ಹಳ್ಳಿ ರಂಭೆ ಬೆಳ್ಳಿ ಬೊಂಬೆ ಚಲನ ಚಿತ್ರದ ಹಾಡುಗಳು
- ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನ ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನ
- ಏಕೋ ಕಾಣೆ ನಂಗೆ ನಾಚ್ಕೆ ಆಗುತ್ತೇ
- ಅಂದು ನಿನ್ನ ಸೇರಿದಾಗ ತುಟಿಗೆ ತುಟಿ ಒತ್ತಿದಾಗ
- ರಾಮ ಎನ್ನಲೇನೂ ಈಗ ಹೇಳು
- ಓ ಚಂದ್ರನೇ ಬೇಗ ಬಾರೋ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನ ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನ

ಎಲ್ಲರ ಕಂಗಳು ನನ್ನ ಮ್ಯಾಲೈತೆ ಅರಿಯೆನು ಅವರಿಗೇನು ಬೇಕಾಗೈತೆ

ಗದ್ದೆಯ ಬದುವಿನಲ್ಲಿ ನಾ ನಡೆದು ಬಂದಾಗ ಹೊಂಗೆಯ ನೆರಳಲ್ಲಿ ನಾ ಮಲಗಿಕೊಂಡಾಗ
ಗಾಳಿಗೆ ನನ್ನ ಸೆರಗು ಹಾರುತ್ತಾ ಹೋದಾಗ ನಾಚುತ್ತಾ ಬೆಚ್ಚುತ್ತಾ ನಾ ಎದ್ದು ಕೂತಾಗ
ಅಯ್ಯೋ ಇಣು ಇಣುಕಿ ನೋಡುತ್ತಾರೆ ಎಲ್ಲಾ ಏನು ಮಾಡೋದು ದ್ವಾವರೇ ಬಲ್ಲ
ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನ ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನ
ಏರಿಯ ಮ್ಯಾಲಿಂದ ನಾ ಇಳಿದು ಬಂದಾಗ ನೀರಲ್ಲಿ ಲಂಗವ ಎತ್ತಿ ಎತ್ತಿ ಒಗೆದಾಗ
ಹೊಳೆಯಲ್ಲಿ ನಾ ಧುಮುಕಿ ಈಜಾಡಿ ಬಂದಾಗ ಒದ್ದೆಯ ಬಟ್ಟೆಯ ಹಿಂಡುತ್ತಾ ನಿಂತಾಗ
ಅಯ್ಯೋ ಕದ್ದು ಕದ್ದು ನೋಡುತ್ತಾರೆ ಎಲ್ಲಾ ಏನು ಮಾಡೋದು ದ್ಯಾವರೇ ಬಲ್ಲ
ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನ ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನ
ಎಲ್ಲರ ಕಂಗಳು ನನ್ನ ಮ್ಯಾಲೈತೆ ಅರಿಯೆನು ಅವರಿಗೇನು ಬೇಕಾಗೈತೆ
ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನ ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನ
--------------------------------------------------------------------------------------------------------------------------
ಹಳ್ಳಿ ರಂಭೆ ಬೆಳ್ಳಿ ಬೊಂಬೆ ( ೧೯೯೧) - ಏಕೋ ಕಾಣೆ ನಂಗೆ ನಾಚ್ಕೆ ಆಗುತ್ತೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು : ಏಕೋ ಕಾಣೆ ನಂಗೆ ನಾಚ್ಕೆ ಆಗುತೈ ..
ಏಕೋ ಕಾಣೆ ನಂಗೆ ನಾಚ್ಕೆ ಆಗುತೈ .. ತುಂಬಾ ನಾಚ್ಕೆ ಆಗೈತೆ .. ಅಯ್ಯೋ ನಾಚ್ಕೆ ಆಗೈತೆ
ಗಂಡಸರನು ಕಂಡಾಗ ಮೈಯ್ಯಲಿ ಮಿಂಚು ಹರಿದಾಗ ವಯಸ್ಸು ಏನು ಅಂದಾಗ
ನಾಚ್ಕೆ ಆಗುತ್ತೇ .. ನಾಚ್ಕೆ ಆಗುತ್ತೇ ..

ಗಂಡು : ನಾನು ನಿನ್ನ ಕಂಡಾಗ ಹತ್ತಿರಕ್ಕೆ ಬಂದಾಗ
ಹೆಣ್ಣು : ಅಪ್ಪಿಕೋ ಬೇಕೆಂಬ ಆಸೆ
ಗಂಡು : ಅಪ್ಪಿಕೊಂಡು ನಿಂತಾಗ ನನ್ನ ಚಿನ್ನ ಎಂದಾಗ
ಹೆಣ್ಣು : ಮತ್ತೊಂದು ಕೇಳುವ ಆಸೇ
ಗಂಡು : ಮುತ್ತನು ಕೊಟ್ಟಾಗ ಮೈ ಬಿಸಿ ಆದಾಗ
ಹೆಣ್ಣು : ಇನ್ನೊಂದು ಕೇಳುವ ಆಸೆ
ಗಂಡು : ಸೂರ್ಯ ಮುಳುಗಿ ಹೋದಾಗ ಮಂಚವನು ಕಂಡಾಗ
ಹೆಣ್ಣು : ಏನೆನ್ನೋ ಕೇಳುವ ಆಸೇ
ಗಂಡು : ಜೊತೆಯಿರುವೆ ಒಲವೇ ಕೊಡು ಕೊಡು ತುಟಿಗಳಲಿ ಇಡು ಇಡು
ಹೆಣ್ಣು : ನನ್ನ ಬಿಡು ಚೆಲುವ ಬಿಡು ಗೆಣೆಯಾ ಬಿಡು ಗೆಣೆಯಾ ನಾಚ್ಕೆಯಾಗುತ್ತೇ
ಏಕೋ ಕಾಣೆ ನಂಗೆ ನಾಚ್ಕೆ ಆಗುತೈ .. ತುಂಬಾ ನಾಚ್ಕೆ ಆಗೈತೆ .. ಅಯ್ಯೋ ನಾಚ್ಕೆ ಆಗೈತೆ
ಹೆಣ್ಣು : ನಾನು ಕುಣಿದು ಬಂದಾಗ ನನ್ನ ಚೆಲುವ ಅಂದಾಗ
ಗಂಡು : ಪ್ರೀತಿಸಬೇಕೆಂಬ ಆಸೆ
ಹೆಣ್ಣು : ಹಳ್ಳಿ ಹೆಣ್ಣು ನಾನಯ್ಯ ಡಿಲ್ಲಿ ಗಂಡು ನೀನಯ್ಯಾ
ಗಂಡು : ಪ್ರೇಮದ ಈ ನಮ್ಮ ಬಾಷೇ
ಹೆಣ್ಣು : ಮಣ್ಣು ಮುಚ್ಚೋ ಕೈನಂದು ಬೆಣ್ಣೆ ಮುಟ್ಟೋ ಕೈನಿಂದೂ
ಗಂಡು : ನಿನಗೇಕೆ ಆ ಚಿಂತೆ
ಹೆಣ್ಣು : ಆಸೆ ಏನೋ ನಂಗುಂಟು ಮೀಸೆ ಬೇರೆ ನಿನಗುಂಟು
ಗಂಡು : ಅದರಿಂದ ಈ ನಂಟು ಆದರಿಂದ
ಹೆಣ್ಣು : ಮಾತಿನಲಿ ಜಾಣ ನಲ್ಲ ನಲ್ಲ ಹೋಲಿಸಲು ಯಾರು ಇಲ್ಲ ಇಲ್ಲ
ಗಂಡು : ನಿನ್ನ ರನ್ನ ಬಿಡೆನು ಚಿನ್ನ ಬಿಡೆನು
ಹೆಣ್ಣು : ನಾಚ್ಕೆಯಾಗುತ್ತೇ
ಏಕೋ ಕಾಣೆ ನಂಗೆ ನಾಚ್ಕೆ ಆಗುತೈ .. ತುಂಬಾ ನಾಚ್ಕೆ ಆಗೈತೆ .. ಅಯ್ಯೋ ನಾಚ್ಕೆ ಆಗೈತೆ
ಗಂಡಸರನು ಕಂಡಾಗ ಮೈಯ್ಯಲಿ ಮಿಂಚು ಹರಿದಾಗ ವಯಸ್ಸು ಏನು ಅಂದಾಗ
ನಾಚ್ಕೆ ಆಗುತ್ತೇ .. ನಾಚ್ಕೆ ಆಗುತ್ತೇ ..
ಏಕೋ ಕಾಣೆ ನಂಗೆ ನಾಚ್ಕೆ ಆಗುತೈ .. ತುಂಬಾ ನಾಚ್ಕೆ ಆಗೈತೆ .. ಅಯ್ಯೋ ನಾಚ್ಕೆ ಆಗೈತೆ
--------------------------------------------------------------------------------------------------------------------------
ಹಳ್ಳಿ ರಂಭೆ ಬೆಳ್ಳಿ ಬೊಂಬೆ ( ೧೯೯೧) - ಅಂದು ನಿನ್ನ ಸೇರಿದಾಗ ತುಟಿಗೆ ತುಟಿ ಒತ್ತಿದಾಗ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಗಂಡು : ಅಂದು ನಿನ್ನ ಸೇರಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ನಡುಗಿಸಿತು ಚಳಿ ತರುಣಿ ನಿನ್ನ ಬಳಿ ಕಂಗಳಲಿ ಹೊಸ ಹೊಸ ಕನಸು ಕೆಣಕಿ ಕುಣಿಯುತಲಿರಲು

ಅಹಾಹು ನಿನ್ನ ಮೈಯ್ಯ ಬಣ್ಣ ಅಯ್ಯೋ ಅಯ್ಯೋ ಅಂದು ಚಿನ್ನ ಚಿನ್ನ
ಅಪ್ಪ ಅಪ್ಪ ಎಂತ ಚೆನ್ನ ಚೆನ್ನ ಇನ್ನು ಇನ್ನು ಬೇಕು ರನ್ನ ರನ್ನ

ಬೆರೆಯುತ್ತಿವೆ ನಿನ್ನನ್ನೂ ಮರೆಯುತ್ತಿವೆ ನನ್ನನ್ನೂ
ಕಾಡುತ್ತಿದೆ ಸುಖ ಸುಖ ವಯಸ್ಸು ಮನಸು ನಲಿಯುತಿರಲೂ
ಗಂಡು : ಅಂದು ನಿನ್ನ ಸೇರಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ನಿನ್ನೆಗಿಂತ ನಿನ್ನ ಕಣ್ಣು ಚೆಂದ ಮೊನ್ನೆಗಿಂತ ನಿನ್ನ ಕೆನ್ನೆ ಅಂದ
ನಿನ್ನೆಗಿಂತ ನಿನ್ನ ಕಣ್ಣು ಚೆಂದ ಮೊನ್ನೆಗಿಂತ ನಿನ್ನ ಕೆನ್ನೆ ಅಂದ
ಅಲ್ಲೇ ಬಾರೆ ನಂಗೆ ನಾಳೆಯಿಂದ ಸೇರಿ ಆಡು ನೀನು ಪ್ರೀತಿಯಿಂದ
ಹರುಷದಲಿ ತೇಲೋಣ ಹೊಸ ನೋಡೋಣ
ಯೌವ್ವನದ ಹಿತ ಹಿತ ಎದೆಯೊಳಗೆ ನಲಿಯುತ್ತಿರಲೂ
ಗಂಡು : ಅಂದು ನಿನ್ನ ಸೇರಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ನಡುಗಿಸಿತು ಚಳಿ ತರುಣಿ ನಿನ್ನ ಬಳಿ ಕಂಗಳಲಿ ಹೊಸ ಹೊಸ ಕನಸು ಕೆಣಕಿ ಕುಣಿಯುತಲಿರಲು
ಗಂಡು : ಅಂದು ನಿನ್ನ ಸೇರಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ನಡುಗಿಸಿತು ಚಳಿ ತರುಣಿ ನಿನ್ನ ಬಳಿ ಕಂಗಳಲಿ ಹೊಸ ಹೊಸ ಕನಸು ಕೆಣಕಿ ಕುಣಿಯುತಲಿರಲು
ಗಂಡು : ಅಂದು ನಿನ್ನ ಸೇರಿದಾಗ ಕೋರಸ್ : ಡಂ ಢಮರೇ ಡಂ ಡಂ
ಗಂಡು : ತುಟಿಗೆ ತುಟಿ ಒತ್ತಿದಾಗ ಕೋರಸ್ : ಡಂ ಢಮರೇ ಡಂ ಡಂ
--------------------------------------------------------------------------------------------------------------------------
ಹಳ್ಳಿ ರಂಭೆ ಬೆಳ್ಳಿ ಬೊಂಬೆ ( ೧೯೯೧) - ರಾಮ ಎನ್ನಲೇನೂ ಈಗ ಹೇಳು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ರಾಮ ಎನ್ನಲೇನು ಈಗ ಹೇಳು
ರಾಮ ಎನ್ನಲೇನು ಈಗ ಹೇಳು ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ

ಚಳಿ ಚಳಿ ಎನ್ನಬೇಕೇ ಬಿಸಿ ಬಿಸಿ ನಲ್ಲ ಬೇಕೇ
ಹೊಳೆಯುವ ಮೈಯ್ಯ ಹೊನ್ನ ಕಾಂತಿ ಕೂಗದೇನು
ದೂರು ದೂರು ನೋಡಬೇಕೆ ಕಿರುನಗೆ ಹೀರಬೇಕೇ
ತುಟಿಗಳ ಮಿಂಚು ಕಣ್ಣ ಸಂಚು ಕಾಣದೇನು
ಬಿಡಬೇಡವೋ ಈ ಸಮಯವ ತಡ ಮಾಡದೆ ಬಾ ನಲಿಯುವ
ಕಳೆಯು ಸೇರಿ ರಾತ್ರಿಯ ನಲ್ಲನೆ ಚೆಲುವನೇ ರಸಿಕನೇ
ರಾಮ ಎನ್ನಲೇನು ಈಗ ಹೇಳು ಪ್ರೇಮ ಎನ್ನಲೇನು ಬೇಗ ಹೇಳು
ಕೊಡು ಕೊಡು ಅನ್ನೋದಿಲ್ಲ ಬಿಡು ಬಿಡು ಅನ್ನೋರಿಲ್ಲ
ಜೊತೆಯಿರೇ ಸಾಕು ಹಿತವಾಗಿ ರಾತ್ರಿಯೆಲ್ಲಾ
ಸರ ಸರ ಅನ್ನೋವಾಗ ಕಿರಿ ಕಿರಿ ಅನ್ನೋವಾಗ
ಮಂಚದ ಸದ್ದೇ ನಮಗಾಗ ಹಾಡುನಲ್ಲಾ
ಹೊಸ ಪ್ರೇಮದ ನಿಧಿ ಕೊಡುವೆನು ಹೊಸ ದಾರಿಯ ಬಳಿ ಬಿಡುವೆನು
ಕಳೆಯುವ ಸೇರಿ ರಾತ್ರಿಯ
ನಲ್ಲನೇ ಚೆಲುವನೇ ರಸಿಕನೇ
ರಾಮ ಎನ್ನಲೇನು ಈಗ ಹೇಳು ಪ್ರೇಮ ಎನ್ನಲೇನು ಬೇಗ ಹೇಳು
ತಿರುಗಿದೆ ತಲೆ ಏಕೋ ನಡುಗಿದೆ ನೆಲವೇಕೋ
ಕರೆದಿದೆ ಅದು ಏಕೋ ಹಿಡಿದುಕೋ ಬೇಗ ನನ್ನನ್ನೂ
ನಲ್ಲನೇ ಚೆಲುವನೇ ರಸಿಕನೇ
ರಾಮ ಎನ್ನಲೇನು ಈಗ ಹೇಳು ಪ್ರೇಮ ಎನ್ನಲೇನು ಬೇಗ ಹೇಳು
--------------------------------------------------------------------------------------------------------------------------
ಹಳ್ಳಿ ರಂಭೆ ಬೆಳ್ಳಿ ಬೊಂಬೆ ( ೧೯೯೧) - ಓ ಚಂದ್ರನೇ ಬೇಗ ಬಾರೋ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಓ ಚಂದ್ರನೇ ಬಾರೋ ಬೇಗ ಈ ಭುವಿಗೇ ಆಗಸದಿಂದ ನೀ ಜಾರಿ
ಬದುಕಲಿ ಸುಖವಿಲ್ಲ ದಿನ ರಾತ್ರೀಲಿ ಹಿತವಿಲ್ಲ ಜೊತೆ ನನಗೀಗ ಬೇಕಾಗಿದೆ

ತಂಗಾಳಿಯು ತನು ಸೋಕಿದಾಗ ಏಕೋ ಮುಳ್ಳಂತಿದೆ
ನನ್ನಾಕೆಯೂ ಸುಖ ಸ್ನೇಹದಾಸೆ ಏಕೋ ದೂರಾಗಿದೆ
ತಂಗಾಳಿಯು ತನು ಸೋಕಿದಾಗ ಏಕೋ ಮುಳ್ಳಂತಿದೆ
ನನ್ನಾಕೆಯೂ ಸುಖ ಸ್ನೇಹದಾಸೆ ಏಕೋ ದೂರಾಗಿದೆ
ಯಾರು ಇಲ್ಲ ಅರಿತವರೂ ನನ್ನ ಮೋಸ ತಿಳಿದವರೂ
ಯಾರು ಇಲ್ಲ ಅರಿತವರೂ ನನ್ನ ಮೋಸ ತಿಳಿದವರೂ
ಬೇಸರ ತಾಳವಾಗಿ ಕರದೇ
ಓ ಚಂದ್ರನೇ ಬಾರೋ ಬೇಗ ಈ ಭುವಿಗೇ ಆಗಸದಿಂದ ನೀ ಜಾರಿ
ಬದುಕಲಿ ಸುಖವಿಲ್ಲ ದಿನ ರಾತ್ರೀಲಿ ಹಿತವಿಲ್ಲ ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ ಈ ಭುವಿಗೇ ಆಗಸದಿಂದ ನೀ ಜಾರಿ
ನೀನಾದರೂ ನನ್ನ ಮಾತನೀಗ ಹೇಳು ಆ ಹೆಣ್ಣಿಗೇ
ದಿನ ರಾತ್ರಿಯೂ ಬರಿದಾಗಿ ಹೀಗೆ ಇದೆಯೋ ಆ ಹಾಸಿಗೇ

ಯಾಕೋ ಹೀಗೆ ನನ್ನವಳು ಬದುಕು ಬರಿದು ಮಾಡಿದಳು
ಯಾಕೋ ಹೀಗೆ ನನ್ನವಳು ಬದುಕು ಬರಿದು ಮಾಡಿದಳು
ತಾಳ್ಮೆ ಹೇಳು ನೀನು ನನಗೇ
ಓ ಚಂದ್ರನೇ ಬಾರೋ ಬೇಗ ಈ ಭುವಿಗೇ ಆಗಸದಿಂದ ನೀ ಜಾರಿ
ಬದುಕಲಿ ಸುಖವಿಲ್ಲ ದಿನ ರಾತ್ರೀಲಿ ಹಿತವಿಲ್ಲ ಜೊತೆ ನನಗೀಗ ಬೇಕಾಗಿದೆ
ಓ ಚಂದ್ರನೇ ಬಾರೋ ಬೇಗ ಈ ಭುವಿಗೇ ಆಗಸದಿಂದ ನೀ ಜಾರಿ
--------------------------------------------------------------------------------------------------------------------------
No comments:
Post a Comment