ಹುಲಿಯಾದ ಕಾಳ ಚಲನಚಿತ್ರದ ಹಾಡುಗಳು
- ಇದು ದೇವನು ತಂದ
- ಕೈಯ್ಯ ಬಿಡೂ ನೀ
- ಬನ್ನಿ ಪುಟಾಣಿಗಳೇ
- ಹುಲಿಯಾದ ಕಾಳ
- ಮಾಯಾ ಪ್ರಪಂಚವಿದು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ತೂರುತುತ್ತೂ ತೂರುತುತ್ತೂ ತುತ್ತೂ ಲಲ್ಲಲ್ಲ .. ತೂರುತುತ್ತೂ ತೂರುತುತ್ತೂ ತುತ್ತೂ ಲಲ್ಲಲ್ಲ ..
ರರರರರ.. ರರರರರ.. ರರರರರ.. ರರರರರ.. ರಪಪ್ಪಪಾಪಪ್ಪಪ್ಪ ರರರರ ಲಲಲಲ
ಲಲಲಲ ಲರಲ ಲರಲ ಲರಲ ಲರಲ ಲರಲ
ಇದು ದೇವನು ತಂದ ಅನುಬಂಧ ನಮ್ಮ ಬಾಳಲಿ ತುಂಬಲೂ ಆನಂದ
ಇದು ದೇವನು ತಂದ ಅನುಬಂಧ ನಮ್ಮ ಬಾಳಲಿ ತುಂಬಲೂ ಆನಂದ
ಬದುಕಲಿ ಕಂಡೇನೂ ಗುರಿಯೊಂದ..
ಬದುಕಲಿ ಕಂಡೇನೂ ಗುರಿಯೊಂದ ಸಂಗಾತಿಯೇ ಇಂದೂ ನಿನ್ನಿಂದಾ ..
ಯುವರ್ ಮೈ ಫ್ರೆಂಡ್ ಫಿಲಾಸಫರ್ ಏಂಡ್ ಗೈಡ್
ಹೆಣ್ಣು : ಇದು ದೇವನು ತಂದ ಅನುಬಂಧ ನಮ್ಮ ಬಾಳಲಿ ತುಂಬಲೂ ಆನಂದ
ಬದುಕಲಿ ಕಂಡೇನೂ ಗುರಿಯೊಂದ ಸಂಗಾತಿಯೇ ಇಂದೂ ನಿನ್ನಿಂದಾ ..
ಹೆಣ್ಣು : ಇನ್ನೆಂದೂ ನಾ ನಿನ್ನ ನೆರಳಂತೇ ನೀ ಹಾಡೋ ಹಾಡಿಗೇ ಶೃತಿಯಂತೇ
ಇನ್ನೆಂದೂ ನಾ ನಿನ್ನ ನೆರಳಂತೇ ನೀ ಹಾಡೋ ಹಾಡಿಗೇ ಶೃತಿಯಂತೇ
ಜೊತೆಯಾಗಿ ಎಂದೂ ಹೀಗೇ .. ನಾ ನಿನ್ನ ಸೇರಿ ಬಾಳುವೇನೂ
ಗಂಡು : ಈ ಮಾತಿಗೇ ಬೇರಾಗದೇನೂ ನಲ್ಲೇ ನಿನಗೇ ನಾ ಸೋತೇನೂ ..
ಆಯ್ ಎಮ್ ಆಲ್ ಯೂವರ್ಸ್ ಫಾರ್ ಎವರ್ ಮೈ ಡಾರ್ಲಿಂಗ್
ಹೆಣ್ಣು : ಇದು ದೇವನು ತಂದ ಅನುಬಂಧ ನಮ್ಮ ಬಾಳಲಿ ತುಂಬಲೂ ಆನಂದ
ಗಂಡು : ಬದುಕಲಿ ಕಂಡೇನೂ ಗುರಿಯೊಂದ ಸಂಗಾತಿಯೇ ಇಂದೂ ನಿನ್ನಿಂದಾ ..
ಗಂಡು : ಬದುಕಲಿ ಕಂಡೇನೂ ಗುರಿಯೊಂದ ಸಂಗಾತಿಯೇ ಇಂದೂ ನಿನ್ನಿಂದಾ ..
ಇದು ದೇವನು ತಂದ ಅನುಬಂಧ
ಹೆಣ್ಣು : ನಮ್ಮ ಬಾಳಲಿ ತುಂಬಲೂ ಆನಂದ
ಗಂಡು : ಗಿರಿಯಿಂದ ಜಾರುವ ನದಿಯೊಂದೂ ಬಯಲಲ್ಲಿ ಓಡುವ ನದಿಯೊಂದೂ..
ಗಿರಿಯಿಂದ ಜಾರುವ ನದಿಯೊಂದೂ ಬಯಲಲ್ಲಿ ಓಡುವ ನದಿಯೊಂದೂ.. ಸಂಗಮವಾದ ಹಾಗೇ .. ನನ್ನ ನಿನ್ನ ಜೀವನವೂ
ಹೆಣ್ಣು : ಒಂದಾಗಿದೇ .. ಸುಖವಾಗಿದೇ .. ಹಾಲೂ ಜೇನಿನ ಅಲೆಯಾಗಿದೆ
ಇಟ್ಸ್ ಫುಲ್ ಆಫ್ ಹನಿ ಡ್ಯೂಟ್ಸ್ ಸಿಕನೆಸ್ ಡಾರ್ಲಿಂಗ್
ಗಂಡು : ಇದು ದೇವನು ತಂದ ಅನುಬಂಧ
ಹೆಣ್ಣು : ನಮ್ಮ ಬಾಳಲಿ ತುಂಬಲೂ ಆನಂದ
ಇಬ್ಬರು : ಬದುಕಲಿ ಕಂಡೇನೂ ಗುರಿಯೊಂದ ಸಂಗಾತಿಯೇ ಇಂದೂ ನಿನ್ನಿಂದಾ ..
ಇದು ದೇವನು ತಂದ ಅನುಬಂಧ ನಮ್ಮ ಬಾಳಲಿ ತುಂಬಲೂ ಆನಂದ
-------------------------------------------------------------------------------------------------------
ಹುಲಿಯಾದ ಕಾಳ (೧೯೮೪) - ಕೈಯ್ಯ ಬಿಡೂ ನೀ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಅ .. ಅಅಅಅಅ.. ಅ .. ಓಓಓಓಓ .. ಹೇ.. ಲಲಲಲಲಲ.. ಹೇ.. ಲಲಲಲಲಲ
ಓ.. ಓಓಓಓ ..ಓ.. ಓಓಓಓ ... ಅಹ್ಹ.. ಅಆಆಆ... ಅಹ್ಹ.. ಅಹ್ಹಹ್ಹಹ್ಹಹಹ
ಕೈಯ್ಯ ಬಿಡೂ ನೀ ದೂರ ಇರೂ
ಕೈಯ್ಯ ಬಿಡೂ ನೀ ದೂರ ಇರೂ ಹೀಗೇ ನೋಡದಿರೂ ನನ್ನ ಕಾಡದಿರೂ
ಬಾರೇ ಎನ್ನದಿರೂ ಮೈಯ್ಯ ಮುಟ್ಟದಿರೂ ..
ಸಲಿಗೆಯನ್ನೂ ತೋರಬೇಡ.. ಸರಸಕ್ಕೆಂದೂ ಕೂಗಬೇಡ.. ಚೆಲುವ.. ದಮ್ಮಯ್ಯ..
ಓ.. ಓಓಓಓ ..ಓ.. ಓಓಓಓ ... ಅಹ್ಹ.. ಅಆಆಆ... ಅಹ್ಹ.. ಅಹ್ಹಹ್ಹಹ್ಹಹಹ
ರವಿಯೂ ಜಾರಲೀ.. ಇರುಳೂ ಮೂಡಲಿ
ರವಿಯೂ ಜಾರಲೀ.. ಇರುಳೂ ಮೂಡಲಿ
ಗಗನದಲ್ಲಿ ಶಶಿಯೂ ಬರುತ ತಂಪು ಬೆಳಕ ಚೆಲ್ಲುತಿರಲೂ ನಗುತ ಮಾವಯ್ಯಾ..
ಓ.. ಓಓಓಓ ..ಓ.. ಓಓಓಓ ... ಅಹ್ಹ.. ಅಆಆಆ... ಅಹ್ಹ.. ಅಹ್ಹಹ್ಹಹ್ಹಹಹ
ಕೈಯ್ಯ ಬಿಡೂ ನೀ ದೂರ ಇರೂ ಹೀಗೇ ನೋಡದಿರೂ ನನ್ನ ಕಾಡದಿರೂ
ಬಾರೇ ಎನ್ನದಿರೂ ಮೈಯ್ಯ ಮುಟ್ಟದಿರೂ ..
ಸಲಿಗೆಯನ್ನೂ ತೋರಬೇಡ.. ಸರಸಕ್ಕೆಂದೂ ಕೂಗಬೇಡ.. ಚೆಲುವ.. ದಮ್ಮಯ್ಯ..
ಓ.. ಓಓಓಓ ..ಓ.. ಓಓಓಓ ... ಲಲಲಲಲಲ.. .. ಲಲಲಲಲಲ
ಸಾವಿರ ಕಣ್ಣಲ್ಲಿ ನೋಡಿದೇ ನಮ್ಮನ್ನೂ .. ತಾಳೇನೂ ನನ್ನಲ್ಲೀ ನಾಚಿಕೇ ನಾನಿನ್ನೂ ..
ಇಲ್ಲೀ ಕರೆದರೇ ನನಗೇ ತೊಂದರೇ ..
ಇಲ್ಲೀ ಕರೆದರೇ ನನಗೇ ತೊಂದರೇ..
ನದಿಯ ದಡದ ಮರಳ ಮೇಲೆ ಇರುಳ ನನ್ನ ಪ್ರಣಯ ಲೀಲೆ ಖಚಿತ.. ಮಾವಯ್ಯ..
ಓ.. ಓಓಓಓ ..ಓ.. ಓಓಓಓ ...
ಕೈಯ್ಯ ಬಿಡೂ ನೀ ದೂರ ಇರೂ ಹೀಗೇ ನೋಡದಿರೂ ನನ್ನ ಕಾಡದಿರೂ
ಬಾರೇ ಎನ್ನದಿರೂ ಮೈಯ್ಯ ಮುಟ್ಟದಿರೂ ..
ಸಲಿಗೆಯನ್ನೂ ತೋರಬೇಡ.. ಸರಸಕ್ಕೆಂದೂ ಕೂಗಬೇಡ.. ಚೆಲುವ.. ದಮ್ಮಯ್ಯ..
ಓ.. ಓಓಓಓ ..ಓ.. ಓಓಓಓ ... ಹೇ. ಹೇಹೇಹೇಹೇ... ಅಹ್ಹ.. ಅಹ್ಹಹ್ಹ

------------------------------------------------------------------------------------------------------
ಹುಲಿಯಾದ ಕಾಳ (೧೯೮೪) - ಬನ್ನಿ ಪುಟಾಣಿಗಳೇ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಬನ್ನಿ ಪುಟಾಣಿಗಳೇ ಬನ್ನೀ.. ಬನ್ನೀ.. ಬನ್ನೀ.. ಬನ್ನೀ.. ಬನ್ನೀ.. ಬನ್ನೀ.. ಬನ್ನೀ.. ಬನ್ನೀ.. ಹ್ಹ.. ಶಬ್ಬಾಷ್
ನಿಮಗೇ .. ಹ್ಹುಹ್ಹುಹ್ಹು.. ಹ್ಹಾ.. ಶೂರಸಿಂಹನ ಕಥೆ ಗೊತ್ತಾ..
ಮಕ್ಕಳು : ಇಲ್ಲಾ... ಇಲ್ಲಾ... ಇಲ್ಲಾ...
ಗಂಡು : ಹಾಗಾದರೇ ನಿಮಗಿನ್ನೆನ್ನೂ ಗೊತ್ತಿದ್ದೇ ಈ ಜಗತ್ತಿನಲ್ಲೀ .. ಹ್ಹಾ...
ಶೂರಸಿಂಹನೆಂಬ ಒಬ್ಬ ದಾಂಡಿಗ ಇದ್ದಾನೇ.. ಅಹ್ಹಹ್ಹಹ್ಹ..
ಶೂರಸಿಂಹನೆಂಬ ಒಬ್ಬ ದಾಂಡಿಗ ಇದ್ದಾನೇ. ರಾಕ್ಷಸನ ಹಾಗೇ ಭಾರಿ ಮೀಸೆ ಬಿಟ್ಟಿದ್ದಾನೇ..
ಕೆಂಡ ಸುರಿವ ಕಣ್ಣ ಬಿಟ್ಟೂ ದುರುದುರೂನು ನೋಡ್ತಾನೇ ..
ಚಾಕೂ ಚೂರಿ ಹಿಡಿದುಕೊಂಡೇ ನಡೆದು ಬರುತ್ತಾನೇ
ಶೂರಸಿಂಹನೆಂಬ ಒಬ್ಬ ದಾಂಡಿಗ ಇದ್ದಾನೇ. ರಾಕ್ಷಸನ ಹಾಗೇ ಭಾರಿ ಮೀಸೆ ಬಿಟ್ಟಿದ್ದಾನೇ..
ಅವನೂ ಮಾರ್ಕೆಟ್ ನಲ್ಲಿ ಕಾಲಿಟ್ಟಾ ಅಂದರೇ ಅಂಗಡೀ ಬಂದ್ ಹೋಟೆಲ್ ಬಂದ್
ಟಾಕಿಜ್ ಬಂದ್ ಸ್ಕೂಲ್ ಬಂದ್ ಕಾಲೇಜ್ ಬಂದ್ ಆಲ್ ಬಂದ್..
ಒಂದು ದೀನ ಏನಾಯ್ತು ಅವನೂ ಅಂಗಡೀ ಬೀದಿನಲ್ಲಿ ಬಂದ..
ಅಲ್ಲಿದ್ದ ಪೊಲೀಸ್ರನ್ನ ಅಂಬಾ ಅಂತಾ ಓಡ್ತು.. ಕಾಗೆಗಳೂ .. ಕಾ.. ಕಾ.. ಕಾ.. ಅಂತಾ ಹಾರದವೂ..
ಕತ್ತೆಗಳೂ.. ಹ್ಹಾ.. ಹ್ಹೂ ಹ್ಹಾ.. ಹ್ಹೂ ಹ್ಹಾ.. ಹ್ಹೂ ಅಂತಾ ಕಿರಿಚಿದವೂ
ದೊಡ್ಡೋರೂ ದೌಡೂ ಚಿಕ್ಕೋರೂ ಓಡು
ಜನ ಅಯ್ಯೋ ಅಮ್ಮಾ.. ಸತ್ತೇ ಅಂತಾ ಓಡಿದರೂ...ಓಡಿದರೂ...ಓಡಿದರೂ...ಓಡಿದರೂ...ಓಡಿದರೂ...
ಆಗ ಕಟ್ಟೇ ಮೇಲೆ ನಿಂತಿದ್ದ ಒಂದ ಮಗೂ ಕೆಟ್ಟದಾಗೇ ಕಿರುಚಕೋಂಡೂ
ಸುಳ್ಳೇ ಅಂತಾ ಉಚ್ಚೇ ಹೋಯ್ಕೊಂಡ್ ಬಿಡ್ತು
ಮಗು : ಯಾಕೇ ..
ಗಂಡು : ಭಯಕ್ಕೇ ಆ ರೌಡಿ ಅಂತ್ ರಾಕ್ಷಸ
ಮಗು : ಆಮೇಲೆ
ಗಂಡು : ಅಂಗಡೀಯ ಬೀದಿಲಿ ಜನರ ಸುಳಿವೇ ಇಲ್ಲಾ.. ಮಾರೋರೂ ಇಲ್ಲಾ ಆಗ ಕೊಳ್ಳೋರು ಇಲ್ಲಾ
ಗಲ್ಲಿಯಲ್ಲಿ ಅಲೆಯೋ ಭೀತಿ ನಾಯೀ ಕೂಡಾ ಇಲ್ಲಾ..
ಗಂಡು : ನಾನ್ ಆಗತಾನೇ ಕೆರಳಿದಸಿಂಹ ಸಿನಿಮಾ ನೋಡ್ಕೊಂಡು ಬರತ್ತಿದ್ದೀನಿ ಎದುರಿಗೇ ಬಂದ ಶೂರಸಿಂಹ ..
ಮಗು : ಅಯ್ಯೋ.. ನಿನಗೇ ಹೆದರಿಕೇ ಆಗಲಿಲ್ಲವಾ..
ಗಂಡು : ನಂಗಾ.. ಹೆದರಿಕೇ .. ಆ.. ಯಾರೂ .. ನಾ ಯಾರೂ .. ಕಾಳ .. ಆ ಶೂರಸಿಂಹನ ಅಪ್ಪಾ..
ಈ ಕಾಳಸಿಂಹ.. ಆಹ್ಹಹಹ್ಹಹ್ಹಹಹಹ.. ಆಹ್ಹಹಹ್ಹಹ್ಹಹ... ಆಹ್ಹಹಹ್ಹಹ್ಹಹ
ಮಗು : ಆಮೇಲೇನಾಯ್ತು..
ಗಂಡು : ಅವನೂ ನಿಂತಾ .. ನಾನೂ ನಿಂತೇ .. ಅವನೂ ನೋಡ್ದಾ.. ನಾನೂ ನೋಡದೇ
ಅವನ್ ಮೀಸೆ ತಿರುವಿದಾ... ನಾನೂ ಮೀಸೆ ತಿರುವಿದೇ .. ಕಾಸೂ ಬಿಚ್ಚೋ ಮಗನೇ ಎಂದಾ..
ಬಿಚ್ಚೋಲ್ಲ ನನ್ನ ಮಗನೇ ಎಂದೇ .
ಮಗು : ಆಗೇನ್ ಮಾಡ್ದ...
ಗಂಡು : ಅವನೂ ಕೈಯ್ಯ್ ಎತ್ತದ್.. ನಾನ್ ಕಾಲ್ ಎತ್ತದೇ .. ಅವನೂ ಒದ್ದ ನಾ ಬಿದ್ದೇ
ನಾ ಒದ್ದೇ ಅವನ್ ಬಿದ್ದ ಅವನ್ ಗುದ್ದ ನಾನೂ ಗುದ್ದೇ ಅವನೂ ಚಚ್ದಾ ನಾನೂ ಚಚ್ದೇ
ಮೂಗಿಂದ ರಕ್ತ.. ಬಾಯಿಂದ ರಕ್ತ.. ಹಣೆ ರಕ್ತ.. ಕಣ್ಣಲ್ಲಿ ರಕ್ತ.. ಎಂಥಾ ರಕ್ತ.. ಕೆಂಪೂ ರಕ್ತ
ಹ್ಹ..ಹ್ಹ.ಹ್ಹ.ಹ್ಹ.ಹ್ಹ. ಸುರಿತೂ .. ಸುರಿತೂ ನಲ್ಲೀ ನೀರೀನ ಹಾಗೇ .. ಸುರಿತೂ
ಶೂರಸಿಂಹ ರಕ್ತದ ಮಡಿಲಿನಲ್ಲಿ ಸಾಯ್ತಾ ಬಿದ್ದಿದ್ದಾನೇ
ನಂಗೇ ಕೈಯ್ಯ್ ಕೈಯ್ಯ್ ಮುಗಿಯುತ್ತಿದ್ದಾನೇ
ಮಕ್ಕಳು : ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಗಂಡು : ಆಗ ಅವನ್ ಸಾಕಿದ ನಾಯೀ ಓಡಿ ಬಂತೂ.. ಎಂಥಾ ನಾಯೀ ... ಕೋರೇ ಹಲ್ಲಿರುವ ನಾಯೀ ..
ಆಲ್ ಶೇಷಿಯನ್ ನಾಯೀ .. ನನ್ನ ನೋಡ್ತು .. ಓರ್ ಅಂತೂ.. ವ್ವವ್ವವ್ವವ್ವವ್ವವ್ವವ್ವವ್ವ ಅಂತೂ
ಕೋಪ ಬಂತೂ ಕೆರಳಿದೇ .. ಕಿರಿಚಿದೇ .. ಕೂಗಿದೇ..
ನಾಯಿಮುಂಡೆದೇ ನಿನ್ನ ಏನ್ ಮಾಡ್ತೀನಿ ನೋಡೂ ಅಂದೇ
ಬಾಲ್ ಹಿಡಿದಿತ್ತೀನ್ನ ಬಟ್ಟೇ ಹಾಗೇ ಒಗೆದೇ .. ಕೂಯ್ ಕೂಯ್ ಎಂದೂ ಕೂಗಿದಾಗ
ಕಾಲಿಂದ ಒದ್ದೇ .. ಕಾಲಿಂದ ಒದ್ದೇ .. ಬಟ್ಟೇ ಹಾಗೇ ಒಗೆದೇ .
ಬಟ್ಟೇ ಹಾಗೇ ಒಗೆದೇ... ಕಾಲಿಂದ ಒದ್ದೇ .. ಕಾಲಿಂದ ಒದ್ದೇ ..
ಕಾಲಿಂದ.. ಓ .. ಕಾಲಿಂದ.. ಕಾಲಿಂದ.. ಕಾಲಿಂದ.. ಕಾಲಿಂದ..
ಮಗು : ಆಮೇಲೇ ..
ಗಂಡು : ಆಮೇಲೇ ಓಡದೇ ಓಡದೇ ಓಡದೇ ಓಡದೇ ಓಡದೇ
-------------------------------------------------------------------------------------------------------
ಹುಲಿಯಾದ ಕಾಳ (೧೯೮೪) - ಹುಲಿಯಾದ ಕಾಳ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಮಲೇಸಿಯಾ ವಾಸುದೇವನ್
ಹುಲಿಯಾದ ಕಾಳ..
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಭಯದ ಮಾತ್ ಅಳಿಸಿ ನಿರ್ಭಯದಿ ಎದ್ದೂ ನಿಂತ
ಬಲವ ತುಂಬಿಕೊಂಡೂ ಛಲದಿಂದ ಮುಂದೇ ಬಂದ
ಭಯದ ಮಾತ್ ಅಳಿಸಿ ನಿರ್ಭಯದಿ ಎದ್ದೂ ನಿಂತ
ಬಲವ ತುಂಬಿಕೊಂಡೂ ಛಲದಿಂದ ಮುಂದೇ ಬಂದ
ಅಬ್ಬರಿಸಿ ಹೆಬ್ಬುಲಿಯಂತೇ ಮಲಗಿದ ವೈರೀಯ ಬಡಿದೆಬ್ಬಿಸಲೂ
ಅಬ್ಬರಿಸಿ ಹೆಬ್ಬುಲಿಯಂತೇ ಮಲಗಿದ ವೈರೀಯ ಬಡಿದೆಬ್ಬಿಸಲೂ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ನಡೆವ ದಾರೀ ಬಿಟ್ಟ .. ಹೊಸ ಹೆಜ್ಜೆಯನ್ನೂ ಇಟ್ಟ ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ
ನಡೆವ ದಾರೀ ಬಿಟ್ಟ .. ಹೊಸ ಹೆಜ್ಜೆಯನ್ನೂ ಇಟ್ಟ ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ
ಅಣ್ಣನಿಗೇ ಅನ್ಯಾಯ ಮಾಡಿದ ದೈತ್ಯನ ಸೊಕ್ಕನೂ ಅಡಗಿ ಮೆಟ್ಟಲ್ಲೂ
ಅಣ್ಣನಿಗೇ ಅನ್ಯಾಯ ಮಾಡಿದ ದೈತ್ಯನ ಸೊಕ್ಕನೂ ಅಡಗಿ ಮೆಟ್ಟಲ್ಲೂ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ ರೋಷದ ಹುಲಿಯಾದ ಕಾಳ..
-------------------------------------------------------------------------------------------------------
ಹುಲಿಯಾದ ಕಾಳ (೧೯೮೪) - ಮಾಯಾ ಪ್ರಪಂಚವಿದು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು
ಅಲ್ಲೂ ಮಾಯೇ ಇಲ್ಲೂ ಮಾಯೇ.. ಹೇ.. ಹೇ.. ಹೇ.. ಹೇಹೇ .. ಹೇಹೇಹೇಹೇ
ಅಲ್ಲೂ ಮಾಯೇ ಇಲ್ಲೂ ಮಾಯೇ ಎಲ್ಲೆಲ್ಲೂ ಬರೀ ಮಾಯೇ ತುಂಬಿದ
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು ಆಹ್ಹ್..
ಅಲ್ಲೂ ಮಾಯೇ ಇಲ್ಲೂ ಮಾಯೇ ಎಲ್ಲೆಲ್ಲೂ ಬರೀ ಮಾಯೇ ತುಂಬಿದ
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು
ಅಂದವಾದ ಹೆಣ್ಣು ಎಂದೂ ಮಾಯೇ ಅಲ್ಲ
ಮಣ್ಣಿನ ಪ್ರೇಮ ಕೂಡ ಎಂದೂ ಮಾಯೇ ಅಲ್ಲ
ಅಂದವಾದ ಹೆಣ್ಣು ಎಂದೂ ಮಾಯೇ ಅಲ್ಲ
ಮಣ್ಣಿನ ಪ್ರೇಮ ಕೂಡ ಎಂದೂ ಮಾಯೇ ಅಲ್ಲ
ಚಿನ್ನದ ಮೇಲಿನ ಸೆಳೆತ ಕೂಡ ಮಾಯೇ ಅಲ್ಲ
ಚಿನ್ನದ ಮೇಲಿನ ಸೆಳೆತ ಕೂಡ ಮಾಯೇ ಅಲ್ಲ
ಮನದಲ್ಲಿರುವ ಆಸೆಯೊಂದೇ ಮಾಯೇ ಕೇಳೂ ಹೌದೂ ಮಾಯೇ ಕೇಳೂ ಶಿವನೇ...
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು ಆಹ್ಹ್..
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು ಆಹ್ಹ್..
ಅಲ್ಲೂ ಮಾಯೇ ಇಲ್ಲೂ ಮಾಯೇ ಎಲ್ಲೆಲ್ಲೂ ಬರೀ ಮಾಯೇ ತುಂಬಿದ
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು.. ಹ್ಹಾ.. ಹ್ಹಾ... ಹ್ಹಾ..
ಕಣ್ಣಲಿ ಬಲೆಯ ಬೀಸೋ ಜಾಣ್ಮೆ ತೋರಬೇಕೂ
ನೋಟದ ದೂರು ಪ್ರೇಮದ ಗೀತೆ ಹಾಡಬೇಕೂ ..
ಕಣ್ಣಲಿ ಬಲೆಯ ಬೀಸೋ ಜಾಣ್ಮೆ ತೋರಬೇಕೂ
ನೋಟದ ದೂರು ಪ್ರೇಮದ ಗೀತೆ ಹಾಡಬೇಕೂ ..
ಮಿಂಚಿನ ವೇಗ ಕೈಗಳಿಂದ ತೋರಬೇಕು.. ಆಹ್ಹಾ..
ಮಿಂಚಿನ ವೇಗ ಕೈಗಳಿಂದ ತೋರಬೇಕು
ಬಂದ ಕೆಲಸ ಮುಗಿದ ಮೇಲೆ ಮಾಯವಾಗೋ ..ಶಿವನೇ ..
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು
-------------------------------------------------------------------------------------------------------
ಅಲ್ಲೂ ಮಾಯೇ ಇಲ್ಲೂ ಮಾಯೇ ಎಲ್ಲೆಲ್ಲೂ ಬರೀ ಮಾಯೇ ತುಂಬಿದ
ಮಾಯ ಪ್ರಪಂಚವಿದು ಗೆಳೇಯ .. ಮಾಯ ಪ್ರಪಂಚವಿದು.. ಹ್ಹಾ.. ಹ್ಹಾ... ಹ್ಹಾ..
ಹೌದು.. ಆ.. ಹೌದೂ .. ಶಿವ ಶಿವ.. ಕೃಷ್ಣ ಕೃಷ್ಣ .. ಗೋವಿಂದ ಗೋವಿಂದಾ ...
No comments:
Post a Comment