ಜೈ ಕರ್ನಾಟಕ ಚಿತ್ರದ ಹಾಡುಗಳು
- ನಗುವೇ ಹೂವಂತೇ ಅಳುವೇ ಮುಳ್ಳಂತೆ
- ಚಿನ್ನ ಬೇಡ ಬೆಳ್ಳಿ ಬೇಡ
- ಆನಂದ ಕೊಡಲೆಂದೇ ನಾನಿಲ್ಲಿ ಓಡಿ ಬಂದೆ
- ಆಯ್ ಲವ್ ಯೂ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕೆ.ಜೆ.ಏಸುದಾಸ್
ಕೋರಸ್ : ಲಲ್ಲಲ್ಲಲ್ಲಲ್ಲಾಲಲಲಲಾ... ಲಲ್ಲಲ್ಲಲ್ಲಲ್ಲಾಲಲಲಲಾ...
ಗಂಡು : ನಗುವೇ ಹೂವಂತೇ ಅಳುವೇ ಮುಳ್ಳಂತೆ ಬದುಕೂ ಉಯ್ಯಾಲೆಯೂ ..
ಈ ನಿಜ ಅರಿತರೇ ಬಾಳಲು ಕಲಿತರೇ ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
ಕೋರಸ್ : ನಗುವೇ ಹೂವಂತೇ ಅಳುವೇ ಮುಳ್ಳಂತೆ ಬದುಕೂ ಉಯ್ಯಾಲೆಯೂ ..
ಈ ನಿಜ ಅರಿತರೇ ಬಾಳಲು ಕಲಿತರೇ ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ
ಗಂಡು : ಹಗಲಿನಲೀ ನೀಲಾಗಸಕೆ ಹೊಸ ಸಡಗರವಾ ರವಿ ನೀಡುವಾ ..
ಇರುಳಿನಲಿ ಆ ಗಗನದಲಿ ಹೊಸ ಸಂಭ್ರಮವ ಶಶಿ ತುಂಬುವಾ..
ಬಳ್ಳಿಗಳಲೀ ಹೂವುಗಳನೂ ನೋಡೂ ಹೂವುಗಳಲೀ ಕಂಪನು ನೋಡೂ
ಹಾಡುತಿಹ ದುಂಬಿಯ ನೋಡೂ ಹಾರುತಿಹ ಹಕ್ಕಿಯ ನೋಡೂ
ನೋಡಿ ಅನುಕ್ಷಣ ಹಾಡಿ ಅನುದಿನ
ನೋಡಿ ಅನುಕ್ಷಣ ಹಾಡಿ ಅನುದಿನ ಬಾಳುವ ನಗುನಗುತಾ..
ನಗುವೇ ಹೂವಂತೇ ಅಳುವೇ ಮುಳ್ಳಂತೆ ಬದುಕೂ ಉಯ್ಯಾಲೆಯೂ ..
ಈ ನಿಜ ಅರಿತರೇ ಬಾಳಲು ಕಲಿತರೇ ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
ಗಂಡು : ಬಯಕೆಗಳೂ ನೂರಾಸೆಗಳೂ ದಿನ ಬರುತಿರಲಿ ಅಳು ಏತಕೆ
ಕನಸಗಳು ಕಣ್ಣ ತುಂಬಿರಲೀ ನಿನ್ನ ಕೆಣಕಿರಲೀ ಭಯವೇತಕೆ
ಧೈರ್ಯದಲೀ ಸಾಗುವ ಮುಂದೇ .. ನೋಡದಿರೂ ಎಂದಿಗೂ ಹಿಂದೇ ..
ಎಲ್ಲರಿಗೂ ನೀತಿಯೂ ಒಂದೇ ಸಾಹಸವೇ ತಾಯಿ ತಂದೇ
ನಾವೂ ಕಲಿಯುವಾ.. ನಾವೂ ದುಡಿಯುವಾ
ನಾವೂ ಕಲಿಯುವಾ.. ನಾವೂ ದುಡಿಯುವಾ ನಾವೂ ನಗುತಿರುವಾ..
ನಗುವೇ ಹೂವಂತೇ ಅಳುವೇ ಮುಳ್ಳಂತೆ ಬದುಕೂ ಉಯ್ಯಾಲೆಯೂ ..
ಕೋರಸ್ : ಈ ನಿಜ ಅರಿತರೇ ಬಾಳಲು ಕಲಿತರೇ ಹರುಷ ಎಂದೆಂದಿಗೂ ಸುಖವೇ ಎಂದೆಂದಿಗೂ...
----------------------------------------------------------------------------------------------------------------------
ಜೈ ಕರ್ನಾಟಕ (೧೯೮೯) - ಚಿನ್ನ ಬೇಡ ಬೆಳ್ಳಿ ಬೇಡ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕೆ.ಜೆ.ಏಸುದಾಸ್
ಮಕ್ಕಳು : ಕೈಯಲ್ಲಿರುವ ಚೆಂಡನು ನೀನೂ ನಿನ್ನ ದಮ್ಮಯ್ಯಾ...
ಚಿನ್ನ ಬೇಡಾ ಬೆಳ್ಳಿ ಬೇಡಾ ಕೇಳೋ ಅಮ್ಮಯ್ಯಾ....
ಹೆಣ್ಣು : ಆಕಾಶವೇ ಬೀಳಲಿ ಮೇಲೆ ನಾ ನಿಮ್ಮನ್ನ ನಂಬೋಲ್ಲಾ
ಭೂಮಿಯೇ ಬಾಯ್ಬಿಡಲೀ ಇಲ್ಲೇ ಈ ಚೆಂಡು ನಿಮಗಿಲ್ಲಾ..
ನಿಮ್ಮ ನಾಟಕ ನಡೆಯೋಲ್ಲಾ.. ಇನ್ನೂ ವಾದ ಬೇಕಿಲ್ಲಾ..
ಆಕಾಶವೇ ಬೀಳಲಿ ಮೇಲೆ ನಾ ನಿಮ್ಮನ್ನ ನಂಬೋಲ್ಲಾ
ಮಕ್ಕಳು : ನಮ್ಮೂರೂ ಬೆಂಗಳೂರೂ ನಿಮ್ಮೂರೂ ಮಂಗಳೂರೂ
ಹೇ.. ಬೆಂಗಳೂರಾಗಲೀ.. ಮಂಗಳೂರಾಗಲೀ ನಾವೆಲ್ಲಾ ಒಂದೇ.. ಹ್ಹಾ...
ನಮ್ಮೂರೂ ಬೆಂಗಳೂರೂ ನಿಮ್ಮೂರೂ ಮಂಗಳೂರೂ
ನಮ್ಮಲ್ಲಿ ಯಾಕೇ ಅಂಟೀ ಕಾದಾಟ.. ನಮಗೇಕೇ ಬೇಕೂ ಈ ಹೋರಾಟ..
ಚೆಂಡನ್ನೂ ಕೊಟ್ಟರೇ ಏನಿದೇ ತೊಂದರೇ ನಿಮಗೀಗ ಹೇಳೂ ಬೇಗ..
ನಮ್ಮಲ್ಲಿ ಯಾಕೇ ಅಂಟೀ ಕಾದಾಟ.. ನಮಗೇಕೇ ಬೇಕೂ ಈ ಹೋರಾಟ..
ಗಂಡು : ನ್ಯಾಯಾ ಎಲ್ಲಿದೇ ... ನ್ಯಾಯಾ ಎಲ್ಲಿದೇ ... ನ್ಯಾಯಾ ಎಲ್ಲಿದೇ ... ನ್ಯಾಯಾ ಎಲ್ಲಿದೇ ...
ಎಲ್ಲಿದೆಯೋ ನ್ಯಾಯಾ.. ಕಂದಾ.. ಎಲ್ಲಿದೆಯೋ ನ್ಯಾಯ.. ಆಆಆ..
ಮಕ್ಕಳು ನ್ಯಾಯವ ಕೇಳುವುದೇ .. ಅನ್ಯಾಯ.. ನ್ಯಾಯಾ ಎಲ್ಲಿದೇ ... ನ್ಯಾಯಾ ಎಲ್ಲಿದೇ ...
ಹೋ .. ಹೋ .. ಹ್ಹಹ್ಹಹ್ಹ.. ಪಂಚಾಗ ನನ್ನ ಹೆಸರೂ ಕೊಡ್ತೀನಿ ಹಾಲೂ ಖೀರೂ
ಬಿಸಾಕೂ ನಮ್ಮ ಬಾಲೂ ಸಾಕಮ್ಮ ನಿನ್ನ ಜೋರೂ.. ಹ್ಹಹ್ಹಹ್ಹಹ.. ಹ್ಹಹ್ಹಹ್ಹಹಹ ಹ್ಹಹ್ಹಹ್ಹಹಹ ಹೊಯ್
ಗಂಡು : ಈ ಮಕ್ಕಳಾ.. ಗೋಳಾಟಕೇ ಓ ಹೆಣ್ಣೇ ದಯಬಾರದೇ...
ಹೆಣ್ಣಲ್ಲವೇ.. ನಿಂಗೇ ಹಾರ್ಟಿಲ್ಲವೇ.. ನಿನಗಿಂತ ಹಠವೇತಕೆ
ಮಕ್ಕಳು : ಅಮ್ಮಾ.. ಅಮ್ಮಾ.. ಅಮ್ಮಾ
ಹೆಣ್ಣು : ಹೊತ್ತು ಗೊತ್ತಿಲ್ಲಾ.. ಬುದ್ದಿ ಇಷ್ಟಿಲ್ಲಾ .. ಹೇಳೋರೂ ಕೇಳೋರೇ ಇಲ್ಲಾ..
ನೀವೆಷ್ಟು ಕೂಗಿ ಹೋಗಿ ನಾನೂ ನಿಮಗೇ ಸೋಲೊದಿಲ್ಲಾ
ಗಂಡು : ನೀವೇನೇ ಹೇಳಿ ನಾವೂ ಚೆಂಡೂ ಕೊಡದೇ ಹೋಗೋದಿಲ್ಲಾ
ಹೆಣ್ಣು : ಕೋಡಲ್ಲಾ .. ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ .. ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ .. ಗಂಡು : ಬಿಡೋಲ್ಲಾ ..
ಹೆಣ್ಣು : ಕೋಡಲ್ಲಾ .. ಕೋಡಲ್ಲಾ .. ಕೋಡಲ್ಲಾ ..
ಮಗು : ಅಂಕಲ್.. ಬಾಲ್
ಎಲ್ಲರೂ : ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್... ಡಾನ್ಸ್.. ಡಾನ್ಸ್.. ಚಿಲ್ಡ್ರನ್ ಡಾನ್ಸ್
ಗಂಡು : ಅಂತೂ ಇಂತೂ ಚೆಂಡೂ ಬಂತೂ ಮೇಡಂ ಈಗ ಬುದ್ದಿ ಬಂತೂ
ಅಂತೂ ಇಂತೂ ಚೆಂಡೂ ಬಂತೂ ಮೇಡಂ ಈಗ ಬುದ್ದಿ ಬಂತೂ
ಎಲ್ಲರೂ : ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್... ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್... ಡಾನ್ಸ್.. ಡಾನ್ಸ್.. ಎಲ್ಲಾ ಡಾನ್ಸ್
----------------------------------------------------------------------------------------------------------------------
ಜೈ ಕರ್ನಾಟಕ (೧೯೮೯) - ಆನಂದ ಕೊಡಲೆಂದೇ ನಾನಿಲ್ಲಿ ಓಡಿ ಬಂದೆ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಅರೇರೆರೇ ...ಊಊಊಊ .....
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಅರೇರೆರೇ ...ಊಊಊಊ .....
ಹೆಣ್ಣು : ಛೀ... ಆಹಾ... ಓಓಓಓಗಲೋಲೂ ಲುಲುಲೂ ಓಗಲೋಲೂ ಶೀಶೀಕೀ .. ಹಾವಂಕಾಂಕ್...
ಕಿಂಕಾ.. ಐಸಿಲೂಸಿ.. ಊಸಿ ಊಸಿ ... ಹಸಿ ಪಿಸಿ.. ಲಸಿಬಿಸಿ... ಮೊಂಬಾಸ್... ಪೀಪಾಂಗ್
ವ್ವಿವ್ವಿವ್ವಿವ್ವಿವ್ವಿವ್ವಿ.... ಪಕ್ ಚಿಕ್ ಲಕ್ ಚಿಕ್ ಚಿಕ್ ಲಕ್ ಚಿಂಕಟ್... ರಪ್ ಚಿಕ್ ಲಕ್ ಚಿಕ್ ಚಿಕಲ್ ಚಿಕಟ್
ಆನಂದ ಕೊಡಲೆಂದೇ.. ನಾ ಇಲ್ಲಿ ಓಡಿ ಬಂದೇ ...
ಓ.. ಆನಂದ ಕೊಡಲೆಂದೇ.. ನಾ ಇಲ್ಲಿ ಓಡಿ ಬಂದೇ ...
ಈ.. ಹೆಣ್ಣ ಕಣ್ಣೇ ಮಿಂಚೂ .. ನುಡಿವಾಗಿ ತಣಿಯೇ ಸಂಚೂ..
ನನ್ನಾ ಮಾತಲ್ಲಿ ಒಲವೇ ನಂಟೂ ...
ಓಓ.. ನನ್ನಾ ಮಾತಲ್ಲಿ ಒಲವೇ ನಂಟೂ ನನ್ನ ಹೆಸರೇನೇ ಹವಾಯ್.. ಹವಾಯ್ ..
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಹವಾಯ್ ಹವಾಯ್ ...
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಹವಾಯ್ ಹವಾಯ್ ...ಹವಾಯ್ ಹವಾಯ್ ...
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ನಿನ್ನಾಸೆಯಾ .. ನಾ ಬಲ್ಲೇ ..
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ಬಾ.. ಹೇಳೂ .. ನೀನೇ ಬಾ ನನಗಿಲ್ಲೇ..
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ನನಗಂತೂ ಯಾರೂ ಇಲ್ಲಾ.. ನನ್ನನ್ನೂ ಗೆಲ್ಲೋರಿಲ್ಲಾ
ಈ ಹೆಣ್ಣೂ ಹೇಗೇ ಎಂದೂ ಅರಿತರೋ ಎಲ್ಲೂ ಇಲ್ಲಾ
ನೀ ನನ್ನ ನಂಬಬೇಕೂ ನಿನಗಾಗ ಚಿಂತೇ ಇಲ್ಲಾ..
ನನ್ನ ನಲ್ಲಾ.. ಓ.. ನಲ್ಲಾ.. ಓ.. ನನ್ನ ನಲ್ಲಾ..
ಕೋರಸ್ : ರಂಪಂಪ ಪಂಪ
ಹೆಣ್ಣು : ನನ್ನ ಬಾಳಲ್ಲಿ ಗೆಲುವೂ ಉಂಟೂ.. ಓ.. ನನ್ನಾ ಮಾತಲ್ಲಿ ಒಲವೇ ನಂಟೂ
ನನ್ನ ಹೆಸರೇನೇ ಹವಾಯ್.. ಹವಾಯ್ ..
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಹವಾ ಹವಾಯ್ ...ಕೋರಸ್ : ಹವಾ ಹವಾಯ್ ...
ಹೆಣ್ಣು : ಹವಾ ಹವಾಯ್ ...ಹವಾ ಹವಾಯ್ ಹ
ಚಿಕ್ ಲಕ್ ಚಿಕ್ ಚಿಕ್ ಲಕ್ ಚಿಂಕಟ್... ರಪ್ ಚಿಕ್ ಲಕ್ ಚಿಕ್ ಚಿಕಲ್ ಚಿಕಟ್
ಪಕ್ ಚಿಕ್ ಲಕ್ ಚಿಕ್ ಚಿಕ್ ಲಕ್ ಚಿಂಕಟ್... ರಪ್ ಚಿಕ್ ಲಕ್ ಚಿಕ್ ಚಿಕಲ್ ಚಿಕಟ್
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ಅಂದಾ ಬೇಕೇ.. ಬಾ ಇಲ್ಲೀ ..
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ಚೆಂದಾ ಬೇಕೇ .. ಬಾ ಇಲ್ಲೀ ..
ಕೋರಸ್ : ಜೂಮ್ ..ಜೂಮ್ .. ಜೂಮ್ .. ಜೂಮ್ .. ಜೂಮ್ ..
ಹೆಣ್ಣು : ನಿನ್ನ ದಾಹ ತೀರಬೇಕೇ.. ಮೈ ಬೆಂಕಿ ಆಗಬೇಕೇ
ಮಂಕಾಗಿ ನಿಲ್ಲೋದೇಕೇ.. ಬೆರಗಾಗಿ ನೋಡೊದೇಕೆ
ಕೈ ಜಾರಿ ಹೋದ ಮೇಲೆ ಅಯ್ಯಯ್ಯೋ ಅನ್ನೊದೇಕೇ
ಅಯ್ಯೋ.. ಅಯ್ಯೋ.. ಅಯ್ಯ ಅಯ್ಯೋ .. ಅಯ್ಯ ಅಯ್ಯಯ್ಯೋ
ಕೋರಸ್ : ರಂಪಂಪ ಪಂಪ
ಹೆಣ್ಣು : ನನ್ನ ಬಾಳಲ್ಲಿ ಗೆಲುವೂ ಉಂಟೂ.. ಓ.. ನನ್ನಾ ಮಾತಲ್ಲಿ ಒಲವೇ ನಂಟೂ
ನನ್ನ ಹೆಸರೇನೇ ಹವಾಯ್.. ಹವಾಯ್ ..
ಕೋರಸ್ : ಹವಾಯ್ ಹವಾಯ್ ...
ಹೆಣ್ಣು : ಹವಾ ಹವಾಯ್ ...ಕೋರಸ್ : ಹವಾ ಹವಾಯ್ ...
ಹೆಣ್ಣು : ಹವಾ ಹವಾಯ್ ...ಹವಾ ಹವಾಯ್ ಹ
ಕೋರಸ್ : ಹವಾ ಹವಾಯ್ ... ಹೆಣ್ಣು :ವಿವ್ವಿವ್ವಿವಿವೀ ...
ಕೋರಸ್ : ಹವಾ ಹವಾಯ್ ... ಹೆಣ್ಣು :ವಿವ್ವಿವ್ವಿವಿವೀ ...
ಕೋರಸ್ : ಹವಾ ಹವಾಯ್ ... ಹೆಣ್ಣು :ಉಯ್ಯಿಯ್ಯಿ ವಿವ್ವಿವ್ವಿವಿವೀ ...
ಕೋರಸ್ : ಹವಾ ಹವಾಯ್ ... ಹೆಣ್ಣು :ಉಯ್ಯಿಯ್ಯಿ ವಿವ್ವಿವ್ವಿವಿವೀ ...
----------------------------------------------------------------------------------------------------------------------
ಕೋರಸ್ : ಹವಾ ಹವಾಯ್ ... ಹೆಣ್ಣು :ವಿವ್ವಿವ್ವಿವಿವೀ ...
ಕೋರಸ್ : ಹವಾ ಹವಾಯ್ ... ಹೆಣ್ಣು :ಉಯ್ಯಿಯ್ಯಿ ವಿವ್ವಿವ್ವಿವಿವೀ ...
ಕೋರಸ್ : ಹವಾ ಹವಾಯ್ ... ಹೆಣ್ಣು :ಉಯ್ಯಿಯ್ಯಿ ವಿವ್ವಿವ್ವಿವಿವೀ ...
----------------------------------------------------------------------------------------------------------------------
ಜೈ ಕರ್ನಾಟಕ (೧೯೮೯) - ಆಯ್ ಲವ್ ಯೂ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ,
ಗಂಡು : ಆಯ್ ಲವ್ ಯೂ .. ಹೆಣ್ಣು : ಆಹ್ .. ಅಹ್ಹಹ್ಹಹ್ಹಹ್ಹಹ್ಹ..
ಗಂಡು: ಅಮ್ಮಮ್ಮಾ ಏಕೇ ಮೈಯ್ಯಲ್ಲಿ ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ
ಅಮ್ಮಮ್ಮಾ ಏಕೇ ಮೈಯ್ಯಲ್ಲಿ ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ ನನ್ನಾಣೆ ನಿಜ ಹೂವೇ ..
ಆಯ್ ಲವ್ ಯೂ .. ಆಯ್ ಲವ್ ಯೂ .. ಆಯ್ ಲವ್ ಯೂ .. ಆಯ್ ಲವ್ ಯೂ .. ಆಯ್ ಲವ್ ಯೂ ..
ಹೆಣ್ಣು : ಅಬ್ಬಾ ಈ ದೇಹ ಮೈಯೆಲ್ಲಾ ನೋವೂ ಏನೇನೋ ಕೇಳಿದೇ ಏಕೋ ಮನವೂ
ಅಬ್ಬಾ ಈ ದೇಹ ಮೈಯೆಲ್ಲಾ ನೋವೂ ಏನೇನೋ ಕೇಳಿದೇ ಏಕೋ ಮನವೂ ನನ್ನಾಣೆ ನಿಜ ನುಡಿವೇ ..
ಆಯ್ ಲವ್ ಯೂ .. ಆಯ್ ಲವ್ ಯೂ .. ಆಯ್ ಲವ್ ಯೂ ..
ಗಂಡು : ನಡುಕ ಏಕೇ ... ಹೆಣ್ಣು : ಚಳಿ ಚಳಿ
ಗಂಡು : ಜೊತೆಯೇ ಸೇರಿ.. ಹೆಣ್ಣು : ನಲಿ ನಲಿ
ಗಂಡು : ನಡುಕ ಏಕೇ ... ಹೆಣ್ಣು : ಚಳಿ ಚಳಿ
ಗಂಡು : ಜೊತೆಯೇ ಸೇರಿ.. ಹೆಣ್ಣು : ನಲಿ ನಲಿ
ಗಂಡು : ರಾತ್ರಿ ಹೇಗೇ .. ಹೆಣ್ಣು : ಭಯ ಭಯ
ಗಂಡು : ಎದೆಯ ಕೂಗೇ .. ಹೆಣ್ಣು : ಪ್ರಿಯಾ .. ಪ್ರಿಯಾ
ಗಂಡು : ರಾತ್ರಿ ಹೇಗೇ .. ಹೆಣ್ಣು : ಭಯ ಭಯ
ಗಂಡು : ಎದೆಯ ಕೂಗೇ .. ಹೆಣ್ಣು : ಪ್ರಿಯಾ .. ಪ್ರಿಯಾ
ಹೆಣ್ಣು : ಪ್ರಿಯಾ .. ಪ್ರಿಯಾ... ಅಹ್ಹಹ್ಹಹಾ... ಪ್ರಿಯಾ .. ಪ್ರಿಯಾ
ಗಂಡು : ನಿನ್ನ ಮಾತೆಲ್ಲಾ ಸಿಹಿಯಾಗಿದೇ .. ಬಳಿ ನೀನಿರಲೂ ಹೀತವಾಗಿರೇ..
ನಿನ್ನ ಮಾತೆಲ್ಲಾ ಸಿಹಿಯಾಗಿದೇ .. ಬಳಿ ನೀನಿರಲೂ ಹೀತವಾಗಿರೇ ನನ್ನಾಣೆ ನಿಜ ನುಡಿವೇ .....
ಆಯ್ ಲವ್ ಯೂ ..(ಆಯ್ ಲವ್ ಯೂ..) ಆಯ್ ಲವ್ ಯೂ .. (ಆಯ್ ಲವ್ ಯೂ)
ಆಯ್ ಲವ್ ಯೂ ಡಾರ್ಲಿಂಗ್.. (ಆಯ್ ಲವ್ ಯೂ..) ಲವ್ ಯೂ .. (ಓಓಓ ಒಹೋ )
ಆಯ್ ಲವ್ ಯೂ ..( ಲವ್ ಯೂ..)
ಹೆಣ್ಣು : ಕಣ್ಣೂ ಕಣ್ಣೂ ... ಗಂಡು : ಒಂದಾಗಲೀ ..
ಹೆಣ್ಣು : ಕಂಡಾ ಕನಸೂ ಗಂಡು : ನಿಜವಾಗಲೀ ...
ಹೆಣ್ಣು : ಕಣ್ಣೂ ಕಣ್ಣೂ ... ಗಂಡು : ಒಂದಾಗಲೀ ..
ಹೆಣ್ಣು : ಕಂಡಾ ಕನಸೂ ಗಂಡು : ನಿಜವಾಗಲೀ ...
ಹೆಣ್ಣು : ಮನಸೂ ಮನಸೂ .. ಗಂಡು : ಒಂದಾಗಲೀ ...
ಹೆಣ್ಣು : ಒಲವೂ ಅರಳೀ .. ಗಂಡು : ಹೂವಾಗಲೀ ...
ಹೆಣ್ಣು : ಮನಸೂ ಮನಸೂ .. ಗಂಡು : ಒಂದಾಗಲೀ ...
ಹೆಣ್ಣು : ಒಲವೂ ಅರಳೀ .. ಗಂಡು : ಹೂವಾಗಲೀ ...
ಗಂಡು : ಹೂವಾಗಲೀ ... ಅಹ್ಹಹ್ಹಹ್ಹ... ಹೂವಾಗಲೀ ...
ಹೆಣ್ಣು : ಕಣ್ಣಾಸೇಯ ನಿನ್ನೆದೇ ಆಸೆಯಲೀ .... ಈ ಯೌವ್ವನದ ಹೊನ್ನಾಸೆಯಲೀ
ಕಣ್ಣಾಸೇಯ ನಿನ್ನೆದೇ ಆಸೆಯಲೀ .... ಈ ಯೌವ್ವನದ ಹೊನ್ನಾಸೆಯಲೀ ನಾನೂ ಹೇಳುವೆನೂ ..
ಆಯ್ ಲವ್ ಯೂ .. (ಆಯ್ ಲವ್ ಯೂ) .. ಆಯ್ ಲವ್ ಯೂ .. (ಆಯ್ ಟೂ ಲವ್ ಯೂ ಬೇಬಿ)
ಆಯ್ ಲವ್ ಯೂ .. ಆಯ್ ಲವ್ ಯೂ .. (ಲವ್ಲೀ.. ) ಆಯ್ ಲವ್ ಯೂ .. (ವಿಶ್ ಯೂ ಲವ್ಲೀ)
ಗಂಡು: ಅಮ್ಮಮ್ಮಾ ಏಕೇ ಮೈಯ್ಯಲ್ಲಿ ಹೀಗೆ ತಂಗಾಳಿಯಲ್ಲಿ ಸುಡುವಂತ ಬೇಗೆ
ಹೆಣ್ಣು : ಅಬ್ಬಾ ಈ ದೇಹ ಮೈಯೆಲ್ಲಾ ನೋವೂ ಏನೇನೋ ಕೇಳಿದೇ ಏಕೋ ಮನವೂ
ಇಬ್ಬರು : ನನ್ನಾಣೆ ನಿಜ ನುಡಿವೇ ..
ಗಂಡು : ಆಯ್ ಲವ್ ಯೂ .. (ಆಯ್ ಲವ್ ಯೂ ..) ಆಯ್ ಲವ್ ಯೂ .. (ಲವ್ ಯೂ ..)
ಆಯ್ ಲವ್ ಯೂ .. (ಅಹಹಹ್ ..) ಆಯ್ ಲವ್ ಯೂ .. (ಲವ್ ಯೂ ಲವ್ ಯೂ ..)
ಆಯ್ ಲವ್ ಯೂ .. (ಆಯ್ ಲವ್ ಯೂ ..) ಆಯ್ ಲವ್ ಯೂ .. (ಆಯ್ ಲವ್ ಯೂ ..)
ಆಯ್ ಲವ್ ಯೂ .. (ಆಯ್ ಲವ್ ಯೂ ..)
----------------------------------------------------------------------------------------------------------------------
No comments:
Post a Comment