ಚಂಚಲಾ ಚಲನ ಚಿತ್ರದ ಹಾಡುಗಳು
- ನಗುವಲೀ ಏತಕೆ ಅಳುತಿರಲಿ
- ಪಾರ್ವತಿ ಆಮಿಷ ಪುತ್ರನು ನೀನೂ ಈಶ್ವರ ಮಾಡಿದ ಮೂರ್ತಿಯೂ ನೀನೂ
ಸಂಗೀತ : ಆರ್.ರತ್ನ ಸಾಹಿತ್ಯ : ಮೈಸೂರ ಗಿರೀಶ ಗಾಯನ : ಟಿ.ಸುಂದರರಾಜನ್
ತಾನಾಗಿ ಬರಲಿಲ್ಲ ತಿಳಿದಿರುವೇ ನೀನಾಗಿ ಸ್ವಾಗತಿಸಿ ಅಳುತಿರುವೇ

ಇಂದಿನ ಅಳುವಲ್ಲಿ ನೊಂದಿರುವೇ
ಇಂದಿನ ಅಳುವಲ್ಲಿ ನೊಂದಿರುವೇ ಅಂದಿನ ನಗುವನು ಮರೆತಿರುವೇ.. ಮರೆತಿರುವೇ
ಮಾನವ ಮಾಡುವ ಅವನೇ ಅನುಭವ ಪಡುವವ ಅವನೇ
ಮಾನವ ಮಾಡುವ ಅವನೇ ಅನುಭವ ಪಡುವವ ಅವನೇ
ಬಾಗಿಲೂ ಮುಚ್ಚಿದ ಮೇಲೆ..
ಬಾಗಿಲೂ ಮುಚ್ಚಿದ ಮೇಲೆ ಬವಣೆ ತೋರುವ ಕಣ್ಣಲ್ಲೇ .. ಕಣ್ಣಲ್ಲೇ..
ಇಂದಿಗೇ ಮುಗಿಯಿತೂ ರಣಕಹಳೇ ಅಂದಿಗೇ ಮರೆಯಿತು ಕನಸಿನ ಹೊಳೇ

ಜೀವನ ಮನದಾಸೆಯಾ ಹಸೆಗಲ್ಲೂ
ಜೀವನ ಮನದಾಸೆಯಾ ಹಸೆಗಲ್ಲೂ ಪಾವನ ಸಿಗಲಾರದೂ ಕನಸಲ್ಲೂ.. ಕನಸಲ್ಲೂ
-------------------------------------------------------------------------------------------------------------------------
ಚಂಚಲಾ (೧೯೮೧) - ಪಾರ್ವತಿ
ಸಂಗೀತ : ಆರ್.ರತ್ನ ಸಾಹಿತ್ಯ : ಮೈಸೂರ ಗಿರೀಶ ಗಾಯನ : ಆಶಾಶ್ರೀ
ಪಾರ್ವತಿ ಆಮಿಷ ಪುತ್ರನು ನೀನೂ ಈಶ್ವರ ಮಾಡಿದ ಮೂರ್ತಿಯೂ ನೀನೂ

ನನ್ನ ಬಾಳಿನ ಕಥೆಯ ವಾಸ್ತವ ನೀನೂ ... ನನ್ನ ಬಾಳಿನ ಕಥೆಯ ವಾಸ್ತವ ನೀನೂ
ನಿನ್ನಂತೇ ನನಗೂ ಪರಿವರ್ತನೇ ನೀನೂ .. ನಿನ್ನಂತೇ ನನಗೂ ಪರಿವರ್ತನೇ ನೀನೂ..
ಪಾರ್ವತೀ.. ಪಾರ್ವತೀ.. ಪಾರ್ವತೀ.. ಪಾರ್ವತೀ..
ಹುಚ್ಚಾದ ಶ್ವಾನಗಳು ಕದ್ದೆನ್ನಗೊಂಡವು ಅಚ್ಚಾದ ಸಿಹಿಯುಂಡು ಸಾವಕ್ಕೇ ಹೋದವು

ಅದನ್ನ ನೋಡಿ ನಂತಿಂಥ ಇವರೆಂದೂ ಕೈ ಬೀಡರೂ
ಅದ ಬಾಳ ನಂಬಿಕೆಯೂ ಇವರಿಂದ ಬಂದಿತು.. ಇವರಿಂದ ಬಂದಿತು
ಪಾರ್ವತಿ ಆಮಿಷ ಪುತ್ರನು ನೀನೂ ಈಶ್ವರ ಮಾಡಿದ ಮೂರ್ತಿಯೂ ನೀನೂ
ನೀವಾರೂ ನಾನ್ಯಾರೋ ನಿಮಗೇಕೇ ಹಂಬಲ ಹಲವಾರು ಮಾನವರು ಗತಿಗೆಟ್ಟು ನಡೆದಿಹರೂ

ನೀವಂತೂ ಗುರಿಯಲ್ಲಿ ಬಹಳ ಉತ್ತಮರೂ ಹೆತ್ತವರೂ ನಿಮ್ಮನ್ನೂ ಬಿಟ್ಟೇಕೆ ನಡೆದಿಹರೂ.. ಬಿಟ್ಟೇಕೆ ನಡೆದಿಹರೂ

ನನ್ನ ಬಾಳಿನ ಕಥೆಯ ವಾಸ್ತವ ನೀನೂ ... ನಿನ್ನಂತೇ ನನಗೂ ಪರಿವರ್ತನೇ ನೀನೂ ..
ಪಾರ್ವತೀ.. ಪಾರ್ವತೀ.. ಪಾರ್ವತೀ.. ಪಾರ್ವತೀ..
-------------------------------------------------------------------------------------------------------------------------
No comments:
Post a Comment