ಗೆಜ್ಜೆನಾದ ಚಿತ್ರದ ಹಾಡುಗಳು
- ಸಿಂಧು ಸಿಂಧೂರ ಹೆಣ್ಣಿಗೇ ಹೇಹೇಹೇಹೇ ಅಂದ ಮಂದಾರ ಮಲ್ಲಿಗೆ
- ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಾಣ
- ಸುಂದರ ನಾದವ
- ಮೇಘ ಓ ಮೇಘ ಸೂರಿ ಕಂಬನಿ
- ಸೋಮಾರ ಸಂತೆಗೇ ಚುಂಚನ ಕಟ್ಟೆಗೇ
- ಕೂಹೂ ಕೂಹೂ ಕೂಗೇ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಮಂಜುಳಗುರುರಾಜ, ಎಸ್.ಪಿ.ಬಿ.
ಗಂಡು : ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಹೆಣ್ಣು : ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಗಂಡು : ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ .. ಅಂದ ಮಂದಾರ ಮಲ್ಲಿಗೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಣ್ಣು : ಚೆಂದ ಚೆಂದೂರ ಗಂಡಿಗೇ ಹೇಹೇ .. ತಂದೆ ಹೂಮಾಲೆ ಬಾಳಿಗೆ ಹೇಹೇಹೇ

ಕೋರಸ್ : ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಗಂಡು : ಅರುಣೋದಯದ ಕಿರಣಗಳಿಗೆ ಪ್ರಣಯಾಲೆಯವೇ ತೆರೆದಿರುವುದೂ
ಹೆಣ್ಣು : ವನ ದೇವತೆಯ ಹಸಿರ ನೋಡುತ್ತ ನವ ಪ್ರೇಮಗಳ ಕರೆದಳು
ಗಂಡು: ನಮ್ಮ ಹಾಡಿಗೇ ಸುಮ ಹಾಸಿಗೇ ....
ಹೆಣ್ಣು : ನಮ್ಮ ಪ್ರೀತಿಗೇ ರವಿ ದೀವಿಗೆ ...
ಗಂಡು : ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಣ್ಣು : ಚೆಂದ ಚೆಂದೂರ ಗಂಡಿಗೇ ಹೇಹೇ .. ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಗಂಡು : ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ .. ಅಂದ ಮಂದಾರ ಮಲ್ಲಿಗೇ
ಕೋರಸ್ : ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಗಂಡು : ನಗೆಯಾಮೃತವೂ ಕಿವಿಗಳೆಡೆಗೇ ಚೆಲುವಾಮೃತವೂ ನಯನಗಳಿಗೆ
ಹೆಣ್ಣು : ಆಧಾರಮೃತವೂ ತುಟಿಗಳೆಡೆಗೇ ಮಧುರಾಮೃತವೂ ಹೃದಯಕೆ
ಗಂಡು : ನನ್ನ ಜಾಲಕೇ ನೀ ಪ್ರೇರಣಾ
ಹೆಣ್ಣು : ನಿನ್ನ ಜಾಲವೇ ನನ್ನ ಚೇತನಾ
ಗಂಡು : ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ .. ಅಂದ ಮಂದಾರ ಮಲ್ಲಿಗೇ
ಗಂಡು : ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಣ್ಣು : ಚೆಂದ ಚೆಂದೂರ ಗಂಡಿಗೇ ಹೇಹೇ .. ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಣ್ಣು : ಚೆಂದ ಚೆಂದೂರ ಗಂಡಿಗೇ ಹೇಹೇ .. ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಗೆಜ್ಜೆನಾದ (೧೯೯೩) - ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಣ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಚಿತ್ರಾ
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಪಪ ಪಪ ದಪ ದಪ ಗರಿ ಗರಿ ಸದ ಪಪ ಪಪ ದಪ ದಪ ಗರಿ ಗರಿ ಸದ
ಗರಿ ಗಪ ಗಪದ ಪದ ಪದ ಸರಿಗಾ
ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಾಣ
ಪೂರ್ವ ಪೂರ ಕೆಂಪಾಯೀತು ಗಾಳಿ ಗಂಧ ತಂಪಾಯೀತು
ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ಏಳಿ ಏಳಿ ಎಲ್ಲಾ ಈ ಭೂಮಿಗಾಯೀತು ಮೆಲ್ಲ
ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ಏಳಿ ಏಳಿ ಎಲ್ಲಾ ಈ ಭೂಮಿಗಾಯೀತು ಮೆಲ್ಲ
ಆ ದಿವಾಕರನ ಉದಯಾ ದಿವಾಕರನ ಉದಯ...
ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಣ ಪೂರ್ವ ಪೂರ ಕೆಂಪಾಯೀತು
ಗಾಳಿ ಗಂಧ ತಂಪಾಯೀತು ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ಏಳಿ ಏಳಿ ಎಲ್ಲಾ ಈ ಭೂಮಿಗಾಯೀತು ಮೆಲ್ಲ ಆ ದಿವಾಕರನ ಉದಯಾ.. ದಿವಾಕರನ ಉದಯ

ಕೋರಸ್ : ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ
ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ ಚಿಲಿಪಿಲಿ

ಹೆಣ್ಣು : ಬಾ ನಮ್ಮ ನೋಡಲ ಕಂದಮ್ಮಗಳು ಈ ಕೆಂಪಾದ ಮುಗಿಲುಗಳು

ಆ ಕಂದಗಳನು ತೂಗೊಕೆ ಬರುವ ತಂಗಾಳಿ ಲಹರಿಗಳು
ವನ ದೇವತೆಯ ಶಾಲೆ (ಆಹ್ ಆಹ್ ) ಮಣಿ ಮಾಣಿಕ್ಯದ ಮಾಲೆ (ಆಹ್ ಆಹ್ )
ಏಳಿ ಏಳಿ ಹಿಮಗಳ ತಂಗುದಾಣ ಮುಂದೆಲ್ಲಿಗೆ ಪಯಣ
ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಣ
ವನ ದೇವತೆಯ ಶಾಲೆ (ಆಹ್ ಆಹ್ ) ಮಣಿ ಮಾಣಿಕ್ಯದ ಮಾಲೆ (ಆಹ್ ಆಹ್ )
ಏಳಿ ಏಳಿ ಹಿಮಗಳ ತಂಗುದಾಣ ಮುಂದೆಲ್ಲಿಗೆ ಪಯಣ
ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯೀತು ಗಾಳಿ ಗಂಧ ತಂಪಾಯೀತು
ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ಏಳಿ ಏಳಿ ಎಲ್ಲಾ ಈ ಭೂಮಿಗಾಯೀತು ಮೆಲ್ಲ ಆ ದಿವಾಕರನ ಉದಯಾ ದಿವಾಕರನ ಉದಯ

ಕೋರಸ್ : ಲೂಲೂಲೂ ಲೂಲೂಲೂ ಲೂಲೂಲೂ ಲೂಲೂಲೂ
ಹೆಣ್ಣು : ಮುಂಜಾನೆ ಗಗನ ಎಲ್ಲೆಲ್ಲೂ ಕವನ ಸಾಲೆಲ್ಲ ಪಕ್ಷಿಗಳು
ಒಂದೊಂದು ತರದ ನೂರೊಂದು ಸ್ವರದ ಸ್ವಚ್ಛಂದ ಗಮಕಗಳೂ

ನವಿರಾದ ನುಡಿ ವಚನ ಅಹ್ ಅಹ್ ಈ ಪುಟಾಣಿಗಳ ಪಠಣ ಓಹೋಹೋ ಒಹೋ
ಈ ಬದುಕಿಗೇ ಪ್ರತಿ ಸೂರ್ಯನೂದಯ ಆದಾಗ ಹರುಷಮಯಾ
ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ ಜಾಣ ಕಾಜಣ
ಪೂರ್ವ ಪೂರ ಕೆಂಪಾಯೀತು ಗಾಳಿ ಗಂಧ ತಂಪಾಯೀತು
ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ದಿನವೀಡಿ ಇದೆ ತರಹ ಇದ್ದರೆಷ್ಟು ಚಂದ ಚಂದ
ಏಳಿ ಏಳಿ ಎಲ್ಲಾ ಈ ಭೂಮಿಗಾಯೀತು ಮೆಲ್ಲ ಆ ದಿವಾಕರನ ಉದಯಾ ದಿವಾಕರನ ಉದಯ
-------------------------------------------------------------------------------------------------------------------------
ಗೆಜ್ಜೆನಾದ (೧೯೯೩) - ಸೊಮಾರ ಸಂತೆಗೆ ಚುಂಚನ ಕಟ್ಟೆಗೆ ಬಂದಿದ್ದ ಸಂಪಿಗೆ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಮಂಜುಳಗುರುರಾಜ, ಎಲ್.ಏನ್.ಶಾಸ್ತ್ರೀ .
ಗಂಡು : ಸೊಮಾರ ಸಂತೆಗೆ ಚುಂಚನ ಕಟ್ಟೆಗೆ ಬಂದಿದ್ದ ಸಂಪಿಗೆ ಚಿಂಗು ಚಕ್ಕ ಚಕ್ಕ ಚಿಂಗು
ಕನಕಾಂಬರ ಹೂವಿಗೆ ಚೌಕಾಸಿ ಮಾಡುತ್ತಾ ನಿಂತಿದ್ದ ಮಲ್ಲಿಗೇ ಚಿಂಗು ಚಕ್ಕ ಚಕ್ಕ ಚಿಂಗು
ನಾಗಸ್ವರಕೇ ಡೊಳ್ಳು ಢಕ್ಕೆ ಸದ್ದಿಗೆ ನಾಗಜಡೆಯ ಕುಣಿ ಕುಣಿಸಿ
ಮೆಲ್ಲ ಮೆಲ್ಲನೇ ಬಂದಳು ನನ್ನ ಮನಸ್ಸಿಗೇ
ಹೆಣ್ಣು: ಸಂಕ್ರಾತಿ ಹಬ್ಬದಿ ಸೊಕ್ಕಿದ್ದ ಹೋರಿಯ ಗುದ್ದಾಡಿ ಗೆದ್ದವ ಚಿಂಗು ಚಕ್ಕ ಚಕ್ಕ ಚಿಂಗು
ತಂಬಾಕು ಮೀಸೆಯ ಬೆರಳನಾಗೆ ನೀವುತ್ತ ನಿಂತಿದ್ದ ಭೈರವ ಚಿಂಗು ಚಕ್ಕ ಚಕ್ಕ ಚಿಂಗು
ಕೋಟೆ ಗರಡಿ ಪೈಲುವಾನ ಜಂಟಿಗೇ ಜೇಡಿಮ ಮಣ್ಣ ಮುತಿಗುಣಿಸಿ
ಗೆಲುವಿನ ನಗೆ ಬೀಸಿ ನನ್ನ ಸೆಳೆದವ

ಗೆಜ್ಜೆನಾದ (೧೯೯೩) - ಮೇಘ ಓ ಮೇಘ ಸುರಿ ಕಂಬನಿ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಚಿತ್ರಾ, ಎಸ್.ಪಿ.ಬಿ.
ಕೋರಸ್ : ಒಹೋ ಒಹೋ ಒಹೋ ಒಹೋ ಒಹೋ ಒಹೋ
ಗಂಡು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಆಶಾ ಸಂದೇಶ ಕೊಡು ಪ್ರೇಮಿಗೇ ವಿರಹ ಮರೆಯಿಸು ಬಾ ಬಾ ಬಾ
ಹೆಣ್ಣು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಕೋರಸ್ : ಒಹೋ ಒಹೋ ಒಹೋ ಒಹೋ ಒಹೋ ಒಹೋ
ಗೆಜ್ಜೆನಾದ (೧೯೯೩) - ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ.
ಗಂಡು : ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕೋರಸ್: ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಗಂಡು : ಚಂದಮಾಮನೇ ಕ್ಷೀರಧಾರೆ ಸುರಿಸೂ ಗೊರವಂತ ಉಳಿದಾಡು ಪ್ರೇಮ ಸಂಜೆಗೆ
ನೀಲ ನೈದಿಲೇ ನಗೆಯ ಚೆಲ್ಲು ಈಗ ಎಲೆ ಬಳ್ಳಿ ಕುಡಿ ಚಿಗುರು ಕಟ್ಟು ತೋರಣ ದೇವದೂತರೇ ಚೆಲ್ಲಿ ಹೂವ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕೋರಸ್: ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಗಂಡು : ವಜ್ರ ದುಂಬಿಯೇ ಮಧುವ ತಾರೋ ಬೇಗ ಮಧುಮತಿಯ ತುಟಿಯಲ್ಲಿ
ತಂದು ತುಂಬಿತು ಸಂಜೆ ಗಾಳಿಯೇ ಗಂಧ ತಾರೋ ಈಗ
ಒಲವಿನಲಿ ಅಲೆದಾಡಿ ಬಂದು ಚುಂಬಿಸು ಸಂಜೆ ಸೂರ್ಯನೇ ನಿಲ್ಲೂ ಅಲ್ಲೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
-------------------------------------------------------------------------------------------------------------------------
ಗೆಜ್ಜೆನಾದ (೧೯೯೩) - ಸುಂದರ ನಾದವ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಶಂಕರ ಶಾನಭಾಗ
ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಭಾವವೇ ಜೀವಾ ರಾಗವೇ ದೈವ ಸರೆಸರೇ ನಿಸನೀಸ ದನಿಪ ಆಆಆ... ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸರಸ್ವತಿಯೇ ಸ್ವರ ಶ್ರುತಿಯಾ ವರವ ನೀಡಿ ಹರಿಸಿಯೆನ್ನ ಪೊರೆದಳು ಧೀರೇನ ತನನ ಧೀರೇನ ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ ... ಸಂಗಮ... ಸಂಗಮ
-------------------------------------------------------------------------------------------------------------------------
-------------------------------------------------------------------------------------------------------------------------
ಗೆಜ್ಜೆನಾದ (೧೯೯೩) - ಸೊಮಾರ ಸಂತೆಗೆ ಚುಂಚನ ಕಟ್ಟೆಗೆ ಬಂದಿದ್ದ ಸಂಪಿಗೆ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಮಂಜುಳಗುರುರಾಜ, ಎಲ್.ಏನ್.ಶಾಸ್ತ್ರೀ .
ಗಂಡು : ಸೊಮಾರ ಸಂತೆಗೆ ಚುಂಚನ ಕಟ್ಟೆಗೆ ಬಂದಿದ್ದ ಸಂಪಿಗೆ ಚಿಂಗು ಚಕ್ಕ ಚಕ್ಕ ಚಿಂಗು
ಕನಕಾಂಬರ ಹೂವಿಗೆ ಚೌಕಾಸಿ ಮಾಡುತ್ತಾ ನಿಂತಿದ್ದ ಮಲ್ಲಿಗೇ ಚಿಂಗು ಚಕ್ಕ ಚಕ್ಕ ಚಿಂಗು
ನಾಗಸ್ವರಕೇ ಡೊಳ್ಳು ಢಕ್ಕೆ ಸದ್ದಿಗೆ ನಾಗಜಡೆಯ ಕುಣಿ ಕುಣಿಸಿ
ಮೆಲ್ಲ ಮೆಲ್ಲನೇ ಬಂದಳು ನನ್ನ ಮನಸ್ಸಿಗೇ
ಹೆಣ್ಣು: ಸಂಕ್ರಾತಿ ಹಬ್ಬದಿ ಸೊಕ್ಕಿದ್ದ ಹೋರಿಯ ಗುದ್ದಾಡಿ ಗೆದ್ದವ ಚಿಂಗು ಚಕ್ಕ ಚಕ್ಕ ಚಿಂಗು
ತಂಬಾಕು ಮೀಸೆಯ ಬೆರಳನಾಗೆ ನೀವುತ್ತ ನಿಂತಿದ್ದ ಭೈರವ ಚಿಂಗು ಚಕ್ಕ ಚಕ್ಕ ಚಿಂಗು
ಕೋಟೆ ಗರಡಿ ಪೈಲುವಾನ ಜಂಟಿಗೇ ಜೇಡಿಮ ಮಣ್ಣ ಮುತಿಗುಣಿಸಿ
ಗೆಲುವಿನ ನಗೆ ಬೀಸಿ ನನ್ನ ಸೆಳೆದವ
ಗಂಡು : ಸೊಮಾರ ಸಂತೆಗೆ ಚುಂಚನ ಕಟ್ಟೆಗೆ ಬಂದಿದ್ದ ಸಂಪಿಗೆ ಚಿಂಗು ಚಕ್ಕ ಚಕ್ಕ ಚಿಂಗು
ಹೆಣ್ಣು: ಸಂಕ್ರಾತಿ ಹಬ್ಬದಿ ಸೊಕ್ಕಿದ್ದ ಹೋರಿಯ ಗುದ್ದಾಡಿ ಗೆದ್ದವ ಚಿಂಗು ಚಕ್ಕ ಚಕ್ಕ ಚಿಂಗು
ಗಂಡು : ನಗುವಿನ ಸಿರಿಯಲಿ ಎಳೆ ಎಳೆ ಎಲೆಯ ಆಹ್ ವಿಳೈ ತಿನಿಸಿದಳು
ಹೆಣ್ಣು : ಮಿನುಗುವ ಕಣ್ಣಲಿ ಒಲವಿನ ಬೆಳಕ ಧಾರೆ ಸುರಿಸಿದನು
ಗಂಡು : ಚಕ್ಕೋರಿ ಧನಿಯಲಿ ಕಿಲಕಿಲ ನಕ್ಕಳೋ
ಹೆಣ್ಣು : ಅಹ್ಹಹ್ಹಹ್ಹ.. ಕಸ್ತೂರಿ ಪರಿಮಳ ಕನಸ್ಸಿಗೇ ತಂದನು
ಗಂಡು : ಓಹೋಹೊಹೋ ಇಳೆದನು ಪ್ರೇಮ ಕಡಲಿನೊಳು ಮರೆತನು ನಾನು ಹಗಲಿರುಳೂ
ಹೆಣ್ಣು : ವರಿಸುತ ಆದೆ ಇವನೊಡತಿ ತುಳಿದೆನು ನಾನು ಹೊಸ ಹೊಸಿಲು

ಗಂಡು : ಮೊದಲನೇ ಇರುಳಲಿ ಕಸಿವಿಸಿಯಲಿ ಬಿಸಿ ಹಾಲು ಮರೆತವನು
ಹೆಣ್ಣು : ಹಸಿವೆಯ ಮರೆಯಿಸೋ ಸಿಹಿ ಸಿಹಿ ಜೇನಿನ ಮುತ್ತು ಸುರಿದವಳು
ಹೆಣ್ಣು : ಸಿಂಗಾರದರಮನೆ ಇವನೆದೆಯೊಳಗೇ
ಗಂಡು : ಆಹಾ.. ಬಂಗಾರದರಮನೆ ನನ್ನ ತೋಳ ಸೆರೆಗೆ
ಹೆಣ್ಣು : ಕನಸಿನ ತುಂಬ ಕಥೆ ಬರೆದ ನೆನಪಿನ ತುಂಬಾ ಸಿಹಿ ಸುರಿವಾ
ಗಂಡು : ಮರೆಯದ ಪ್ರೇಮ ಪುಟ ಇವಳೂ ಎದೆಯಲಿ ಗಾಳಿ ಪಟ ಇವಳೂ

ಗಂಡು : ಓಯ್ ಓಯ್ ಓಯ್ ಓಯ್ ಓಯ್ ಓಯ್

ಹೆಣ್ಣು: ಆಹ್ ಆಹ್ ಆಹ್ ಆಹ್ ಆಹ್ ಆಹ್
-------------------------------------------------------------------------------------------------------------------------
ಗೆಜ್ಜೆನಾದ (೧೯೯೩) - ಮೇಘ ಓ ಮೇಘ ಸುರಿ ಕಂಬನಿ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಚಿತ್ರಾ, ಎಸ್.ಪಿ.ಬಿ.
ಕೋರಸ್ : ಒಹೋ ಒಹೋ ಒಹೋ ಒಹೋ ಒಹೋ ಒಹೋ
ಗಂಡು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಆಶಾ ಸಂದೇಶ ಕೊಡು ಪ್ರೇಮಿಗೇ ವಿರಹ ಮರೆಯಿಸು ಬಾ ಬಾ ಬಾ
ಹೆಣ್ಣು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಕೋರಸ್ : ಒಹೋ ಒಹೋ ಒಹೋ ಒಹೋ ಒಹೋ ಒಹೋ
ಹೆಣ್ಣು : ವಿರಹ ಗೀತಯ ದಿನವೂ ಹಾಡುವೇ ಏಕೆ ಕೋಗಿಲೆ ಮಧುರ ಕಿರಣಕೆ
ಕಾದು ಮುದುಡಿದೆ ಬಿರಿದ ನೈದಿಲೇ ಓಹೋಹೋ
ಪೂರ್ಣ ಚಂದ್ರಮ ನೀ ಸುಡುವೇ ಏತಕೆ ಒಹೋ ನಿಷೆಯ ಕರುಣೆ ತೊರೆಯ
ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಗಂಡು : ಮಲಯ ಮಾರುತ ತಂಪನಿಯುತ ಬೀಸಲಾರೆಯಾ
ಪ್ರೀತಿ ಮಾಡಿದ ತಪ್ಪಿಗಾಗಿಯೇ ಒಂದು ಮಾಡೆಯಾ
ಓಹೋಹೋ ವಿಧಿಯ ಲೇಖಕ ನೀ ಬರೆದ ಜಾತಕ ಈ ಪುಟದಿ ಬರಿದು ಶೋಕವೂ
ಗಂಡು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಆಶಾ ಸಂದೇಶ ಕೊಡು ಪ್ರೇಮಿಗೇ ವಿರಹ ಮರೆಯಿಸು ಬಾ ಬಾ ಬಾ
ಹೆಣ್ಣು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಆಶಾ ಸಂದೇಶ ಕೊಡು ಪ್ರೇಮಿಗೇ ವಿರಹ ಮರೆಯಿಸು ಬಾ ಬಾ ಬಾ
ಹೆಣ್ಣು : ಮೇಘ ಓ ಮೇಘ ಸುರಿ ಕಂಬನಿ ಕೇಳು ಎಲ್ಲೆಲ್ಲೂ ಕಹಿ ಮಾದ್ಮಿನಿ
ಗಂಡು : ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಹೆಣ್ಣು : ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
------------------------------------------------------------------------------------------------------------------------- ಗೆಜ್ಜೆನಾದ (೧೯೯೩) - ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ.
ಕೋರಸ್: ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕೋರಸ್: ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ನೀಲ ನೈದಿಲೇ ನಗೆಯ ಚೆಲ್ಲು ಈಗ ಎಲೆ ಬಳ್ಳಿ ಕುಡಿ ಚಿಗುರು ಕಟ್ಟು ತೋರಣ ದೇವದೂತರೇ ಚೆಲ್ಲಿ ಹೂವ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕೋರಸ್: ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ತಂದು ತುಂಬಿತು ಸಂಜೆ ಗಾಳಿಯೇ ಗಂಧ ತಾರೋ ಈಗ
ಒಲವಿನಲಿ ಅಲೆದಾಡಿ ಬಂದು ಚುಂಬಿಸು ಸಂಜೆ ಸೂರ್ಯನೇ ನಿಲ್ಲೂ ಅಲ್ಲೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬಿರು ಜಾಜಿ ಹೂವೇ ಪ್ರೇಮತಾರೆ ನೀಡು ಮುಗಿಲೇ ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ ಓ ಮೈನಾ ಈ ಜೋಡಿ ಒಂದಾಗಲೂ
ಗೆಜ್ಜೆನಾದ (೧೯೯೩) - ಸುಂದರ ನಾದವ
ಸಂಗೀತ, ಸಾಹಿತ್ಯ : ವಿ.ಮನೋಹರ, ಗಾಯನ : ಶಂಕರ ಶಾನಭಾಗ
ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸರಸ್ವತಿಯೇ ಸ್ವರ ಶ್ರುತಿಯಾ ವರವ ನೀಡಿ ಹರಿಸಿಯೆನ್ನ ಪೊರೆದಳು ಧೀರೇನ ತನನ ಧೀರೇನ ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಹಾರುವ ಹಕ್ಕಿಯ ಗಾನ ಸಂಗೀತ ನದಿಗಳ ಝುಳೂ ಝುಳೂ ನಾದ ಸಂಗೀತ
ಸುಂದರ ಪೃಕೃತಿಗೇ ಋತುವೇ ಸಂಗೀತ ಕಾನನ ಕಾನನ ನಲಿವ ಸಂಗೀತ
ಇದು ವಾಗ್ದೇವಿ ಗೀರ್ವಾಣೀ ವರವೋ... ಆಆಆ... ಆಆಆ... ಆಆಆ...
ಇದು ಭೂದೇವಿಗೇ ಆ ದೇವಿ ಕೃಪೆಯೋ ಭುವನವೇ ಸ್ವರಮಯ ಆಆಆ ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸರೆಸರೇ ಗರೇ ಗರೇ ಸರೆಸರೇ ಗರೇ ಗರೇ ಸರಿಗಮ ಪದಮಪದಮಪ
ನಿಸನಿಸನಿದ ನಿಸನಿಸನಿದ ಪದನಿಸ ಸರೆಸನೀಸ ಸರೆಸನೀಸ
ಸಾಸರೇರೆ ನಿನಿಸಸ ಧನಿಸ ಆಆಆ...
ಆ ಚೈತ್ರದಲಿ ಗೀತೋತ್ಸವ ಆಕಾಶದಲಿ ದೀಪೋತ್ಸವ
ತಂಗಾಳಿಯಲಿ ಗಾನೋತ್ಸವ... ಆಆಆ ಹೂ ಹಣ್ಣಿನಲ್ಲೂ ರಾಗೋತ್ಸವ
ಬೇಕಿದೆ ಬದುಕಿಗೇ ಲಯ ಶ್ರುತಿ ತಾಳ ಆಗಲೇ ಅನುದಿನ ಸುಮಧುರ ಕಾಲ
ಭಾವವೇ ಜೀವಾ ರಾಗವೇ ದೈವಾ ...
ಭಾವವೇ ಜೀವಾ ರಾಗವೇ ದೈವಾ... ಆಆಆ ಆಆಆ.. ಆಆಆ...ಸಾಸರೇರೆ ನಿನಿಸಸ ಧನಿಸ ಆಆಆ...
ಆ ಚೈತ್ರದಲಿ ಗೀತೋತ್ಸವ ಆಕಾಶದಲಿ ದೀಪೋತ್ಸವ
ತಂಗಾಳಿಯಲಿ ಗಾನೋತ್ಸವ... ಆಆಆ ಹೂ ಹಣ್ಣಿನಲ್ಲೂ ರಾಗೋತ್ಸವ
ಬೇಕಿದೆ ಬದುಕಿಗೇ ಲಯ ಶ್ರುತಿ ತಾಳ ಆಗಲೇ ಅನುದಿನ ಸುಮಧುರ ಕಾಲ
ಭಾವವೇ ಜೀವಾ ರಾಗವೇ ದೈವಾ ...
ಭಾವವೇ ಜೀವಾ ರಾಗವೇ ದೈವ ಸರೆಸರೇ ನಿಸನೀಸ ದನಿಪ ಆಆಆ... ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸರಸ್ವತಿಯೇ ಸ್ವರ ಶ್ರುತಿಯಾ ವರವ ನೀಡಿ ಹರಿಸಿಯೆನ್ನ ಪೊರೆದಳು ಧೀರೇನ ತನನ ಧೀರೇನ ಆಆಆ...
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ
ಸಂಗೀತವ ಕೇಳುತಾ ಜೀವನವೆಲ್ಲಾ ಸಂಭ್ರಮಾ
ಸುಂದರ ನಾದವ ಸುಂಧರೆಯೊಂದಿಗೆ ಸಂಗಮ ... ಸಂಗಮ... ಸಂಗಮ
-------------------------------------------------------------------------------------------------------------------------
No comments:
Post a Comment