ಗುರು ಬ್ರಹ್ಮ ಚಿತ್ರದ ಹಾಡುಗಳು
- ಹೆತ್ತು ಹೊತ್ತು ಮುತ್ತು ಕೊಟ್ಟು ಅಕ್ಕರೆಯ ತುತ್ತನ್ನಿಟ್ಟ
- ದೀಪ ದೀಪ ರೂಪ ರೂಪ ಗಂಧರ್ವ ಲೋಕ ಬೆಳಗಿತೊಂದು ದೀಪ
- ವರುಣ ವರುಣ ವರುಣ ವರುಣಮ್ಮ ಜಿಗಿಯೋ ಜೋಡಿ
- ಓ... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
- ಮದುವೇ ಮದುವೇ ಜೋಡಿ ಜೋಡಿ
ಸಂಗೀತ ಮತ್ತು ಸಾಹಿತ್ಯ :ಹಂಸಲೇಖ ಗಾಯನ : ಮನು, ಏಸುದಾಸ, ಮಂಜುಳ ಗುರುರಾಜ
ಕೋರಸ್ : ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಅ ಆ ಇ ಈ ತಿದ್ದಿ ಕೊಟ್ಟು ಲೆಕ್ಕಗಿಕ್ಕ ಹೇಳಿಕೊಟ್ಟ ಮಮ್ಮಿ ಡ್ಯಾಡಿ ನಮ್ಮ ಮೇಷ್ಟ್ರರೂ
ಎತ್ತಿಕೊಂಡು ಅಪ್ಪಿಕೊಂಡರು ತಪ್ಪನ್ನೆಲ್ಲಾ ಒಪ್ಪಿಕೊಂಡು ರೆಪ್ಪೆಯಲ್ಲಿ ಮುಚ್ಚಿಕೊಂಡರೂ
ಜೇಸು : ಹೆತ್ತು ಹೊತ್ತು ಮುತ್ತು ಕೊಟ್ಟು ಅಕ್ಕರೆಯ ತುತ್ತನಿಟ್ಟ ಅಪ್ಪ ಅಮ್ಮ ನಮ್ಮ ದೇವರು
ಅ ಆ ಇ ಈ ತಿದ್ದಿ ಕೊಟ್ಟು ಲೆಕ್ಕಗಿಕ್ಕ ಹೇಳಿಕೊಟ್ಟ ಮಮ್ಮಿ ಡ್ಯಾಡಿ ನಮ್ಮ ಮೇಷ್ಟ್ರರೂ
ಎತ್ತಿಕೊಂಡು ಅಪ್ಪಿಕೊಂಡರು ತಪ್ಪನ್ನೆಲ್ಲಾ ಒಪ್ಪಿಕೊಂಡು ರೆಪ್ಪೆಯಲ್ಲಿ ಮುಚ್ಚಿಕೊಂಡರೂ
ಕೋರಸ್ : ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಜೇಸು : ಚಿನ್ನ ಬೆಳ್ಳಿ ಮುತ್ತು ರತ್ನ ಎಲ್ಲಾವನ್ನು ಮೀರಿದಂತ ಅಪ್ಪ ಅಮ್ಮ ನಿಮ್ಮ ಅಕ್ಕರೇ
ನೀವೂ ನಕ್ಕು ನಮ್ಮ ನಗಿಸಿ ನಿಮ್ಮ ಕಣ್ಣ ಬೆಳಕ ಹರಿಸಿ ಕೊಟ್ಟ ಪ್ರೀತಿ ಕಲ್ಲುಸಕ್ಕರೇ
ಹಾಲಿನಲ್ಲಿ ಕಾಣದಂತೆ ತುಂಬಿಕೊಂಡ ಬೆಣ್ಣೆಯಂತೇ ನಿಮ್ಮ ಮಮತೆ ನಮ್ಮ ಪಾಲಿಗೆ
ನೂರು ಹೂವ ಕಂಪು ಹೊತ್ತು ಗಾಳಿ ಬೀಸಿ ಬಂದ ಹಾಗೇ ನಿಮ್ಮ ಪ್ರೇಮ ನಮ್ಮ ಬಾಳಿಗೇ
ಹ್ಯಾಪಿ ಹ್ಯಾಪಿ ಅಪ್ಪ ಅಮ್ಮ ಬಿ ಹ್ಯಾಪಿ ಹ್ಯಾಪಿ ಹ್ಯಾಪಿ ಮಮ್ಮಿ ಡ್ಯಾಡಿ ಬಿ ಹ್ಯಾಪಿ
ಹ್ಯಾಪಿ ಹ್ಯಾಪಿ ಅಪ್ಪ ಅಮ್ಮ ಬಿ ಹ್ಯಾಪಿ ಹ್ಯಾಪಿ ಹ್ಯಾಪಿ ಮಮ್ಮಿ ಡ್ಯಾಡಿ ಬಿ ಹ್ಯಾಪಿ
ಹ್ಯಾಪಿ ಹ್ಯಾಪಿ ಅಪ್ಪ ಅಮ್ಮ ಬಿ ಹ್ಯಾಪಿ ಹ್ಯಾಪಿ ಹ್ಯಾಪಿ ಮಮ್ಮಿ ಡ್ಯಾಡಿ ಬಿ ಹ್ಯಾಪಿ
ಜೇಸು : ಹೆತ್ತು ಹೊತ್ತು... ಹೆತ್ತು ಹೊತ್ತು
ಹೆತ್ತು ಹೊತ್ತು ಮುತ್ತು ಕೊಟ್ಟು ಅಕ್ಕರೆಯ ತುತ್ತನಿಟ್ಟ ಅಪ್ಪ ಅಮ್ಮ ನಮ್ಮ ದೇವರು
ಅ ಆ ಇ ಈ ತಿದ್ದಿ ಕೊಟ್ಟು ಲೆಕ್ಕಗಿಕ್ಕ ಹೇಳಿಕೊಟ್ಟ ಮಮ್ಮಿ ಡ್ಯಾಡಿ ನಮ್ಮ ಮೇಷ್ಟ್ರರೂಮನು : ಅತ್ತೆ ಮಾವ ಆಗಿ ನಾವು ಅಜ್ಜ ಅಜ್ಜಿ ಆಗಬೇಕು ಮೊಮ್ಮಗನ ತೂಗುವಾಸೆಯೂ
ಸುತ್ತಿ ಬಳಸಿ ಮತ್ತೇ ಮತ್ತೇ ಮದುವೇ ಮಾತು ಎತ್ತಬೇಡಿ ತಪ್ಪಿ ಕೂಡ ಒಪ್ಪಲಾರೆವು
ಹೆಣ್ಣು : ಹತ್ತು ಮಾತಿಗಿಂತ ಒಂದು ಮುತ್ತು ಮಾತು ಲೇಸು ಎಂದು ತಿಳಿಯಬೇಕು ಬುದ್ದಿವಂತರು
ಜೇಸು : ಮುತ್ತಿನಂಥ ನಮ್ಮ ಮನೆಗೆ ತುತ್ತು ತರುವ ಹೆಣ್ಣಾ ತಂದು ಆಗಬೇಕೇ ನಾವೂ ಮೂರ್ಖರೂ
ಹ್ಯಾಪಿ ಹ್ಯಾಪಿ ಅಪ್ಪ ಅಮ್ಮ ಬಿ ಹ್ಯಾಪಿ ಹ್ಯಾಪಿ ಹ್ಯಾಪಿ ಮಮ್ಮಿ ಡ್ಯಾಡಿ ಬಿ ಹ್ಯಾಪಿ
ಹ್ಯಾಪಿ ಹ್ಯಾಪಿ ಚಿಕ್ಕ ಬಾಸು ಬೀ ಹ್ಯಾಪಿ ಹ್ಯಾಪಿ ಹ್ಯಾಪಿ ದೊಡ್ಡ ಬಾಸು ಬೀ ಹ್ಯಾಪಿ
ಜೇಸು : ಹೆತ್ತು ಹೊತ್ತು... ಹೆತ್ತು ಹೊತ್ತು...
ಹೆತ್ತು ಹೊತ್ತುಮುತ್ತು ಕೊಟ್ಟು ಅಕ್ಕರೆಯ ತುತ್ತನಿಟ್ಟ ಅಪ್ಪ ಅಮ್ಮ ನಮ್ಮ ದೇವರು
ಅ ಆ ಇ ಈ ತಿದ್ದಿ ಕೊಟ್ಟು ಲೆಕ್ಕಗಿಕ್ಕ ಹೇಳಿಕೊಟ್ಟ ಮಮ್ಮಿ ಡ್ಯಾಡಿ ನಮ್ಮ ಮೇಷ್ಟ್ರರೂ
ಎತ್ತಿಕೊಂಡು ಅಪ್ಪಿಕೊಂಡರು ತಪ್ಪನ್ನೆಲ್ಲಾ ಒಪ್ಪಿಕೊಂಡು ರೆಪ್ಪೆಯಲ್ಲಿ ಮುಚ್ಚಿಕೊಂಡರೂ
ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಒಹೋ ಒಹೋ ಒಹೋ ಲಾಲಲಲ ಲರಲಲಲಾಲ
ಗುರು ಬ್ರಹ್ಮ (೧೯೯೨) - ದೀಪ ದೀಪ ರೂಪ ರೂಪ ಗಂಧರ್ವ ಲೋಕ ಬೆಳಗಿತೊಂದು ದೀಪ
ಸಂಗೀತ ಮತ್ತು ಸಾಹಿತ್ಯ :ಹಂಸಲೇಖ ಗಾಯನ : ಏಸುದಾಸ, ಚಿತ್ರಾ
ಕೋರಸ್ : ಆಹಾ ಆಹಾ ಆಹಾ ಆಹಾ ಆಹಾ ಒಹೋ ಒಹೋ ಓಹೋ ಹೂಂ...ಹೂಂ ..
ಆಹಾ ಆಹಾ ಆಹಾ ಆಹಾ
ಗಂಡು : ದೀಪ ದೀಪ ದೀಪ ಕೋರಸ್ : ಹೂಂ ಹೂಂ
ಗಂಡು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಗಂಡು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂ
ಗಂಡು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಗಂಡು : ಮೊದಲ ನೋಟದಲ್ಲಿ ...
ಹೆಣ್ಣು : ದೀಪ ದೀಪ ದೀಪ ಕೋರಸ್ : ಹೂಂ ಹೂಂ
ಹೆಣ್ಣು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಹೆಣ್ಣು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂ
ಹೆಣ್ಣು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಹೆಣ್ಣು : ಮೊದಲ ನೋಟದಲ್ಲಿ ...
ಗಂಡು : ದೀಪ ದೀಪ ದೀಪ ಕೋರಸ್ : ಹೂಂ ಹೂಂ
ಹೆಣ್ಣು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಆಹಾ ಆಹಾ ಆಹಾ ಆಹಾ
ಗಂಡು : ಮಹಾ ರಸಿಕರೋ ಕವಿ ಋಷಿಗಳೋ ಬಣ್ಣಿಸಲು ಬಹುದಾದ
ಮನು ಸಂಗಮ ಮಹಾ ಸಂಭ್ರಮ
ಹೆಣ್ಣು : ಕಲಾ ಕುಂಚವೋ ನಭೋ ವರ್ಣವೋ ಚಿತ್ರಿಸಲು ಬಹುದಾದ
ಮನೋ ಭಾವ ನೀ ಮಹಾ ಕಾಮನೇ
ಗಂಡು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂಹೆಣ್ಣು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಗಂಡು : ಮೊದಲ ನೋಟದಲ್ಲಿ ...
ಹೆಣ್ಣು : ದೀಪ ದೀಪ ದೀಪ ಕೋರಸ್ : ಹೂಂ ಹೂಂ
ಗಂಡು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಕೋರಸ್ : ಆಹಾ ಆಹಾ ಆಹಾ ಆಹಾ ಆಹಾ ಒಹೋ ಒಹೋ ಓಹೋ ಹೂಂ...ಹೂಂ ..
ಆಹಾ ಆಹಾ ಆಹಾ ಆಹಾ
ಹೆಣ್ಣು : ಜಗಜಗಿಸುವ ಥಳಥಳಿಸುವ ಬೆಳಕಿನಾ ಮನೆಯಲ್ಲಿ
ಆಹಾ ಆಹಾ ಆಹಾ ಆಹಾ
ಸುಖಿ ಚಿಂತನಾ ಸುಖಿ ಚುಂಬನಾ
ಗಂಡು : ಜಗ ಮರೆಯುವ ಯುಗ ಮರೆಸುವಾ ಒಲವಿನ ಸಿರಿಯಲ್ಲಿ
ಸುಖಿ ಗಾಯನ ಸುಖಿ ಜೀವನ
ಹೆಣ್ಣು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂ
ಗಂಡು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಹೆಣ್ಣು : ಮೊದಲ ನೋಟದಲ್ಲಿ ...
ಗಂಡು : ದೀಪ ದೀಪ ದೀಪ ಕೋರಸ್ : ಹೂಂ ಹೂಂ
ಹೆಣ್ಣು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಗಂಡು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂ
ಹೆಣ್ಣು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಗಂಡು : ಮೊದಲ ನೋಟದಲ್ಲಿ ...
--------------------------------------------------------------------------------------------------------------------------ಹೆಣ್ಣು : ರೂಪ ರೂಪ ರೂಪ ಕೋರಸ್ : ಹೂಂ ಹೂಂ
ಗಂಡು : ಗಂಧರ್ವ ಲೋಕ ಬೆಳಗಿತೊಂದು ದೀಪ ಕೋರಸ್ : ಹೂಂ ಹೂಂ
ಹೆಣ್ಣು : ಆಂತರ್ಯವೆಲ್ಲಾ ತುಂಬಿಕೊಂಡು ರೂಪ ಕೋರಸ್ : ಹೂಂ ಹೂಂ
ಗಂಡು : ಮೊದಲ ನೋಟದಲ್ಲಿ ...
ಗುರು ಬ್ರಹ್ಮ (೧೯೯೨) - ವರುಣ ವರುಣ ವರುಣ ವರುಣಮ್ಮ ಜಿಗಿಯೋ ಜೋಡಿ
ಸಂಗೀತ ಮತ್ತು ಸಾಹಿತ್ಯ :ಹಂಸಲೇಖ ಗಾಯನ : ಮನು, ಚಿತ್ರಾ
ಗಂಡು : ಗುಯಿ ಗುಯಿ ಗುಯಿ ಗುಯಿ ಹೆಣ್ಣು : ಗುಯಿ ಗುಯಿ ಗುಯಿ ಗುಯಿ
ಇಬ್ಬರು : ಗುಯಿ ಗುಯಿ ಗುಯಿ ಗುಯಿ ಗುಯಿ
ಗಂಡು : ವರುಣ ವರುಣ ವರುಣ ವರುಣ ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಬಂದ ವರುಣ ಗುಯಿ ಗುಯಿ ಗುಯಿ ಗುಯಿ
ಹೆಣ್ಣು : ವರುಣ ವರುಣ ವರುಣ ವರುಣ ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಬಂದ ವರುಣ ಗುಯಿ ಗುಯಿ ಗುಯಿ ಗುಯಿ
ಗಂಡು : ಗುಯಿ ಗುಯಿ ಗುಯಿ ಗುಯಿ ಹೆಣ್ಣು : ಗುಯಿ ಗುಯಿ ಗುಯಿ ಗುಯಿ
ಗಂಡು : ಸುರಿದನು ಮಳೆರಾಯ ಹರಿದನು ಹನಿರಾಯ
ಪ್ರಣಯಿಗಳ ಪ್ರೇಮಿಗಳ ಮನಸ್ಸಾ ನೆನೆಸಿಲ್ಲಾ ನಡುಕ ಕನಸಿಲ್ಲಾ
ಹೆಣ್ಣು : ಗುಡುಗಿದೆ ಮುಗಿಲೊಳಗೆ ಮಿಂಚಿದೆ ಹಗಲಲೊಳಗೇ
ಅಧರಗಳ ಧಮಣಿಗಳ ಬಿಸಿಯಾ ಬಿಡಿಸಿಲ್ಲಾ ದಾಹ ತಣಿಸಿಲ್ಲಾ
ಗಂಡು : ಹರೆಯ ತುಂಬಿ ಹರಿಯುವಾ ಜೋಡಿ ಪ್ರೇಮ ನದಿಗಳ
ಏರಿ ಇಳಿವ ಅಲೆಗಳ ಮೇಲೆ ಸುರಿದ ಹನಿಗಳ
ಹೆಣ್ಣು : ವರುಣ ವರುಣ ವರುಣ ವರುಣ ಜಿಗಿಯೋ ಜೋಡಿ ಜೊತೆಗೆಏರಿ ಇಳಿವ ಅಲೆಗಳ ಮೇಲೆ ಸುರಿದ ಹನಿಗಳ
ಬಂದ ವರುಣ ಬಂದ ವರುಣ ಮಳೆ ನಿಂತು ಹೋಯಿತು ಮೈ ಬಿಸಿಯಾಯಿತು
ಧಗ ಧಗ ಉರಿಗೇ ಸುಖ ಹಾರೊಯಿತು
ಗಂಡು : ವರುಣ ವರುಣ ವರುಣ ವರುಣ ಉರಿಯೋ ಒಡಲ ಮೇಲೆ ತೋರು ಕರುಣ ತೋರು ಕರುಣ
ಹೆಣ್ಣು : ಗುಯಿ ಗುಯಿ ಗುಯಿ ಗುಯಿ ಗಂಡು : ಗುಯಿ ಗುಯಿ ಗುಯಿ ಗುಯಿ
ಹೆಣ್ಣು : ತೆರೆಯುವ ಬಿಸಿಯಿರಲಿ ಕೊರೆಯುವ ಚಳಿಯಿರಲಿ
ಮಳೆಯಿರಲಿ ಮಂಜಿರಲಿ ಪ್ರೀತಿ ನಡೆವಾಗ ಎಲ್ಲಾ ಜೋತೆಗಿರಲೀ
ಗಂಡು : ಕಾಮನ ಬಿಲ್ಲಿರಲಿ ಹೂವಿನ ಸ್ವರವಿರಲೀ
ಹಸಿವಿರಲಿ ರುಚಿಯಿರಲಿ ಪ್ರೀತಿ ನಡೆವಾಗ ಸುಖಿಸೋ ಮನಸಿರಲಿ
ಹೆಣ್ಣು : ಅಸೆ ತುಂಬಿ ತುಳುಕುವಾ ನಲ್ಲ ನಲ್ಲೆ ಬೆರೆಯುವೇ
ಎಲ್ಲಾ ಸೊಲ್ಲ ಮರೆಯಲಿ ಜೊಲ್ಲ ಬೆಣ್ಣೆ ಸವಿಯಿರಿ
ಗಂಡು : ವರುಣ ವರುಣ ವರುಣ ವರುಣ ಜಿಗಿಯೋ ಜೋಡಿ ಜೊತೆಗೆಬಂದ ವರುಣ ಓ.. ಬಂದ ವರುಣ ಗುಯಿ ಗುಯಿ ಗುಯಿ ಗುಯಿ
ಹೆಣ್ಣು : ವರುಣ ವರುಣ ವರುಣ ವರುಣ ಜಿಗಿಯೋ ಜೋಡಿ ಜೊತೆಗೆ ಬಂದ
ವರುಣ ಬಂದ ಓ... ವರುಣ ಗುಯಿ ಗುಯಿ ಗುಯಿ ಗುಯಿ
--------------------------------------------------------------------------------------------------------------------------
ಗುರು ಬ್ರಹ್ಮ (೧೯೯೨) - ಓ... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಸಂಗೀತ ಮತ್ತು ಸಾಹಿತ್ಯ :ಹಂಸಲೇಖ ಗಾಯನ : ಮನು, ರಾಜೇಶ ಕೃಷ್ಣನ
ಗಂಡು : ಶಿವ ಶಿವ ಹರ ಹರ ಶಿವ ಶಿವ ಹರ ಹರ ಹರ ಹರ ಶಿವ ಶಿವ ಗಣ ಗಣ ಶಿವ ಶಿವ
ಶಿವ ಶಿವ ಗಣ ಗಣ ನಿಜಗುಣ ಶಂಭೋ .. ಜಲಧರ ಶಂಭೋ ಶಶಿಧರ ಶಂಭೋ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಮದುವೆ ಮೇಲೆ ಮೋಹ ಬೇಡ ಮದನ ಮೋಹನ
ಮಡದಿ ಮೇಲೆ ಆಸೇ ಬೇಡ ಉರಿಸೋ ಕಾಮನ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಗಂಡು : ಬಂಧುವರಯ್ಯ ಬಂಧುಗಳು ಪ್ರೇಮ ವಿವಾಹದ ವೈರಿಗಳೂ
ಬಂಧುವರಯ್ಯ ಬಂಧುಗಳು ಪ್ರೇಮ ವಿವಾಹದ ವೈರಿಗಳೂ
ಕೋರಸ್ : ಶಂಭೋ ಶಂಕರ ಶಂಭೋ ಶಂಭೋ ಶಂಭೋ
ಗಂಡು : ಸಾವಿರ ಬಿಳಲಿನ ಸಂಬಂಧ ಸಂಕಟ ಸಮಯದ ನೇಣುಗಳೂ
ಸಂಕಟ ಸಮಯದ ನೇಣುಗಳೂ
ಕೋರಸ್ : ಶಂಭೋ ಶಂಕರ ಶಂಭೋ ಶಂಭೋ ಶಂಭೋ
ಗಂಡು : ಕಲ್ಲಿನ ಶಿವವಾಸಿ ಲೋಕದ ಜನ ಮೂಸಿ ಭಕ್ತಿಯೇ ನಮಗಾಗಿ ಪ್ರೇಮವೂ ಬರಿ ಬೂದಿ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಮದುವೆ ಮೇಲೆ ಮೋಹ ಬೇಡ ಮದನ ಮೋಹನ
ಮಡದಿ ಮೇಲೆ ಆಸೇ ಬೇಡ ಉರಿಸೋ ಕಾಮನ
ಕೋರಸ್ : ಹರಿ ಓಂ ಹರಿ ಓಂ ಶಿವನೇ ಶಿವನೇ
ಶಿವ ಶಿವ ಹರ ಹರ ಹರ ಹರ ಶಿವ ಶಿವ ಶಿವ ಶಿವ ಹರ ಹರ ಹರ ಹರ ಶಿವ ಶಿವ
ಶಿವ ಶಿವ ಗಣ ಗಣ ಶಿವಗಣ ಪೂಜಿತ ನಿಜಗುಣ ಶಂಭೋ ಜಲಧರ ಶಂಭೋ ಶಶಿಧರ ಶಂಭೋ
ಗಂಡು : ಮಂತ್ರಕ್ಕೆ ಕಾಯಿ ಸಿಕ್ಕಿದರೆ ಮಾವಿನ ಹಣ್ಣು ರಸಗುಲ್ಲಾ.. ಮಾವಿನ ಹಣ್ಣು ರಸಗುಲ್ಲಾ
ಕೋರಸ್ : ಶಂಭೋ ಶಂಕರ ಶಂಭೋ ಶಂಭೋ ಶಂಭೋ
ಗಂಡು : ನೆಚ್ಚಿದ ಹುಡುಗಿ ದಕ್ಕಿದರೆ ಭೂಮಿಯ ಬಾಳು ಬರಿಬೇಲ್ಲ.. ಭೂಮಿಯ ಬಾಳು ಬರಿಬೇಲ್ಲ
ಕೋರಸ್ : ಶಂಭೋ ಶಂಕರ ಶಂಭೋ ಶಂಭೋ ಶಂಭೋ
ಗಂಡು : ದಕ್ಕದ ಪ್ರೀತಿ ಹುಳಿಯೋ ಅಂದದ ತೆರೆ ಎಳೆಯೋ
ಲಿಂಗದ ಜೊತೆ ಉಳಿಯೋ ಧ್ಯಾನದಿ ಕಥಕಳಿಯೋ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಮದುವೆ ಮೇಲೆ ಮೋಹ ಬೇಡ ಮದನ ಮೋಹನ
ಮಡದಿ ಮೇಲೆ ಆಸೇ ಬೇಡ ಉರಿಸೋ ಕಾಮನ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
ಓ.... ಪ್ರೇಮ ಪ್ರೇಮ ಪ್ರೇಮ ನೀ ನಂಬಿ ಹೋದ್ರೇ ನಾಮ
--------------------------------------------------------------------------------------------------------------------------
ಗುರು ಬ್ರಹ್ಮ (೧೯೯೨) - ಮದುವೇ ಮದುವೇ ಜೋಡಿ ಜೋಡಿ
ಸಂಗೀತ ಮತ್ತು ಸಾಹಿತ್ಯ :ಹಂಸಲೇಖ ಗಾಯನ : ಮನು, ಏಸುದಾಸ್ ಚಿತ್ರಾ
ಜೇಸು : ತುತ್ತೂರುದು ತುತ್ತೂರುದು ತುತ್ತೂರುದು ಪ್ಪಿಪ್ಪಿಪ್ಪಿ ಪ್ಪಿಪ್ಪಿಪ್ಪಿ
ಪೀಪಿ ಪೀಪಿ ಪ್ಪಿಪ್ಪಿಪ್ಪಿ ಪ್ಪಿಪ್ಪಿಪ್ಪಿ ಡುಂ ಡುಂ ಡುಂ
ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಗಂಡುಗಳ ಮದುವೇ
ಕೂಡಿತು ಜಾತಕ ಕಳೆಯಿತು ಕಂಟಕ ಕೈಯಿಗೇ ಕಂಕಣ ಬದುಕಿಗೆ ಬಂಧನ
ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಗಂಡುಗಳ ಮದುವೇ
ಕೂಡಿತು ಜಾತಕ ಕಳೆಯಿತು ಕಂಟಕ ಕೈಯಿಗೇ ಕಂಕಣ ಬದುಕಿಗೆ ಬಂಧನ
ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಗಂಡುಗಳ ಮದುವೇ
ಗಂಡು : ಅತ್ತೆ ಮಗಳೇ ಹೆಣ್ಣು : ಹೂಂಹಾ
ಗಂಡು : ಬಿಡು ಮುನಿಸು ಹೆಣ್ಣು : ಹಹಾ
ಗಂಡು : ಮಾತುಕತೆಗೇ ಹೆಣ್ಣು : ಹಹಾ
ಗಂಡು : ಸಹಕರಿಸು ಅತ್ತೆಮಗಳೇ ಹೆಣ್ಣು : ಹಹಾ
ಗಂಡು : ಅನುಗ್ರಹಿಸು ಹೆಣ್ಣು : ಹಹಾ
ಗಂಡು : ಲಗ್ನವಿಡಲೂ ಹೆಣ್ಣು : ಹಹಾ
ಗಂಡು : ಮನವೊಲಿಸೂ ಹೆಣ್ಣು : ಹಹಾ
ಗಂಡು : ಮನಸ್ಸು ಕೊಟ್ಟು ಮರೆಯಲಿರದಿರಿ ಮದುವೆಯಾಗಿ ಮನೆಯ ತುಂಬಿರೀ
ಪ್ರೀತಿ ಮಾಡಿ ಪರಿತಪಿಸದಿರಿ ಹಸಿರು ಚಿಹ್ನೆ ಬಿಟ್ಟು ಬನ್ನಿರಿ....
ಮದುವೇ ಮದುವೇ ಜೋಡಿ ಜೋಡಿ ಮದುವೇ ಹೊಯ್ ಅವಳಿ ಜವಳಿ ಹೆಣ್ಣು ಗಂಡು ಮದುವೇ
ಹೆಣ್ಣು : ಕೂಡಿತು ಜಾತಕ ಕಳೆಯಿತು ಕಂಟಕ ಕೈಯಿಗೇ ಕಂಕಣ ಬದುಕಿಗೆ ಬಂಧನ
ಎಲ್ಲರು : ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಹೆಣ್ಣುಗಂಡು ಮದುವೇಮಧುಮಾಸ ಬಯಸುವುದು ಪ್ರಿಯಕರನ ಸಹವಾಸ
ಬಾಳು ಒಂದು ಭಾಗ್ಯದ ಮರ ಗಂಡು : ಅಲ್ಲಿ ಪ್ರೀತಿ ಹಣ್ಣು ಬಿಟ್ಟರೇ ವರ
ಹೆಣ್ಣು : ಮದುವೇ ಒಂದು ಬಿಡಿಸದಾ ಸೆರೆ ಗಂಡು : ಅಲ್ಲಿ ಪ್ರೀತಿ ಬಾಳಿನಾಸರೇ
ಎಲ್ಲರು : ಮದುವೇ ಮದುವೇ ಜೋಡಿ ಜೋಡಿ ಮದುವೇ ಹೊಯ್ ಅವಳಿ ಜವಳಿ ಹೆಣ್ಣು ಗಂಡು ಮದುವೇ
ಕೂಡಿತು ಜಾತಕ ಕಳೆಯಿತು ಕಂಟಕ ಕೈಯಿಗೇ ಕಂಕಣ ಬದುಕಿಗೆ ಬಂಧನ
ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಹೆಣ್ಣು ಗಂಡು ಮದುವೇ
ಕೂಡಿತು ಜಾತಕ ಕಳೆಯಿತು ಕಂಟಕ ಕೈಯಿಗೇ ಕಂಕಣ ಬದುಕಿಗೆ ಬಂಧನ
ಮದುವೇ ಮದುವೇ ಜೋಡಿ ಜೋಡಿ ಮದುವೇ ಅವಳಿ ಜವಳಿ ಹೆಣ್ಣು ಗಂಡು ಮದುವೇ
No comments:
Post a Comment