1148. ಏಕದಂತ (೨೦೦೭)

ಏಕದಂತ ಚಲನಚಿತ್ರದ ಹಾಡುಗಳು 
  1. ಹೋಗೋಣ ಹೋಗೋಣ 
  2. ಗಣಪತಿ ಬೊಪ್ಪ ಮೋರೆಯಾ 
  3. ಬಂಡಲ ಬಡಾಯಿ ಮಾದೇವ 
  4. ಈ ಸೊಂಟ ನೋಡೂ 
  5. ಏಕದಂತ 
ಏಕದಂತ (೨೦೦೭) - ಹೋಗೋಣ ಹೋಗೋಣ
ಸಂಗೀತ: ಗುರುಕಿರಣ ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ, ಶಮಿತಾ

ಹೆಣ್ಣು : ಹೋಗೋಣ ಹೋಗೋಣ ... ಹೋಗೋಣ ಹೋಗೋಣ
           ಹೋಗೋಣ ಹೋಗೋಣ ಹೋಗೋಣ ನಗನಗ್ತಾ ಓ ಜಾಣ
 ಗಂಡು : ಬ್ಯಾಡಮ್ಮಿ ಬ್ಯಾಡ ಹಠ ನಂಗ್ಯಾಕೇ ಈ ಸಂಕಟ
            ಹೇ ವೈಫ್ ಅಂದ್ರೇ ನೈಫೇ ದಿಟ ಕಾಪಾಡು ಓ ವೆಂಟ
ಹೆಣ್ಣು : ಹೋ .. ಹೆಂಡ್ತೀಗೆ ಪ್ರೀತ್ಸೋ ಗಂಡ ಬಿಡೇ ನಾ ಈ ಹಠ

ಹೆಣ್ಣು : ಬಾಳಿಗೇ ಅಂಜೀ ಆ ಬಾಹುಬಲಿ ಹಂಗೇ ಯಾಕೇ ಹರಿದ ಅಂಗಿ ನಾ ನಿಂಗೇ ಅರ್ಧಂಗಿ
ಗಂಡು : ಈ ಮೊಂಡಾಟ ಈ ಮಂಗಾಟ ನಿಂಗ್ಯಾಕೇ ಶ್ರೀಮತಿ ನೀ ಹೆಣ್ಣಾಗಿ ಸ್ಟನ್ ಗನ್ನಾಗಿ ಕಾಡುತೀ
ಹೆಣ್ಣು : ಪ್ಲೀಸ್ ಪ್ಲೀಸ್ ರೀ...                         ಗಂಡು : ನೋ ಸಾರೀ ...
ಹೆಣ್ಣು : ರೀ... ರೀ... ರೀ ರೀ ಪ್ಲೀಸ್  ರೀ...      ಗಂಡು : ನೋ.. ನೋ... ನೋ.. ಸಾರೀ
ಹೆಣ್ಣು : ದಂಡ ಉದ್ದಂಡ ಜೈ ಜೈ ವಕ್ರತುಂಡ ಹೇಳಿ ನನ್ ಗಂಡ ನನ್ ಮಾತೇ ಕಾಲ್ ಚೆಂಡಾ ..
ಗಂಡು : ಹೋಗಮ್ಮಾರೀ ಓ ಹೆಮ್ಮಾರಿ ನೀನೆಂಥಾ ಹೆಂಡತಿ ನೀ ಭೂತಾಗಿ ಯಾಕ್ ಪ್ರಾಣ ಹಿಂಡುತಿ
ಹೆಣ್ಣು : ರೀ... ರೀ... ರೀ ರೀ ಪ್ಲೀಸ್  ರೀ...      ಗಂಡು : ನೋ.. ನೋ... ನೋ.. ಸಾರೀ
ಹೆಣ್ಣು : ರೀ... ರೀ... ರೀ ರೀ ಪ್ಲೀಸ್  ರೀ...      ಗಂಡು : ನೋ.. ನೋ... ನೋ.. ಸಾರೀ
ಹೆಣ್ಣು : ಹೋಗೋಣ ಹೋಗೋಣ ... ಹೋಗೋಣ ಹೋಗೋಣ
           ಹೋಗೋಣ ಹೋಗೋಣ ಹೋಗೋಣ ನಗನಗ್ತಾ ಓ ಜಾಣ
--------------------------------------------------------------------------------------------------------------------------

ಏಕದಂತ (೨೦೦೭) - ಗಣಪತಿ ಬೊಪ್ಪ ಮೋರೆಯಾ
ಸಂಗೀತ: ಗುರುಕಿರಣ ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ. ಚಿತ್ರಾ

ಗಂಡು : ನಗುವ ನಮ್ಮ ಯಜಮಾನ                 ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ                    ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ ಲಂಬೋದರ ಸುಂದರ
            ಗಣಪತಿ ಬಪ್ಪ ಮೋರಯಾ  ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮ ಯಜಮಾನ                 ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ                    ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ ಲಂಬೋದರ ಸುಂದರ ಗಣಪತಿ ಬಪ್ಪ ಮೋರಯಾ
            ಹರಸು ನಮ್ಮ ಏರಿಯಾನಾ
ಗಂಡು : ನಗುವ ನಮ್ಮ ಯಜಮಾನ                 ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ                    ಕೋರಸ್ : ಓ ಗಣೇಶ

ಗಂಡು : ನೋಡೋ ಲೋಕ ಎನ್ನುತ ಕೊಟ್ಟೇ ಜೋಡಿ ಕೈಯ್ ನಾ ನೀಡೋ ನೀಡೋ ಜ್ಞಾನ ಎನ್ನುತಾ
           ಕೊಟ್ಟೇ ಜೋಡಿ ಕೈಯ್ ನಾ
ಕೋರಸ್ : ಗಣಪತಿ ಬಂದಾ ಕಾಯ್ ಕಡಬು ತಿಂದಾ ಹೊಟ್ಟೆ ಮೇಲೆ ಗಂಧಾ
ಗಂಡು : ಅರೇ ಕೇಳು ಕೇಳೋ ನೀತಿ ಎನ್ನುತಾ ಹೊಟ್ಟೆ ಜೋಗಿ ತಿಮ್ಮಾ ಹೋ ...
            ಒಂದೇ ಬಾಯಿ ಮಿತಿ ಮಾತಿಗೆಂದು ನೀಡಿದಾ ಜಾಣ ಒಹೋ
            ಗಣಪತಿ ಬಪ್ಪ ಮೋರಯಾ  ಹರಸು ನಮ್ಮ ಏರಿಯಾನಾ

ಹೆಣ್ಣು : ಜಾಣ ಜಾಣ ಬೇಗ ನೀಗಿಸೋ ಎಲ್ಲಾ ಭಯಾ ಅಪಾಯ
          ಎಲ್ರೂ ನಿನ್ನಾ ನೀರಿಗೆಸೆದರೂ ಮತ್ತೇ ಬರುವಾ ಅಜೇಯಾ
ಕೋರಸ್ : ಗಣಪತಿ ಬಂದಾ ಕಾಯ್ ಕಡಬು ತಿಂದಾ ಹೊಟ್ಟೆ ಮೇಲೆ ಗಂಧಾ
ಹೆಣ್ಣು : ಒಹೋ ಸೌಭಾಗ್ಯ ಸಿರಿಯ ನಾಯಕ ನಂಗೋದಿಷ್ಟು ಕೋಡಯ್ಯ ವಿಘ್ನ ದೂರ ಮಾಡಯ್ಯಾ
          ವೀರ ತೋರೋ ನೀ ದಾರಿಯಾ
ಗಂಡು : ಗಣಪತಿ ಬಪ್ಪ ಮೋರಯಾ  ಹರಸು ನಮ್ಮ ಏರಿಯಾನಾ
             ನಗುವ ನಮ್ಮ ಯಜಮಾನ                 ಕೋರಸ್ : ಓ ಗಣೇಶ
ಗಂಡು : ನಗಿಸೋ ನಮ್ಮ ಜನಾನ                    ಕೋರಸ್ : ಓ ಗಣೇಶ
ಗಂಡು : ಕಾಪಾಡು ಕಾಪಾಡು ತಾಪ ಹರ ಲಂಬೋದರ ಸುಂದರ
            ಗಣಪತಿ ಬಪ್ಪ ಮೋರಯಾ  ಹರಸು ನಮ್ಮ ಏರಿಯಾನಾ
--------------------------------------------------------------------------------------------------------------------------

ಏಕದಂತ (೨೦೦೭) - ಬಂಡಲ್ ಬಡಾಯಿ ಮಾದೇವಾ
ಸಂಗೀತ: ಗುರುಕಿರಣ ಸಾಹಿತ್ಯ : ಗಾಯನ : ಗುರುಕಿರಣ, ಶಮಿತಾ

ಗಂಡು : ಬಂಡಲ್ ಬಡಾಯಿ ಮಾದೇವ ಬಿಡುವನು ಕಂಬಿಲ್ಲದ ರೈಲೂ ವ್ಹಾಹರೇ ವ್ಹಾ..
            ಬಂಡಲ್ ಬಡಾಯಿ ಮಾದೇವ ಬಿಡುವನು ಕಂಬಿಲ್ಲದ ರೈಲೂ ವ್ಹಾಹರೇ ವ್ಹಾ..
            ಅಮೇರಿಕಾಗವನು ಹೋಗಿದ್ದನಂತೇ ಅಲ್ಲಿ ಎಮ್ಮೇನೂ ಹಾರೈತೈತಂತೆ...  
            ಒಟ್ಟನಲ್ಲ ಅವನೊಬ್ಬ ಸುಳ್ಳಿನ ಕಂತೆ..
            ಬಂಡಲ್ ಬಡಾಯಿ ಮಾದೇವ ಬಿಡುವನು ಕಂಬಿಲ್ಲದ ರೈಲೂ ವ್ಹಾಹರೇ ವ್ಹಾ..
ಕೋರಸ್ : ಹ್ಹೂ... ಹ್ಹಾ  ... ಹ್ಹೂ... ಹ್ಹಾ  ಹ್ಹೂ... ಹ್ಹಾ  ಹ್ಹೂ... ಹ್ಹಾ 

ಗಂಡು : ಏಳುವುದು ಸಿಂಗಾಪುರೂ ಹೋಗುವುದೂ ಕುಂದಾಪುರೂ 
            ಏಳುವುದು ಸಿಂಗಾಪುರೂ ಹೋಗುವುದೂ ಕುಂದಾಪುರೂ 
            ಕುಡಿಯೋದ್ ಸಾರಾಬೂ ಸೇಂಧಿ ಮಹಾದೇವ ಆದರೇ ಹೇಳೋದು
            ಆದರೇ ಹೇಳೋದು ವಿಸ್ಕಿ ಬ್ರ್ಯಾಂಡಿ 
            ಬಂಡಲ್ ಬಡಾಯಿ ಮಾದೇವ ಬಿಡುವನು ಕಂಬಿಲ್ಲದ ರೈಲೂ ವ್ಹಾಹರೇ ವ್ಹಾ..
           ಕಮ್ ಆನ್ ಎವರಿಬಡಿ ಕ್ಯಾನ್ ಯೂ ಒನ್ಸ್ ಜಾಯಿನ್ ಹ್ಯಾಂಡ್ಸ್ ವಿಥ್ ಮೀ... ೧.. ೨.. ೧ ೨ ೩ ೪ 
           ಬರೀ ಬಂಡಲ್ ಕಣೋ (ನಮ್ಮ ಮಹಾದೇವಾ )ಬರಿ ಕಿಂಡಲೇ ಕಣೋ (ನಮ್ಮ ಮಹಾದೇವ )
           ಬರೀ ಓಳು ಕಣೋ (ನಮ್ಮ ಮಹಾದೇವ) ಬರಿ ಗೋಳು ಕಣೋ (ನಮ್ಮ ಮಹಾದೇವ )

ಗಂಡು : ಮಲಗುವುದೂ ಬಸ್ ಸ್ಟ್ಯಾಂಡು ಏಳುವುದೂ ವೆಸ್ಟ್ ಎಂಡು 
           ಹೇ..  ಮಲಗುವುದೂ ಬಸ್ ಸ್ಟ್ಯಾಂಡು ಏಳುವುದೂ ವೆಸ್ಟ್ ಎಂಡು 
            ಏಳುವುದು ಚೇರಮನ್ನು ಮಹಾದೇವ ಆದರೆ ಆಗಿರೋದೂ
            ಆಗಿರೋದೂ ವಾಚುಮನೂ 
           ಬಂಡಲ್ ಬಡಾಯಿ ಮಾದೇವ ಬಿಡುವನು ಕಂಬಿಲ್ಲದ ರೈಲೂ ವ್ಹಾಹರೇ ವ್ಹಾ..
ಕೋರಸ್ : ಹೇಹೇ ... ಹೇಹೇ ..         
ಗಂಡು : ಡಿಡಿಡೀ.... ಡೋ..  ಡೋ ..( ಡೋಊಊಊ ಲೋ ಲೋ ಲೋಲ್ಲ್ಲೊಊಊ  )
          ಡಿ ಡಿ ಡೀ.... ಡೋ..  ಡೋ .. (ಡೋಊಊಊ ಲೋ ಲೋ ಲೋಲ್ಲ್ಲೊಊಊ  )

ಗಂಡು : ತಿನ್ನುವುದೂ ಬಟ್ಟಾಣಿ ಹೇಳುವದೂ ಬಿರ್ಯಾನಿ 
           ತಿನ್ನುವುದೂ ಬಟ್ಟಾಣಿ ಹೇಳುವದೂ ಬಿರ್ಯಾನಿ 
           ಹೇಳುವದೂ ಏರೋಪ್ಲೇನೂ ಮಹದೇವಾ ಆದರೇ ಏರುವುದೋ..
           ಏರುವುದೋ .. ತೊಟ್ಟಿ ವ್ಯಾನೂ   
           ಬಂಡಲ್ ಬಡಾಯಿ ಮಹಾದೇವ ಬಿಡುವನು ಕಂಬಿಯಿಲ್ಲದ ರೈಲೂ ವ್ಹಾಹರೇ ವ್ಹಾ.. 
          ಅಮೇರಿಕಾ ಗವನು ಹೋಗಿದ್ದನಂತೇ ಅಲ್ಲಿ ಎಮ್ಮೇನೂ ಹಾರೈತೈತಂತೆ 
         ಒಟ್ಟನಲ್ಲ ಅವನೊಬ್ಬ ಸುಳ್ಳಿನ ಕಂತೆ
ಕೋರಸ್ :  ಬಂಡಲ್ ಬಡಾಯಿ ಮಹಾದೇವ ಬಿಡುವನು ಕಂಬಿಯಿಲ್ಲದ ರೈಲೂ ವ್ಹಾಹರೇ ವ್ಹಾ..
                 ಬಂಡಲ್ ಬಡಾಯಿ ಮಹಾದೇವ ಬಿಡುವನು ಕಂಬಿಯಿಲ್ಲದ ರೈಲೂ ವ್ಹಾಹರೇ ವ್ಹಾ.. 
ಗಂಡು : ವ್ಹಾಹರೇ ವ್ಹಾ.. ವ್ಹಾಹರೇ ವ್ಹಾ.. 
--------------------------------------------------------------------------------------------------------------------------

ಏಕದಂತ (೨೦೦೭) - ಈ ಸೊಂಟ ನೋಡು
ಸಂಗೀತ: ಗುರುಕಿರಣ ಸಾಹಿತ್ಯ : ಶಿವ  ಗಾಯನ : ವಿಷ್ಣುವರ್ಧನ, ಸಚಿನ, ಮಾಲ್ಗುಡಿ ಶುಭ

ಗಂಡು : ಶಿವಾ..
ಹೆಣ್ಣು : ಈ ಸೊಂಟ ನೋಡೋ ನೆಂಟ ಆಹಾ .. ನಿನ್ನಾಸೇ ತೀರೋ ಗುಂಟಾ ಒಹೋ...
         ಓ ಬಾರೋ ಮಾವ ಪೋಲಿ ಮಾವ್ ಮೇಯೋ ಮೇವಾ ಆಹಾ.. ಚಿಂತೇನೆಲ್ಲಾ ದೂರ ಮಡಗಿ ಹೊಯ್..
         ನಾ ಉಪ್ಪು ಖಾರ ತಿನ್ನೋ ಹುಡುಗೀ ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗೀ

ಹೆಣ್ಣು : ಎಮ್ಮೆ ಮಾರೋ ತಿಮ್ಮಾ ನನ್ನಾ ಒಮ್ಮೆ ಕಂಡನಲ್ಲಾ ಉಮ್ಮಾ ಉಮ್ಮಾ ಅಂತಾ ನನ್ನ ಬೆನ್ನೂ ಬಿದ್ದನಲ್ಲ 
          ಕುರಿ ಕಾಯೋ ಬಿಡ್ಡ ನನ್ನ ನೋಡಿ ಬಾಯ್ಬಿಟ್ಟ.. ಸೀರೇ ಕೊಡಿಸುವೇ ಅಂತ ನನ್ನ ಕುರಿ ಮಾರಿಬಿಟ್ಟ.. 
ಗಂಡು : ನಿನಗಾಗಿ ಹಣ್ಣ ಮೈಯ್ಯ ಬಣ್ಣ ವಾರೆಗಣ್ಣ ಬಾರೇ ಚಿನ್ನ ಚಿಂತೆನೆಲ್ಲಾ ದೂರ ಮಡಗಿ ಹಾಂ... 
ಹೆಣ್ಣು : ನಾ ಉಪ್ಪು ಖಾರ ತಿನ್ನೋ ಹುಡುಗೀ ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗೀ

ಗಂಡು : ಕಮಲಿ ಕಮಲಿ ಕಮಲಿ ಕಮಲಿ  ಕಮಲಿ ಕಮಲಿ ಕಮಲಿ
           ನನ್ನ ಮುದ್ದಾದ ರಂಭೆಯ ತಳಿ ಇಂಥಾ ಬ್ರಹ್ಮಚಾರಿಯೂ ನಿನ್ನ ಕಂಡ್ರೇ ...
           ಆಯ್ ಲವ್ ಯೂ ಅಂತ ಅನ್ನಲ್ವಾ ಮಳ್ಳಿ ಮಿಂಚುಳ್ಳಿ ನಿನ್ನ ಕಣ್ಣ ಲುಕ್ಕೂ ನಿನಗಿಂತ ತುಂಟು
           ನಾ ರಾಗಿ ಮುದ್ದೆ ನೀ ಕೋಳಿ ಸಾರೂ ನಾ ಜೋಡಿ ಆದ್ರೇ ರುಚಿ ವ್ಹಾರೇ ಜೋರೂ
           ನೀ ಸಿಗ್ದೇ ಹೋದರೇ ಸತ್ತೋಗ್ತೀನಿ ಬಿಡು ಪರವಾಗಿಲ್ಲ ನಾ ಕಟ್ಕೋತೀನಿ
           ನನ್ನಾ ನಿಂಗಿ ನಿನ್ನ ತಂಗಿ ಭಲೇ ಭಂಗಿ ಸಾಕು ಪುಂಗಿ
ಹೆಣ್ಣು : ಹೇ.. ಬಾರೋ ಮಾವಾ ಪೋಲಿ ಮಾವ ಚಿಂತೆನಲ್ಲಾ ದೂರ ಮಡಗಿ ಹೊಯ್
         ನಾ ಉಪ್ಪು ಖಾರ ತಿನ್ನೋ ಹುಡುಗೀ ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗೀ
         ಈ ಸೊಂಟ ನೋಡೋ ನೆಂಟ ಆಹಾ .. ನಿನ್ನಾಸೇ ತೀರೋ ಗುಂಟಾ ಒಹೋ...
         ಓ ಬಾರೋ ಮಾವ ಪೋಲಿ ಮಾವ್ ಮೇಯೋ ಮೇವಾ ಆಹಾ.. ಚಿಂತೇನೆಲ್ಲಾ ದೂರ ಮಡಗಿ ಹೊಯ್..
         ನಾ ಉಪ್ಪು ಖಾರ ತಿನ್ನೋ ಹುಡುಗೀ ಹೊಯ್.. ನಾ ಉಪ್ಪು ಖಾರ ತಿನ್ನೋ ಹುಡುಗೀ
--------------------------------------------------------------------------------------------------------------------------

ಏಕದಂತ (೨೦೦೭) - ಏಕದಂತ
ಸಂಗೀತ: ಗುರುಕಿರಣ ಸಾಹಿತ್ಯ : ಗೋಟೂರಿ ಗಾಯನ : ಎಸ್.ಪಿ.ಬಿ. ಚಿತ್ರಾ 

ಗಂಡು : ಏಕದಂತ ಕರುಣಾ ಭರಣ ಪಾಲಿಸೋ ಗಣನಾಯಕ
           ಏಕದಂತ ಕರುಣಾ ಭರಣ ಪಾಲಿಸೋ ಗಣನಾಯಕ
ಹೆಣ್ಣು : ಓ ಮಹಂತ ಶೋಕ ಹಂತ
         ಓ ಮಹಂತ ಶೋಕ ಹಂತ ಪಾಲಿಸೋ ಶುಭಧಾಯಕ..
ಗಂಡು : ಏಕದಂತ ಕರುಣಾ ಭರಣ ಪಾಲಿಸೋ ಗಣನಾಯಕ
ಕೋರಸ್ : ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
               ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
ಹೆಣ್ಣು  : ಏಕದಂತ ಕರುಣಾ ಭರಣ ಪಾಲಿಸೂ ಗಣನಾಯಕ
ಗಂಡು : ಏಕದಂತ ಕರುಣಾ ಭರಣ ಪಾಲಿಸೋ ಗಣನಾಯಕ
ಕೋರಸ್ : ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
               ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
ಗಂಡು :    ಓಓಓಓಓಓಓಓಓ ...  ಓಓಓಓಓಓಓಓಓ 
ಕೋರಸ್ : ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
               ಹೇ ಶಿವಾನಂದನ ಭವಾನಿ ನಂದನ ಹೇರಂಭ ವಿನಾಯಕ
               ಓಂ ಗಣೇಶ , ಶ್ರೀ ಗಣೇಶ ಜೈ ಜೈ ಜೈ ಗಣನಾಯಕ
--------------------------------------------------------------------------------------------------------------------------

No comments:

Post a Comment