ಹಾವಾದ ಹೂವು ಚಲನಚಿತ್ರದ ಹಾಡುಗಳು
- ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ
- ಒಲವೇ ನಿನಗಾಗಿ ಬಂದೆ
- ಪ್ರಾಯದ ಬಿಸಿ ಖುಷಿ
- ತಿಳಿ ಬಾನಲೀ ಕರಿ ಮೋಡವು
ಸಂಗೀತ: ಎಮ್.ಸೆಲ್ವರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
ಸೊಂಟ ಕುಲುಕೀ.. ನಂಟು ಬಿತ್ತೀ..ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಸೊಂಟ ಕುಲುಕೀ.. ನಂಟು ಬಿತ್ತೀ..ಗಲ್ಲಾ ಬೆಲ್ಲಾ ಎಲ್ಲಾ ಹೀರೋ..
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
ಕಣ್ಣಾ ತುಂಬಾ ಮತ್ತೆ ಮತ್ತೆ ಮೀಟೋ ಮಾಟ...
ಮೈಯ್ಯ ಮರೆತೂ..ಚುಚ್ಚಿ ಚುಚ್ಚಿ.. ಕೂಡೋ ಆಟ..
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಒಣ ಚೆಲ್ಲಿ ಉದ್ದಿನಕಡ್ಡಿ ತೀಡೋ ಗಂಧಾ
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಒಣ ಚೆಲ್ಲಿ ಉದ್ದಿನಕಡ್ಡಿ ತೀಡೋ ಗಂಧಾ
ಮತ್ತ ಬೇಡೋ ಮುತ್ತ ನೀಡೋ ಸಂಚೂ ಹೂಡೂ
ಮತ್ತ ಬೇಡೋ ಮುತ್ತ ನೀಡೋ ಸಂಚೂ ಹೂಡೂ
ಮಣ್ಣ ಬಣ್ಣ ಸೇರೋ ಮೊದಲೂ ರಂಗೂ ತೋರೂ... ಹ್ಹಾಂ..
ಮಣ್ಣ ಬಣ್ಣ ಸೇರೋ ಮೊದಲೂ ರಂಗೂ ತೋರೂ
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
ಸೊಂಟ ಕುಲುಕೀ.. ನಂಟು ಬಿತ್ತೀ..ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಸೊಂಟ ಕುಲುಕೀ.. ನಂಟು ಬಿತ್ತೀ..ಗಲ್ಲಾ ಬೆಲ್ಲಾ ಎಲ್ಲಾ ಹೀರೋ..
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನೂ...
ಬಾಳು ಮೋಜಾಟ ಎಂದು ನಂಬೂ ನೀನೂ
-----------------------------------------------------------------
ಹಾವಾದ ಹೂವು (೧೯೮೩) - ಒಲವೇ ನಿನಗಾಗಿ ಬಂದೆ
ಸಂಗೀತ: ಎಮ್.ಸೆಲ್ವರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಜಾನಕೀ, ಜಯಚಂದ್ರನ
ಹೆಣ್ಣು: ಓಓಓ..ಆಆಆ...ಆಆಆ...ಆಆಆಆಆ
ಗಂಡು: ಓಓಓ..ಆಆಆ...ಆಆಆ...ಆಆಆಆಆ
ಓಲವೇ ನೀನಾಗೀ ಬಂದೆ ಚೆಲುವಾ ಬಹುಮಾನ ತಂದೆ
ಮನದಾ ಉಲ್ಲಾಸ ಮೀರಿ...
ಮನದಾ ಉಲ್ಲಾಸ ಮೀರಿ ನಲಿದೇ ಆನಂದ ಕೋರಿ..
ಹೆಣ್ಣು: ಒಲವೇ ನಾನಾಗೀ ಬಂದೇ..ಚೆಲುವಾ ಬಹುಮಾನ ತಂದೆ
ಗಂಡು: ಕನಸೇ ನನಸಾಗಿ ಬಂತೇ.. ನೀಗಿ ನಮ್ಮೆಲ್ಲಾ ಚಿಂತೇ..
ಮದಸದಮ (ನಿಗರಿಸನಿ) ಮದನಿಸಗ ( ಮನಿಸನಿಪ)
ಮಗಬಗಮಪಗಮನಿರಿಸರಿನಿಪಾ (ಪಾಮ) ರಿಮದ (ದನಿ)
ಕನಸೇ ನನಸಾಗಿ ಬಂತೇ.. ನೀಗಿ ನಮ್ಮೆಲ್ಲಾ ಚಿಂತೇ..
ಹಾವಾಗೀ ಕಂಡ ಹೆಣ್ಣು ಹೂವಾದರೆಷ್ಟೂ ಚೆನ್ನೂ
ಚೆಲುವೇ ನನ್ನಾಸೇ ಹೂವೇ ನಗೆಯಾ ಮಂದಾರ ಸುಮವೇ..
ಹೆಣ್ಣು: ಒಲವೇ ನಾನಾಗೀ ಬಂದೇ..ಚೆಲುವಾ ಬಹುಮಾನ ತಂದೆ
ಹೆಣ್ಣು: ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ...
ಮದಪದಪ (ನಿರಿಸರಿನಿ) ಮಪನಿಸಗ (ಮನಿದನಿಪ)
ಮಗಸಗಗಪಗಮನಿಗಸರಿನಿರಿಮಾ (ಪಾಮಾ) ರಿಮದಾ
(ಸಾನಿ)
ಇಬ್ಬರು: ಸಾನಿದಾಪ ಮಗಸಾ..
ಹೆಣ್ಣು: ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ..
ಸೌಂದರ್ಯ ಪೂಜೆಯಲ್ಲಿ ತಂದೆ ಒತ್ತಾಯ ಎಲ್ಲಿ
ಚೆಲುವಾ ನನ್ನಾಸೇ ಇನಿಯಾ ನೀನೇ ಈ ಪ್ರೇಮನಿಲಯ
ಗಂಡು: ಓಲವೇ ನೀನಾಗೀ ಬಂದೆ ಚೆಲುವಾ ಬಹುಮಾನ ತಂದೆ
ಹೆಣ್ಣು: ಮನದಾ ಉಲ್ಲಾಸ ಮೀರಿ...
ಮನದಾ ಉಲ್ಲಾಸ ಮೀರಿ ನಲಿದೇ ಆನಂದ ಕೋರಿ..
ಗಂಡು: ಓಲವೇ ನೀನಾಗೀ ಬಂದೆ
ಹೆಣ್ಣು: ಚೆಲುವಾ ಬಹುಮಾನ ತಂದೆ...
----------------------------------------------------------------
ಹಾವಾದ ಹೂವು (೧೯೮೩) - ಪ್ರಾಯದ ಬಿಸಿ ಖುಷಿ
ಸಂಗೀತ: ಎಮ್.ಸೆಲ್ವರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಬಿ, ಪಿ. ಸುಶೀಲಾ
ಗಂಡು: ಪ್ರಾಯದ ಬಿಸಿ ಖುಷಿ ಹಿತವಾಗಿ ಮೈತುಂಬಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈತುಂಬಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ.
ಹೆಣ್ಣು: ಆಹಾಹ.. ಆಸೆಯೂ ಅಲೆ ತಲೆ ಬನವಾಗಿ ತೂಗಾಡಿದೆ
ಬದುಕೆಲ್ಲಾ ಹೊಸದಾಗಿ ನಲಿವಿನ ನೆಲೆಯಾಗಿ
ಸೊಗಸಿನ ಬನವಾಗಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಹಿತವಾಗಿ ಮೈ ತೂಗಿದೇ...
ಗಂಡು: ನಡೆಯಲ್ಲ ಚೆಲುವಾಗಿ ನುಡಿಯೆಲ್ಲಾ ಇಂಪಾಗೀ
ಮಿಲನದ ಕನಸಾಗಿರೇ... ಒಲವೆಲ್ಲಾ ಗೆಲುವಾಗಿ
ಸಿರಿಯೆಲ್ಲಾ ತೆರವಾಗಿ ಅನುದಿನ ಸುಖವಾಗಿದೇ...
ನಡೆಯಲ್ಲ ಚೆಲುವಾಗಿ ನುಡಿಯೆಲ್ಲಾ ಇಂಪಾಗೀ
ಮಿಲನದ ಕನಸಾಗಿರೇ... ಒಲವೆಲ್ಲಾ ಗೆಲುವಾಗಿ
ಸಿರಿಯೆಲ್ಲಾ ತರವಾಗಿ ಅನುದಿನ ಸುಖವಾಗಿದೇ...
ಸಂಗಾತಿ ಕಂಡು ಸಂತೋಷ ಉಂಡೂ
ಸಂಗಾತಿ ಕಂಡು ಸಂತೋಷ ಉಂಡೂ...
ತೇಲಾಡಿದೇ...ತೇಲಾಡಿದೇ...
ಹೆಣ್ಣು: ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಹಿತವಾಗಿ ಮೈ ತೂಗಿದೇ...
ಹೆಣ್ಣು: ಜೊತೆಯಲ್ಲಿ ತಿರುಗಾಡಿ ಹಗಲಲ್ಲಿ ಕುಣಿದಾಡಿ
ಹರುಷದ ಪಥ ಕಂಡಿದೇ...ಕನಸೆಲ್ಲಾ ತಿಳಿಯಾಗಿ
ನಗೆಯೆಲ್ಲಾ ತೋರೆಯಾಗಿ ಬಯಕೆಯ ಕಡಲಾಗಿದೇ..
ಜೊತೆಯಲ್ಲಿ ತಿರುಗಾಡಿ ಹಗಲಲ್ಲಿ ಕುಣಿದಾಡಿ
ಹರುಷದ ಪಥ ಕಂಡಿದೇ...ಕನಸೆಲ್ಲಾ ತಿಳಿಯಾಗಿ
ನಗೆಯೆಲ್ಲಾ ತೋರೆಯಾಗಿ ಬಯಕೆಯ ಕಡಲಾಗಿದೇ..
ಸಮ್ಮೋಹದಿಂದ... ಸಂತೋಷದಿಂದ
ಸಮ್ಮೋಹದಿಂದ... ಸಂತೋಷದಿಂದ ಓಲಾಡಿದೇ...
ಓಲಾಡಿದೇ...
ಗಂಡು: ಪ್ರಾಯದ ಬಿಸಿ ಖುಷಿ ಹಿತವಾಗಿ ಮೈತುಂಬಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈತುಂಬಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ.
ಹೆಣ್ಣು: ಆಹಾಹ.. ಆಸೆಯೂ ಅಲೆ ತಲೆ ಬನವಾಗಿ ತೂಗಾಡಿದೆ
ಬದುಕೆಲ್ಲಾ ಹೊಸದಾಗಿ ನಲಿವಿನ ನೆಲೆಯಾಗಿ
ಸೊಗಸಿನ ಬನವಾಗಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಹಿತವಾಗಿ ಮೈ ತೂಗಿದೇ...
ಗಂಡು: ಲಾಲಲಾ... ಲಲ್ಲಲಲಾ.. ಲಾಲಾಲ...ಅಹ್ಹಹಾ.. ಲಲಲಾ
ಹೆಣ್ಣು: ಲಾಲಲಾ... ಲಲ್ಲಲಲಾ.. ಲಾಲಾಲ...ಅಹ್ಹಹಾ.. ಲಲಲಾ
ಇಬ್ಬರು: ಆಆಆಆ.... ಆಆಆಆ...ಅಹಾಹಹಾ..ಆಆಆಆಆಆ
----------------------------------------------------------------
ಹಾವಾದ ಹೂವು (೧೯೮೩) - ತಿಳಿ ಬಾನಲೀ ಕರಿ
ಸಂಗೀತ: ಎಮ್.ಸೆಲ್ವರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ರವೀ, ಕೋರಸ್
ಕೋರಸ್: ಆಆಆಆಆಆ... ಅಹಾಹಾ...ಆಆಅ
ಗಂಡು: ಆಆಆಆಆಆ... ಅಹಾಹಾ...ಆಆಅ
ತಿಳಿ ಬಾನಲೀ.. ಕರಿಮೋಡವೂ.. ಸುರಿತಿದೆ ನೋವಾ
ತಿಳಿ ಬಾನಲೀ.. ಕರಿಮೋಡವೂ.. ಸುರಿತಿದೆ ನೋವಾ
ಅಳಿಮೇಲನಾ.. ಆ ಕೂಗಿಗೇ..
ಅಳಿಮೇಲನಾ.. ಆ ಕೂಗಿಗೆ ನಡುಗಿದೇ ಜೀವಾ...
ನಡುಗಿದೇ ಜೀವಾ...
ಗಂಡು: ಸ್ವಾರ್ಥದ ಗಳಿಕೆ ಮುಳ್ಳಾಗಿದೇ..
ನೆಮ್ಮದಿ ಇಲ್ಲದ ಬಾಳಾಗಿದೇ..
ನೆನದು ಎಲ್ಲವೂ ದೂರಾಗಿದೇ..
ವಿಧಿಯಾಟ ಇಲ್ಲಿ ಬೇರಾಗಿದೇ... ತಿಳಿ ಬಾನಲೀ..
ಕರಿಮೋಡವೂ.. ಸುರಿತಿದೆ ನೋವಾ.. ನೋವಾ
ಗಂಡು: ಭೂಮಿಯ ಮೇಲಣ ಮರಕ್ಕಿಂದೂ ಭೂಕಂಪ ಸಾರಿದೇ
ಕೊನೇ ಎಂದೂ ಯಾರಿಗೇ ಯಾರಿಲ್ಲಾ ಆಸರೇ...
ಪ್ರೀತಿ ನ್ಯಾಯವೇ ಕಡೆಗಾಸರೇ... ತಿಳಿ ಬಾನಲೀ..
ಕರಿಮೋಡವೂ.. ಸುರಿತಿದೆ ನೋವಾ.. ನೋವಾ
ಗಂಡು: ಚಿಂತನೆ ಇಂದೂ ಬಲವಾಗಿದೆ...
ಯಾತನೇ ತುಂಬಿ ಧೃತೆಯಾಗಿದೆ
ಬದುಕಲಿ ಎಲ್ಲಾ ಸೋಲಾಗಿದೇ...
ಅಳಿಸದೇ ಇನ್ನೂ ಉಳಿತಿದೇ..
ತಿಳಿ ಬಾನಲೀ.. ಅಹ್ಹಾ ಕರಿಮೋಡವೂ..
ಸುರಿತಿದೆ ನೋವಾ
ಅಳಿಮೇಲನಾ.. ಆ ಕೂಗಿಗೇ..
ಅಳಿಮೇಲನಾ.. ಆ ಕೂಗಿಗೆ ನಡುಗಿದೇ ಜೀವಾ...
ನಡುಗಿದೇ ಜೀವಾ...
ಕೋರಸ್: ಆಆಆಆಆಆ... ಅಹಾಹಾ...ಆಆಅ
----------------------------------------------------------------
No comments:
Post a Comment