- ಗೆಳತಿ ಚೆಲುವು
- ಚಿನ್ನಾ ಎನ್ನಾಸೇ ಅರಗಿಣಿ ನೀನೇ
- ಯುವರಾಣಿ ನೀನೂ
- ದಯತೋರು ಬಾ ಗಾರ್ದಬ
- ಮುದ್ದಾದ ತಂಗಿ ಹಾರೈಸುವೇ
- ಮುರಿದು ಹೋಯ್ತು
- ಕೈ ಮೇಲೆಕೈ ಹಾಕಿ
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಗೆಳತಿ ಚೆಲುವು
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ, ಕೋರಸ್
ಹೆಣ್ಣು : ಗೆಳತೀ... ಚೆಲುವೇ ಏನೂ.. ಚಳಿಯಿಂದ ಮೈಯ್ಯಿ ನಡುಗುತಿದೆ
ಹೊಸ ಭಯದಿಂದ ಮನಸ್ಸೂ ಮಿಡುಕುತಿದೆ.. ಏಕೇ ಹೇಳೇ..
ಕೋರಸ್ : ಅತೀ ಹಿತವಾಗುದೂ.. ಬಲು ಮೋಜಾಗದೂ ಹೊಸ ಮಧುಮಾಸ ಚಿಗುರಿದು ಸೊಗಸಾಗದೂ
ಸರಿ ನೀನಗೆಂದೂ ಮಹಾರಾಯ ಕರೆ ತಂದುದೂ
ಹೆಣ್ಣು : ಈ ತೋಟದೇ ಮನಮೋಹದ ಅರವಿಂದವನ್ನ ನಾ ಕಂಡೇನೇ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ

ಆ ಅಂದಕೆ ಮರುಳಾದೆನೇ ಅದು ಎನ್ನಯ ಕೈಯ್ಯಾಗಲೇ
ಸಖೀ ನಾನೆಂದೂ ಆ ಭಾಗ್ಯ ನಿಧಿ ಹೊಂದುವೇ ..
ಕೋರಸ್ : ತಂಗೀ ನವೀರೇರುವ ನಗೇ ನವಿಲೇರಿದೆ ಹೊಸ ಮಿಂಚೋದು ಈ ಕಣ್ಣ ಬೆಳಕಾಗಿದೆ
(ಓಓಓ ) ಇದು ಬಾಳದ ನಿನಗಿಂತ ಬಹುಮಾನವೇ
ಹೆಣ್ಣು : ಗೆಳತೀ... ಚೆಲುವೇ ಏನೂ.. ಚಳಿಯಿಂದ ಮೈಯ್ಯಿ ನಡುಗುತಿದೆ
ಹೊಸ ಭಯದಿಂದ ಮನಸ್ಸೂ ಮಿಡುಕುತಿದೆ..
ಹೆಣ್ಣು : ಈ ಕೊರಳಿನ ಪರಿಚಾರಿಕೆ ಸಾಕಿನ್ನೂ ತುರಿತ ಮಿತಿಮೀರಿದೇ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಹೆಣ್ಣು : ಈ ಕೊರಳಿನ ಪರಿಚಾರಿಕೆ ಸಾಕಿನ್ನೂ ತುರಿತ ಮಿತಿಮೀರಿದೇ
ಈ ಚಿಹ್ನೆಯೇ ರಂಗಾಗಿದೇ ಈ ಗಂಧ ಪೂಸಲು ಬೇಡೆಂದಿದೇ
ಸಖೀ ಈ ಸೇವೆ ನನಗೇಕೆ ದೂರಾಗುವೇ
ಕೋರಸ್ : ತನು ನಲಿದಾಡಿದೇ .. ಮನ ಓಲಾಡಿದೇ.. ಬರೇ ಹೂಬಾಣ ಮುಡಿಸೇರಿ ಎಡಕಾಡಿದೇ
(ಆಆಆ) ಹೊಸ ಬಾಳಲ್ಲಿ ರಸನಿಮಿಷ ಬರಿಗಣ್ಣಿದೆ..
ಹೆಣ್ಣು : ಹೋಯ್ ಗೆಳತೀ... ಚೆಲುವೇ ಏನೂ.. ಚಳಿಯಿಂದ ಮೈಯ್ಯಿ ನಡುಗುತಿದೆ
ಹೊಸ ಭಯದಿಂದ ಮನಸ್ಸೂ ಮಿಡುಕುತಿದೆ.. ಏಕೇ ಹೇಳೇ..
ಕೋರಸ್ : ಅತೀ ಹಿತವಾಗುದೂ.. ಬಲು ಮೋಜಾಗದೂ ಹೊಸ ಮಧುಮಾಸ ಚಿಗುರಿದು ಸೊಗಸಾಗದೂ
ಸರಿ ನೀನಗೆಂದೂ ಮಹಾರಾಯ ಕರೆ ತಂದುದೂ
---------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಚಿನ್ನಾ ಎನ್ನಾಸೇ ಅರಗಿಣಿ ನೀನೇ
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಯುವರಾಣಿ ನೀನು
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ದಯತೋರು ಬಾ ಗಾರ್ದಬ
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಮುದ್ದಾದ ತಂಗಿ ಹಾರೈಸುವೇ
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಮುರಿದು ಹೋಯ್ತು
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
ಜಾತಕ ರತ್ನ ಗುಂಡಾಜೋಯಿಸ (೧೯೭೧) - ಕೈ ಮೇಲೆಕೈ ಹಾಕಿ
ಸಂಗೀತ: ಕೊದಂಡಪಾಣಿ, ಸಾಹಿತ್ಯ: ಜಿ.ವಿ.ಅಯ್ಯರ್, ಗಾಯನ: ಪಿ.ಸುಶೀಲಾ
--------------------------------------------------------------------------------
No comments:
Post a Comment