ಕಳ್ಳ ಕುಳ್ಳಿ ಚಲನಚಿತ್ರದ ಹಾಡುಗಳು
- ಏ.. ಕುಳ್ಳಿ ಎನೋ ಕುಳ್ಳ
- ಹಬ್ಬ ಬಂತಲ್ಲ.. ಹಬ್ಬ ಬಂತಲ್ಲ
- ಡ್ರೈವಿಂಗ್ ಮಾಡ್ತೀಯಾ ಏ ಕುಳ್ಳ
- ಎಲ್ಲಿಗೆ ಹೋಗಲಿ ನಾ
ಕಳ್ಳ ಕುಳ್ಳಿ (೧೯೮೦) - ಏ..ಕುಳ್ಳಿ ಎನೋ ಕುಳ್ಳ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ. ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಆ... ಹೆಣ್ಣು: ಆಆ...
ಗಂಡು: ಏ..ಕುಳ್ಳಿ.... ಹೆಣ್ಣು: ಎನೋ ಕುಳ್ಳ
ಗಂಡು: ನನ್ನದೇ ಡವ್ ಡವ್ ಎನ್ನುತಿದೇ...
ಕುಳ್ಳಿ ಕುಳ್ಳಿ ಬೇಕೆಂದೂ ಕೂಗುತಿದೇ...
ಕುಳ್ಳಿ ಕುಳ್ಳಿ ಬೇಕೆಂದೂ ಕೂಗುತಿದೇ...
ಹೆಣ್ಣು: ಏ..ಕುಳ್ಳ..... ಗಂಡು: ಎನೇ..ಕುಳ್ಳಿ
ಹೆಣ್ಣು: ನನ್ನದೇ ಡವ್ ಡವ್ ಎನ್ನುತಿದೇ...
ಕುಳ್ಳ ಕುಳ್ಳ ಬೇಕೆಂದೂ ಕೂಗುತಿದೇ...
ಕುಳ್ಳ ಕುಳ್ಳ ಬೇಕೆಂದೂ ಕೂಗುತಿದೇ...
ಗಂಡು: ನೀನೂ ಹತ್ರ ಬಂದಾಗ ಥಕ ಥಕನೇ ಕುಣಿದಾಡಿದೇ.
ಹೆಣ್ಣು: ನೀನೂ ದೂರ ಹೋದಾಗ ವಿಲವಿಲನೇ ಒದ್ದಾಡಿದೇ...
ಇಬ್ಬರು: ನಿನ್ನದೇ ಡವಡವ ಎನ್ನುತಿದೆ..
ಗಂಡು; ಕುಳ್ಳಿ ಕುಳ್ಳಿ ಬೇಕೆಂದೂ ಕೂಗುತಿದೇ
ಹೆಣ್ಣು: ಕುಳ್ಳ ಕುಳ್ಳ ಬೇಕೆಂದೂ ಕೂಗುತಿದೇ.
ಗಂಡು: ಏನೇನೋ ಕೇಳುತಿದೆ ಅದಕ್ಕಾಗಿ ಹಾಡುತಿದೆ
ಕೇಳೋದು ಕೋಡಲಾರೆಯಾ....(ಆಅಅ)
ನಿನ್ನನ್ನೇ ನೋಡುತಿದೆ ನಿನ್ನನ್ನೂ ಬೇಡುತಿದೆ
ಅದರಾಸೇ ನೀ ಬಲ್ಲೆಯಾ...
ಹೆಣ್ಣು: ನೀನೇನೇ ಹೇಳಿದರೂ.. ನೀ ಎನೇ ಕೇಳಿದರೂ
ನಾನಿಲ್ಲಿ ಕೊಡಲಾರೆನೂ..(ಹೂಂಹೂಂಹೂಂ)
ನನಗಾಗೇ ಆ ಹೃದಯ ನನ್ನಂತೇ ಆ ಹೃದಯ
ಕೇಳುವುದು ನನ್ನ ಮಾತನೂ... ನಿಲ್ಲೂ..ನಿಲ್ಲೂ ಗಪಚಿಪ್
ಗಂಡು: ನಿಂತಹೋಯ್ತು.. ನಿಂತಹೋಯ್ತು.. ನಿಂತಹೋಯ್ತು..
ಹೆಣ್ಣು: ಹ್ಹಾಂ..ಬಂತು
ಗಂಡು: ಏ..ಕುಳ್ಳಿ.... ಹೆಣ್ಣು: ಎನೋ ಕುಳ್ಳ
ಇಬ್ಬರು: ನಿನ್ನದೇ ಡವಡವ ಎನ್ನುತಿದೆ..
ಗಂಡು; ಕುಳ್ಳಿ ಕುಳ್ಳಿ ಬೇಕೆಂದೂ ಕೂಗುತಿದೇ
ಹೆಣ್ಣು: ಕುಳ್ಳ ಕುಳ್ಳ ಬೇಕೆಂದೂ ಕೂಗುತಿದೇ.
ಗಂಡು: ಹನುಮಂತ ಹೃದಯ ಬಿಚ್ಚಿ ರಾಮನನ್ನು ತೋರಿಸಿದ
ಕಥೆಯನ್ನು ನೀ ಬಲ್ಲೆಯಾ...(ಹ್ಹಾಂಹ್ಹಾಂ)
ನಾ ನನ್ನ ಹೃದಯ ಬಿಚ್ಚಿ ನಿನ್ನನೇ ತೋರಿಸುವೇ
ನೋಡಿಗ ನನ್ನ ಶಕ್ತಿಯ..
ಹೆಣ್ಣು: ನೀ ಹೃದಯ ಬಿಚ್ಚದಿರೂ ಮನಸ್ಸನ್ನೂ ಚುಚ್ಚದಿರೂ
ನಿನ್ನ ಬಿಟ್ಟು ಇರಲಾರೇನೂ..(ಹಾಂಹಾಂ)
ನಿನಗಾಗೇ ಹುಟ್ಟಿರುವೇ ನಿನಗಾಗೇ ಬಂದಿರುವೆ
ನಿನ್ನಲ್ಲಿ ನಾ ಇರುವೇನೂ...
ಗಂಡು: ನಾನು ನೀನು ಹೆಣ್ಣು: ಕುಳ್ಳ ಕುಳ್ಳಿ
ಇಬ್ಬರು: ಜೋಡಿ ಕುಣಿದಾಡುವಾ....
ಗಂಡು: ಬಿದ್ದ ಹೋಯ್ತೂ ಬಿದ್ದ ಹೋಯ್ತೂ ಬಿದ್ದ ಹೋಯ್ತೂ..
ಹೆಣ್ಣು: ಹ್ಹಾಂ..ಸಿಕ್ತೂ...
ಗಂಡು: ಏ..ಕುಳ್ಳಿ.... ಹೆಣ್ಣು: ಎನೋ ಕುಳ್ಳ
ಇಬ್ಬರು: ನಿನ್ನದೇ ಡವಡವ ಎನ್ನುತಿದೆ..
ಗಂಡು; ಕುಳ್ಳಿ ಕುಳ್ಳಿ ಬೇಕೆಂದೂ ಕೂಗುತಿದೇ
ಹೆಣ್ಣು: ಕುಳ್ಳ ಕುಳ್ಳ ಬೇಕೆಂದೂ ಕೂಗುತಿದೇ.
ಇಬ್ಬರು: ಲಾಲಾಲಾಲಾಲಾ...ಆಹಾಹಾ..ಲಾಲಾಲಾ.. ಆಹಾಹಾ
-------------------------------------------------------------------
ಕಳ್ಳ ಕುಳ್ಳಿ (೧೯೮೦) - ಹಬ್ಬ ಬಂತಲ್ಲ ಹಬ್ಬ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ. ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಗಂಡು: ಬಾನಲ್ಲಿ ಮುಗಿಲಿನ ಹಾರಾಟ...
ಮಳೆಯಲ್ಲಿ ಸಿಡಿಲಿನ ಹೋರಾಟ....
ನಿಮಗೆಲ್ಲಾ ತೋರಿಸುವೇ.. ನನ್ನಾಟ...
ಕೋರಸ್: ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ
ಗಂಡು: ಹಾಕು ತಾಳ.... ಹೆಣ್ಣು: ಮುಟ್ಟು ಮೇಳ...
ಗಂಡು: ಹಬ್ಬ ಬಂತಲ್ಲ ಹಬ್ಬ ಬಂತಲ್ಲ ಸಂತೋಷ ತಂದಿದೆ ಎಲ್ಲಾ..
ಹೆಣ್ಣು: ಹಬ್ಬ ಬಂತಲ್ಲ ಹಬ್ಬ ಬಂತಲ್ಲ ಸಂತೋಷ ತಂದಿದೆ ಎಲ್ಲಾ..
ಗಂಡು: ಹಬ್ಬ ಹಬ್ಬ ಬಾರಿ ಹಬ್ಬ ಹೆಣ್ಣು: ಹಬ್ಬ ಹಬ್ಬ ಬಾರಿ ಹಬ್ಬ
ಇಬ್ಬರು: ನಿನಗಾಗಿ ನನಗಾಗಿ ಬಂದಿದೆ ಈ ದಿನ ಹಬ್ಬ

ನಿನಗಾಗಿ ನನಗಾಗಿ ಬಂದಿದೆ ಈ ದಿನ ಹಬ್ಬ
ಕೋರಸ್: ನಿಮಗಾಗಿ ನಮಗಾಗಿ ಬಂದಿದೆ ಹೊಸತನ ಈ ಹಬ್ಬ
ಗಂಡು: ಹಾಡು ಹಬ್ಬ ಇಂದೂ ಕುಣಿದಾಡೋ ಹಬ್ಬ ಇಂದೂ..
ಹೆಣ್ಣು: ಹಾಡು ಹಬ್ಬ ಇಂದೂ ನಲಿದಾಡೋ ಹಬ್ಬ ಇಂದೂ.
ಗಂಡು: ಈ ಹಬ್ಬ ಬರುವುದೇ ಎಂದೇ ನಾ ಬಂದೇ ಜಾಣೆ..
ಹೆಣ್ಣು: ನಾ ತಂದೆ ಕಾಣಿಕೆಯೊಂದ ನೀ ಎಂದೂ ತಾನೇ..
ಇಬ್ಬರು: ಬಂದ ಕೆಲಸ ಮಾಡಿ ಮುಗಿಸುವಾ....ಓಓಓ..
ನಾನು ನೀನು ಸೇರಿಕೊಂಡು ಜೋಡಿಯಾಗಿ ಹಾಡಿಕೊಂಡು
ತೇಲಾಡುವ... ಬನ್ನೀ ಎಲ್ಲಾ.. ಓಲಾಡುವಾ...
ನಮ್ಮಾಸೇ.. ಪೊರೈಸುವಾ.,.

ನಮಗಾಗಿ ನಿಮಗಾಗಿ ಬಂದಿದೆ ಹೊಸತನ ಈ ಹಬ್ಬ
ಕೋರಸ್: ಆಆಆ..ಆಆಆ..ಆಆಆ..ಆಆಆ..ಓಓಓ..ಓಓಓ
ಗಂಡು: ಹೋಯ್..ಹೋಯ್..ಹೋಯ್..ಹುವ್ವಾ.. ಹುವ್ವಾ.
ಹೆಣ್ಣು: : ಆಟ ತೋರಿಸಲೆಂದೇ.. ನಾ ಓಡಿ ಇಲ್ಲಿಗೆ ಬಂದೇ...
ಗಂಡು: ಆಟ ಆಡಿಸಲೆಂದೇ..ನಿನ್ನ ನೋಡಿ ಮೆಲ್ಲಗೆ ಬಂದೇ...
ಹೆಣ್ಣು: ಈ ಆಟದಲ್ಲಿ ಇಂದೂ ಗೆಲ್ಲೋರು ಯಾರು....
ಗಂಡು: ಈ ನಮ್ಮ ಜೋಡಿ ಮುಂದೆ ನಿಲ್ಲೋರು ಯಾರೂ...
ಇಬ್ಬರು: ನಮ್ಮಾ ಆಟ ತೋರಿ ತಣಿಸುವಾ...ಓಓಓ...
ನಾವೂ ಎಂದೂ ಸೋಲೋದಿಲ್ಲ.,
ನೀವೂ ಎಂದೂ ಗೆಲ್ಲೋದಿಲ್ಲ.. ತಿಳಿಯೋ ಎಲ್ಲಾ...
ನಿಮ್ಮಾಟ ನಡಯೋದಿಲ್ಲಾ....ನಮ್ಮನ್ನೂ ಹಿಡಿಯೋರ ಇಲ್ಲ
ಹಬ್ಬ ಬಂತಲ್ಲ ಹಬ್ಬ ಬಂತಲ್ಲ ಸಂತೋಷ ತಂದಿದೆ ಎಲ್ಲಾ..
ಕೋರಸ್: ಹಬ್ಬ ಬಂತಲ್ಲ ಹಬ್ಬ ಬಂತಲ್ಲ ಸಂತೋಷ ತಂದಿದೆ ಎಲ್ಲಾ..
ಇಬ್ಬರು: ಹಬ್ಬ ಹಬ್ಬ ಬಾರಿ ಹಬ್ಬ ಹಬ್ಬ ಹಬ್ಬ ಬಾರಿ ಹಬ್ಬ
ನಿಮಗಾಗಿ ನಮಗಾಗಿ ಬಂದಿದೆ ಈ ದಿನ ಹಬ್ಬ
ಗಂಡು: ಆಆಆಆಆಆ..... ಹೆಣ್ಣು: ಆಆಆಆಆಆ
ಕೋರಸ್: ನಿಮಗಾಗಿ ನಮಗಾಗಿ ಬಂದಿದೆ ಈ ದಿನ ಹಬ್ಬ..
ಬಂದಿದೆ ಈ ದಿನ ಹಬ್ಬ..
ನಿಮಗಾಗಿ ನಮಗಾಗಿ ಬಂದಿದೆ ಈ ದಿನ ಹಬ್ಬ..
ಬಂದಿದೆ ಈ ದಿನ ಹಬ್ಬ..ಬಂದಿದೆ ಈ ದಿನ ಹಬ್ಬ..
ಬಂದಿದೆ ಈ ದಿನ ಹಬ್ಬ..ಬಂದಿದೆ ಈ ದಿನ ಹಬ್ಬ..
ಹೋಯ್....ಹೋಯ್....ಹೋಯ್..ಹೋಯ್

-----------------------------------------------------------------
ಕಳ್ಳ ಕುಳ್ಳಿ (೧೯೮೦) - ಎಲ್ಲಿಗೆ ಹೋಗಲೀ ನಾ..
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ. ಉದಯಶಂಕರ, ಗಾಯನ : ಎಸ್.ಪಿ.ಬಿ,
ಆ...ಆಹ್...ಆ...ಆಹ್...ಆಆಆಆಆಆ.. ಹೂಂ..ಹೂಂ..ಅಹ್ಹಹ..
ಅಹ್ಹಹ..ಅಹ್ಹಹ..ಅಹ್ಹಹ..ಚಿತ್ರಾ...ಚಿತ್ರಾ.. ಆಆಅಅ..ಆಆಆ..
ಎಲ್ಲಿಗೇ..ಹೋಗಲೀ..ನಾ.. ಎಲ್ಲಿಗೇ..ಹೋಗಲೀ..ನಾನು
ಎಲ್ಲಿಗೇ..ಹೋಗಲೀ..ನಾ.. ಹೇಳೇ...
ಕತ್ತಲು ಕಂಡರೇ..ಗಡಗಡ ನನಗೇ...
ಕತ್ತಲು ಕಂಡರೇ..ಗಡಗಡ ನನಗೇ...
ಅತ್ತರೂ ಕರುಣೆ ಬಾರದೇ ನಿನಗೇ.....
ಎಲ್ಲಿಗೆ...ಎಲ್ಲಿಗೆ...ಎಲ್ಲಿಗೆ ಹೋಗಲೀ ನಾ ಹೇಳೇ..
ಎಲ್ಲಿಗೆ ಹೋಗಲೀ ನಾ...
ಆಆಆ.. ಆಆಆಆಆಆ..ಹ್ಹಹ್ಹಹ್ಹ..ಹ್ಹಹ್ಹಹ್ಹ..ಹ್ಹೀ..ಹ್ಹೀ...
ದೆವ್ವವೂ ಕಂಡು ಅಳುತದೆ ನಾಯೀ.,.ವ್ವವ್ಬವ್ಬ...
ದೆವ್ವವೂ ಕಂಡು ಅಳುತದೆ ನಾಯೀ.,
ಗುರುತನ್ನು ಒಣಗಿದೆ ಗಂಟಲು ಬಾಯೀ..
ಗಾಳಿಯು ಬೀಸೀದೆ ಚಳಿಯನ್ನು ತುಂಬಿ
ಇಲ್ಲಿಗೆ ಬಂಸೆನು ನಿನ್ನನೂ ನಂಬಿ..
ಒಳಗಡೆ ನೀನೂ ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನೂ..
ಒಳಗಡೆ ನೀನೂ ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನೂ
ಬೇಗನೇ ಬಾರಮ್ಮಾ.. ಬಾಗಿಲು ತೆರೆಯಮ್ಮಾ...
ಪ್ರಾಣವ ಉಳಿಸಮ್ಮಾ...
ಎಲ್ಲಿಗೆ...ಎಲ್ಲಿಗೆ...ಎಲ್ಲಿಗೆ ಹೋಗಲೀ ನಾ ಹೇಳೇ..
ಎಲ್ಲಿಗೆ ಹೋಗಲೀ ನಾ... ಆಅಅಅ...ಆಆಆ ಆಆಆ.. ಆಆಅ..
ಮಗುವನ ಹಾಗೇ ಮಲಗುವೇ ಇಲ್ಲೇ...
ಸುಮ್ಮನೆ ನೀನು ಹತ್ತಿರ ನಿಲ್ಲೇ...ಅಮ್ಮಾ...ಅಮ್ಮಾ...ಅಮ್ಮಾ..
ಅಅಹಾಹಹಾ..ಚೂಚ್ಚುಚೂಚ್ಚು...
ಹಾಲನೂ ನಾನು ಕುಡಿಯಲು ಬಲ್ಲೆ..
ತಂಟೆಯ ನಾನು ಮಾಡಲು ಒಲ್ಲೇ..
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಬೇಗನೇ ಬಾರಮ್ಮಾ.. ಬಾಗಿಲು ಮುಚ್ಚಮ್ಮಾ.. ಹತ್ತಿರ ಬಾರಮ್ಮಾ.
ಎಲ್ಲಿಗೇ..ಎಲ್ಲಿಗೇ..ಎಲ್ಲಿಗೇ..ಎಲ್ಲಿಗೇ..ಎಲ್ಲಿಗೇ..ಎಲ್ಲಿಗೇ..
ಎಲ್ಲಿಗೆ ಹೋಗಲೀ ನಾ ಹೇಳೇ..
ಕತ್ತಲು ಕಂಡರೇ..ಗಡಗಡ ನನಗೇ...
ಕತ್ತಲು ಕಂಡರೇ..ಗಡಗಡ ನನಗೇ...
ಅತ್ತರೂ ಕರುಣೆ ಬಾರದೇ ನಿನಗೇ.....
ಎಲ್ಲಿಗೆ ಹೋಗಲೀ ನಾ ಹೇಳೇ.. ಎಲ್ಲಿಗೆ... ಎಲ್ಲಿಗೆ
ಎಲ್ಲಿಗೆ ಹೋಗಲೀ ನಾ ಹೇಳೇ..
ಎಲ್ಲಿಗೆ ಹೋಗಲೀ ನಾ....ಆಆಆಆಆಆ....

ಕಳ್ಳ ಕುಳ್ಳಿ (೧೯೮೦) - ಡ್ರೈವಿಂಗ್ ಮಾಡ್ತೀಯಾ ಲೋ ಕುಳ್ಳ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ. ಉದಯಶಂಕರ, ಗಾಯನ : ಎಸ್.ಜಾನಕಿ, ನಾಗೇಂದ್ರ
ಹೆಣ್ಣು: ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೇನಿಂಗ ಕೊಡ್ತೀಯಾ.. ಲೇ.. ಕುಳ್ಳಾ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚೂ ಬ್ರೇಕೂ ಕಾಲು ಸಿಕ್ಕೋಲ್ಲ...
ಹರಿದಿದೆ ಸೀಟು ಒಡೆದಿದೆ ಲೈಟೂ ಡಗ್ಲಾ ಡಬ್ಬಾ ನಿನ್ನಾ ಕಾರು
ಕಾಲದು ಹೈಟೂ ತಿಳಿಯದು ರೂಟು
ನಿಂತಲ್ಲೇ ನಿನ್ನ ಟೈರೂ ಪಂಚರೂ...
ಗಂಡು:ಡ್ರೈವಿಂಗ್ ಮಾಡ್ತೀನೀ.. ಲೇ ಕುಳ್ಳಿ
ಟ್ರೇನಿಂಗ ಕೊಡ್ತೀನೀ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೇ..(ಆಹಾಂ)
ಬಾಯಿಗೇ ಹಾಕ್ತಿನೀ ಬ್ರೇಕೂ ಇವತ್ತೇ... (ಆಹಾ)
ಸೀಟಿನ ಮೇಲೆ ಹರಿದಿದೆ ಜೀರಲೇ
ಸಂದಿಯಲೀ ತಿಗಣೆ ಸಾಲೇ
ಕಾರಿನ ಭರ್ತಿ ನಿನ್ನದೇ ಬೋಟಿ ಗುಂಡಮ್ಮಾ...
ನಿಲ್ಲಿಸಲೇ ನಿನ್ನ ತರಲೇ...(ಹೇ) ಕೂರರ..ಲಲಲಲ..
ಹೆಣ್ಣು: ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೇನಿಂಗ ಕೊಡ್ತೀಯಾ.. ಲೇ.. ಕುಳ್ಳಾ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚೂ ಬ್ರೇಕೂ ಕಾಲಿಗೇ ಸಿಕ್ಕೋಲ್ಲ...
ಹೆಣ್ಣು: ಕುಳ್ಳನಿಗೆ ಸ್ಟಾರ್ಟಿಂಗ ಟ್ರಬಲ್ ಕಾರಲ್ಲೇ ಇಂಜಿನ ಟ್ರಬಲ್
ಹೀಗೆ ಮಾಡಲು ಪೈಪೋಟಿ ಹೈಪಿ ಹೊಡೆವೇ ಗ್ಯಾರಂಟಿ
ಗಂಡು: ತಟ್ಟಿದರೇ...ಓಡುವುದೂ..ಮುಟ್ಟಿದರೇ.. ನಿಲ್ಲುವುದೂ..
ಇಂಥ ಮಾಡಲ್ ಕಾರು ಇನ್ನಿಲ್ಲ
ಇಂಥ ಸ್ಪೇಷಲ್ ಡ್ರೈವರ್ ಸಿಕ್ಕೋಲ್ಲ...
ಹೆಣ್ಣು: ತಳ್ಳೋ ಕಾರು ಏಜೂ ಬಾರೂ..
ನಿಲ್ಲಿಸು ಜಾಕು ನಿನ್ನ ಜೋರು
ಗಂಡು; ಎನೇ... ಹೆಣ್ಣು: ಎನೋ..
ಗಂಡು: ಲೇ... ಹೆಣ್ಣು: ಲೋ..
ಗಂಡು: ಲೇ... ಹೆಣ್ಣು: ಲೋ..
ಹೆಣ್ಣು: ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೇನಿಂಗ ಕೊಡ್ತೀಯಾ.. ಲೇ.. ಕುಳ್ಳಾ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚೂ ಬ್ರೇಕೂ ಕಾಲಿಗೇ ಸಿಕ್ಕೋಲ್ಲ...
ಕೋರಸ್: ಲಲಲ ಲಲಲ ಲಾ ಲಲಲ ಲಲಲ ಲಾ ಲಲಲ ಲಲಲ
ಗಂಡು: ಈ ವಿರಸ ಸರಿಯಲ್ಲ ಈ ಕೆಲಸ ನಿನಗಲ್ಲ
ಕಸವಾ ಗುಡಿಸೋ ಕೈಯಮ್ಮಾ..ಸೀರೆ ಉಡುವಾ ಮೈಯಮ್ಮಾ
ಹೆಣ್ಣು: ಕಸವನ್ನು ಗುಡಿಸುವೇನೂ ಕಾರನ್ನೂ ನಡೆಸುವೇನೂ..
(ಹೇಹೇ) ಬಳೆಯ ತೋಡುವ ಕೈಯಪ್ಫಾ...
ಮೂಳೆ ಮುರಿವುದೂ ಗೊತ್ತಪ್ಪಾ....
ಗಂಡು: ವಾದ ಬಿಟ್ಟು.. ಮರ್ಯಾದೆ ಬಿಟ್ಟು
ಜಗಳಕೆ ಬಂದರೇ ನೀ ಚಟ್ಟೂ
ಜಗಳಕೆ ಬಂದರೇ ನೀ ಚಟ್ಟೂ
ಹೆಣ್ಣು: ಎಲಾ... ಗಂಡು: ಎನೇ...
ಹೆಣ್ಣು: ಲೋ... ಗಂಡು : ಲೇ..
ಹೆಣ್ಣು: ಲೋ... ಗಂಡು : ಲೇ..
ಗಂಡು:ಡ್ರೈವಿಂಗ್ ಮಾಡ್ತೀನೀ.. ಲೇ ಕುಳ್ಳಿ
ಟ್ರೇನಿಂಗ ಕೊಡ್ತೀನೀ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೇ..(ಆಹಾಂ)
ಬಾಯಿಗೇ ಹಾಕ್ತಿನೀ ಬ್ರೇಕೂ ಇವತ್ತೇ.
ಹೆಣ್ಣು: ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೇನಿಂಗ ಕೊಡ್ತೀಯಾ.. ಲೇ.. ಕುಳ್ಳಾ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚೂ ಬ್ರೇಕೂ ಕಾಲು ಸಿಕ್ಕೋಲ್ಲ...
ಕೋರಸ್: ಹ್ಹೀ.. ಹ್ಹೀ
-------------------------------------------------------------------
No comments:
Post a Comment