1149. ಕಳಸಾಪುರದ ಹುಡುಗರು (೧೯೮೨)

ಕಳಸಾಪುರದ ಹುಡುಗರು ಚಲನಚಿತ್ರದ ಹಾಡುಗಳು 
  1. ಮತ್ತೇ ಮತ್ತೇ ಮನಸ ಸೆಳೆವಾ 
  2. ಶಿರಬಾಗಿ ನಮಿಸಿರೋ 
  3. ಕಳಸಾಪೂರದ ಹುಡುಗರೂ ನಾವೂ 
  4. ದೀನರ ದೇವಾ ನೀನೆಂದೂ 
ಕಳಸಾಪುರದ ಹುಡುಗರು (೧೯೮೨) ಮತ್ತೇ ಮತ್ತೇ ಮನಸ ಸೆಳೆವಾ
ಸಂಗೀತ : ಎಂ .ರಂಗರಾವ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ

ಮತ್ತೇ ಮತ್ತೇ ಮನಸ ಸೆಳೆವಾ ಚೆಲುವು ನಗುತಿದೇ
ಸುತ್ತಮುತ್ತ ಕಣಿವೇ ಸೊಬಗೂ ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ಮತ್ತೇ ಮತ್ತೇ ಮನಸ ಸೆಳೆವಾ ಚೆಲುವು ನಗುತಿದೇ
ಸುತ್ತಮುತ್ತ ಕಣಿವೇ ಸೊಬಗೂ ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ತುಂಬಿ ತುಳುಕಿದೇ ... ತುಂಬಿ ತುಳುಕಿದೇ

ಅಕ್ಕಪಕ್ಕ ನೂರು ಬದಿಯ ಹೂವೂ ತೂಗಿವೇ..  ಅತ್ತ ಇತ್ತ ಕಣ್ಣು ಕರೆವ ಹಾದಿ ಕೆರೆದೀವೇ
ಅಕ್ಕಪಕ್ಕ ನೂರು ಬದಿಯ ಹೂವೂ ತೂಗಿವೇ..  ಅತ್ತ ಇತ್ತ ಕಣ್ಣು ಕರೆವ ಹಾದಿ ಕೆರೆದೀವೇ
ದೂರ ದೂರ ಸಾಲೂ ಸಾಲೂ ಹಕ್ಕಿ ಹಾರಿವೇ ..
ದೂರ ದೂರ ಸಾಲೂ ಸಾಲೂ ಹಕ್ಕಿ ಹಾರಿವೇ  ಟೊಂಗೆ ಟೊಂಗೆ ತಾಕೀ ತಾಕೀ ರಾಗ ಮೂಡಿವೇ..
ಮತ್ತೇ ಮತ್ತೇ ಮನಸ ಸೆಳೆವಾ ಚೆಲುವು ನಗುತಿದೇ
ಸುತ್ತಮುತ್ತ ಕಣಿವೇ ಸೊಬಗೂ ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ಲಲ್ಲ ಲಲ್ಲ ಲಲ್ಲಾ ಲಲಲಾ  ಲಲ್ಲ ಲಲ್ಲ ಲಲ್ಲಾ ಲಲಲಾ

ಲಾ ಲಲ್ಲ ಲಲ್ಲ ಲಾ ಲಲ್ಲಾ ಲಲಲಾ  ಲಾ ಲಲ್ಲ ಲಲ್ಲ ಲಲ್ಲಾ ಲಲಲಾ ಆಹಾ ಆಹಾ ಆಹಾ ಆಹಾ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದೀವೇ ಸುತ್ತೀ ಸುತ್ತೀ ಹನಿಯ ಹೀರಿ ದುಂಬಿ ಹಾಡಿವೇ
ಅಲ್ಲಿ ಇಲ್ಲಿ ತಾಗಿ ಬಳುಕಿ ಹಳ್ಳ ಹರಿದೀವೇ ಸುತ್ತೀ ಸುತ್ತೀ ಹನಿಯ ಹೀರಿ ದುಂಬಿ ಹಾಡಿವೇ
ಹೆಜ್ಜೇ ಮೇಲೆ ಹೆಜ್ಜೇ ಹಾಕೀ ನವಿಲೂ ಕುಣಿದಿವೇ
ಹೆಜ್ಜೇ ಮೇಲೆ ಹೆಜ್ಜೇ ಹಾಕೀ ನವಿಲೂ ಕುಣಿದಿವೇ ನಗುತಾ ನಗುತಾ ಜೀಕಿ ಜೀಕಿ ಜಿಂಕೇ ಓಡಿವೇ
ಮತ್ತೇ ಮತ್ತೇ ಮನಸ ಸೆಳೆವಾ ಚೆಲುವು ನಗುತಿದೇ
ಸುತ್ತಮುತ್ತ ಕಣಿವೇ ಸೊಬಗೂ ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ತುಂಬಿ ತುಳುಕಿದೇ ... ತುಂಬಿ ತುಳುಕಿದೇ
ಲಲ್ಲ ಲಲ್ಲ ಲಲ್ಲಾ ಲಲಲಾ  ಲಲ್ಲ ಲಲ್ಲ ಲಲ್ಲಾ ಲಲಲಾ
--------------------------------------------------------------------------------------------------------------------------

ಕಳಸಾಪುರದ ಹುಡುಗರು (೧೯೮೨) ಶಿರಬಾಗಿ ನಮಿಸಿರೋ
ಸಂಗೀತ : ಎಂ .ರಂಗರಾವ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಪಿ.ಬಿ.ಶ್ರೀನಿವಾಸ, ಬೆಂಗಳೂರುಲತಾ

ಗಂಡು : ವಿಘ್ನೇಶ್ವರನಿಗೇ ..       ಕೋರಸ್ : ಜಯವಾಗಲೀ ..
ಲತಾ  :  ಗಣಪತಿಗೇ              ಕೋರಸ್ : ಜಯವಾಗಲೀ
ಗಂಡು : ಗಜಮುಖನಿಗೇ ..       ಕೋರಸ್ : ಜಯವಾಗಲೀ
ಲತಾ : ವಿಘ್ನರಾಜನಿಗೇ ...       ಕೋರಸ್ : ಜಯವಾಗಲೀ
ಗಂಡು : ಶಿರಬಾಗಿ ನಮಿಸಿರೋ..  ಓಓಓಓಓಓಓ ಕರಿಮುಖ ಗಣಪಗೇ ... ಏಏಏಏಏ...
            ಗೌರಿಯ ಮುದ್ದೂ ಕುಮಾರನಿಗೇ .... ಏಏಏಏಏ
           ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ
ಲತಾ : ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ          
ಗಂಡು : ಮೂರೂ ಹೊತ್ತೂ ನಿನ್ನ ನೆನೆದೇವೂ ಚೆನ್ನ
ಇಬ್ಬರು : ಮೂರೂ ಹೊತ್ತೂ ನಿನ್ನ ನೆನೆದೇವೂ ಚೆನ್ನ ಎಂದೆಂದೂ ವರವನ್ನು ನೀಡಯ್ಯ ಬೆನಕಾ
             ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ         
  
ಗಂಡು : ಬಾಳಿನ ಕಡಲ ಧೈರ್ಯದಿ ಈಜಲೂ ಬಲವನು ಬೇಡುವೇ ಗಣನಾಯಕ
ಲತಾ : ಬಾಳಿನ ಕಡಲ ಧೈರ್ಯದಿ ಈಜಲೂ ಬಲವನು ಬೇಡುವೇ ಗಣನಾಯಕ
ಗಂಡು : ಎಳ್ಳಉಂಡೇ ಜೇನುತುಪ್ಪ ಕಜ್ಜಾಯ ಕಜ್ಜಿಕಾಯೀ ಗೋನೆಮೇಲೆ ಬಾಳೆಹಣ್ಣೂ ತಂದೇ ..
ಕೋರಸ್ : ಹೇ...
ಲತಾ : ಎಳ್ಳಉಂಡೇ ಜೇನುತುಪ್ಪ ಕಜ್ಜಾಯ ಕಜ್ಜಿಕಾಯೀ ಗೋನೆಮೇಲೆ ಬಾಳೆಹಣ್ಣೂ ತಂದೇ ..
ಕೋರಸ್ : ಹೇ...
ಇಬ್ಬರು : ಎಂದೆಂದೂ ವರವನ್ನು ನೀಡಯ್ಯ ಬೆನಕಾ 
             ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ         
ಕೋರಸ್ : ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ           

ಗಂಡು : ಯಾರಿಗೂ ಅಂಜದೇ ಸತ್ಯವ ಹೇಳಲೂ ಧೃತಿಯಾ ಕೋರುವೇ ಗಣನಾಯಕ
ಲತಾ : ಯಾರಿಗೂ ಅಂಜದೇ ಸತ್ಯವ ಹೇಳಲೂ ಧೃತಿಯಾ ಕೋರುವೇ ಗಣನಾಯಕ
ಗಂಡು : ಚಕ್ಕುಲಿ ಹಿಟ್ಟಿನ ಉಂಡೇ ಕೆಟ್ಟಿದ ಎಳನೀರೂ ರಂಭೆ ಮೇಲೆ ನಿಂಬೆಹಣ್ಣು ತಂದೇ .. ಕೋರಸ್ : ಹೇ..
ಲತಾ : ಚಕ್ಕುಲಿ ಹಿಟ್ಟಿನ ಉಂಡೇ ಕೆಟ್ಟಿದ ಎಳನೀರೂ ರಂಭೆ ಮೇಲೆ ನಿಂಬೆಹಣ್ಣು ತಂದೇ .. ಕೋರಸ್ : ಹೇ..
ಇಬ್ಬರು : ಎಂದೆಂದೂ ವರವನ್ನು ನೀಡಯ್ಯ ಬೆನಕಾ 
             ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ         
ಗಂಡು : ಮೂರೂ ಹೊತ್ತೂ ನಿನ್ನ ನೆನೆದೇವೂ ಚೆನ್ನ
ಇಬ್ಬರು : ಮೂರೂ ಹೊತ್ತೂ ನಿನ್ನ ನೆನೆದೇವೂ ಚೆನ್ನ ಎಂದೆಂದೂ ವರವನ್ನು ನೀಡಯ್ಯ ಬೆನಕಾ
             ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ           
ಕೋರಸ್ : ತಿಳಿಯಾದ ಮನಸ ಕೊಡು ಹೊಸದಾದ ಕನಸ ಕೊಡು ಹರುಷಾದ ಬದುಕ ನೀಡೋ ಗಣನಾಯಕ           
ಗಂಡು : ವಿಘ್ನೇಶ್ವರನಿಗೇ ..       ಕೋರಸ್ : ಜಯವಾಗಲೀ ..
ಲತಾ  :  ಗಣಪತಿಗೇ              ಕೋರಸ್ : ಜಯವಾಗಲೀ
ಗಂಡು : ಗಜಮುಖನಿಗೇ ..       ಕೋರಸ್ : ಜಯವಾಗಲೀ
ಲತಾ : ವಿಘ್ನರಾಜನಿಗೇ ...       ಕೋರಸ್ : ಜಯವಾಗಲೀ
ಎಲ್ಲರು : ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್...
            ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... ಹೊಯ್... 
--------------------------------------------------------------------------------------------------------------------------

ಕಳಸಾಪುರದ ಹುಡುಗರು (೧೯೮೨) ಕಳಸಾಪೂರದ ಹುಡುಗರೂ ನಾವೂ
ಸಂಗೀತ : ಎಂ .ರಂಗರಾವ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಪಿ.ಬಿ.ಎಸ್.

ಎಲ್ಲರು : ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ ಲಲಾಲಾ .. ಲಲ್ಲಲಲ್ಲಾ ಲಲಾಲಾ
ಗಂಡು : ಕಳಸಾಪುರದ ಹುಡುಗರೂ ನಾವೂ ಕನ್ನಡ ನಾಡಿನ ಕಲಿಗಳೂ
            ಒಳಿತಿನ ಹಾದಿಯ ತುಳಿದು ನಡೆದೂ ಕೀರ್ತಿಯ ಕಳಸ ಮೆರೆಸುವೆವೂ
ಎಲ್ಲರು : ಕಳಸಾಪುರದ ಹುಡುಗರೂ ನಾವೂ ಕನ್ನಡ ನಾಡಿನ ಕಲಿಗಳೂ
            ಒಳಿತಿನ ಹಾದಿಯ ತುಳಿದು ನಡೆದೂ ಕೀರ್ತಿಯ ಕಳಸ ಮೆರೆಸುವೆವೂ
ಎಲ್ಲರು : ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ ಲಲಾಲಾ .. ಲಲ್ಲಲಲ್ಲಾ ಲಲಾಲಾ 

ಗಂಡು : ನಮ್ಮ ಮಣ್ಣಿನ ವಾಸನೇ ಸವಿದಾ ಎಳೆಯರೇ.. 
           ಶೃದ್ಧೆಯ ತೋರಿ ಸಂಯಮ ಬೀರಿ ಸ್ವಾರ್ಥಕ ಹೆಸರ ಪಡೆಯಿರಿ 
ಲತಾ :  ಶೃದ್ಧೆಯ ತೋರಿ ಸಂಯಮ ಬೀರಿ ಸ್ವಾರ್ಥಕ ಹೆಸರ ಪಡೆಯಿರಿ 
ಗಂಡು : ಕಸ್ತೂರಿ ಕಂಪಿನ ಗಾಳಿಯ ಈ ದಿನ ಹಿರಿಯರೇ ಸ್ವಾರ್ಥವ ನೀಗಿ ತ್ಯಾಗವ ಸಾರಿ 
            ನಾಡಿನ ಹಿರಿಮೆಯೂ ಮೆರೆಸಿರೀ 
ಲತಾ : ಸ್ವಾರ್ಥವ ನೀಗಿ ತ್ಯಾಗವ ಸಾರಿ ನಾಡಿನ ಹಿರಿಮೆಯೂ ಮೆರೆಸಿರೀ 
ಎಲ್ಲರು : ಕಳಸಾಪುರದ ಹುಡುಗರೂ ನಾವೂ ಕನ್ನಡ ನಾಡಿನ ಕಲಿಗಳೂ
            ಒಳಿತಿನ ಹಾದಿಯ ತುಳಿದು ನಡೆದೂ ಕೀರ್ತಿಯ ಕಳಸ ಮೆರೆಸುವೆವೂ
ಎಲ್ಲರು : ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ ಲಲಾಲಾ .. ಲಲ್ಲಲಲ್ಲಾ ಲಲಾಲಾ 

ಗಂಡು : ನಮ್ಮ ಹಳ್ಳಿಯ ಕಾಡಿದ ಮೌಢ್ಯವ ತೊಲಗಿಸಿ ಅಜ್ಞಾನ ಹೋಗಿ ವಿಜ್ಞಾನ ಸಾಗೀ ನಾಡಿನ ಘನತೆಯ ಉಳಿಸಿರಿ 
ಲತಾ : ಅಜ್ಞಾನ ಹೋಗಿ ವಿಜ್ಞಾನ ಸಾಗೀ ನಾಡಿನ ಘನತೆಯ ಉಳಿಸಿರಿ 
 ಗಂಡು : ವಿಶಾಲ ಮನಸಿನ ಭಾವನೇ ತೋರುತಾ ಬೆಳೆಯಿರೀ.. 
             ಒಟ್ಟಿಗೇ ಕೂಡಿ ನೆಟ್ಟಗೇ ಬಾಳಿ ನಾಡಿನ ಮುನ್ನಡೇ  ಸಾಧಿಸಿರೀ .. 
ಲತಾ :   ಒಟ್ಟಿಗೇ ಕೂಡಿ ನೆಟ್ಟಗೇ ಬಾಳಿ ನಾಡಿನ ಮುನ್ನಡೇ  ಸಾಧಿಸಿರೀ .. 
ಎಲ್ಲರು : ಕಳಸಾಪುರದ ಹುಡುಗರೂ ನಾವೂ ಕನ್ನಡ ನಾಡಿನ ಕಲಿಗಳೂ
            ಒಳಿತಿನ ಹಾದಿಯ ತುಳಿದು ನಡೆದೂ ಕೀರ್ತಿಯ ಕಳಸ ಮೆರೆಸುವೆವೂ
ಎಲ್ಲರು : ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ ಲಲಾಲಾ .. ಲಲ್ಲಲಲ್ಲಾ ಲಲಾಲಾ
            ಲಲ್ಲಲಲ್ಲಾ ಲಲಾಲಾ... ಲಲ್ಲಲಲ್ಲಾ ಲಲಾಲಾ ... ಲಲ್ಲಲಲ್ಲಾ ಲಲಾಲಾ .. ಲಲ್ಲಲಲ್ಲಾ ಲಲಾಲಾ 
--------------------------------------------------------------------------------------------------------------------------

ಕಳಸಾಪುರದ ಹುಡುಗರು (೧೯೮೨) ದೀನರ ದೇವಾ ನೀನೆಂದೂ
ಸಂಗೀತ : ಎಂ .ರಂಗರಾವ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಜಾನಕೀ

ದೀನರ ದೇವಾ ನೀನೆಂದೂ ಬೇಡಲು ಬಂದೇ... ನಾನಿಂದೂ ..
ದೀನರ ದೇವಾ ನೀನೆಂದೂ ಬೇಡಲು ಬಂದೇ ನಾ ನಿಂದೂ
ದೀನರ ದೇವಾ ನೀನೆಂದೂ ಬೇಡಲು ಬಂದೇ ನಾ ನಿಂದೂ
ಎಲ್ಲರೂ ನಿನ್ನನೂ ನಂಬಿರಲೂ ನಿನ್ನ ಕಣ್ಣನೂ ತೆರೆಯೋ ಗಣನಾಥ.. ಗಣನಾಥ .. ಗಣನಾಥ

ಪ್ರೀತಿಯ ನನ್ನ ಸಹೋದರರೂ ನಮ್ಮೂರಲೀ ಇಂದೂ ಕಾಣರು
ಸೇಡಿನ ಕಿಡಿ ಕಾರಲೂ ಬಲೇ ಬೀಸಿ ನಿಂತರೂ ಬಂಢರೂ
ಪ್ರೀತಿಯ ನನ್ನ ಸಹೋದರರೂ ನಮ್ಮೂರಲೀ ಇಂದೂ ಕಾಣರು
ಸೇಡಿನ ಕಿಡಿ ಕಾರಲೂ ಬಲೇ ಬೀಸಿ ನಿಂತರೂ ಬಂಢರೂ
ನೀನೆಲ್ಲಾ ಆಗಿರಲೂ ನೀನೇಕೆ ಕುರುಡಾದೇ ದಯೆತೋರದೇ ಏನೀ ಒರಟಾದೇ
ದೀನರ ದೇವಾ ನೀನೆಂದೂ ಬೇಡಲು ಬಂದೇ ನಾ ನಿಂದೂ

ಕಾಣದ ಕತ್ತಲೂ ತುಂಬಲು ಹಳೇ ಯಾವುದೇ ಬೆಳಕೂ ಕಾಣದು 
ನೋವಿನ ಕಹಿ ಗೊಂಚಲೂ ನನ್ನ ಕಳಕಳಿ ಸಿಹಿಯೇ ಮೂಡದು  
ಕಾಣದ ಕತ್ತಲೂ ತುಂಬಲು ಹಳೇ ಯಾವುದೇ ಬೆಳಕೂ ಕಾಣದು 
ನೋವಿನ ಕಹಿ ಗೊಂಚಲೂ ನನ್ನ ಕಳಕಳಿ ಸಿಹಿಯೇ ಮೂಡದು  
ನಾವೆಲ್ಲಾ ಬೆಂದಿರಲೂ ನೀನೇಕೇ ಮೂಕಾದೇ ಬಳೀಬಾರದೆಯೇ ನೀ ಒಗಟಾದೇ  
ದೀನರ ದೇವಾ ನೀನೆಂದೂ ಬೇಡಲು ಬಂದೇ ನಾ ನಿಂದೂ
ಎಲ್ಲರೂ ನಿನ್ನನೂ ನಂಬಿರಲೂ ನಿನ್ನ ಕಣ್ಣನೂ ತೆರೆಯೋ ಗಣನಾಥ.. ಗಣನಾಥ .. ಗಣನಾಥ .. ಗಣನಾಥ
--------------------------------------------------------------------------------------------------------------------------

No comments:

Post a Comment