ಮಾನವತೀ ಈ ಕನ್ನಡತೀ ಚಲನಚಿತ್ರದ ಹಾಡುಗಳು
ಮಾನವತೀ ಈ ಕನ್ನಡತೀ - ಬಾಸಿಂಗದ ಬಲ
ಮಾನವತೀ ಈ ಕನ್ನಡತೀ - ಛಳಿಯೇಕೆ
- ಜೋಡಿಯಾಗಿ ನಾವೂ ಈಜುವಾ
- ಬಾಸಿಂಗದ ಬಲ
- ಛಳಿಯೇಕೆ ಮೈ ಚಳಿಯೇಕೆ
- ಗಂಡೇ ಎಚ್ಚರ
ಮಾನವತೀ ಈ ಕನ್ನಡತೀ - ಜೋಡಿಯಾಗಿ ನಾವೂ ಈಜುವಾ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ವಿಜಯನಾರಸಿಂಹ ಗಾಯನ :ಎಸ್.ಪಿ.ಬಿ, ಎಸ್,.ಪಿ.ಶೈಲಾಜಾ
ಹೆಣ್ಣು : ಲಲಲಲಲಾ ಲಲಲಲಲಾ ಲಾ ಲಾ ಆಆಆ..
ಜೋಡಿಯಾಗಿ ನಾವೂ ಈಜುವಾ ಪ್ರೀತಿಯೆಂಬ ಹಾಲ ಕೊಳದಲೀ ..
ಗಂಡು : ಹರುಷದಿಂದ ನಾವೂ ಸೇರುವಾ.. ಹರೆಯ ತಂದ ಸುಖದ ಅಲೆಯಲೀ..
ಹೆಣ್ಣು : ರಾಜಾ ನಂಗಾಗಿ ನೀನೂ ಸನಿಹಕೇ ನಗುತಲೀ ...
ಗಂಡು : ಜೋಡಿಯಾಗಿ ನಾವೂ ಈಜುವಾ ಪ್ರೀತಿಯೆಂಬ ಹಾಲ ಕೊಳದಲೀ ..
ಗಂಡು: ಸಮುದ್ರದಾಚೆಯಿಂದಾ ನನ್ನನ್ನೂ ಅರಸೀ ಬಂದ ಮಿಂಚಂಥ ಮತ್ಸ್ಯೇ ಕನ್ಯೇ ನೀನೋ.. ಓಓಓ
ಹೆಣ್ಣು : ನೀ ಜಾಲ ದೀಪವಿಲ್ಲ ಬೇಡಾದ ಭಾವುಕವಿಲ್ಲಾ.. ಹೆಣ್ಣನ್ನೂ ಬಲೆಗೇ ಬಿದ್ದೇ ನಾನೂ
ಗಂಡು : ವಯ್ಯಾರ ಭಾವ ತೋರಿ ಬಿನ್ನಾಣ ಬಿಂಕ ಭೀರಿ ಕೈಜಾರಿ ಒಡೀ ಹೋದ ನೀನೋ .. ಓಓಓ
ಹೆಣ್ಣು : ನೀ ನನ್ನ ಹಿಂದೇ ಹಿಂದೆ ನನ್ನಿಂದ ಮುಂದೇ ಮುಂದೆ ಈ ಆಟ ಚಂದವಲ್ಲವೇನೋ..
ಗಂಡು : ಮಿರುಮಿರುಗುವ ಮೈ ಸೊಗಸೀನ ಮರುಗಿ ಆಸೇ ಮೀಟುತಿರುವೇ
ಜೋಡಿಯಾಗಿ ನಾವೂ ಈಜುವಾ (ಆ ಆ ಆ) ಪ್ರೀತಿಯೆಂಬ ಹಾಲ ಕೊಳದಲೀ ..
ಹೆಣ್ಣು : ಹರುಷದಿಂದ ನಾವೂ ತೇಲುವಾ..(ಪಪಪಾ ಪಪಪಪಾ ) ಹರೆಯ ತಂದ ಸುಖದ ಅಲೆಯಲೀ..
ಹೆಣ್ಣು : ನೀನೇಲ್ಲಿ ಹೋದುರೂನು ಅಲ್ಲೇನೇ ಬರುವೇ ನಾನೂ ಈ ಬಾಳು ಆಗ ನಾನೂ ಗೂಡೂ...
ಗಂಡು : ನೀರನ್ನೂ ಬಿಟ್ಟು ನೀನೂ ಬಂದಾಗ ಗತಿಯವೇನೂ ಆ ಬೇಗೆ ತಾಳದಂತೇ ನೀನೂ...
ಹೆಣ್ಣು : ಈ ಬಾಳ ಬಂಧದಲ್ಲಿ ಆನಂದ ಘಳಿಗೆಯಲ್ಲಿ ಈ ಜೀವ ತಾನೂ ಹೋಗದೇನೂ..
ಗಂಡು : ಸಂತೋಷ ಸಮಯದಲ್ಲಿ ಇದೆಂಥ ಮಾತೂ ನಲ್ಲೇ ನಿನ್ನನ್ನೂ ತೊರೆಯಲಾರೇ ನಾನೂ ..
ಹೆಣ್ಣು : ನೀ ತೇಲಿಸು ನಿನ್ನ ಪುಷ್ಟಿಸೂ ಮೌನ ಈಗ ನಿನಗೇ ಮುಡಿಪೂ
ಜೋಡಿಯಾಗಿ ನಾವೂ ಈಜುವಾ ಪ್ರೀತಿಯೆಂಬ ಹಾಲ ಕೊಳದಲೀ ..
ಗಂಡು : ಹರುಷದಿಂದ ನಾವೂ ತೇಲುವಾ.. ಹರೆಯ ತಂದ ಸುಖದ ಅಲೆಯಲೀ..
ಹೆಣ್ಣು : ರಾಜಾ ನಂಗಾಗಿ ನೀನೂ ಸನಿಹಕೇ ನಗುತಲೀ ...
ಇಬ್ಬರು : ಜೋಡಿಯಾಗಿ ನಾವೂ ಈಜುವಾ ಪ್ರೀತಿಯೆಂಬ ಹಾಲ ಕೊಳದಲೀ ..
------------------------------------------------------------------------------------------------------------
ಮಾನವತೀ ಈ ಕನ್ನಡತೀ - ಬಾಸಿಂಗದ ಬಲ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :ಎಸ್.ಪಿ.ಬಿ, ವಾಣಿಜಯರಾಂ, ಕೋರಸ್
------------------------------------------------------------------------------------------------------------
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ವಿಜಯನಾರಸಿಂಹ ಗಾಯನ :ಎಸ್.ಪಿ.ಬಿ,
ಚಳಿಯೇಕೆ.. ಮೈಯ್ಯ ಛಳಿಯೇಕೆ
ಚಳಿಯೇಕೆ.. ಮೈಯ್ಯ ಛಳಿಯೇಕೆ
ಈ ಚೆಲುವಾದ ಬಳುವಳಿಯ ಚಳಿಯೇ ತಂದಿರಲೂ
ಚಳಿಯೇಕೆ.. ಮೈಯ್ಯ ಛಳಿಯೇಕೆ
ಕರುಗುವಾ ಜನರಿಗೇ ಬನದಲಿ ಸಹಿಸದ ಉರಿ ತಂದ ಚಳಿ
ಅರಿಯದಾ.. ಒಲವಿಗೇ ಸಿಹಿಸಿಹಿ ಎನಿಸುವ ಸಿರಿತಂದ ಚಳಿ
ಎದೆಮನೆಯಾ ಅತಿಥಿಗೇ ಗೆಳೆತನದ ಸರಸಕೇ ಬಳುವಳಿಯ ಚಳಿಯೇ ತಂದಿರಲೂ
ಚಳಿಯೇಕೆ.. ಮೈಯ್ಯ ಛಳಿಯೇಕೆ
ಸ್ನೇಹದಾ ಸೇತುವೇ ನಲಿಯುತ ರಚಿಸುವ ಜೊತೆ ತಂದ ಚಳಿ
ಪ್ರೀತಿಯ ಬಾಳಿಗೇ ಹೊಸ ಭಗೆ ಉಡುಗೋರೆ ಸವಿ ತಂದ ಚಳಿ
ಸುಮ ತರುವ ಹರೆಯದ ನಗೆಮೊಗದ ಒಲವಿಗೇ ಚೆಲುವಾದ ಬಳುವಳಿಯ ಚಳಿಯೇ ತಂದಿರಲೂ
ಚಳಿಯೇಕೆ.. ಮೈಯ್ಯ ಛಳಿಯೇಕೆ
ಈ ಚೆಲುವಾದ ಬಳುವಳಿಯ ಚಳಿಯೇ ತಂದಿರಲೂ
ಚಳಿಯೇಕೆ.. ಮೈಯ್ಯ ಛಳಿಯೇಕೆ
------------------------------------------------------------------------------------------------------------
ಮಾನವತೀ ಈ ಕನ್ನಡತೀ - ಗಂಡೇ ಎಚ್ಚರ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :ಎಸ್.ಜಾನಕೀ
------------------------------------------------------------------------------------------------------------
No comments:
Post a Comment