1140. ಹಣ ಬಲವೋ ಜನ ಬಲವೋ (೧೯೮೧)

ಹಣ ಬಲವೋ ಜನ ಬಲವೋ ಚಲನಚಿತ್ರದ ಹಾಡುಗಳು 
  1. ಸಿಹಿಯಾಗೂ ಮಾತಿನಲ್ಲಿ ಬೆಳಕಾಗೂ ಬಾಳಿನಲ್ಲಿ 
  2. ಎಲ್ಲಾ ಇವಳಪ್ಪಂದೇ 
  3. ಅಪ್ಪ ಅಮ್ಮಾ ಕಲಿಸದಿದ್ದರೇ ಊರೇ ಕಲಿಸುವುದೂ 
  4. ಸುತ್ತ ಮುತ್ತ ನೋಡುವೇ ಏಕೇ 
ಹಣ ಬಲವೋ ಜನ ಬಲವೋ (೧೯೮೧) - ಸಿಹಿಯಾಗು ಮಾತಿನಲ್ಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಪಿ.ಬಿ. 

ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ ರೋಷ ಬಿಡು ಬಿಡು ಸಾಕೂ 
ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ ರೋಷ ಬಿಡು ಬಿಡು ಸಾಕೂ

ಸೊಗಸಾದ ಹಾಲಿನಲ್ಲಿ ಹುಳಿಯನ್ನೂ ಹಿಂಡಿದಂತೇ
ಸವಿಯಾದ ಜೇನಿನಲ್ಲಿ ವಿಷಬಿಂದು ಜಾರಿದಂತೇ ನಿನ್ನಂಥ ಹೆಣ್ಣಿಗೇ ... 
ನಿನ್ನಂಥ ಹೆಣ್ಣಿಗೇ  ಕಲ್ಲಂಥ ಮನಸಿದೇ ಏಕೇ 
ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ ರೋಷ ಬಿಡು ಬಿಡು ಸಾಕೂ

ಆಆಆ... ಆಆಆ... 
ಹಣದಿಂದ ನೀನೂ ಎಂದೂ ಜನರನ್ನೂ ಕೊಳ್ಳಲಾರೇ 
 ಹಣದಾಹದಿಂದ ಎಂದೂ ಸುಖವನ್ನೂ ಹೊಂದಲಾರೇ.. ವಾತ್ಸಲ್ಯ ತೋರದೇ 
ವಾತ್ಸಲ್ಯ ತೋರದೇ ನೆಮ್ಮದಿಯ ಕಾಣಲಾರೇ .. 
ಸಿಹಿಯಾಗು ಮಾತಿನಲ್ಲಿ ಬೆಳಕಾಗು ಬಾಳಿನಲ್ಲಿ ರೋಷ ಬಿಡು ಬಿಡು ಸಾಕೂ 
--------------------------------------------------------------------------------------------------------------------------

ಹಣ ಬಲವೋ ಜನ ಬಲವೋ (೧೯೮೧) - ಎಲ್ಲಾ ಇವಳಪ್ಪಂದೇ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಪಿ.ಬಿ. 

ಎಲ್ಲಾ ಇವಳಪ್ಪಂದೇ ಇದು ಎಲ್ಲಾ ಇವಳಪ್ಪಂದೇ 
ಕೇಳೇ ಗಿರೀಜಾ ಕೇಳೇ ಜಲಜಾ ಕೇಳೇ ವನಜಾ ಕೇಳೇ ಸರೋಜ 
ಎಲ್ಲಾ ಇವಳಪ್ಪಂದೇ ಈ ಬೆಟ್ಟಾ ಗುಡ್ಡಾ ಹಳ್ಳಾ ಕೊಳ್ಳಾ 
ಎಲ್ಲಾ ಅವನದೇ ಅಲ್ಲೇ ವಿಷಯವಿರುವುದೇ  
ಎಲ್ಲಾ ಇವಳಪ್ಪಂದೇ ಇದು ಎಲ್ಲಾ ಇವಳಪ್ಪಂದೇ 

ಹರಿದೋಡುವ ನದಿಯ ನೀರೂ ಇವಳಪ್ಪಂದೇ 
ಯಾರ ಕೈಗೂ ಸಿಗದ ತಂಗಾಳಿಯೂ ಇವಳಪ್ಪಂದೇ ಎಲ್ಲಾ ಇವಳಪ್ಪಂದೇ..  ಅಯ್ಯೋ... 
ಹರಿದೋಡುವ ನದಿಯ ನೀರೂ ಇವಳಪ್ಪಂದೇ 
ಯಾರ ಕೈಗೂ ಸಿಗದ ತಂಗಾಳಿಯೂ ಇವಳಪ್ಪಂದೇ ಎಲ್ಲಾ ಇವಳಪ್ಪಂದೇ 
ಹೊಲವೋ ಇಲ್ಲಾ ಗದ್ದೆಯೂ ಮನೆಯೋ ಇಲ್ಲ ನೆಲವೋ 
ಹೊಲವೋ ಇಲ್ಲಾ ಗದ್ದೆಯೂ ಮನೆಯೋ ಇಲ್ಲ ನೆಲವೋ 
ನಂದೋ ಇಲ್ಲ ನಿಂದೋ ಇವನದೋ ಇಲ್ಲ ಅವನದೋ 
ಅಹ್ ತೋಟ ತೋಪು ಬಂಜರು ಭೂಮಿ ಎಲ್ಲಾ ಅವನದೇ ಮಸಣ ಕೂಡಾ ಅವನದೇ 
ಎಲ್ಲಾ ಇವಳಪ್ಪಂದೇ ಇದು ಎಲ್ಲಾ ಇವಳಪ್ಪಂದೇ 
ಕೇಳೇ ಗಿರೀಜಾ ಕೇಳೇ ಜಲಜಾ ಕೇಳೇ ವನಜಾ ಕೇಳೇ ಸರೋಜ 
ಎಲ್ಲಾ ಇವಳಪ್ಪಂದೇ ಈ ಬೆಟ್ಟಾ ಗುಡ್ಡಾ ಹಳ್ಳಾ ಕೊಳ್ಳಾ 
ಎಲ್ಲಾ ಅವನದೇ ಅಲ್ಲೇ ವಿಷಯವಿರುವುದೇ  
\
ಮನೆಹಾಳರ ಗುಂಪೊಂದು ಊರಲಿ ಉಂಟೂ 
ಆ ಗುಂಪಿಗೂ ಇವಳಪ್ಪಂಗೂ ಭಾರಿ  ನೆಂಟೂ  ತುಂಬಾ ಭಾರಿ ನೆಂಟೂ 
ಮನೆಹಾಳರ ಗುಂಪೊಂದು ಊರಲಿ ಉಂಟೂ 
ಆ ಗುಂಪಿಗೂ ಇವಳಪ್ಪಂಗೂ ಭಾರಿ  ನೆಂಟೂ  ತುಂಬಾ ಭಾರಿ ನೆಂಟೂ 
ನುಡಿಯೂ ಒಂದೂ ರೀತಿ ನಡೆಯೂ ಒಂದು ರೀತಿ 
ನುಡಿಯೂ ಒಂದೂ ರೀತಿ ನಡೆಯೂ ಒಂದು ರೀತಿ 
ದಿನವೂ ಒಂದು ನೀತಿ ಜನಕೇ ಬಲು ಭೀತಿ 
ಮೋಸ ಮಾಡಿ ದೋಚಿದ್ದೆಲ್ಲಾ ಇವಳಪ್ಪಂದೇಪಾಪದ ರಾಶಿ ಆವಂದೇ 
ಎಲ್ಲಾ ಇವಳಪ್ಪಂದೇ ಇದು ಎಲ್ಲಾ ಇವಳಪ್ಪಂದೇ 
ಕೇಳೇ ಗಿರೀಜಾ ಕೇಳೇ ಜಲಜಾ ಕೇಳೇ ವನಜಾ ಕೇಳೇ ಸರೋಜ 
ಎಲ್ಲಾ ಇವಳಪ್ಪಂದೇ ಈ ಬೆಟ್ಟಾ ಗುಡ್ಡಾ ಹಳ್ಳಾ ಕೊಳ್ಳಾ 
ಎಲ್ಲಾ ಅವನದೇ ಅಲ್ಲೇ ವಿಷಯವಿರುವುದೇ  
--------------------------------------------------------------------------------------------------------------------------

ಹಣ ಬಲವೋ ಜನ ಬಲವೋ (೧೯೮೧) - ಅಪ್ಪ ಅಮ್ಮಾ ಕಲಿಸದಿದ್ದರೇ ಊರೇ ಕಲಿಸುವುದೂ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಸುಲೋಚನಾ 

ಗಂಡು : ಹೇಹೇ.. ಹೇಹೇಹೇ ... ಹೇಹೇ..ಹೇಹೇಹೇ  ಹೇ... ಅಹ್ಹಹ್ಹಾಹ್ಹಾ ... ಹೇಹೇ..ಹೇಹೇಹೇ 
           ಹೇಹೇ..  ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ ಬುದ್ದೀ ಊರೇ ಕಲಿಸುವುದೂ 
           ಹೀಗೇ ನಿನ್ನ ಬೆಳೆಯಲೂ ಬಿಟ್ಟರೇ ಮಾನ ಹೋಗುವುದೂ ಹಳ್ಳಿಯ ಮಾನ ಹೋಗುವುದೂ 
           ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ ಬುದ್ದೀ ಊರೇ ಕಲಿಸುವುದೂ...  ಹೊಯ್..  
ಹೆಣ್ಣು : ಅಕ್ಕ ತಂಗಿ ಯಾರು ಇಲ್ಲವೇ ನಿನಗೇ ಮನೆಯಲ್ಲಿ 
ಕೋರಸ್ : ಅಯ್ಯೋ ನಿನಗೇ ಮನೆಯಲ್ಲಿ 
ಹೆಣ್ಣು : ಹೆಣ್ಣನೂ ಕಂಡರೇ ಒಳ್ಳೆಯ ಭಾವನೆ ಬರದೇ ಮನದಲ್ಲಿ 
ಕೋರಸ್ : ಪಾಪೀ ಬರದೇ ಮನದಲ್ಲಿ 
ಹೆಣ್ಣು : ಹೀಗೇ ನೀನೂ ಅಲೆಯುತ್ತಿದ್ದರೇ ಹೆಣ್ಣುಗಳನ್ನೂ ಕೆಣಕುತ್ತಿದ್ದರೇ 
ಕೋರಸ್ : ನಾವೇ ಮೂಳೆಯ ಮುರಿವೆವೂ ನಾವೇ ನಿನ್ನ ಬಡಿಯುವೆವು 
ಹೆಣ್ಣು : ಈಗಲೇ ಬುದ್ದಿಯ ಕಲಿತುಕೋ ಜಾಣನ ಹಾಗೇ ಬದುಕಿಕೋ ಜೀವಾ ಉಳಿಸಿಕೋ 
ಕೋರಸ್ : ಮಗನೇ ಜೀವ ಉಳಿಸಿಕೋ 
ಹೆಣ್ಣು :  ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ 
ಎಲ್ಲರು : ಬುದ್ದೀ ಊರೇ ಕಲಿಸುವುದೂ...  
ಹೆಣ್ಣು : ಹೀಗೇ ನಿನ್ನ ಬೆಳೆಯಲೂ ಬಿಟ್ಟರೇ ಮಾನ ಹೋಗುವುದೂ 
ಎಲ್ಲರು : ಹಳ್ಳಿಯ ಮಾನ ಹೋಗುವುದೂ 
            ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ ಬುದ್ದೀ ಊರೇ ಕಲಿಸುವುದೂ...  

ಗಂಡು : ಯಾಂವ ಯಾಂವ ಯಾಂವ ಯಾಂವ ಯಾಂವ ಯಾಂವ ಯಾಂವ ಯ್ಯಾಯ್ಯವ 
           ಹಣವೊಂದಿದ್ದರೇ ಈ ಊರನ್ನೇ ಕೊಳ್ಳಲೂ ಆಗುವುದೇ ಮೂಢ ಕೊಳ್ಳಲೂ ಆಗುವುದೇ.. ಹೇಹೇ .. ಹೇಹೇ .. 
           ನಿನ್ನಪ್ಪನ್ನಿಗೇ ಹೆದರದ ಊರು ನಿನಗೇ ಬೆದರುವುದೇ ಕತ್ತೇ..  ನಿನಗೇ ಬೆದರುವುದೇ
           ಅಂಗಡಿ ನಿನ್ನ ವಿಷಯವ ಬಲ್ಲೇ  ನಿನ್ನ ಅಂಗಡಿ ಮುಚ್ಚಿಸಬಲ್ಲೇ 
          ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ 
          ಅಂಗಡಿ ನಿನ್ನ ವಿಷಯವ ಬಲ್ಲೇ  ನಿನ್ನ ಅಂಗಡಿ ಮುಚ್ಚಿಸಬಲ್ಲೇ 
          ಇವನಲೀ ಸ್ನೇಹ ನಿನಗೇ ಎಂಜಲೂ ಚಿಲ್ಲರೆಗಾಗೀ 
          ಕಾಲ ಇರದೂ ಹೀಗೆಯೇ ಓಹೋಹೋ ಬದಲಾಗುವುದೋ ನಾಳೆಯೇ
          ಆಗ ಸಾಯುವೇ ಮಗನೇ ಆಗ ಸಾಯುವೇ 
          ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ 
ಎಲ್ಲರು : ಬುದ್ದೀ ಊರೇ ಕಲಿಸುವುದೂ...  
            ಹೀಗೇ ನಿನ್ನ ಬೆಳೆಯಲೂ ಬಿಟ್ಟರೇ ಮಾನ ಹೋಗುವುದೂ 
           ಹಳ್ಳಿಯ ಮಾನ ಹೋಗುವುದೂ 
           ಅರೆರೇ ಅಪ್ಪ ಅಮ್ಮ ಕಲಿಸದಿದ್ದರೇ ಊರೇ ಕಲಿಸುವುದೂ ಬುದ್ದೀ ಊರೇ ಕಲಿಸುವುದೂ...  
           ಹೇಹೇಹೇಹೇ ... ಹೇಹೇಹೇಹೇ ... 
--------------------------------------------------------------------------------------------------------------------------

ಹಣ ಬಲವೋ ಜನ ಬಲವೋ (೧೯೮೧) - ಸುತ್ತ ಮುತ್ತ ನೋಡುವೇ ಏಕೇ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಹಹ್ಹಹ್ಹ ಆಆಆ ಉಹ್ಹಹ್ಹಹ್ಹ .. ಟೂರರ್ ಟೂರರ್ ಹ್ಹಾ ಹ್ಹಾ
ಸುತ್ತ ಮುತ್ತ ನೋಡುವೇ ಏಕೇ ಅತ್ತ ಇತ್ತ ಓಡುವೇ ಏಕೇ
ನನ್ನ ಬಿಟ್ಟು ಹೋಗಲಾರೇ ಒಂಟೀ ನೀನು ಬಾಳಲಾರೇ
ಸೇರದೇ ನನ್ನ ಬಿಡುವೇನೇ ನಿನ್ನ ಹತ್ತಿರ ಬಾರೇ ನನ್ನರಸೀ
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ .. ಹ್ಹಾ..
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ
ನಿನ್ನಾ ಆಸೇ ದುಡ್ಡಿನ ಮೇಲೆ ನನ್ನ ಮೋಹ ಗಡ್ಡದ ಮೇಲೆ
ನಿನ್ನಾ ಆಸೇ ದುಡ್ಡಿನ ಮೇಲೆ ನನ್ನ ಮೋಹ ಗಡ್ಡದ ಮೇಲೆ
ನೀನೂ ಅನುಭವ ಇಲ್ಲದ ಹೆಣ್ಣೂ ಅನುಭವದಲ್ಲಿ ನಾನು ಮಾಗಿದ ಹಣ್ಣೂ
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ

ಆಆಆಅ ಆಆಆಆ ... ಉಹೂಂ 
ದಾಡಿಗೇ ಮಾತ್ರವೇ ವಯಸ್ಸೂ ಇನ್ನೂ ಯೌವ್ವನ ತುಂಬಿದ ಮನಸೂ ಮನಸೂ ಹ್ಹಾ..ಹ್ಹಾ.. 
ದಾಡಿಗೇ ಮಾತ್ರವೇ ವಯಸ್ಸೂ ಇನ್ನೂ ಯೌವ್ವನ ತುಂಬಿದ ಮನಸೂ ಮನಸೂ
ದಿನವೂ ನನಗೇ ನಿನದೇ ಕನಸೂ ಕಣ್ಣಲ್ಲಿ ತುಂಬಿದೆ ನಿನದೇ ಸೊಗಸೂ 
ದಿನವೂ ನನಗೇ ನಿನದೇ ಕನಸೂ ಕಣ್ಣಲ್ಲಿ ತುಂಬಿದೆ ನಿನದೇ ಸೊಗಸೂ 
ನಿನ್ನನ್ನೂ ಇನ್ನೂ ಬಿಟ್ಟಿರಲಾರೇ ಪ್ರೇಮದ ಮುತ್ತಿನ ಮಳೆಯ ಸುರಿಸುವೇ 
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ.. ಹ್ಹೂಂ .. 
ಓಂ ನಾಗಪ್ಪ ಕುವರಿಯೇ ಓಂ ಸಿರಿವಂತನ ಕುವರಿಯೇ 
ಓಂ ಮಹಾ ಸುಂದರಿಯೇ ಓಂ ಮಹಾ ಕಾಳಿಯೇ ಓಂ ಮಹಾ ಚಂಡಿಯೇ ಓಂ ಜಗಮಂಡಿಯೇ.. 

ಗಂಡಿಗೇ ಹೆಣ್ಣೊಂದು ಬೇಕೂ ಹಾಗೇ ಹೆಣ್ಣಿಗೇ ಗಂಡೊಂದು ಬೇಕೂ ಬೇಕೂ 
ಗಂಡಿಗೇ ಹೆಣ್ಣೊಂದು ಬೇಕೂ ಹಾಗೇ ಹೆಣ್ಣಿಗೇ ಗಂಡೊಂದು ಬೇಕೂ ಬೇಕೂ 
ಒಂಟಿ ಏಕೇ ನೀನಿರಬೇಕು ಸಂಕಟವೇಕೆ ನನಗಿರಬೇಕು 
ಒಂಟಿ ಏಕೇ ನೀನಿರಬೇಕು ಸಂಕಟವೇಕೆ ನನಗಿರಬೇಕು 
ವೆಂಕಟರಮಣ ಗತಿ ನೀನೆಂದೂ ಸೊಂಟವ ತೋಳಲಿ ಬಳಸೋ ಸಾಕೂ 
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ.. . 
ನಿನ್ನಾ ಆಸೇ ದುಡ್ಡಿನ ಮೇಲೆ ನನ್ನ ಮೋಹ ಗಡ್ಡದ ಮೇಲೆ
ನೀನೂ ಅನುಭವ ಇಲ್ಲದ ಹೆಣ್ಣೂ ಅನುಭವದಲ್ಲಿ ನಾನು ಮಾಗಿದ ಹಣ್ಣೂ
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ.. ಹ್ಹಾ .. ಹ್ಹಾ.. ಹ್ಹಾ
ನಿನ್ನಂಥ ಹೆಣ್ಣು ಯಾರು ಇಲ್ಲಾ  ಕೇಳೇ ನನ್ನಂಥ ಗಂಡೂ ಎಲ್ಲೂ ಇಲ್ಲ ಇಲ್ಲ
ಅರೆರೇ ಲಾಲ್ಲಲ್ಲಲ್ಲ ಲಾಲಾ ಡಡಡರಾರಡಾಡಾ 
--------------------------------------------------------------------------------------------------------------------------

No comments:

Post a Comment