ಹಾಂಗಕಾಂಗ್ ನಲ್ಲಿ ಏಜೆಂಟ್ ಅಮರ ಚಲನಚಿತ್ರದ ಹಾಡುಗಳು
- ಈ ಹೆಣ್ಣ ರೂಪ ಚೆಂದ
- ನಾವೂ ಭಾರತೀಯ ಜೋಡಿ
- ಚಿನ್ನ ನೆಲೆಸಿರುವೇ
- ಹಲೋ ಮೈ ಪ್ರೇಯಸೀ
- ಏನೀ ಚೆಲುವಿನ ಯೌವ್ವನವೂ
ಸಂಗೀತ : ಪೀಟರ್ ಕಮಿಲೋಸೆ, ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ ,ಚಿತ್ರಾ
ಹೆಣ್ಣು : ಗೋಪು ಆಯ್ ಲವ್ ಯೂ ಗಂಡು : ಲ..ವ್ .. ಮೀ ... ನೋ ನೇವರ್
ಹೆಣ್ಣು : ಗೋಪೀ .. ಗೋಪೂ .. ಏ .. ಗೋಪೀ ..
ಈ ಹೆಣ್ಣಾ ರೂಪ ಚೆಂದ ಈ ಕಣ್ಣ ಮಾತು ಚೆಂದ ನೋಡೂ ಪ್ರೀತಿ ನೋಡಿಲ್ಲಿದೇ .. (ಹೇಹೇ)
ಈ ಹೆಣ್ಣಾ ರೂಪ ಚೆಂದ (ಆ) ಈ ಕಣ್ಣ ಮಾತು ಚೆಂದ ನೋಡೂ (ಹೂ.. ಹೂ) ಪ್ರೀತಿ ನೋಡಿಲ್ಲಿದೇ ..
ಗಂಡು : ಈ ಪ್ರೀತಿ ಬೇಡ ನಂಗೇ (ಆ) ನೀ ಕಾಡಬೇಡ ಹಿಂಗೇ (ಆ) ಈ ಆಟ ಸಾಕಾಗಿದೇ ..
ಈ ಪ್ರೀತಿ ಬೇಡ ನಂಗೇ (ಆಆ) ನೀ ಕಾಡಬೇಡ ಹಿಂಗೇ (ಆ) ಈ ಆಟ ಸಾಕಾಗಿದೇ .. ಹಹ್ಹಹಹಹ
ಹೆಣ್ಣು : ಈ ಹೆಣ್ಣಾ ರೂಪ ಚೆಂದ (ಅಹ್ ) ಈ ಕಣ್ಣ ಮಾತು ಚೆಂದ ನೋಡೂ (ಓಓಓ ) ಪ್ರೀತಿ ನೋಡಿಲ್ಲಿದೇ ..
ಆ.. ಈ ಹೆಣ್ಣಾ ರೂಪ ಚೆಂದ ಈ ಕಣ್ಣ ಮಾತು ಚೆಂದ ನೋಡೂ ಪ್ರೀತಿ ನೋಡಿಲ್ಲಿದೇ ..
ಹೆಣ್ಣು : ಭಲೇ ಕಿಲಾಡಿ ನೀನೂ ಎಂಥಾ ಸನ್ಯಾಸಿ ನೀನೂ ಇಂಥಾ ಆಟ ಇಲ್ಲಿ ಸಾಗೋಲ್ಲ ..
ಗಂಡು : ಪ್ರೀತಿ ಕಾಡಿಲ್ಲ ನನ್ನ ಹುಚ್ಚೂ ಬಂದಿಲ್ಲ ಇನ್ನ ನಿನ್ನ ಜಾಲದಲ್ಲಿ ಬೀಳಲ್ಲಾ .. ಹ್ಹಾ...
ಹೆಣ್ಣು : ಆಸೇ ನಿನಗಿಲ್ಲವೇ.. ಹೆಣ್ಣೂ ಬೇಕಿಲ್ಲವೇ..
ಗಂಡು : ಬೇಕೂ ನಂಗೆಲ್ಲವೂ ಕಾಲ ಬಂದಿಲ್ಲವೂ ..
ಹೆಣ್ಣು : ಈ ಹೆಣ್ಣಾ ರೂಪ ಚೆಂದ ಈ ಕಣ್ಣ ಮಾತು ಚೆಂದ ನೋಡೂ (ಅಹ್ಹಹ್ಹಹಹ) ಪ್ರೀತಿ ನೋಡಿಲ್ಲಿದೇ ..
(ನೋನೋನೋನೋ)
ಹೆಣ್ಣು : ಪ್ರೇಮ ನೀ ಬಲ್ಲೇ ಏನೋ ಪಾಠ ನಾ ಹೇಳಲೇನೋ ಗೋಪಿಲೋಲ ನಿನ್ನ ಹೆಸರೇನೇ.. ಹ್ಹಾಂ ..
ಗಂಡು : ಒಮ್ಮೆ ನಾ ತೋರಲೇನೋ ಸೊಕ್ಕಿ ಸುಣ್ಣಾಗಿ ನೀನೂ ನಿಂತ ವೇಳೆ ನಾ ನಗಲೇನೋ.. ಅಹ್ಹಹ್ಹಹ್ಹಹ್ಹ..
ಹೆಣ್ಣು : ಮಾತು ಜೋರಾಗಿದೇ.. (ಹೊಯ್) ರೋಷ ಬೇಕಾಗಿದೇ..
ಗಂಡು : ಹೇ.. ಹೇಳೂ ಸಾಕಾಯಿತೇ ಇನ್ನೂ ಬೇಕಾಯಿತೇ..
ಈ ಹೆಣ್ಣಾ ರೂಪ ಚೆಂದ (ಆ) ಈ ಕಣ್ಣ ಮಾತು ಚೆಂದ ನೋಡೂ (ಹ್ಹಾ.. ಹ್ಹಾ ..ಹ್ಹಾ ) ಪ್ರೀತಿ ನೋಡಿಲ್ಲಿದೇ ..
ಹೆಣ್ಣು : ಅಯ್ಯಯ್ಯಯ್ಯೋ .. ಈ ಪ್ರೀತಿ ಬೇಡ ನಂಗೇ (ಹೊಯ್) ನೀ ಕಾಡಬೇಡ ಹಿಂಗೇ (ಆ) ಈ ಆಟ ಸಾಕಾಗಿದೇ ..
ಗಂಡು : ಈ ಹೆಣ್ಣಾ ರೂಪ ಚೆಂದ ಈ ಕಣ್ಣ ಮಾತು ಚೆಂದ ನೋಡೂ ಪ್ರೀತಿ ನೋಡಿಲ್ಲಿದೇ ..

ಹೆಣ್ಣು : ಲಲಲಲ್ಲಲ್ಲಲ್ಲಲಲ ಲಲಲಲ್ಲಲ್ಲಲ್ಲಲಲ ಗಂಡು : ಲಲಲಲ್ಲಲ್ಲಲ್ಲಲಲ ಲಲಲಲ್ಲಲ್ಲಲ್ಲಲಲ ಡಡ
ಹೆಣ್ಣು : ಲಲಲಲ್ಲಲ್ಲಲ್ಲಲಲ(ಲಲ ) ಲಲಲಲ್ಲಲ್ಲಲ್ಲಲಲ (ಲಲ) ಲಲ್ಲಲ್ಲಲ್ಲಲಲ ಲ(ಲಲಲ್ಲಲ್ಲಲ್ಲಲಲ ಡಡ )
------------------------------------------------------------------------------------------------------------ಹಾಂಗಕಾಂಗ್ ನಲ್ಲಿ ಏಜೆಂಟ್ ಅಮರ (೧೯೮೯) - ನಾವೂ ಭಾರತೀಯ ಜೋಡಿ
ಸಂಗೀತ : ಪೀಟರ್ ಕಮಿಲೋಸೆ, ಸಾಹಿತ್ಯ :ಆರ್.ಏನ್.ಜಯಗೋಪಾಲ, ಗಾಯನ:ಎಸ್.ಪಿ.ಬಿ,ವಾಣಿಜಯರಾಂ
ಗಂಡು : ಆಯ್ ಕಾಟ್ ವರ್ಕ್ ಆಯ್ ಟೆಲ್ ಯೂ
ಹೆಣ್ಣು : ನಾವೂ ಭಾರತೀಯ ಜೋಡಿ ನಾವೂ ಆಡೋ ರೀತಿ ನೋಡಿ
ಗಂಡು : ಜಗಕೇ ನಾವೂ ಯಾರಿಗೇನೂ ಕಮ್ಮಿ ಕುಣಿತದಲ್ಲಿ ನೋಡಿ ಎಂಥ ಮೋಡಿ
ಹೆಣ್ಣು : ಬನ್ನೀ ಹಾದೀಲಿ ಈ ಬಾಡಿ
ಗಂಡು : ತಾಳ ನಾ ಹಾಕುವಾಗ ಹೆಜ್ಜೇ ತಾನಾಡುವಾಗ ಮನ ಮನ ಬೆರೆತಾಗ
ಹೆಣ್ಣು : ಪ್ರೀತಿಯಿಂದ ಈ ಜೋಡಿಯೂ ಆಡಿ ಹಾಡಿ ನಕ್ಕಾಗ
ಇಬ್ಬರು : ಸ್ವರ್ಗವೇ ನಮ್ಮ ಲೋಕ ಯಾರೂ ನಮ್ಮ ಕೇಳೋರಿಲ್ಲವ
ಹೆಣ್ಣು : ನಾವೂ ಭಾರತೀಯ ಜೋಡಿ ನಾವೂ ಆಡೋ ರೀತಿ ನೋಡಿ
ಗಂಡು : ಜಗಕೇ ನಾವೂ ಯಾರಿಗೇನೂ ಕಮ್ಮಿ ಕುಣಿತದಲ್ಲಿ ನೋಡಿ ಎಂಥ ಮೋಡಿ
ಹೆಣ್ಣು : ಬನ್ನೀ ಹಾದೀಲಿ ಈ ಬಾಡಿ
------------------------------------------------------------------------------------------------------------
ಹಾಂಗಕಾಂಗ್ ನಲ್ಲಿ ಏಜೆಂಟ್ ಅಮರ (೧೯೮೯) - ಚಿನ್ನ ನೆಲೆಸಿರುವೇ
ಸಂಗೀತ : ಪೀಟರ್ ಕಮಿಲೋಸೆ, ಸಾಹಿತ್ಯ :ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ , ಚಿತ್ರಾ
ಗಂಡು : ಚಿನ್ನ ನೆಲೆಸಿರುವೇ ನನ್ನ ಹೃದಯದೊಳಗೇ ಪ್ರತಿನಿಮಿಷ ನೀ..
ನಿನ್ನ ಜೊತೆಯಿರುವೇ ಏನೇ ತಡೆಯಿರಲೀ ನಾ ಮರುಗದಿರೂ ನೀ
ಬಾ ಬಾಳ ಗೆಳತೀ ನೀ ನಗೆಯ ಚೆಲ್ಲೀ ..
ಚಿನ್ನ ನೆಲೆಸಿರುವೇ ನನ್ನ ಹೃದಯದೊಳಗೇ ಪ್ರತಿನಿಮಿಷ ನೀ..
ಗಂಡು : ನೀ ಘಳಿಗೇ ನೊಂದರೂ ತಾಳದೆನ್ನ ಈ ಮನ ನೀ ನಗುತ ಇದ್ದರೇ .. ಜೀವನವೇ ಹೂಬನ
ಪ್ರೀತಿಯದು ಮೂಡಿರೇ ಸ್ವರ್ಗದೊಲೂ ಈ ಧರೇ ನೂರಿರಲಿ ತೊಂದರೇ ತೋಳಿಹುದೂ ಆಸರೇ
ಮಳೆಯೋ ಬಿಸಿಲೋ ನಲಿವೋ ನೋವೋ ಜೊತೆಗೇ ಸವಿವಾ ಬಿಡೇ ನಿನ್ನನ್ನೂ ..
ಚಿನ್ನ ನೆಲೆಸಿರುವೇ ನನ್ನ ಹೃದಯದೊಳಗೇ ಪ್ರತಿನಿಮಿಷ ನೀ..
ಹೆಣ್ಣು : ಪ್ರೇಮವಿದೂ ರಾಗವ ನೀ ಮಿಡಿದೇ ಬಾಳಲಿ ನಂಬಿಕೆಯ ತಾಳವ ನಾ ಬರುವೇ ಹಾಡಲೀ
ಜೀವದಲೀ ಜೀವವೂ ಸೇರಿದರೇ ಸಂಭ್ರಮ ನವ್ಯರಸ ಕಾವ್ಯವೂ ಈ ನಮ್ಮ ಸಂಗಮ
ಕಡಲಾ ಒಲವೂ ನಗೆಗೇ ನಲಿವೂ ಅಧರ ತೆರೆಗೆ ಬೆರೆ ನನ್ನನ್ನೂ ..
ಚಿನ್ನ ನೆಲೆಸಿರುವೇ ನನ್ನ ಹೃದಯದೊಳಗೇ ಪ್ರತಿನಿಮಿಷ ನೀ..
ಗಂಡು : ಬಾ ಬಾಳ ಗೆಳತೀ ನೀ ನಗೆಯ ಚೆಲ್ಲೀ ..
ಇಬ್ಬರು : ಲಲಾಲಾಲಾಲ ಲಲಾಲಾಲಾಲ ಲಲಾಲಾಲಾಲ ಲಲಾಲಾಲಾಲ ಲಲಾಲಾಲಾಲ
------------------------------------------------------------------------------------------------------------
ಹಾಂಗಕಾಂಗ್ ನಲ್ಲಿ ಏಜೆಂಟ್ ಅಮರ (೧೯೮೯) - ಹಲೋ ಮೈ ಪ್ರೇಯಸೀ
ಸಂಗೀತ : ಪೀಟರ್ ಕಮಿಲೋಸೆ, ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ , ಚಿತ್ರಾ
ಗಂಡು : ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ ಹೋಗಿ ಪ್ರೀತಿ ಮಾಡುವಾ
ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ.. ಹ್ಹ...
ಹಲೋ ಮೈ ಪ್ರೇಯಸೀ
ಗಂಡು : ಸೂರ್ಯನು ಬರಲೂ ವೇಳೆ ಇದೇ ರಾತ್ರಿಗೆ ಸಮಯವಿದೇ... ಆಹ್ಹಾ...
ಚಿಲಿಪಿಲಿ ಹಕ್ಕಿ ಕೂಗಲು ಇಲ್ಲಿ ದೇವರ ನಿಯಮವಿದೇ ..
ಆಸೆಗೇ ಮಿತಿ ಇರದೇ ಕಾಡಿದರಾಗುವುದೇ ಒಲ್ಲದ ಸಮಯದಲೀ ಪ್ರೀತಿಯ ಮಾಡುವರೇ
ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ ಹೋಗಿ ಪ್ರೀತಿ ಮಾಡುವಾ
ಹಲೋ ಮೈ ಪ್ರೇಯಸೀ
ಹೆಣ್ಣು : ಪ್ರೀತಿ ಸಮಯ ಕೇಳುವುದೇ ಈ ಮನಸೂ ತಡೆಯುವುದೇ
ಹೃದಯದ ಬಡಿತ ಸೇರುವ ಮಿಡಿತ ಈ ಜೀವ ಕಾಯುವುದೇ
ಜೊತೆಯಲಿ ನೀನಿರದೇ .. ಜೀವಿಸಲಾಗುವುದೇ
ಉಸಿರಲಿ ನೀನಿರಲೂ ಆಸೆಯ ನನಗಿರದೇ
ಗಂಡು : ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸೀ ಹೌ ಆರ್ ಯೂ ನನ್ನ ರೂಪಸಿ
ಹೆಣ್ಣು : ಬಾ ಬಾರೋ ಈಗ ತೇಲಿ ತೇಲಿ ಹೋಗಿ ಪ್ರೀತಿ ಮಾಡುವಾ
ಇಬ್ಬರು : ಲಲಲಲಾಲಾಲಲಲ... ಲಲಲಲಾಲಾಲಲಲ...ಲಲಲಲಾಲಾಲಲಲ...
------------------------------------------------------------------------------------------------------------
ಹಾಂಗಕಾಂಗ್ ನಲ್ಲಿ ಏಜೆಂಟ್ ಅಮರ (೧೯೮೯) - ಏನೀ ಚೆಲುವಿನ ಯೌವ್ವನವೂ
ಸಂಗೀತ : ಪೀಟರ್ ಕಮಿಲೋಸೆ, ಸಾಹಿತ್ಯ : ಹಂಸಲೇಖ ಗಾಯನ : ವಾಣಿಜಯರಾಂ
ಹ್ಹಾ... ಹೇ... ಏನೀ ಚೆಲುವಿನ ಯೌವ್ವನವೂ.. ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವೂ.. ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ... ಅನ್ನೋಲ್ಲ.. ಅನ್ನೋಲ್ಲ
ಏನೀ ಚೆಲುವಿನ ಯೌವ್ವನವೂ.. ಅಹ್ಹಹ್ಹ .. ಕಾಡುತಿಹುದು ಪ್ರತಿದಿನವೂ ಹ್ಹಾ.
ಏನೀ ಚೆಲುವಿನ ಯೌವ್ವನವೂ.. ಕಾಡುತಿಹುದು ಪ್ರತಿದಿನವೂ
ಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ...ಹ್ಹಾ .. ಅನ್ನೋಲ್ಲ..ಹೂಂ .. ಅನ್ನೋಲ್ಲ
ಏನೀ ಚೆಲುವಿನ ಯೌವ್ವನವೂ..
ನಿನ್ನಾ ಆಸೆಗೇ ಆಡುವೆನೂ ಆಡಿಸುವುದೂ ನೀನಲ್ಲಾ.. ಆಹ್ಹಹ್ಹಹ್ಹ..
ನಿನ್ನ ಹಸಿವಿಗೆ ಕುಣಿಯುವೆನೂ ನನ್ನ ಮನ್ಮಥ ನೀನಲ್ಲಾ ..
ಬೇಡ ಬೇಡ ಶೋಕ ಬೇಡ ಜೇಡ ಹುಳೂ ನಾ ಬಲೆಯೊಳಗೇ
ಹ್ಹ.. ಏನೀ ಚೆಲುವಿನ ಯೌವ್ವನವೂ.. ಹ್ಹಾ... ಕಾಡುತಿಹುದು ಪ್ರತಿದಿನವೂ
ಮಿಂಚು ಹರಿಸೋ ಕಣ್ಣಗಳಿಗೇ ಆದರೇನೂ ಮತ್ತಿಲ್ಲಾ.. ಹೇ.. ಅಹ್ಹಹ್ಹಹನಿನ್ನ ಹಸಿವಿಗೆ ಕುಣಿಯುವೆನೂ ನನ್ನ ಮನ್ಮಥ ನೀನಲ್ಲಾ ..
ಬೇಡ ಬೇಡ ಶೋಕ ಬೇಡ ಜೇಡ ಹುಳೂ ನಾ ಬಲೆಯೊಳಗೇ
ಹ್ಹ.. ಏನೀ ಚೆಲುವಿನ ಯೌವ್ವನವೂ.. ಹ್ಹಾ... ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವೂ.. ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ...ಹೇ .. ಅನ್ನೋಲ್ಲ..ಹ್ಹಾ .. ಅನ್ನೋಲ್ಲ.. ಹ್ಹಾ
ಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ...ಹೇ .. ಅನ್ನೋಲ್ಲ..ಹ್ಹಾ .. ಅನ್ನೋಲ್ಲ.. ಹ್ಹಾ
ಮತ್ತನೇರಿಸೋ ತುಟಿಗಳಿವೇ ಆದರೇಕೋ ಜೇನಿಲ್ಲಾ...
ಬಾರೋ ಬಾರೋ ಬೇಗ ಬಾರೋ ಆಟ ಮುಗಿಸೋ ಈ ಘಳಿಗೇ.. ಅರೆರೆರೆರೇ ..
ಏನೀ ಚೆಲುವಿನ ಯೌವ್ವನವೂ ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವೂ.. ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ...ಹೇ .. ಅನ್ನೋಲ್ಲ..ಹ್ಹಾ .. ಅನ್ನೋಲ್ಲ.. ಹ್ಹಾ
ಏನೀ ಚೆಲುವಿನ ಯೌವ್ವನವೂ.. ಲಲಲಲ್ಲಲಲ್ಲಲಲ್ಲಾ .. ಲಲಲಲ್ಲಲಲ್ಲಲಲ್ಲಾ ಲಲಲಲ್ಲಲಲ್ಲಲಲ್ಲಾ ಲಲಲಲ್ಲಲಲ್ಲಲಲ್ಲಾಮನಸೂ ಮಾತ್ರ ನೀಡಲಾರೇ.. ಸೊಗಸೂ ಇಲ್ಲ ಅನ್ನೋಲ್ಲ...ಹೇ .. ಅನ್ನೋಲ್ಲ..ಹ್ಹಾ .. ಅನ್ನೋಲ್ಲ.. ಹ್ಹಾ
ಲಲಲಲ್ಲಲಲ್ಲಲಲ್ಲಾ ಲಲಲಲ್ಲಲಲ್ಲಲಲ್ಲಾ ಲಲ್ಲಲಲ್ಲಲಲ್ಲಾ .. ಲಲ್ಲಲಲ್ಲಲಲ್ಲಾ... ಲಲ್ಲಲಲ್ಲಲಲ್ಲಾ
------------------------------------------------------------------------------------------------------------
No comments:
Post a Comment