ಹುಣ್ಣಿಮೆಯ ರಾತ್ರಿಯಲ್ಲಿ ಚಲನಚಿತ್ರದ ಹಾಡುಗಳು
ಸಂಗೀತ : ಗಂಗಲ ಅಮರಾನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಕೋರಸ್
ಕೋರಸ್ : ತನನನ್ .. ತನನ .. ತಾನನ... ತನನನ್ .. ತನನ .. ತಾನನ...
ತನನನ್ .. ತನನ .. ತಾನನ...ತನನನ್ .. ತನನ .. ತಾನನ...

ಹೆಣ್ಣು : ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು ನಮ್ಮೂರ ಈ ರಾಣಿ
ಕೋರಸ್ : ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು ನಮ್ಮೂರ ಈ ರಾಣಿ
ಹೆಣ್ಣು : ಮಾತಿನಲ್ಲಿ ಇವಳೂ ಬಲು ಜಾಣೆಯೂ ಬಾಯಿ ಬಿಟ್ಟರಾಯಿತೂ ಊರೇ ಪರಾರಿಯೂ
ಕೋರಸ್ : ಇಂಥ ಹೆಣ್ಣೂ ಎಲ್ಲೂ ಇಲ್ಲಾ ಇವಳಿಗೇ ಸರಿಸಾಟಿ ಇಲ್ಲಾ ಯಾರಿಲ್ಲಾ...

ಹೆಣ್ಣು : ಸ್ನೇಹಕೇ ಸೊಲುವೇನೋ ನಾ ಪ್ರೀತಿಯ ತೋರುವೆನೋ
ಸ್ನೇಹಕೇ ಸೊಲುವೇನೋ ನಾ ಪ್ರೀತಿಯ ತೋರುವೆನೋ
ಜಂಭದ ಮಾತನೂ ಸೈರಿಸೆನೂ ಜಗ ಜಗಳಕೇ ನಿಂತರೇ ನಾ ಬಿಡೇನು
ಸುಳ್ಳೂ ಗಿಳ್ಳೂ ಹೇಳೋದಿಲ್ಲಾ ಎಂದೂ ನಮ್ಮ ಸಿಂಗಾರೀ
ಕಪಟ ಮೋಸ ಒಂದೂ ಇಲ್ಲಾ ಒಳ್ಳೇ ಹೆಣ್ಣು ಬಂಗಾರೀ

ಕೋರಸ್ : ಇಂಥ ಹೆಣ್ಣೂ
ಹೆಣ್ಣು : ಎಲ್ಲೂ ಇಲ್ಲಾ
ಕೋರಸ್ : ಇವಳಿಗೇ ಸರಿಸಾಟಿ ಇಲ್ಲಾ ಯಾರಿಲ್ಲಾ...ಹೇಹೇಹೇಹೇ ಅಹ್ಹಹ್ಹಹಾ..
ಕೋರಸ್ : ಹೇಹೇಹೇಹೇ ... ಹೇಹೇಹೇಹೇ
ಹೆಣ್ಣು : ಹೇಹೇಹೇಹೇ ... ಹೇಹೇಹೇಹೇ ಹೇಯ್ ತಾನಾನನ ನನನಾನಾ (ಅಹ್ಹಹ್ಹಹಾ )
ಹರುಷದಿ ಹಾಡುವೇನೂ .. ನಾ ಕನಸನೂ ಕಾಣುವೇನೂ
ಹರುಷದಿ ಹಾಡುವೇನೂ .. ನಾ ಕನಸನೂ ಕಾಣುವೇನೂ
ಆಸೆಯೂ ಎದೆಯಲಿ ಮುಳುಗಿರಲೂ ನಾ ಹೇಳಲೂ ಏತಕೋ ನಾಚುವೆನೂ
ಇನ್ನೂ ನೀನೂ ಮಗುವೇನಲ್ಲಾ ಬೆಳೆದಾ ಹೆಣ್ಣೇ ಅಮ್ಮಯ್ಯಾ ..
ಕನಸಾ ಕದ್ದ ಚೆಲುವೇ ಯಾರೇ ಹೇಳು ಬೇಗ ದಮ್ಮಯ್ಯಾ
ಕೋರಸ್ : ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು ನಮ್ಮೂರ ಈ ರಾಣಿ (ಆ..ಆ..ಹಾ )

ಕೋರಸ್ : ಆ.. ಆ.. ಆಹ್ಹಾ.. ನಮ್ಮೂರ ಈ ರಾಣಿ ಈ ಹೆಣ್ಣೇ ನಮ್ಮೂರ ರಾಣಿ
------------------------------------------------------------------------------------------------------------------
ಹುಣ್ಣಿಮೆಯ ರಾತ್ರಿಯಲ್ಲಿ (೧೯೮೦) - ಹುಣ್ಣಿಮೆಯ ರಾತ್ರಿಯಲ್ಲಿ
ಸಂಗೀತ : ಗಂಗಲ ಅಮರಾನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಹುಣ್ಣಿಮೆಯ ರಾತ್ರಿಯಲ್ಲಿ ತಾಳೇ ಹೂವ ಕಂಪ ಚೆಲ್ಲುವಾಗ ಗಾಳಿಯೂ ತಂಪು ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ ಅದೇನೋ ದಾಹವೋ..

ಹಾಲಿನ ಬೆಳಕಲೂ ಏಕೋ ಬಿಸಿಯಾದ ಭಾವಲೂ
ಗಾಳಿಯಾ ಹಿತದಲೂ ಏನೋ ಹೊಸದಾದ ಬೇಡಲೂ
ಏತಕೋ ಕಾಣೆನೇ ಯಾರದೀ ವಂಚನೇ..
ವಿರಹವಾ ಕೇಳನೇ.... ದಾರಿಯಾ ಕಾಣೇನೇ
ನಡೆದು ಜೊತೆಯಾಗಿ ಒಲಿದು ಒಂದಾಗಿ ಸೇರುವಾ.. ಆ ಆ ಆ ಆ ಅ..
ಹುಣ್ಣಿಮೆಯ ರಾತ್ರಿಯಲ್ಲಿ ತಾಳೇ ಹೂವ ಕಂಪ ಚೆಲ್ಲುವಾಗ ಗಾಳಿಯೂ ತಂಪು ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ ಅದೇನೋ ದಾಹವೋ..
ಹುಣ್ಣಿಮೆಯ ರಾತ್ರಿಯಲ್ಲಿ ತಾಳೇ ಹೂವ ಕಂಪ ಚೆಲ್ಲುವಾಗ ಗಾಳಿಯೂ ತಂಪು ಸುರಿಯುವಾಗ
ಹುಣ್ಣಿಮೆಯ ರಾತ್ರಿಯಲ್ಲಿ (೧೯೮೦) - ಹೀಗೆ ನನ್ನ ನೀ ನೋಡಲೂ
ಸಂಗೀತ : ಗಂಗಲ ಅಮರಾನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಕುಲುಕುಲುಕುತಾ ನಲಿನಲಿಯುತಾ ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
ಹೆಣ್ಣು : ಎದುರಲೀ ಚೆಲುವ ಬಂದಾಗ ಮನಸ್ಸೂ ಅರಳದೇ ..
ಎದುರಲೀ ಚೆಲುವ ಬಂದಾಗ ಮನಸ್ಸೂ ಅರಳದೇ ..
ಸನಿಹದಿ ಒಲಿದು ನಿಂತಾಗ ಆಸೆಯೂ ಕೆಣಕದೇ
ಕಣ್ಣರಳಿ ಮನ ಕೆರಳಿ ಬಯಕೆಯೂ ಬಾರದೇ ..
ಗಂಡು : ಸರಸದ ಸಮಯದಲೀ ಒಲವಿನ ನುಡಿಗಳಲೀ
ಸರಸದ ಸಮಯದಲೀ ಒಲವಿನ ನುಡಿಗಳಲೀ
ಸಲಿಗೆಯ ಬಾಸಿಂದ ಆನಂದ ತಂದೇ ನೀ ನನ್ನಲ್ಲೀ
ಹೆಣ್ಣು : ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಗಂಡು : ಕುಲುಕುಲುಕುತಾ ನಲಿನಲಿಯುತಾ
ಹೆಣ್ಣು : ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
- ಜಿಂಕೆಯಂಥ ಕಣ್ಣು
- ಹುಣ್ಣಿಮೆಯ ರಾತ್ರಿಯಲ್ಲಿ
- ಹೀಗೆ ನನ್ನ ನೀ ನೋಡಲೂ

ಆಸೆಯಾ ಕೋಗಿಲೇ ಏನೋ ಹೊಸ ರಾಗ ಹಾಡಿದೇ
ಹೃದಯದ ವೀಣೆಯೂ ಸೇರಿ ಝೇಂಕಾರ ಮಾಡಿದೇ
ಎದೆಯಲಿ ಮಿಂಚಿದೇ ಗುಡುಗಿದೆ ಸಿಡಿಲಿದೇ
ಒಡಲಲಿ ಬೆಂಕಿಯ ಕಾವಿದೆ ಸುಡುತಿದೇ
ಬಳಸಿ ತೋಳಿಂದ ತನುವಿಗಾನಂದ ನೀಡಲೂ.. ಬಾ..ಬಾ.ಬಾ
ಹುಣ್ಣಿಮೆಯ ರಾತ್ರಿಯಲ್ಲಿ ತಾಳೇ ಹೂವ ಕಂಪ ಚೆಲ್ಲುವಾಗ ಗಾಳಿಯೂ ತಂಪು ಸುರಿಯುವಾಗಇದು ಸ್ನೇಹವೋ ಇದು ಮೋಹವೋ ಅದೇನೋ ದಾಹವೋ..
ಹುಣ್ಣಿಮೆಯ ರಾತ್ರಿಯಲ್ಲಿ ತಾಳೇ ಹೂವ ಕಂಪ ಚೆಲ್ಲುವಾಗ ಗಾಳಿಯೂ ತಂಪು ಸುರಿಯುವಾಗ
-----------------------------------------------------------------------------------------------------------------
ಹುಣ್ಣಿಮೆಯ ರಾತ್ರಿಯಲ್ಲಿ (೧೯೮೦) - ಹೀಗೆ ನನ್ನ ನೀ ನೋಡಲೂ
ಸಂಗೀತ : ಗಂಗಲ ಅಮರಾನ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಕುಲುಕುಲುಕುತಾ ನಲಿನಲಿಯುತಾ ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
ಎದುರಲೀ ಚೆಲುವ ಬಂದಾಗ ಮನಸ್ಸೂ ಅರಳದೇ ..
ಸನಿಹದಿ ಒಲಿದು ನಿಂತಾಗ ಆಸೆಯೂ ಕೆಣಕದೇ
ಕಣ್ಣರಳಿ ಮನ ಕೆರಳಿ ಬಯಕೆಯೂ ಬಾರದೇ ..
ಗಂಡು : ಸರಸದ ಸಮಯದಲೀ ಒಲವಿನ ನುಡಿಗಳಲೀ
ಸರಸದ ಸಮಯದಲೀ ಒಲವಿನ ನುಡಿಗಳಲೀ
ಸಲಿಗೆಯ ಬಾಸಿಂದ ಆನಂದ ತಂದೇ ನೀ ನನ್ನಲ್ಲೀ
ಹೆಣ್ಣು : ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಗಂಡು : ಕುಲುಕುಲುಕುತಾ ನಲಿನಲಿಯುತಾ
ಹೆಣ್ಣು : ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
ಗಂಡು : ಬಳುಕುವಾ ನಡುವು ಕಂಡಾಗ ಕಂಗಳು ಕುಣಿಯದೇ
ಬಳುಕುವಾ ನಡುವು ಕಂಡಾಗ ಕಂಗಳು ಕುಣಿಯದೇ
ಹವಳದ ತುಟಿಯೂ ನಕ್ಕಾಗ ಮೋಹವು ಸೆಳೆಯದೇ ..
ಸುಖ ಪಡಲೂ ಹೀತ ಕೊಡಲೂ ಸಕಲವೂ ಬಾರದೇ ..
ಹೆಣ್ಣು : ಮುತ್ತಿನ ನುಡಿಗಳಲೀ ಮತ್ತನೂ ತುಂಬುತಲೀ
ಮುತ್ತಿನ ನುಡಿಗಳಲೀ ಮತ್ತನೂ ತುಂಬುತಲೀ
ಸುಖತನ ನೀ ತಂದೂ ಒಂದಾಗಿ ಸೋತೇ ನಾ ನಿನ್ನಲ್ಲೀ
ಗಂಡು : ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಹೆಣ್ಣು : ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಗಂಡು : ಕುಲುಕುಲುಕುತಾ ನಲಿನಲಿಯುತಾ
ಹೆಣ್ಣು : ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ ( ಆ.. ಹ್ಹಾ ಆಹ್ಹ . ಹ್ಹಾ.. )
ಹೆಣ್ಣು : ಎದೆ ಜ್ಹಿಲ್ ಎಂದಿತೋ ನನಗೇಕೋ ಮೈ ಜುಮ್ಮ್ ಎಂದಿತೋ ಇಂದೇಕೋ
ಗಂಡು : ಕುಲುಕುಲುಕುತಾ ನಲಿನಲಿಯುತಾ
ಹೆಣ್ಣು : ನಸುನಗುತಲೀ ಬಂದೂ
ಹೀಗೆ ನನ್ನ ನೀ ನೋಡಲು ( ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲೂ....
------------------------------------------------------------------------------------------------------------------
No comments:
Post a Comment