1446. ಇರುವುದೆಲ್ಲವ ಬಿಟ್ಟು (೨೦೨೦)



ಇರುವುದೆಲ್ಲವ ಬಿಟ್ಟು ಚಲನಚಿತ್ರದ ಹಾಡುಗಳು
  1. ಚೆಲುವೆ ನೀ ಬಂದು 
  2. ಕಣ್ಣುಗಳೇ ಹೇಳಿ 
  3.  ಕುಣೀರಿ ತಕಥ 
  4. ಯಾವುದೀ ದಾರೀ 
  5. ಚೆಲುವೆ ನೀ ಬಂದು (ಸಂತೋಷ ವೆಂಕಿ) 
  6. ಈ ಜೀವನ 
ಇರುವುದೆಲ್ಲವ ಬಿಟ್ಟು (೨೦೨೦) - ಚೆಲುವೆ ನೀ ಬಂದು 
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸಿದ್ದಾರ್ಥ ಬೆಲ್ಮಣ್ಣೂ 

ಚೆಲುವೇ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ 
ಉಪಚಾರ ಮಾಡು ನೀನಿನ್ನೂ ತಿಳಿದಿಲ್ಲ ಹೀಗಂತ 
ವಿಪರೀತವಾದಂತ ಪರಿಣಾಮವಾಯಿತು ನಿನ್ನಿಂದ 
ಎದುರಲ್ಲೇ ನೀನಿಂತು ಸವಿನೂಟದಿಂದಾನೆ 
ಸಹಿಮಾಡು ಒಂದು ಒಪ್ಪಂದ.....

ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು.. ತಕರಾರು..
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 
ಹೆಚ್ಚೇನೂ ಬೇಕಿಲ್ಲಾ ನೀ ಮನ್ನಿಸು ಈ ನನ್ನ ಒತ್ತಾಯವಾ..

ಮಾತಾಡಿ ಸಾಕಾಯ್ತು ನಾನೊಬ್ಬನೇ..ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು ಎದೆಯಲ್ಲೇ ಉಳಿದಿತೇ ಪಿಸುಮಾತು.. ಪಿಸುಮಾತು
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 

ಹೇ.. ಒಂದಲ್ಲ ನೂರಾರು ಬನಾನ ಇವೆ ಈ ನಿನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ... ತರಬೇತಿ..
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 
ತಿಳಿದಿಲ್ಲ ಹೀಗಂತ ವಿಪರೀತವಾದಂತ ಪರಿಣಾಮವಾಯಿತು ನಿನ್ನಿಂದ 
ಎದುರಲ್ಲೇ ನೀನಿಂತು ಸವಿನೂಟದಿಂದಾನೆ ಸಹಿಮಾಡು ಒಂದು ಒಪ್ಪಂದ........
-------------------------------------------------------------------------------------------------------

ಇರುವುದೆಲ್ಲವ ಬಿಟ್ಟು (೨೦೨೦) - ಕಣ್ಣುಗಳೇ ಹೇಳಿ 
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸಂಜೀತ ಹೆಗಡೆ, ಶಾಶ್ವತೀ ಕಶ್ಯಪ್ 

ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ ನೋಡೋದಾ.. ಕೊಡೊದ..
ಹೃದಯವನೇ ಹದಿನಾರು ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ ಕನಸಿನ ಕುಲುಮೆಗೆ ಇಳಿದಿರೋ ಜೀವಕೇ... ಉಳಿಗಾಲ ಇಲ್ಲ ಇನ್ನೂ ನೀವೇ ಹೇಳಿಗ ನಾನೇನೂ ಮಾಡಲಿ...
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ..
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ..
ಇದ್ದೇನು ಹೇಗೋ... ಒಬ್ಬಳೇ ನಾನೂ.. ನನ್ನದೇಹಾಡು ನಾನಾದೇ ಪಾಡು ನೀ ಬಳಿ ಬಂದು..

ಚಂದದ ಒಂದು ವಿಸ್ಮಯ ನನ್ನ ಹಾಡಿವುದೂ...
ಕಿಡಿ ಕಿಡಿ ಕಿರನಗೆ... ಸಿಡಿಸಿವೆ ಹೃದಯಕೇ...
ಪರಿಣಾಮ ನೋಡು ಈಗ ನಾನು ಆಗಿ ಹೋದೆ
ಪೂರಾ ಅರೇ ಹುಚ್ಚ.. ಅರೇ ಹಚ್ಚ..
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ..
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ....
ಆಗುವೇ ಎಕೋ ಭಾವುಕೀ ನಾನು ಇದ್ದರೇ ಹೀಗೆ ಸಂಗಡ ನೀನೂ....

ಪಕ್ಕನೆ ಕುಂತು ಹಾಡುತ ಮಾತು ತಲುಪಿದೆ ನಾನು ಸ್ವರ್ಗವನೂ.. ನಿನ್ನನೇ ಸ್ಮರಿಸುತ... ಅದೇನೂ ಪುಳಕಿತ... ವಾಚಾಳಿ ಇದೆ ಮುಂಚೆ ನಾನು ನಿನ್ನ ಮುಂದೆ ಮೌನಿ ಆಗೋದೇ... ಆಗೋದೇ...
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ..
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವ್ ರೇ....ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ 
ಲವ್‌ ಲವ್ ಲವ್‌ ಲವ್ ಲವ್‌ ಲವ್ ಲವ್‌ ಲವರೀ...
ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ ನೋಡೋದಾ.. ಕೊಡೊದ..
ಹೃದಯವನೇ ಹದಿನಾರು ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ ಕನಸಿನ ಕುಲುಮೆಗೆ ಇಳಿದಿರೋ ಜೀವಕೇ... ಉಳಿಗಾಲ ಇಲ್ಲ ಇನ್ನೂ ನೀವೇ ಹೇಳಿಗ ನಾನ್ ಎನ್ ಮಾಡಲಿ... ಎನ್ ಮಾಡಲಿ
----------------------------------------------------------------------------------------------------------

ಇರುವುದೆಲ್ಲವ ಬಿಟ್ಟು (೨೦೨೦) -  ಕುಣೀರಿ ತಕಥ 
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ವಿ,ನಾಗೇಂದ್ರಪ್ರಸಾದ, ಗಾಯನ : ಟಿ.ಆರ್.ಸಿಲಂಬರಸನ್  

ಇರುವುದೆಲ್ಲವ ಬಿಟ್ಟು ಇರುವ ಬಿಟ್ಟುಕೊಳ್ಳುವುತೇ ಜೀವನ
ಎಲ್ಲಿ ಇರುವೇ..ಹೇಗೇ ಇರುವೇ... ಏಕೆ ಇರುವೆ..

ಊಟ ಇದ್ರೂ... ಬಟ್ಟೆ ಇದ್ರೂ ಸುತ್ತೋಕಿದ್ರೂ ಮಲಕೊಂಡಿದ್ರೂ ಇನ್ನೂ ಏನನ್ನೂ ಹುಡುಕುತ ಇರುವೇ..
ವ್ಹಾಟ್ ಇಸ್ ದ ಮಿನಿಂಗ್ ಆಫ್ ಉಗಿಸ್ಗೋಸ್ಮಾಸ್ಕೋ ಒನೆಕೈ ಸೊನೆಕೈ ಆಸೆ ಭಾವುಸ್ತದೇ ಕರ್ಮಾ ಜಾಡುಸ್ತದೇ.. ಓಂ ನಮಃ ಶಿವಾಯಃ  ರೆಡಿ ಒನ್ ಟೂ ತ್ರೀ ಫೋರ್

ಊರ ಸುದ್ದಿ ಕೇಳುತ ಇರುವೇ ಎಲ್ಲಾರೀಗೂ ಹೇಳ್ತಾ ಇರುವೇ..ನಿಂದು ಸ್ವಲ್ಪ ಸೇರಸುತ್ತಿರುವೇ..ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ... ತುಂಬಾ ತಪ್ಪು ಮಾಡ್ತಾ ಇರುವೇ... ಗೊತ್ತಿದ್ರೂನೂ ಸುಮ್ನೇ ಇರುವೇ.. ಎಲ್ಲಾರಿಗೂ ಬಿಡ್ತಿರುವೇ...
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..

ಹುಟ್ಟೊವಾಗ ಖಾಲಿ ಕೈಯಲ್ಲಿ ತಾನೇ ಇರುವೇ
ಬೆಳೆಯುವಾಗ ಏಕೆ ರೇಖೇನ ಹುಡುಕುವೇ..
ಪ್ರೀತಿ ಮಾಡೋ ವೈಫೂ ಜೋತೆ ಇದ್ರೇ ಚಂದ ಲೈಫು
ನಿಂಗ್ ಸಿಕ್ರೇ ಸಾಕು ಗ್ಯಾಪೂ ಇನ್ನೊಬ್ಬ ಹುಡುಕುವೆ
ಯಾರಿಗೂಂಟು ಯಾರಿಗಿಲ್ಲ ಯಾರಿಗೂಂಟು ಯಾರಿಗಿಲ್ಲ ಲಕ್ಕೂ....
ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋಬೇಕೂ..
ಒಳ್ಳೆ ಹೆಣ್ಣು ಹುಡುಕುತ್ತಿರುವೆ ಹೆಣ್ಣು ಮಾಯೆ ಮರೆತ ಹೋಗಿರುವೇ... ಬಾಡಿಗೆ ಮನೆ ಹುಡುಕುತ್ತಿರುವೇ..
ಬಾಳೇ ಸುಳ್ಳು ಮರೆತ ಹೋಗಿರುವೇ...
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..

ಕನಸುಗಳಿಗೆ ನಿತ್ಯ ಹ್ಯಾಪಿ ಬರ್ತಡೇ.. ಹ್ಯಾಪಿ ಬರ್ತಡೇ.. 
ಭಾವಗಳಿಗೆ ಪ್ರತಿ ಕ್ಷಣವೂ ಹ್ಯಾಪಿ ಬರ್ತಡೇ.. ಹ್ಯಾಪಿ ಬರ್ತಡೇ.. 
ಕಣ್ಣು ಕಣ್ಣು ಸೇರಿದಾಗ ಹುಟ್ಟಿಕೊಂಡ ನಿದಿರೆ ಹ್ಯಾಪಿ ಬರ್ತಡೇ.. 
ಕಣ್ಣಿರು ಕಣ್ಣು ಮಾರಿಕಿಂಗ ಮಾನಾವಾತುಗೆ ಹ್ಯಾಪಿ ಬರ್ತಡೇ.. ಹ್ಯಾಪಿ ಬರ್ತಡೇ.. 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..

ಕೋಟಿ ಇದ್ರೂ ಯಾಕೇ.. ನೀ ಸಾಲದಲ್ಲಿ ಇರುವೇ..
ಪ್ರೀತಿ ಇದ್ರೂ ಯಾಕೇ.. ನೀ ಮರೆತಹೋಗಿರುವೇ..
ನಿನ್ನಲ್ ನೀನೇ ಯಾಕೇ ತುಂಬಾನೇ ಕಳೆದು ಹೋಗಿರುವೆ 
ಶಕ್ತಿ ಇದ್ರೂ ಯಾಕೇ ಸುಮ್ಮನೇ ಇರುವೇ..
ಬೇಡ ಬೇಡ ಆಡಿಸೋದು 
ಬೇಡ ಬೇಡ ಆಡಿಸೋದು ಕಡ್ಡೀ....
ತೇಪಿಗೇ.. ತೇಪಿಗೇ.. ತೇಪಿಗೇ.. ತೇಪಿಗೇ ತೆಪ್ಪಾಗಿರೂ..
ಫೆಬ್ಲೈನೋ ಬಾರ್ಕೋ ತೀರುವೆ ಮೆಡೈಲೇನೋ ಬಡಕೋತಿರುವೇ...
ಗಾಯ ಮಾಡಕೊಂಡ ಕೆರಕೋತಿರುವೆ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..

ಊರ ಸುದ್ದಿ ಕೇಳುತ ಇರುವೇ ಎಲ್ಲಾರೀಗೂ ಹೇಳ್ತಾ ಇರುವೇ..ನಿಂದು ಸ್ವಲ್ಪ ಸೇರಸುತ್ತಿರುವೇ..ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ... ತುಂಬಾ ತಪ್ಪು ಮಾಡ್ತಾ ಇರುವೇ... ಗೊತ್ತಿದ್ರೂನೂ ಸುಮ್ನೇ ಇರುವೇ.. ಎಲ್ಲಾರಿಗೂ ಬಿಡ್ತಿರುವೇ...
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
------------------------------------------------------------------------------------------------------------------

ಇರುವುದೆಲ್ಲವ ಬಿಟ್ಟು (೨೦೨೦) - ಯಾವುದೀ ದಾರೀ 
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಶಾಶ್ವತಿ ಕಶ್ಯಪ್ 

ಯಾವುದೀ ದಾರಿ ಯಾವುದೀ ತಿರುವು ಬಾನು ಭೂಮಿ ಸೇರುವೇದೇಗೆ  ನನ್ನೀ ಪಯಣವು 
ಯಾವುದೀ ದಾರಿ ಯಾವುದೀ ತಿರುವು ಬಾನು ಭೂಮಿ ಸೇರುವೇದೇಗೆ  ನನ್ನೀ ಪಯಣವು 
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ 
ಒಲವಿನ ಅಲೆಯಲ್ಲಿ ತೋರಿದೇ ಬೇರೆಯೇ ರೂಪ 
ಇರುವುದೆಲ್ಲವ ಬಿಟ್ಟೂ ಹೊರಟಿರುವೇ ಈಗಂತೂ... ನಾನಂತೂ...  

ಕಣ್ಣಲ್ಲಿದ್ದ ಆಸೇ ಹೂವೂ ಇಟ್ಟಲ್ಲಿಯೇ ಮುಳ್ಳಾಯಿತೇ 
ಕೂಡಿ ಇಟ್ಟ ಕನಸು ಎಲ್ಲಾ ಸದ್ದಿಲ್ಲದೇ ಸುಳ್ಳಾಯಿತೇ 
ಏನೂ ಅಂತ ನಾ ಹೇಳಲೀ .. ಮನಸಿನ ಹಸೀ 
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ 
ಒಲವಿನ ಅಲೆಯಲ್ಲಿ ತೋರಿದೇ ಬೇರೆಯೇ ರೂಪ 
ಇರುವುದೆಲ್ಲವ ಬಿಟ್ಟೂ ಹೊರಟಿರುವೇ ಈಗಂತೂ... ನಾನಂತೂ...  

ಕಳೆದು ಹೋದ ಖುಷಿಯನ್ನೆಲ್ಲಾ ಮರಳಿ ಪಡೆಯೋ ಧಾವಂತವೇ 
ಕಣ್ಣನೀರೂ ಎಂದಾದರೂ ಸಣ್ಣ ನಗೂ ತರಬಲ್ಲದೇ.. ಯೋಚನೆಯ ಕೋಲಾಹಲ.. 
ಹೃದಯಯದ ಒಳ ತಂತೀ ಮೀಟದು ಮೌನ ರಾಗಕೇ...   
ಕೋಪದಾ ಕಡಲಲ್ಲಿ ಸಾಗದು ಬದುಕಿನ ನೌಕೇ ... 
ಇರುವುದೆಲ್ಲವ ಬಿಟ್ಟೂ ಹೊರಟಿರುವೇ ಈಗಂತೂ... ನಾನಂತೂ...  ನಾನಂತೂ...  ನಾನಂತೂ...  
ಯಾವುದೀ ದಾರಿ ಯಾವುದೀ ತಿರುವು 
------------------------------------------------------------------------------------------------------------------------

ಇರುವುದೆಲ್ಲವ ಬಿಟ್ಟು (೨೦೨೦) - ಚೆಲುವೀ ನೀ ಬಂದೂ
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸಂತೋಷ ವೆಂಕಿ

ಚೆಲುವೇ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ 
ಉಪಚಾರ ಮಾಡು ನೀನಿನ್ನೂ ತಿಳಿದಿಲ್ಲ ಹೀಗಂತ 
ವಿಪರೀತವಾದಂತ ಪರಿಣಾಮವಾಯಿತು ನಿನ್ನಿಂದ 
ಎದುರಲ್ಲೇ ನೀನಿಂತು ಸವಿನೂಟದಿಂದಾನೆ 
ಸಹಿಮಾಡು ಒಂದು ಒಪ್ಪಂದ.....

ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು.. ತಕರಾರು..
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 

ಹೆಚ್ಚೇನೂ ಬೇಕಿಲ್ಲಾ ನೀ ಮನ್ನಿಸು ಈ ನನ್ನ ಒತ್ತಾಯವಾ..
ಮಾತಾಡಿ ಸಾಕಾಯ್ತು ನಾನೊಬ್ಬನೇ..ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು ಎದೆಯಲ್ಲೇ ಉಳಿದಿತೇ ಪಿಸುಮಾತು.. ಪಿಸುಮಾತು
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 

ಹೇ.. ಒಂದಲ್ಲ ನೂರಾರು ಬನಾನ ಇವೆ ಈ ನಿನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ... ತರಬೇತಿ..
ಚೆಲುವೆ ನೀ ಬಂದು ಬೇಗ ಪಾರು ಮಾಡು 
ಮುದ್ದಾಗಿ ಅಪಘಾತದಿಂದ ನನ್ನನ್ನೂ 
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನೂ.. 
ತಿಳಿದಿಲ್ಲ ಹೀಗಂತ ವಿಪರೀತವಾದಂತ ಪರಿಣಾಮವಾಯಿತು ನಿನ್ನಿಂದ 
ಎದುರಲ್ಲೇ ನೀನಿಂತು ಸವಿನೂಟದಿಂದಾನೆ ಸಹಿಮಾಡು ಒಂದು ಒಪ್ಪಂದ
------------------------------------------------------------------------------------------------------------------------

ಇರುವುದೆಲ್ಲವ ಬಿಟ್ಟು (೨೦೨೦) - ಈ ಜೀವನ 
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಗಣೇಶ ಕಾರಂತ 

ಈ ಜೀವನ..  ಎಲ್ಲಾನೂ ಕಲಿಸುತ್ತೇ ಅಮಿಕೊಂಡಿರೋದನ್ ಬಿಟ್ಟೂ 
ಈ ವಿಷಯ.. ನಮಗರ್ಥ ಆಗೋದರೊಳಗೇ ಎಲ್ಲರೂ ಕೂತ್ಕೊಂಡ್ ಬಿಟ್ಟವಲ್ಲಪ್ಪೋ ಕೆಟ್ಟೂ 
ಎಲ್ಲರೂ ಕೂತ್ಕೊಂಡ್ ಬಿಟ್ಟವಲ್ಲಪ್ಪೋ ಕೆಟ್ಟೂ 
ಈ ಜೀವನ..  ಎಲ್ಲಾನೂ ಕಲಿಸುತ್ತೇ ಅಮಿಕೊಂಡಿರೋದನ್ ಬಿಟ್ಟೂ 

ಊರಿಗೆಲ್ಲಾ.. ವೇದಾಂತವಾ.. ಹೇಳ್ತಾರೇ ಕೆಲವರೂ .. 
ಇರುವೇ ಬಿಟ್ಟುಕೊಳ್ಳೋದರಲ್ಲೀ ಅವರೇ ಪಂಡಿತರೂ .. ಹ್ಹಾ..   ಅವರೇ ಪಂಡಿತರೂ 
ಲೋಕವೂ ನೆಡೆಕೊಂಡು ಹೋಗುತ್ತೇ ನಾವೂ ಇದ್ರೂ.. ಸತ್ರೂ.. 
ಒಟ್ಟನಲ್ ಯಾವದಕ್ಕೂ ತಲೆ ಕೆಡ್ಸಕೋ ಬಾರದೂ.. ಇಷ್ಟೇ ಮ್ಯಾಟರೂ .. 
ಈ ಜೀವನ..  ಎಲ್ಲಾನೂ ಕಲಿಸುತ್ತೇ ಅಮಿಕೊಂಡಿರೋದನ್ ಬಿಟ್ಟೂ 
ಈ ವಿಷಯ.. ನಮಗರ್ಥ ಆಗೋದರೊಳಗೇ ಎಲ್ಲರೂ ಕೂತ್ಕೊಂಡ್ ಬಿಟ್ಟವಲ್ಲಪ್ಪೋ ಕೆಟ್ಟೂ 
ಪಪಪಪಪಪಪ ಪಪಪಪಪಪಪ ಪಪಪಪಪಪಪ 
-----------------------------------------------------------------------------------------------------------------------

No comments:

Post a Comment