ಕೂಲ್ ಗಣೇಶ ಚಿತ್ರದ ಹಾಡುಗಳು
ಸಂಗೀತ : ಮಣಿಕಂಠ ಕದ್ರೀ, ಸಾಹಿತ್ಯ : ರಘು ಶಾಸ್ತ್ರೀ ಗಾಯನ : ಕಾರ್ತಿಕ ಕುಮಾರ, ಸುಚಿತ್ರಾ
--------------------------------------------------------------------------------------------------------------------------
ಕೂಲ್ ಗಣೇಶ ( ೨೦೧೩) - ಮೇಡಂ ಸೂಪರ್
ಸಂಗೀತ : ಮಣಿಕಂಠ ಕದ್ರೀ, ಸಾಹಿತ್ಯ : ಸಂತೋಷ ಗಾಯನ : ಜಗ್ಗೇಶ, ಗುರುಕಿರಣ, ಶಮಿತಾ ಮಲ್ನಾಡ್

ಕೂಲ್ ಗಣೇಶ ( ೨೦೧೩) - ಬ್ಯೂಟಿಫ್ಯೂಲ್ ಹೆಣ್ಣೂ
ಸಂಗೀತ : ಮಣಿಕಂಠ ಕದ್ರೀ, ಸಾಹಿತ್ಯ : ರಘುಶಾಸ್ತ್ರಿ ಗಾಯನ : ಜಗ್ಗೇಶ, ಇಂದೂ ನಾಗರಾಜ
ಕೋರಸ್ : ಬಾಸ್.. ನಾವ್ ರೆಡೀ ...
ಗಂಡು : ಹೇ.. ಯಾರೋ ನೀವೇಲ್ಲಾ .. ಯಾವ್ ಕಾಡಿಂದ ಬಂದಿದ್ದೀರೋ..
ಬ್ಯೂಟಿಫ್ಯೂಲ್ ಹೆಣ್ಣೂ ಕಟ್ಟಕೊಂಡರೇ ಬಾಯಿಗೇ ಮಣ್ಣೂ
ಮುಗಿದೇಹೋಯ್ತು ಇನ್ನೇನಿಂದಾ ಲೈಫೂ ವಾರಂಟೀ
ಕೋರಸ್ : ಲೈಫೂ ವಾರಂಟೀ... ಲೈಫೂ ವಾರಂಟೀ
ಗಂಡು : ಹುಡುಗೀ ಹಾರ್ಟ್ ಭಾರ ಲವ್ ತುಂಬಾ ಖಾರಾ
ಸಿಕ್ಕಾಕೊಂಡರೇ ಮನೆ ಮುಂದೇ ಸ್ಮೋಕೂ ಗ್ಯಾರಂಟೀ
ಕೋರಸ್ : ಸ್ಮೋಕೂ ಗ್ಯಾರಂಟೀ ... ಸ್ಮೋಕೂ ಗ್ಯಾರಂಟೀ
ಗಂಡು : ಈ ಪ್ರೀತಿ ಪಾಪಸ್ ಕಳ್ಳಿ ಹಂಗೇ .. ಇದು ಚುಚ್ಚುಕೊಳ್ಳುತ್ತೋ ಹೇಂಗೇ
ಈ ಲವ್ವೂ ಅಂದ್ರೇ ಪ್ಯಾಂಟನಲ್ಲೀ ಕರ್ ರ್ ರ್ ರ್ ....
ಕೋರಸ್ : ಕರಂಟ್ ಬಿಟ್ಟಂಗೇ ..
ಗಂಡು : ನಿಮ್ಮಪ್ಪನ ಕೈಯಲ್ಲೇ ಲಾಂಗೂ ನೀ ಹಾಡ್ತಿಯಲ್ಲೇ ಸಾಂಗೂ
ನಿನ್ನ ಬಾಯಲ್ಲ್ ಮಣ್ಣು ಬೀಳ್ ನನ್ನ ಬಿಟ್ಟಬೂಡೇ..
ಕೋರಸ್ : ಒಪ್ಪಿಕೊಳ್ಳೇ .. ನಮ್ಮ ಗಣೇಶ.. ಸಿಕ್ಕೋನೋ .. ಕೂಲ್ ಗಣೇಶ
ಒಪ್ಪಿಕೊಳ್ಳೇ .. ನಮ್ಮ ಗಣೇಶ.. ಸಿಕ್ಕೋನೋ .. ಕೂಲ್ ಗಣೇಶ
ಧೀಧಿಂಗ್ ತಕ್ ಧೀಧಿಂಗ್ ತಕ್ ಧೀಧಿಂಗ್ ತಕ್ ಧೀನ ತಕ್

ಹೆಣ್ಣು : ಮಗುವನು ಕಾಯುವ ಮಮ್ಮಿಯ ಹಾಗೇ ನಿನ್ನಯ ಜೊತೆಯಲ್ಲಿರುವೇ (ಮಮ್ಮಿ..)
ಹೈನನೂ ಚೆಲ್ಲುತಾ ಪ್ರಿತಿಸೂ ಹೇಗೇ ಬ್ಯಾಕಲೀ ನೆರಳಾಗಿರುವೇ (ಕಚ್ಚಬಿಟ್ರೇ .. )
ಹೃದಯಕೆ ಆಸರೇ ನೀನಾಗಿರಲೂ ಏನನೂ ನಾ ಮರೆತಿರುವೇ (ಮೂವ್ ಹಾಕೋಂತಿಯಾ)
ಯಾರನೂ ಕೇಳದೇ ಮನಸಲಿ ಇಂದೂ ನಿನ್ನಲೀ ಲಾಕ್ ಆಗಿರುವೇ
ಗಂಡು : ಶ್ರೀ ಮದ್ದರಮಾರಮಣ ಗೋವಿಂದಾ... ಗೋವಿಂದಾ..
ಹೇ.. ನಾಲ್ಕೂ ತಲೆಯ ಬ್ರಹ್ಮ ಇದು ಸರಿಯೇನಮ್ಮಾ
ನಾಲ್ಕೂ ತಲೆಯೂ ಎಂಟೂ ಕಣ್ಣೂ ಬಿಟ್ಟೂ ನೋಡಮ್ಮಾ
ಕಣ್ಣ ಮುಂದೇ ಬೀಲಾ ಹಿಂದೇ ಇವಳಪ್ಪಾ ಕಟ್ಟತಾರೇ
ಎದೆ ಮೇಲೆ ಯಮ ನಿಂತೂ ಮಿಸ್ಸಕಾಲ್ ಕೋಡ್ತಾವನೇ
ಹೆಣ್ಣು : ಆಆಆ... ಅರಳುವ ಮುನ್ನವೇ ಮುದುಡುವ ಆಸೇ ಏತಕೆ ಶೇಕಾಗಿರುವೇ (ನೈಯಿಂಟಿಗೇ ಆಸೇ ಇಲ್ಲಾ )
ನಾಳೆಯ ಪ್ರಾಮಿಸೂ ನಾಳೆಗೇ ನೀಡಿ ನೆಮ್ಮದಿ ನಾ ತರಲಿರುವೇ (ಎಮ್ಮಿಸಹ್ )
ಎಂದಿಗೂ ಮರೆಯದ ಗಿಫ್ಟನೂ ಇಂದೂ ನಿನ್ನಲ್ಲೀ ನಾ ಬೇಡಿರುವೇ (ನಮ್ ತಾಯಾಣೆ ಟೋಕನ್ ಇಲ್ಲಾ)
ನನ್ನದೇ ತೋಳಲಿ ನೀನಿರುವಾಗ ಮೇಕ್ ಅಪ್ ಪ್ಯಾಕಾಗಿರುವೇ.. ಪ್ಯಾಕಾಗಿರುವೇ
ಗಂಡು : ಅಹ್ಹಹ್ಹಹ್ಹ.. ಹಾಗೇ .. ಬ್ರೇಕ್ ಇಲ್ಲದ ಗಾಡೀ ಆಗಲೇ ನಿನ್ನ ನೋಡಿ
ಈ ಬಾಡಿ ಮೇಲೆ ಗಾಡಿ ಹೋದ್ರೂ ನೀನೇ ಬೇಕಮ್ಮಿ
ಕೋರಸ್ : ಟಚ್ಚಿಂಗ್ ಟಚ್ಚಿಂಗ್ ಮಾಡಲೇ ಒಂದೂ ಡುಯೆಟ್ ಹಾಡಲೇ
ಮನೆಯ ತುಂಬಾ ಡಜನ್ ಡಜನ್ ಮಕ್ಕಳ್ ಮಾಡಮ್ಮಾ
ಗಂಡು : ಅಂಗೈಯಲ್ಲೇ ಜೇನೂ ನಾ ಟೆಸ್ಟ್ ನೋಡಲೇನೂ
ಬ್ಯಾಚುಲರ್ ಬಾಯಿಗೇ ಈಗ ಕುಲ್ಫೀ ಇಟ್ಟವಳೇ
ಇವ್ಳ ಕಟ್ಟಿಕೊಂಡರೇ ನಾನೂ ಈ ಲೈಫೇ ಹನಿಮೂನೂ
ಈ ಡಾಯ್ಬಿಟೀಸ್ ಬಾಡಿಗಿಂದೂ ಸ್ವೀಟ್ ತಿನ್ನಿಸವಳೇ
ಕೋರಸ್ : ಓಡ್ ಹೋಗಲೇ ನೀ ಗಣೇಶಾ... ಮ್ಯಾರೇಜೂ ಆಗೂ ಈ ದಿವಸಾ ...
ಓಡ್ ಹೋಗಲೇ ನೀ ಗಣೇಶಾ... ಮ್ಯಾರೇಜೂ ಆಗೂ ಈ ದಿವಸಾ ... ಅಯ್ಯ್

ಕೂಲ್ ಗಣೇಶ ( ೨೦೧೩) - ಜಿಗಿಜಿಗಿದೇ ಹೃದಯವೂ
ಸಂಗೀತ : ಮಣಿಕಂಠ ಕದ್ರೀ, ಸಾಹಿತ್ಯ : ಸಂತೋಷ ಗಾಯನ : ಕಾರ್ತಿಕ ಅನುಪಮಾ

- ಬಿಸಿ ಜಂಗೀರಲ್ಲಾ
- ಮೇಡಂ ಸೂಪರ್
- ಬ್ಯೂಟಿಫ್ಯೂಲ್ ಹೆಣ್ಣೂ
- ಜಿಗಿಜಿಗಿದೇ ಹೃದಯವೂ

No comments:
Post a Comment