1245. ಹೆಣ್ಣಿನ ಸೌಭಾಗ್ಯ (೧೯೮೪)

ಹೆಣ್ಣಿನ ಸೌಭಾಗ್ಯ ಚಲನಚಿತ್ರದ ಹಾಡುಗಳು 
  1. ಅರಳಿರುವೇ ಹೂವಾಗಿ ನಾನೂ 
  2. ನನ್ನಾಸೆ ಒಲವಿನಲಿ ತುಂಬಿ 
  3. ಪಬ್ಲಿಕ್ಕಾಗಿ ಪ್ರೀತಿ ಮಾಡೋಣ 
  4. ಆಸೆಯ ಅಲೆಯ ಕಡಲಲ್ಲಿ 
ಹೆಣ್ಣಿನ ಸೌಭಾಗ್ಯ (೧೯೮೪) - ಅರಳಿರುವೇ ಹೂವಾಗಿ ನಾನೂ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ
-------------------------------------------------------------------------------------------------------------

ಹೆಣ್ಣಿನ ಸೌಭಾಗ್ಯ (೧೯೮೪) - ನನ್ನಾಸೆ ಒಲವಿನಲಿ ತುಂಬಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಜಯಚಂದ್ರನ್, ವಾಣಿಜಯರಾಂ

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ
-------------------------------------------------------------------------------------------------------------

ಹೆಣ್ಣಿನ ಸೌಭಾಗ್ಯ (೧೯೮೪) - ಪಬ್ಲಿಕ್ಕಾಗಿ ಪ್ರೀತಿ ಮಾಡೋಣ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ.

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ
-------------------------------------------------------------------------------------------------------------

ಹೆಣ್ಣಿನ ಸೌಭಾಗ್ಯ (೧೯೮೪) - ಆಸೆಯ ಅಲೆಯ ಕಡಲಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

ಹೆಣ್ಣು : ಆಸೆಯ ಅಲೆಗಳ ಕಡಲಲಿ ಅಲ್ಲೋಲ ಕಲ್ಲೋಲ ಆಗುತಿದೇ ..
          ಕಾಣದ ಜ್ವಾಲೆಯೂ ಉರಿಯುತಿದೇ ..
          ಕಾಮವೂ ಪ್ರೇಮವೂ ತಿಳಿಯದಿರೇ.. ತಿಳಿಯದಿರೇ.. ತಿಳಿಯದಿರೇ       
ಗಂಡು : ಆಸೆಯ ಅಲೆಗಳ ಕಡಲಲಿ ಅಲ್ಲೋಲ ಕಲ್ಲೋಲ ಆಗುತಿದೇ ..
          ಕಾಣದ ಜ್ವಾಲೆಯೂ ಉರಿಯುತಿದೇ ..
          ಕಾಮವೂ ಪ್ರೇಮವೂ ತಿಳಿಯದಿರೇ.. ತಿಳಿಯದಿರೇ.. ತಿಳಿಯದಿರೇ         

ಹೆಣ್ಣು : ಜೊತೆಯ ಹೂವುಗಳ ನರ್ತನದಲ್ಲಿ..  ಜೊತೆಯ ಹೂವುಗಳ ನಂದನದಲ್ಲಿ
          ವಸಂತ ಕಾಲದ ಸಂತಸದಲ್ಲಿ ಹಗೆಯ ಹಾವಿನ ದ್ವೇಷದ ವಿಷವೂ
          ತಂದಿದೇ ದುಂಬಿಗೂ ಹೂವಿಗೂ ನೋವೂ.. ದುಂಬಿಗೂ ನೋವೂ ಹೂವಿಗೂ ನೋವೂ
          ಆಸೆಯ ಅಲೆಗಳ ಕಡಲಲಿ ಅಲ್ಲೋಲ ಕಲ್ಲೋಲ ಆಗುತಿದೇ ..
ಗಂಡು : ಕಾಣದ ಜ್ವಾಲೆಯೂ ಉರಿಯುತಿದೇ ..
          ಕಾಮವೂ ಪ್ರೇಮವೂ ತಿಳಿಯದಿರೇ.. ತಿಳಿಯದಿರೇ.. ತಿಳಿಯದಿರೇ       

ಗಂಡು : ಅವಳನು ನೋಡದ ಮನಸೇಕೆ ಅವಳನು ಸೇರದ ಮನಸೇಕೆ
           ಅವಳೀ ಅಗಲಿಕೆ ಮನದಲಿ ಮುಳ್ಳೂ
           ಅವಳೀ ಅಗಲಿಕೆ ಮನದಲಿ ಮುಳ್ಳೂ ಅವಳಿಲ್ಲದೇ ನಾ ಇರುವುದೂ ಸುಳ್ಳೂ ..
           ಇರುವುದೂ ಸುಳ್ಳೂ ..  ಇರುವುದೂ ಸುಳ್ಳೂ ..  
           ಆಸೆಯ ಅಲೆಗಳ ಕಡಲಲಿ ಅಲ್ಲೋಲ ಕಲ್ಲೋಲ ಆಗುತಿದೇ ..
ಇಬ್ಬರು :  ಕಾಣದ ಜ್ವಾಲೆಯೂ ಉರಿಯುತಿದೇ ..
              ಕಾಮವೂ ಪ್ರೇಮವೂ ತಿಳಿಯದಿರೇ.. ತಿಳಿಯದಿರೇ.. ತಿಳಿಯದಿರೇ       
-------------------------------------------------------------------------------------------------------------

No comments:

Post a Comment