ಗಣೇಶನ ಗಲಾಟೇ ಚಲನ ಚಿತ್ರದ ಹಾಡುಗಳು
- ಭಾಗ್ಯದ ಲಕ್ಷ್ಮಿ ಬಂದಾಯ್ತು
- ಡೋಂಟ್ ವರೀ ಚಿನ್ನಾ
- ಪ್ರೀತಿಯ ಸೆಳೆತವೇ
- ಕಮ್ ಕಮ್ ಡಾರ್ಲಿಂಗ್
- ಕಿಲ್ಲರ್ ನಾನೇ ಕಿಲ್ಲರ್
- ಗಂಡ ಹೆಂಡತಿ ಅಂದರೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ., ಎಸ್.ಜಾನಕೀ
ಹೆಣ್ಣು : ಆಹಾಹಾಹಾಹಾ ... ಗಂಡು : ಆಹ್ ಆಹ್ .. ಆಹ್ .. ಆಹ್ ..
ಹೆಣ್ಣು : ಭಾಗ್ಯದ ಲಕ್ಷ್ಮಿ ಬಂದಾಯ್ತು ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ ನಲಿಯುವ ಅನುದಿನ
ಗಂಡು : ಭಾಗ್ಯದ ಲಕ್ಷ್ಮಿ ಬಂದಾಯ್ತು ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ ನಲಿಯುವ ನುಡಿಯು
ಗಂಡು : ಕಾಡು ಹಸಿರಾಗಿ ಆಸೇ ನೂರಾಗಿ ಮನಸು ಹಾಡಿದೆ
ಬಾಳು ಹಸುರಾಗಿ ಆಸೇ ನೂರಾಗಿ ಮನಸು ಹಾರಾಡಿದೆ
ಹೊಸದಾಗಿ ಜಗವೇ ಕಾಣುತ್ತಿದೇ ನನ್ನಲ್ಲಿ ಕಟ್ಟಿಗೆ
ಹೆಣ್ಣು : ಕಾಲ ನಮಗಾಗಿ ತೆರೆದು ವೈಭೋಗ ಕೂಗಿ ಕೈ ಬೀಸಿದೆ
ನಾ ಚೈತ್ರವನ್ನು ತುಂಬುತಿದೆ ಸುಖದ ಈ ಜೋಡಿಗೇ
ಇಬ್ಬರು : ನಮ್ಮ ಈ ಬಾಳಿಗೇ
ಭಾಗ್ಯದ ಲಕ್ಷ್ಮಿ ಬಂದಾಯ್ತು ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ ನಲಿಯುವ ಅನುದಿನ
ಕೋರಸ್ : ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ
ಹೆಣ್ಣು : ನೆನ್ನೆ ಕನಸೆಲ್ಲಾ ಇಂದು ನನಸಾಗಿ ಎಂಥ ರೋಮಾಚನ
ಮನೆಯಾದಿಯೆಲ್ಲಾ ತೋರಿತ್ತಿದೆ ನಿಜದ ಈ ಜೀವನಾ
ಗಂಡು : ಹಣದ ವ್ಯಾಮೋಹ ಪ್ರೀತಿಗೆದುರಾಗಿ ಬರೆದೆ
ಕಾಪಾಡುವ ನನ್ನನ್ನು ಎಂದು ನೋಯಿಸದೆ
ಜೋತೆಗೆ ಜೊತೆಯಾಗುವಾ ನಗುತಾ ಜೋತೆ ಬಾಳುವಾ
ಹೆಣ್ಣು : ಭಾಗ್ಯದ ಲಕ್ಷ್ಮಿ ಬಂದಾಯ್ತು ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ ನಲಿಯುವ ಅನುದಿನ
ಗಂಡು : ಭಾಗ್ಯದ ಲಕ್ಷ್ಮಿ ಬಂದಾಯ್ತು ಭಾಗ್ಯದ ಬಾಗಿಲು ತೆರೆದಾಯ್ತು
ಬಂದಿದೆ ಸಿರಿತನ ಅರಳಿದೆ ತನುಮನ ನಲಿಯುವ ನುಡಿಯು
--------------------------------------------------------------------------------------------------------------------------
ಗಣೇಶನ ಗಲಾಟೇ (೧೯೯೫) - ಡೋಂಟ್ ವರೀ ಚಿನ್ನಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ.,
ಡೋಂಟವರೀ ಚಿನ್ನಾ ನಮಗೂ ಒಳ್ಳೆ ಟೈಮ್ ಬಂದೆ ಬರತ್ತದೇ
ಮಹಾರಾಜರಂತೆ ಬದುಕೋ ಟೈಮೂ ಮಹಾರಾಣಿಯಂತೇ ಮೆರೆಯೋದೇ ಟೈಮೂ
ಝಣ ಝಣ ಲಕ್ಷ್ಮೀಯೂ ಕುಣಿಯೂ ಟೈಮೂ
ಡೋಂಟವರೀ ಚಿನ್ನಾ ನಮಗೂ ಒಳ್ಳೆ ಟೈಮ್ ಬಂದೆ ಬರತ್ತದೇ
ಮುಕ್ಕುವ ಕುಕ್ಕುವ ಕಷ್ಟವು ಏಕೇ ಮಿಕ್ಸಿಯೂ ನಾ ತರುವೇ
ಬಟ್ಟೆಯ ಒಗೆವ ವಾಷಿಂಗ್ ಮಷಿನ್ ನಾನೂ ಕೊಳ್ಳುವೇ
ಪಕ್ಕದ ಮನೆಯಲ್ಲಿ ಟಿವಿಯ ನೋಡೋ ಹಿಂಸೆಯ ತಪ್ಪಿಸುವೇ
ಕಲರ ಟಿವಿ, ವಿಸಿಆರ್ ಕಾಣಿಕೆ ನೀಡುವೇ
ಸ್ಕೂಟರ ಮೇಲೆ ಕೂರಿಸಿ ನಿನ್ನ ಊರನ್ನು ಸುತ್ತಿಸುವೇ ನಾ
ಡೋಂಟವರೀ ಚಿನ್ನಾ ನಮಗೂ ಒಳ್ಳೆ ಟೈಮ್ ಬಂದೆ ಬರತ್ತದೇ
ಹೆಂಡತಿ ಕಿಲಕಿಲ ನಕ್ಕರೇ ಅದುವೇ ಭಾಗ್ಯದ ಸಂಕೇತ
ಜೀವನವೆಲ್ಲ ಕಳೆಯೋ ಆಸೇ ಹೀಗೆ ನಲಿಯುತಾ
ಎಂದಿಗೂ ಮಿಡಿಯುವುದೂ ನಿನ್ನಯ ಸುಖಕೆ ನನ್ನೆಯ ಈ ಜೀವಾ
ಮುದ್ದಿನ ನಲ್ಲೆ ತೋರುವೇ ಇಲ್ಲೇ ಎಲ್ಲಾ ವೈಭವಾ
ಚಿನ್ನದ ಗೋಪುರ ಮಿನುಗುವ ಹಾಗೇ ಎಂದು ನಗುತ್ತಿರು ನೀ
ಡೋಂಟವರೀ ಚಿನ್ನಾ ನಮಗೂ ಒಳ್ಳೆ ಟೈಮ್ ಬಂದೆ ಬರತ್ತದೇ
ಮಹಾರಾಜರಂತೆ ಬದುಕೋ ಟೈಮೂ ಮಹಾರಾಣಿಯಂತೇ ಮೆರೆಯೋದೇ ಟೈಮೂ
ಝಣ ಝಣ ಲಕ್ಷ್ಮೀಯೂ ಕುಣಿಯೂ ಟೈಮೂ
ಡೋಂಟವರೀ ಚಿನ್ನಾ ನಮಗೂ ಒಳ್ಳೆ ಟೈಮ್ ಬಂದೆ ಬರತ್ತದೇ
--------------------------------------------------------------------------------------------------------------------------
ಗಣೇಶನ ಗಲಾಟೇ (೧೯೯೫) - ಪ್ರೀತಿಯ ಸೆಳೆತವೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.,
ಪ್ರೀತಿಯ ಸೆಳೆತವೇ ಸೆಳೆತಾ... ಪ್ರೀತಿಯ ಮಿಡಿತವೇ ಮಿಡಿತಾ..
ಪ್ರೀತಿಯ ಸೆಳೆತವೇ ಸೆಳೆತಾ... ಪ್ರೀತಿಯ ಮಿಡಿತವೇ ಮಿಡಿತಾ..
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ ಪ್ರೀತಿಯೇ ಮಾಣಿಕ್ಯ
ಪ್ರೀತಿಯೇ ಚಂದ್ರ ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಗೆ ಮಿಗಿಲು ದೈವವೂ ಇಲ್ಲ ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೆ ಮಿಗಿಲು ದೈವವೂ ಇಲ್ಲ ಪ್ರೀತಿಗೂ ಹೆಚ್ಚಿನ ಭಾವವೂ ಇಲ್ಲ ಪ್ರೀತಿಯ ಮೀರಿಸೋ ಶಕ್ತಿಯು ಇಲ್ಲ
ಪ್ರೀತಿಗೇ ಸರಿಸಮ ಯಾವುದೂ ಇಲ್ಲಾ ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಯೆಂದರೆ ಒಡವೆಯೂ ಅಲ್ಲ ಪ್ರೀತಿಯು ಬಂಗಲೇ ಕಾರಲ್ಲೂ ಇಲ್ಲ ಒಡವೇ ವಸ್ತುವೇ ಪ್ರೀತಿಯಾದರೇ ..
ಪ್ರೀತಿಯೆಂದರೆ ಒಡವೆಯೂ ಅಲ್ಲ ಪ್ರೀತಿಯು ಬಂಗಲೇ ಕಾರಲ್ಲೂ ಇಲ್ಲ ಒಡವೇ ವಸ್ತುವೇ ಪ್ರೀತಿಯಾದರೇ ..
ಎಂದಿಗೂ ನಗುವೇ ಪ್ರೀತಿಯು ಅಲ್ಲ ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
ಪ್ರೀತಿಯ ಸೆಳೆತವೇ ಸೆಳೆತಾ ಪ್ರೀತಿಯ ಮಿಡಿತವೇ ಮಿಡಿತಾ
ಪ್ರೀತಿಯೇ ಮುತ್ತು ಪ್ರೀತಿಯೇ ರತ್ನ ಪ್ರೀತಿಯೇ ಮಾಣಿಕ್ಯ
ಪ್ರೀತಿಯೇ ಚಂದ್ರ ಪ್ರೀತಿಯೇ ಸೂರ್ಯ ಪ್ರೀತಿಯೇ ಸೌಂದರ್ಯ
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
--------------------------------------------------------------------------------------------------------------------------
ಪ್ರೀತಿಯೇ ಸತ್ಯ... ಪ್ರೀತಿಯೇ ನಿತ್ಯ..
--------------------------------------------------------------------------------------------------------------------------
ಗಣೇಶನ ಗಲಾಟೇ (೧೯೯೫) - ಕಮ್ ಕಮ್ ಡಾರ್ಲಿಂಗ್
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಜಾನಕೀ, ರಾಮಕೃಷ್ಣ, ಶಶಿಕುಮಾರ
ರಾಮ : ಏನ್ ಗಣೇಶ್, ಸಂಬಳ ದಿವಸನೂ ಮನೆಗೇ ಬರೀ ಮಲ್ಲಿಗೆ ಹೂವೇನಾ ತೆಗೆದುಕೊಂಡು ಹೋಗೋದೂ
ಶಶಿ : ಹೂಂ .. ನೀನೇನೂ ತೆಗೆದುಕೊಂಡು ಹೋಗ್ತಿಯಾ
ರಾಮ : ಆರ್ಯಭವನದಿಂದ ಅರ್ಧ ಕೆಜಿ ಡ್ರಮೃಟ್ ಅರ್ಧ ಕೆಜಿ ಜಹಂಗೀರ್ ಅರ್ಧ ಕೆಜಿ ಜಿಲೇಬಿ
ಅರ್ಧ ಕೆಜಿ ಬಾಲೂಷಾ ಅರ್ಧ ಕೆಜಿ ಬಾದಾಮ್ ಹಲ್ವಾ ಅರ್ಧ ಕೆಜಿ ಸೋನಮ್ ಪಾಪಡಿ
ವಿದ್ಯಾರ್ಥಿ ಭವನದಿಂದ ಎರಡೂ ಮಸಾಲಾ ದೋಸೆ, ಚಾಳುಕ್ಯ ಹೋಟೆಲನಿಂದ ಎರಡೂ ರವಾ ದೋಸೆ
ಈ ಬಿ ಬೇಕರಿಯಿಂದ ಐದಾರೂ ಪಪ್ಸ್ ಒಂದೈರೂಪಾಯಿಗೇ
ವಿಶ್ವೇಶ್ವರಪುರಂ ರೋಡ್ ಸೈಡ್ ಬೋಂಡಾ ಬಜ್ಜಿ
ಬೆಳ್ಳಿಗ್ಗೆ ಬರಬೇಕಾದರೇ ಜ್ಞಾಪಕದಿಂದ ಪ್ಲಾಸ್ಕ್ ತಂದಿದ್ದರೇ ಎಂಟೀಆರ್ ಕಾಫಿ
ಇಲ್ಲಾಂದ್ರೆ ಅದೊಂದು ಮಿಸ್ಸೂ
ಶಶಿ : ಅಹ್ಹಹ್ಹ.. ಅಹ್ಹಹ್ಹ.. ಇಷ್ಟೆಲ್ಲಾ ಯಾಕೇ ತಗೆದುಕೊಂಡು ಹೋಗೋದೂ
ರಾಮ : ಯಾಕೆಂದ್ರೇ ಹೆಂಡ್ತಿ ಹತ್ತರ ಸ್ಪೆಷಲ್ ಪ್ರೀತಿ ಪಡೆಯೋಕೇ
ಶಶಿ : ಅಂದರೇ
ರಾಮ : ಅಂದ್ರೇ ಏನೂ .. ಇದನ್ನೂ ಮನೆಗೇ ಹೋಗೋದೇ ತಡ ಅವಳು ಇದನ್ನೂ ನೋಡೋದೇ ತಡ
ಹೆಣ್ಣು : ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್ ಲವ್ವಲೀ ಇವಿನಿಂಗೂ ನಾನಿಲ್ಲಿ ವೈಟಿಂಗೂ
ಆಹಾ..ಎಂಥ ಚಾರ್ಮಿಂಗೂ ನನ್ನ ಮುದ್ದೂ ಡಾರ್ಲಿಂಗ್
ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್ ಲವ್ವಲೀ ಇವಿನಿಂಗೂ ನಾನಿಲ್ಲಿ ವೈಟಿಂಗೂ
ಆಹಾ..ಎಂಥ ಚಾರ್ಮಿಂಗೂ ನನ್ನ ಮುದ್ದೂ ಡಾರ್ಲಿಂಗ್
ಹೆಣ್ಣು : ಮೊದಲನೇ ತಾರೀಖು ಬಗೆ ಬಗೆ ಸ್ವೀಟು ನೀ ತಂದೇ ನನಗಾಗಿ ನೀಡುವೇ ತುಟಿಗಳಾ ಸ್ವೀಟನ್ನೂ ನಿನಗಾಗಿ
ಕೈ ಕೈ ಹಿಡಿಯುತ ಜೊತಯಲಿ ನಾವೂ ಹೋಗೋಣ ವಾಕಿಂಗ್
ನೋಡುವೇ ನಾಳೆಗೇ ನಾ ಮಾಡೋ ಸ್ವಿಮಿಂಗ್
ಮೀನಿನಂತೇ ಈಜುವಾಗ ಖುಷಿಯಲಿ ನಾನು ಆಹಾ ಎಂಥ ಮೋಜೂ
ಬೆಚ್ಚಗೇ ನೆಚ್ಚಿಕೋ ನೋಡುತ ನನ್ನ ಪೋಜೂ
ಲೋಕದಲ್ಲಿ ಎಲ್ಲೂ ಇಲ್ಲ ನಿನಗಿದು ಗೊತ್ತೇ ನನ್ನಂಥ ಹಾಲಲ್ಲಿ
ಆಸೆಯ ತೀರಿಸೋ ಗುಟ್ಟನು ನಾ ಬಲ್ಲೇ
ಎಂದಿಗೂ ಮರೆಯದ ಸುಖವನೂ ತೋರುವೇ.. ಹ್ಹಾಂ ...
ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್ ಲವ್ವಲೀ ಇವಿನಿಂಗೂ ನಾನಿಲ್ಲಿ ವೈಟಿಂಗೂ
ಆಹಾ..ಎಂಥ ಚಾರ್ಮಿಂಗೂ ನನ್ನ ಮುದ್ದೂ ಡಾರ್ಲಿಂಗ್
ಕಮ್ ಕಮ್ ಡಾರ್ಲಿಂಗ್ ವೆಲ್ಕಮ್ ಡಾರ್ಲಿಂಗ್ ಲವ್ವಲೀ ಇವಿನಿಂಗೂ ಲಲಲ್ಲಲಾ ...ಅಹ್ಹಹ್ಹಹ್ಹಾ..
ಆಹಾ..ಎಂಥ ಚಾರ್ಮಿಂಗೂ ನನ್ನ ಮುದ್ದೂ ಡಾರ್ಲಿಂಗ್
ರಾಮ : ಹ್ಯಾಗಿದೇ ಪ್ರೀತೀ,
ಶಶಿ : ಚ್ಚ್... ಇದನ್ನ ಪ್ರೀತಿ ಅಂತ್ ಯಾರಯ್ಯ್ ಕರೀತಾರೇ,
ಇಷ್ಟೆಲ್ಲಾ ತಿಂಡಿ ತಗೆದುಕೊಂಡ ಹೋದರೇ ನಾಯಿನೇ ಬಾಲ ಅಲ್ಲಾಡಿಸಿಕೊಂಡೂ ಬರುತ್ತೇ ..
ಅಂತಹದರಲ್ಲಿ ಹೆಂಡ್ತಿ ಪ್ರೀತಿ ತೋರಿಸೋದರಲ್ಲಿ ಏನೂ ಮಹಾ..
ಅದೇ ನನ್ನ ಹೆಂಡ್ತೀ ಎರಡು ಮೊಳ ಮಲ್ಲಿಗೇ ಹೂವೂ ತೆಗೆದುಕೊಂಡು ಹೋದರೂ ಸಾಕೂ
ಹೆಣ್ಣು : ಆಆಆ... ಸ್ವಾಗತ ಸುಸ್ವಾಗತ ನನ್ನಾ ಸ್ವಾಮಿಗೇ ಒಲಿದ ಪ್ರೇಮಿಗೇ
ಏಳೇಳೂ ಜನುಮಗಳ ಜೋಡಿಗೇ ಜೀವನದ ಸಂಗಾತಿಗೇ
ಸ್ವಾಗತ ಸುಸ್ವಾಗತ ನನ್ನಾ ಸ್ವಾಮಿಗೇ ಒಲಿದ ಪ್ರೇಮಿಗೇ
ಹೆಣ್ಣು : ತಾಯಿಯ ಹಾಗೇ ಲಾಲಿಸಿ ಪೊರೆಯುವೇ
ತಾಯಿಯ ಹಾಗೇ ಲಾಲಿಸಿ ಪೊರೆಯುವೇ ದಾಸಿಯ ಹಾಗೇ ಸೇವೆಯ ಮಾಡುವೇ
ಗೆಳತಿಯ ಹಾಗೇ ಸ್ನೇಹವ ತೋರುವೇ

ಗೆಳತಿಯ ಹಾಗೇ ಸ್ನೇಹವ ತೋರುವೇ ಪ್ರಿಯೇತಮೆಯಾಗಿ ಹಿತವನೂ ನೀಡುವೇ
ಏಳೇಳೂ ಜನುಮಗಳ ಜೋಡಿಗೇ ಜೀವನದ ಸಂಗಾತಿಗೇ
ಸ್ವಾಗತ ಸುಸ್ವಾಗತ ನನ್ನಾ ಸ್ವಾಮಿಗೇ ಒಲಿದ ಪ್ರೇಮಿಗೇ
--------------------------------------------------------------------------------------------------------------------------
ನೀ ನಡೆವ ಹಾದಿಯಲ್ಲಿ ನಾ ಸಾಗುವೇ
ಸ್ವಾಗತ ಸುಸ್ವಾಗತ ನನ್ನಾ ಸ್ವಾಮಿಗೇ ಒಲಿದ ಪ್ರೇಮಿಗೇಏಳೇಳೂ ಜನುಮಗಳ ಜೋಡಿಗೇ ಜೀವನದ ಸಂಗಾತಿಗೇ
ಸ್ವಾಗತ ಸುಸ್ವಾಗತ ನನ್ನಾ ಸ್ವಾಮಿಗೇ ಒಲಿದ ಪ್ರೇಮಿಗೇ
ಗಣೇಶನ ಗಲಾಟೇ (೧೯೯೫) - ಕಿಲ್ಲರ್ ನಾನೇ ಕಿಲ್ಲರ್
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಜಾನಕೀ
ಗಂಡು : ಹ್ಹೀ .. ಯ್ಯಾ..
ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಕೊಟ್ಟರೇ ಆರ್ಡರ್ ಮಾಡುವೇ ಮರ್ಡರ್ ನಮ್ಮ ಕಿಲ್ಲಿಂಗ್ ಸ್ಟೈಲೇ ಸೂಪರ್ ... ಯ್ಯಾ...
ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಕೋರಸ್ : ಚೂ .. ಚೂಚು .. ಟೂ .. ಚೂ .. ಚೂಚು .. ಟೂ ..
ಹೆಣ್ಣು : ಮಾತ್ ಕೋಟ್ರೇ ಮೋಸ ಇಲ್ಲಾ ಗ್ಯಾರಂಟೀ ನನ್ ಕೆಲ್ಸ
ನನ್ನ ಕೈಲೀ ಸಿಕ್ಕಿಹಾಕೊಂಡರೇ ದಳವತ್ತೂ ಕೈಲಾಸ್
ವರ್ಲ್ಡ ಅಲ್ಲೇ ಏ ಒನ್ ಕಿಲ್ಲರ್ ನಾನೂ ರಾಜಕೀಯಕ್ಕೇ ವಿಲನ್ ನಾನೂ
ಸಾಮಾನ್ಯ ಮನುಷ್ಯರನಲ್ಲಾ ಲೂಕಲ್ಲೇ ಕೊಲ್ಲತೀನಿ
ಹುಚ್ಚಾಗಿ ಬಂದವರನಲ್ಲಾ ಮಚ್ಚಲ್ಲೇ ಕೊಲ್ಲತೀನಿ
ನನ್ನ ಕನಸೇ ಆಳೋ ಮಂದಿಗೆಲ್ಲಾ... ಈಗೆಲ್ಲಾ ಕೆಲಸ ಖುಲ್ಲಂ ಖುಲ್ಲಾ
ಕೋರ್ಟಿಲ್ಲ... ಕೇಸಿಲ್ಲ .. ಎಲ್ಲಾನೂ ಸೈಲೆಂಟ್
ಯಾರಗುಂಟು ಯಾರಿಗಿಲ್ಲಾ ಈ ರೀತಿ ಟ್ಯಾಲೆಂಟು
ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಕೊಟ್ಟರೇ ಆರ್ಡರ್ ಮಾಡುವೇ ಮರ್ಡರ್ ನಮ್ಮ ಕಿಲ್ಲಿಂಗ್ ಸ್ಟೈಲೇ ಸೂಪರ್ ... ಯ್ಯಾ...
ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಹ್ಹಾ.. ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಹೆಣ್ಣು : ನಾ ಬುಡುತೀನಿ ಎಲ್ಲಾ ರೂಲ್ಸ್ ನೂರೆಂಟೂ ಲೂಸ್ ಪೂಲ್ಸ್
ಹಗಲಲ್ಲೇ ಕೊಂದ್ರು ಇಲ್ಲೀ ಎಸ್ಕೇಪ್ ಸಲೀಸೂ ಕಾನೂನು ನನ್ನ ಗಾಳದ ಮೀನೂ
ನಾನೋಬ್ಬಳೇ ಭಾರೀ ಕಿಲ್ಲರ್ ಕ್ವೀನ್ ..
ಐಪಿಎಸ್ ಸೆಕ್ಷನನಲ್ಲೂ ನನ್ನ ಸ್ಟೈಲೇ ಸಿಕ್ಕಲ್ಲಾ ..
ತ್ರೂ ಹಿಂದೇ ಕ್ಲ್ಯೂನೂ ಬಿಡದೇ ಮಾಡ್ತಿನೀ ಬಿಸ್ಮಿಲ್ಲಾ..
ಸಾಯಿಸೋದೂ ಕೂಡಾ ಒಂದೂ ಆರ್ಟೂ... ಕೋರ್ಟ್ ಅಂದರೇ ನನಗೇ ಟೆನ್ನೀಸ್ ಕೋರ್ಟೂ
ಕಾನೂನು ನನಗೊಂದು ಜಾಮೂನೂ ಇದ್ದಂಗೇ
ರೂಲ್ಸ್ ಎಲ್ಲಾ ಹಳೇ ಪಾತ್ರೇ ಸಾಮಾನೂ ಇದ್ದಂಗೇ
ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
ಕೊಟ್ಟರೇ ಆರ್ಡರ್ ಮಾಡುವೇ ಮರ್ಡರ್ ನಮ್ಮ ಕಿಲ್ಲಿಂಗ್ ಸ್ಟೈಲೇ ಸೂಪರ್ ... ಯ್ಯಾ...
ಹ್ಹಾ.. ಕಿಲ್ಲರ್ ನಾನೇ ಕಿಲ್ಲರ್ ಬೀ ಕೇರಫುಲ್ ಥ್ರೀಲ್ಲರ್ ನಾನೇ ಥ್ರೀಲ್ಲರ್ ವೇರಿ ಪವರ್ ಫುಲ್
--------------------------------------------------------------------------------------------------------------------------
ಗಣೇಶನ ಗಲಾಟೇ (೧೯೯೫) - ಗಂಡ ಹೆಂಡತಿ ಅಂದರೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಪಿ.ಬಿ.ಎಸ್.
ಗಂಡು : ಗಂಡ ಹೆಂಡತಿ ಎಂದರೇ ಇವರೇ ದಂಪತಿಗಳಿಗೇ ಮಾದರಿ ಇವರೇ
ಒಟ್ಟಿಗೇ ಆಟ ಆಡುವರೂ ಒಟ್ಟಿಗೇ ಊಟ ಮಾಡುವರೂ
ವಾಕಿಂಗ್ ಹೋಗಲೀ ಶಾಪಿಂಗ್ ಆಗಲೀ ಒಟ್ಟಿಗೇ ಎಲ್ಲಾ ಮಾಡುವರೂ
ಗಂಡ ಹೆಂಡತಿ ಎಂದರೇ ಇವರೇ ದಂಪತಿಗಳಿಗೇ ಮಾದರಿ ಇವರೇ
ಗಂಡು : ಹಳೆಯ ಸೈಕಲ್ ಮೇಲಿಬ್ಬರೂ ಡಬ್ಬಲ್ ರೈಡಿಂಗ್ ಹೋಗುವರೂ
ಒಟ್ಟಿಗೇ ಪಾರ್ಕಲೀ ಕೂಡುವರೂ ಒಟ್ಟಿಗೇ ಐಸ್ ಕ್ರೀಮ್ ತಿನ್ನುವರೂ
ತಿಂಗಳಿಗೊಂದು ಕನ್ನಡ ಸಿನಿಮಾ ತಪ್ಪದೇ ಇಬ್ಬರೂ ನೋಡುವರೂ
ಗುಡಿಗೇ ಒಟ್ಟಿಗೇ ಹೋಗುವರೂ ಒಟ್ಟಿಗೇ ಪ್ರಾರ್ಥನೇ ಮಾಡುವರೂ
ಒಬ್ಬರಿಗೇ ಒಬ್ಬರೂ ಒಳ್ಳೆಯದಾಗಲೀ ಎನ್ನುತ್ತಾ ಒಟ್ಟಿಗೇ ಬೇಡುವರೂ
ಗಂಡ ಹೆಂಡತಿ ಎಂದರೇ ಇವರೇ ದಂಪತಿಗಳಿಗೇ ಮಾದರಿ ಇವರೇ
ಒಟ್ಟಿಗೇ ಆಟ ಆಡುವರೂ ಒಟ್ಟಿಗೇ ಊಟ ಮಾಡುವರೂ
ವಾಕಿಂಗ್ ಹೋಗಲೀ ಶಾಪಿಂಗ್ ಆಗಲೀ ಒಟ್ಟಿಗೇ ಎಲ್ಲಾ ಮಾಡುವರೂ
ಗಂಡ ಹೆಂಡತಿ ಎಂದರೇ ಇವರೇ ದಂಪತಿಗಳಿಗೇ ಮಾದರಿ ಇವರೇ
ಗಂಡು : ಮನೆಯಲೀ ರೇಡಿಯೋ ಹಾಕುವರೂ ಸಿನಿಮಾ ಹಾಡನು ಕೇಳುವರೂ
ಹಾಡು: ಯುಗಯುಗಗಳೇ ಸಾಗಲೀ ನಮ್ಮ ಪ್ರೇಮ ಶಾಶ್ವತ ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ ..
ಗಂಡು : ಹಾಡನು ಕೇಳುತಾ ನಲಿ ನಲಿದಾಡುತಾ ಒಟ್ಟಿಗೇ ಡ್ಯಾನ್ಸನೂ ಮಾಡುವರೂ
ಒಬ್ಬರು ಕುಟ್ಟಲೂ ಮೆಣಸಿನ ಪುಡಿಯಾ ಒಬ್ಬರೂ ಜರಡಿಯ ಹಿಡಿಯುವರೂ
ಒಬ್ಬರು ರುಬ್ಬುತ ಒಬ್ಬರು ತಳ್ಳುತಾ ದೋಸೆಯ ಮಾಡಿ ತಿನ್ನುವರೂ
ಬಟ್ಟೆಯ ಒಗೆದು ಪಾತ್ರೇಯ ತೊಳೆದೂ ಎಲ್ಲವ ಮುಗಿಸಿ ಮಲಗುವರೂ
ಗಂಡ ಹೆಂಡತಿ ಎಂದರೇ ಇವರೇ ದಂಪತಿಗಳಿಗೇ ಮಾದರಿ ಇವರೇ
--------------------------------------------------------------------------------------------------------------------------
No comments:
Post a Comment