1154. ಗುಣಸಾಗರಿ (೧೯೫೩)

ಗುಣಸಾಗರಿ ಚಲನಚಿತ್ರದ ಹಾಡುಗಳು 
  1. ಶ್ರೀ ಗುರುವಿಗೇ ಶರಣು 
  2. ಹೊಸ ವರುಷದ ಹರುಷವೇ 
  3. ತೌರು ನದಿಯನು ತೊರೆದೂ 
  4. ಪ್ರೇಮಾಂಭ್ರಮರಕೇ  ನೀ ಶುಭೋದಯವೂ 
  5. ದಾರಿ ತೋರೋ ಪ್ರಭೂ ಶಂಕರ 
  6. ಏಳಿರೋ ಏಳಿರೋ ಬೆಳಗಾಯಿತು 
  7. ಪೂರ್ಣ ಚಂದ್ರಿಕೇ 
  8. ಬಾರಿ ಬಾರಿಗೂ ಬಯಸುವೇ  ಚೆಲುವೇ 
  9. ತನು ನೀಗಿಳಿರೇ ಮಣಿ ನೀಡುವರೇ 
  10. ಚಪ್ಪಾಳೆಯ ಸಾಕೂ ಸಾಕು ಮನವೇ 
  11. ಜೋ ಜೋ ಚಿನ್ನಾ ಜೋ ರನ್ನ
  12. ರವಿಯನು ಮೇಘದ ಕುಲವೇ ಕವಿದರೂ 
ಗುಣಸಾಗರಿ (೧೯೫೩) - ಶ್ರೀ ಗುರುವಿಗೇ ಶರಣು 
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತಿ 
  
ಶ್ರೀ ಗುರುವಿಗೇ ಶರಣು ಶಿವಯೋಗಿಗಳಿಗೇ ಶರಣು
ಶ್ರೀ ಗುರುವಿಗೇ ಶರಣು ಶಿವಯೋಗಿಗಳಿಗೇ ಶರಣು
ನಾನೂ ತನ್ನದೂ ತನ್ನವರೆನ್ನದೇ ಜ್ಞಾನವ ನಿಧಿಗೇ ಶರಣು 

ಶರಣರ ಹೃದಯ ಪರಶಿವ ನಿಲಯ ಕೈ ಮುಗಿಯೋ ಕೈಲಾಸದೊಳಿರುವಾ 

ಕಾಲಿಗೇ ಎರಗೋ ಕೈವಲ್ಯವ ತರುವಾ.. 
ಕಾಲಿಗೇ ಎರಗೋ ಕೈವಲ್ಯವ ತರುವಾ ಭವಭಯಹರ ಶಿವ ಸಾಂಬಸದಾಶಿವ 
ಶ್ರೀ ಗುರುವಿಗೇ ಶರಣು ಶಿವಯೋಗಿಗಳಿಗೇ ಶರಣು

ನೀ ಮೆಚ್ಚಿಸಿ ಶಿವನ ತಿಳಿಯೋ.. ಕಲಿಯೋ 
ನೀ ಮೆಚ್ಚಿಸಿ ಶಿವನ ತಿಳಿಯೋ.. ಕಲಿಯೋ ಜಲಧರ ನಡಿಗೆಯ ಗೇಲಿಯೋ ನಲಿಯೋ 
ಶರಣರು ಜರಗುತ ಸರಿಯೋ ನೆರೆಯೋ 
ಶರಣರು ಜರಗುತ ಸರಿಯೋ ನೆರೆಯೋ ಅಳಿಯದ ಭಕುತಿಯ ನೆಲೆಯುವ ಬೆಳಗಿದ 
ಶ್ರೀ ಗುರುವಿಗೇ ಶರಣು ಶಿವಯೋಗಿಗಳಿಗೇ ಶರಣು

ಅನ್ನ ನೀಡಿದರೇ ನಂದನ ಬೇರುವೇ ನನ್ನಯ ನುಡಿಬಗೆ ಚಿಣ್ಣರನಾಗೂವೇ
ಅನ್ನ ನೀಡಿದರೇ ನಂದನ ಬೇರುವೇ ನನ್ನಿಯ ನುಡಿಬಗೆ ಚಿಣ್ಣರನಾಗೂವೇ
ಹೆಣ್ಣಿಗೇ ಬೆರೆತರೇ ಹೆಣ ನೀನಾಗುವೇ
ಹೆಣ್ಣಿಗೇ ಬೆರೆತರೇ ಹೆಣ ನೀನಾಗುವೇ  ಹೊನ್ನಿಗೆ ಸೋತರೇ ನಮ್ಮಿ ಮುಕುತಿಗೇ
ಶ್ರೀ ಗುರುವಿಗೇ ಶರಣು ಶಿವಯೋಗಿಗಳಿಗೇ ಶರಣು
ನಾನೂ ತನ್ನದೂ ತನ್ನವರೆನ್ನದೇ ಜ್ಞಾನವ ನಿಧಿಗೇ ಶರಣು 
--------------------------------------------------------------------------------------------------------------------------

ಗುಣಸಾಗರಿ (೧೯೮೫) - ಹೊಸ ವರುಷದ ಹರುಷವೇ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಎಂ.ಎಸ್.ರಾಜೇಶ್ವರೀ
  
ಕೋರಸ್  : ಹೊಸ ವರುಷದ ಹರುಷದ ಬಂಗಾರವೇ ಬಾ ಶೃಂಗಾರವೇ ಬಾ ವಸಂತಕೇ ಯುವತಿಯೇ
                ಘಮಘಮಿಸುವ ಜನಗಳ ತಾರಾಣದ ಗೌರವಗಳೂ ಮದಗಿರಿಗೆ

--------------------------------------------------------------------------------------------------------------------------

ಗುಣಸಾಗರಿ (೧೯೫೩) - ತೌರು ನದಿಯನು ತೊರೆದೂ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಎಂ.ಎಸ್.ರಾಜೇಶ್ವರೀ  
  
ತೌರು ನದಿಯನು ತೊರೆದೂ ... ಬಾಳ ಕಡಲನು ಬಯಸೀ
ದಾಂಪತ್ಯ ನೌಕೆದಲಿ..  ಕಾಲನಿರಿಸಿಹ.. ಮಾಂಗಲ್ಯವ ಕಾಯೇ ತಾಯೇ ..
ಕಾಯೈ ಕರುಣಿಸಿ ಶ್ರೀ ಗೌರಿ ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವ ಅರಿಯೇ.. ಗುರುಪೇ ಭರವಸೇ ವರಗೌರೀ
ಕಾಯೈ ಕರುಣಿಸಿ ಶ್ರೀ ಗೌರಿ ಹರುಷದಿ ಹಾರೈಸು ಜಯಗೌರಿ
ತೀರದ ಮೇರೆಯ ದೂರವ ಅರಿಯೇ.. ಗುರುಪೇ ಭರವಸೇ ವರಗೌರೀ

--------------------------------------------------------------------------------------------------------------------------

ಗುಣಸಾಗರಿ (೧೯೫೩) - ಪ್ರೇಮಾಂಭ್ರಮರಕೇ  ನೀ ಶುಭೋದಯವೂ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ, ವಿ.ಜೆ.ವರ್ಮಾ  
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ದಾರಿ ತೋರೋ ಪ್ರಭೂ ಶಂಕರ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಎಂ.ಎಸ್.ರಾಜೇಶ್ವರೀ  
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ಏಳಿರೋ ಏಳಿರೋ ಬೆಳಗಾಯಿತು
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ಪೂರ್ಣ ಚಂದ್ರಿಕೇ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ಬಾರಿ ಬಾರಿಗೂ ಬಯಸುವೇ  ಚೆಲುವೇ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ವಿ.ಜೆ.ವರ್ಮಾ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ತನು ನೀಗಿಳಿರೇ ಮಣಿ ನೀಡುವರೇ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ಚಪ್ಪಾಳೆಯ ಸಾಕೂ ಸಾಕು ಮನವೇ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ಜೋ ಜೋ ಚಿನ್ನಾ ಜೋ ರನ್ನ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ಟಿ.ಎಸ್.ಭಗವತೀ 
  
--------------------------------------------------------------------------------------------------------------------------

ಗುಣಸಾಗರಿ (೧೯೫೩) - ರವಿಯನು ಮೇಘದ ಕುಲವೇ ಕವಿದರೂ
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಕೆ.ಆರ್.ಸೀತಾರಾಮಶಾಸ್ತ್ರೀ, ಗಾಯನ : ವಿ.ಜೆ.ವರ್ಮಾ 
  
--------------------------------------------------------------------------------------------------------------------------

No comments:

Post a Comment