ಕಲ್ಯಾಣೋತ್ಸವ ಚಿತ್ರದ ಹಾಡುಗಳು
- ಆಹಾ ಬಿರ್ಯಾನಿ ಬಾಯಾಲ್ ಸುರಿಯಾನಿ
- ಬಿಳಿಯ ಬಣ್ಣದ ಮೈಯ್ಯ ಬಳೆಯ ತುಂಬಿದ ಕೈಯ್ಯ
- ಬಣ್ಣದ ಚಿಟ್ಟೆಯ ಹಿಂದಿಂದೆ ಹೋಗ್ತಾರೇ
- ಪ್ರೀತಿ ಮಾಡೋ ಹುಡುಗರ ಜಯಿಸಿ ನಿಮ್ಮ ಹಿರಿಯರ
- ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಕಲ್ಯಾಣೋತ್ಸವ (೧೯೯೫) - ಆಹಾ ಬಿರ್ಯಾನಿ ಬಾಯಲ್ ಸುರಿಯಾನಿ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
ಗಂಡು : ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...

ಕೋರಸ್ : ಪಾಪ್ ಪಲಾವ್ ಪಾಪ್ ಪಲಾವ್ ಮಜ ಬ್ಯಾ ಬ್ಯಾ ಬ್ಯಾ ... ಪಾಪ್ ಪಲಾವ್ ಪಾಪ್ ಪಲಾವ್ ಮಜ ಬ್ಯಾ ಬ್ಯಾ ಬ್ಯಾ..
ಗಂಡು : ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...
ಕೋರಸ್ : ಪಾಪ್ ಪಲಾವ್ ಪಾಪ್ ಪಲಾವ್ (ಬ್ಯಾ ಬ್ಯಾ ಬ್ಯಾ) ... ಪಾಪ್ ಪಲಾವ್ ಪಾಪ್ ಪಲಾವ್ (ಬ್ಯಾ ಬ್ಯಾ ಬ್ಯಾ)
ಕೋರಸ್ : ಓರೇ ಹೊಯ್... ಓರೇ ಹೊಯ್... ಓರೇ ಹೊಯ್...
ಗಂಡು : ತಾಳಿ ಕಟ್ಟೋ ಕಟುಕನಿಗೆ ಹೆಣ್ಣೇ ಒಂದು ಕುರಿ ಸಾರ್
ಕಾಸು ಪಡೆದು ಕುರಿ ಕಡಿಯೋ
ಕಾಸು ಪಡೆದು ಕುರಿ ಕಡಿಯೋ ಆಸೇ ಇವನ್ನು ಕೇಳಿ ಸಾರ್ ದುರಾಸೇ ಇವಂದೂ ಕೇಳಿ ಸಾರ್
ಕೋರಸ್ : ಪಾಪ್ ಪಾಲವ್ ಪಾಪ ಪಲಾವ್ ಬ್ಯಾ.. ಬ್ಯಾ ಮಾಮ್ ಪಲಾವ್ ಮಾಮ್ ಪಲಾವ್ ಬ್ಯಾ.. ಬ್ಯಾ..
ಗಂಡು : ಬೀಗುವಾ ಬೀಗನಿಗೆ ಬಾಗೋನೆ ಕುರಿ ಸಾರ್ ಮದುವೆ ಮಟನ್ ಮಾರ್ಕೆಟ್ ಅನ್ನಿ
ಮದುವೆ ಮಟನ್ ಮಾರ್ಕೆಟ್ ಅನ್ನಿ ಹೆಣ್ಣಿನಪ್ಪ ಖೈಮಾ ಸಾರ್
ಕಚ್ ಕಚ್ ಕಚ್ ಕಚಕ್ ಖೈಮಾ ಸಾರ್ ಕಚ್ ಕಚ್ ಕಚ್ ಕಚಕ್ ಖೈಮಾ ಸಾರ್

ಹೆಣ್ಣು ಸೇರೋದಕ್ಕೇ ನೂರಾ ಎಂಟೂ ಮಸಾಲೆನಾ
ಹೆಣ್ಣು ಹೆತ್ತ ತಂದೆ ತಾಯಿ ಬೇಯುವುದೂ ಕರ್ಮಾನೇ ನಾ
ಕುರಿಗಳು ಸಾರ್ ಕುರಿಗಳು ಸಾರ್ ಕುರಿಗಳು ಸಾರ್ ಕುರಿಗಳು ಸಾರ್
ಹಸೆಯಲಿ ಹಣ ಕೇಳೋರು ನರಿಗಳು ಸಾರ್
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...
ಮಜ ಬ್ಯಾ ಬ್ಯಾ ಬ್ಯಾ ... ಪಲಾವ್ ಮಾಮ ಪಲಾವ್
ಈರುಳ್ಳಿ ಬೆಳ್ಳುಳ್ಳಿ ಬಿರಿಯಾನಿ ಸೈಡಲೈಟು ಚಕ್ಕೆ ಲವಂಗಾನೆ ಬಿರಿಯಾನಿ ಹೈಲೇಟು
ಮಾರಾಠಿ ಮೊಗ್ಗು ಫುಲ್ ಬ್ರೈಟು ಆಹ್ ಬಿರಿಯಾನಿ ಎಲೇಲಿ ಏಲಕ್ಕಿ ಮಿಕ್ಸಿಂಗು
ಕೊತ್ತಂಬರಿ ಸೊಂಪಲ್ಲಿ ಪುದಿನ ಬಾಕ್ಸಿಂಗೂ ರೈಜಿಂಗ್ ರೈಸಿಂಗ್ ಶುಂಠಿ ಸೆಂಟು ರೈಸಿಂಗು
ಕೊಬ್ಬು ಇಳಿಸೋ ವೀರರಿಗೇ ಕೊಬ್ಬಿನೂಟ ಇಷ್ಟಾ ಸಾರ್
ಕತ್ತಿ ಹಿಡಿಯೋ ಶೂರರಿಗೆ
ಕತ್ತಿ ಹಿಡಿಯೋ ಶೂರರಿಗೆ ಶಕ್ತಿಯೂಟ ಇದೇ ಸಾರ್ ಮಹಾರಾಜರೂಟ ಇದು ಸಾರ್
ಮಹಾರಾಜರೂಟ ಇದು ಸಾರ್ ಪಾಪ್ ಪಾಲವ್ ಮೂಳೆ ಕಡಿಯೋ ಮನುಷ್ಯನಿಗೇ ಮೂಳೆ ಇಲ್ಲ ಅಂತಾರೆ ಸಾರ್
ದೇಶ ಕಾಯೋ ಯೋಧನಿಗೇ...
ದೇಶ ಕಾಯೋ ಯೋಧನಿಗೇ... ಮೂಳೆಯೂಟ ಮುಖ್ಯ ಸಾರ್ ನಮ್ಮ ಮಿಲ್ಟ್ರೀ ಊಟ ಇದೇ ಸಾರ್
ತಿಂದರೇ ಪ್ರಾಣಿ ಹಿಂಸೆ ತಿನ್ನದಿದ್ರೇ ಹೊಟ್ಟೆ ಹಿಂಸೇ ವೆಜ್ಜುಗಳೂ ನಾನಾಗಹೊದ್ರು
ನಾನುಗಳು ವೆಜ್ಜಾಗ್ಹೋದ್ರು ಕುರಿಗಳೂ ಸಾರ್ ಕುರಿಗಳೂ ಸಾರ್
ಕುರಿಗಳೂ ಸಾರ್ ಕುರಿಗಳೂ ಸಾರ್ ಹೊಟ್ಟೆಯ ಮುಂದೆ ನಾವ್ ಮರಿಗಳು ಸಾರ್
ಆಹಾ ಬಿರ್ಯಾಣಿ ಬಾಯಲ್ ಸುರಿಯಾನಿ ಬನ್ನೂರ ಕುರಿ ಚರಬಿ ಮಜ ಬ್ಯಾ ಬ್ಯಾ ಬ್ಯಾ ...
ಮಜ ಬ್ಯಾ ಬ್ಯಾ ಬ್ಯಾ ... ಪಲಾವ್ ಮಾಮ ಪಲಾವ್
--------------------------------------------------------------------------------------------------------------------------
ಕಲ್ಯಾಣೋತ್ಸವ (೧೯೯೫) - ಬಿಳಿಯ ಬಣ್ಣದ ಮೈಯ್ಯ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ ಬಳೆಯ ತುಂಬಿದ ಕೈಯ್ಯ್
ಹಿಡಿಯಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದೂ
ಹೆಣ್ಣು : ಮನಸು ಕೆಡಿಸೋ ಮೀಸೆ ...
ಗಂಡು : ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ ಬಳೆಯ ತುಂಬಿದ ಕೈಯ್ಯ್
ಹಿಡಿಯಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದೂ
ಹೆಣ್ಣು : ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ... ಮೀಸೆ ಮೇಲೆ ಆಸೇ
ಇರಬಾರದು ಇದ್ದರು ಕೆಡಬಾರದು
ಇರಲೇಬಾರದು ಇದ್ದರು ಕೆಡಲೇಬಾರದು
ಕೋರಸ್ : ರಿಪಗರಿ ರೀಸ ರೀಸ ರಿಪರಿಪಗರಿ ರೀಸ ಸರಿಮಪ
ಗಂಡು : ಮಾಗಿ ತೂಗೋ ಮಾವು ಏನಲೂ ಮೀನಾಮೇಷ ಯಾಕೇ
ಹೆಣ್ಣು : ಮದುವೆ ಊಟ ಸವಿಯೋ ಮೊದಲೇ ಮಾವಿನ ಹಣ್ಣು ಬೇಕೇ
ಗಂಡು : ಹಸನಾದ ಬೆಣ್ಣೆಯನು ನೋಡುತ ತುಪ್ಪಾನ ಹುಡುಕೋದೇ ... ಏ... ಏಯ್

ಹೆಣ್ಣು : ಕೃಷ್ಣ ಲೀಲೆಯ ಕೇಳುತ ಮಾನಾನ ಮರೆಯೋದೇ
ಗಂಡು : ಗಿಣಿಗಳು ಸೆರೆ ಸಿಕ್ಕರೆ ಮಾತು ಕಲಿಸದೇ ಬಿಡಬಾರದು
ಹೆಣ್ಣು : ಬಯಲಲಿ ಕಾಳು ಕಂಡರೇ ಹತ್ತಿ ಹೊರಗಡೆ ಬರಬಾರದು
ಗಂಡು : ರತಿಯ ಹೋಲೊ ಹೆಣ್ಣ ಕಾಮ ಕಾರುವ ಕಣ್ಣ
ರತಿಯ ಹೋಲೊ ಹೆಣ್ಣ ಕಾಮ ಕಾರುವ ಕಣ್ಣ ನೋಡಬಾರದು ನೋಡಿದರೇ ಬಿಡಬಾರದು
ನೋಡಲೇಬಾರದೂ ನೋಡಿದರೇ ಬಿಡಲೇಬಾರದೂ
ಹೆಣ್ಣು : ಬಳುಕಿ ಬಳಸೋ ಬಳ್ಳಿ ಕಂಡರೇ ಎಲ್ಲಾ ಮರೆತು ಆಸೆ
ಗಂಡು : ನಿಲ್ಲೋ ನಡುವೆ ಇಲ್ಲದಿದ್ದರೂ ಬಳ್ಳಿಯದೊಂದು ವರಸೆ
ಹೆಣ್ಣು : ಹದಿನಾರ ಮಾತಿಗೆ ಪ್ರಾಯವು ಹರನಾಗೋ ನಾ ಕಾಣೇ
ಗಂಡು : ಜಗಳೋರ ಮಾತಿಗೆ ಪ್ರೇಮವೂ ಮಲಗೋ ನಾ ಕಾಣೆ
ಹೆಣ್ಣು : ಬೆಂಕಿಯ ಬೆಳದಿಂಗಳು ಈ ಮದನನ ಮನೆ ಅಂಗಳ
ಗಂಡು : ಆಸೆಯಾ ವರಪೂಜೆಗೆ ಸ್ತ್ರೀ ಸಮ್ಮತಿ ಶುಭಮಂಗಳ
ಗಂಡು : ಗಿಣಿಗಳು ಸೆರೆ ಸಿಕ್ಕರೆ ಮಾತು ಕಲಿಸದೇ ಬಿಡಬಾರದು
ಹೆಣ್ಣು : ಬಯಲಲಿ ಕಾಳು ಕಂಡರೇ ಹತ್ತಿ ಹೊರಗಡೆ ಬರಬಾರದು
ಗಂಡು : ರತಿಯ ಹೋಲೊ ಹೆಣ್ಣ ಕಾಮ ಕಾರುವ ಕಣ್ಣ
ರತಿಯ ಹೋಲೊ ಹೆಣ್ಣ ಕಾಮ ಕಾರುವ ಕಣ್ಣ ನೋಡಬಾರದು ನೋಡಿದರೇ ಬಿಡಬಾರದು
ನೋಡಲೇಬಾರದೂ ನೋಡಿದರೇ ಬಿಡಲೇಬಾರದೂ
ಹೆಣ್ಣು : ಬಳುಕಿ ಬಳಸೋ ಬಳ್ಳಿ ಕಂಡರೇ ಎಲ್ಲಾ ಮರೆತು ಆಸೆ
ಗಂಡು : ನಿಲ್ಲೋ ನಡುವೆ ಇಲ್ಲದಿದ್ದರೂ ಬಳ್ಳಿಯದೊಂದು ವರಸೆ
ಹೆಣ್ಣು : ಹದಿನಾರ ಮಾತಿಗೆ ಪ್ರಾಯವು ಹರನಾಗೋ ನಾ ಕಾಣೇ
ಗಂಡು : ಜಗಳೋರ ಮಾತಿಗೆ ಪ್ರೇಮವೂ ಮಲಗೋ ನಾ ಕಾಣೆ
ಹೆಣ್ಣು : ಬೆಂಕಿಯ ಬೆಳದಿಂಗಳು ಈ ಮದನನ ಮನೆ ಅಂಗಳ
ಗಂಡು : ಆಸೆಯಾ ವರಪೂಜೆಗೆ ಸ್ತ್ರೀ ಸಮ್ಮತಿ ಶುಭಮಂಗಳ
ಗಂಡು : ಬಿಳಿಯ ಬಣ್ಣದ ಮೈಯ್ಯ
ಬಿಳಿಯ ಬಣ್ಣದ ಮೈಯ್ಯ ಬಳೆಯ ತುಂಬಿದ ಕೈಯ್ಯ್
ಹಿಡಿಯಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದೂ
ಹೆಣ್ಣು : ಮನಸು ಕೆಡಿಸೋ ಮೀಸೆ ...
ಬಿಳಿಯ ಬಣ್ಣದ ಮೈಯ್ಯ ಬಳೆಯ ತುಂಬಿದ ಕೈಯ್ಯ್
ಹಿಡಿಯಬಾರದೂ ಹಿಡಿದರೇ ಬಿಡಬಾರದು
ಹೀಡಿಲೇಬಾರದು ಹಿಡಿದರೇ ಬಿಡಲೇಬಾರದೂ
ಹೆಣ್ಣು : ಮನಸು ಕೆಡಿಸೋ ಮೀಸೆ ...
ಮನಸು ಕೆಡಿಸೋ ಮೀಸೆ ... ಮೀಸೆ ಮೇಲೆ ಆಸೇ
ಇರಬಾರದು ಇದ್ದರು ಕೆಡಬಾರದು
ಇರಲೇಬಾರದು ಇದ್ದರು ಕೆಡಲೇಬಾರದು
ಕೋರಸ್ : ರಿಪಗರಿ ರೀಸ ರೀಸ ರಿಪರಿಪಗರಿ ರೀಸ ಸರಿಮಪ
------------------------------------------------------------------------------------------------------------------------- ಇರಬಾರದು ಇದ್ದರು ಕೆಡಬಾರದು
ಇರಲೇಬಾರದು ಇದ್ದರು ಕೆಡಲೇಬಾರದು
ಕೋರಸ್ : ರಿಪಗರಿ ರೀಸ ರೀಸ ರಿಪರಿಪಗರಿ ರೀಸ ಸರಿಮಪ
ಕಲ್ಯಾಣೋತ್ಸವ (೧೯೯೫) - ಬಣ್ಣದ ಚಿಟ್ಟೆಯಾ ಹಿಂದಿಂದೆ ಹೋಗ್ತಾರೆ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
ಹೆಣ್ಣು : ಬಣ್ಣದ ಚಿಟ್ಟೆಯಾ ಹಿಂದಿಂದೆ ಹೋಗ್ತಾರೆ ನಮ್ ಎಜುಕೇಟೆಡ್ ಎಜಮಾನ್ರು ಹಯ್ಯಯ್ಯಯ್ಯಾ... ಓಓಓ
ಮನೆ ದೋಸೆನಾ ಬೇಡಾ ಅಂತಾರೆ ಮಸಾಲೆ ದೋಸೆಗ್ ಹೋಟೆಲ್ಗ್ ಹೋಗ್ತಾರೇ
ನಮ್ ಎಜುಕೇಟೆಡ್ ಎಜಮಾನ್ರು ತಿಂದ್ರೆ ತಿನ್ನಿ ನಮಗೇನು ತಿಂದ್ರೇ ತಿನ್ನಿ
ತಿಂದು ತೇಗಿ ಪಾಪಾನ ಕಳಕೊಂಡ ಬನ್ನಿ ತಿನ್ನಬೇಡಿ ಮನೆಯಲಿ ತಿನ್ನಲೇ ಬೇಡಿ
ಗಂಡು : ಹಾಂ.. ಅನುಮಾನ ನಾರಿ ಗುಣ ಕಲಹಕೆ ಕಾರಣ ಚಿನ್ನ ಚಿನ್ನ ಅಪ್ಪಟ ಚಿನ್ನ
ನನ್ನ ಶೀಲ ನನ್ನ ಶೀಲ ಬಾ
ಬಣ್ಣದ ಚಿಟ್ಟೆಯಾ ಹಿಂದಿಂದೆ ಹೋಗ್ತಾರೆ ನಮ್ ಎಜುಕೇಟೆಡ್ ಎಜಮಾನ್ರು ಹಯ್ಯಯ್ಯಯ್ಯಾ... ಓಓಓ
ಗಂಡು : ಮಂಚಕೆ ಬಂದ್ರೆ ಓಹೋಹೋ ಸನ್ಯಾಸತ್ವ ಬೀದಿಲಿದ್ರೆ ಚಪಲತ್ವ ಎದ್ವಾತದ್ವಾ
ಮೊದಮೊದಲೆಲ್ಲ ಹಗಲೆಲ್ಲೇ ಸರಸರದ ಜಾತ್ರೆ ಆಮೇಲೆಲ್ಲ ಹೆಂಡ್ತೀಗೆ ಮುಸುರೆ ಪಾತ್ರೇ
ಗಂಡು : ಯಜಮಾನೀ ಸತೀಮಣಿ ನನ್ನ ಪ್ರೇಮ ವಾಹಿನಿ ಹಣೆಗೆ ಒಂದೇ ಕುಂಕುಮದಂತೆ ನೀನೇ ನನ್ನ ಬಾಳ ಚಿನ್ನ

-------------------------------------------------------------------------------------------------------------------------
ಕಲ್ಯಾಣೋತ್ಸವ (೧೯೯೫) - ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
ಇತ್ತು ಒಂದು ಕಾಲ...
ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ ಕಾಸಿಗೆ ಕೊಂಡುಕೊಳ್ಳುವ ಕಾಲ
ಇದು ಕಲ್ಯಾಣೋತ್ಸವ ಅಲ್ಲಣ್ಣ ಕಾಂಚಾಣೋತ್ಸವ
ಮದುವೇ ಸವಾರೀ ತರಪಪ್ಪಾ ಬ್ಯಾಂಡು ನಗಾರಿ ತರಂಪಪ್ಪಾ
ಕುದುರೆ ಇಳಿದು ಬಂದರಾಗದ ನಡೆದೇ ಹೋದ್ರೆ ಮದುವೇ ಆಗದಾ
ಸಿಂಪಲ ಮಾಡುವೆ ಅಂದರಾಗದ ಮ್ಯೂಸಿಕ್ ನಿಂತ್ರೆ ಮಕ್ಕಳಾಗದಾ
ರಾಜರಥೇಲಿ ತರಂಪಪ ಪೇಟ ತಲೇಲಿ ತರಂಪಪ
ಮೀಸೆ ಏನು ಜೋರು ಜೋರುಗೇ ಮೈನಾ ಒಳಗೆ ಹೂ ನಗೇನಿದೆ

ಒಡವೆ ಪ್ರಚಾರ ತರಂಪಪ ಜಾತಿ ವಿಚಾರ ತರಂಪಪ
ಬನ್ನೀ ಬನ್ನೀ ಬಂಧು ಬಳಗವೇ ಸೀರೆ ಕುಪ್ಪಸ ಎಲ್ಲ ದೊರೆತವೇ
ಮದುವೆ ಪುಣ್ಯ ನಿಮಗಾ ಅವರಿಗಾ ಸಾಲ ಹೊತ್ತು ಹುಡುಗಿ ತಂದೆದಾ
ಫೋಟೋ ಫಜೀತಿ ತರಂಪಪ ವಿಡಿಯೋ ಗಲಾಟೇ ತರಂಪಪ
ಮನೆ ಮಾರೋ ಲಗ್ನ ಬಂದಿತಾ ಬ್ಲಾಕು ವೈಟು ಡೌರಿ ಸಂದಿತಾ
ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ ಕಾಸಿಗೆ ಕೊಂಡುಕೊಳ್ಳುವ ಕಾಲ
ಇದು ಕಲ್ಯಾಣೋತ್ಸವ ಅಲ್ಲಣ್ಣ ಕಾಂಚಾಣೋತ್ಸವ
ಮಾಡುವೆ ದುಬಾರಿ ತರಂಪಪ ಮಾಡೋನು ಭಿಕಾರಿ ತರಂಪಪ
ಏಳುಗಿರಿಯ ನಮ್ಮ ತಿಮ್ಮನು ಲೋಕಾನೇಲ್ಲ ಕೂಗಿ ಕರೆದನು
ಸಾಲ ಮಾಡಿ ಮದುವೆ ಆದನು ಹಮ್ಮಿ ಹಿಡಿದು ಬೇಡುತಿರುವನು
ಸಿಂಪಲ್ ಕಲ್ಯಾಣ ತರಂಪಪ ವೆಲ್ಕಮ್ ಅನ್ನೋಣ ತರಂಪಪ
ಬಿಟ್ಟಿಯಾಗಿ ಆಶಿರ್ವಾದಿಸಿರಿ ಮನಗೆ ಹೋಗಿ ಊಟ ಮಾಡಿರಿ
ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ ಕಾಸಿಗೆ ಕೊಂಡುಕೊಳ್ಳುವ ಕಾಲ
ಇದು ಕಲ್ಯಾಣೋತ್ಸವ ಅಲ್ಲಣ್ಣ ಕಾಂಚಾಣೋತ್ಸವ
ಬಂತು ಒಂದು ಕಾಲ ಬಂತು ಒಂದು ಕಾಲ ಕಾಸಿಗೆ ಕೊಂಡುಕೊಳ್ಳುವ ಕಾಲ
ಇದು ಕಲ್ಯಾಣೋತ್ಸವ ಅಲ್ಲಣ್ಣ ಕಾಂಚಾಣೋತ್ಸವ
ಮಾಡುವೆ ದುಬಾರಿ ತರಂಪಪ ಮಾಡೋನು ಭಿಕಾರಿ ತರಂಪಪ
ಏಳುಗಿರಿಯ ನಮ್ಮ ತಿಮ್ಮನು ಲೋಕಾನೇಲ್ಲ ಕೂಗಿ ಕರೆದನು
ಸಾಲ ಮಾಡಿ ಮದುವೆ ಆದನು ಹಮ್ಮಿ ಹಿಡಿದು ಬೇಡುತಿರುವನು
ಸಿಂಪಲ್ ಕಲ್ಯಾಣ ತರಂಪಪ ವೆಲ್ಕಮ್ ಅನ್ನೋಣ ತರಂಪಪ
ಬಿಟ್ಟಿಯಾಗಿ ಆಶಿರ್ವಾದಿಸಿರಿ ಮನಗೆ ಹೋಗಿ ಊಟ ಮಾಡಿರಿ
ಇತ್ತು ಒಂದು ಕಾಲ ಕಾಸಿಗೆ ಹೆಣ್ಣನು ಮಾರುತ್ತಿದ್ದ ಕಾಲ
ಬಂತು ಒಂದು ಕಾಲ ಬಂತು ಒಂದು ಕಾಲ ಕಾಸಿಗೆ ಕೊಂಡುಕೊಳ್ಳುವ ಕಾಲ
ಇದು ಕಲ್ಯಾಣೋತ್ಸವ ಅಲ್ಲಣ್ಣ ಕಾಂಚಾಣೋತ್ಸವ
-------------------------------------------------------------------------------------------------------------------------
ಕಲ್ಯಾಣೋತ್ಸವ (೧೯೯೫) - ಪ್ರೀತಿ ಮಾಡೋ ಹುಡುಗರಾ ಜಯಿಸಿ ನಿಮ್ಮ ಹಿರಿಯರ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
ಗಂಡು : ಪ್ರೀತಿ ಮಾಡೋ ಹುಡುಗರಾ ಜಯಿಸಿ ನಿಮ್ಮ ಹಿರಿಯರ
ಹೆಣ್ಣು : ಪ್ರೀತಿ ಮಾಡೋ ಹುಡುಗರಾ ಜಯಿಸಿ ನಿಮ್ಮ ಹಿರಿಯರ
ಗಂಡು : ಓ.. ಜಗವೆಲ್ಲ ಗೆಲ್ಲಬಲ್ಲ ರಾಜಮಾರ್ಗವಿದೂ ..
ಪ್ರೀತಿ ಮಾಡೋ ಹುಡುಗರಾ ಜಯಿಸಿ ನಿಮ್ಮ ಹಿರಿಯರ

ಗಂಡು : ಬಂದೂಕೇ ಹಿಡಿಯದೇ ಗಾಂಧೀ ತಾತ ಮನ ಒಲಿಸಿದರು
ಹೆಣ್ಣು : ಲಂಚಾನೇ ನೀಡದೇ ಸಾವಿತ್ರೇ ಯಮನೊಲಿಸಿದರು
ಗಂಡು : ಪ್ರೀತಿಗಾಗಿ ಅಪ್ಪ ಅಮ್ಮ ಪಾದ ಹಿಡಿಬೇಕು
ಹೆಣ್ಣು : ಮೋಹನಾಸ್ತ್ರ ಪ್ರೀತಿಯಿಂದ ಜಯಿಸಿ ಬಿಡಬೇಕು

ಗಂಡು : ರೈಪ್ ರೈಪ್ ರೈಪ್ ಹೆಣ್ಣು : ಪುಟ್ಟ ಪುಟ್ಟ ಪ್ರೇಮಿಗಳ
ಗಂಡು : ರೈಪ್ ರೈಪ್ ರೈಪ್ ಹೆಣ್ಣು : ಮಳ್ಳಿ ಮಳ್ಳಿ ಪ್ರೇಮಿಗಳೇ
ಗಂಡು : ರೈಪ್ ರೈಪ್ ರೈಪ್
ಹೆಣ್ಣು : ಕಳ್ಳ ಸುಳ್ಳ ಪ್ರೇಮಿಗಳ ಮೊದ ಮೊದಲಿಟ್ಟರು ನೋಡೋ ಸಮಯದಿ ಅಪ್ಪ ಅಮ್ಮನು ಇರಲಿಲ್ಲ
ಗಂಡು : ಸ್ಪರ್ಶಿಸಿ ಚುಂಬಿಸಿ ತೇಲೋ ಸಮಯದಲಿ ಜ್ಞಾಪಕೆ ಬರಲಿಲ್ಲ
ಹೆಣ್ಣು : ಹರೆಯದ ಗುಂಗಲಿ ಕಾಮನ ರಂಗಲಿ ಮಾಡಿದ ತಪ್ಪಿಗೆ ಭಯವಿಲ್ಲಾ
ಗಂಡು: ಭಯವೇ ಇಲ್ಲದೇ ಮಾಡಿದ ತಪ್ಪಿಗೆ ಸುಂಕವ ಕಟ್ಟದೇ ವಿಧಿ ಇಲ್ಲ
ರೈಪ್ ರೈಪ್ ರೈಪ್
ಹೆಣ್ಣು : ಲೋಕಾನೇ ಕಾಣದೆ ಪ್ರೀತಿನಾ ಕಂಡೆವು
ಗಂಡು ": ಮಿಶಿನ್ ಬೆಳೆಯದೆ ಆ ಸೇನಾ ಬೆಳೆದವು
ಹೆಣ್ಣು : ಮಾಯ ಮಾಯ ಮಾಯ ಮಾಯಪ್ರೇಮ ಮಾಯವಿದು
ಗಂಡು : ಲೋಕದಲ್ಲಿ ಎಲ್ಲ ಜೊತೆಗಳ ಅಭಿಪ್ರಾಯವದು
-------------------------------------------------------------------------------------------------------------------------
No comments:
Post a Comment