ಜಿದ್ದು ಚಲನಚಿತ್ರದ ಹಾಡುಗಳು
- ಅಲೆ ಅಲೆಗಳು ನಗುತಿದೆ
- ಎದೆಗೂ ಎದೆಗೂ ಮಾತು
- ಏಟಿನಲಿ ಪ್ರೀತಿ ಇದೆ
- ಇನಿಯನೇ ಚೆಲುವನೇ
- ಹೀಗೇಕೆ ನನ್ನೊಡತಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ರಾಜಾಸೀತಾರಾಮ, ಎಸ್.ಜಾನಕೀ
ಕೋರಸ್ : ಹೋಯ್ಯಾರೇ ಹೊಯ್ಯ್ ಹೋಯ್ಯಾರೇ ಹೊಯ್ಯ್ (ಲಾಲಲಲಲ)
ಹೋಯ್ಯಾರೇ ಹೊಯ್ಯ್ (ಲಾಲಲಲಲ) ಹೋಯ್ಯಾರೇ ಹೊಯ್ಯ್ (ಲಾಲಲಲಲ)
ಹೋಯ್ಯಾರೇ ಹೊಯ್ಯ್ (ಲಾಲಲಲಲ) ಹೋಯ್ಯಾರೇ ಹೊಯ್ಯ್ (ಲಾಲಲಲಲ)
ಗಂಡು : ಅಲೆಅಲೆಗಳೂ ನಗುನಗುತಿವೇ ಹೊಸದು ಹೊಸದು ಹರುಷ ಊರೆಲ್ಲಾ..
ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಹರಿಯಲೀ ನಗೆ ಹೊಳೇ .. ಸುರಿಯಲೀ ಮುತ್ತ ಮಳೇ .
ಹರಿಯಲೀ ನಗೆ ಹೊಳೇ .. ಸುರಿಯಲೀ ಮುತ್ತ ಮಳೇ .
ನಮ್ಮ ತಾಯೀ ಕರುಣೆ ಹೂಮಳೆ ..
ಗಂಡು : ಅಲೆಅಲೆಗಳೂ ನಗುನಗುತಿವೇ ಹೊಸದು ಹೊಸದು ಹರುಷ ಊರೆಲ್ಲಾ..
ಕೋರಸ್ : ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಕೋರಸ್ : ಲಾಲಾಲಾಲಾಲಲ ಲಲ ಲಲ ಲಲ ಲಲ ( ಲಾಲಾಲಾಲಾಲಲ ಲಲ ಲಲ ಲಲ ಲಲ )
ಹೆಣ್ಣು : ಕಡಲು ತಾಯೀ ನಕ್ಕಾಗ ಸುಖವೂ ಬಾಳಲೀ ಅವಳ ಮಡಿಲ ಮೇಲೆಮ್ಮಾ ಬಾಳು ಸಾಗಲೀ ..
ಗಂಡು : ಕಡಲು ತಾಯೀ ನಕ್ಕಾಗ ಸುಖವೂ ಬಾಳಲೀ ಅವಳ ಮಡಿಲ ಮೇಲೆಮ್ಮಾ ಬಾಳು ಸಾಗಲೀ ..
ಹೆಣ್ಣು : ತಾಯೀ ಎಂದೂ ಪೂಜೆ ತಂದೂ ಬೇಡಿಕೊಂಡೂ ಅವಳು ಒಲಿಯಲೀ ...
ಗಂಡು : ಬೆಳೆಸಿರೇ ಗೆಳೆತನ ಹ್ಹಾ.. ಮರೆಯಿರಿ ಹಗೆತನ..
ಎಲ್ಲರು : ಬೆಳೆಸಿರೇ ಗೆಳೆತನ ಮರೆಯಿರಿ ಹಗೆತನ..
ಗಂಡು : ಬೇಧ ಬೇಡ ಎಂದೂ ನಮ್ಮಲ್ಲೀ ..
ಎಲ್ಲರು : ಅಲೆಅಲೆಗಳೂ ನಗುನಗುತಿವೇ ಹೊಸದು ಹೊಸದು ಹರುಷ ಊರೆಲ್ಲಾ..
ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಕೋರಸ್ : ಲಾಲಾಲಲಲ ಲಾಲಾಲಲ (ಲಲ ಲಲ ಲಲ ಲಲ) ಲಾಲಾಲಾಲಾಲಲ (ಲಲ ಲಲ ಲಲಲಲ )
ಲಾಲಾಲಲಲ ಲಾಲಾಲಲ (ಲಲ ಲಲ ಲಲ ಲಲ) ಲಾಲಾಲಾಲಾಲಲ (ಲಲ ಲಲ ಲಲಲಲ )
ಹೆಣ್ಣು : ಎಲ್ಲೋ ಹೇಗೋ ಬಂದೇ ಬೆರೆತೂ ಹೋದೆ ನನ್ನಲ್ಲೀ ..
ಬಾಳ ದೋಣಿಯಲೀ ನಿನ್ನ ಪ್ರೀತಿಯಲೀ ನಾ ತೇಲಾಡುವೇ ..
ಗಂಡು : ಊರನೆಲ್ಲಾ ಕಾಪಾಡು ದೈವ ಇಲ್ಲಿದೇ .. ತಂದೆಯಂತೇ ನಮಗೆಲ್ಲಾ ಪ್ರೀತಿ ನೀಡಿದೇ ..
ಹೆಣ್ಣು : ಊರನೆಲ್ಲಾ ಕಾಪಾಡು ದೈವ ಇಲ್ಲಿದೇ .. ತಂದೆಯಂತೇ ನಮಗೆಲ್ಲಾ ಪ್ರೀತಿ ನೀಡಿದೇ ..
ಗಂಡು : ನಮ್ಮ ನೋವ ಮರೆಸೋ ಜೀವ ನೂರುಕಾಲ ಬಾಳಿ ಬದುಕಲೀ ..
ಹೆಣ್ಣು : ಬಡವರ ಹಾರೈಕೆಯೂ ಫಲಿಸಲೀ ಎಂದೆಂದಿಗೂ
ಕೋರಸ್ : ಬಡವರ ಹಾರೈಕೆಯೂ ಫಲಿಸಲೀ ಎಂದೆಂದಿಗೂ
ಹೆಣ್ಣು : ನಗೆಯ ದೀಪ ಎಲ್ಲೂ ಬೆಳಗಲೀ ..
ಎಲ್ಲರು : ಅಲೆಅಲೆಗಳೂ ನಗುನಗುತಿವೇ ಹೊಸದು ಹೊಸದು ಹರುಷ ಊರೆಲ್ಲಾ..
ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಹೆಣ್ಣು : ಹರಿಯಲೀ ನಗೆ ಹೊಳೇ ..
ಗಂಡು : ಸುರಿಯಲೀ ಮುತ್ತ ಮಳೇ . ಹರಿಯಲೀ ನಗೆ ಹೊಳೇ ..
ಹೆಣ್ಣು : ಸುರಿಯಲೀ ಮುತ್ತ ಮಳೇ .
ಎಲ್ಲರು : ನಮ್ಮ ತಾಯೀ ಕರುಣೆ ಹೂಮಳೆ ..
ಅಲೆಅಲೆಗಳೂ ನಗುನಗುತಿವೇ ಹೊಸದು ಹೊಸದು ಹರುಷ ಊರೆಲ್ಲಾ..
ಕೈ ಬರೆಸಿ ಸುಖದಿ ಕುಣಿವ ನಾವೆಲ್ಲಾ..
ಕೋರಸ್ : ಲಾಲಾಲಾಲಾಲಲ (ಲಲ ಲಲ ಲಲ ಲಲ) ಲಾಲಾಲಾಲಾಲಲ (ಲಲ ಲಲ ಲಲಲಲ )

------------------------------------------------------------------------------------------------------------------
ಜಿದ್ದು (೧೯೮೪) - ಎದೆಗೂ ಎದೆಗೂ ಮಾತು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಕೋರಸ್ : ಸನಿದ ಸನಿದ ಸನಿದ ನಿದಪ ನಿದಪ ನಿದಪ ನಿದಪ ಆಆಆಅ... ಆಆಆಅ....
ನಿದಪ ನಿದಪ ನಿದಪ ಆಆಆಅ... ಆಆಆಅ....
ಗಂಡು : ಎದೆಗೂ ಎದೆಗೂ ಮಾತೂ ಅದು ನೂರು ಮಿಂಚೂ ತಂತೂ
ಎದೆಗೂ ಎದೆಗೂ ಮಾತೂ ಅದು ನೂರು ಮಿಂಚೂ ತಂತೂ
ಸಂಗಾತಿ ಬೇಡೋ ವಯಸೂ ನನಗಾಗಿ ಬಂತೂ ಕನಸೂ
ಹೆಣ್ಣು : ನನ್ನ ನಿನ್ನ ಮನಸಿನಲ್ಲಿ ಏನೋ ಆಸೇ ಮೂಡಿ ಬಂದಿದೆ ಹೊಸ ಲಜ್ಜೆ ಏಕೋ ತಡೆ ಎಂದಿದೇ
ನನ್ನ ನಿನ್ನ ಮನಸಿನಲ್ಲಿ ಏನೋ ಆಸೇ ಮೂಡಿ ಬಂದಿದೆ ಹೊಸ ಲಜ್ಜೆ ಏಕೋ ತಡೆ ಎಂದಿದೇ ಗಂಡು : ತಿಳಿಯದ ಆ ವೇಗ ಬಳಿಯಲಿ ಬಾ ಬೇಗ
ಹೆಣ್ಣು : ತಿಳಿಯದ ಆ ವೇಗ ಬಳಿಯಲಿ ಬಾ ಬೇಗ
ಗಂಡು : ಎದೆಗೂ ಎದೆಗೂ ಮಾತೂ ಅದು ನೂರು ಮಿಂಚೂ ತಂತೂ
ಹೆಣ್ಣು : ಸಂಗಾತಿ ಬೇಡೋ ವಯಸೂ ನನಗಾಗಿ ಬಂತೂ ಕನಸೂ
ಕೋರಸ್ : ಪ ಮ ದಸ ದನಿಸ ಸಸ ಪ ಮ ದಸ ದನಿಸ ಸಸ ಲಲಲಲಲಲ ಲಲ್ಲಲ್ಲಲ್ಲ
ಗಂಡು : ನಡು ಅಯ್ಯೋ ಅಯ್ಯೋ ತಾಳಲಾರೇ ಹರೆಯ ಎಂದಿದೇ
ಕೊಡು ನಿನ್ನ ಕೈಯ್ಯ ಆಸರೆಯ ಎಂದೂ ಬೇಡಿದೆ
ಹೆಣ್ಣು : ಬಿಡು ಅಯ್ಯೋ ಅಮ್ಮ ನಾಜೂಕಿನ ಹುಡುಗಿ ಬೇಡುವೇ
ಇದು ಸಣ್ಣ ಸೊಂಟ ಕೇಳೋ ತುಂಟ ಹಿಡಿಯ ಬಲ್ಲದೇ
ಗಂಡು : ಮೈಯ್ಯ ತೂಕ ಏಳೇ ಏಳು ಮಲ್ಲಿಗೇ
ಹೆಣ್ಣು : ಯಾರ್ಯಾರ ಕೇಳ್ಯಾರು ಹೇಳೂ ಮೆಲ್ಲಗೇ
ಗಂಡು : ಕೇಳಲಿ ಏನಂತೇ ಅಂಜಿಕೆ ಇಲ್ಲಂತೇ
ಕೇಳಲಿ ಏನಂತೇ ಅಂಜಿಕೆ ಇಲ್ಲಂತೇ
ಹೆಣ್ಣು : ಎದೆಗೂ ಎದೆಗೂ ಮಾತೂ ಅದು ನೂರು ಮಿಂಚೂ ತಂತೂ
ಸಂಗಾತಿ ಬೇಡೋ ವಯಸೂ ನನಗಾಗಿ ಬಂತೂ ಕನಸೂ
ಕೋರಸ್ : ದಪ ದಪ ದಪ ದಪ ದಪ ದಪ ದಪ ದಪ ಮಗ ಮಗ ಮಗ ಮಗ ಮಗ ಮಗ ಮಗ
ನಿನಿದ ನಿನಿದ ನಿದ ನಿದ ನಿದ ನಿದ ಗಗಪ ಗಗಪ ದಪ ದಪ ದಪ ದಪ
ಹೆಣ್ಣು : ಲಲಲಲಲ (ಲಲಲಲಲ ) ಲಲಲ (ಲಲಲ) ಲಲಲ (ಲಲಲ)
ಮನ ಡವ ಡವ ಎಂದೂ ಬಡಿದು ತಾಳ ತಪ್ಪಿದೇ
ಇದು ಸುಖ ಸುಖ ಎಂದು ಆಸೇ ಹಿಡಿತ ಜಾರಿದೇ
ಗಂಡು : ಆ.. ಸಣ್ಣ ಕಣ್ಣ ನೋಟ ಅದನೂ ನನಗೇ ತಿಳಿಸಿದೇ
ಈ ಹೆಣ್ಣೂ ನನ್ನ ತೋಳ ಒಳಗೇ ಸೆರೆಯೂ ಎಂದಿದೇ ..
ಹೆಣ್ಣು : ನಾ ನಿನ್ನ ನೆರಳಲ್ಲಿ ನಡೆಯುವೇ..
ಗಂಡು : ಎಂದೆಂದೂ ಕೈಹಿಡಿದೂ ನಿನ್ನ ನಡೆಸುವೇ
ಹೆಣ್ಣು : ಮರೀಬೇಡ ಮಾತನ್ನ ಗಂಡು : ಮರೆಯನೂ ಓ ಚಿನ್ನ
ಹೆಣ್ಣು : ಮರೀಬೇಡ ಮಾತನ್ನ ಗಂಡು : ಮರೆಯನೂ ಓ ಚಿನ್ನ
ಹೆಣ್ಣು : ಎದೆಗೂ ಎದೆಗೂ ಮಾತೂ ಅದು ನೂರು ಮಿಂಚೂ ತಂತೂ
ಸಂಗಾತಿ ಬೇಡೋ ವಯಸೂ ನನಗಾಗಿ ಬಂತೂ ಕನಸೂ
ಗಂಡು: ಅರೇ .. ನನ್ನ ನಿನ್ನ ಮನಸಿನಲ್ಲಿ ಏನೋ ಆಸೇ ಮೂಡಿ ಬಂದಿದೆ ಹೊಸ ಲಜ್ಜೆ ಏಕೋ ತಡೆ ಎಂದಿದೇ
ಹೆಣ್ಣು : ತಿಳಿಯದ ಆ ವೇಗ ಗಂಡು : ಬಳಿಯಲಿ ಬಾ ಬೇಗ
ಹೆಣ್ಣು : ತಿಳಿಯದ ಆ ವೇಗ ಗಂಡು : ಬಳಿಯಲಿ ಬಾ ಬೇಗ
ಇಬ್ಬರು : ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ
ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ
------------------------------------------------------------------------------------------------------------------ಹೆಣ್ಣು : ತಿಳಿಯದ ಆ ವೇಗ ಗಂಡು : ಬಳಿಯಲಿ ಬಾ ಬೇಗ
ಹೆಣ್ಣು : ತಿಳಿಯದ ಆ ವೇಗ ಗಂಡು : ಬಳಿಯಲಿ ಬಾ ಬೇಗ
ಇಬ್ಬರು : ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ
ಲಲಲಲ್ಲಲಲಾ ಲಲಲಲ್ಲಲಲಾ ಲಲಲಲ್ಲಲಲಾ
ಜಿದ್ದು (೧೯೮೪) - ಏಟಿನಲಿ ಪ್ರೀತಿ ಇದೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಜಯಚಂದ್ರನ್
ಗಂಡು : ಏಟಿನಲಿ ಪ್ರೀತಿ ಇದೇ ... ನೋಟದಲಿ ಮಮತೇ ಇದೇ ..
ಹಿರಿಜೀವ ಕಂಡ ನ್ಯಾಯ ಕಿರಿ ಜೀವ ಮನಕೇ ಗಾಯ
ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..
ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ ಸ್ನೇಹವೋ.. ಮಮತೆಯೋ ..
ಪ್ರೀತಿಯೋ.. ಕಾವ್ಯವೋ.. ಹಿಂದೇ ಓದಿಲ್ಲ.. ಕಿವಿಯಲ್ಲೂ ಕೇಳಿಲ್ಲ..
ಈ ಜೀವ ಜೀವ ಕಂಡ ಏಳೇಳೂ ಜನ್ಮ ಬಂಧ
ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..
ಗಂಡು : ಹಣವಂತ ಬಡವನೆಂಬ ಆ ಬೇಲಿ ದಾಟಿದಾಗ
ಮನಸೇರಡೂ ಸೇರಿದಾಗ ಮಾನವತೇ ಮೀಟಿದಾಗ
ಈ ಹೃದಯ ತುಂಬಿದಾಗ ಸಂತೋಷ ಹೊಮ್ಮಿದಾಗ
ಬದುಕೊಂದು ಭವ್ಯರಾಗ
ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ ಸ್ನೇಹವೋ.. ಮಮತೆಯೋ ..
ಪ್ರೀತಿಯೋ.. ಕಾವ್ಯವೋ.. ಇಲ್ಲೀ ಬೇಕಿಲ್ಲ ಇದನಾರೂ ಸಹಿಸಲ್ಲ
ಈ ನೋವೂ ಮುಗಿವುದಿಲ್ಲಾ ಕಂಬನಿಯ ಕಥೆಯೇ ಎಲ್ಲಾ
ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
ಗಂಡು : ಧಣಿಗಾಗಿ ದುಡಿವರೇನೂ ಜನಕ್ಕಾಗಿ ಮಡಿದರೇನೂ
ನಿನಗಾಗಿ ಯಾರೂ ಇಲ್ಲ ಹಿಡಿ ಬೂದಿ ಸ್ನೇಹವೇಲ್ಲ
ಈ ಊರು ದೂರ ನಿನಗೇ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ಈ ನೆರಳೂ ಊರ ಹೊರಗೇ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ದ್ರೋಹಕ್ಕೇ ಜಯವೂ ಕೊನೆಗೇ .. ಕಣ್ಣೀರೇ ಒಲವ ಕೊಡುಗೇ .. ಕಣ್ಣೀರೇ ಒಲವ ಕೊಡುಗೇ ..
ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
------------------------------------------------------------------------------------------------------------------
------------------------------------------------------------------------------------------------------------------
ಜಿದ್ದು (೧೯೮೪) - ಇನಿಯನೇ ಚೆಲುವನೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೇ ನನ್ನ ಈ ವೇದನೇ ಯಾರಿಗೇ ಹೇಳಲೀ .. ಅರಿಯೇನೇ ..
ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೇ ನನ್ನ ಈ ವೇದನೇ ಯಾರಿಗೇ ಹೇಳಲೀ .. ಅರಿಯೇನೇ ..
ಪ್ರೀತಿಯ ಹೂವೂ ಮುಳ್ಳಿಗೇ ಸಿಕ್ಕಿ ಕಂಬನಿ ಮಿಡಿದಿದೆ ನೋವಿಂದ
ಬಾಳುವ ದಾರಿ ಕಾಣದೇ ಹೋಗಿ ಬಾಡಿದೇ ಉರಿಯುವ ಬಿಸಿಲಿಂದ
ದೇವನು ತಂದ ಈ ಅನುಬಂಧ ಹೊಡೆಯಿತು ಇಂದೂ ಛಲದಿಂದ
ಈ ಬಾಳಲೀ .. ಸಂತೋಷವೂ ಇನ್ನೆಲ್ಲಿದೇ ..
ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೇ ನನ್ನ ಈ ವೇದನೇ ಯಾರಿಗೇ ಹೇಳಲೀ .. ಅರಿಯೇನೇ ..
ಆ ಮಧುಮಾಸ ಬಂದಿರುವಾಗ ಗಾಳಿಯೂ ಬೀಸಿ ತಂಪಾಗಿ
ಮಾಮರದಲ್ಲಿ ಕೋಗಿಲೆಯೊಂದೂ ಹಾಡಿರುವಾಗ ಇಂಪಾಗಿ
ಬೇಡನೂ ಎಸೆದ ಬಾಣವೂ ಬಂದು ಬಡಿಯಿತು ಬಾಳಿಗೇ ಸಿಡಿಲಾಗಿ
ಆನಂದದ.. ಸಂಗೀತವೂ.. ಇನ್ನೆಲಿದೇ ..
ಯಾವ ಪಾಪಕ್ಕಾಗಿ ನೀ ತಂದೆ ಇಂಥ ನೋವೂ
ಯಾರ ಶಾಪದಿಂದ ಈ ಬಾಳ ತುಂಬಾ ಬೇವೂ ..
ಮಾತಾನಾಡೋದೇಕೇ ನೀ ಸುಮ್ಮನಿರುವೇ ಹೀಗೆ
ಕರೇ ಗಂಟೆ ಮನ ಕೂಡ ನಿನಗಿಂದೂ ಕಲ್ಲಾಯ್ತೆ ಕಣ್ಣೀರ ಪನ್ನೀರ ಅಭಿಷೇಕ ನಿನಗಾಯ್ತೆ...
------------------------------------------------------------------------------------------------------------------
ಜಿದ್ದು (೧೯೮೪) - ಹೀಗೇಕೆ ನನ್ನೊಡತಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ
ಹೀಗೇಕೇ ನನ್ನ ನೋಡತೀ ಕಣ್ಣಲ್ಲಿ ಯಾಕೇ ನುಂಗುತೀ
ದೂರದಲ್ಲೇ ನಿಂತೂ ನೀ ಆಸೆಯಾಕೇ ಪಡ್ತೀಯೋ
ಹತ್ತಿರಕೇ ಬರಬಾರದೇ ಮಾವಯ್ಯ.. ಮೆತ್ತಗೊಮ್ಮೆ ಮುಟ್ಟಬಾರದೇ
ಹೀಗೇಕೇ ನನ್ನ ನೋಡತೀ ಕಣ್ಣಲ್ಲಿ ಯಾಕೇ ನುಂಗುತೀ
ದೂರದಲ್ಲೇ ನಿಂತೂ ನೀ ಆಸೆಯಾಕೇ ಪಡ್ತೀಯೋ
ಹತ್ತಿರಕೇ ಬರಬಾರದೇ ಮಾವಯ್ಯ.. ಮೆತ್ತಗೊಮ್ಮೆ ಮುಟ್ಟಬಾರದೇ... ಹೋಯ್
ರಾತ್ರಿಯಾಗಲೆಂದೂ ನೀ ಕಾಲ ನೂಕಬೇಡ ಎಲ್ಲ ಹೋಗಲೆಂದೂ ನೀ ನಾಚಿ ನಿಲ್ಲಬೇಡ
ಮಾನದಿಂದ ನಿಂತೂ ನನ್ನ ಕೊಲ್ಲಬೇಡವೋ
ನಿನ್ನೆಗಿಂತ ಪ್ರೀತಿ ಹೆಚ್ಚಿದೇ .. ಮೊನ್ನೆಗಿಂತ ಆಸೇ ಹೆಚ್ಚಿದೇ ... ಹೇ..
ನಿನ್ನೆಗಿಂತ ಪ್ರೀತಿ ಹೆಚ್ಚಿದೇ .. ಮೊನ್ನೆಗಿಂತ ಆಸೇ ಹೆಚ್ಚಿದೇ ...
ಬೇಡ ಅನ್ನೋರಿಲ್ಲಾ ನಮ್ಮನ್ನೂ ಕೇಳೋರಿಲ್ಲ
ಹೊತ್ತು ಮೂಡೋ ತನಕ ನಿನ್ನ ಹೋಗೋ ಅನ್ನೋರಿಲ್ಲ
ಮಾವಯ್ಯ... ಬೇಗ ಬಂದೂ ನನ್ನ ಸೇರಯ್ಯಾ..
ಹೀಗೇಕೇ ನನ್ನ ನೋಡತೀ ಕಣ್ಣಲ್ಲಿ ಯಾಕೇ ನುಂಗುತೀ
ದೂರದಲ್ಲೇ ನಿಂತೂ ನೀ ಆಸೆಯಾಕೇ ಪಡ್ತೀಯೋ
ಹತ್ತಿರಕೇ ಬರಬಾರದೇ ಮಾವಯ್ಯ.. ಮೆತ್ತಗೊಮ್ಮೆ ಮುಟ್ಟಬಾರದೇ... ಹೇಯ್..
ಬಾಯಿಮಾತಿನಲ್ಲಿ ಸನ್ಯಾಸಿಯಂತೇ ಎಲ್ಲ ಸುಖವೂ ಕೂಗಿದಾಗ ಬೇಕಿಲ್ಲ ಎನ್ನುವುದಿಲ್ಲಾ..
ಸಮಯ ಸಿಕ್ಕಿದಾಗ ಹೇಯ್ ಸುಮ್ಮನಿರುವುದಿಲ್ಲಾ..
ಹೆಣ್ಣೂ . ಹೊನ್ನೂ ಮಣ್ಣೂ .. ಕಂಡರೇ .. ಎಲ್ಲಾ ಬೇಕೇ ಬೇಕೂ ಅನ್ನೋರೇ .. ಅಹ್ಹಹ್ಹಹ್ಹಹ್ಹಹಹ..
ಹೆಣ್ಣೂ . ಹೊನ್ನೂ ಮಣ್ಣೂ .. ಕಂಡರೇ .. ಎಲ್ಲಾ ಬೇಕೇ ಬೇಕೂ ಅನ್ನೋರೇ
ಬೆಂದ ಇರುವ ವಯಸ್ಸೂ ಓ.. ನಾಳೇ ಇರುವುದಿಲ್ಲಾ.. ಇಂಥ ಒಳ್ಳೇ ಮನಸೂ ಇನ್ನೆಲ್ಲೂ ಸಿಗುವುದಿಲ್ಲಾ
ಮಾವಯ್ಯಾ... ಇಂದೂ ನನ್ನ ಮಾತೂ ಕೇಳಯ್ಯಾ..
ಹೀಗೇಕೇ ನನ್ನ ನೋಡತೀ ಕಣ್ಣಲ್ಲಿ ಯಾಕೇ ನುಂಗುತೀ
ದೂರದಲ್ಲೇ ನಿಂತೂ ನೀ ಆಸೆಯಾಕೇ ಪಡ್ತೀಯೋ
ಹತ್ತಿರಕೇ ಬರಬಾರದೇ ಮಾವಯ್ಯ.. ಮೆತ್ತಗೊಮ್ಮೆ ಮುಟ್ಟಬಾರದೇ... ಹೇಯ್.. ಹೇಯ್..
------------------------------------------------------------------------------------------------------------------
No comments:
Post a Comment