1398. ಹಾಸ್ಯರತ್ನ ರಾಮಕೃಷ್ಣ (೧೯೮೨)

ಹಾಸ್ಯರತ್ನ ರಾಮಕೃಷ್ಣ ಚಲನಚಿತ್ರದ ಹಾಡುಗಳು 
  1. ಇದ್ದೂ ಹೋಗೂ ಸಿದ್ದರಾಮಯ್ಯ 
  2. ಆಂಜನೇಯ ಸ್ವಾಮಿ ಬಂದ ಆಂಜನೇಯ ಸ್ವಾಮೀ
  3. ಚಿಕ್ಕವನೇ ಇವನೂ
  4. ನಾನೂ ನೀನೂ ಇನಿಯ
  5. ಏನು ಚೆನ್ನ ನಗುವ ನಿನ್ಮ ಈ ಮೊಗವೂ
  6. ಭೂಮಿಯ ತಂದಿತ್ತ 
  7. ಕೃಷ್ಣ ಕರೆದಾಗ
  8. ಮೆಲ್ಲಗೇ ಕೈ ಕೊಟ್ಟೂ
ಹಾಸ್ಯರತ್ನ ರಾಮಕೃಷ್ಣ (೧೯೮೨)  - ಇದ್ದೂ ಹೋಗೂ ಸಿದ್ದರಾಮಯ್ಯ 
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಕೆ.ಜೆ.ಏಸುದಾಸ

ಹೆಣ್ಣು : ಓ..ಒಹೋ..ಹೋಹೋ.ಹೋ.. ಓಓಓ ... ಓಓಓ...  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ ಇಲ್ಲೇ  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ 
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ ಇಲ್ಲೇ  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ 
          ಎದ್ದೂ ಹೋಗೂ ಮುಂಜಾನೇ ಸಿದ್ದರಾಮಯ್ಯ 
          ರಾತ್ರೀ ಇದ್ದೂ ಹೋಗೂ ಕೈಮುಗಿವೇ ಮುದ್ದೂ ರಾಮಯ್ಯ  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ ಇಲ್ಲೇ  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ 

ಹೆಣ್ಣು : ಅಕ್ಕಪಕ್ಕ ಯಾರೂ ಇಲ್ಲ ಜಾನಕೀ ರಾಮಯ್ಯ.. 
          ಅಕ್ಕಪಕ್ಕ ಯಾರೂ ಇಲ್ಲ ಜಾನಕೀ ರಾಮಯ್ಯ.. 
          ನನ್ನ ಚಿಕ್ಕದೊಂದೂ ಕೋರಿಕೆ ನಡೇಸೂ ಸೀತಾರಾಮಯ್ಯ... 
          ಮಂಚದ ಮೇಲೆ ಮಲ್ಲಿಗೆ ಹಾಸಿಗೇ ಸುಂದರ ರಾಮಯ್ಯಾ .. 
          ಮಂಚದ ಮೇಲೆ ಮಲ್ಲಿಗೆ ಹಾಸಿಗೇ ಸುಂದರ ರಾಮಯ್ಯಾ .. 
          ಪಕ್ಕದು ಕೂಡ ಆಸೆ ಬರದೇ ಗಂಗಾರಾಮಯ್ಯ..  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ ಇಲ್ಲೇ  
          ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ 

ಗಂಡು : ಹುಣ್ಣಿಮೇ ರಾತ್ರೀ ಈ ದಿನ ರಾತ್ರೀ ಗೊತ್ತೇ ರಾಮಯ್ಯಾ ನಿಂಗೇ ಗೊತ್ತೇ ರಾಮಯ್ಯಾ
            ತಣ್ಣನೇ ಗಾಳಿ ಹೊಮ್ಮುವ ಚಳಿ ತಾಳೇನೂ ರಾಮಯ್ಯಾ.. 
            ಹುಣ್ಣಿಮೇ ರಾತ್ರೀ ಈ ದಿನ ರಾತ್ರೀ ಗೊತ್ತೇ ರಾಮಯ್ಯಾ ನಿಂಗೇ ಗೊತ್ತೇ ರಾಮಯ್ಯಾ
            ತಣ್ಣನೇ ಗಾಳಿ ಹೊಮ್ಮುವ ಚಳಿ ತಾಳೇನೂ ರಾಮಯ್ಯಾ.. 
            ಕೆಂಪನೇ ಹೆಣ್ಣೂ ಮಾಗಿದ ಹಣ್ಣೂ ಚಂಚೂ ರಾಮಯ್ಯಾ ... 
            ಕೆಂಪನೇ ಹೆಣ್ಣೂ ಮಾಗಿದ ಹಣ್ಣೂ ಚಂಚೂ ರಾಮಯ್ಯಾ ... 
            ಇವಳ ಬಿಟ್ಟೋರುಂಟೇ ಗಂಡಾದವರೂ ಗೊತ್ತಾ ರಾಮಯ್ಯಾ .. 
            ಚಿಕ್ಕವಳೆಂದೂ ಪಕ್ಕಕ್ಕೇ ನನ್ನ ತಳ್ಳಬೇಡಯ್ಯಾ.. 
            ಚಿಕ್ಕವಳೆಂದೂ ಪಕ್ಕಕ್ಕೇ ನನ್ನ ತಳ್ಳಬೇಡಯ್ಯಾ.. 
            ಏನಯ್ಯಾ ಸೊಕ್ಕಿದ ಆನೆಯ ಪಳಗಿಸುವಂಥ ಛಾತಿಯೂ ಉಂಟಯ್ಯಾ.. 
            ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ ಇಲ್ಲೇ  
            ಇದ್ದೂ ಹೋಗೂ ಇದ್ದೂ ಹೋಗೂ ಸಿದ್ದರಾಮಯ್ಯ 
----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಆಂಜನೇಯ ಸ್ವಾಮಿ ಬಂದ ಆಂಜನೇಯ ಸ್ವಾಮೀ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಎಸ್.ಪಿ.ಬಿ,

ಗಂಡು : ಓ..ಒಹೋ.. ಓಓಓಓಓಓ ಓಓಓಓಓ ಓಓಓ ಆಆಆ... ಆಆಆ.. ಆಆಆ 
            ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 
            ಹ್ಹಾ.. ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 
            ಅಂಜನಾದ್ರಿಯಿಂದ ಚಾಂಗನೇ ಎಗರಿ ಹಾರಿ ಬಂದ ಸ್ವಾಮೀ (ಹ್ಹಾ)
            ಅಂಜನಾದ್ರಿಯಿಂದ ಚಾಂಗನೇ ಎಗರಿ ಹಾರಿ ಬಂದ ಸ್ವಾಮೀ ಓಹೋಹೋಹೊಹೋ 
ಕೋರಸ್ : ಹಾರಿ ಬಂದ ಸ್ವಾಮೀ ಇವರೂ ಹಾರಿ ಬಂದ ಸ್ವಾಮೀ 
            ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 
ಕೋರಸ್ : ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 

ಗಂಡು : ಬುದ್ದೀ ಇಲ್ಲದ ಜನಕೇ ಬುದ್ದೀ ತುಂಬುವೇ ಎಂದೂ 
ಕೋರಸ್ : ಬುದ್ದೀ ಇಲ್ಲದ ಜನಕೇ ಬುದ್ದೀ ತುಂಬುವೇ ಎಂದೂ 
ಗಂಡು : ಭಕ್ತಿ ಇಲ್ಲದ ಜನಕೇ ಭಕ್ತಿ ನೀಡುವೇ ಎಂದೂ 
            ಶಕ್ತಿ ಇಲ್ಲದ ಜನಕೇ ಶಕ್ತಿ ಕೊಡುವೇನೂ ಎಂದೂ 
            ಅಂಜನಾದ್ರಿಯಿಂದ ಚಾಂಗನೇ ಎಗರಿ ಹಾರಿ ಬಂದ ಸ್ವಾಮೀ ಓಹೋಹೋಹೊಹೋ 
ಕೋರಸ್ : ಹಾರಿ ಬಂದ ಸ್ವಾಮೀ ಇವರೂ ಹಾರಿ ಬಂದ ಸ್ವಾಮೀ 
ಗಂಡು : ಹ್ಹಾ.. ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 
            ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 

ಗಂಡು : ತೀರದ ಕೋರಿಕೆಗೇ ತೆಗೆದುಕೋ ತೀರ್ಥವನೂ .... 
            ತೀರದ ಕೋರಿಕೆಗೇ ತೆಗೆದುಕೋ ತೀರ್ಥವನೂ 
            ತೀರದ ವ್ಯಾಧಿಗೇ.. ಬಳಿದಿಕೋ ಬೂದಿಯನೂ .. ಓಂ.. ರೀಮ್.. ಫಟ್  
            ತೀರದ ಸಾಲಕೇ ಸ್ವೀಕರಿಸೂ ಚಿನ್ನವನೂ 
            ಅಂಜನಾದ್ರಿಯಿಂದ ಚಾಂಗನೇ ಎಗರಿ ಹಾರಿ ಬಂದ ಸ್ವಾಮೀ ಓಹೋಹೋಹೊಹೋ 
ಕೋರಸ್ : ಹಾರಿ ಬಂದ ಸ್ವಾಮೀ ಇವರೂ ಹಾರಿ ಬಂದ ಸ್ವಾಮೀ 
ಗಂಡು : ಹ್ಹಾ.. ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ..  ಹ್ಹಾ.... 
            ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ 

ಗಂಡು : ಬೆಳಗಿನಲೀ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಕೋರಸ್ : ಬೆಳಗಿನಲೀ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಗಂಡು : ಸಂಜೆಯಲೀ  ಹರಿಯೊಡನೇ ಸರಸವನೂ ಆಡುತ್ತಾ.. 
            ಬಿಸಿಲಲ್ಲಿ ಭಕ್ತರಿಗೇ ದರ್ಶನವ ನೀಡುತ್ತಾ.. 
            ಅಂಜನಾದ್ರಿಯಿಂದ ಚಾಂಗನೇ ಎಗರಿ ಹಾರಿ ಬಂದ ಸ್ವಾಮೀ ಓಹೋಹೋಹೊಹೋ 
ಕೋರಸ್ : ಹಾರಿ ಬಂದ ಸ್ವಾಮೀ ಇವರೂ ಹಾರಿ ಬಂದ ಸ್ವಾಮೀ 
ಗಂಡು : ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ..  ಹ್ಹಾ.... 
ಕೋರಸ್ :  ಆಂಜನೇಯ ಸ್ವಾಮಿ ಬಂದಾ ಆಂಜನೇಯ ಸ್ವಾಮೀ...... 
           ಆಂಜನೇಯ ಸ್ವಾಮಿ ಆಂಜನೇಯ ಸ್ವಾಮಿ ಆಂಜನೇಯ ಸ್ವಾಮಿ ಆಂಜನೇಯ ಸ್ವಾಮಿ 
-------------------------------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಚಿಕ್ಕವನೇ ಇವನೂ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಕೆ.ಜೆ.ಏಸುದಾಸ

----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ನಾನೂ ನೀನೂ ಇನಿಯ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, 

----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಏನು ಚೆನ್ನ ನಗುವ ನಿನ್ಮ ಈ ಮೊಗವೂ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, 

----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಭೂಮಿಯ ತಂದಿತ್ತ 
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಪಿ.ಬಿ.ಎಸ್.

----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಕೃಷ್ಣ ಕರೆದಾಗ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, 

----------------------------------------------------------------------------------

ಹಾಸ್ಯರತ್ನ ರಾಮಕೃಷ್ಣ (೧೯೮೨)  - ಮೆಲ್ಲಗೇ ಕೈ ಕೊಟ್ಟೂ
ಸಂಗೀತ : ಟ.ಜಿ.ಲಿಂಗಪ್ಪ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, 

----------------------------------------------------------------------------------

No comments:

Post a Comment