕು ಹೂವಾಗಿದೇ .. 
ಹೇಳಲೇ ನಾ ನಿನಗೇ ಒಲವಿನಾ ಕಥೇ ..

ಪ್ರಥಮ ರಾತ್ರಿಯೂ ಒಲವಿನ ಬಂಧನ ಪ್ರಣಯ ಜೋಡಿಯ ಚುಂಬನ 
ಚೆಲುವದು ಬಾಲೆಯ ಯೌವ್ವನ ಸಾಗಲೀ ರಸಮಯ ಜೀವನಾ.. 
ಹೇಳಲೇ ನಾ ನಿನಗೇ ಒಲವಿನಾ ಕಥೇ ..
ಮನವನು ತಣಿಸಲೂ ಹಾಡುವೇ ಕವಿತೇ .. ಹಾಡುವೇ ಕವಿತೇ ..
ಹೇಳಲೇ ನಾ ನಿನಗೇ ಒಲವಿನಾ ಕಥೇ ..
--------------------------------------------------------------------------------------------------------------------------


ಛಲಗಾರ ( ೧೯೮೧) - ಮೂಡಣದ ರವಿ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ

ಮೂಡಣದ ರವಿ ಮೂಡಲು ಮಮತೆಯಲಿ ಕೂಗಿದೇ ತಾ ಕೋಳಿ ಹೇಳಿದೇ ಬೆಳಗಾಯಿತು ಏಳಿ ..
ಉದಯದ ಸೂರ್ಯನೂ ಏರಿದ ರಥ ತಾನೂ.. ಚಿಮ್ಮಿದೇ ಕೆಂಧೂಳೀ ಬಾನಿಗೇ ಬಣ್ಣದ ಓಕುಳಿ

ತರುಲತೇ.. ಹೂ.. ಎಲೇ ಮೇಲೆಲ್ಲೂ ಮಂಜಿನ ಹನಿ ಮುಸುಕು ಮರೆಯಾಗಿದೇ ನಸುಕು
ತಿಮಿರವ ಓಡಿಸಿ ಸೇರಿಸಿ ಭೂತಲ
ತಿಮಿರವ ಓಡಿಸಿ ಸೇರಿಸಿ ಭೂತಲ  ಏರಿದ ಸಡಗರದೀ ಬಾನೂ ಬಾನ ಏಣಿ..
ಆಆಆ... ಆಆಆ...   ಆಆಆ...   ಆಆಆ...   ಆಆಆಆಆಆ...    ...       
ಮೂಡಣದ ರವಿ ಮೂಡಲು ಮಮತೆಯಲಿ ಕೂಗಿದೇ ತಾ ಕೋಳಿ ಹೇಳಿದೇ ಬೆಳಗಾಯಿತು ಏಳಿ ..

ಗಿರಿಗಳ ದೇಗುಲ ಶಿಖರಕೇ ತೊಡಿಸಿಹ ಬಂಗಾರದ ಕೊಡುಗೇ ಮಂಜಿನಾ ತೆರೆಮರೆಗೇ
ಹೊಂಗಿರಣದ ನಗು ಸಂಧಿಯೋಳು ಉಸಿರಿದೇ..
ಹೊಂಗಿರಣದ ನಗು ಸಂಧಿಯೋಳು ಉಸಿರಿದೇ ನಗುನಗುತಲೇ ಬಾಳಿ ಬೆಳಗಾಯಿತು ಏಳೀ ...
ಆಆಆ... ಆಆಆ...   ಆಆಆ...   ಆಆಆ...   ಆಆಆಆಆಆ...    ...       
ಮೂಡಣದ ರವಿ ಮೂಡಲು ಮಮತೆಯಲಿ ಕೂಗಿದೇ ತಾ ಕೋಳಿ ಹೇಳಿದೇ ಬೆಳಗಾಯಿತು ಏಳಿ .. 
ಉದಯದ ಸೂರ್ಯನೂ ಏರಿದ ರಥ ತಾನೂ.. ಚಿಮ್ಮಿದೇ ಕೆಂಧೂಳೀ ಬಾನಿಗೇ ಬಣ್ಣದ ಓಕುಳಿ
--------------------------------------------------------------------------------------------------------------------------

No comments:

Post a Comment