1241. ಗಿರಿಬಾಲೆ (೧೯೮೫)

ಗಿರಿಬಾಲೆ ಚಲನಚಿತ್ರದ ಹಾಡುಗಳು 
  1. ಚಿನ್ನ ನಿನಗಾಗಿ ನಾನು 
  2. ಸನ್ಯಾಸಿಗೂ ಆಸೆ ತುಂಬುವೇ 
  3. ಕೃಷ್ಣ ಬಾರೋ ಮಾಧವ ಬಾರೋ 
  4. ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ 
ಗಿರಿಬಾಲೆ (೧೯೮೫) - ಚಿನ್ನ ನಿನಗಾಗಿ ನಾನು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಚಿನ್ನ ನಿನಗಾಗಿ ನಾನೂ ಎನಬೇಡವೇ ನಲ್ಲೇ ಹೊಸ ಹಾಡ ಹೇಳೂ ಕೇಳುವೇ
            ನನ್ನ ಹೀಗೇಕೆ ನೀನೂ ನೋಡುವೇ .. ಒಲವಿಂದ ಒಂದೂ ಸವಿ ಮಾತೇ ಸಾಕೂ
            ಬೇರೆ ಏನೂ ಬೇಡವೇ ..
ಹೆಣ್ಣು : ಚಿನ್ನಾ ನೀ ನನ್ನ ಪ್ರಾಣ ಎನಬೇಡವೋ ನಂಗ್ ಸುಳ್ಳನ್ನ ಹೇಳ ಬೇಡವೋ
           ನಿನ್ನ ಕಣ್ಣಿಂದ ಕೊಲ್ಲಬೇಡವೋ.. ಸರಿಯಾಗಿ ನಿಂತೂ ಸವಿ ಮಾತನಾಡು
           ಬೇರೆ ಏನೂ ಬೇಡವೇ ..
ಗಂಡು : ಚಿನ್ನ ನಿನಗಾಗಿ ನಾನೂ ಎನಬೇಡವೇ ನಲ್ಲೇ ಹೊಸ ಹಾಡ ಹೇಳೂ ಕೇಳುವೇ
            ನನ್ನ ಹೀಗೇಕೆ ನೀನೂ ನೋಡುವೇ .. 

ಗಂಡು : ಆ ಮರ ಈ ಮರ ಸುತ್ತುವೇ ಏಕೇ .. ಮರ ಮರ ಮರ ಮರ ಮರ ಮರ ರಾಮ ರಾಮ ರಾಮ ರಾಮ 
            ಆ ಮರ ಈ ಮರ ಸುತ್ತುವೇ ಏಕೇ ನಿಂತಲ್ಲೇ ನಿಲ್ಲದಿಹೇ ಏತಕೆ.. 
            ನಾನೂ ನಿನ್ನ ಜೋಡಿ ನೀನೂ ನನ್ನ ಜೋಡಿ ಇನ್ನೂ ಅನುಮಾನವೇತಕೆ.. 
ಹೆಣ್ಣು :  ಕಲ್ಲಲಿ ಮಣ್ಣಲ್ಲಿ ಉರುಳುವೇ ಏಕೇ .. ಅಹ್ಹಹ್ಹ .. 
           ಕಲ್ಲಲಿ ಮಣ್ಣಲ್ಲಿ ಉರುಳುವೇ ಏಕೇ ಏದುಸಿರೂ ಆಯಾಸ ಏತಕೆ 
           ನನಗೇ ನೀ ಚೆನ್ನ.. ನಿನಗೇ ನಾ ಚೆನ್ನ.. ಬೇರೇ ಮಾತಿನ್ನೂ ಏತಕೆ.. 
ಗಂಡು : ಎಂಥ ಮೋಡಿ ಮಾಡಿದೇ ... 
ಹೆಣ್ಣು : ಚಿನ್ನಾ ನೀ ನನ್ನ ... ಚಿನ್ನಾ ನೀ ನನ್ನ...
          ಚಿನ್ನಾ ನೀ ನನ್ನ ಪ್ರಾಣ ಎನಬೇಡವೋ ನಂಗ್ ಸುಳ್ಳನ್ನ ಹೇಳ ಬೇಡವೋ
          ನಿನ್ನ ಕಣ್ಣಿಂದ ಕೊಲ್ಲಬೇಡವೋ..

ಹೆಣ್ಣು : ಆ.. ಆಹಾಹಾಹಾ...          ಗಂಡು : ಆಆಆಹಾ... ಲಲಲಲ್ಲಾ.. 
ಹೆಣ್ಣು : ಲಾ.. ಲಲಲಲ್ಲಲಲಾ..       ಇಬ್ಬರು : ಲಾಲಾ.. ಲಾಲ .. ಲಾಲಾ ಲಲ್ಲಲ್ಲ .. ಲಲ .. ಲ್ಲಲ್ಲ .. 
ಹೆಣ್ಣು : ಮೈಯ್ಯನೂ ಕೈಯ್ಯನೂ ಮುಟ್ಟುವೇ ಏಕೇ ..     
          ಮೈಯ್ಯನೂ ಕೈಯ್ಯನೂ ಮುಟ್ಟುವೇ ಏಕೇ  ಸೆರಗನ್ನೂ ಹಿಡಿದಿಳೇವೇ ಏತಕೇ..      
          ನಿನ್ನ ಮನದಾಸೆ ಹೇಳೂ ಏನೆಂದೂ ಇಲ್ಲೇ ನಾನೆಂದೂ ಕೇಳುವೇ .. 
ಗಂಡು : ಪ್ರೀತಿಯ ಆಟಕೆ ಕೋಪವೂ ಏಕೇ ..          
            ಪ್ರೀತಿಯ ಆಟಕೆ ಕೋಪವೂ ಏಕೇ ನೀ ದೂರ ನಿಂತಿರುವೇ ಏತಕೆ 
            ನಿನ್ನ ನುಡಿಗಿಂತ ನಿನ್ನ ನಡು ಚೆನ್ನ ಮೌನ ಬಲು ಚೆನ್ನ ಕೇಳಲೇ.. 
ಹೆಣ್ಣು : ಎಂಥ ಮಾತನಾಡಿದೇ .. 
ಗಂಡು : ಚಿನ್ನ ನಿನಗಾಗಿ... ಚಿನ್ನ ನಿನಗಾಗಿ..
            ಚಿನ್ನ ನಿನಗಾಗಿ ನಾನೂ ಎನಬೇಡವೇ ನಲ್ಲೇ ಹೊಸ ಹಾಡ ಹೇಳೂ ಕೇಳುವೇ
            ನನ್ನ ಹೀಗೇಕೆ ನೀನೂ ನೋಡುವೇ ..
ಹೆಣ್ಣು : ಸರಿಯಾಗಿ ನಿಂತೂ ಸವಿ ಮಾತನಾಡು ಬೇರೆ ಏನೂ ಬೇಡವೇ ..
           ಚಿನ್ನಾ ನೀ ನನ್ನ ಪ್ರಾಣ ಎನಬೇಡವೋ ನಂಗ್ ಸುಳ್ಳನ್ನ ಹೇಳ ಬೇಡವೋ
           ನಿನ್ನ ಕಣ್ಣಿಂದ ಕೊಲ್ಲಬೇಡವೋ..
-------------------------------------------------------------------------------------------------------------------------

ಗಿರಿಬಾಲೆ (೧೯೮೫) - ಸನ್ಯಾಸಿಗೂ ಆಸೆ ತುಂಬುವೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ

ಈ  ಹಾಡಿನ ಸಾಹಿತ್ಯವೂ ಲಭ್ಯವಿರುವುದಿಲ್ಲ 
-------------------------------------------------------------------------------------------------------------------------

ಗಿರಿಬಾಲೆ (೧೯೮೫) - ಕೃಷ್ಣ ಬಾರೋ ಮಾಧವ ಬಾರೋ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಆಆಆ.... ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ ಮೋಹನ ನಿನ್ನ ನಗುಮುಖ ತೋರೋ
ಮೋಹನ ನಿನ್ನ ನಗುಮುಖ ತೋರೋ... ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ

ಹೊನ್ನಿನ ಕಾಲ್ಗಜ್ಜೇ ಘಲ್ ಘಲ್ ಎನ್ನಿಸುತಾ .. ಮೋಹಕ ಮುರುಳಿಯಾ ನಾದವ ಮಾಡುತಾ... ಆಆಆ....
ಕಂಗಳ ಬೆಳಕಿಂದ ಲೋಕವ ಬೆಳಗುತ ಹೂ ನಗೆಯಿಂದಾ ಮನವಾ ತಿಳಿಯುತ
ಹೃದಯಕೆ ಹರುಷ ತುಂಬುತಾ ಸ್ವಾಮೀ ..
ಕೃಷ್ಣ ಬಾರೋ ಮಾಧವ ಬಾರೋ ಮೋಹನ ನಿನ್ನ ನಗುಮುಖ ತೋರೋ..  ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ

ಕತ್ತಲೇ ತುಂಬಿದ ಮನದಲಿ ಇಂದೂ ಆಪತೆಯದಿಂದಲೂ ತುಂಬಲೂ ಬಾನೂ
ಸನಿದನಿ ಸರಿಪಮ ಪಗಪಮ ಗಿರಿಸನಿ ನಿದನಿ ಸನಿದಿ ನಿದನಿ ಮರಿಮ ಪ  ಪನಿದಪಮ ಮಗರಿ ಸರಿಸ ರಿಸರಿ
ರೀಪಾ.. ರೀಮಾ.. ರಿನಿಪಾ ..
ನೆಮ್ಮದಿ ಕಾಣುತ ಹೃದಯಕೆ ನಿಂತೂ ವೇದನೇ ನೀಡಿ ಶಾಂತಿಯ ಕಾದೂ
ನಂಬಿಹೇ ನಿನ್ನೀ ದೇವನೇ.. ಸ್ವಾಮೀ ..  ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ ಮೋಹನ ನಿನ್ನ ನಗುಮುಖ ತೋರೋ
ಕೃಷ್ಣ ಬಾರೋ ಮಾಧವ ಬಾರೋ... ಕೃಷ್ಣ ಬಾರೋ ಮಾಧವ ಬಾರೋ
------------------------------------------------------------------------------------------------------------------------

ಗಿರಿಬಾಲೆ (೧೯೮೫) - ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..  
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,

ಸಂತೋಷ..  ನೀಡಲೆಂದೇ..  ಸಂಗಾತಿಯಾಗಿ....  ನೀ ಬಂದೇ ಸುಖವೇನೋ ಕಂಡೇ ..
ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..
ನಿನ್ನಿಂದ ದೂರವಾಗಿ ಸಂತೋಷ ಹೊಂದುವುನೆಂದೂ ನೀ ಹೇಗೆ ನಂಬಿದೇ .. ಕಣ್ಣೀರೂ ಕಾಣದೇ ..
ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..

ಕನಸ್ಸಲ್ಲಿಯೂ ಮನಸಲ್ಲಿಯೂ ನಿನ್ನ ರೂಪ ತುಂಬಿರುವಾಗ 
ನಾ ಹೇಗೆ ಮರೆಯಲಿ ನಿನ್ನ ನಾ ಹೇಗೆ ಬಾಳಲಿ ಚಿನ್ನ 
ಮಗುವಂತೆಯೇ ಮನಸಿರುವ ನೀ ಜೊತೆಯಾಗಿ ಬಂದಿರುವಾಗ 
ಮಗುವಾಸೇ ಏತಕೆ ಈ ನೋವೂ ಏತಕೆ ನಾ ಸೋತೆ ನಿನ್ನ ತ್ಯಾಗೇಕೇ ... 
ಓಓಓ .. ನೆಲೆಯಿಲ್ಲಾ ನಿನ್ನ ಪ್ರೀತಿಗೇ ... 
ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..

ಆಆಆಅ.... ಆಆಆಅ.... ಆಆಆ... 
ನಿನಗಾಗಿಯೇ ಆ ದೇವರೂ ಮುದ್ದಾದ ಕಂದನು ತಂದ 
ಆನಂದವಾಯಿತೇ ತಾನೇ ಮಡಿಲೀಗ ತುಂಬಿತ್ತ ತಾನೇ 
ಸಂಗಾತಿಯೇ ನಿನ್ನ ಹಾಗೆಯೇ ಗುಣವಂತಳಾಗಲೀ ಇವಳೂ .. 
ನಿನ್ನಂತೇ ಕಂದನ ಬೆಳೆಸು ಈ ಬಾಳೇ ಆಗಲೇ ಸೊಗಸೂ ಇವಳಿಂದ ಮನೆಯೂ ಬೆಳಗಲೀ ... 
ಆಆಆ.. ಆ ಸ್ವರ್ಗ ಭುವಿಗೇ ಜಾರಲೀ .. 
ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..
ನಿನ್ನಿಂದ ದೂರವಾಗಿ ಸಂತೋಷ ಹೊಂದುವುನೆಂದೂ ನೀ ಹೇಗೆ ನಂಬಿದೇ .. ಕಣ್ಣೀರೂ ಕಾಣದೇ ..
ಮನದಲ್ಲಿ ನೀನೇ ತುಂಬಿ ಎದೆಯಲ್ಲಿ ನೀನೇ  ತುಂಬಿ ಹೀಗೇಕೇ ನೋವ ತುಂಬಿದೆ..
------------------------------------------------------------------------------------------------------------------------

No comments:

Post a Comment