ಕಲ್ಲು ಸಕ್ಕರೆ ಚಲನಚಿತ್ರದ ಹಾಡುಗಳು
ಸಂಗೀತ : ತ್ಯಾಗರಾಜನ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಜಾನಕೀ
ನನ್ನಲ್ಲಿ ಏಕಿಂತು ಆನಂದ ಕಾಣೇ ಮನಸ್ಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು ಬಾ ಇಲ್ಲಿ ಎಂದೂ ಎನ್ನ ಕರೆದಾನೂ ..

ನನ್ನಲ್ಲಿ ಏಕಿಂತು ಆನಂದ ಕಾಣೇ ...
ನಾ ಕಂಡ ಕನಸೆಲ್ಲಾ ನಿಜವಾದಾಗ ಆ ನಲ್ಲ ಸಲ್ಲಾಪ ಸವಿ ತಂದಾಗ

ನಾ ನಾಚೀ ಬೀರಾಗಲು ಅವನೂ ನುಡಿಮುತ್ತು ಬಹುಮಾನವ ತರುವಾ
ಆ ಸುಖವಾ ನೀ ಬಲ್ಲೆಯಾ ಮನಸೇ..

ಈ ಜೋಡಿ ಬೇಕೆಂದೂ ಜನರೆಂದಾಗ ನನ್ನ ಇನಿಯ ಬಾರೆಂದು ಬಳಿ ಕರೆದಾಗ

ಏನೆಂದೂ ನಾ ಹೇಳಲೀ .. ತಿಳಿಯೇ ಮೈಮರೆವ ಆ ರೀತಿಯೇ ಒಲವೇ

-------------------------------------------------------------------------------------------------------------------------
ಕಲ್ಲು ಸಕ್ಕರೆ (೧೯೬೭) - ಗುಲಾಬೀ ಹೂವೇ ಬಾ ಸಿಂಗಾರಿ ಹೆಣ್ಣೇ ಬಾ
ಸಂಗೀತ : ತ್ಯಾಗರಾಜನ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಜಾನಕೀ, ಪಿ.ಬಿ.ಶ್ರೀನಿವಾಸ
ಹೆಣ್ಣು : ಆಹಾ.. ಆಹಾಹಾಹಾ ಆಹಾ.. ಹೂಂಹೂಂಹೂಂಹೂಂ
- ನನ್ನಲ್ಲಿ ಏಕಿಂತು ಆನಂದ ಕಾಣೇ
- ಗುಲಾಬಿ ಹೂವೇ ಬಾ ಸಿಂಗಾರಿ ಹೆಣ್ಣೇ ಬಾ

ಗಂಡು : ಗುಲಾಬೀ ಹೂವೇ ಬಾ ಸಿಂಗಾರೀ ಹೆಣ್ಣೇ ಬಾ
ವಯ್ಯಾರಿ ಚಿನ್ನ ಚಿನ್ನಾರೀ ನನ್ನೋಲವೇ ಓಡಿ ಬಾ.. ಗುಲಾಬೀ ಹೂವೇ ಬಾ
ಹೆಣ್ಣು : ಕಣ್ಣಾರೇ ಕಂಡೇ ನಾ ನನ್ನಾಸೇ ಚಂದನ
ನನ್ನಾಸೇ ಎಲ್ಲಾ ಬಲ್ಲವನ ಕಂಡೀಗ ಸೋತೇನಾ.. ಕಣ್ಣಾರೇ ಕಂಡೇ ನಾ
ಗಂಡು : ಈ ಹಳ್ಳಿ ಹೂವಿಗಾಗಿ ಕೈಯ್ಯ ನೀಡೀ ಬಂದೇ ನಾನೂ
ಹೆಣ್ಣು : ನೀ ಜಾಣ ನನ್ನ ಪ್ರಾಣ ನಿನಗಾಗಿ ಕಾದೇ ನಾನೂ
ಗಂಡು : ಈ ಹಳ್ಳಿ ಹೂವಿಗಾಗಿ ಕೈಯ್ಯ ನೀಡೀ ಬಂದೇ ನಾನೂ
ಹೆಣ್ಣು : ನೀ ಜಾಣ ನನ್ನ ಪ್ರಾಣ ನಿನಗಾಗಿ ಕಾದೇ ನಾನೂ (ಮಾತು : ನೀ... ನನ್ನ ಪ್ರಾಣ)
ಹೆಣ್ಣು : ನೀ ಜಾಣ ನನ್ನ ಪ್ರಾಣ ನಿನಗಾಗಿ ಕಾದೇ ನಾನೂ (ಮಾತು : ನೀ... ನನ್ನ ಪ್ರಾಣ)
ಗಂಡು : ಗುಲಾಬೀ ಹೂವೇ ಬಾ ಸಿಂಗಾರೀ ಹೆಣ್ಣೇ ಬಾ
ಹೆಣ್ಣು : ನನ್ನಾಸೇ ಎಲ್ಲಾ ಬಲ್ಲವನ ಕಂಡೀಗ ಸೋತೇನಾ.. ಕಣ್ಣಾರೇ ಕಂಡೇ ನಾ
ಹೆಣ್ಣು : ಆ ಪ್ರೇಮ ವಿನೂತವೇ ಮನದಲ್ಲಿ ಬಿಂಬ ನೀನೇ
ಗಂಡು : ನೀ ಹಾಲುಹುಣ್ಣಿಮೆಯಂತೇ ನುಡಿ ಕಲ್ಲು ಸಕ್ಕರೇ ..
ಹೆಣ್ಣು : ಆ ಪ್ರೇಮ ವಿನೂತವೇ ಮನದಲ್ಲಿ ಬಿಂಬ ನೀನೇ
ಗಂಡು : ನೀ ಹಾಲುಹುಣ್ಣಿಮೆಯಂತೇ ನುಡಿ ಕಲ್ಲು ಸಕ್ಕರೇ .. (ಮಾತು : ನುಡಿ ಕಲ್ಲು ಸಕ್ಕರೇ )
ಹೆಣ್ಣು : ಕಣ್ಣಾರೇ ಕಂಡೇ ನಾ ನನ್ನಾಸೇ ಚಂಧನ
ನನ್ನಾಸೇ ಎಲ್ಲಾ ಬಲ್ಲವನ ಕಂಡೀಗ ಸೋತೇನಾ..
ಗಂಡು : ಗುಲಾಬೀ ಹೂವೇ ಬಾ (ಓಹೋ) ಸಿಂಗಾರೀ ಹೆಣ್ಣೇ ಬಾ (ಆಹಾ)
ವಯ್ಯಾರಿ ಚಿನ್ನ ಚಿನ್ನಾರೀ ನನ್ನೋಲವೇ ಓಡಿ ಬಾ..
ಇಬ್ಬರು : ಲಲ್ಲಾಲಲ ಲಾಲಾಲ ಲಲ್ಲಾಲಲ ಲಾಲಾಲ ಲಲ್ಲಾಲಲ ಲಾಲಾಲ ಲಲಲ್ಲಲಲಾ
-------------------------------------------------------------------------------------------------------------------------
No comments:
Post a Comment