1216. ದೇವಾಲಯ (೧೯೮೪)


ದೇವಾಲಯ ಕನ್ನಡ ಚಲನಚಿತ್ರದ ಹಾಡುಗಳು 
  1. ಮಂಜುನಾಥ ಈಶ್ವರನೇ ಮಂಜುನಾಥನೇ 
  2. ದೇವಾಲಯ ನಮ್ಮ ದೇವಾಲಯ 
ದೇವಾಲಯ (೧೯೮೪) - ಮಂಜುನಾಥ ಈಶ್ವರನೇ ಮಂಜುನಾಥನೇ 
ಸಂಗೀತ : ಆರ್.ರತ್ನಂ, ಸಾಹಿತ್ಯ : ಸಭಾಪತಿ ದೇವರ ಗಾಯನ : 

ಗಂಡು : ಮಂಜುನಾಥೇಶ್ವರನೇ ವರ ನೀಡೋ ಹರನೇ
            ಸ್ವರಾದಿ ದೇವತೆಗಳೆಲ್ಲಾ ಮಿಗಿಲಾದವನೇ ಮಂಜುನಾಥೇಶ್ವರನೇ..  ಮಂಜುನಾಥೇಶ್ವರನೇ..
ಕೋರಸ್ : ಮಂಜುನಾಥ ಈಶ್ವರನೇ ಮಂಜುನಾಥನೇ .. ಮಂಜುನಾಥ ಈಶ್ವರನೇ ಮಂಜುನಾಥನೇ
                ಮಂಜುನಾಥ ಈಶ್ವರನೇ ಮಂಜುನಾಥನೇ ..
ಗಂಡು : ಪಾರ್ವತಿಯ ರಮಣನೇ ಮಂಜುನಾಥನೇ
            ಪಾರ್ವತಿಯ ರಮಣನೇ ಮಂಜುನಾಥನೇ ಗಣಪತಿಯ ಪಿತನೇ ಮಂಜುನಾಥನೇ
            ಗಣಪತಿಯ ಪಿತನೇ ಮಂಜುನಾಥನೇ
ಕೋರಸ್ : ಮಂಜುನಾಥ ಈಶ್ವರನೇ ಮಂಜುನಾಥನೇ .. ಮಂಜುನಾಥ ಈಶ್ವರನೇ ಮಂಜುನಾಥನೇ
                ಮಂಜುನಾಥ ಈಶ್ವರನೇ ಮಂಜುನಾಥನೇ ..  ಮಂಜುನಾಥ ಈಶ್ವರನೇ ಮಂಜುನಾಥನೇ ..

ಗಂಡು : ಷಣ್ಮುಖ ಪಿತನೇ ಮಂಜುನಾಥನೇ 
            ಷಣ್ಮುಖ ಪಿತನೇ ಮಂಜುನಾಥನೇ ಅರ್ಧನಾರೀಶ್ವರನೇ ಮಂಜುನಾಥನೇ 
            ಅರ್ಧನಾರೀಶ್ವರನೇ ಮಂಜುನಾಥನೇ 
ಕೋರಸ್ : ಮಂಜುನಾಥ ಈಶ್ವರನೇ ಮಂಜುನಾಥನೇ .. ಮಂಜುನಾಥ ಈಶ್ವರನೇ ಮಂಜುನಾಥನೇ
                ಮಂಜುನಾಥ ಈಶ್ವರನೇ ಮಂಜುನಾಥನೇ ..  ಮಂಜುನಾಥ ಈಶ್ವರನೇ ಮಂಜುನಾಥನೇ ..
ಗಂಡು : ಪಾರ್ವತಿ ರಮಣ               ಕೋರಸ್ : ಮಂಜುನಾಥ ಮಂಜುನಾಥ 
ಗಂಡು : ಅಣ್ಣಪ್ಪ ದೊಡೆಯ               ಕೋರಸ್ :  ಮಂಜುನಾಥ ಮಂಜುನಾಥ 
ಗಂಡು : ಪರಮ ಪುರುಷ                 ಕೋರಸ್ :  ಮಂಜುನಾಥ ಮಂಜುನಾಥ 
ಕೋರಸ್ : ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ 
                ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ 
               ಮಂಜುನಾಥ ಮಂಜುನಾಥ 
--------------------------------------------------------------------------------------------------------------------------

ದೇವಾಲಯ (೧೯೮೪) - ದೇವಾಲಯ ನಮ್ಮ ದೇವಾಲಯ 
ಸಂಗೀತ : ಆರ್.ರತ್ನಂ, ಸಾಹಿತ್ಯ : ಸಭಾಪತಿ ದೇವರ ಗಾಯನ : 

ಇಬ್ಬರು : ಆಆಆ.. ಹೂಂಹೂಂಹೂಂ
             ದೇವಾಲಯ ನಮ್ಮ ದೇವಾಲಯ ದೇವಾಲಯ ನಮ್ಮ ದೇವಾಲಯ
             ಶಾಂತಿಯ ನೀಡುವ ದೇವಾಲಯ ..  ಶಾಂತಿಯ ನೀಡುವ ದೇವಾಲಯ ..
             ದೇವಾಲಯ ನಮ್ಮ ದೇವಾಲಯ ದೇವಾಲಯ ನಮ್ಮ ದೇವಾಲಯ

ಇಬ್ಬರು : ಭಕ್ತರ ಪಾಪವ ಹರಿಸುವ ದೇವಾ ದೇವಾಲಯ ನಮ್ಮ ದೇವಾಲಯ
             ಭಕ್ತರ ಪಾಪವ ಹರಿಸುವ ದೇವಾ ದೇವಾಲಯ ನಮ್ಮ ದೇವಾಲಯ
             ಕಪಟವ ಮರೆಸುವ  ದೇವಾಲಯ ನಮ್ಮ ದೇವಾಲಯ
             ಕಪಟವ ಮರೆಸುವ  ದೇವಾಲಯ ನಮ್ಮ ದೇವಾಲಯ
             ಭಕ್ತಿಯ ನೀಡುವ ದೇವಾಲಯ ನಮ್ಮ ದೇವಾಲಯ
             ಭಕ್ತಿಯ ನೀಡುವ ದೇವಾಲಯ ನಮ್ಮ ದೇವಾಲಯ
             ತೃಪ್ತಿಯೂ ಇಳಿಯುವ ದೇವಾಲಯ ನಮ್ಮ ದೇವಾಲಯ         
             ನಮ್ಮ ದೇವಾಲಯ... ನಮ್ಮ ದೇವಾಲಯ        
             ಶಿವಾಲಯ ನಮ್ಮ ದೇವಾಲಯ ದೇವಾಲಯ ನಮ್ಮ ದೇವಾಲಯ        

ಇಬ್ಬರು : ಬಡವ  ಬಲ್ಲಿದನಿಗೆಲ್ಲಾ ದೇವಾಲಯ ನಮ್ಮ ದೇವಾಲಯ             
             ಬಡವ  ಬಲ್ಲಿದನಿಗೆಲ್ಲಾ ದೇವಾಲಯ ನಮ್ಮ ದೇವಾಲಯ            
             ಕಷ್ಟವ ಕಳೆಯುವ ದೇವಾಲಯ ನಮ್ಮ ದೇವಲಾಯ
             ಕಷ್ಟವ ಕಳೆಯುವ ದೇವಾಲಯ ನಮ್ಮ ದೇವಲಾಯ
             ವಿಘ್ನನಿವಾರಕ ದೇವಾಲಯ ನಮ್ಮ ದೇವಾಲಯ
             ವಿಘ್ನನಿವಾರಕ ದೇವಾಲಯ ನಮ್ಮ ದೇವಾಲಯ
             ಭೂಮಿಗೆ ನೆಲೆಯ ದೇವಾಲಯ ನಮ್ಮ ದೇವಾಲಯ
             ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ
             ದೇವಾಲಯ ನಮ್ಮ ದೇವಾಲಯ ದೇವಾಲಯ ನಮ್ಮ ದೇವಾಲಯ
             ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ
            ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ
            ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ ನಮ್ಮ ದೇವಾಲಯ
--------------------------------------------------------------------------------------------------------------------------
   

No comments:

Post a Comment