- ಏಕೋ ಹೊಸ ಆಸೇ ಬಂದಿದೆ
- ಬರೆದಿದೆ ನನ್ನ ಹೃದಯವು
- ಆಟವು ಚಂದ ನೋಟವು ಚಂದ
- ಹೃದಯವ ಈ ಜೀವಕೇ
ಜೀವನ ಜ್ಯೋತಿ (೧೯೮೭) - ಏಕೋ ಹೊಸ ಆಸೇ ಬಂದಿದೆ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ಆ... ಆಆ..ಆಆಆ .. (ಹೇ.. ಏನಿದು..) ಆ... ಆಆ..ಆಆಆ ..(ಏನ್ ಬೇಕ್ ನಿನಗೇ)
ಆ... ಆಆ..ಆಆಆ .(ಚಳಿ.. ನಾ ) . ಆ... ಆಆ..ಆಆಆ ..ಮೊಗ್ಗು ಚಿಲುಮೆ )
ಆ... ಆಆ..ಆಆಆ ..(ಹಾಂಗಲ್ಲ ನೋಡಬ್ಯಾಡ ) ಆ... ಆಆ.. (ಹೇ) ಆ... ಆಆ.. (ಬೇಡ)
ಆ... ಆಆ.. ... ಆ... ಆಆ.. ಆ... ಆಆ.. ಆಆಆ ಆಆಆ ಆಆಆ ಆಆಆ
ಗಂಡು : ಅಯ್ಯಯ್ಯೋ ಕಣ್ಣಲ್ಲೇ ಯಾಕ್ ಕೊಲ್ಲತೀಯ...
ಹೆಣ್ಣು : ಏಕೋ... ಹೊಸ ಆಸೇ ಬಂದಿದೆ ಹೊಸ ಭಾವ ತಂದಿದೇ...
ಏಕೋ... ಹೊಸ ಆಸೇ ಬಂದಿದೆ ಹೊಸ ಭಾವ ತಂದಿದೇ...
ಜೊತೆಯಾಗಿ.. ಹಿತವಾಗಿ.. ಸವಿನುಡಿಯ.. ಸುಧೆಯಾಗಿ
ಒಲವಿಂದಾ... ಸೇರುವಾ..ಗ..
ಏಕೋ... ಹೊಸ ಆಸೇ ಬಂದಿದೆ ಹೊಸ ಭಾವ ತಂದಿದೇ... ಓ...
ಹೆಣ್ಣು : ಮೈಯಲ್ಲಿ ಬೆಂಕಿಯ ಬಿಸಿಯೇರಿದೆ ನಲ್ಲನೇ ..
ಆತುರ ಕಾತುರ ಎದೆ ತುಂಬಲೂ ಸೋತನೇ
ಅರಳಿದೆ ಚಿನ್ನ ಅನುರಾಗ ಚೆಲುವನೇ ಇಂದೇ ಶುಭಯೋಗ
ಮೌನವೂ ಏಕೆ ಕರೆದಾಗ ವಿರಹದ ನೋವೂ ಕುಣಿವಾಗ
ಗಂಡು : ಬಲ್ಲೆನೂ.. ನಿನ್ನ ವೇದನೇ .. ಆಸೇ ನನ್ನಲ್ಲೂ ಉಂಟೂ ನಿನ್ನಂತೆ ಏಕೋ ಸಂಕೋಚವೂ
ಹೆಣ್ಣು : ಹೆಣ್ಣೇ ನೀ ನನ್ನ ಬೇಕು ಎಂದಾಗ ಏಕೇ ಆಲಸ್ಯವೂ ..
ಗಂಡು : ಏಕೇ... ಹೊಸ ಆಸೇ ಬಂದಿದೆ ಹೊಸ ಭಾವ ತಂದಿದೇ... ಓ...
ಗಂಡು : ಮೋಹದ ಮಾತಿಗೇ... ಶೃತಿ ಏರಿದ ಹಾಡಿಗೇ...
ಪ್ರೇಮದ ಮೋಡಿಗೇ.. ಸುಮಬಾಣನ ಏಟಿಗೇ ...
ನಡುಗಿದೆ ಚಿನ್ನ ನನ್ ಜೀವ ನರಳಿದೆ ನನ್ನ ಒಲವಿಗ
ಹೋಯ್ ಸರಸಕೆ ಕೂಗಿ ಕರೆದಾಗ ಬಿಡುವೆನೇ ನಿನ್ನೇ ಕೊಡುವಾಗ
ಹೆಣ್ಣು : ರಾತ್ರಿಯೂ... ಸುಖ ನೀಡದೇ .. ನೋಡು ಯಾರಿಲ್ಲ... ಸೇವೆ ಇರುಳೆಲ್ಲ.. ಆಡು ಉಯ್ಯಾಲೆಯ
ಗಂಡು : ಇನ್ನೂ ಎಂದೆಂದೂ ಬಾಳು ಹೀಗೇನೇ ನಲ್ಲೇ ಬಲ್ಲೆಯಾ..
ಹೆಣ್ಣು : ಏಕೋ... ಹೊಸ ಆಸೇ ಬಂದಿದೆ ಹೊಸ ಭಾವ ತಂದಿದೇ...
ಗಂಡು : ಜೊತೆಯಾಗಿ... (ಆ) ಹಿತವಾಗಿ.. (ಹೂಂ) ಸವಿನುಡಿಯ..(ಹ್ಹಾ..) ಸುಧೆಯಾಗಿ ಹೂಂ)
ಒಲವಿಂದಾ... ಸೇರುವಾ..ಗ..
ಹೆಣ್ಣು : ಲಾಲ (ಲಾಲ ) ಲಾಲಲಲಲಲಲಲಲ ಲಲಲಲಲ ಲಾಲಲಲಲಲಲಲಲ ಲಲಲಲಲ
-----------------------------------------------------------------------------------------------------
ಜೀವನ ಜ್ಯೋತಿ (೧೯೮೭) - ಬರೆದಿದೆ ನನ್ನ ಹೃದಯವು
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ. ಗಾಯನ : ಎಸ್.ಪಿ.ಬಿ, ಎಸ್.ಜಾನಕೀ ,ಕೋರಸ್
ಗಂಡು : ಜೂಜುಜು ಜೂಜುಜು ಜೂಜುಜು ಜೂಜುಜುಜೂಜುಜು ಜೂಜೂಜೂಜೂಜುಜು
ಓಯ್ ಬರೆದಿದೆ ನನ್ನ ಹೃದಯವೂ ಒಂದು ಕವಿತೆಯ
ನುಡಿದಿದೆ ನಿನ್ನ ಹೆಸರನು ಚಿನ್ನಾ ಅತಿಶೆಯ
ಹೆಣ್ಣು : ನೀ ಪ್ರೇಮದಾ ನವಚೇತನ ಈ ಜೀವ ತಂದಾ ಆರಾಧನ
ನೀ ಪ್ರೇಮದಾ ನವಚೇತನ ಈ ಜೀವ ತಂದಾ ಆರಾಧನ
ಬರೆದಿದೆ ನನ್ನ ಹೃದಯವೂ ಒಂದು ಕವಿತೆಯ
ಗಂಡು : ನುಡಿದಿದೆ ನಿನ್ನ ಹೆಸರನು ಚಿನ್ನಾ ಅತಿಶೆಯ
ಗಂಡು : ಹೃದಯವೀಣೆಯಲ್ಲಿ ನೀನೂ ಹೊಸ ರಾಗ ಮೀಟಿದಾಗ
ಅನುರಾಗ ಮೂಡಿ ಬಂತು ನನ್ನ ಬಾಳಲ್ಲಿ..
ಹೆಣ್ಣು : ಇರುಳಲ್ಲಿ ನಿಂತೇ ನಾನೂ .. ರವಿಯಂತೇ ಬಂದೆ ನೀನೂ ..
ಹೊಸ ದಾರಿ ಕಂಡೇ ನೀನೂ ತಂದಾ ಬೆಳಕಲ್ಲಿ
ಗಂಡು : ಓಯ್ ಯಾವುದೋ ಜನುಮದ ಬಂಧವೂ ನಮ್ಮದೂ ..
ಹೆಣ್ಣು : ಪೂರ್ವದ ಪುಣ್ಯದ ರೂಪವೂ ನೋಡಿದು
ಗಂಡು : ಓ.. ನಾನೇ ನಿನ್ನ ಒಡನಾಡಿ ಎಂದೆಂದೂ..
ಹೆಣ್ಣು : ಬರೆದಿದೆ ನನ್ನ ಹೃದಯವೂ ಒಂದು ಕವಿತೆಯ (ತರರರತಾ)
ನುಡಿದಿದೆ ನಿನ್ನ ಹೆಸರನು ಚಿನ್ನಾ ಅತಿಶೆಯ
ಗಂಡು : ನೀ ಪ್ರೇಮದಾ ನವಚೇತನ ಈ ಜೀವ ತಂದಾ ಆರಾಧನ
ಬರೆದಿದೆ ನನ್ನ ಹೃದಯವೂ ಒಂದು ಕವಿತೆಯ
ಹೆಣ್ಣು : ನುಡಿದಿದೆ ನಿನ್ನ ಹೆಸರನು ಚಿನ್ನಾ ಅತಿಶೆಯ
ಹೆಣ್ಣು : ಕಡಲನ್ನು ಸೇರ ಬಯಸೀ ನದಿ ಓಡಿ ಬಂತು ಅರಸೀ ..
ಒಲವಿಂದ ಬೆರೆತೆ ಇಂದೂ ನಾನೂ ನಿನ್ನಲ್ಲಿ..
ಗಂಡು : ನದಿ ಮೇಲೆ ಆಡಿ ಬಂದ ತಂಗಾಳಿ ತಂಪಿನ ರೀತಿ
ನೀ ತಂದೆ ಪ್ರೀತಿ ಸುಖವಾ.. ಇಂದೂ ನನ್ನಲ್ಲಿ..
ಹೆಣ್ಣು : ಸಾವಿರ.. ಮಿಂಚನೂ ತಂದೆ ನೀ ಮೈಮೇಲೇ..
ಗಂಡು : ಓಯ್ ಜೇನಿನ ಸಾಗರ ಕಂಡೇ ಈ ಮಾತಲಿ
ಹೆಣ್ಣು : ನಾನು ನಿನ್ನ ನೆರಳಂತೇ ಎಂದೆಂದೂ ...
ಗಂಡು : ಓಯ್ ಬರೆದಿದೆ ನನ್ನ ಹೃದಯವೂ ಒಂದು ಕವಿತೆಯ (ಅ.. ಆಹಾ)
ಹೆಣ್ಣು : ನುಡಿದಿದೆ ನಿನ್ನ ಹೆಸರನು ಚಿನ್ನಾ ಅತಿಶೆಯ
ಗಂಡು : ನೀ ಪ್ರೇಮದಾ ನವಚೇತನ
ಹೆಣ್ಣು : ಈ ಜೀವ ತಂದಾ ಆರಾಧನ
ಇಬ್ಬರು : ಲಲಲಲಲಾ ಲಲಲಾ ಲಲಲಾಲಾ ಲಲಲಲಲಾ ಲಲಲಾ ಲಲಲಾಲಾ
-----------------------------------------------------------------------------------------------------
ಜೀವನ ಜ್ಯೋತಿ (೧೯೮೭) - ಆಟವು ಚಂದ ನೋಟವು ಚಂದ
ಸಂಗೀತ : ವಿಜಯಾನಂದ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ, ಕೋರಸ್
ಗಂಡು : ಆಟವೂ ಚಂದ ನೋಟವೂ ಚಂದ ಹಾಡಲೂ ಚಂದ ಮೌನವೂ ಚೆಂದ
ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
ಕೋರಸ್ : ಓಓಓಓಓ... ಓಓಓಓಓಓಓಓಓ ಓಓಓಓಓ... ಓಓಓಓಓಓಓಓಓ
ಹೆಣ್ಣು : ಆಟವೂ ಚಂದ ನೋಟವೂ ಚಂದ
ಕೋರಸ್ : ಬ ಬ ಬ ಬ ಬಬ ಬಬಬಬ ಬಬ (ಆಆಆ) ಬ ಬ ಬ ಬ ಬಬ ಬಬಬಬ ಬಬ (ಆಆಆ)
ಹೆಣ್ಣು : ಇಂದೂ ಸಂತೋಷ ಇಂದೂ ಸಂಗೀತ ವೇಳೆ.. (ವ್ವಾವ್ವ)
ಆಡೋ ಮಾತೆಲ್ಲಾ ಜಾತಿ ಮುತ್ತಂತೇ ತಾನೇ..(ವ್ವಾವ್ವ)
ಗಂಡು : ಏನೋ ಮತ್ತೂ ಕಣ್ಣಲ್ಲಿ ಏನೇನೋ ಭಾವನೇ ..
ಏನೋ ಆಸೆ ನನ್ನಲೀ.. ಹಿತವಾದ ವೇದನೇ ..
ಹೆಣ್ಣು : ಈ ನನ್ನ ಕಣ್ಣಲ್ಲಿ ನೀನ್ನಾಗ ನೀನಲ್ಲೇ ಹೇ....
ಆಟವೂ ಚಂದ ನೋಟವೂ ಚಂದ ಹಾಡಲೂ ಚಂದ ಮೌನವೂ ಚೆಂದ
ಗಂಡು : ಹ್ಹಾ.. ಹ್ಹಹ್ಹಹ್ಹ.. ಹೇಹೇಹೇಹೇ...
ಗಂಡು : ಬಾನೇ ಮೇಲಿಂದ ಜಾರಿ ಬಂದಂತೇ ಆಯ್ತು.. (ಪಾಪಾ.. )
ಭೂಮಿ ತಾನಾಗಿ ಮೇಲೆ ಹೋದಂತೇ ಆಯ್ತು..(ಪಾಪಾ..)
ಹೆಣ್ಣು : ಪ್ರೀತಿ ತಂದ ಆಟವ ನಾ ಆಡೋ ಹೊತ್ತಿಗೇ ..
ತೇಲೋ ಮೋಡ ಹಾಸಿಗೆ ಹೂವಂತೇ ಮೆತ್ತಗೇ ..
ಗಂಡು : ಮಾತಲ್ಲಿ.. ಹೇಳೋಕೇ .. ನನ್ನಿಂದ ಆಗಲ್ಲಾ.. ಹೇ...
ಹೆಣ್ಣು : ಆಟವೂ ಚಂದ ನೋಟವೂ ಚಂದ
ಗಂಡು : ಹಾಡಲೂ ಚಂದ ಹೇ ಮೌನವೂ ಚೆಂದ
ಹೆಣ್ಣು : ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
ಗಂಡು : ಸಂಗಾತಿ ನೀ ಇರುವಾಗ ನನ್ನ ಬಾಳೆಲ್ಲಾ ಆನಂದ..
ಕೋರಸ್ : ಓಓಓಓಓ... ಓಓಓಓಓಓಓಓಓ ಓಓಓಓಓ... ಓಓಓಓಓಓಓಓಓ
----------------------------------------------------------------------------------------------------
ಜೀವನ ಜ್ಯೋತಿ (೧೯೮೭) - ಹೃದಯವ ಈ ಜೀವಕೇ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಕೋರಸ್
ಸಾರ್ಥಕವಾಯಿತೂ... ಈ ಜನ್ಮ ಸಾರ್ಥಕವಾಯಿತೂ... ಓ ಗಾಡ್
ಹಾರಾಡುವ ಈ ಜೀವಕೇ ... ರೆಕ್ಕೆ ಮುರಿದೇಕೇ ನೀ ನೋಡುವೇ
ಹಾರಾಡುವ ಈ ಜೀವಕೇ ... ರೆಕ್ಕೆ ಮುರಿದೇಕೇ ನೀ ನೋಡುವೇ
ನನ್ನೆಲ್ಲಾ ಆಸೇ ಸುಳ್ಳಾಗಿಸೀ.. ಕರುಣೇಕೆ ನೀ ನಿಲ್ಲುವೇ ...
ಹಾರಾಡುವ ಈ ಜೀವಕೇ ... ರೆಕ್ಕೆ ಮುರಿದೇಕೇ ನೀ ನೋಡುವೇ
ನಾ ನಿನ್ನ ಜೋತೆ ಎಂದೂ ಹೀಗೇ.. ನಾನೇ ಹೊಸ ಜೋಡಿ ಹುಡುಕಾಡಿದೇ... ಏಏಏ
ಈ ನಾಟಕವ ನೀ ಆಡಿಸಿ ನಂಗೇ ಕಣ್ಣೀರ ನೀ ನೀಡಿದೆ
ಮರಣದ ಗೆಳೆತನ ಕರೆದಿದೇ.. (ಕೆಮ್ಮು) ಕ್ಷಣ ಕ್ಷಣ
ನಿನ್ನ ಆಟಕೇ ನಾನೇ ದೊರೆತೆನೇ ಏಕೆ ಹಗೆಯೂ ನನ್ನಲ್ಲಿ
ಹೂವೂ ಬಿರಿಯುವ ಹುಣ್ಣ ಕೀಳುತ ಹಾಕಿ ನಗುವೇ ಮಣ್ಣಲ್ಲಿ.. (ಕೆಮ್ಮು)
ಹಾರಾಡುವ ಈ ಜೀವಕೇ ... ರೆಕ್ಕೆ ಮುರಿದೇಕೇ ನೀ ನೋಡುವೇ (ಕೆಮ್ಮು)
(ಆಆಆಆ... ಆಆಆಆ... ಆಆಆಆ... ಆಆಆಆ... ಆಆಆಆ... ಆಆಆಆ... )
ನಿತ್ಯ ಕುಂಕುಮವೂ ಹಣೆಯ ತುಂಬಿರಲೀ ಶುಭ ಮಾಂಗಲ್ಯ ನಗಲಿ, ಕೊರಳಲ್ಲಿ...
ಮುಡಿದ ಹೂವ್ ಅರಳಿ ಗಂಧ ಚೆಲ್ಲಿರಲಿ ಸುಖ ದಾಂಪತ್ಯ ಇರಲೀ .. ಬಾಳಲ್ಲಿ (ಕೆಮ್ಮು)
ನನ್ನ ನೆನಪು ಜೊತೆಗೆ ಇರಲೀ ಕೊನೆಯವರೆಗೆ ನನ್ನ ಹರಕೆ ಒಂದೇ ನಿನಗೇ ನನ್ನ ಕೊಡುಗೇ ..
ಸಾವೇ ಬಾರಾ ಬೇಗ ಬಳಿಗೇ... (ಕೆಮ್ಮು) ನೀಡು ಶಾಂತಿ ಈಗ ನನಗೇ .. (ಕೆಮ್ಮು) ಬಾ.. (ಕೆಮ್ಮು)
ಓ ಗಾಡ್ ಓ ಗಾಡ್ ಅಹಹಹ್ಹ್ ಅಹಹಹ್ಹ್
-----------------------------------------------------------------------------------------------------
No comments:
Post a Comment