ಗಣೇಶ ಸುಬ್ರಮಣ್ಯ ಚಲನಚಿತ್ರದ ಹಾಡುಗಳು
- ಬ್ರಹ್ಮಚಾರಿ ಎಂದರೇ
- ಹೆಂಡತಿಯೊಬ್ಬಳೂ ಮನೆಯೊಳಗಿದ್ದರೇ
- ಹರೆಯ ಬಾಯಾರಿದೇ
- ಓ ಕುಸುಮ ಬಾಲೇ
- ಬ್ರೇಕ್ ದಿ ಏಜ್
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ನರಸಿಂಹ ನಾಯಕ, ಎಲ್.ಏನ್.ಶಾಸ್ತ್ರಿ
ಶಾಸ್ತ್ರಿ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ಅಣ್ಣಾ ..
ನಾಯಕ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ತಮ್ಮಾ ..
ಶಾಸ್ತ್ರಿ : ರಂಭೇ ಊರ್ವಶಿ ಎದುರು ನಿಲ್ಲಲಿ ಸೆರಗು ಜಾರಲೀ ಕೆಳಕೇ ಕಾಡಲಿ ಮನಸ್ಸೂ ಸೋಲಲ್ಲಾ
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ತಮ್ಮಾ ..
ರಂಭೇ ಊರ್ವಶಿ ಎದುರು ನಿಲ್ಲಲಿ ಸೆರಗು ಜಾರಲೀ ಕೆಳಕೇ ಕಾಡಲಿ ಮನಸ್ಸೂ ಸೋಲಲ್ಲಾ
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ.....
ಶಾಸ್ತ್ರಿ : ವಿಶ್ವಾಮಿತ್ರ ಮೇನಕೆಗೇ ಸೋತಾ... ನಾಯಕ : ರಾವಣಾಸುರ ಹೆಣ್ಣಿನಿಂದ ಸತ್ತಾ
ಶಾಸ್ತ್ರಿ: ಬುದ್ಧಿಯೇ ಇಲ್ಲದ ಇಂಥ ಮೂರ್ಖರ ದಾರಿಯ ತುಳಿಯುವದಿಲ್ಲಾ
ನಾಯಕ: ಆಂಜಾನೇಯನ ಭಕ್ತರೂ ನಾವೂ ಸುಲಭದಿ ಜಾರಾವುವರಲ್ಲಾ
ಇಬ್ಬರು : ಬಿಂಕಗಾತಿಯರ ಮಂಕುಬೂದಿಯ ಬೆಳೆಯೂ ನಮ್ಮಲ್ಲೀ ಬೇಯಲ್ಲಾ
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ಅಣ್ಣಾ ..
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ..
ಹೆಣ್ಣು : ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ನಾಯಕ : ಬ್ಯಾಂಕಿನೊಳಗಡೇ ಕ್ಯಾಷಿಯರೂ ಲೇಡೀ ದುಡ್ಡು ಪಡೆದೇನೂ ಬೇರೆಯವರ ಬೇಡಿ
ಶಾಸ್ತ್ರಿ : ಮಹಡಿಯ ಬಸ್ಸನೂ ಹತ್ತಲು ಹೋದರೇ ಕಂಡಕ್ಟರ್ ಲೇಡೀ
ಮುಟ್ಟದ ಹಾಗೇ ಟಿಕೆಟ್ ಪಡೆದೇನೂ ಪಕ್ಕದ ಹುಡುಗನ ಕಾಡೀ
ಇಬ್ಬರು : ಯಾರೂ ಸೋಲಿಸದ ವೀರಧೀರರನೂ ಕೆಣಕುವ ಚತುರರೂ ಇಲ್ಲವೇ ರೀ...
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ತಮ್ಮಾ ..
ಹೆಣ್ಣು : ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ನಾಯಕ : ಬ್ಯಾಂಕಿನೊಳಗಡೇ ಕ್ಯಾಷಿಯರೂ ಲೇಡೀ ದುಡ್ಡು ಪಡೆದೇನೂ ಬೇರೆಯವರ ಬೇಡಿ
ಶಾಸ್ತ್ರಿ : ಮಹಡಿಯ ಬಸ್ಸನೂ ಹತ್ತಲು ಹೋದರೇ ಕಂಡಕ್ಟರ್ ಲೇಡೀ
ಮುಟ್ಟದ ಹಾಗೇ ಟಿಕೆಟ್ ಪಡೆದೇನೂ ಪಕ್ಕದ ಹುಡುಗನ ಕಾಡೀ
ಇಬ್ಬರು : ಯಾರೂ ಸೋಲಿಸದ ವೀರಧೀರರನೂ ಕೆಣಕುವ ಚತುರರೂ ಇಲ್ಲವೇ ರೀ...
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ತಮ್ಮಾ ..
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ..
ಹೆಣ್ಣು : ಟಟಟ್ಟಾಡಾಡ್ದಡ್ಡಡಾ... ಟಟಟ್ಟಾಡಾಡ್ದಡ್ಡಡಾ ... ಟಟಟ್ಟಾಡಾಡ್ದಡ್ಡಡಾ ... ಟಟಟ್ಟಾಡಾಡ್ದಡ್ಡಡಾ
ನಾಯಕ : ಎಲ್ಲಿ ಕಂಡರೂ ಹೆಣ್ಣು ಎಂಬ ಗುಮ್ಮಾ .. ಕಾಲ ಕೆಟ್ಟಿದೆ ಅಲ್ಲವೇನು ತಮ್ಮಾ
ಶಾಸ್ತ್ರಿ : ಬಣ್ಣದ ಚಿಟ್ಟೆಯೂ ಬಗ್ಗಿ ನೋಡಿತು ಮೈಲಿಗೇ ಆಯಿತೂ ಈಗ
ನಾಯಕ : ಬಾಗಿಲು ಕಿಟಕಿಯ ಮುಚ್ಚಿಕೋ ಕೂಡಲೇ ಹಾಡಿತು ಹಕ್ಕಿಯ ರಾಗ
ಇಬ್ಬರು: ಹಗಲು ರಾತ್ರಿಯಲಿ ಜನರ ಜಾತ್ರೆಯಲಿ ಎಡಬಲ ಬಲಎಡ ಇರಲೇನೀಗ
ಶಾಸ್ತ್ರಿ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ಅಣ್ಣಾ ..
ನಾಯಕ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ತಮ್ಮಾ ..
ಶಾಸ್ತ್ರಿ : ರಂಭೇ ಊರ್ವಶಿ ಎದುರು ನಿಲ್ಲಲಿ ಸೆರಗು ಜಾರಲೀ ಕೆಳಕೇ ಕಾಡಲಿ ಮನಸ್ಸೂ ಸೋಲಲ್ಲಾ
ಇಬ್ಬರು : ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ಅಣ್ಣಾ ..
ಹೆಣ್ಣು : ಟಟಟ್ಟಾಡಾಡ್ದಡ್ಡಡಾ... ಟಟಟ್ಟಾಡಾಡ್ದಡ್ಡಡಾ ... ಟಟಟ್ಟಾಡಾಡ್ದಡ್ಡಡಾ ... ಟಟಟ್ಟಾಡಾಡ್ದಡ್ಡಡಾ
ನಾಯಕ : ಎಲ್ಲಿ ಕಂಡರೂ ಹೆಣ್ಣು ಎಂಬ ಗುಮ್ಮಾ .. ಕಾಲ ಕೆಟ್ಟಿದೆ ಅಲ್ಲವೇನು ತಮ್ಮಾ
ಶಾಸ್ತ್ರಿ : ಬಣ್ಣದ ಚಿಟ್ಟೆಯೂ ಬಗ್ಗಿ ನೋಡಿತು ಮೈಲಿಗೇ ಆಯಿತೂ ಈಗ
ನಾಯಕ : ಬಾಗಿಲು ಕಿಟಕಿಯ ಮುಚ್ಚಿಕೋ ಕೂಡಲೇ ಹಾಡಿತು ಹಕ್ಕಿಯ ರಾಗ
ಇಬ್ಬರು: ಹಗಲು ರಾತ್ರಿಯಲಿ ಜನರ ಜಾತ್ರೆಯಲಿ ಎಡಬಲ ಬಲಎಡ ಇರಲೇನೀಗ
ಶಾಸ್ತ್ರಿ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ಅಣ್ಣಾ ..
ನಾಯಕ : ಬ್ರಹ್ಮಚಾರೀ ಎಂದರೇ ನೀನೇ ನಿನ್ನ ಸಮಯಾರಿಲ್ಲ ತಮ್ಮಾ ..
ಶಾಸ್ತ್ರಿ : ರಂಭೇ ಊರ್ವಶಿ ಎದುರು ನಿಲ್ಲಲಿ ಸೆರಗು ಜಾರಲೀ ಕೆಳಕೇ ಕಾಡಲಿ ಮನಸ್ಸೂ ಸೋಲಲ್ಲಾ
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ ತಮ್ಮಾ ..
ರಂಭೇ ಊರ್ವಶಿ ಎದುರು ನಿಲ್ಲಲಿ ಸೆರಗು ಜಾರಲೀ ಕೆಳಕೇ ಕಾಡಲಿ ಮನಸ್ಸೂ ಸೋಲಲ್ಲಾ
ಬ್ರಹ್ಮಚಾರೀಗಳೆಂದರೇ ನಾವೇ ನಮ್ಮ ಸಮಯಾರಿಲ್ಲ.....
--------------------------------------------------------------------------------------------------------------------------
ಗಣೇಶ ಸುಬ್ರಮಣ್ಯ (೧೯೯೨) - ಹೆಂಡತಿಯೊಬ್ಬಳೂ ಮನೆಯೊಳಗಿದ್ದರೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಎಸ್.ನರಸಿಂಹಸ್ವಾಮಿ ಗಾಯನ : ನರಸಿಂಹ ನಾಯಕ,
ಹೆಂಡತಿಯೊಬ್ಬಳು ...
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೂ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಜೊತೆಯಲೀ ಇದ್ದರೇ ನಾನೂ ಒಬ್ಬ ಸಿಪಾಯಿ... ನಾನೂ ಒಬ್ಬ ಸಿಪಾಯಿ

ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೋಡನವಳು ಸಿಂಹಾಸನದಲಿ ಮೆಲ್ಲಗೇ ನಕ್ಕಾಳು

ತುಟಿಗಳ ತೆರೆದರೇ ತುಳುಕುವುದಿಂಪಿನ ಎರಡೋ ಮೂರೋ ಮುತ್ತೂ ..
ನಾಗರ ಕುಚ್ಛಿನ ನೀಲುಜಡೆಯವಳ ಮುತ್ತೇ ನನ್ನ ಸಂಪತ್ತೂ ..
ಹೆಂಡತಿಯೊಬ್ಬಳು

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿನ್ನಲ್ಲದ ಕೋಪ

ಹೆಂಡತಿಯೊಂದಿಗೆ ಬಡತನ ಸಿರಿತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

ಗಣೇಶ ಸುಬ್ರಮಣ್ಯ (೧೯೯೨) - ಹರೆಯ ಬಾಯಾರಿದೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಚಂದ್ರಿಕಾ ಗುರುರಾಜ
ಹರೆಯ... ಬಾಯಾರಿದೇ ಇನಿಯಾ... ಬಾ ಎಂದಿದೇ .. ನಲ್ಲನೇ ತಾಳೆನು ವಿರಹ ವೇದನೇ ..

ನಯನ ಗೀರಗೀರ ತಿರುಗಿದೇ ಈಗ ತನುವೂ ತೂರಾಡಿದೇ
ಮನವೂ ಥರ ಥರ ನಡುಗಿದೇ ಗೆಳೆಯಾ ಭವಣೆ ಸಾಕಾಗಿದೇ
ಬಯಕೆ ಚಿಗುರಿದ ರಾತ್ರೀ .. ಏಕೇ ಈ ಘೋರವೂ
ಕೊರೆವ ಚಳಿಯಲಿ ಬೇಕೂ ಪ್ರೇಮ ಸಂಚಾರವೂ ..
ರಾಗ ರಂಗೇರಲೀ.. ಬಾಳೂ ಒಂದಾಗಲೀ ... ಓಓ .. ಬಾಳೂ ಒಂದಾಗಲೀ
ನಲ್ಲನೇ ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ... ಬಾ ಎಂದಿದೇ .. ಅ .. ಆ...
ಒಡಲ ಒಳಗಡೇ ಎದ್ದಿದೇ ಜ್ವಾಲೇ ಉರಿಯ ನೀ ಆರಿಸೂ
ಬಯಕೆ ನಲಿಯುವ ಬಿಚ್ಚಿದ ಗರಿಯ ನೀನೇ ಸಂಭಾಳಿಸೂ..
ಬ್ರಹ್ಮಚರ್ಯದ ರೇಖೇ.... ದಾಟಿ ನೀ ಬಂದರೇ ..
ನನ್ನ ತೋಳಿನ ಬಂಧೀ... ಇಂದೂ ನೀನಾದರೇ
ನಮ್ಮ ಈ ಬಂಧನ ಎಂಥ ರೋಮಾಂಚನ... ಓ..ಓ ಎಂಥ ರೋಮಾಂಚನ..
ನಲ್ಲನೇ ತಾಳೆನು ವಿರಹ ವೇದನೇ ..
ಹರೆಯ... ಬಾಯಾರಿದೇ ಇನಿಯಾ... ಬಾ ಎಂದಿದೇ .. ಅ .. ಆ...
ನಲ್ಲನೇ ತಾಳೆನು ವಿರಹ ವೇದನೇ .. ಆ.. ಆ.. ಹೂಂ
--------------------------------------------------------------------------------------------------------------------------
ಗಣೇಶ ಸುಬ್ರಮಣ್ಯ (೧೯೯೨) - ಓ ಕುಸುಮ ಬಾಲೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಸು.ರುಧ್ರಮೂರ್ತಿ ಶಾಸ್ತ್ರಿ ಗಾಯನ : ವಾಣಿಜಯರಾಂ
ಓ.. ಕುಸುಮ ಬಾಲೇ ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಒಂದು ದುಂಬಿಯೂ ಒಂದು ಚಿಟ್ಟೆಯೂ ಬಂತು ಹೂವ ಬಳಿಗೇ
ಸೇರಿ ಕೇಳಿದವೂ ಯಾರೂ ಹಿತವರೋ ನಾವ್ ಇಬ್ಬರೊಳಗೇ
ಹೂವೂ ಹೇಳಿತು ಮೊದಲ ಬಂದವನೇ ನನ್ನ ಜೇನೀನ ಒಡೆಯಾ
ಆಗ ಬಂದನೂ ಜೇನುಗಾರನೂ ಸೇರಿ ಹೊಯ್ದ ಹನಿಯಾ
ಯಾರ ಪಾಲೂ ಯಾರದೋ ಈ ಹೂವಲೋಕದಲ್ಲಿ
ಯಾರ ಪ್ರೀತಿ ಯಾರಿಗೋ ಈ ಪ್ರೇಮಲೋಕದಲ್ಲಿ
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಪ್ರೇಮ ಪಾಠದಲಿ ಅವರಿಗೇ ಅವರೇ ಗುರೂ ಗೆಲ್ಲುವವನೇ ಜಾಣ
ಹುಡುಗ ಬೇಡಿದರೂ ಹುಡುಗಿ ಕೇಳಿದರೂ ನೀಡಬೇಕೂ ಪ್ರಾಣ
ಬಾನ ಹಾರಿದರೂ ಕಡಲ ಈಜಿದರೂ ಸಿಗುವುದಿಲ್ಲ ಪ್ರೇಮಾ
ಎದೆಯ ಒಳಗಡೆ ಎಲ್ಲ ಅಡಗಿದೆ ಪ್ರೀತಿ ಪ್ರೇಮ ಮರ್ಮಾ
ಪ್ರೀತಿ ಮಾಡುವಾಗ ಎಂದೂ ಬೇಡಾ ಮೀನಮೇಷ
ವೇಳೆ ತಾಳೇ ನೋಡುವವನ ವೇಳೆ ಕೂಡ ನಾಶ
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಓ.. ಕುಸುಮ ಬಾಲೇ ಕೇಳೇ ಕುಸುಮ ಬಾಲೇ
ಅಲ್ಲೇ ಸೇರಿಹುದು ಮೇಳ ಮೈನ ಕೋಗೀಲೇ ಗಿಳಿ
ಇಲ್ಲೇ ಹಾಕುತ್ತಿದೇ ತಾಳ ಝರಿಯ ನೀರಿನ ಹನಿ
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
ಚಮ್ ತನನ ಚಮ್ ಚಮ್ ಚಮ್ ತನನ ಚಮ್ ಚಮ್
--------------------------------------------------------------------------------------------------------------------------
ಗಣೇಶ ಸುಬ್ರಮಣ್ಯ (೧೯೯೨) - ಬ್ರೇಕ್ ದಿ ಏಜ್
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ ಗಾಯನ : ಚಂದ್ರಿಕಾ ಗುರುರಾಜ
ಕೋರಸ್ : ಬ್ರೇಕ್ ದ ಏಜ್ (ಬ್ರೇಕ್ ದ ಏಜ್ ) ಬ್ರೇಕ್ ದ ಏಜ್.... ಕಮ್ ಆನ್... ಡ್ಯಾನ್ಸ್
ಹೆಣ್ಣು : ಬ್ರೇಕ್ ದ ಏಜ್ ಬ್ರೇಕ್ ದ ಏಜ್ ಡಿಸ್ಕೋ ಮಾಡೀ ಬ್ರೇಕ್ ದ ಏಜ್ ಕೇಳಬೇಡಿ ನಮ್ಮ ಏಜೂ...
ಕೋರಸ್ :ಪಬಪಬಪಬಪ..... ಪಬಪಬಪಬಪ.....
ಹೆಣ್ಣು : ಹೇ... ಬ್ರೇಕ್ ದ ಏಜ್ ಬ್ರೇಕ್ ದ ಏಜ್ ಡಿಸ್ಕೋ ಮಾಡೀ ಬ್ರೇಕ್ ದ ಏಜ್ ಕೇಳಬೇಡಿ ನಮ್ಮ ಏಜೂ...
ಕೋರಸ್ :ಪಬಪಬಪಬಪ..... ಪಬಪಬಪಬಪ.....
ವಯಸ್ಸೇ.. ನಮಗೇ ಗೊತ್ತಿಲ್ಲಾ... ಹುಣುಸೆ ಹುಳಿಗೇ ಮುಪ್ಪಿಲ್ಲಾ
ಎಂದೂ ನಮಗೇ ಟೀನೇಜು ನೋಡಿ ನಮ್ಮ ವೋಲ್ಟೇಜೂ ಇಲ್ಲಿ ಉಂಟೂ ಎಲ್ಲ ಮೋಜೂ ..

ಹೆಣ್ಣು : ತಾರುಣ್ಯವ... ಲಾವಣ್ಯವ... ಸೌಂದರ್ಯ ವಾಣಿಯೂ ನೋಡೂ ...
ತಾರುಣ್ಯವ... ಲಾವಣ್ಯವ... ಸೌಂದರ್ಯ ವಾಣಿಯೂ ನೋಡೂ ...
ಕೋರಸ್ : ಹೂವೊಂದು ಕಾಯಾಗಿ ಹಣ್ಣಾಯಿತು ಹಣ್ಣೆಲ್ಲಾ ಒಂದಾಗಿ ಹೆಣ್ಣಾಯಿತು
ಹೆಣ್ಣು : ಹೊರಗಡೆ ಏತಕೆ ಹೋಯ್ದಾಟವೂ.. ಒಳಗಡೇ ಆಸೆಯ ಚೆಲ್ಲಾಟವೂ ನೋಡಿದು ಎಂಥ ರಮ್ಯಮಾಟವೂ
ಕೋರಸ್ : ಜಪದ ಮಣಿಯೂ ಬೇಕಿಲ್ಲಾ.. ಕಪಟ ಮುನಿಯೂ ನೀನಲ್ಲಾ
ಹೆಣ್ಣು : ರಾಧ ಕೃಷ್ಣ ಆಗುವಾ ರಾಸಲೀಲೇ ಆಡುವಾ ಹ್ಯಾಪಿ ಆಗೀ ಹಾರ್ಟ್ ನೀಡೂ
ಬ್ರೇಕ್ ದ ಏಜ್ ಬ್ರೇಕ್ ದ ಏಜ್ ಡಿಸ್ಕೋ ಮಾಡೀ ಬ್ರೇಕ್ ದ ಏಜ್ ಕೇಳಬೇಡಿ ನಮ್ಮ ಏಜೂ...
ಕೋರಸ್ :ಪಬಪಬಪಬಪ..... ಪಬಪಬಪಬಪ.....
ಹೆಣ್ಣು : ಫಿಫ್ಟಿ .. ಫಿಫ್ಟಿ.. ಸಂಗಾತಿಯೂ ನಾವಾಗುವಾ ಒಂದುಗೂಡೀ...
ಫಿಫ್ಟಿ .. ಫಿಫ್ಟಿ.. ಸಂಗಾತಿಯೂ ನಾವಾಗುವಾ ಒಂದುಗೂಡೀ...
ಕೋರಸ್ : ಹೆಣ್ಣಿದ್ದರೇ ಸಂತೋಷ ಸಂಸಾರವೂ ಹೆಣ್ಣಿಲ್ಲದೇ ಬಾಳೆಲ್ಲವೂ ನಿಸ್ಸಾರವೂ
ಹೆಣ್ಣು : ನೀನಿರುವಾ ಭೂಮಿಯೇ ಹೆಣ್ಣಲ್ಲವೇ.. ಬಾಗಿದ ಬಾನದು ಗಂಡಲ್ಲವೇ ದ್ವೇಷವ ಏಕೇ ನೀನೂ ತೋರುವೇ ..
ಕೋರಸ್ : ಚೆಲುವೂ ಬಳಿಗೇ ಬಂದಾಗ ಸಲಿಗೆ ಸುಖವ ತಂದಾಗ
ಹೆಣ್ಣು : ಬಾರೋ ಬೇಗ ಪಾಠಕೇ ಬಾರೋ ಪ್ರೇಮ ಪೀಠಕೆ ಬ್ರಹ್ಮಚಾರಿ ಸೋತೂ ಏಕೇ
ಬ್ರೇಕ್ ದ ಏಜ್ ಬ್ರೇಕ್ ದ ಏಜ್ ಡಿಸ್ಕೋ ಮಾಡೀ ಬ್ರೇಕ್ ದ ಏಜ್ ಕೇಳಬೇಡಿ ನಮ್ಮ ಏಜೂ...
ಕೋರಸ್ :ಪಬಪಬಪಬಪ..... ಪಬಪಬಪಬಪ.....
ಹೆಣ್ಣು : ಹೇ... ಬ್ರೇಕ್ ದ ಏಜ್ ಬ್ರೇಕ್ ದ ಏಜ್ ಡಿಸ್ಕೋ ಮಾಡೀ ಬ್ರೇಕ್ ದ ಏಜ್ ಕೇಳಬೇಡಿ ನಮ್ಮ ಏಜೂ...
ಕೋರಸ್ :ಪಬಪಬಪಬಪ..... ಪಬಪಬಪಬಪ.....
ವಯಸ್ಸೇ.. ನಮಗೇ ಗೊತ್ತಿಲ್ಲಾ... ಹುಣುಸೆ ಹುಳಿಗೇ ಮುಪ್ಪಿಲ್ಲಾ
ಎಂದೂ ನಮಗೇ ಟೀನೇಜು ನೋಡಿ ನಮ್ಮ ವೋಲ್ಟೇಜೂ ಇಲ್ಲಿ ಉಂಟೂ ಎಲ್ಲ ಮೋಜೂ ..
--------------------------------------------------------------------------------------------------------------------------
ಕೋರಸ್ :ಪಬಪಬಪಬಪ..... ಪಬಪಬಪಬಪ.....
ವಯಸ್ಸೇ.. ನಮಗೇ ಗೊತ್ತಿಲ್ಲಾ... ಹುಣುಸೆ ಹುಳಿಗೇ ಮುಪ್ಪಿಲ್ಲಾ
ಎಂದೂ ನಮಗೇ ಟೀನೇಜು ನೋಡಿ ನಮ್ಮ ವೋಲ್ಟೇಜೂ ಇಲ್ಲಿ ಉಂಟೂ ಎಲ್ಲ ಮೋಜೂ ..
--------------------------------------------------------------------------------------------------------------------------
No comments:
Post a Comment