1237. ಕಾಣದ ಕೈ (೧೯೭೩)

ಕಾಣದ ಕೈ ಚಲನಚಿತ್ರದ ಹಾಡುಗಳು 
  1. ಇಂದು ನಿನ್ನ ಜನುಮದಿನ 
  2. ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. 
  3. ಹಸಿರನು ಗರಿಯಲ್ಲಿ ತುಂಬಿದೆ 
  4. ಬಿರುಸಿನ ದುಂಬಿ ಮಧುವನೇ ನಂಬಿ 
ಕಾಣದ ಕೈ (೧೯೭೩) - ಇಂದು ನಿನ್ನ ಜನುಮದಿನ
ಸಂಗೀತ : ಆರ್.ರತ್ನ, ಸಾಹಿತ್ಯ: ದ್ವಾರಕನಾಥ ಕಬಾಡಿ,  ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಗಂಡು : ಇಂದು ನಿನ್ನ ಜನುಮದಿನ ಇರಲಿ ನಿನಗೇ ಬುದ್ದಿ ಮನ
            ಇಂದು ನಿನ್ನ ಜನುಮದಿನ ಇರಲಿ ನಿನಗೇ ಬುದ್ದಿ ಮನ
ಹೆಣ್ಣು : ಆಆಆ... ಆಆಆ.. ತರಲಿ ದೇವ ನಿನಗೇ ಹರುಷವ ತರಲಿ ಸುಖವು ವರುಷ ವರುಷ  
ಇಬ್ಬರು : ಅದುವೇ ನಮ್ಮ ಹರಕೇ .. ಅದುವೇ ನಮ್ಮ  ನೆಲುಕೇ ..
            ಇಂದು ನಿನ್ನ ಜನುಮದಿನ

ಗಂಡು : ಸಿರಿಯ ವನದ ನಡುವೆ ನೀನೂ ಜನಿಸಿ ಬಂದರೂ ..
            ಸಿರಿಯ ವನದ ನಡುವೆ ನೀನೂ ಜನಿಸಿ ಬಂದರೂ ..
ಹೆಣ್ಣು : ದೀನ ದಲಿತ ಜನರ ನೋವೂ ಮರೆಯಬೇಡಿರೋ..
          ದೀನ ದಲಿತ ಜನರ ನೋವೂ ಮರೆಯಬೇಡಿರೋ..
ಇಬ್ಬರು : ಆದುವೇ ದೇಶ ಸೇವೇ .. ಅದುವೇ ಈಶ ಸೇವೇ ..
            ಇಂದು ನಿನ್ನ ಜನುಮದಿನ

ಗಂಡು : ನೀನು ನಮ್ಮ ಮನದ ಕಿರಣ ಬಾಳು ಹೂರಣ
            ನೀನು ನಮ್ಮ ಮನದ ಕಿರಣ ಬಾಳು ಹೂರಣ
ಹೆಣ್ಣು : ದುಃಖವೂ ಇರಲೀ .. ಸುಖವೂ ಇರಲಿ .. ಬೆಳಗೂ ಜೀವನ...
          ದುಃಖವೂ ಇರಲೀ .. ಸುಖವೂ ಇರಲಿ .. ಬೆಳಗೂ ಜೀವನ...
ಇಬ್ಬರು : ಇದೇ  ನಮ್ಮ   ಹರಕೇ ... ಇದೆ ನಮ್ಮ ನೇಲುಕೇ ..
            ಇಂದು ನಿನ್ನ ಜನುಮದಿನ ಇರಲಿ ನಿನಗೇ ಬುದ್ದಿ ಮನ
            ಹ್ಯಾಪಿ ಬರ್ತ್ ಡೇ ಟೂ ಯೂ .. ಹ್ಯಾಪಿ ಬರ್ತ್ ಡೇ ಟೂ ಯೂ .. 
            ಹ್ಯಾಪಿ ಬರ್ತ್ ಡೇ ಟೂ ಯೂ .. ಹ್ಯಾಪಿ ಬರ್ತ್ ಡೇ ಟೂ ಯೂ .. 
---------------------------------------------------------------------------------------------------------------------

ಕಾಣದ ಕೈ (೧೯೭೩) - ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. 
ಸಂಗೀತ : ಆರ್.ರತ್ನ, ಸಾಹಿತ್ಯ: ದ್ವಾರಕನಾಥ ಕಬಾಡಿ, ಗಾಯನ : ಎಲ್.ಆರ್.ಈಶ್ವರಿ

ಲಲ್ಲಲ್ಲಾ... ಲಲಲ್ಲಲ್ಲಾ...ಲಲಲ್ಲಲ್ಲಾ... ಲಲಲ್ಲಲ್ಲಾ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..
ಓ.. ಸಾಕಿನ್ನೂ ಬಾಯಿ ಮಾತೂ ನಮ್ಮಲ್ಲಿ ನಾವೇ ಸೋತು
ಸಾಕಿನ್ನೂ ಬಾಯಿ ಮಾತೂ ನಮ್ಮಲ್ಲಿ ನಾವೇ ಸೋತು ಆ ಲೋಕ ಹೋಗಿ ಸೇರೋಣ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..

ಈ ಅಂದದ ಜಂಭ ಮಿತಿಮೀರಿದೇ.. ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಈ ಅಂದದ ಜಂಭ ಮಿತಿಮೀರಿದೇ.. ಸವಿ ಶಿಕ್ಷೆ ನೀಡುವಂಥಾ.. ಮನಸ್ಸಾಗದೇ ...
ಬದುಕೊಂದು ಹೂವಿನ ಶಿಸ್ತೂ .. ಬೆಳದಿಂದು ಹಣ್ಣಿಗೇ ಬಂತೂ
ಬದುಕೊಂದು ಹೂವಿನ ಶಿಸ್ತೂ .. ಬೆಳದಿಂದು ಹಣ್ಣಿಗೇ  ಬಂತೂ
ಆ ಹಣ್ಣ ಕಚ್ಚಿ ತಿಂದಾಗ... ಆಆಆ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..

ಇಂದೇಕೋ ಮೈಯಲ್ಲಿ ಧಗೆ ತುಂಬಿದೆ... ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ  ..
ಇಂದೇಕೋ ಮೈಯಲ್ಲಿ ಧಗೆ ತುಂಬಿದೆ... ಹೀತ ತಂಪು ಕಾಣುವಲ್ಲಿ ಹೊಣೆ ನಿನ್ನದೇ ..
ಹಗಲಲ್ಲೇ ಹೊನ್ನನೇ ದೋಚಿ.. ಇರುಳೆಲ್ಲಾ ಪ್ರೀತಿಯ ಬಾಚಿ ..
ಹಗಲಲ್ಲೇ ಹೊನ್ನನೇ ದೋಚಿ.. ಇರುಳೆಲ್ಲಾ ಪ್ರೀತಿಯ ಬಾಚಿ ಆನಂದ ಹೀರಿ ಸಾಯೋಣ..
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..
ಓ.. ಸಾಕಿನ್ನೂ ಬಾಯಿ ಮಾತೂ ನಮ್ಮಲ್ಲಿ ನಾವೇ ಸೋತು
ಸಾಕಿನ್ನೂ ಬಾಯಿ ಮಾತೂ ನಮ್ಮಲ್ಲಿ ನಾವೇ ಸೋತು ಆ ಲೋಕ ಹೋಗಿ ಸೇರೋಣ...
ಎಲ್ಲಾ ಸ್ವಾರಸ್ಯ ಇಲ್ಲೇ ಇದೇ .. ಇಲ್ಲಿ ಕೈ ಮೀರೂ ಕಲ್ಲೇ ಎದೇ..
-----------------------------------------------------------------------------------------------------------------------

ಕಾಣದ ಕೈ (೧೯೭೩) - ಹಸಿರನು ಗರಿಯಲ್ಲಿ ತುಂಬಿದೆ 
ಸಂಗೀತ : ಆರ್.ರತ್ನ, ಸಾಹಿತ್ಯ: ದ್ವಾರಕನಾಥ ಕಬಾಡಿ,  ಗಾಯನ : ಎಸ್.ಜಾನಕೀ

ಹಸಿರನು ಗರಿಯಲ್ಲಿ ತುಂಬಿದೆ ಮುಗಿಲಿಗೇ ಗಿರಿಯನೂ ಎತ್ತಿದೇ   
ಹನಿಯನು ಮೋಡದಿ ತುಂಬಿದೇ .. ಹನಿಯನು ಮೋಡದಿ ತುಂಬಿದೇ .. 
ಹಸಿರನು ಗರಿಯಲ್ಲಿ ತುಂಬಿದೆ ಮುಗಿಲಿಗೇ ಗಿರಿಯನೂ ಎತ್ತಿದೇ   
ಹನಿಯನು ಮೋಡದಿ ತುಂಬಿದೇ .. ಹನಿಯನು ಮೋಡದಿ ತುಂಬಿದೇ .. ಏಕೇ .. ಏಕೇ .. 

ಹೂವಲಿ ಮಧುವನೂ ತುಂಬಿದೇ ಮರದಲಿ ಎಲೇಗಳ ಹರಡಿದೇ 
ಹೂವಲಿ ಮಧುವನೂ ತುಂಬಿದೇ ಮರದಲಿ ಎಲೇಗಳ ಹರಡಿದೇ 
ಹಣ್ಣಲೀ ಸಿಹಿಯನೂ ಹಂಚಿದೇ ನೀನೂ .. ನೀನೂ .. 
ಹಸಿರನು ಗರಿಯಲ್ಲಿ ತುಂಬಿದೆ ಮುಗಿಲಿಗೇ ಗಿರಿಯನೂ ಎತ್ತಿದೇ   

ದಿಗಂತ ಧಾರಕ ಕಾರದ ಗುರಿಯೂ ತುಂಬಿದೇ ನದಿಯಲಿ ಜೋಗದ ಸಿರಿಯೂ  
ದಿಗಂತ ಧಾರಕ ಕಾರದ ಗುರಿಯೂ ತುಂಬಿದೇ ನದಿಯಲಿ ಜೋಗದ ಸಿರಿಯೂ  
ಸಾಗಿದೇ ಈಜುತಾ ಮೀನಿನ ಮರಿಯೂ... ಮರಿಯೂ 
ಹಸಿರನು ಗರಿಯಲ್ಲಿ ತುಂಬಿದೆ ಮುಗಿಲಿಗೇ ಗಿರಿಯನೂ ಎತ್ತಿದೇ   

ಹೆಣ್ಣಿಗೇ ರೂಪವ ನೀಡಿದೇ ಪ್ರಣಯದ ಬಲೆಯನು ಬೀಸಿದೇ 
ಹೆಣ್ಣಿಗೇ ರೂಪವ ನೀಡಿದೇ ಪ್ರಣಯದ ಬಲೆಯನು ಬೀಸಿದೇ 
ಆಸೆಯ ಅಲೆಗಳ ಮೆಟ್ಟಿದೇ ಜೋಕೇ .. ಜೋಕೇ 
ಹಸಿರನು ಗರಿಯಲ್ಲಿ ತುಂಬಿದೆ ಮುಗಿಲಿಗೇ ಗಿರಿಯನೂ ಎತ್ತಿದೇ   
ಹನಿಯನು ಮೋಡದಿ ತುಂಬಿದೇ .. ಹನಿಯನು ಮೋಡದಿ ತುಂಬಿದೇ .. ಏಕೇ .. ಏಕೇ .. 
ಲಲಲಲಲಲಾ ಲಾಲಾ ಲಲಲಲಲಲಾ ಲಾಲಾ ಲಲಲಲಲಲಾ ಲಾಲಾ ಲಲಲಲಲಲಾ ಲಾಲಾ 
----------------------------------------------------------------------------------------------------------------------

ಕಾಣದ ಕೈ (೧೯೭೩) - ಬಿರುಸಿನ ದುಂಬಿ ಮಧುವನೇ ನಂಬಿ 
ಸಂಗೀತ : ಆರ್.ರತ್ನ, ಸಾಹಿತ್ಯ: ದ್ವಾರಕನಾಥ ಕಬಾಡಿ,  ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಗಂಡು : ಬಿರುಸಿನ ದುಂಬಿ ಮಧುವನೇ ನಂಬಿ ಬರಲೂ ತೇಲೀ.. 
ಹೆಣ್ಣು : ದೃಢತೆಯ ಮೈಯ್ಯ ಈ ಮರದಲ್ಲಿ ಬಳುಕಿದೇ ಹೂ ಬಳ್ಳಿ 
ಗಂಡು : ಉನ್ನತ ಶೃಂಗವೂ ಮುಗಿಲನೂ ತಾಗೇ    
            ಉನ್ನತ ಶೃಂಗವೂ ಮುಗಿಲನೂ ತಾಗೇ    
ಹೆಣ್ಣು : ಕಲ್ಲೀನ ದೈವ ಹೂವಿಗೇ 
ಗಂಡು : ಬಿರುಸಿನ ದುಂಬಿ ಮಧುವನೇ ನಂಬಿ ಬರಲೂ ತೇಲೀ.. 

ಗಂಡು : ಹೇಗೆ ಮುಂದಿನ ಸಂಗತೀ..   ಹೆಣ್ಣು : ಏನೂ ಅರಿಯೇ ಹಿರಿಯರ ರೀತೀ .. ಅಹ್ಹಹ್ಹಹ್ಹಹಹ  
ಗಂಡು : ಹೇಗೆ ಮುಂದಿನ ಸಂಗತೀ..   ಹೆಣ್ಣು : ಏನೂ ಅರಿಯೇ ಹಿರಿಯರ ರೀತೀ .. 
ಇಬ್ಬರು : ನಗುತಲೀ ಬೆಳಗುವ ಬದುಕಿನ ಜ್ಯೋತೀ.. 
              ನಗುತಲೀ ಬೆಳಗುವ ಬದುಕಿನ ಜ್ಯೋತಿ 
ಗಂಡು : ತ್ಯಾಗದ ಭಾವವೇ ಪ್ರಣಯದ ನೀತಿ... ತ್ಯಾಗದ ಭಾವವೇ ಪ್ರಣಯದ ನೀತಿ 
ಹೆಣ್ಣು : ನನ್ನದೂ ಪೂರ್ಣ ಸಮ್ಮತೀ .. 
ಗಂಡು : ಬಿರುಸಿನ ದುಂಬಿ ಮಧುವನೇ ನಂಬಿ ಬರಲೂ ತೇಲೀ.. 

ಗಂಡು : ಮೋದ ತುಂಬಿದೇ ನೋವಲೇ   ಹೆಣ್ಣು : ಒಂದೇ ಮನಸೂ ಎನಿಸಿದ ಮೇಲೆ 
ಗಂಡು : ಮೋದ ತುಂಬಿದೇ ನೋವಲೇ   ಹೆಣ್ಣು : ಒಂದೇ ಮನಸೂ ಎನಿಸಿದ ಮೇಲೆ 
ಇಬ್ಬರು : ವಿರಸವೂ ಸರಸವೂ ಒಲವಿನ ಲೀಲೆ.. ವಿರಸವೂ ಸರಸವೂ ಒಲವಿನ ಲೀಲೆ 
ಹೆಣ್ಣು : ಪ್ರೇಮದೇ ಸೋಲಿಗೇ ವಿಜಯದ ಮಾಲೇ..   ಪ್ರೇಮದೇ ಸೋಲಿಗೇ ವಿಜಯದ ಮಾಲೇ..   
ಗಂಡು : ಕಾಣಿಕೆಯೊಂದ ಕೇಳಲೇ (ಅಹ್ಹಹ್ಹಹ್ಹಹಹ )
            ಬಿರುಸಿನ ದುಂಬಿ ಮಧುವನೇ ನಂಬಿ ಬರಲೂ ತೇಲೀ.. 
ಹೆಣ್ಣು : ದೃಢತೆಯ ಮೈಯ್ಯ ಈ ಮರದಲ್ಲಿ ಬಳುಕಿದೇ ಹೂ ಬಳ್ಳಿ 
ಗಂಡು : ಉನ್ನತ ಶೃಂಗವೂ ಮುಗಿಲನೂ ತಾಗೇ    
ಹೆಣ್ಣು : ಕಲ್ಲೀನ ದೈವ ಹೂವಿಗೇ 
----------------------------------------------------------------------------------------------------------------------

No comments:

Post a Comment