ಚೆಲುವ ಚಿತ್ರದ ಹಾಡುಗಳು
- ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
- ವಲವಲವೋ ವಲವಲವೋ ಒಲಿದಿದೆ ಈಗ ಚೆಲುವ
- ಹಾಂಗ್ ನೋಡಬ್ಯಾಡ ಹೆಣ್ಣೇ ನನ್ನ ಎದಿ ಒಂದು ಕಿಡಿಕಿ
- ಕೋಗಿಲೆಗೇ ತಂಬೂರಿಯೇ ತಾವರೆಗೆ ಪೌರ್ಣಿಮಿಯೇ
- ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ
- ದಂತದ ಗೊಂಬೆ ಈಕೆ ಸಿಟಿ ಸಹಿಸಳು ಜೋಕೆ
- ತತ್ತಾರೋ ತತ್ತಾ ನಿನ್ನ ಹೋಟೆಲಲ್ಲಿ ಇರೋದೆಲ್ಲಾ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಮನು ಚಿತ್ರಾ
ಹೇ.............ಏ.......ಅಭಿಮಾನಿಗಳೇ ಒಡನಾಡಿಗಳೇ....
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ಬನ್ನಿ ಹಾಡೋಣ ಪಾತ್ರ ಮಾಡೋಣ ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ಬನ್ನಿ ಹಾಡೋಣ ಪಾತ್ರ ಮಾಡೋಣ ಎಲ್ಲ ಪಾತ್ರನು ಪ್ರೀತಿ ಮಾಡೋಣ
ಒಳಗೂ ಹೊರಗೂ ಒಂದೇ ಮುಖ ಪಡೆದ ಪಾತ್ರದ ಬದುಕು ಸುಖ
ಹಾಂ ಒಳಗೂ ಹೊರಗೂ ಒಂದೇ ಮುಖ ಪಡೆದ ಪಾತ್ರದ ಬದುಕು ಸುಖ
ಕಣ್ಣು ಪ್ರೀತಿಯ ನೋಡಲಿ ಕಿವಿಯು ಪ್ರೀತಿಯ ಕೇಳಲಿ ಅಂತರಂಗ ಪ್ರೀತಿ ಹಾಡಲಿ.....
ಪಾತ್ರಕೊಂದು ಪಾತ್ರವ ಜೋಡಿ ಮಾಡೋ ಸೂತ್ರವ ಹಿಡಿದ ಪ್ರೀತಿಯ ದೇವರಾಗಲಿ......
ಬನ್ನಿ ಹಾಡೋಣ ಪಾತ್ರ ಮಾಡೋಣ ಎಲ್ಲ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ನಗುವೆ ನಮಗೆ ಆಧಾರ ಅದರಲೆ ಅಳುವಿನ ಸಂಹಾರ
ನಗುವೆ ನಮಗೆ ಆಧಾರ ಅದರಲೆ ಅಳುವಿನ ಸಂಹಾರ
ನಗುವ ನೀಡೋ ಗಾಯನ ನಕ್ಕು ನಗಿಸೋ ಜೀವನ ಹೂವಿನಂತೆ ಪರಮ ಪಾವನ.....
ನಗುವಿನ ಈ ಹೂವಿನ ಸ್ನೇಹದ ಈ ಚಂದನ ಬಾಳಿಗೊಂದು ದಿವ್ಯ ಚೇತನಾ.....
ಬನ್ನಿ ಹಾಡೋಣ ಪಾತ್ರ ಮಾಡೋಣ ಎಲ್ಲ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ಬನ್ನಿ ಹಾಡೋಣ ಪಾತ್ರ ಮಾಡೋಣ ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
ಪರಪಂಚ ಈ ಪರಪಂಚ ರಂಗಮಂಚ ನಮ್ಮ ರಂಗಮಂಚ
--------------------------------------------------------------------------------------------------------------------------
ಚೆಲುವ ( ೧೯೯೭) - ವಲವಲವೋ ಒಲಿದಿದೆ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಐ ಲವ್ ಯೂ ...
ಗಂಡು : ವಲವಲವೋ ವಲವಲವೋ ಒಲಿದಿದೆ ಈಗ ಚೆಲುವ ಚೆಲುವೆಗೆ ವಲವಲವೋ
ಹೆಣ್ಣು : ಚೆಲುವಯ್ಯಾ ಚೆಲುವಯ್ಯಾ ಎತ್ತ ನೋಡಿದರೂ ಚೆಲುವಯ್ಯಾ
ಚೆಲುವಯ್ಯಾ ಚೆಲುವಯ್ಯಾ ಏನು ಹಾಡಿದರೂ ಚೆಲುವಯ್ಯಾ
ಯಾಕಯ್ಯಾ ಹಿಂಗ್ಯಾಕಯ್ಯಾ ಹಮ್ ಆಪ್ಕೆ ಹೈ ಕೌನ್
ಗಂಡು : ಚೆಲುವಮ್ಮಾ ಚೆಲುವಮ್ಮಾ ಎತ್ತ ನೋಡಿದರೂ ಚೆಲುವಮ್ಮಾ
ಚೆಲುವಮ್ಮಾ ಚೆಲುವಮ್ಮಾ ಏನು ಹಾಡಿದರೂ ಚೆಲುವಮ್ಮಾ
ಯಾಕಮ್ಮಾ ಹಿಂಗ್ಯಾಕಮ್ಮಾ ಹಮ್ ಆಪ್ಕೆ ಹೈ ಕೌನ್
ಹೆಣ್ಣು : ಏನಾಗಬೇಕು ಈ ಕಣ್ಣಿಗೆ ಗಂಡು : ಹಸಿರಾಗಬೇಕು ನಾನಿಲ್ಲಿಗೇ
ಹೆಣ್ಣು : ಏನಾಗಬೇಕು ಈ ಕೆನ್ನೆಗೇ ಗಂಡು : ಕೆಂಪಾಗಬೇಕು ನಾನಿಲ್ಲಿಗೇ
ಹೆಣ್ಣು : ಜಿಗಿಯುವ ಜಿಗಿಯುವ ಆಸೆಗೇ ಏನಾಗಬೇಕು
ಗಂಡು : ಆಸೆಯ ಅರಳಿಸೋ ಹೃದಯ ಹೂದೋಟ ನಾನಾಗುವೇ
ಹೆಣ್ಣು : ಅರರೇರೇ.. ಗೊತ್ತಾಯಿತೀಗ ನೀನು ನನ್ನವನೂ
ಗಂಡು : ಅರರೇರೇ.. ಗೊತ್ತಾಯಿತೀಗ ನೀನು ನನ್ನವಳೂ
ವಲವಲವೋ ವಲವಲವೋ ಒಲಿದಿದೆ ಈಗ ಚೆಲುವ ಚೆಲುವೆಗೆ ವಲವಲವೋ
ಹೆಣ್ಣು : ಚೆಲುವಯ್ಯಾ ಚೆಲುವಯ್ಯಾ ಎತ್ತ ನೋಡಿದರೂ ಚೆಲುವಯ್ಯಾ
ಗಂಡು : ಚೆಲುವಮ್ಮಾ ಚೆಲುವಮ್ಮಾ ಏನು ಹಾಡಿದರೂ ಚೆಲುವಮ್ಮಾ
ಗಂಡು : ಮುತ್ತಾಗಲೇನೆ ಈ ಬಾಯಿಗೆ ಹೆಣ್ಣು : ಜೇನಾಗಲೇನು ಈ ಮುತ್ತಿಗೆ
ಗಂಡು : ಹೂವಾಗಲೇನೆ ಈ ಮೈಯಿಗೇ ಹೆಣ್ಣು : ಕಂಪಾಗಲೇನು ಪ್ರೀತಿಗೇ
ಗಂಡು : ಲೋಕವೇ ಲೋಕವೇ ನಮ್ಮ ಸುತ್ತೋ ಚೆಂಡಾಗಿದೆ
ಹೆಣ್ಣು : ಎಲ್ಲರೂ ಎಲ್ಲರೂ ಪ್ರೀತಿಸಿರುವ ಹಾಗೆ ಇದೆ
ಗಂಡು : ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆ
ಹೆಣ್ಣು : ಅರರೇರೇ.. ಗೊತ್ತಾಯಿತೀಗ ನಿನಗೂ ಪ್ರೀತಿ ಇದೆಗಂಡು : ವಲವಲವೋ ವಲವಲವೋ ಒಲಿದಿದೆ ಈಗ ಚೆಲುವ ಚೆಲುವೆಗೆ ವಲವಲವೋ
ಹೆಣ್ಣು : ಚೆಲುವಯ್ಯಾ ಚೆಲುವಯ್ಯಾ ಎತ್ತ ನೋಡಿದರೂ ಚೆಲುವಯ್ಯಾ
ಗಂಡು : ಚೆಲುವಮ್ಮಾ ಚೆಲುವಮ್ಮಾ ಏನು ಹಾಡಿದರೂ ಚೆಲುವಮ್ಮಾ
ಹೆಣ್ಣು : ಯಾಕಯ್ಯಾ ಹಿಂಗ್ಯಾಕಯ್ಯಾ ಹಮ್ ಆಪ್ಕೆ ಹೈ ಕೌನ್
ಗಂಡು : ಯಾಕಮ್ಮಾ ಹಿಂಗ್ಯಾಕಮ್ಮಾ ಹಮ್ ಆಪ್ಕೆ ಹೈ ಕೌನ್
--------------------------------------------------------------------------------------------------------------------------
ಚೆಲುವ ( ೧೯೯೭) - ಹಾಂಗ್ ನೋಡಬ್ಯಾಡ ಹೆಣ್ಣೇ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಮನು
ಹಾಂಗ್ ನೋಡಬ್ಯಾಡ ಹೆಣ್ಣೇ ...
ಹಾಂಗ್ ನೋಡಬ್ಯಾಡ ಹೆಣ್ಣೇ ... ನನ್ನ ಎದಿ ಒಂದು ಖಿಡಕೀ ಇಲ್ಲಿ ನೀನಾ ಮೊದಲ ಲಡಕೀ
ಹಾಂಗ್ ನೋಡಬ್ಯಾಡ ಹೆಣ್ಣೇ ... ನೀನು ತುಂಬಾ ಒಳ್ಳೆ ಲಡಕೀ ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರಾ ಮಾಸ್ತನಾ ಆಜಾ ಮೇರಾ ಸುಲ್ತಾನಾ ಪ್ಯಾರೆ ಮೇರೇ ದಿವಾನ ಮೇರೆ ದಿಲ್ಕೋ ಸಮ್ಜನಾ
ಹಾಂಗ್ ನೋಡಬ್ಯಾಡ ಹೆಣ್ಣೇ ... ನಿನ್ನ ನಗು ಚುಕ್ಕಿ ಚಮಕಿ ನನ್ನ ತಲೆಗೆ ಹೊಡೆಯಿತು ಗಿರಕಿ
ಹಾಂಗ್ ನೋಡಬ್ಯಾಡ ಹೆಣ್ಣೇ ... ನಿನ್ನ ನಗು ಸುಕ್ಕಾ ವಿಸ್ಕಿ ಈ ಕುದುಕಾ ತುಂಬಾ ರಿಸ್ಕಿ
ರೂಪು ತೇರಾ ಮಸ್ತಾನಾ ಅಜಾ ಮೇರಾ ಸುಲ್ತಾನ ಪ್ಯಾರೆ ಮೇರೇ ದಿವಾನ ಮೇರೆ ದಿಲ್ಕೋ ಸಮ್ಜನಾ
ನೋಡಬೇಡ ನೋಡಬೇಡ ಮುಟ್ಟಬೇಡ ಮುಟ್ಟಬೇಡ
ಹಾಂಗ್ ನಡಿಬ್ಯಾಡ ಹೆಣ್ಣೇ .ಬಳುಕೋ ಥರ ತುಳುಕೋ ಥರ
ಹಾಂಗ್ ನುಲಿಬ್ಯಾಡ್ ಹೆಣ್ಣೇ ಕೆಣಕೋ ಥರ ತಿಣಕೋ ಥರ
ಮಾಗಿದ ಕಾಯ ಕಡಿಯಾಕ ಉಪ್ಪಿನ ಕಾಲ ಕೇಳಬೇಕಾ
ಮೀನಿನ ಬಾಲ ಹಿಡಿಯಾಕ ನೀರಿಗೆ ಸುಂಕ ತೆರಬೇಕ
ನಾನು ಬಂಗಾರಿ ನೀನು ಚಾಟಿ ನಾನು ಚಾಟಿ ನೀನು ಬುಗುರಿ
ನಾನು ಗಿರಗಿರನೆ ನೀನು ಗಿರಗಿರನೇ ಹಾಂಗ್ ನೋಡಬ್ಯಾಡ ಹೆಣ್ಣೇ .
ಹಾಂಗ್ ನೋಡಬ್ಯಾಡ ಹೆಣ್ಣೇ .ನಾ ಇನ್ನ ಬ್ರಹ್ಮಚಾರಿ ಆಗಬೇಕಾ ರಾಮಾಚಾರಿ
ಹಾಂಗ್ ನೋಡಬ್ಯಾಡ ಹೆಣ್ಣೇ .ನಾ ಇನ್ನ ಪೋರಿ ಪೋರಿ ಮಾಡಬೇಕ ನಿನ್ನ ಚೋರಿ
ರೂಪು ತೇರಾ ಮಸ್ತಾನಾ ಅಜಾ ಮೇರಾ ಸುಲ್ತಾನ ಪ್ಯಾರೆ ಮೇರೇ ದಿವಾನ ಮೇರೆ ದಿಲ್ಕೋ ಸಮ್ಜನಾ
ಹಿಂಗ್ ಸುರಿಸಿದಿಯಲ್ಲೇ ಕರಿ ಕಂಗಳ ಬೆಳದಿಂಗಳ ತಿಂದು ತೇಗಿದೆಯಲ್ಲೇ
ಕಾಮನ ಸಿಹಿ ಮಾತಿನ ಲಡಕಿ ನಿನ್ನ ಮೂಗಸಾಕ ಈಸೋಂದ ಬಾಣ ಬಿಡಬೇಕಾ
ಲಡಾಕಿ ನಿನ್ನ ಸಿಗಸಾಕ ಚಕ್ರವ್ಯೂಹ ಇಡಬೇಕಾ ನೀನು ಹ್ಯಾಂಗೋ ನಾನು ಹಾಂಗೇ
ಲಡಾಕಿ ನಿನ್ನ ಸಿಗಸಾಕ ಚಕ್ರವ್ಯೂಹ ಇಡಬೇಕಾ ನೀನು ಹ್ಯಾಂಗೋ ನಾನು ಹಾಂಗೇ
ನಾನು ಹ್ಯಾಂಗೋ ನೀನು ಹಾಂಗೇ ಜೀವ ಕೊಡಬೇಕಾ ಜೀವ ತೇಗಿಬೇಕಾ
ಹಾಂಗ್ ಆಡಬ್ಯಾಡ ಹೆಣ್ಣೇ ..ಹಾಂಗ್ ನೋಡಬೇಡ ಹೆಣ್ಣೇ
ನೀ ಇನ್ನಾ ಕನ್ಯಾ ಲಡಕಿ ತಪ್ಪಾದಿತಮ್ಮಾ ದುಡುಕಿ
ಹಾಂಗ್ ಆಡಬ್ಯಾಡ ಹೆಣ್ಣೇ ..ಹಾಂಗ್ ನೋಡಬೇಡ ಹೆಣ್ಣೇ
ನೀ ಇನ್ನಾ ಕನ್ಯಾ ಲಡಕಿ ತಪ್ಪಾದಿತಮ್ಮಾ ದುಡುಕಿ
ಹಾಂಗ್ ನೋಡಬ್ಯಾಡ ಹೆಣ್ಣೇ ... ನೀನು ತುಂಬಾ ಒಳ್ಳೆ ಲಡಕೀ ನನ್ನ ಬುದ್ದಿ ತುಂಬ ಬೆರಕಿ
ರೂಪು ತೇರಾ ಮಾಸ್ತನಾ ಆಜಾ ಮೇರಾ ಸುಲ್ತಾನಾ ಪ್ಯಾರೆ ಮೇರೇ ದಿವಾನ ಮೇರೆ ದಿಲ್ಕೋ ಸಮ್ಜನಾ
ರೂಪು ತೇರಾ ಮಾಸ್ತನಾ ಆಜಾ ಮೇರಾ ಸುಲ್ತಾನಾ ಪ್ಯಾರೆ ಮೇರೇ ದಿವಾನ ಮೇರೆ ದಿಲ್ಕೋ ಸಮ್ಜನಾ
--------------------------------------------------------------------------------------------------------------------------
ಚೆಲುವ ( ೧೯೯೭) - ಕೋಗಿಲೆಗೆ ತಂಬೂರಿಯೇ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಮನು ಚಿತ್ರಾಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ
ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು ಬೆಳಕಿನ ಮನೆಯಲ್ಲಿ ಚೆಂದಾ ಚಕ್ಕಂದಾ
ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ
ಗಂಡು : ಮನಸಿನ ಬಳಿಯಲ್ಲ ಅಲೆಗಳಿವೆ ಒಲವಿನ ಕಾವೇರಿ ಹರಿಯುತಿದೆ
ಹೆಣ್ಣು : ಮನಸಿದು ಬಳಿಯೆಲ್ಲ ಮರಗಳಿವೆ ನನಸಿನ ನೆರಳಾಗಿ ಬೀಸುತಿದೆ
ಗಂಡು : ಝಲ ಝಲ ಝಲ ಒಲವಿನ ಜಲಧಾರೆ ಎದೆಯಲ್ಲಿ
ಗಂಡು : ಗಿರಿಗಳಿಗೇ ಬೇಸಿಗೆಯೇ ಹೆಣ್ಣು : ಸಾಗರಕೆ ಬೇಸರವೇ
ಗಂಡು : ಪ್ರೀತಿಸಲು ಪ್ರಾರ್ಥನೆಯೇ ಹೆಣ್ಣು : ಚುಂಬಿಸಲು ಹೆದರಿಕೆಯೇ
ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ
ಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ
ಗಂಡು : ಬೆಳಕಿನ ಮಳೆಯಲ್ಲಿ ನೆನೆವಾಗ ಕುಲುಕುವ ಮೈಯಲ್ಲಿ ತಾರೆಗಳೇ
ಹೆಣ್ಣು : ಬೆಳಕಿನ ಹೊಳೆಯಲ್ಲಿ ಇಳಿವಾಗ ಬಳುಕುವ ಮೈಯೆಲ್ಲಾ ಮಿಂಚುಗಳೇ
ಗಂಡು : ಝಗಮಗ ಝಗ ಝಗಮಗ ಜಗವೆಲ್ಲ ಬೆಳಕಲ್ಲಿ
ಹೆಣ್ಣು : ಉರಿದುರಿದರು ಬಿಸಿಲಲ್ಲಿ ಬೆವರಿಲ್ಲ ನಮಗಿಲ್ಲಿ
ಗಂಡು : ಕವಿಗಳಿಗೇ ಸೀಮೆಗಳೇ ಹೆಣ್ಣು : ರಾಯರಿಗೇ ರಾತ್ರಿಗಳೇ
ಗಂಡು : ದೇವತೆಗೇ ಅನುಗ್ರಹವೇ ಹೆಣ್ಣು : ಯೌವ್ವನಕೆ ಶಾಸನವೇ
ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ
ಗಂಡು : ಕೋಗಿಲೆಗೆ ತಂಬೂರಿಯೇ ಹೆಣ್ಣು : ತಾವರೆಗೆ ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ ನಾಚಿಕೆಯೇ ಹೆಣ್ಣು : ಇನಿಯನಿಗೆ ಅನುಮತಿಯೇ
ಗಂಡು : ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ ಬಾ ಬಾರೇ ಈ ಆತ್ಮನಿಗೆ ಪ್ರೇಮ ಸುಖ ತಾರೆ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು ಬೆಳಕಿನ ಮನೆಯಲ್ಲಿ ಚೆಂದಾ ಚಕ್ಕಂದಾ
ಓ.. ಪ್ರಾಣಸಖ ಪ್ರಾಣಸಖ ಬಾರೋ ಬಾ ಬಾರೋ ಬಾ ಬಾರೋ ಈ ಆತ್ಮಗಳಿಗೆ ಪ್ರೇಮಸಖ ತಾರೋ
--------------------------------------------------------------------------------------------------------------------------
ಚೆಲುವ ( ೧೯೯೭) - ಓಯ್ ಓಯ್ ಅಂತಾ ಇದೆ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಮನು ಚಿತ್ರಾ
ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಗಂಡು :ಗೆಳೆಯ ನಾನು ಬಿಡು ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಹೆಣ್ಣು : ಬೆಂಕಿ ಮುಂದೆ ಬೆಣ್ಣೆ ನಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೆನ್ನೆ ಸೋಕಲು ಕಣ್ಣು ಮುಚ್ಚುವೇ ಯಾಕೆ ಯಾಕೆ ಚಿನ್ನಾ
ಹೆಣ್ಣು : ಅಂತರಂಗದ ಕಣ್ಣಿನಿಂದಲೇ ನೋಡು ಆಸೆ ನಿನ್ನ
ಗಂಡು : ನಡುವ ಸೋಕಲು ನಾಟ್ಯವಾಡಿದೆ ಏನೇ ಇದರ ಮರ್ಮ
ಹೆಣ್ಣು : ಗಾಳಿ ಬೀಸಲು ಬಳ್ಳಿ ಆಡದೇ ಮರ್ಮ ಅದರ ಮರ್ಮ
ಗಂಡು : ಸೂರ್ಯ ಬಂದರೇ ಹೂವಿಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಹೆಣ್ಣು : ಚಂದ್ರ ಬಂದರೇ ಕಡಲಿಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಗಂಡು :ಗೆಳೆಯ ನಾನು ಬಿಡು ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಹೆಣ್ಣು : ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ
ಹೆಣ್ಣು : ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಕೋಟಿ ಕನಸು ನನಸು ಮಾಡುವ ಒಂದೇ ಮನಸು ಸಾಕು
ಗಂಡು : ನಮ್ಮ ಬಾಳಿಗೆ ಪ್ರೀತಿ ಅಡಿಗೆಗೆ ಎಷ್ಟು ಬೆಲ್ಲ ಬೇಕು
ಹೆಣ್ಣು : ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿ ಸಾಕು
ಗಂಡು : ಕನಸು ಬಂದರೆ ನಿದಿರೆಗೆ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಹೆಣ್ಣು : ಮನಸು ಬಂದರು ಚದುರೋ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಹರೆಯ ಬಂದರೆ ಭಯಾ ಭಯಾ ಓಯ್. ಓಯ್. ಓಯ್... ಓಯ್. ಓಯ್. ಓಯ್...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ
ಹೆಣ್ಣು : ಓಯ್ ಓಯ್ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
--------------------------------------------------------------------------------------------------------------------------
ಚೆಲುವ ( ೧೯೯೭) - ದಂತದಾ ಗೊಂಬೆ ಈಕೆ ಸೀಟಿ ಸಹಿಸಳು ಜೋಕೆ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಮನು
ಗಂಡು : ಎನ್ರೋ ಎಲ್ಲಾ ಹಾಗೆ ನೋಡ್ತಾ ಇದ್ದೀರಾ... ಹೂಂ .. ಜಮಾಯಿಸ್ರೀ ಕಮಾನ್ ಲಗಾಯಿಸ್ರೀ..
ದಂತದ ಗೊಂಬೆ ಈಕೆ ಸೀಟಿ ಸಹಿಸಳು ಜೋಕೇ
ರತ್ನದ ರಾಣಿ ಈಕೆ ಸೈಟಿಂಗ್ ಸಹಿಸಲು ಜೋಕೆ
ರತಿದೇವಿಯ ಮಗಳಾ ಅಂದಗಂಗಾಂಗಗಳಾ ಹಾಡಿ ಹೋಗಳೋಣ
ದಂತದ ಗೊಂಬೆ ಈಕೆ ಸೀಟಿ ಸಹಿಸಳು ಜೋಕೇ
ರತ್ನದ ರಾಣಿ ಈಕೆ ಸೈಟಿಂಗ್ ಸಹಿಸಲು ಜೋಕೆ
ರತಿದೇವಿಯ ಮಗಳಾ ಅಂದಗಂಗಾಂಗಗಳಾ ಹಾಡಿ ಹೋಗಳೋಣ
ಗಂಡು : ಈ ಕಣ್ಣೇ ಒಂದು ಕಾವ್ಯ ಇದರ ರೈಪರ್ ಸೂಪರ್ ಒಮ್ಮೆ ತೆರೆದರೇ ರೈಪರ್
ಹುಡುಗರೆಲ್ಲಾ ಪಾಪರ್ ನೋಟದಲ್ಲೇ ಕರೆಂಟಿದೆ ಮುಂದೆ ನಿಂತರೆ ಕಮಾನ್
ನಡಿಗೆಯಲ್ಲೇ ಥಂಡರ ಇದೆ ಹಿಂದೆ ಹೋದರೆ ಢಮಾರ್
ಹೆಣ್ಣು : ಎಲ್ಲಿಗೆ ಬಂತು ಮಾಮ ನನ್ನ ಹೊಗಳುವ ಹಾಡು
ಗಂಡು : ಕಣ್ಣು ಕಾಲಿಗೆ ಬಂತು ನಡುವಳೇ ನಿಂತಿದೆ ನೋಡು
ದಂತದ ಗೊಂಬೆ ಈಕೆ ಸೀಟಿ ಸಹಿಸಳು ಜೋಕೇ
ರತ್ನದ ರಾಣಿ ಈಕೆ ಸೈಟಿಂಗ್ ಸಹಿಸಲು ಜೋಕೆ
ರತಿದೇವಿಯ ಮಗಳಾ ಅಂದಗಂಗಾಂಗಗಳಾ ಹಾಡಿ ಹೋಗಳೋಣ
ಗಂಡು : ಹೆಣ್ಣು ಒಂದು ಹೂವಾ ತಾನೇ ಅರಳೋ ಜೀವಾ ಬಿಸಿಲಿನಂತೆ ಬೀಳು ಅರಳದಿದ್ದರೆ ಕೇಳು
ಹೇ... ಜಾಗ ಸಿಕ್ಕರೆ ಜಮಾಯಿಸು ಸಿಕ್ಕದಿದ್ರೇ ಬಿಡು ಲವ್ವು ಸಿಕ್ಕರೇ ಲಗಾಯಿಸು ಒಪ್ಪಿಕೊಂಡರೇ ಕೊಡು
ಹೆಣ್ಣು : ಎಲ್ಲಿಗೆ ಬಂತು ಮಾಮ ನನ್ನ ಹೊಗಳುವ ಹಾಡು
ಗಂಡು : ನಿನ್ನ ಅಂದವ ನೋಡಿ ಮಾತೇ ಮರೆತವ ನೋಡು
ದಂತದ ಗೊಂಬೆ ಈಕೆ ಸೀಟಿ ಸಹಿಸಳು ಜೋಕೇ
ರತ್ನದ ರಾಣಿ ಈಕೆ ಸೈಟಿಂಗ್ ಸಹಿಸಲು ಜೋಕೆ
ರತಿದೇವಿಯ ಮಗಳಾ ಅಂದಗಂಗಾಂಗಗಳಾ ಹಾಡಿ ಹೋಗಳೋಣ
ದಂತದ ಗೊಂಬೆ ಈಕೆ ಸೀಟಿ ಸಹಿಸಳು ಜೋಕೇ
ರತ್ನದ ರಾಣಿ ಈಕೆ ಸೈಟಿಂಗ್ ಸಹಿಸಲು ಜೋಕೆ
--------------------------------------------------------------------------------------------------------------------------
ಚೆಲುವ ( ೧೯೯೭) - ತತ್ತಾರೋ ತತ್ತಾ ನಿನ್ನ ಹೋಟೆಲಲ್ಲಿ
ಸಂಗೀತ, ಸಾಹಿತ್ಯ : ಹಂಸಲೇಖ ಗಾಯನ : ಎಲ್.ಏನ್.ಶಾಸ್ತ್ರಿ, ವಿಜಯಲಕ್ಷ್ಮಿ
ಗಂಡು : ತತ್ತಾರೋ ತತ್ತಾ ತತ್ತಾರೋ ತತ್ತಾ ನಿನ್ನ ಹೋಟೆಲಲ್ಲಿ ಇರೋದೆಲ್ಲ ಒಂದೊಂದು ತತ್ತಾ
ಹೆಣ್ಣು : ತತ್ತಾರೋ ತತ್ತಾ ತತ್ತಾರೋ ತತ್ತಾ ನನ್ನ ನಲ್ಲಂಗೆ ತರೋದೆಲ್ಲಾ ಎರಡೇಡು ತತ್ತಾ
ಗಂಡು : ಇವಳೂ ಬೇರೆ ನಾನು ಬೇರೆ ಲೋಟ ಬೇರೆ ತಟ್ಟೆ ಬೇರೆ ಬೇರೆ ಬೇರೆ ಬಿಲ್ಲು ತಾರೋ
ಹೆಣ್ಣು : ಊಟ ಬೇರೆ ತಿಂಡಿ ಬೇರೆ ಬಟ್ಟೆ ಬೇರೆ ಬೇರೆ ಬೇರೆ ಪ್ರೀತಿ ಒಂದೇ ಬೇಗ ತತ್ತಾರೋ
ಗಂಡು : ಚೆಲುವಯ್ಯ ಚೆಲುವೋ ತಾನಿ ತಂದಾನ ನಮ್ಮ ಹೋಟೆಲಲ್ಲಿ ಒನ್ ಬೈ ಟೂ ಇಲ್ಲಾ
ಹೆಣ್ಣು : ಮಾಣಿಯೋ ಮಾಣಿ ತಂದಾನ ನಮ್ಮ ಲೈಫಲ್ಲಿ ಟೂ ಇನ್ ಓನ್ ಇಲ್ಲ
ಗಂಡು : ನಮ್ಮ ಹೋಟೆಲಲ್ಲಿ ಒನ್ ಬೈ ಟೂ ಇಲ್ಲಾ ನಮ್ಮ ಲೈಫಲ್ಲಿ ಟೂ ಇನ್ ಓನ್ ಇಲ್ಲ
--------------------------------------------------------------------------------------------------------------------------
No comments:
Post a Comment