ಹೂ ಬಿಸಿಲೂ ಚಲನಚಿತ್ರದ ಹಾಡುಗಳು
- ಪ್ರೇಮದ ಆಟಕೆ ಕರೆದಿರಲೂ
- ಈ ಸಂಜೆ ವೇಳೆ
- ಬಲ್ಲೆಯಾ ಬಲ್ಲೆಯಾ
- ಒಣಗಿ ಬಾಡಿದೇ ಒಲವಿನ ಲತೆ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಹೆಣ್ಣು : ಆ ಆ ಆ... ಆಆಆಆ ... (ಓಹೋಹೊಹೋ.. ಓಹೋಹೋ ಒಹೋ ಒಹೋ )
ಪ್ರೇಮದ ಆಟಕೆ ಕರೆದಿರಲೂ
ಗಂಡು : ಹೂ ಬಿಸಿಲೂ ಈ ಮುಗಿಲೂ ನೀ ಬರಲೂ ಜೊತೆಯಿರಲೂ
ಹೆಣ್ಣು : ಜೀವನ ಜೇನಿನ ರಸಹೊನಲೂ
ಗಂಡು : ಪ್ರೇಮದ ಆಟಕೆ ಕರೆದಿರಲೂ
ಹೆಣ್ಣು : ಹೂ ಬಿಸಿಲೂ ಈ ಮುಗಿಲೂ ನೀ ಬರಲೂ ಜೊತೆಯಿರಲೂ
ಗಂಡು : ಜೀವನ ಜೇನಿನ ರಸಹೊನಲೂ
ಗಂಡು : ಶಿಲ್ಪಿ ಕಡೆದ ಶಿಲೆಯೋ ಇದು ತೈಲ ಚಿತ್ರ ಕಲೆಯೋ
ಹೆಣ್ಣು : ನಿನ್ನ ಕಣ್ಣ ನೋಟ ಮನವ ಸೆಳೆವ ಬಲೆಯೋ
ನಿನ್ನ ಕಣ್ಣ ನೋಟ ಮನವ ಸೆಳೆವ ಬಲೆಯೋ
ಗಂಡು : ನಿನ್ನ ನಗೆ ಮಲ್ಲಿಗೆಯ ಹೂ ಮಾಲೆಯೂ (ಓಓಓಓಓ)
ಹೆಣ್ಣು : ನೀ ನನಗೇ ಕಳುಹಿಸಿದ ಒಲವಿನ ಓಲೆಯೋ (ಓಓಓಓಓ)
ಗಂಡು : ಪ್ರೇಮದ ಆಟಕೆ ಕರೆದಿರಲೂ ಹೆಣ್ಣು : ಹೂ ಬಿಸಿಲೂಗಂಡು : ಈ ಮುಗಿಲೂ ಹೆಣ್ಣು : ನೀ ಬರಲೂ
ಗಂಡು : ಜೊತೆಯಿರಲೂ
ಇಬ್ಬರು : ಜೀವನ ಜೇನಿನ ರಸಹೊನಲೂ
ಹೆಣ್ಣು : ಗೆಳೆಯತನದ ಗೆಳೆಯ ನೀನಗಾಗಿ ನನ್ನ ಹೃದಯ
ಗಂಡು : ಅಲ್ಲಿ ಮಾಡಿ ಮನೆಯಾ ಇಲ್ಲಿ ಎಲ್ಲ ಸಮಯ
ಹೆಣ್ಣು : ಜೀವಿತದ ನೌಕೆಯಲೀ ತೇಲುತ ಸಾಗುವಾ .. (ಆಆಆಆ )
ಗಂಡು : ಸಂತಸದ ಸಂಭ್ರಮದ ತೀರವ ಸೇರುವಾ .. (ಆಆಆಆ )
ಹೆಣ್ಣು : ಪ್ರೇಮದ ಆಟಕೆ ಕರೆದಿರಲೂ ಗಂಡು : ಹೂ ಬಿಸಿಲೂಹೆಣ್ಣು : ಈ ಮುಗಿಲೂ ಗಂಡು : ನೀ ಬರಲೂ
ಹೆಣ್ಣು : ಜೊತೆಯಿರಲೂ
ಇಬ್ಬರು : ಜೀವನ ಜೇನಿನ ರಸಹೊನಲೂ
-------------------------------------------------------------------------------------------------------------------------
ಹೂ ಬಿಸಿಲೂ (೧೯೭೧) - ಈ ಸಂಜೆ ವೇಳೆ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ
ಲಾ.. ಲಲ್ಲಲ್ಲ ಲಾಲಾ ಲಾ.. ಲಲ್ಲಲ್ಲ ಲಾಲಾ ಲಾ.. ಲಲ್ಲಲ್ಲ ಲಾಲಾ ಲಾ.. ಲಲ್ಲಲ್ಲ ಲಾಲಾ
ಈ.. ಸಂಜೆ ವೇಳೆ ಧರೆಯೂ ಚೆಲುವ ಧರಿಸಿ ನಿಂದಿದೇ
ಓ... ಭಾವ ಜೀವೀ ಸ್ವರ್ಗ ನಮ್ಮ ಅರಸೀ ಬಂದಿದೆ
ಈ.. ಸಂಜೆ ವೇಳೆ ಧರೆಯೂ ಚೆಲುವ ಧರಿಸಿ ನಿಂದಿದೇ
ಮನವ ಕವಿದಾ ಚಿಂತೆ ನೂರ ನೀ ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ ಹೊಸದು ತಾಳ ಹಾಕಿ
ಮನವ ಕವಿದಾ ಚಿಂತೆ ನೂರ ನೀ ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ ಹೊಸದು ತಾಳ ಹಾಕಿ
ಹರೆಯದ ಭಾರ ನೀಗಲು ಬಾರಾ ಇದೇತಕೆ ನಿಧಾನವೂ ನಿನ್ನ ತೋಳಮಾಲೆ ಹಾಕೂ ಬಾ... ಆ.. ಓ
ಈ.. ಸಂಜೆ ವೇಳೆ ಧರೆಯೂ ಚೆಲುವ ಧರಿಸಿ ನಿಂದಿದೇ
ಎದುರೇ ಇಹುದು ನಿನ್ನ ಸನಿಹ ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲಿ ತೋರುತಿಹುದು ಕಣ್ಣು
ಎದುರೇ ಇಹುದು ನಿನ್ನ ಸನಿಹ ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲಿ ತೋರುತಿಹುದು ಕಣ್ಣು
ನೀ ಬಳಿ ಬಂದು ಕಾಣಿಕೆ ತಂದು
ನೀ ಬಳಿ ಬಂದು ಕಾಣಿಕೆ ತಂದು ಈ ಬೆಂಕಿಯ ನಿವಾರಿಸೂ ದಾಹ ತೀರ ನನ್ನ ಸೇರೂ ಬಾ... ಅಅ
ಈ.. ಸಂಜೆ ವೇಳೆ ಧರೆಯೂ ಚೆಲುವ ಧರಿಸಿ ನಿಂದಿದೇ
ಓ... ಭಾವ ಜೀವೀ ಸ್ವರ್ಗ ನಮ್ಮ ಅರಸೀ ಬಂದಿದೆ
ಈ.. ಸಂಜೆ ವೇಳೆ ಧರೆಯೂ ಚೆಲುವ ಧರಿಸಿ ನಿಂದಿದೇ
-------------------------------------------------------------------------------------------------------------------------
ಹೂ ಬಿಸಿಲೂ (೧೯೭೧) - ಬಲ್ಲೆಯಾ ಬಲ್ಲೆಯಾ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ
ಬಲ್ಲೆಯಾ ಬಲ್ಲೆಯಾ ಗೆಳತೀ ಬಲ್ಲೆಯಾ
ನಲ್ಲನಾರೋ ಆಹಾ ಮಲ್ಲನಾರೋ ಯಾವೂರ ಹೆಸರೇನೋ ನೀ ಬಲ್ಲೆಯಾ
ಯಾವೂರ ಹೆಸರೇನೋ ನೀ ಬಲ್ಲೆಯಾ
ಬಲ್ಲೆಯಾ ಬಲ್ಲೆಯಾ ಗೆಳತೀ ಬಲ್ಲೆಯಾ
ನನ್ನದೇ ಸೆಳೆತ ಚೆಲುವರ ಚೆಲುವಾ ಹೂವಿನ ಮಾಲೇ ಹಾಕಲೂ ಬರುವಾ

ಕಣ್ಣು ಕಣ್ಣು ಸೇರಿದರೇನೇ ಕಣ್ಣಲ್ಲೇನೋ ಮುಗಿಲೋ
ಕಣ್ಣು ಕಣ್ಣು ಸೇರಿದರೇನೇ ಕಣ್ಣಲ್ಲೇನೋ ಮುಗಿಲೋ
ಮಾತೊಂದ ಕಿವಿಯಲ್ಲಿ ನಾ ಹೇಳುವಾ
ಬಲ್ಲೆಯಾ ಬಲ್ಲೆಯಾ ಗೆಳತೀ ಬಲ್ಲೆಯಾ
ಕೈಗಳ ಹಿಡಿದೂ ಸರಸದಿ ಎಳೆವ ತೋಳಿನ ಆಸರೇ ಒಡಲೇ ಕೋಡುವಾ

ಚಿನ್ನ ರನ್ನ ಎಂದೂ ಎನ್ನ ಏನೇನೋ ಕರೆವಾ
ಚಿನ್ನ ರನ್ನ ಎಂದೂ ಎನ್ನ ಏನೇನೋ ಕರೆವಾ
ಈ ತಂಟ ಬಲು ತುಂಟ ಎಂದೆನ್ನುವಾ
ಬಲ್ಲೆಯಾ ಬಲ್ಲೆಯಾ ಗೆಳತೀ ಬಲ್ಲೆಯಾ
ನಲ್ಲನಾರೋ ಆಹಾ ಮಲ್ಲನಾರೋ ಯಾವೂರ ಹೆಸರೇನೋ ನೀ ಬಲ್ಲೆಯಾ
ಯಾವೂರ ಹೆಸರೇನೋ ನೀ ಬಲ್ಲೆಯಾ
ಬಲ್ಲೆಯಾ ಬಲ್ಲೆಯಾ ಗೆಳತೀ ಬಲ್ಲೆಯಾ
-------------------------------------------------------------------------------------------------------------------------
ಹೂ ಬಿಸಿಲೂ (೧೯೭೧) - ಒಣಗಿ ಬಾಡಿದೇ ಒಲವಿನ ಲತೆ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಎಸ್.
ಒಣಗಿ ಬಾಡಿದೇ ಒಲವಿನ ಲತೆ ಹೇಳಿದೇ ಕಣ್ಣೀರಿನ ಕಥೆ
ಹೇಳಿದೇ ಕಣ್ಣೀರಿನ ಕಥೆ... ಹೇಳಿದೇ ಕಣ್ಣೀರಿನ ಕಥೆ

ಹೇಳಿದೇ ಕಣ್ಣೀರಿನ ಕಥೆ
ಪ್ರೇಮದ ಗೀತೆ ಹಾಡುತ ಕರೆದಾ ಕೋಗಿಲೇ ಇಂಪಿನಾ ಕೊರಳೆಲ್ಲೀ

ಮಿಂಚಿನ ಬಳ್ಳಿಯ ನೋಟದೇ ಸೆಳೆದಾ
ಮಿಂಚಿನ ಬಳ್ಳಿಯ ನೋಟದೇ ಸೆಳೆದಾ ನೈದಿಲೆ ಹೂವಿನ ಕಣ್ಣೆಲ್ಲಿ

ಮನಮಂದಿರದೇ ಆಶಾಕಿರಣ ಚೆಲ್ಲಿದ ಮಂಗಳ ಬೆಳಕೇಲ್ಲಿ

ಎಂದಿಗೂ ನಾನೂ ನಿನ್ನಯ ನೆರಳೂ
ಎಂದಿಗೂ ನಾನೂ ನಿನ್ನಯ ನೆರಳೂ ಎನ್ನುತ ನುಡಿದ ಅವಳೇಲ್ಲಿ

No comments:
Post a Comment