ಹೃದಯ ದೀಪ ಚಲನಚಿತ್ರದ ಹಾಡುಗಳು
- ಬಂಗಾರದ ಪ್ರತಿಮೆಯೇ
- ಹರೆಯ ನೀಡಿದೆ ಕರೆಯ
- ಜೀವನವೇ ಹೂಬನವೂ
- ಯೌವ್ವನವೇ ಜಾಲಿ ಪಿಕ್ನಿಕ್
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಹೇಹೇ .. ಹ್ಹಾಹ್ಹಾಹ್ಹಾ.. ಆಹಾ ಆಹಾ ಆಹಾ ಹಾ ಓಹೋಹೋ ಓಹೋಹೋ ಆಹಾ ಆಹಾಹಾ
ಹೇಹೇಹೇ ಹೇಹೋ ಹೇಹೇಹೇ ಹೇಹೋ ಓಹೋಹೋ ಹೇಹೇ ಆಹಾಹಾ ಹೇಹೇಹೇ
ಬಂಗಾರದ ಪ್ರತಿಮೆಯೇ ಸಿಂಗಾರದಾ ಚಿಲುಮೆಯೇ ಹೇಹೇ ..
ಬಂಗಾರದ ಪ್ರತಿಮೆಯೇ ಸಿಂಗಾರದಾ ಚಿಲುಮೆಯೇ
ರಂಗಾಯಿತೇಕೆ ಮೊಗವೂ ಹೊಸದಾಗಿ ಮುಡಿಯಿರೇ ಒಲವೋ
ಹೇಹೇಹೇ ಹೇಹೋ ಹೇಹೇಹೇ ಹೇಹೋ ಓಹೋಹೋ ಹೇಹೇ ಆಹಾಹಾ ಹೇಹೇಹೇ
ಹೇ..ಹೇ..ಹೇ.. ಹಸಿರು ತಳಿರಿನ ಸೀರೆ ಧರಿಸುತ ಭೂದೇವಿ ಬಂದ ಹಾಗೇ.. ಭೂದೇವಿ ಬಂದ ಹಾಗೇ
ಹಸಿರು ತಳಿರಿನ ಸೀರೆ ಧರಿಸುತ ಭೂದೇವಿ ಬಂದ ಹಾಗೇ..

ಕೆಂಪು ಹೂವುಗಳ ತಿಲಕ ಮೆರೆಸುತ ವನದೇವಿ ನಗುವ ಹಾಗೇ... ವನದೇವಿ ನಗುವ ಹಾಗೇ
ನೀ ಬಂದು ನಿಂತೇ ಎದುರೂ ಮನದಲ್ಲಿ ಮಿಂಚೂ ನೂರು ಹ್ಹಾ..
ನೀ ಬಂದು ನಿಂತೇ ಎದುರೂ ಮನದಲ್ಲಿ ಮಿಂಚೂ ನೂರು
ರಂಗಾಯಿತೇಕೆ ಮೊಗವೂ ಹೊಸದಾಗಿ ಮುಡಿಯಿರೇ ಒಲವೂ...
ಆಹ್ಹಾಹಾ ಆಆಆ.. ಓಹೋಹೋ.. ಹೇಹೇ ...
ಹೇ ಹೇ ಹೇ .. ಪ್ರಥಮ ಚುಂಬನ ರವಿಯೂ ನೀಡಲೂ ಹೂವಾದ ಮೊಗ್ಗಿನಂತೇ.. ಹೂವಾದ ಮೊಗ್ಗಿನಂತೇ

ಪ್ರಥಮ ಚುಂಬನ ರವಿಯೂ ನೀಡಲೂ ಹೂವಾದ ಮೊಗ್ಗಿನಂತೇ
ಪ್ರಥಮ ದರ್ಶನ ಶಶಿಯೂ ತಂದಿರೇ ಸಾಗರದ ಹಿಗ್ಗಿನಂತೇ .. ಸಾಗರದ ಹಿಗ್ಗಿನಂತೇ ..
ನಸುನಾಚಿ ಬೇವತಿರೇ ನೀನೂ ರಸಕಾವ್ಯ ಕಂಡೆನೂ ನಾನೂ
ನಸುನಾಚಿ ಬೇವತಿರೇ ನೀನೂ ರಸಕಾವ್ಯ ಕಂಡೆನೂ ನಾನೂ
ರಂಗಾಯಿತೇಕೆ ಮೊಗವೂ ಹೊಸದಾಗಿ ಮುಡಿಯಿರೇ ಒಲವೂ...
ಹೇಹೇಹೇಹೇ ಆಹ್ಹಾಹಾ ಓಹೋಹೋ ಹೇಹೇಹೇ ಲಾಲಲ ಲಾಲಲಲಲಲಾ ಹೂಂಹೂಂಹೂಂಹೂಂ

--------------------------------------------------------------------------------------------------------------------------
ಹೃದಯ ದೀಪ (೧೯೮೦) - ಹರೆಯ ನೀಡಿದೆ ಕರೆಯ
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ಹರೆಯ... ಹರೆಯ ನೀಡಿದೇ ಕರೆಯಾ.. ಮನಸು ಬಯಸಿದೆ ಜೊತೆಯ
ಹರೆಯ ನೀಡಿದೇ ಕರೆಯಾ.. ಮನಸು ಬಯಸಿದೆ ಜೊತೆಯ
ಗಂಡು : ಕಣ್ಣೀರೂ .. ಅರ್ಥ ನೂರೂ ಈ ತುಟಿಯ ಸಿಹಿಯ ಸವಿಯಲು ಕಾದಿದೆ ಮನ... ಮನ
ಹೆಣ್ಣು : ಹರೆಯ ನೀಡಿದೇ ಕರೆಯಾ.. ಮನಸು ಬಯಸಿದೆ ಜೊತೆಯ
ಹೆಣ್ಣು : ನನ್ನೀ ಒಡಲು ಬೇಕೇ ಕಡಲು ನಿನ್ನ ನೆನಪು ಸುಡಲು
ಹೃದಯ ದೀಪ (೧೯೮೦) - ಜೀವನವೇ ಹೂಬನವೂ
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ಜೀವನವೇ ಹೂಬನವೂ
ಜೀವನವೇ ಹೂಬನವೂ ಸ್ನೇಹಮನ ದೇಗುಲವೂ
ಸಂತಸದಾ ತಂಗಾಳಿ ಎಂದೂ ಅಲ್ಲಿ ಬೀಸಿರಲಿ
ಜೀವನವೇ ಹೂಬನವೂ
ಹೃದಯ ದೀಪ (೧೯೮೦) - ಯೌವ್ವನವೇ ಜಾಲಿ ಪಿಕ್ನಿಕ್
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಗಂಡು : ಫ್ರೆಂಡ್ಸ್ ಅಟೆನ್ಷನ್ .. ವಾಟ್ ಇಸ್ ದಿ ಗೇಮ್ ಪ್ಲೇ ಇಟ್ ವಾಟ್ ಇಸ್ ದಿ ಸಾಂಗ್ ಸಿಂಗ್ ಇಟ್
ಹೇ... ಹೇ .. ಹೇ..ರೂರುರೂ ರೂರುರೂ ಜೂಜುಜು ಜೂಜುಜು ಜೂಜುಜು
ಯೌವ್ವನವೇ ಜಾಲಿ ಪಿಕನಿಕ್.. ಯೌವ್ವನವೇ ಜಾಲಿ ಪಿಕನಿಕ್..
ಜೀವನವೇ.. ಆನ್ ಇನ್ ಫಾಲ್ ಇಟ್ ಲೈಟ್ ಏ ಸ್ವಿಂಗ್ ಲೈಟ್ ಏ ಸ್ವಿಂಗ್
ಕೂಡಿ ನಾವಡುವಾ ನಲಿವಾ ಹ್ಯಾಪಿ ಲವ್ಲೀ ಸ್ವೀಟ್ ಟೈಮ್
ಯೌವ್ವನವೇ ಜಾಲಿ ಪಿಕನಿಕ್.. ಹೀಫ್ ಮೀ
ಗಂಡು : ಹೇಹೇಹೇ.. ಲಲಲಲಲಲಾಲಾ ... ರರರರಾ ... ರೂರುರೂರೂರುರೂ ...
ಪಿಕನಿಕ್ ಡಿಯರ್ ಡಾರ್ಲಿಂಗ್ ಹಿಸ್ ದ ಡಾನ್ಸ್ ಬೀ ಫಾರ್ ಡ್ಯಾನ್ಸಿಂಗ್
ಯಾರೋ ಏನೋ ಜೋಡಿ ಕೈಪೈ ಸೋಕಿ ಆಡಿ
ಎಲ್ಲಾರು ಒಂದಾಗಿ ಜೊತೆಯಲಿ ಕುಣಿವಾ ಮೋಜನು ಮಾಡುವಾ ಆಆಆ..
ಎಲ್ಲಾರು ಒಂದಾಗಿ ಜೊತೆಯಲಿ ಕುಣಿವಾ ಮೋಜನು ಮಾಡುವಾ
ಯೌವ್ವನವೇ ಜಾಲಿ ಪಿಕನಿಕ್.. ಎವೆರಿಬಡಿ ಜ್ಯೂನಿಯನ್ ಫಾಸ್ಟ್
ಗಂಡು : ಪಾಪಪಪಾ.. ಪಪ್ಪಪಪಪಾ ಜೂಜುಜು .. ರೂರುರೂರು ..
ಇಟ್ಸ್ ಲೈಫ್ ಹಿಸ್ ಎ ಚಾಲೆಂಜ್ ಆಯ್ ಸೇ ಇಟ್ಸ್ ಲೈಫ್ ಇಸ್ ಏ ಕ್ವೆಶ್ಚನ್ ಆನ್ಸರ್ ಡಾರ್ಲಿಂಗ್
ಇಂದೇ ಥಳಕು ಬೇಡಾ ನಾಳೇ ಕನಸು ನೋಡಾ ಎಂಜಾಯ್ ಮೆಂಟ್ ಎಂಚಾನ್ಸಮೆಂಟ್
ಇಂದಿನ ದಿನವೇ ಸೇರುವಾ ಬಾ ಕಮ್ ಕಮ್ ಕಮ್ ಆನ್
ಎಂಜಾಯ್ ಮೆಂಟ್ ಎಂಚಾನ್ಸಮೆಂಟ್ ಇಂದಿನ ದಿನವೇ ಸೇರುವಾ ಬನ್ನೀ
ಯೌವ್ವನವೇ ಜಾಲಿ ಪಿಕನಿಕ್..

ಗಂಡು : ಮೈ.. ಮೈ ಬೆರೆಯೇ ಮಿಂಚು ಸುಳಿಯೇ ಸುಖದೇ ಜಗವ ಮರೆಯೇ
ಹೆಣ್ಣು : ಆಟಗಳೂ ಕಾರಂಜಿಯಂತೇ ಗಂಡು : ಸ್ವರ್ಗವದು ಕೈ ಸೇರಿದಂತೇ

ಹೆಣ್ಣು : ನಲಿಯುತ ಕುಣಿಯುತ ಮನಗಳ ಬೆರೆಸುತ ಒಲವಿನ ಕಡಲಲಿ ಪ್ರೇಮದ ಉಸಿರುಸಿರೂ ..
ಗಂಡು : ಉಸಿರುಸಿರೂ ಕಲೆತ ಅನುಭವನು ತನು ಸದಾ .. ಸದಾ
ಹೆಣ್ಣು : ನನ್ನೀ ಒಡಲು ಬೇಕೇ ಕಡಲು ನಿನ್ನ ನೆನಪು ಸುಡಲು
ಗಂಡು : ನಾನಿರುವೇ ಆ ಬೆಗೇ ತೀರೇ ನಿಂಗೇರುವೇ ಪನ್ನೀರ ತಾರೇ
ಹೆಣ್ಣು : ಲಾಲಲಲ ಲಾಲಲಲ್ಲಲ್ಲಲಾ ಲಾಲಲಲ್ಲಲ್ಲಲಾಲಲ
ಗಂಡು : ಬಳಸಿದೆ ಪರಿಮಟೆ ನಿನ್ನನೂ ನೋಡುತೇ ಹೇಳಿತೇ ಒಲವಿನ ಕಿರುಗತೆಯೂ ಮಧುರ..
ಹೆಣ್ಣು : ಈ ಮಧುರ ಮಿಲನ ಮರೆಯದ ಸೊಬಗಿನ ದಿನಾ.. ದಿನ
ಇಬ್ಬರು : ಹರೆಯ ನೀಡಿದೇ ಕರೆಯಾ.. ಮನಸು ಬಯಸಿದೆ ಜೊತೆಯ
ಹೆಣ್ಣು : ಕಣ್ಣ (ಆ) ಮಾತು ಒಂದೂ (ಊಹುಂ ) ಅರ್ಥ ನೂರೂ (ಹೇಹೇ ) ಈ ತುಟಿಯ
ಇಬ್ಬರು : ಸಿಹಿಯ ಸವಿಯಲು ಕಾದಿದೆ ಮನ... ಮನ
--------------------------------------------------------------------------------------------------------------------------
ಹೆಣ್ಣು : ಕಣ್ಣ (ಆ) ಮಾತು ಒಂದೂ (ಊಹುಂ ) ಅರ್ಥ ನೂರೂ (ಹೇಹೇ ) ಈ ತುಟಿಯ
ಇಬ್ಬರು : ಸಿಹಿಯ ಸವಿಯಲು ಕಾದಿದೆ ಮನ... ಮನ
--------------------------------------------------------------------------------------------------------------------------
ಹೃದಯ ದೀಪ (೧೯೮೦) - ಜೀವನವೇ ಹೂಬನವೂ
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ಜೀವನವೇ ಹೂಬನವೂ
ಜೀವನವೇ ಹೂಬನವೂ ಸ್ನೇಹಮನ ದೇಗುಲವೂ
ಸಂತಸದಾ ತಂಗಾಳಿ ಎಂದೂ ಅಲ್ಲಿ ಬೀಸಿರಲಿ
ಜೀವನವೇ ಹೂಬನವೂ
ಹಡೆದವಳ ಕಣ್ಣಾಗಿ ಮನೆ ಬೆಳಕಾಗಿ ನೀವಿರಲು ಮೈ ಮರೆತೇ
ಕುಲ ಕುಡಿ ಮರವಾಗಿ ಅದು ನೆರಳಾಗಿ ನಿಂತಾಗ ಬಾಳು ಕವಿತೇ
ನಾ ಕಂಡ ಈ ಕನಸೂ ನೆನಪಾಗಿ ಬಲು ಸೊಗಸೂ
ಎಂದೆಂದೂ ಹಾಯಾಗೀ ನಗುವ ನಲಿವ ಅನುದಿನವೂ
ಜೀವನವೇ ಹೂಬನವೂ
ಅಳಿಸಿದಿಹ ಅನುಬಂಧ ಈ ಸಂಬಂಧ ಆ ದೈವ.. ಇತ್ತ ಕೊಡುಗೇ ..
ಬಾಳಿನಲಿ ನಗುವಿರಲೀ ಬರಿ ಅಳುವಿರಲಿ ಸಮನಾಗಿ ಇರಲೀ ನಮಗೇ ..
ಮಮತೆಯಲಿ ಕಡಲಿನಲಿ ಮನಗಳಿಗೂ ಕೇಳಿರಲೀ
ಸಂತಸದಾ ತಂಗಾಳಿ ಎಂದೂ ಅಲ್ಲಿ ಬೀಸಿರಲಿ
ಜೀವನವೇ ಹೂಬನವೂ ಸ್ನೇಹಮನ ದೇಗುಲವೂ
ಜೀವನವೇ ಹೂಬನವೂ ಸ್ನೇಹಮನ ದೇಗುಲವೂ
--------------------------------------------------------------------------------------------------------------------------
ಹೃದಯ ದೀಪ (೧೯೮೦) - ಯೌವ್ವನವೇ ಜಾಲಿ ಪಿಕ್ನಿಕ್
ಸಂಗೀತ : ಉಪೇಂದ್ರಕುಮಾರ , ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಗಂಡು : ಫ್ರೆಂಡ್ಸ್ ಅಟೆನ್ಷನ್ .. ವಾಟ್ ಇಸ್ ದಿ ಗೇಮ್ ಪ್ಲೇ ಇಟ್ ವಾಟ್ ಇಸ್ ದಿ ಸಾಂಗ್ ಸಿಂಗ್ ಇಟ್
ಹೇ... ಹೇ .. ಹೇ..ರೂರುರೂ ರೂರುರೂ ಜೂಜುಜು ಜೂಜುಜು ಜೂಜುಜು
ಯೌವ್ವನವೇ ಜಾಲಿ ಪಿಕನಿಕ್.. ಯೌವ್ವನವೇ ಜಾಲಿ ಪಿಕನಿಕ್..
ಜೀವನವೇ.. ಆನ್ ಇನ್ ಫಾಲ್ ಇಟ್ ಲೈಟ್ ಏ ಸ್ವಿಂಗ್ ಲೈಟ್ ಏ ಸ್ವಿಂಗ್
ಕೂಡಿ ನಾವಡುವಾ ನಲಿವಾ ಹ್ಯಾಪಿ ಲವ್ಲೀ ಸ್ವೀಟ್ ಟೈಮ್
ಯೌವ್ವನವೇ ಜಾಲಿ ಪಿಕನಿಕ್.. ಹೀಫ್ ಮೀ
ಗಂಡು : ಹೇಹೇಹೇ.. ಲಲಲಲಲಲಾಲಾ ... ರರರರಾ ... ರೂರುರೂರೂರುರೂ ...
ಪಿಕನಿಕ್ ಡಿಯರ್ ಡಾರ್ಲಿಂಗ್ ಹಿಸ್ ದ ಡಾನ್ಸ್ ಬೀ ಫಾರ್ ಡ್ಯಾನ್ಸಿಂಗ್
ಯಾರೋ ಏನೋ ಜೋಡಿ ಕೈಪೈ ಸೋಕಿ ಆಡಿ
ಎಲ್ಲಾರು ಒಂದಾಗಿ ಜೊತೆಯಲಿ ಕುಣಿವಾ ಮೋಜನು ಮಾಡುವಾ ಆಆಆ..
ಎಲ್ಲಾರು ಒಂದಾಗಿ ಜೊತೆಯಲಿ ಕುಣಿವಾ ಮೋಜನು ಮಾಡುವಾ
ಯೌವ್ವನವೇ ಜಾಲಿ ಪಿಕನಿಕ್.. ಎವೆರಿಬಡಿ ಜ್ಯೂನಿಯನ್ ಫಾಸ್ಟ್
ಗಂಡು : ಪಾಪಪಪಾ.. ಪಪ್ಪಪಪಪಾ ಜೂಜುಜು .. ರೂರುರೂರು ..
ಇಟ್ಸ್ ಲೈಫ್ ಹಿಸ್ ಎ ಚಾಲೆಂಜ್ ಆಯ್ ಸೇ ಇಟ್ಸ್ ಲೈಫ್ ಇಸ್ ಏ ಕ್ವೆಶ್ಚನ್ ಆನ್ಸರ್ ಡಾರ್ಲಿಂಗ್
ಇಂದೇ ಥಳಕು ಬೇಡಾ ನಾಳೇ ಕನಸು ನೋಡಾ ಎಂಜಾಯ್ ಮೆಂಟ್ ಎಂಚಾನ್ಸಮೆಂಟ್
ಇಂದಿನ ದಿನವೇ ಸೇರುವಾ ಬಾ ಕಮ್ ಕಮ್ ಕಮ್ ಆನ್
ಎಂಜಾಯ್ ಮೆಂಟ್ ಎಂಚಾನ್ಸಮೆಂಟ್ ಇಂದಿನ ದಿನವೇ ಸೇರುವಾ ಬನ್ನೀ
ಯೌವ್ವನವೇ ಜಾಲಿ ಪಿಕನಿಕ್..
ಜೀವನವೇ.. ಆನ್ ಇನ್ ಫಾಲ್ ಇಟ್ ಲೈಟ್ ಏ ಸ್ವಿಂಗ್ ಲೈಟ್ ಏ ಸ್ವಿಂಗ್
ಕೂಡಿ ನಾವಡುವಾ ನಲಿವಾ ಹ್ಯಾಪಿ ಲವ್ಲೀ ಸ್ವೀಟ್ ಟೈಮ್
--------------------------------------------------------------------------------------------------------------------------
No comments:
Post a Comment