1233. ಗುರು ಜಗದ್ಗರು (೧೯೮೫)



ಗುರು ಜಗದ್ಗರು ಚಲನಚಿತ್ರದ ಹಾಡುಗಳು 
  1. ಹರಿ ಓಂ ಹರಿ ಓಂ 
  2. ಕಚ್ಚುಗಳಿ ಇಟ್ಟು ಕೊಡುವುದು ಕೊಟ್ಟು ನೋಡು 
  3. ಮೇರಿ ಪ್ಯಾರಿ ಬುಲ್ ಬುಲ್ ಕಮಾಲ್ ಕರದಿಯಾ 
  4. ಮಿಂಚು ಹುಳು ನಾನಾಗಿ 
ಗುರು ಜಗದ್ಗರು (೧೯೮೫) - ಹರಿ ಓಂ ಹರಿ ಓಂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಕೋರಸ್

ಗಂಡು : ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ
            ಈ ಗುರುವೇ ಕರೆದೂ ನೀಡಿದ ಭಸ್ಮವ ಇಂದೇ ನೀ ಪಡೆಯೋ
            ಮನ ತೆರೆಯೇ ನೀನೂ ನಂಬಿದ ದೈವದ ಪುಣ್ಯ ಫಲ ಹಿಡಿಯೋ
           ಯಂತ್ರ ಮಂತ್ರದ ತಂತ್ರ ಏತಕೋ ಸ್ಮರಿಸಿ ಭಸ್ಮ ಧರಿಸೀ.. ನೀ ಕೀರ್ತಿ ಗಳಿಸಿಕೋ
           ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ.. ಹರಿ ಓಂ ಓಂ ಹರಿ ಓಂ ಓಂ ಹರಿ ಓಂ ಓಂ ಹರಿ ಓಂ   
ಕೋರಸ್ : ಇದು ಜಗದ್ಗರೂ ಭಸ್ಮನಾ.. . (ಹೌದೂ.. ಹೌದೂ )
                ಜೈ ಜಗದ್ಗರೂ .. ಜೈ ಜೈ ಸದ್ಗರೂ .. ಜೈ ಜೈ ಸದ್ಗರೂ ..

ಗಂಡು : ನೋಟ ಗೆಲ್ಲಲ್ಲೂ ನೋಟು ಕೀಳಲೂ ಜೀವ ಶಕ್ತಿ ಭಸ್ಮ
            ಓಟು ಗಳಿಸಲೂ ಸೀಟು ಪಡೆಯಲೂ ರಾಮ ಬಾಣ ಭಸ್ಮ
            ಮಕ್ಕಳ ಆಗಲೂ ತಿಕ್ಕಲ್ ಹೋಗಲೂ ಕಾಮದೇನೂ ಭಸ್ಮ
            ಅತ್ತೇ ಕಾಣಲೂ ಮುಕ್ತಿ ಕಾಣಲೂ ಸಂಜೀವಿನೀ ಭಸ್ಮ
            ಹಣವನೂ ಒಳ್ಳೇ ಗುಣವನೂ ಮನೆಯನೂ ಇಲ್ಲ ಹೊಲವನೂ    
            ಗಳಿಸಿ ಉಳಿಸಿ ಬೆಳೆಸೋ ಮೂಲ ಈ ಭಸ್ಮವೇ ...
            ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ... ಓಂ
ಕೋರಸ್ :  ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ...
ಗಂಡು :  ಜೈ ಜಗದ್ಗರೂ ..               
ಕೋರಸ್ :  ಜೈ ಜೈ ಸದ್ಗರೂ ..

ಗಂಡು : ಚಿತ್ರರಂಗದಿ ಖ್ಯಾತಿಗಳಿಸಲೂ ದಿವ್ಯ ತೇಜ ಭಸ್ಮ
            ಪ್ರೇಮಲೋಕದಿ ಭೀತಿ ಕಳೆಯಲೂ ಸ್ವಪ್ನ ಸಿಂಧೂ ಭಸ್ಮ.. ಅಹ್ಹಹ್ಹ.. ಹ್ಹಾ..
            ರಯಾಂಕ್  ಹೊಡೆಯಲೂ ಡಿಗ್ರಿ ಪಡೆಯಲೂ ಕಾಯಕಲ್ಪ ಭಸ್ಮ
            ನೌಕರಿ ಹಿಡಿಯಲೂ ಭಡ್ತಿ ದೊರಕಲೂ ಮಾರ್ಗದರ್ಶಿ ಭಸ್ಮ..
            ಲೋಕದ ಭವ್ಯ ಭೋಗದ ರಾಗದ ರಮ್ಯ ಲೋಕದ
            ನೆಲೆಯ ಬೆಲೆಯ ತಿಳಿಸೋ ಮರ್ಮ ಈ ಭಸ್ಮವೇ .. ಹ್ಹೀಹ್ಹೀಹ್ಹೀಹ್ಹೀ
            ಗುರುವೇ ನೀಡಿದ ನಾಯಿ ಬೂದಿಯ ತಿಂದೆಯಲ್ಲೋ ಮೂಢಾ
            ನೀ ಹಿಂದೆ ಮುಂದೆ ನೋಡದೇ ಮಾಡದೇ ತಪ್ಪಿದೆಯೋ ಜಾಗ
ಕೋರಸ್ : ಹ್ಹಾ... ನಾಯೀ ಬೂದಿನೇ...
ಗಂಡು : ಹೌದೂ ...ಈ ಗುರುವೇ ನೀಡಿದ ನಾಯಿ ಬೂದಿಯ ತಿಂದೆಯಲ್ಲೋ ಮೂಢಾ
            ನಾಯಿ ಬೂದಿನೇ.. ಇದೂ ನಾಯಿ ಬೂದಿನೇ.. ಹ್ಹ.. ಹ್ಹಾ... 
 -----------------------------------------------------------------------------------------------------------------

ಗುರು ಜಗದ್ಗರು (೧೯೮೫) - ಕಚ್ಚುಗಳಿ ಇಟ್ಟು ಕೊಡುವುದು ಕೊಟ್ಟು ನೋಡು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ವಾಣಿಜಯರಾಂ, ಕೆ.ಜೆ.ಏಸುದಾಸ್

ಗಂಡು : ಒನ್ ಟೂ ಥ್ರೀ .. ಕಮ್ ದಿ ಫ್ರೀ .. (ಓಯ್  ನೋ )
            ಫೋರ್ ಫೈವ್ ಸಿಕ್ಸ್ ಶಾಲ್ ದಿ ಫಿಕ್ಸ್ (ಹೌ ಡೇರ್)
            ನಂಬರ್ ಸೇವೆನ್.. ಯು ಆರ್ ಹೇವನ್ (ಹೇ.. ಯೂ ಶಟ್ ಅಪ್ )
            ಏಟ್ ಯಾಂಡ್ ನೈನ್ ಲೈಕ್ ಯಾಂಡ್ ಫನ್ (ಜಸ್ಟ್ ವೇಟ್... )
            ಟೆನ್ ವೆನ್ (ಗೆಟ್ ಲಾಸ್ಟ್ ಅಯ್ ಸೇ )
            ಕಚಗುಳಿ ಇಟ್ಟೂ ಕೊಡುವುದೂ ಕೊಟ್ಟೂ ನೋಡೂ  ಚಳಿಚಳಿ ಬಿಟ್ಟೂ .. ಬಿಸಿಬಿಸಿಯಾಗಿ ನೀಡು
            ಕಚಗುಳಿ ಇಟ್ಟೂ ಕೊಡುವುದೂ ಕೊಟ್ಟೂ ನೋಡೂ  ಚಳಿಚಳಿ ಬಿಟ್ಟೂ .. ಬಿಸಿಬಿಸಿಯಾಗಿ ನೀಡು
            ಆಯ್ ಲವ್ ಯೂ ... ಡಾರ್ಲಿಂಗೂ ...   ಆಯ್ ಲವ್ ಯೂ ... ಡಾರ್ಲಿಂಗೂ ...          
            ದಾಡಿ ನೋಡೀ ಓಡಿ ಹೋಗಬೇಡಿ... ಈ ಬಾಡಿ ಸ್ಟಡಿ  ಆ.. ಗಾಡಿ ರೆಡಿ
            ಕಚಗುಳಿ ಇಟ್ಟೂ ಕೊಡುವುದೂ ಕೊಟ್ಟೂ ನೋಡೂ  ಚಳಿಚಳಿ ಬಿಟ್ಟೂ .. ಬಿಸಿಬಿಸಿಯಾಗಿ ನೀಡು

ಗಂಡು : ಎಪ್ಪತ್ತಲ್ಲಿ ಸುಪ್ಪತ್ತಿಗೆಗೇ ಬೇಕೂ ಅನ್ನಿಸುತ್ತೇ ಇಪ್ಪತ್ತಾರ ಹಾಗೇ  ಮೈ ಬಿಸಿಲ  ಅನ್ನುತ್ತೇ ...
            ಎಪ್ಪತ್ತಲ್ಲಿ ಸುಪ್ಪತ್ತಿಗೆಗೇ ಬೇಕೂ ಅನ್ನಿಸುತ್ತೇ ಇಪ್ಪತ್ತಾರ ಹಾಗೇ  ಮೈ ಬಿಸಿಲ  ಅನ್ನುತ್ತೇ ...        
            ಹುಣುಸೆಗೇ ಇಲ್ಲಾ ಮೂಪ್ಪು  ನನ್ನನ್ನೂ ಬೇಗ ಅಪ್ಪು
ಹೆಣ್ಣು : ಹ್ಹಾ.. ಹೂಂ.. ಹೂಂ.. ಕಟ್ಟಿಸಿಕೊಂಡ ಹಲ್ಲೂ ನೋವು ಚಿಕಿಚಿಕಿ ಜಿಗಿಯುತ್ತೇ..
          ಗೋತಾ ಹೊಡಿಯೋ ತಾತಾ ಆದರೂ ಆಸೇ ಕರೆಯುತ್ತೇ... (ಹ್ಹಹ್ಹಾ...ಹ್ಹಹ್ಹಾ)
          ಕಟ್ಟಿಸಿಕೊಂಡ ಹಲ್ಲೂ ನೋವು ಚಿಕಿಚಿಕಿ ಜಿಗಿಯುತ್ತೇ..
          ಗೋತಾ ಹೊಡಿಯೋ ತಾತಾ ಆದರೂ ಆಸೇ ಕರೆಯುತ್ತೇ...
ಗಂಡು : ಕೈಯ್ಯಲ್ಲಿದ್ದರೇ ರಮ್ಮು ನೋಡತ್ತಿಲ್ಲ ಬಾ ದಮ್ಮೂ ..
            ಕೈಯ್ಯಲ್ಲಿದ್ದರೇ ರಮ್ಮು ನೋಡತ್ತಿಲ್ಲ ಬಾ ದಮ್ಮೂ
            ಬಾ ಒಂದ್ ರೌಂಡ್ ಕುಡೀ..  ಆಹ್ಹಾ... ಈ ಚಿಕನ್ ಹೋಡೀ
            ಕಚಗುಳಿ ಇಟ್ಟೂ ಕೊಡುವುದೂ ಕೊಟ್ಟೂ ನೋಡೂ  ಚಳಿಚಳಿ ಬಿಟ್ಟೂ .. ಬಿಸಿಬಿಸಿಯಾಗಿ ನೀಡು

ಗಂಡು : ಹದಿನೆಂಟಕ್ಕೇ ಎಲ್ಲಿ ಉಂಟೂ ಅನುಭವದ ಗಂಟೂ
            ತುಂಟ ಮುದುಕ ನಂಟಾನಾದರೇ ಭಾರೀ ಮಜವುಂಟು
            ಹದಿನೆಂಟಕ್ಕೇ ಎಲ್ಲಿ ಉಂಟೂ ಅನುಭವದ ಗಂಟೂ
            ತುಂಟ ಮುದುಕ ನಂಟಾನಾದರೇ ಭಾರೀ ಮಜವುಂಟು
ಹೆಣ್ಣು : ಸೊಂಟ ಬಾಗಿದ ಕುಂಟೆ ಓನರ್ ರಿಟೈರ್ ಆಗಯ್ಯ ... 
           ಗಂಟು ಬಿದ್ದಿರೋ ಅಂಟು ಜಾಡಿ ನಮಗೇ ನೀನಯ್ಯಾ... 
           ಸೊಂಟ ಬಾಗಿದ ಕುಂಟೆ ಓನರ್ ರಿಟೈರ್ ಆಗಯ್ಯ ... 
           ಗಂಟು ಬಿದ್ದಿರೋ ಅಂಟು ಜಾಡಿ ನಮಗೇ ನೀನಯ್ಯಾ... 
ಗಂಡು : ನೆಟ್ಟಗೇ ನಿಲ್ಲೋ ಕೋಲೂ.. ನನಗೇಕೇ ಈಗ ಶಾಲೂ 
            ನೆಟ್ಟಗೇ ನಿಲ್ಲೋ ಕೋಲೂ.. ನನಗೇಕೇ ಈಗ ಶಾಲೂ 
            ಈ ಮ್ಯಾಕ್ಷೀ ಮೀಡೀ .. ಕಂಡ್ರೇ ಆಕ್ಷನಗೇ.. ರೆಡೀ .. 
ಹೆಣ್ಣು : ಸ್ಟಾರ್ಟಿಂಗು ಟ್ರಬಲ್ ಬ್ಯಾಟರಿ ಡೌನು ನೋಡಕೋ ..  (ಓಓಓಓ )
          ತಳ್ಳು ಮಾಡಲ್ ಗಾಡಿ ತುಂಬಾ ಓಲ್ಡ್ (ಹ್ಹಹ್ಹಹ್ಹ)
          ಆಯ್ ಹೇಟ್ ಯೂ .. (ನೋನೋನೋನೋ) ಬೋರಿಂಗೂ .. (ಡಾರ್ಲಿಂಗ್)
ಗಂಡು : ಆಯ್ ಲವ್ ಯೂ ... ಡಾರ್ಲಿಂಗೂ ...         
            ದಾಡಿ ನೋಡೀ ಓಡಿ ಹೋಗಬೇಡಿ..(ಅಹ್ಹಹ್ಹ) . ಈ ಬಾಡಿ ಸ್ಟಡಿ (ಓಓ )  ಆ.. ಗಾಡಿ ರೆಡಿ (ಅಹ್ಹಹ್ಹಹ್ಹಹ್ಹ)
-----------------------------------------------------------------------------------------------------------------

ಗುರು ಜಗದ್ಗರು (೧೯೮೫) - ಮೇರಿ ಪ್ಯಾರಿ ಬುಲ್ ಬುಲ್ ಕಮಾಲ್ ಕರದಿಯಾ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್. ಏನ್. ಜಯಗೋಪಾಲ, ಗಾಯನ : ಎಸ್.ಜಾನಕೀ, ಕೆ.ಜೆ.ಏಸುದಾಸ್

ಹೆಣ್ಣು : ಬಯಕೆ ತುಂಬಿದ ಹೆಣ್ಣಬಿಟ್ಟು ಹೋದರೇ .. ಅಲ್ಲಾ ಕಸಮ್ (ಅಹ್ಹಹ್ )
          ಪಕ್ಕಾಗಿ ನಿಕ್ಕಾ ಮಾಡ್ಕೋ ನಿನಗೇ ಮೇರೀ .. ಹುಕುಂ.. ಕ್ಯೂ ಮಾಲೂಮ್
          ಮೇರೇ ಪ್ಯಾರೀ ಮುಲ್ಲಾ  ಕಮಾಲ್ ಕರದಿಯಾ
          ನನ್ನ ಮನಸೂ ಲೀಯಾ .. ನಂಗೇ ದರ್ದ ದೀಯಾ ..
          ಮೇರೇ ಪ್ಯಾರೀ ಮೀಯಾ ..
ಗಂಡು : ಪರದೇಕೇ ಪೀಛೇ ಹೈ ಸೋನಾ ಸಾಲ್ ಕೀ ಅನಾರ್ಕಲಿ
            ಹೇಮಾಮಾಲಿನಿ  ರೇಖಾ ಜಿನ್ನತ ಖುಭೂ ಸುರತ್ ಕೀ ಖಲೀ ..
ಹೆಣ್ಣು : ಆಆಆ...ಆಆಆ.. ಅಲ್ಲಾ ಬಂದೂ ಹೇಳ್ದಾ ನೀನೇ ನನ್ನ ಗಂಡಾ ಅಂತಾ
          ಎಲ್ಲಾ ಕಡೆಯೂ ಹುಡುಕೀ .. ಬಂದೇ ನಿಂಗೇ ಅಂತಾ ಆಆಆ... ಆಆಆ
ಗಂಡು : ಮುಖವ ಮುಚ್ಚಿ ಕೊಂದರೇನು ಮನಸೂ ನಾನೂ ಬಲ್ಲೇನೂ
            ಮೈಲಿ ದೂರ ಇದ್ರೂ ನೀನೂ ಕೈಯ್ಯ ಹಿಡಿಯಲೂ ಬರುವೇನೂ
            ಮೇರಿ ಪ್ಯಾರಿ ಬುಲ್ ಬುಲ್ ಕಮಾಲ್ ಕರದಿಯಾ
            ನನ್ನಾ ಮನಸೂ ಲೀಯಾ ನಂಗೇ ದರ್ದ ದೀಯಾ..   ಮೇರಿ ಪ್ಯಾರಿ ಬುಲ್ ಬುಲ್

ಗಂಡು : ಹುಣ್ಣಿಮೆ ಕಣ್ಣಲ್ಲಿ ತಂದಾ .. ಹೆಣ್ಣು ಬಂದಳೂ... ಎದುರಲೀ ..
            ಮಧುವಿನ ರಸಪಾತ್ರೇ ತಂದಳು... ತನ್ನ ತುಟಿಯ ಅಂಚಲೀ ..
            ನಿನ್ನ ಕೆನ್ನೆಯ ಹೊಳಪಿನಲ್ಲಿ ಕಂಡೇ ಕನ್ನಡಿ ಶೀಶ್ ಮಹಲ್
            ನಿನ್ನ ಪ್ರೀತಿಯ ಚೆಲುವಿನಲ್ಲಿ ಕಂಡೇ ಸುಂದರ ತಾಜ್ ಮಹಲ್
ಹೆಣ್ಣು : ಮುತ್ತಿನಾ ರಾಶಿಯ ಮೇಲೆ ಮತ್ತೇರಿ ಮಲಗಿರಲೂ
          ಮುದ್ದಿನಾ ಕಾಣಿಕೆಯ ನೀ... ಬಂದು ನೀಡಿರಲೂ .. ಆಆಆ... ಆಆಆ..
          ನಿನ್ನ ಪ್ರೀತಿ ನನಗೆ ತಂದಾ ಆ ಖುದಾಗೇ ಶುಕ್ರಿಯಾ
          ನಾನೂ ನೀನೂ ಒಂದು ಸೇರಿ ಏಕ್ ಜಾನ್ ಹೋಗಯಾ.. ಏಕ್ ಜಾನ್ ಹೋಗಯಾ
          ಏಕ್ ಜಾನ್ ಹೋಗಯಾ
ಗಂಡು : ಮೇರಿ ಪ್ಯಾರಿ ಬುಲ್ ಬುಲ್ ಕಮಾಲ್ ಕರದಿಯಾ
ಹೆಣ್ಣು : ನನ್ನಾ ಮನಸೂ ಲೀಯಾ ನಂಗೇ ದರ್ದ ದೀಯಾ..
ಗಂಡು : ಮೇರಿ ಪ್ಯಾರಿ ಬುಲ್ ಬುಲ್
-----------------------------------------------------------------------------------------------------------------

ಗುರು ಜಗದ್ಗರು (೧೯೮೫) - ಮಿಂಚು ಹುಳು ನಾನಾಗಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಗೀತಪ್ರಿಯಾ, ಗಾಯನ : ವಾಣಿಜಯರಾಂ

ಮಿಂಚು ಹುಳು ನಾನಗೀ.. ಮಿನುಗಲು ನಾ ಬಂದೇ ..
ಮಿನುಗುವ ಲೋಕದಲೀ ಮಿಂಚಲು ನಾ ತಂದೇ
ಸಖನ ದುಃಖಕೆ ಓಡಿ ಬಂದೂ ಹಾಡಿ ಆಡಿ ನಾ ನಿಂದೇ ..
ಮಿಂಚು ಹುಳು ನಾನಗೀ.. ಮಿನುಗಲು ನಾ ಬಂದೇ ..

ಕಾದಿರುವ ಕಂಗಳಲ್ಲಿ ಏನೇನೋ ಆಸೇ ..
ಕಾದಿರುವ ನೋಟದಲ್ಲಿ.. ಏನೇನೋ ಭಾಷೇ ..
ಕಾದಿರುವ ಕಂಗಳಲ್ಲಿ ಏನೇನೋ ಆಸೇ ..
ಕಾದಿರುವ ನೋಟದಲ್ಲಿ.. ಏನೇನೋ ಭಾಷೇ ..
ಸಂತೋಷವೆಲ್ಲಿ ಸಂಕೋಲೆಯಲ್ಲೀ ..
ಸಂತೋಷವೆಲ್ಲಿ ಸಂಕೋಲೆಯಲ್ಲೀ ..
ಮೈಮನ ಮರೆಸಿ ಮತ್ತನು ತರಿಸಿ ಹಸಿವಿಗೇ ಅವರ ಔತಣ ಬಡಿಸಿ ಆಡಿ ಹಾಡಲೇ...
ಮಿಂಚು ಹುಳು ನಾನಗೀ.. ಮಿನುಗಲು ನಾ ಬಂದೇ ..

ಬಿಡುಗಡೆಯ ಬೇಡಿ ಬಂದೇ .. ಒಡನಾಡಿ ನಾನೂ ..
ನಡುಗಡಲೀನಲ್ಲಿ ನನ್ನಾ ಬಿಡಲಾರೇ ನೀನೂ ..
ಬಿಡುಗಡೆಯ ಬೇಡಿ ಬಂದೇ .. ಒಡನಾಡಿ ನಾನೂ ..
ನಡುಗಡಲೀನಲ್ಲಿ ನನ್ನಾ ಬಿಡಲಾರೇ ನೀನೂ ..
ಉರಿಯಲ್ಲಿ ಮಿಂದೂ ಈ ದೇಹ ಬೆಂದೂ
ಉರಿಯಲ್ಲಿ ಮಿಂದೂ ಈ ದೇಹ ಬೆಂದೂ
ಆಟಕೆ ಇವರ ನಾ ಗುರಿಯಾಗೀ ನನ್ನನ್ನೇ ನಾನೂ ಬಳುವಳಿಯಾಗಿ ನೀಡಿ ಹಾಡಲೇ..
ಮಿಂಚು ಹುಳು ನಾನಗೀ.. ಮಿನುಗಲು ನಾ ಬಂದೇ ..
ಮಿನುಗುವ ಲೋಕದಲೀ ಮಿಂಚಲು ನಾ ತಂದೇ
ಸಖನ ದುಃಖಕೆ ಓಡಿ ಬಂದೂ ಹಾಡಿ ಆಡಿ ನಾ ನಿಂದೇ ..
ಮಿಂಚು ಹುಳು ನಾನಗೀ.. ಮಿನುಗಲು ನಾ ಬಂದೇ ..
------------------------------------------------------------------------------------------------------------------ 

No comments:

Post a Comment