ಹೊಸ ರಾಗ ಚಿತ್ರದ ಹಾಡುಗಳು
- ಮನಸ್ಸುಗಳ ಸಂಗಮ ಮಧುರ ಮಧು ಸಂಭ್ರಮ
- ಪ್ರೇಮಿಸಿದೆ ನಾನು ನಿನ್ನ ಸಂಗ ಹಾಡಲು
- ನೀನು ಪಂದ್ಯದಲ್ಲಿ ಗೆಲ್ಲಬೇಕು
- ನಿಮ್ಮ ಕಣ್ಮುಂದೆ ನಾನು ಕಳೆಯ ಕಂದಮ್ಮ ಇನ್ನು
- ನಡೆಯೋಕೆ ಬರುವ ಮುಂಚೆ
ಸಂಗೀತ : ಸಂಗೀತ ರಾಜ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ಚಿತ್ರಾ
ಇಬ್ಬರು : ಮನಸುಗಳ ಸಂಗಮ ಮಧುರ ಮಧು ಸಂಗಮ
ಹೃದಯಗಳ ಸ್ಪಂದನ ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಆನಂದದಲಿ ನಾವು ಓಲಾಡುವಾ ಬಾ
ಹೆಣ್ಣು : ಮಿಲನ ಸಮಯ ಬರಲು ಇನಿಯಾ ಸಿಹಿಯ ಪ್ರಣಯಾ ಸೇರೋಣ ಬಾ ನಲ್ಲ
ಗಂಡು : ರತಿಯ ಚೆಲುವು ರಮೆಯ ನಿಲುವು ಉಮೆಯ ಒಲವು ನಿಂದಾಗಿದೇ
ಹೆಣ್ಣು : ಉರುಳುರುಳಿ ದಿನ ಅಳಿಯುವವು
ಗಂಡು : ನೆನಪುಗಳು ಕೊನೆಗುಳಿಯುವವೂ
ಇಬ್ಬರು : ಮನಸುಗಳ ಸಂಗಮ ಮಧುರ ಮಧು ಸಂಗಮ
ಹೃದಯಗಳ ಸ್ಪಂದನ ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಆನಂದದಲಿ ನಾವು ಓಲಾಡುವಾ ಬಾ
ಗಂಡು : ಪಡೆದ ಪ್ರೇಮ ಸುಖದ ಧಾಮ ಜನುಮ ಜನುಮದ ಸಂಗಾತಿ ಆಗೋಣ
ಹೆಣ್ಣು : ಒಲಿದ ಚಲುವ ಬಿಡದೆ ಛಲವ ಜಗವ ಗೆಲುವ ನಲಿದಾಡುವ
ಗಂಡು : ತನು ಮನವು ಸಖಿ ನಿನಗಾಗಿ
ಹೆಣ್ಣು : ಸುಖ ತರುವೆ ನಿನ್ನ ಸತಿಯಾಗಿ
ಇಬ್ಬರು : ಮನಸುಗಳ ಸಂಗಮ ಮಧುರ ಮಧು ಸಂಗಮ
ಹೃದಯಗಳ ಸ್ಪಂದನ ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಆನಂದದಲಿ ನಾವು ಓಲಾಡುವಾ ಬಾ
--------------------------------------------------------------------------------------------------------------------------
ಹೊಸ ರಾಗ (೧೯೯೨) - ಪ್ರೇಮಿಸಿದೆ ನಾನು ನಿನ್ನ ಸಂಗ ಹಾಡಲು
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಚಿತ್ರಾ
ಪ್ರೇಮಿಸಿದೆ ನಾನು ನಿನ್ನ ಸಂಗ ಹಾಡಲು ಆಶಿಸಿದೆ ನಾನು ನಿನ್ನ ಸಂಗ ಕುಣಿಯಲು
ಮನಸಾರೆ ನಿನ್ನ ಮೆಚ್ಚಿ ನಿನ್ನ ದಾರಿ ಕಾದೇನು ಅನುರಾಗ ದೀಪ ಹಚ್ಚಿ ಸಂತೋಷ ಕಂಡೆನು
ನಿನ್ನಿಂದಾ ಹೊಸ ರಾಗ ಶುಭಯೋಗ.. ಆಆಆ.. ಹೊಸ ರಾಗ
ಗಂಡು : ನಿನ್ನ ರೂಪು ನನ್ನಾ ಕಾಡಿ ಕಾಡಿ ನಮ್ಮ ನಂಟು ಕೂಡಿದಾಗ ಮೋಡಿ
ಹೊಳೆಯುವ ಬಾಲ ಬೆಳಕಾಗಿ ಶಶಿ ನೀನಾಗು ಬಾ ರವಿ ನಾನಾಗುವೇ
ಹೆಣ್ಣು : ನಿನ್ನ ನೋಡಿ ಹೊಸ ಆಸೆ ಮೂಡಿ ಹೆಜ್ಜೆ ಹಾಕಿ ಬಂದೆ ನಿನ್ನಾ ಜೋಡಿ
ಗಂಡು : ನಿಜ ಮೋಹ ಉಕ್ಕಿದೆ ನನ್ನ ಬಾಳಲ್ಲಿ
ಹೆಣ್ಣು : ಹೊಸ ದಾಹ ಹೆಚ್ಚಿದೆ ಓಓಓ .. ಮೈಯ್ಯಲ್ಲಿ
ಗಂಡು : ಹಗಲು ಹೆಣ್ಣು : ಇರುಳೂ
ಗಂಡು : ಜೊತೆಗೆ ಹೆಣ್ಣು : ಬೆರೆತೂ
ಗಂಡು : ನನ್ನ ರಾಗ ಭಾವ ರಂಗೇರಿದೇ
ಪ್ರೇಮಿಸಿದೆ ನಾನು ನಿನ್ನ ಸಂಗ ಹಾಡಲು ಆಶಿಸಿದೆ ನಾನು ನಿನ್ನ ಸಂಗ ಕುಣಿಯಲು
ಮನಸಾರೆ ನಿನ್ನ ಮೆಚ್ಚಿ ನಿನ್ನ ದಾರಿ ಕಾದೇನು ಅನುರಾಗ ದೀಪ ಹಚ್ಚಿ ಸಂತೋಷ ಕಂಡೆನು
ನಿನ್ನಿಂದಾ ಹೊಸ ರಾಗ ಶುಭಯೋಗ.. ಆಆಆ.. ಹೊಸ ರಾಗ
ಹೆಣ್ಣು : ನಾಟ್ಯ ಕಲೆ ನಾನು ನೋಡಿ ನೋಡಿ ನಿನ್ನ ಹಿಂದೆ ಬಂದೆ ಓಡಿ ಓಡಿ
ಗಂಡು : ನಿನ್ನ ಹಾವ ಭಾವ ನನ್ನ ಕೂಗಿ ನಾನು ಬಂದೆ ಪ್ರೀತಿ ದಾರಿ ಸಾಗಿ
ಪದನಿ ಸರಿಸ ನಿರಿಸನಿದ ಪಮಗಮ ಪದಗಮ ಗಮಗರಿಸ
ಹೆಣ್ಣು : ನಿನ್ನ ನಲಿವಿನ ಸಿರಿ ಕರೆಯುವ ಪರಿ ನಿನ್ನ ಮನಸಲಿ ಕುಣಿ ಕುಣಿದು
ಗಂಡು : ಸರಿ ಸರಿ ಗಗಗ ರಿಗರಿಗ ಮಮ ಗಮಗಮ ಪದ ಪಮ ಗಮ ಸರಿಗಮಪ
ಹೆಣ್ಣು : ಒಲವಿನಲಿ ಇಲ್ಲಿ ಬಂದೆ ಗೆಳೆಯನೇ ನೆನ್ನೆ ಬಂದೆ ಕನಸಿನ ಮನಸಿನ ಕಣದಲಿ ಅರಿತಿರುವೇ
ಗಂಡು : ಪದ ನಿರಿ ಸಾನಿದಪ ಗಮಪದ ಮಮಗರಿ ಗರಿಗಮ ಪದಗ ಗಮಗರಿ ಸರಿದರಿ ದರಿಸ
ಹೆಣ್ಣು : ಒಲವಿನ ಬಣ್ಣ ಬಣ್ಣ ಬದುಕಿನ ಎಲ್ಲಾ ಕಣ್ಣ ಅನುದಿನ ಸೊಗಸಿನ ಅರಿವಿನ ಮಿಲನದಲ್ಲಿ
ಗಂಡು : ಸಸಸ ನಿದಿರಿ ನಿಸಪನಿ ಮಪ ಹೆಣ್ಣು : ನನ್ನಲ್ಲಿ ನಿನ್ನಲ್ಲಿ ಗುಟ್ಟು ಒಂದು ಇಲ್ಲ
ಗಂಡು : ನಿದರಿ ಸಗಗ ರಿಗಸರಿನಿಸ ಹೆಣ್ಣು : ಇನ್ನೆಂದು ನಿನ್ನನ್ನು ಬಿಟ್ಟು ಬದುಕಿಲ್ಲ
ಗಂಡು : ಪ್ರೇಮಿಸಿದೆ ನಾನು ನಿನ್ನ ಸಂಗ ಹಾಡಲು ಆಶಿಸಿದೆ ನಾನು ನಿನ್ನ ಸಂಗ ಕುಣಿಯಲು
ಮನಸಾರೆ ನಿನ್ನ ಮೆಚ್ಚಿ ನಿನ್ನ ದಾರಿ ಕಾದೇನು ಅನುರಾಗ ದೀಪ ಹಚ್ಚಿ ಸಂತೋಷ ಕಂಡೆನು
ನಿನ್ನಿಂದಾ ಹೊಸ ರಾಗ ಶುಭಯೋಗ.. ಆಆಆ.. ಹೊಸ ರಾಗ
--------------------------------------------------------------------------------------------------------------------------
ಹೊಸ ರಾಗ (೧೯೯೨) - ನೀನು ಪಂದ್ಯದಲ್ಲಿ ಗೆಲ್ಲಬೇಕು
ಸಂಗೀತ : ಸಂಗೀತ ರಾಜ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ.
ನೀನು ಪಂದ್ಯದಲ್ಲಿ ಗೆಲ್ಲಬೇಕು ನಿನ್ನ ಹೆಸರು ಇಲ್ಲಿ ನಿಲ್ಲಬೇಕು
ನಿತ್ಯ ಎದ್ದ ಕೂಡಲೇ ಓಡಬೇಕು ಯೋಗ ಮಾಡಿ ರೋಗ ತಡೆಯಬೇಕು
ನಿನ್ನ ಗುಟ್ಟು ಬಿಟ್ಟ ಹೇಳಬೇಡ ಇಂಥ ಖೊಟ್ಟಿ ಜನರ ನಂಬಬೇಡ
ನನ್ನ ಮುದ್ದು ಮಗುವೇ ಬಾಳಿನಲ್ಲಿ ಎಂದೂ ನೀನು ಯಾವ ಪಂದ್ಯದಲ್ಲೂ ಸೋಲಬೇಡಾ
ಪುಟಿ ಪುಟಿವ ಚೆಂಡಾಗೂ ಬದುಕಿನಲಿ ಮುಂದಾಗು ಕಲಿಸಿ ಕೊಡುವೆ ಎಲ್ಲಾ ಪಾಠ
ಪಡೆಯಿಸುವೇ ಟ್ರೈನಿಂಗೂ ಕ್ಷಣಕ್ಷಣವೂ ಥ್ರಿಲ್ಲಿಂಗು
ಗೆಲುವ ಛಲವೂ ನಿನ್ನ ಬಲವು ಯತ್ನವ ಎಂದಿಗೂ ನಿಲ್ಲಿಸಬೇಡ
ಕಲಿಯುವ ವಯಸಲು ಸೌಖ್ಯವ ಬೇಡ ಉಳಿ ಏಟು ಸಹಿಸಿದಾಗಲೇನೆ ಶಿಲೆಯೂ ಕೂಡಾ ಶಿಲ್ಪವಂತೇ

ಗೆಳೆಯರಿಗೆ ಹೂವಾಗೂ ಹಗೆಗಳಿಗೆ ಮುಳ್ಳಾಗು ಭಂಡ ಜನಕೆ ಚೆಂಡಿಯಾಗೂ
ಮರೆಯದಿರೂ ನಿನ್ನೋರ ತೊರೆಯದಿರೂ ನಿನ್ನೋರ
ಪೆದ್ದ ಮಗುವು ಜಗಕೆ ಭಾರ ಈರ್ಷೆಯ ಮಾತಿಗೆ ಕಿವಿಗೊಡ ಬೇಡ
ಕೋಪ ಹೊರಗೆ ತೋರಿಸಬೇಡ ನಿನ್ನ ಏಳ್ಗೆ ಕಂಡು ಸಹಿಸಿದವರೇ ಕೊನೆಗೆ ತಲೆಯ ಬಾಗುವಂತೆ

ಕಲಿಸುವೆ ಸ್ವಿಮ್ಮಿಂಗು ನಿನಗೇಕೆ ಬಾದರಿಂಗೂ ಮನೆಗೆ ಹೋಗಿ ತಿನ್ನು ಇಂಗೂ
ಸರಸರನೆ ಡ್ಯಾನ್ಸಿಂಗೂ ಕಲಿಸುವೆಯ ಡಾರ್ಲಿಂಗು ಕುಸ್ತಿಯಲ್ಲಿ ನಾನೇ ಕಿಂಗೂ
ಯಾರಿಗೂ ತಲೆಯನು ಬಾಗಿಸಬೇಡ ಯಾರದೇ ಮನಸನು ನೋಯಿಸಬೇಡ
ನೀನು ಪಂದ್ಯದಲ್ಲಿ ಗೆಲ್ಲಬೇಕು ನಿನ್ನ ಹೆಸರು ಇಲ್ಲಿ ನಿಲ್ಲಬೇಕು
ನಿತ್ಯ ಎದ್ದ ಕೂಡಲೇ ಓಡಬೇಕು ಯೋಗ ಮಾಡಿ ರೋಗ ತಡೆಯಬೇಕು
ನಿನ್ನ ಗುಟ್ಟು ಬಿಟ್ಟ ಹೇಳಬೇಡ ಇಂಥ ಖೊಟ್ಟಿ ಜನರ ನಂಬಬೇಡ
ನನ್ನ ಮುದ್ದು ಮಗುವೇ ಬಾಳಿನಲ್ಲಿ ಎಂದೂ ನೀನು ಯಾವ ಪಂದ್ಯದಲ್ಲೂ ಸೋಲಬೇಡಾ
ನಿತ್ಯ ಎದ್ದ ಕೂಡಲೇ ಓಡಬೇಕು ಯೋಗ ಮಾಡಿ ರೋಗ ತಡೆಯಬೇಕು
ನಿನ್ನ ಗುಟ್ಟು ಬಿಟ್ಟ ಹೇಳಬೇಡ ಇಂಥ ಖೊಟ್ಟಿ ಜನರ ನಂಬಬೇಡ
ನನ್ನ ಮುದ್ದು ಮಗುವೇ ಬಾಳಿನಲ್ಲಿ ಎಂದೂ ನೀನು ಯಾವ ಪಂದ್ಯದಲ್ಲೂ ಸೋಲಬೇಡಾ
--------------------------------------------------------------------------------------------------------------------------
ಹೊಸ ರಾಗ (೧೯೯೨) - ನಿಮ್ಮ ಕಣ್ಮುಂದೆ ನಾನು ಕಲೆಯ ಕಂದಮ್ಮ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ನಿಮ್ಮ ಕಣ್ಮುಂದೆ ನಾನು ಕಲೆಯ ಕಂದಮ್ಮ ಇನ್ನೂ ಬಾಳಿ ಬಧುಕೆಂದು ನನ್ನಾ ಹರಿಸಿ ಹಾರೈಸಿ ಚೆನ್ನ
ಅಭಿಮಾನ ತೋರಿ ನೀವೂ ನಾದ ಲೋಕದಾ ಮೋಹಕೆ ನಾನು ಒಲಿದೇನು ಒಮ್ಮಗೇ
ರಾಗ ತಾನಾದ ಗಾನಕೆ ನಾನು ಕುಣಿವೆನು ಪ್ರೀತಿಗೇ
ತೇಲಿ ತೇಲಿ ಬಂದ ಚೆಂದಮಾಮ ಈ ಹುಣ್ಣಿಮೆಯ ರಾತ್ರಿಯಾಗಿ
ನೀಲಿ ನೀಲಿ ಬಾಬಾ ಬೀದಿಯಾಗೇ ಈ ಬೆಳ್ಳಂ ಬೆಳಕಿನ ತೆರೀನಾಗೆ
ಹಾದ್ಯಲ್ಲಾ ಹಾಲ್ನಂಗೆ ಬಿದ್ಯಾಲ್ಲಾ ಹೂನಂಗೆ ಈ ಭೂಮಿಮ್ಯಾಗೇ ಮಲ್ಲಿಗೆ ಮಾಲೆ ಓಓಓಓ..
ದೇಶ ದೇಶ ತಿರುಗಿ ನೋಡೋ ನೀನು ಭೋ ಕ್ಷಷ್ಟ ಸುಖ ಜೀವಾಂದಾಗೆ
ಶಾನೆ ಶಾನೆ ನೋಡಿ ಕಲಿಯೋ ನೀನು ಈ ಲೋಕದಾ ಶಾಲೆಯಾಗೇ
ಯಾವತ್ತೂ ಕೈ ಚೆಲ್ಲಿ ಆಗ್ಬೇಡಾ ಸೋಂಬೇರಿ ನೀ ದುಡಿದು ನಿನ್ನ ಬಾಳಿನಾಗೇ ... ಓಓಓಓ

ಘನಿ ಘನಿ ಧಿಕ್ಕಟತಾ ಧಿಕದುರೇತಾ
ಧುಮು ಧುಮು ಧುಮುಕುತಲಿ ದಾರಿ ಬಿಡುತಾ ಧಾರಿಣಿ ಧೃವತಾರಿಣಿ ತಾರತಮ್ಯವ ತೊರೆದು ದುರಿದು
ಶೊಭಿಣೀ ಶುಭಕಾರಿಣಿ ಮನಸಾರೆ ಶಿವನ ಒಲಿದು ಅನಂತಕಾರ ದಿಗಂತಕಾರ ಪ್ರಸನ್ನ ಪರಿಧಿ
ಧರಿಸಿ ರುಧ್ರಾವತಾರೇ ರಸರಾಗ ತೀರ ಪ್ರಪೂರ್ಣ ರಸದಿ ನಮಿಸಿ ದಿನ ಕುಣಿಯುತ
ತಟಿಯುತ ನಲಿಯುತ ಒಲಿಯುವೇ ಬಾ ...
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು ಬಂತು ಯೌವ್ವನ ಹಿಗ್ಗು ತಪ್ಪದೇ ಮಾಡು ಜೀವನ
ಅರೇ ಪ್ರೀತಿ ಎಂಬುದು ಎಂದೂ ಪಾವನ ರಾಗ ರಸಿಕತೆ ಇರಲು ಹೂಬನ
ಬಲ್ಲೆ ಬಲ್ಲೆ ಬಲ್ಲೇ ... ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
ಗಂಡು ಹೆಣ್ಣಿನ ರಮ್ಯ ಬಂಧನ ದಿವ್ಯವಾಗಲೂ ನಗುವ ನಂದನ
ಅರೇ ಪ್ರೇಮವೆಲ್ಲವೂ ಭವ್ಯ ಭಾವನ ಮೇರೇ ಮೀರಲು ಕ್ರೂರ ಯಾತನ
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು ಬಂತು ಯೌವ್ವನ ಹಿಗ್ಗು ತಪ್ಪದೇ ಮಾಡು ಜೀವನ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು ಆಶಿಸುವೇ ನಾನು ನಗುತ ಬಾಳಿ ಬದುಕಲೂ
ಮನಸಾರೆ ನೀವೂ ಮೆಚ್ಚಿ ನನ್ನನ್ನೂ ಹರಸಲು ನನದಾರಿ ಸುಗಮವಾಗಿ ನಾನು ಕಲೆಗೆ ಮೀಸಲು
ನಿಮ್ಮಿಂದಾ ನನ್ನ ಬಾಳೂ ಎಂದೆಂದೂ ಸಿರಿ ಹೊನಲೂ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು ಆಶಿಸುವೇ ನಾನು ನಗುತ ಬಾಳಿ ಬದುಕಲೂ
--------------------------------------------------------------------------------------------------------------------------
ಹೊಸ ರಾಗ (೧೯೯೨) - ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ
ಸಂಗೀತ : ಸಂಗೀತ ರಾಜ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ.
ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ನುಡಿಯೋಕೆ ಬರುವ ಮುಂಚೇ ಹಾಡೋಕೆ ಕಲಿತೇನಂತೆ ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ ಎಂದೆಂದೂ ನಲಿವಾ ಆಸೆಯೂ

ಹಾಯ್ ಹಾಯ್ ಮಾಲಾ ಬ್ಯಾ ಬ್ಯಾ ಲೀಲಾ ಬಾ ಬಾ ಜೂಲಿ ನಾನೇ ಜಾಲಿ ಕುಣಿತವೇ
ನನ್ನಾ ದೇಹದಲ್ಲಿ ಉಸಿರಂತೆ ಎಲ್ಲೆಲ್ಲೂ ಆನಂದ ಶಬರೀಬ ರಿಬಬ್ಬ
ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ಹಾಯ್ ಹಾಯ್ ಗಂಗಾ ಬ್ಯಾ ಬ್ಯಾ ತುಂಗಾ ಬಾ ಬಾ ರಂಭಾ ಏಕೇ ಜಂಭಾ
ಸ್ವರಗಳ ಮಿಲನ ಸುಮಧುರ ಸುರ ಸಂಗೀತ ಹೊಸರಾಗ ಹಾಡೋಣ ಚಿಕ್ ಚಿಕ್ ಹೊಯ್
ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ನುಡಿಯೋಕೆ ಬರುವ ಮುಂಚೇ ಹಾಡೋಕೆ ಕಲಿತೇನಂತೆ ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ ಎಂದೆಂದೂ ನಲಿವಾ ಆಸೆಯೂ
ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ ಎಂದೆಂದೂ ನಲಿವಾ ಆಸೆಯೂ
ನಡೆಯೋಕೆ ಬರುವ ಮುಂಚೇ ಕುಣಿಯೋಕೆ ಕಲಿತೇನಂತೆ ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
-------------------------------------------------------------------------------------------------------------------------
No comments:
Post a Comment