ದಶರಥ ಚಲನಚಿತ್ರದ ಹಾಡುಗಳು
- ಓ… ಜೀವ ಓ… ಜೀವ
- ಧಶರಥ
- ಕರಿ ಕೋಟು ಹಾಕೋರೆಲ್ಲಾ
- ಜಗವ ಬೆಳಗುವ
- ಲೈಫ್ ಇಸ್ ಬ್ಯೂಟಿಫ್ಯೂಲ್
ದಶರಥ (೨೦೧೯) - ಓ..ಜೀವ ಓ..ಜೀವ
ಸಂಗೀತ : ಗುರುಕಿರಣ, ಸಾಹಿತ್ಯ : ಸಂತೋಷ ನಾಯಕ ಗಾಯನ : ಅನನ್ಯ ಭಟ್ಟ
(ಹೇ..ಹೇ.. ಊಊಊ ಹೇ..ಹೇ.. ಊಊಊ ಊಊಊ )
ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದರೂನು ನೀನಿದ್ದರೇನೆ ನಾನು
ಯಾರೇನೇ ಅಂದರೂನು ನೀನಿದ್ದರೇನೆ ನಾನು
ಓ… ಜೀವ ಓ… ಜೀವ ಓ… ಜೀವ ಓ… ಜೀವ
ಓ ಓ ಓ... ನೀತಿವೇನ ಕೊಂದ ಅಪರಾಧಿನೀ.. ಯೂ ನಿನ್ನ ಪ್ರೇಮವೊಂದೇ ಪರಿಹಾರವಿಂದೂ
ಓ ಓ ಓ... ನೀತಿವೇನ ಕೊಂದ ಅಪರಾಧಿನೀ.. ಯೂ ನಿನ್ನ ಪ್ರೇಮವೊಂದೇ ಪರಿಹಾರವಿಂದೂ
ಲೋಕಾನ ಕಾಣೋ ಕಣ್ಣಂತೆ ನೀನೂ ಆ ಕಣ್ಣೂ ಕಾಣದ ರೆಪ್ಪೆನೇ ನಾನೂ
ಕಣ್ಮುಚ್ಚಿ ನೋಡೂ ನೀನೂ ನನ್ನನ್ನೇ ಕಾಣುವೇ ನಾ ಕಾಣದಿದ್ದರೂನೂ ನಾ ನಿನ್ನ ಕಾಯುವೇ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ಓ ಓ ಓ ಓ ಓ ಓ ... ರಂಗೋಲಿಯನ್ನು ಇಡುವಾಗ ನಾನು ಬಿಡಿಸೋದು ನಿನ್ನ ಚಿತ್ತಾರವನ್ನ
ಅಪರೂಪಕೊಮ್ಮೆ ಕಂಡಾಗ ನಿನ್ನ ಕಣ್ಣಲ್ಲೇ ಬಂತು ನೂರಾರು ಕವನ
ನೋವಲ್ಲೂ ಮಂದಹಾಸ ನೀ ನನ್ನ ಸಂತಸ ಯಾಕಿನ್ನು ಮೀನಮೇಷ ನಂಗಾಗು ನೀ ವಶ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ನೋವಲ್ಲೂ ಮಂದಹಾಸ ನೀ ನನ್ನ ಸಂತಸ ಯಾಕಿನ್ನು ಮೀನಮೇಷ ನಂಗಾಗು ನೀ ವಶ
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ಭೂಮಿಗೆ ಒಂದೇ ಬಾನು ಬಾನಿಗೆ ಒಂದೇ ಮೂನು
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದ ರೂನು ನೀನಿದ್ದರೇನೆ ನಾನು
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
ದುಂಬಿಗೆ ಎಂದೇ ಜೇನು ನೀರಿದ್ದರೇನೆ ಮೀನು
ಯಾರೇನೇ ಅಂದ ರೂನು ನೀನಿದ್ದರೇನೆ ನಾನು
ಓ… ಜೀವಾ... ಓ… ಜೀವಾ.. ಓ… ಜೀವಾ ಓ… ಜೀವಾ
----------------------------------------------------------------------------------------------------------------------
ದಶರಥ (೨೦೧೯) - ದಶರಥ ದಶರಥ
ಸಂಗೀತ : ಗುರುಕಿರಣ, ಸಾಹಿತ್ಯ : ಎಂ.ಎಸ್.ಉಮೇಶ ಗಾಯನ : ದರ್ಶನ
ದಶರಥ ದಶರಥ ದಶರಥ ದಶರಥ ದಶರಥ... ಅಹ್ಹಹ್ಹಹ್ಹಹ್ಹಾ..
ದಶರಥ (೨೦೧೯) - ದಶರಥ ದಶರಥ
ಸಂಗೀತ : ಗುರುಕಿರಣ, ಸಾಹಿತ್ಯ : ಎಂ.ಎಸ್.ಉಮೇಶ ಗಾಯನ : ದರ್ಶನ
ದಶರಥ ದಶರಥ ದಶರಥ ದಶರಥ ದಶರಥ... ಅಹ್ಹಹ್ಹಹ್ಹಹ್ಹಾ..
ಮೂರೂ ಸತಿಯರ ಮುದ್ದಿನ ಪತಿಯಾದವನೂ.... ದಶರಥ ದಶರಥ ದಶರಥ
ಮಗಳು ಶಾಂತಿಯನ್ನೂ ರೋಮಪಾಲನಿಗೇ ಕೊಟ್ಟವನೂ ದಶರಥ
ಮಾತು ಉಳಿಸಿದ ಮಗ ರಾಮನ ಕೊರಗಲ್ಲಿ ಸತ್ತವನೂ ಆ.. ದಶರಥ... ಆ.. ದಶರಥ
ಅದು ತೇತ್ರಾಯುಗ... ತೇತ್ರಾಯುಗ... ತೇತ್ರಾಯುಗ... ಅಹ್ಹಹ್ಹಹ್ಹಹ್ಹಾ..
ಇದು ಕಲಿಯುಗ.. ಕಲಿಯುಗ.. ಕಲಿಯುಗ..
(ಹೇಹೇಹೇ.. ಹೇಹೇಹೇ.. ದಶರಥ. ದಶರಥ. ಹೇಹೇಹೇ.. ಹೇಹೇಹೇ... ದಶರಥ ದಶರಥ )
ಹೆಣ್ಣಿನ ಅನ್ಯಾಯಕ್ಕೇ ಸಿಡಿದೆದ್ದವನೇ (ದಶರಥ)
ಕಾನೂನನ್ನೇ ಅಸ್ತ್ರ ಮಾಡಕೊಂಡವನೇ (ದಶರಥ)
ಯುದ್ಧ ಸಾರಿ ಗೆದ್ದವಾ.. ದಶರಥ..
ಮಗಳ ಶಾಂತಿಯ ಕಳಂಕನ್ನ ತೊಳೆದ ತಂದೇ .ಈ. ದಶರಥ
(ಹೇಹೇಹೇ.. ಹೇಹೇಹೇ.. ದಶರಥ. ದಶರಥ. ಹೇಹೇಹೇ.. ಹೇಹೇಹೇ... ದಶರಥ ದಶರಥ) ಅಹ್ಹಹ್ಹಹ್ಹಹ್ಹಾ..
----------------------------------------------------------------------------------------------------------------------
ದಶರಥ (೨೦೧೯) - ಕರಿಕೋಟು ಹಾಕೋರೆಲ್ಲಾ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ, ಶ್ರೀನಿವಾಸ, ದೊಡ್ಡಪ್ಪಾ
ಕರಿಕೋಟು ಹಾಕೋರೆಲ್ಲಾ (ಹಾಕೋರೆಲ್ಲಾ .... ಹಾಕೋರೆಲ್ಲಾ ... )
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ, ಶ್ರೀನಿವಾಸ, ದೊಡ್ಡಪ್ಪಾ
ಕರಿಕೋಟು ಹಾಕೋರೆಲ್ಲಾ (ಹಾಕೋರೆಲ್ಲಾ .... ಹಾಕೋರೆಲ್ಲಾ ... )
ಕೇಸೂ ಗೆಲ್ಲೋದಿಲ್ಲ (ಕೇಸು ಗೆಲ್ಲೋದಿಲ್ಲ..ಕೇಸು ಗೆಲ್ಲೋದಿಲ್ಲ.. )
ಕರಿಕೋಟು ಹಾಕೋರೆಲ್ಲಾ ಕೇಸೂ ಗೆಲ್ಲೋದಿಲ್ಲ
ಆಹ್ಹಾ ಗೆದ್ದೂ ಬೀಗೋರೆಲ್ಲಾ ಹರಿಶ್ಚಂದ್ರರಲ್ಲಾ
ಕಪ್ಪು ಪಟ್ಟಿ ಬಿಗಿಯಾಗಿ ಕಟ್ಟೀ.. ಹೊಸ ತಕ್ಕಡಿ ತೂಗೋಬೇಲಾ
ಜಾಣ ಮೆಟ್ಟಿ ಸುಳ್ಳು ಸಾಕ್ಷಿ ಕಟ್ಟಿ ಬೆಪ್ಪುತಕ್ಕಡಿ ಮಾಡೋಬೇಲಾ
ಆ ಬೈಬಲ್ ಗೀತೇ ಕುರಾನ್ ಮುಟ್ಟೀ.. ಸುಳ್ಳೂ ಹೇಳೋಬೇಲಾ
(ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ ಲಾ.. ಲಾ.. ದಶಕಂಠ )
ಜಾತಿ ಒಂದಿದ್ದರೇ ಬಾಯಿ ಕಂಡ್ರನ್ನೂ ಕೇಸೂ ಆ ಆಗೇ ಹೋಯ್ತು ಟೂಸ್ಸೂ
ಮಂತ್ರಿಯಾಗಿದ್ದರೇ ಕಚ್ಚೇ ಜಾರೀ ಬಿತ್ತೂ ಹಂಗೇ ಕ್ಲೀನ್ ಚಿಟ್ ಕೋಟ್ರೂ
ಡೇ ವೃತ್ತ ಪತ್ರಿಕೇನೂ ಕೈಯಲಲ್ಲೇ ಒತ್ತ ಇನ್ನೂ
ಏ .ಕೆ ಫೋರ್ಟಿ ಸೆವೆನ್ ರೀ ಹಿಡಿದ ಸ್ಟಾರ್ರಗೀನೂ ಕಾನೂನು ಆಯ್ತು ಬೋನೂ...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ ಕಳ್ಳಕಾಕರನ್ನೂ ಬೀಡುವ ಮಾತೇ ಇಲ್ಲಾ
ರೈತರ ಸಾಲಕೇ ಗ್ಯಾರಂಟೀ ಕೇಳುತಾರೇ .. ಜಪ್ತಿ ಮಾಡುತಾರೇ..
ಹೆಂಡದಾ ಮಲ್ಲರೂ.. ಬ್ಯಾಂಕನ್ನೇ ನುಂಗುತಾರೇ.. ಎಸ್ಕೇಪೂ ಆಗುತಾರೇ...
ಕಾಲ್ರೂನು ಕಣ್ಣ ಮುಂದೇ ಸಿಎಂ ಪಿಎಂ ಮುಂದೇ ನಡೆಯೆಲ್ಲ ಹೊಲಸ ದಂದೇ
ಉಳಿಯೋದೂ ಸತ್ಯ ಒಂದೇ ಕಾನೂನು ಕಾಯೋ ತಂದೇ ...
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
ಕರಿಕೋಟು ಹಾಕೋರೇಲ್ಲಾ ಕಳ್ಳ ಕಾಕಾರಲ್ಲಾ ಕಳ್ಳಕಾಕರನ್ನೂ ಬೀಡುವ ಮಾತೇ ಇಲ್ಲಾ
ವಾದ ಮಾಡಿ ಯಪ್ಪಾ ವಾದ ನೀ ಆಹ್ಹಾ ತಕ್ಕಡಿ ತೂಗೋದೇಲಾ
ಸುಳ್ಳನ್ನೂ ಕಾಡಿಸಿ ಜ್ಞಾನ ಪೋಲಿಸಿ ಫೋನ್ನ ಮಿಳಬೇಲಾ
ಆ ಕಣ್ಣಿಗೇ ಬಟ್ಟಿ ಕಟ್ಟಿದ ಮ್ಯಾಲೇ .. ಭಾರತ ಮ್ಯಾಲ್ ಇಲ್ಲಾ
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
(ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. ಹುಷಾರ್ ಹುಷಾರ್ ಹುಷಾ ಹುಷಾ ಹುಷಾರ್.. )
----------------------------------------------------------------------------------------------------------------------
ದಶರಥ (೨೦೧೯) - ಜಗವ ಬೆಳಗುವ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಸಂಜಿತಾ ಹೆಗ್ಡೆ, ಚೇತನ ಆಚಾರ್ಯ
ಗಂಡು : ಜಗವ ಬೆಳಗುವ ರವಿಯೂ ಮುಳುಗುವ ಮುಳುಗೇ ಹೋದರೂ ಮತ್ತೇ ಏಳುವಾ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಸಂಜಿತಾ ಹೆಗ್ಡೆ, ಚೇತನ ಆಚಾರ್ಯ
ಗಂಡು : ಜಗವ ಬೆಳಗುವ ರವಿಯೂ ಮುಳುಗುವ ಮುಳುಗೇ ಹೋದರೂ ಮತ್ತೇ ಏಳುವಾ
ಹೆಣ್ಣು : ನಾವೀ ಬೇಕೂ ಅದ ಆಗೋ ವಿದೂ ದೂರ ದಿನ ಶೂರೂ ಮಾಡೋ ಕುಲ ಹೊಸತೇ ಜೀವನಾ
ಗಂಡು : ಜಗವ ಬೆಳಗುವ ರವಿಯೂ ಮುಳುಗುವ
ಕೋರಸ್ : ಥಳಕೂ... ಥಳಕೂ..ಥಳಕೂ..ಥಳಕೂ..ಥಳಕೂ..ಥಳಕೂ..
ಗಂಡು : ಕಗ್ಗತ್ತಲ್ಲಾಯಿತಲ್ಲಾ ಸಬೇಡಾ ಕದ ಕೋಟಿ ಸ್ಟಾರೇಗಕೂ ನೋಡಬೇಕೂ ಹಸಿರು ಬಣ್ಣಲ್ಲಿ ಮುಚ್ಚಿ
ಪುಟ್ಟಪುಟ್ಟ ಬೀಜಗಳೂ ನೋಡಿ ಸೀಳುವವೂ ಮೊಳಕೆ ಒಡೆವುದು ಅವೂ
ನಿಂಗುಂಟೂ ಎಲ್ಲಾ ಹಕ್ಕೂ ನೀ ಸುತ್ತೋಣ ನಾಲ್ಕು ದಿಕ್ಕೂ ತಂಬಿಟ್ಟು ಅಳ್ಳು ಸಾಕೂ.. ಏಏಏ
ಸಿ ಆಯ್ ಡಿ ಆಗಬೇಕೂ ಗರಿ ಬಿಚ್ಚಿ ಹಾರಬೇಕೂ ಆಕಾಶ ಮುಟ್ಟಬೇಕೂ... ಹೇಹೇಹೇ
ಗಂಡು : ಜಗವ ಬೆಳಗುವ ರವಿಯೇ ಮುಳುಗುವ
ಗಂಡು: ಮುತ್ತಪ್ಪನ್ನೇ ಮಾಡೋ ದೂರು ಹೇಳೂ ಯಾರಿಹರೂ ತಿದ್ದಿಕೊಂಡವರೂ ದಿಲ್ ಗೆಲ್ಲುವರೂ
ಟೆನ್ ಟಿವಿ ಬಂದ ವೇಳೆ ಮನಸ್ಸೂ ಎಲ್ಲಾ ಕಡೇ ಏಟೂ ತಿಂದವರೇ ಯಾಕಿಂಗ್ ಆಗುವರೂ
ನಿನ್ನಲ್ಲೇ ಒಂದೂ ಜ್ಯೋತಿ ನೀ ಹಚ್ಚಿ ಬೀಡು ಕಾಂತಿ ಗೆಲ್ಲೋದೇ ನಿನ್ನ ಛಾತಿ.. ಏಏಏಏಏ
ನೀನಾದೇ ನನ್ನ ಸಾಥೀ ಬಿಟ್ಟಾಕೂ ಎಲ್ಲಾ ಭೀತಿ ಇಂದುಂಟು ನಮ್ಮ ಪ್ರೀತಿ.. ಏಏಏಏಏ
ಗಂಡು : ಜಗವ ಬೆಳಗುವ ರವಿಯೂ ಮುಳುಗುವ ಮುಳುಗೇ ಹೋದರೂ ಮತ್ತೇ ಏಳುವಾ
ಹೆಣ್ಣು : ನಾವೀ ಬೇಕೂ ಅದ ಆಗೋ ವಿದೂ ದೂರ ದಿನ ಶೂರೂ ಮಾಡೋ ಕುಲ ಹೊಸತೇ ಜೀವನಾ
ಗಂಡು : ಜಗವ ಬೆಳಗುವ ರವಿಯೂ ಮುಳುಗುವ
----------------------------------------------------------------------------------------------------------------------
ದಶರಥ (೨೦೧೯) - ಲೈಫ್ ಇಸ್ ಬ್ಯೂಟಿಫ್ಯೂಲ್
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಸಂಜಿತಾ ಹೆಗ್ಡೆ, ಅನುರಾಧ ಭಟ್ಟ
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಸಂಜಿತಾ ಹೆಗ್ಡೆ, ಅನುರಾಧ ಭಟ್ಟ
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ
ಸುಮ್ನೇ ಸುಮ್ನೇ ನಂಗೆ ಜಗಳ ಬೇಕಾ ಒಂದಾಗಿದ್ದರೇ ಈ ನಮ್ಮ ಲೋಕ ಪ್ರೇಮಲೋಕ
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ
ಹೆಣ್ಣು : ಇಂಥ ದ್ವೇಷಮಾಡೋ ಜನರನ್ನ ಜೀವ ಇದೆಲ್ಲಾ ಸಾಧ್ಯನಾ..
ಗಂಡು : ಸಿಂಹಾಮತ್ತೇ ಹೊಸಕಾವೈರಿಯಲ್ವಾ ಪಾರ್ವತೀ ಶಿವನಾ ಜೊತೆಗೇ ಒಂದಾಗಿಲ್ವಾ
ಹಾವೂ ಇಲಿಯಾ ಹಿಡಿದು ತಿನ್ನೋದಿಲ್ವಾ ಗಣಪನ ಜೊತೆಗೇ ಎಳೆದು ಹಾಯಾಗಿಲ್ವಾ
ಕೋಟಿ ಕೋಟಿ ಜನ ಕೋಟೆ ಕೋಟೆಯನ್ನ ದಾಟಿ ರೆಡಿಯಾಗಿ ಬನ್ನಿ ಬನ್ನಿ ಬನ್ನಿ ಒಂದಾಗಿರೋಣ
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್.. ಲಲಲಲ್ಲೆಲ್ಲಾ
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್... ಲಲಲಲ್ಲೆಲ್ಲಾ
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ
ಕೋರಸ್ : ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ
ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ ಥೂಕ್ ಕಾ ಮೋಜಾ
ಹೆಣ್ಣು : ಓ.. ಓ.. ಓ.. ಓ.. ಓ.. ಭಾರಿ ತೂಕ ಎಷ್ಟೂ ನಿಂಗೇ ಗೊತ್ತಾ
ಗಂಡು : ತುಂಬಾ ಕಡಿಮೇ ನಮ್ಮ ಪ್ರೀತಿಗಿಂತಾ
ಹೆಣ್ಣು : ಪ್ರೀತಿ ಅರ್ಥ ಏನೂ ನಿಂಗೇ ಗೋತ್ತಾ ಹಕ್ಕೀ
ಗಂಡು : ಬರೆಯೋಕ್ಕ ಬಲ್ಲೇ ಒಂದೂ ದೊಡ್ಡ ಸಂಧಾ ..
ಹೆಣ್ಣು : ಹೇಳೂ ನನ್ನ ನಲ್ಲಾ ಆಸೇ ಬೇರೇನಿಲ್ಲಾ ನಂಗೇ ನೀನೇ ಎಲ್ಲಾ ಹೀಗೆ ಸ್ವಲ್ಪ ಕೂಡಾಕ ಹೊಸ ಜೀವನಾ
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್..
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್...
ಗಂಡು : ಹೇಳೋಣ ಹೇಳು ಮಾತೂ ಸ್ವಲ್ಪ ಕೇಳಿರಿ ಪ್ರಾಬ್ಲೆಮ್ಸ್ ಏನೇ ಬರಲೀ ಹ್ಯಾಪೀ ಆಗೀರಿ
ಸುಮ್ನೇ ಸುಮ್ನೇ ನಂಗೆ ಜಗಳ ಬೇಕಾ ಒಂದಾಗಿದ್ದರೇ ಈ ನಮ್ಮ ಲೋಕ ಪ್ರೇಮಲೋಕ
ಕೋರಸ್ : ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
ಲೈಫ್ ಇಸ್ ಬ್ಯೂಟಿಪೂಲ್ ಮೇಕೇ ಫಾರ್ಟಿಫೋರ್
---------------------------------------------------------------------------------------------------------------------
No comments:
Post a Comment