ಗುರಿ ಚಿತ್ರದ ಹಾಡುಗಳು
- ಅಲ್ಲಾ ಅಲ್ಲಾ ನೀನೇ ಎಲ್ಲಾ
- ವಸಂತ ಕಾಲ ಬಂದಾಗ
- ತಂಗಾಳಿಯಂತೆ ಬಾನಲ್ಲಿ ಬಂದೆ
- ಕಲ್ಲಿನ ವೀಣೆಯ ಮೀಟಿದರೇನು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಡಾ| ರಾಜ್‍ಕುಮಾರ್
ಅಲ್ಲಾ ಅಲ್ಲಾ, ನೀನೇ ಎಲ್ಲಾ... ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ ನಿನ್ನದೆ ಜಗವೆಲ್ಲ

ಲಾಹಿ ಲಾಹ್ ಇಲ್ಲಲ್ಲಾ ಮಹಮ್ಮದ್ ಉರ್ರರ್ ಸುರಲಲ್ಲಾ
ಹೈಯ್ ಫಲಾ ಹಯ್ ಅಲಲ ಫಲಾ

ಅಲ್ಲಾ ಅಲ್ಲಾ, ನೀನೇ ಎಲ್ಲಾ... ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...
ಬೀಸುತ ಓಡುವ ತಂಬೆಲರೆಲ್ಲಾ ಬಾನಲಿ ಹಾರುವ ಹಕ್ಕಿಗಳೆಲ್ಲಾ

ಕಡಲಲ್ಲಿ ಏಳುವ ಅಲೆ ಅಲೆಯಲ್ಲಾ ಅಲ್ಲಾ ಅಲ್ಲಾ ಎನುತಿದೆಯಲ್ಲಾ
ಅಲ್ಲಾ ಅಲ್ಲಾ ಎನುತಿದೆಯಲ್ಲಾ
ಅಲ್ಲಾ ಅಲ್ಲಾ (ಯಾ ಅಲ್ಲಾ ) ನೀನೇ ಎಲ್ಲಾ..(ಹಾಯ್ ಅಲ್ಲಾ)
ನಿನ್ನನು ಬಿಟ್ಟರೆ ಗತಿಯಾರಿಲ್ಲ ನಿನ್ನದೆ ಜಗವೆಲ್ಲಾ
ನನ್ನ ಬಾಳಲ್ಲಿ ನೆಮ್ಮದಿಯಿಲ್ಲಾ ಎಲ್ಲೆಡೆ ಕತ್ತಲೆ ತುಂಬಿದೆಯಲ್ಲಾ
ದಾರಿಯ ತೋರುವವರಾರು ಇಲ್ಲಾ...
ದಾರಿಯ ತೋರುವವರಾರು ಇಲ್ಲಾ... ನೀ ಕೈಬಿಟ್ಟರೆ ಬದುಕೇ ಇಲ್ಲಾ.....ಅಲ್ಲಾ
ಅಲ್ಲಾ ಅಲ್ಲಾ, ನೀನೇ ಎಲ್ಲಾ...ನಿನ್ನನು ಬಿಟ್ಟರೆ ಗತಿಯಾರಿಲ್ಲ ನಿನ್ನದೆ ಜಗವೆಲ್ಲಾ
ಯಾ ಅಲ್ಲಾ ಯಾ ಅಲ್ಲಾ
ಯಾ ಅಲ್ಲಾ ಯಾ ಅಲ್ಲಾ
ಯಾ ಅಲ್ಲಾ ಯಾ ಅಲ್ಲಾ
ಅಲ್ಲಾ ಎಂದರೆ ಕಷ್ಟಗಳಿಲ್ಲಾ (ಕಷ್ಟಗಳಿಲ್ಲಾ )
ಅಲ್ಲಾ ಎಂದರೆ ವೇದನೆಯಿಲ್ಲಾ (ವೇದನೆಯಿಲ್ಲಾ)
ಅಲ್ಲಾ ಎಂದರೆ ಕಷ್ಟಗಳಿಲ್ಲ, (ಯಾ ಅಲ್ಲಾ)
ಅಲ್ಲಾ ಎಂದರೆ ವೇದನೆಯಿಲ್ಲ,( ಹಾಯ್ ಅಲ್ಲಾ)
ಅಲ್ಲಾ ನೀನು ದಯೆ ತೋರಿದರೆ ಮುಳ್ಳು ಹೂವಾಗಿ ಅರಳುವುದಲ್ಲಾ
ಮುಳ್ಳು ಹೂವಾಗಿ ಅರಳುವುದಲ್ಲಾ ಅಲ್ಲಾ ಅಲ್ಲಾ, ನೀನೇ ಎಲ್ಲಾ...
ನಿನ್ನನು ಬಿಟ್ಟರೆ ಗತಿಯಾರಿಲ್ಲ ನಿನ್ನದೇ ಜಗವೆಲ್ಲಾ

ಅಲ್ಲಾ ಅಲ್ಲಾ, (ಯಾ ಅಲ್ಲಾ) ನೀನೇ ಎಲ್ಲಾ..( ಹಾಯ್ ಅಲ್ಲಾ)
ಅಲ್ಲಾ...ಆ..ಆ...ಆ.ಆ. ಅಲ್ಲಾ...ಆ..ಆ...ಆ.ಆ.
ಅಲ್ಲಾ...ಆ..ಆ...ಆ.ಆ. ಅಲ್ಲಾ...ಆ..ಆ...ಆ.ಆ.
(ಅಲ್ಲಾ ಅಲ್ಲಾ, ನೀನೇ ಎಲ್ಲಾ... ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...

ಅಲ್ಲಾ ಅಲ್ಲಾ, ನೀನೇ ಎಲ್ಲಾ... ಅಲ್ಲಾ ಅಲ್ಲಾ, ನಿನ್ನದೆ ಎಲ್ಲಾ...)
------------------------------------------------------------------------------------------------------------------------
ಗುರಿ (1986) - ಕಲ್ಲಿನ ವೀಣೆಯ ಮೀಟಿದರೇನು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಡಾ| ರಾಜ್‍ಕುಮಾರ್
ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇಮಲ್ಲಿಗೆ ಹೂಗಳು ಬಾಡಿದ ಮೇಲೆ ಪರಿಮಳ ಚೆಲ್ಲುವುದೇ
ಹೇಳೂ.. ಪರಿಮಳ ಚೆಲ್ಲುವುದೇ
ಕಲ್ಲಿನ ವೀಣೆಯ ಮೀಟಿದರೇನು ನಾದವು ಹೊಮ್ಮುವುದೇ
ಎಲೆ ಎಲೆಯಲ್ಲಾ ಹೂವುಗಳಾಗಿ ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ ಸೋಕಲಿ
ಆ ಮನ್ಮಥನೇ ನನ್ನೆದುರಾಗಿ ಮೋಹನರಾಗದೀ ನನ್ನನು ಕೂಗಿ
ಛಲದಲಿ ಹೋರಾಡಲಿ
ಎಂದಿಗು ಅವನು ಗೆಲ್ಲುವುದಿಲ್ಲಾ ಸೋಲದೆ ಗತಿಯಿಲ್ಲಾ... ||ಕಲ್ಲಿನ ವೀಣೆಯ||
ಕಲ್ಲಿನ ವೀಣೆಯ ಮೀಟಿದರೇನು ನಾದವೂ ಹೊಮ್ಮುವುದೇ
ಕಾಣುವ ಅಂಧಕೇ ನಾ ಕುರುಡಾಗಿ ಪ್ರೇಮದ ಹಾಡಿಗೇ ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ..
ರೋಷದ ಬೆಂಕಿ, ಒಡಲನು ನುಂಗಿ ಶಾಂತಿಯು ನನ್ನಾ, ಎದೆಯಲಿ ಇಂಗಿ
ಆಸೆಯೂ ಮಣ್ಣಾಗಿದೇ..
ಗಾಳಿಯ ಹಿಡಿವ ಹಂಬಲವೇಕೆ ಚಪಲವು ನಿನಗೇಕೇ.. ||ಕಲ್ಲಿನ ವೀಣೆಯ||
--------------------------------------------------------------------------------------------------------------------
ಗುರಿ (1986) - ವಸಂತಕಾಲ ಬಂದಾಗ ಮಾವು ಚಿಗುರಲೇ ಬೇಕು

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು
ಕೋಗಿಲೆ ಹಾಡಲೆ ಬೇಕು ಕಂಕಣ ಕೂಡಿ ಬಂದಾಗ
ಮದುವೆ ಆಗಲೇ ಬೇಕು ಮಂಗಳ ವಾದ್ಯ ಮೊಳಗಲೇ ಬೇಕು
ಹೊಸಬಾಳ ಹೊಸಿಲಲ್ಲಿ ನಸುನಾಚಿ ನಿಂತಾಗ
ನಿನ್ನಂದ ನಾ ನೋಡಬೇಕು ||ವಸಂತ ಕಾಲ||
ರೇಷ್ಮೇ ಸೀರೆಯುಟ್ಟು ಹೊಸ ಹೂವ ಮುಡಿಯಲಿಟ್ಟು
ಮಧುಮಗಳಾಗಿ ಕುಳಿತಿರುವಾಗ.. || ನೋಡುವುದೇ ಭಾಗ್ಯ ನಿನ್ನನು
ಮಂತ್ರ ಹೇಳುವಾಗ ಮಾಂಗಲ್ಯ ಕಟ್ಟುವಾಗ
ಕಳ್ಳಿಯಹಾಗೆ ಮಳ್ಳಿಯ ಹಾಗೆ... || ನಲ್ಲನ ನೀ ನೋಡೋ ನೋಟವಾ
ಕಾಣುವಾಸೆ ತಾಳಲಾರೆ ನನ್ನ ಮುದ್ದಿನ ಸೋದರಿ || ವಸಂತ ಕಾಲ||
ಜೋಡಿ ಬಂದ ಮೇಲೆ ನಿನ್ನ ಬಾಳ ರೀತಿ ಬೇರೆ
ಬದುಕಲಿ ಜಾಲಿ, ವರುಷದಿ ಲಾಲಿ... || ಗೊಂಬೆಯ ಹಾಗೊಂದು ಕೈಯಲಿ
ನಾಳೆ ನಿನ್ನ ಮಗನು ನನ್ನ ಮಾವ ಎನ್ನುವಾಗ
ತಂಗಿಯೇ ನಿನಗೆ ಅಂದದ ಸೊಸೆಯಾ.. ।। ಎಲಿಂದ ನಾ ತಂದು ಕೊಡಲಿ
ಓ...ಲಕ್ಷ ಲಕ್ಷ ಕೇಳಿದಾಗ ಎಲ್ಲಿಗೆ ನಾ ಹೋಡಿ ಹೋಗಲಿ ||ವಸಂತ ಕಾಲ||
ತಾಕ್ಕಡ್ತ ತಾಕಡ್ತ ತಕ್ ತಾ....ಹ ಹ ಹ ಹ...

ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಡಾ| ರಾಜ್‍ಕುಮಾರ್, ರತ್ನಮಾಲಾ ಪ್ರಕಾಶ
ಗಂಡು : ಹೇ..ಹೇ..ಹೇ.. ಹೆಣ್ಣು : ತನನಂ ತನನಂ ತನನಂ ತನನಂ
ಗಂಡು : ಆಹಾಹಾ.. ಆ ಹೆಣ್ಣು : ಆಹಾಹಾ...
ಗಂಡು : ತನನಂ ತನನಂ ತನನಂ ತನನಂ ಹೆಣ್ಣು : ಆಹಾಹಾ...
ಗಂಡು : ಓಹೋಹೋ.. ಹೆಣ್ಣು : ಆಹಹಾ
ಇಬ್ಬರು : ಗಂಡು : ತನನಂ ತನನಂ ತನನಂ ತನನಂ
ಗಂಡು : ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೇ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಹೆಣ್ಣು : ಅನುರಾಗವೇನು ಆನಂದವೇನು
ಅನುರಾಗವೇನು ಆನಂದವೇನು
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೇ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಗಂಡು : ಒಣಗಿದ ಹೂಬಳ್ಳಿ ಹಸಿರಾಯಿತು
ಸೊರಗಿದ ಮರಿದುಂಬಿ ಸ್ವರ ಹಾಡಿತು
ಹೊಸ ಜೀವ ಬಂದಂತೆ ಹಾರಾಡಿತು
ಹೆಣ್ಣು : ಎದೆಯಲಿ ನೂರಾ ಆಸೆ ಉಸಿರಾಡಿತು
ಹೊಸತನ ಬೇಕೆಂದೂ ಓಲಾಡಿತು
ಕನಸನ್ನು ಕಂಡಂತೆ ಕುಣಿದಾಡಿತು
ಗಂಡು : ಜೀವಕೆ ಹೀತವಾಯಿತು ಅಮೃತ ಕುಡಿದಂತೇ
ಸ್ವರ್ಗವ ಕಂಡಂತೇ
ಹೆಣ್ಣು : ತಂಗಾಳಿಯಂತೆ ಬಾಳಲ್ಲಿ ಬಂದೆ
ಗಂಡು : ಸಂಗೀತದಂತೆ ಸಂತೋಷ ತಂದೇ
ಹೆಣ್ಣು : ಬೆಳಕಿಂದ ನಾ ದೂರವಾದಾಗ
ಗಂಡು: ಬದುಕಲ್ಲಿ ಏಕಾಂಗಿಯಾದಾಗ
ಹೆಣ್ಣು : ಮಳೆಯಲಿ ಮಿಂಚೊಂದು ಸುಳಿದಾಡಿತು
ಚಳಿಯಲಿ ನವಿಲೊಂದು ಗರಿ ಬಿಚ್ಚಿತು
ಹೊಸ ಲೋಕ ಕಂಡಂತೆ ನಲಿದಾಡಿತು
ಗಂಡು : ಮನಸಿನ ನೋವೆಲ್ಲಾ ದೂರಾಯಿತು
ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೇ ಮನಸಾಯಿತು
ಹೆಣ್ಣು : ಜೀವನಾಸೆಯಾಯಿತು ನೋವನು ಮರೆತಂತೇ
ಸಂಭ್ರಮ ಬೆರೆತಂತೇ
ಗಂಡು : ತಂಗಾಳಿಯಂತೆ ಓ.. ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ ಓ.. ಸಂತೋಷ ತಂದೇ
ಗಂಡು : ಬೆಳಕಿಂದ ನಾ ದೂರವಾದಾಗ
ಹೆಣ್ಣು : ಬದುಕಲ್ಲಿ ಏಕಾಂಗಿಯಾದಾಗ
ಗಂಡು : ಅನುರಾಗವೇನು ಆನಂದವೇನು
ಅನುರಾಗವೇನು ಆನಂದವೇನು
ಹೊಸ ಹೊಸ ಸವಿ ನುಡಿಯಲಿ ನೀ ತಿಳಿಸಿದೆ ...
ಹೆಣ್ಣು : ತಂಗಾಳಿಯಂತೆ ಗಂಡು : ಬಾಳಲ್ಲಿ ಬಂದೆ
ಹೆಣ್ಣು : ಸಂಗೀತದಂತೆ ಗಂಡು :ಸಂತೋಷ ತಂದೇ
ಇಬ್ಬರು : ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
-------------------------------------------------------------------------------------------------------------------------

No comments:
Post a Comment