1155. ಚಿನ್ನಾರಿ ಪುಟ್ಟಣ್ಣ (೧೯೬೮)


ಚಿನ್ನಾರಿ ಪುಟ್ಟಣ್ಣ ಚಲನಚಿತ್ರದ ಹಾಡುಗಳು 
  1. ಹೂವ ತಂದು ಮಾರಿದಳು 
  2. ನನ್ನಲ್ಲೀ ನೀನಾಗಬೇಕು 
  3. ರೂಪಾಯಿ ತಾನೊಂದಿ ಬಂತು 
  4. ಮದುಮಗಳು ನೀನಮ್ಮಾ 
ಚಿನ್ನಾರಿ ಪುಟ್ಟಣ್ಣ (೧೯೬೮) - ಹೂವ ತಂದು ಮಾರಿದಳು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ : ಎಸ್.ಜಾನಕೀ, ರೇಣುಕಾ, ಬೆಂಗಳೂರು ಲತಾ

ಜಾನಕೀ : ಹೂವ ತಂದು ಮಾರಿದಳು ಹೂವಾಡಗಿತ್ತಿ..
             ಹೂವ ತಂದು ಮಾರಿದಳು ಹೂವಾಡಗಿತ್ತಿ..
            ಆವ್ ಪುಣ್ಯ ಪಡೆದವಳೂ ಆ ಮಹಾರಾಯತೀ
            ಆವ್ ಪುಣ್ಯ ಪಡೆದವಳೂ ಆ ಮಹಾರಾಯತೀ
            ಹೂವ ತಂದು ಮಾರಿದಳು ಹೂವಾಡಗಿತ್ತಿ..

ರೇಣುಕಾ : ಒಂದು ಮಲ್ಲಿಗೇ ಅರಳೂ ..   ಲತಾ : ಒಂದು ಸಂಪಿಗೇ ಎಸಳೂ.. 
ರೇಣುಕಾ : ಒಂದು ಮಲ್ಲಿಗೇ ಅರಳೂ ..   ಲತಾ : ಒಂದು ಸಂಪಿಗೇ ಎಸಳೂ.. 
ಜಾನಕೀ : ಒಂದು ಮರುಗದ ಕೊರಳು.. ಒಂದಾಗಲೂ 
              ಒಂದು ಮರುಗದ ಕೊರಳು.. ಒಂದಾಗಲೂ 
ಎಲ್ಲರು : ನಾವ್ ಮೂವರೂ ಒಂದೂ ತಮ್ಮ ಹಾಗೇ ಎಂದೂ  
            ನಗುನಗುತಾ ಹೇಳುತಿದೇ.. ಹೂ ಮಾಲೇ ಇಂದೂ 
ಜಾನಕೀ : ಆಆಆ... ಆಆಆ 
ಎಲ್ಲರೂ : ಹೂವ ತಂದು ಮಾರಿದಳು ಹೂವಾಡಗಿತ್ತಿ..  

ಜಾನಕೀ  : ಜೀವನವಾ ಜಾಲಾಡಿ ಆಣಿ ಮುತ್ತೂ ಆರಿಸಿದೇ 
               ಜೀವನವಾ ಜಾಲಾಡಿ ಆಣಿ ಮುತ್ತೂ ಆರಿಸಿದೇ
ರೇಣುಕಾ : ಆರಿಸಿದ ಮುತ್ತುಗಳಾ ಮಾಲೇ ನೀ ಮಾಡಿದೇ 
ಜಾನಕೀ : ಮುತ್ತ ಕೇಳಲೂ ಬರುವಾ ಎಲ್ಲರಿಗೂ ಎತ್ತಿಕೊಡೇ 
ಎಲ್ಲರು : ಏನುಎನುತಾ ಹೇಳುತಿದೇ ಹೂ ಮಾಲೇ ಇಂದೂ 
ಲತಾ : ಆಆಆ... ಆಆಆ 
ಎಲ್ಲರೂ : ಹೂವ ತಂದು ಮಾರಿದಳು ಹೂವಾಡಗಿತ್ತಿ..  

ಲತಾ : ರೂಪವಂತರಾದವರ ಹರೆಯ ನಿಂತೂ ನೋಡುವುದೂ.. 
           ರೂಪವಂತರಾದವರ ಹರೆಯ ನಿಂತೂ ನೋಡುವುದೂ.. 
ರೇಣುಕಾ : ನೋಡಿ ಸೋತು ಹೋದವರ ಕೆಳಗೇ ತಳ್ಳಿ ಓಡುವುದೂ 
ಜಾನಕೀ : ಒಳ್ಳೇ ಗುಣ ರತ್ನಗಳೂ ಹೆಣ್ಣು ನಗೆಯಿದೆ ಎಂದೂ 
ಎಲ್ಲರು : ನಗುನಗುತಾ ಹೇಳುತಿದೇ.. ಹೂ ಮಾಲೇ ಇಂದೂ 
ಜಾನಕೀ : ಆಆಆ... ಆಆಆ 
ಎಲ್ಲರೂ : ಹೂವ ತಂದು ಮಾರಿದಳು ಹೂವಾಡಗಿತ್ತಿ..  
            ಆವ್ ಪುಣ್ಯ ಪಡೆದವಳೂ ಆ ಮಹಾರಾಯತೀ
            ಆವ್ ಪುಣ್ಯ ಪಡೆದವಳೂ ಆ ಮಹಾರಾಯತೀ
            ಹೂವ ತಂದು ಮಾರಿದಳು ಹೂವಾಡಗಿತ್ತಿ..
--------------------------------------------------------------------------------------------------------------------------

ಚಿನ್ನಾರಿ ಪುಟ್ಟಣ್ಣ (೧೯೬೮) - ನನ್ನಲ್ಲೀ ನೀನಾಗಬೇಕು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್
ಗಾಯನ : ಪಿ.ಬಿ.ಎಸ್,ಎಸ್.ಜಾನಕೀ, ರೇಣುಕಾ, ಜಯದೇವ, ರುದ್ರಪ್ಪ, ಎಲ್.ಆರ್.ಈಶ್ವರಿ

ಗಂಡು : ನನ್ನಲ್ಲೀ ನೀನಾಗಬೇಕೂ           
ಹೆಣ್ಣು : ನಮ್ಮ ಅನುರಾಗ ಹೂವಾಗಬೇಕೂ
ಗಂಡು : ಎಂದೆಂದೂ ನೀ ನಗಬೇಕೂ... ಎಂದೆಂದೂ ನೀ ನಗಬೇಕೂ
ಹೆಣ್ಣು : ನಾ ಕಂಡಂಥ ಕನಸೆಲ್ಲಾ ನನಸಾಗಬೇಕೂ... ಕಂಡಂಥ ಕನಸೆಲ್ಲಾ ನನಸಾಗಬೇಕೂ
ಇಬ್ಬರು : ನನ್ನಲ್ಲೀ ನೀನಾಗಬೇಕೂ  ನಮ್ಮ ಅನುರಾಗ ಹೂವಾಗಬೇಕೂ

ಗಂಡು : ಮಡಿಲಲ್ಲಿ ನಾನಿಂದೂ ಮಗುವಾಗುವೇ 
ಹೆಣ್ಣು : ನಿನ್ನ ಮುದ್ದಾಡಿ ಹೊಸ ಲಾಲಿ ನಾ ಹಾಡುವೇ 
ಗಂಡು : ಆ ಭಾಗ್ಯಕೇ ಇದೋ ಕಾದಿರುವೇ... ಆ ಭಾಗ್ಯಕೇ ಇದೋ ಕಾದಿರುವೇ 
ಹೆಣ್ಣು : ಬಿಡೂ ನಿನ್ನ ಹುಡುಗಾಟ ನಾ ಬೇಡುವೇ..   ಬಿಡೂ ನಿನ್ನ ಹುಡುಗಾಟ ನಾ ಬೇಡುವೇ.. 
ಇಬ್ಬರು : ನನ್ನಲ್ಲೀ ನೀನಾಗಬೇಕೂ  ನಮ್ಮ ಅನುರಾಗ ಹೂವಾಗಬೇಕೂ

ಜೈ   :  ಕುಡಿನೋಟ ಹೊಸದೊಂದು ಕಥೆ ಹೇಳಿದೇ 
ರೇ : : ಈ ಹೊಸ ನೆಂಟ ಯಾರೆಂದೂ ತಾ ಹೇಳಿದೇ 
ಜೈ : ಎಲ್ಲಿಂದಲೋ ಬಂದೆನ್ನ ಸೆಳೆದೇ..  ಎಲ್ಲಿಂದಲೋ ಬಂದೆನ್ನ ಸೆಳೆದೇ..  
ರೇ  : ನೀನಗಾಗೀ ಈ ಜೀವ ಮುಡಿಪಾಗಿದೇ.. ನೀನಗಾಗೀ ಈ ಜೀವ ಮುಡಿಪಾಗಿದೇ 
ಇಬ್ಬರು : ನನ್ನಲ್ಲೀ ನೀನಾಗಬೇಕೂ  ನಮ್ಮ ಅನುರಾಗ ಹೂವಾಗಬೇಕೂ

ರು  : ಓ ಚಿನ್ನ ನೀ ನನ್ನ ಫೋಟೋ ಕ್ಯಾಮರಾ.. 
ಈಶ್ವರಿ  : ಕ್ಲಿಕ್  ಕ್ಲಿಕ್  ಕಣ್ಣಲ್ಲೀ ನೋಡೋ ಈ ಥರಾ ... 
ರು  : ಪರದೇಶ ಸರಕಲ್ಲಾ.. ಮೇಡ್ ಇನ್ ಮೈಸೂರೂ..  ಇದೂ ಮೇಡ್ ಇನ್ ಮೈಸೂರೂ..  
ಈಶ್ವರಿ : ಇದೂ ಬೆಲೆಯಿಲ್ಲಾ.. ದೊರಕಲ್ಲ ಏನಾದರೂ.. ಇದೂ ಬೆಲೆಯಿಲ್ಲಾ.. ದೊರಕಲ್ಲ ಏನಾದರೂ  
ಇಬ್ಬರು : ನನ್ನಲ್ಲೀ ನೀನಾಗಬೇಕೂ  ನಮ್ಮ ಅನುರಾಗ ಹೂವಾಗಬೇಕೂ
             ನನ್ನಲ್ಲೀ ನೀನಾಗಬೇಕೂ  ನಮ್ಮ ಅನುರಾಗ ಹೂವಾಗಬೇಕೂ
--------------------------------------------------------------------------------------------------------------------------

ಚಿನ್ನಾರಿ ಪುಟ್ಟಣ್ಣ (೧೯೬೮) - ರೂಪಾಯಿ ತಾ ನೋಡಿ ಬಂತೂ ಅದು ತನ್ನಂತೇ ನಾವಡಬೇಕೆಂದಿತೂ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ,

ಗಂಡು : ಓ.. ಓ... ಒಹೋ... ಓ..      ಹೆಣ್ಣು : ಆಆಆ.. ಆಆಆ... ಆಆಆ...
ಗಂಡು : ಓಓಓಓಓ.. ಓಓಓಓಓ      ಹೆಣ್ಣು : ಆಆಆ.. ಆಆಆಅ... ಆಆಆ...
ಗಂಡು : ಆಆಆ.. (ಆಆಆ..).  ಆಆಆ.. (ಆಆಆ..).  ಆಆಆಆಆಆಅ .. (ಆಆಆಆಆಆ ..).
           ರೂಪಾಯಿ ತಾ ನೋಡಿ ಬಂತೂ ಅದು ತನ್ನಂತೇ ನಾವಡಬೇಕೆಂದಿತೂ
           ರೂಪಾಯಿ ತಾ ನೋಡಿ ಬಂತೂ ಅದು ತನ್ನಂತೇ ನಾವಡಬೇಕೆಂದಿತೂ
           ರೂಪಾಯಿ ತಾ ನೋಡಿ ಬಂತೂ

ಗಂಡು : ನೆನಿಸಿದುದೆಲ್ಲಾ ನಿಮಿಷದೇ ಬಂದೂ ನಾ ಮುಂದೂ ತಾ ಮುಂದೂ ಎಂದೂ (ಆಆಆ )
           ನೆನಿಸಿದುದೆಲ್ಲಾ ನಿಮಿಷದೇ ಬಂದೂ ನಾ ಮುಂದೂ ತಾ ಮುಂದೂ ಎಂದೂ 
ಹೆಣ್ಣು : ಆಆಆ ಆಆಆಅ ಆಆಆ (ಆಆಆ ಆಆಆಅ ಆಆಆ)
          ಪೈಪೋಟಿ ಮಾಡುತ ನಿಂತಾಯಿತೂ ... ಪೈಪೋಟಿ ಮಾಡುತ ನಿಂತಾಯಿತೂ     
ಗಂಡು : ನೀನಾಯಿತೂ                      ಹೆಣ್ಣು : ಇನ್ನೂ ನಾನಾಯಿತೂ 
ಗಂಡು : ನೀನಾಯಿತೂ                      ಹೆಣ್ಣು : ಇನ್ನೂ ನಾನಾಯಿತೂ 
ಗಂಡು : ನಾ ಕಂಡ ಕನಸೂ ನನಸೇ ಆಯಿತೂ 
ಹೆಣ್ಣು : ರೂಪಾಯಿ ತಾ ನೋಡಿ ಬಂತೂ ಅದು ತನ್ನಂತೇ ನಾವಡಬೇಕೆಂದಿತೂ
          ರೂಪಾಯಿ ತಾ ನೋಡಿ ಬಂತೂ

ಹೆಣ್ಣು : ತಿರುಕನ ಕನಸೂ ಆಗದೇ ಇರಲೀ ನಿನ್ನಾಸೇ ನೆರವೇರಲೀ (ಆಆಆ)
          ತಿರುಕನ ಕನಸೂ ಆಗದೇ ಇರಲೀ ನಿನ್ನಾಸೇ ನೆರವೇರಲೀ
ಗಂಡು : ಆಆಆ ಆಆಆ.. ಆಆಆಅ.  (ಆಆಆಆಆ ಆಆ)
           ನಿನ್ನಂದ ಚಂದಕೇ ಶರಣಾಗಲೀ ..
ಹೆಣ್ಣು : ಒಂದಾಗಲೀ ..              ಗಂಡು : ಎರಡೂ ಒಂದಾಗಲೀ ...
ಹೆಣ್ಣು : ಒಂದಾದ ಮೇಲೆ ಹೂಮಳೆ ಆಗಲೀ
ಇಬ್ಬರು : ರೂಪಾಯಿ ತಾ ನೋಡಿ ಬಂತೂ ಅದು ತನ್ನಂತೇ ನಾವಡಬೇಕೆಂದಿತೂ
            ರೂಪಾಯಿ ತಾ ನೋಡಿ ಬಂತೂ
--------------------------------------------------------------------------------------------------------------------------

ಚಿನ್ನಾರಿ ಪುಟ್ಟಣ್ಣ (೧೯೬೮) - ಮದುಮಗಳು ನೀನಮ್ಮಾ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಜಿ.ವಿ.ಅಯ್ಯರ್ ಗಾಯನ : ಎಸ್.ಜಾನಕೀ, ರೇಣುಕಾ, ಬೆಂಗಳೂರು ಲತಾ

ಎಲ್ಲರು : ಮದುಮಗಳೂ ನೀನಮ್ಮಾ ನಾಳೇ..
            ಮದುಮಗಳೂ ನೀನಮ್ಮಾ ನಾಳೇ ಅದು ಆಗಲಿದೇ ಅಕ್ಷರದೇ ಆತುರವೇ ಹೇಳೇ
            ಮದುಮಗಳೂ ನೀನಮ್ಮಾ ನಾಳೇ ಅದು ಆಗಲಿದೇ ಅಕ್ಷರದೇ ಆತುರವೇ ಹೇಳೇ
            ಮದುಮಗಳೂ ನೀನಮ್ಮಾ ನಾಳೇ..  

ಲತಾ : ಹಸೆಮಣೆ ಕರೆವಾಗ ರಂಗೋಲಿ ನಗುವಾಗ 
          ಹಸೆಮಣೆ ಕರೆವಾಗ ರಂಗೋಲಿ ನಗುವಾಗ 
ರೇಣುಕಾ : ಅಂಗಳದ ಮನೆದೀಪ ಆರತಿಯಾದಾಗ 
               ಅಂಗಳದ ಮನೆದೀಪ ಆರತಿಯಾದಾಗ 
ಜಾನಕೀ : ಸ್ವರ್ಣ ನೀ ಧರಿಸೀ ನೀವ್ ಹೊಸಗೇ ತಂದಾಗ 
               ಸ್ವರ್ಣ ನೀ ಧರಿಸೀ ನೀವ್ ಹೊಸಗೇ ತಂದಾಗ 
ಎಲ್ಲರು : ಸತಿ ಪತಿ ನೀವೆಂದೂ  ನೆರೆಯವರೂ ಕರೆವಾಗ 
            ಮದುಮಗಳೂ ನೀನಮ್ಮಾ ನಾಳೇ ಅದು ಆಗಲಿದೇ ಅಕ್ಷರದೇ ಆತುರವೇ ಹೇಳೇ
            ಮದುಮಗಳೂ ನೀನಮ್ಮಾ ನಾಳೇ..  

ಜಾನಕೀ : ಹೂವಚೆಂಡ ನಾ ಕಟ್ಟಿ ಉರತನಿಗೆ ಈಗಲೇ ..  
              ಹೂವಚೆಂಡ ನಾ ಕಟ್ಟಿ ಉರತನಿಗೆ ಈಗಲೇ ..  
ಲತಾ : ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ.. 
           ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ.. 
ರೇಣುಕಾ : ಕುಂಕುಮ ಹೂ ಮೂಡಿಸಿ ವೀಳ್ಯಯವ ನೀಡಲೇ.. 
               ಕುಂಕುಮ ಹೂ ಮೂಡಿಸಿ ವೀಳ್ಯಯವ ನೀಡಲೇ.. 
ಎಲ್ಲರು :  ಮನಸಾರೇ ನಾ ತಾಳೇ ನಾರಿಯರೇ ಬಾಲೇ 
            ಮದುಮಗಳೂ ನೀನಮ್ಮಾ ನಾಳೇ..  
ಜಾನಕೀ : ಆಆಆಅ.. ಆಆಆ.. ಆಆಆ 
ಎಲ್ಲರು : ಮದುಮಗಳೂ ನೀನಮ್ಮಾ ನಾಳೇ..  
ಜಾನಕೀ : ಆಆಆಅ.. ಆಆಆ.. ಆಆಆ ಆಆಆ 
ಎಲ್ಲರು : ಮದುಮಗಳೂ ನೀನಮ್ಮಾ ನಾಳೇ..  
ಜಾನಕೀ : ಆಆಆಅ.. ಆಆಆ.. ಆಆಆ ಆಆಆ 
ಎಲ್ಲರು : ಮದುಮಗಳೂ ನೀನಮ್ಮಾ ನಾಳೇ..  ಅದು ಆಗಲಿದೇ ಅಕ್ಷರದೇ ಆತುರವೇ ಹೇಳೇ 
            ಮದುಮಗಳೂ ನೀನಮ್ಮಾ ನಾಳೇ.
--------------------------------------------------------------------------------------------------------------------------

No comments:

Post a Comment