- ಪ್ರೀತಿಯ ಬಯಸೀ ನೀ ಬರುವೇ
- ಎಲ್ಲರಂತೇ ನಾವೂ ಕೂಡಾ
- ರಾಜಾ ರಾಜಾ ಎಂದು
- ಪ್ರೀತಿಯ ಕನಸೆಲ್ಲಾ
ಎನೇ ಬರಲೀ ಪ್ರೀತಿ ಇರಲೀ (೧೯೭೯) - ಪ್ರೀತಿಯ ಬಯಸೀ ನೀ ಬರುವೇ
ಸಂಗೀತ: ಅಶ್ವಥ್ ವೈಧಿ, ಸಾಹಿತ್ಯ: ದೊಡ್ಡ ರಂಗೇಗೌಡ, ಗಾಯನ: ಎಸ್.ಜಾನಕೀ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ..
------------------------------------------------------------------------
ಎನೇ ಬರಲೀ ಪ್ರೀತಿ ಇರಲೀ (೧೯೭೯) - ಎಲ್ಲರಂತೇ ನಾವೂ ಕೂಡಾ
ಸಂಗೀತ: ಅಶ್ವಥ್ ವೈಧಿ, ಸಾಹಿತ್ಯ: ದೊಡ್ಡ ರಂಗೇಗೌಡ, ಗಾಯನ: ಎಸ್.ಜಾನಕೀ, ಎಸ್. ಪಿ.ಬಿ.
ಹೆಣ್ಣು : ಎಲ್ಲರಂತೇ ನಾವೂ ಕೂಡ ಬದುಕಬೇಡವೇ
ಗಂಡು : ಬೇಡ ಅಂದೋರ್ ಯಾರೂ ..
ಹೆಣ್ಣು : ಎಷ್ಟು ಸಾರೀ ಹೇಳಿದ್ರೂನೂ ಗೊತ್ತಾಗ್ಲಿಲ್ಲವೇ
ಗಂಡು : ಇಲ್ಲ ಅಂದೋರ್ ಯಾರೂ ..
ಹೆಣ್ಣು : ನನ್ ಮಾತನ್ನ ಕೇಳೋಲ್ಲ ನನ್ ಆಸೆಗೇ ಬೆಲೆಯಿಲ್ಲಾ..
ನನ್ ಮಾತನ್ನ ಕೇಳೋಲ್ಲ ನನ್ ಆಸೆಗೇ ಬೆಲೆಯಿಲ್ಲಾ..
ಹೀಗಾದ್ರೇ ನಾವೂ ಹೇಗೆ ಕೂಡಿ... ಸುಖವ ಕಾಣೋದು
ಹೆಣ್ಣು : ಸ್ಟಿರಿಯೋ ರೇಡಿಯೋ ಸೋಫಾಸೆಟ್ ಬೇಡವೇ
ಕಾರ್ಪೆಟ್ಟೂ ಕುಕ್ಕರೂ ಫ್ರಿಡ್ಜಾದ್ರೂ ಬೇಡವೇ
ಸ್ಟಿರಿಯೋ ರೇಡಿಯೋ ಸೋಫಾಸೆಟ್ ಬೇಡವೇ
ಕಾರ್ಪೆಟ್ಟೂ ಕುಕ್ಕರೂ ಫ್ರಿಡ್ಜಾದ್ರೂ ಬೇಡವೇ
ನಾಲ್ಕು ಜನ ಒಪ್ಪೋ ಹಾಗೇ ಅಂತಸ್ತಿಗೇ ತಕ್ಕ ಹಾಗೇ
ನಾಲ್ಕು ಜನ ಒಪ್ಪೋ ಹಾಗೇ ಅಂತಸ್ತಿಗೇ ತಕ್ಕ ಹಾಗೇ
ನಮಗೊಂದು ಉತ್ತಮ ರೀತಿ ಬಾಳೂ.. ಬೇಡ ಅಂತೀರಾ...
ಗಂಡು : ಹಹ್ಹಹ್ಹ.. ಹೌದ.. ಹೌದೂ .. ನಿನ್ ಹಾಗೇ ನಂಗೂನು ಆಸೆಗಳು ನೂರೆಂಟೂ
ನಮ್ಮಿಷ್ಟ ಬಂದ ಹಾಗೇ ಬಾಳೋಕೂ ಮಿತಿಯುಂಟು (ಹ್ಹೂಹ್ಹೂ)
ನಿನ್ ಹಾಗೇ ನಂಗೂನು ಆಸೆಗಳು ನೂರೆಂಟೂ
ನಮ್ಮಿಷ್ಟ ಬಂದ ಹಾಗೇ ಬಾಳೋಕೂ ಮಿತಿಯುಂಟು
ಏನಾದ್ರೂ ನಗ್ತಾ ನಗ್ತಾ ನಲಿವನ್ನೇ ಕಾಣ್ತಾ ಕಾಣ್ತಾ
ಏನಾದ್ರೂ ನಗ್ತಾ ನಗ್ತಾ ನಲಿವನ್ನೇ ಕಾಣ್ತಾ ಕಾಣ್ತಾ
ಇರುವಾಗ ಹೊಂದಿಕೊಂಡು ನಾವೂ .. ಮುಂದೆ ಸಾಗೋಣ ..
ಹೆಣ್ಣು : ಎಲ್ಲರಂತೇ ನಾವೂ ಕೂಡ ಬದುಕಬೇಡವೇ
ಗಂಡು : ಬೇಡ ಅಂದೋರ್ ಯಾರೂ ..
ಹೆಣ್ಣು : ಎಷ್ಟು ಸಾರೀ ಹೇಳಿದ್ರೂನೂ ಗೊತ್ತಾಗ್ಲಿಲ್ಲವೇ
ಗಂಡು : ಇಲ್ಲ ಅಂದೋರ್ ಯಾರೂ ..
ಹೆಣ್ಣು : ನನ್ ಮಾತನ್ನ ಕೇಳೋಲ್ಲ ನನ್ ಆಸೆಗೇ ಬೆಲೆಯಿಲ್ಲಾ..
ನನ್ ಮಾತನ್ನ ಕೇಳೋಲ್ಲ ನನ್ ಆಸೆಗೇ ಬೆಲೆಯಿಲ್ಲಾ..
ಹೀಗಾದ್ರೇ ನಾವೂ ಹೇಗೆ ಕೂಡಿ ಸುಖವ ಕಾಣೋದು
ಹೆಣ್ಣು : ಕಾರ್ ಕೇಳದೇ ನಾನೂ .. ಗಂಡು : ಇಲ್ಲ ಇಲ್ಲ
ಹೆಣ್ಣು : ಬಂಗಲೇ ಕೇಳದೇ ನಾನೂ ಗಂಡು : ಖಂಡಿತಾ ಇಲ್ಲ
ಹೆಣ್ಣು : ನೆಕ್ಲೇಸ್ ಕೇಳದೇ ನಾನೂ ಗಂಡು : ಇಲ್ವೇ ಇಲ್ಲ
ಹೆಣ್ಣು : ಹಾಗಾದ್ರೇ ಹೆಚ್ಚಿಗೆ ಅಂಥಾದ್ದೇನೂ ನಾ ನಿಮ್ಮನ್ನ ಕೇಳಿದ್ದೂ
ಗಂಡು : ಹ್ಹಹ್ಹ.. ಹಾಗಲ್ಲಾ... ಬೆಟ್ಟದಷ್ಟೂ ಆಸೆ ಮಾಡಿ ಕೊರಗಬೇಡವೇ
ಹೆಣ್ಣು : ಸಾಕ್ರೀ... ನಿಮ್ ಮಾತೂ
ಗಂಡು : ಏನೇನೋ ಕನಸ ಕಂಡೂ ಸೋರಗಬೇಡವೇ
ಹೆಣ್ಣು : ಬುದ್ದಿವಾದ ಸಾಕೂ
ಗಂಡು : ನೀನ್ ಠೀಕೆ ಸರಿಯಲ್ಲ.. ಹೆಣ್ಣು : ನಿಮ್ ರೀತಿ ತರವಲ್ಲ..
ಗಂಡು : ನನ್ ಧಾಟಿ ತಿಳಿಯೋಲ್ಲ. ಹೆಣ್ಣು : ನಿಮ್ ವಾದಕ್ಕೇ ನೆಲೆಯಿಲ್ಲ..
ಗಂಡು : ಯಾವತ್ತೂ ಏಳುಬೀಳು ಮೀರಿ... ನಲಿದು ಬಾಳೋಣ
ಹೆಣ್ಣು : ಹೂಂಹೂಂಹೂಂ
ಗಂಡು : ಹ್ಹಹ್ಹ.. ಯಾವತ್ತೂ ಏಳುಬೀಳು ಮೀರಿ... ನಲಿದು ಬಾಳೋಣ
ಹೆಣ್ಣು : ಹಾಂ... ಅಹ್ಹಹ್ಹ ಗಂಡು : ಅಹ್ಹಹ್ಹ ನಲಿದು ಬಾಳೋಣ
ಇಬ್ಬರು : ಹೂಹ್ಹೂಂಹೂಹೂ.. ಅಹ್ಹಹ್ಹ.. ಹೂಹ್ಹೂಂಹೂಹೂ.. ಅಹ್ಹಹ್ಹ..
---------------------------------------------------------------------------------------------------------------------
ಎನೇ ಬರಲೀ ಪ್ರೀತಿ ಇರಲೀ (೧೯೭೯) -ರಾಜಾ ರಾಜಾ ಎಂದು
ಸಂಗೀತ: ಅಶ್ವಥ್ ವೈಧಿ, ಸಾಹಿತ್ಯ: ದೊಡ್ಡ ರಂಗೇಗೌಡ, ಗಾಯನ: ಎಸ್.ಜಾನಕೀ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ..
---------------------------------------------------------------------------------------------------------------------
ಎನೇ ಬರಲೀ ಪ್ರೀತಿ ಇರಲೀ (೧೯೭೯) - ಪ್ರೀತಿಯ ಕನಸೆಲ್ಲಾ
ಸಂಗೀತ: ಅಶ್ವಥ್ ವೈಧಿ, ಸಾಹಿತ್ಯ: ಲಕ್ಷ್ಮೀನಾರಾಯಣ ಭಟ್ಟ ಗಾಯನ: ಎಸ್.ಪಿ.ಬಿ
ಪ್ರೀತಿಯ ಕನಸೇಲ್ಲಾ..
ಪ್ರೀತಿಯ ಕನಸೇಲ್ಲಾ... ಕರಗಿ ಹೋಯಿತೇ ಕೊನೆಗೂ...
ಸೋತೂ ಹೋಯಿತೇ ಜೀವ ಮೂಕವಾಯಿತೇ ಭಾವ ತೂಕ ತಪ್ಪಿತೇ
ಸೋತೂ ಹೋಯಿತೇ ಜೀವ ಮೂಕವಾಯಿತೇ ಭಾವ ತೂಕ ತಪ್ಪಿತೇ
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ
ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ...
ಮನಸೆಲ್ಲಾ ಹೊಯ್ಯದಾಡಿದೇ ... ಆಆಆ... ಹೊಯ್ಯದಾಡಿದೇ
ಪ್ರೀತಿಯ ಕನಸೇಲ್ಲ... ಕರಗಿ ಹೋಯಿತೇ ಕೊನೆಗೂ...
ಸೋತೂ ಹೋಯಿತೇ ಜೀವ ಮೂಕವಾಯಿತೇ ಭಾವ ತೂಕ ತಪ್ಪಿತೇ
ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೇ
ನಿಂತಾ ನಂಬಿಕೆ ನೆಲವೇ ಮೆಲ್ಲಾನೇ ಸರಿಯಿತೇ
ಜೊತೆಯಾಗಿ ಬಾಳಿದ ಹಿತವೆಲ್ಲ ಹೀರಿತೇ
ನಿಂತಾ ನಂಬಿಕೆ ನೆಲವೇ ಮೆಲ್ಲಾನೇ ಸರಿಯಿತೇ
ನೋವೊಂದೇ ಫಲವಾಯಿತೇ.. ಏಏಏಏಏ ಫಲವಾಯಿತೇ.
ಪ್ರೀತಿಯ ಕನಸೇಲ್ಲ... ಕರಗಿ ಹೋಯಿತೇ ಕೊನೆಗೂ...
ಸೋತೂ ಹೋಯಿತೇ ಜೀವ ಮೂಕವಾಯಿತೇ ಭಾವ ತೂಕ ತಪ್ಪಿತೇ
ಸೋತೂ ಹೋಯಿತೇ ಜೀವ ಮೂಕವಾಯಿತೇ ಭಾವ ತೂಕ ತಪ್ಪಿತೇ
---------------------------------------------------------------------------------------------------------------------
No comments:
Post a Comment