1326. ಕಮಲಾ (೧೯೭೯)

ಕಮಲಾ ಚಲನಚಿತ್ರದ ಹಾಡುಗಳು
  1. ಜೀವನ ಮುಗಿಯದ ಕವನ
  2. ಬಾಳನು ಬೆಳಗಲು ಬಯಸಿದ
  3. ಏಕೋ ಎನೋ ನಿನ್ನನ್ನೂ
  4. ಜೋ ಜೋ ಕಂದನೇ
ಕಮಲಾ (೧೯೭೯) - ಜೀವನ ಮುಗಿಯದ ಕವನ
ಸಂಗೀತ: : ಜಿ.ಕೆ.ವೆಂಕಟೇಶ, ‌ಸಾಹಿತ್ಯ : ಚಿ.ಉದಯಶಂಕರ, ‌ಗಾಯನ: ಎಸ್.ಜಾನಕೀ

ಜೀವನ ಮುಗಿಯದ ಪಯಣ ಸುಂದರ ಕವನ ಪ್ರತಿ ಕ್ಷಣದಲೂ
ಹೊಸ ಹೊಸ ಜನ ಯಾರು ಇದಕೇ ತಾನೆ ಕಾರಣ..
ಜೀವನ ಮುಗಿಯದ ಪಯಣ ಸುಂದರ ಕವನ ಪ್ರತಿ ಕ್ಷಣದಲೂ
ಹೊಸ ಹೊಸ ಜನ ಯಾರು ಇದಕೇ ತಾನೆ ಕಾರಣ.

ಕೆಲವರು ಮನದಿ ನಿಲ್ಲೋರು ಕೆಲವರು ಮರೆತು ಹೋಗೋರೂ
ಕೆಲವರು ಮನದಿ ನಿಲ್ಲೋರು ಕೆಲವರು ಮರೆತು ಹೋಗೋರ
ಸರಸವೂ ಉಂಟೂ ವಿರಸವೂ ಉಂಟೂ
ಸರಸವೂ ಉಂಟೂ ವಿರಸವೂ ಉಂಟೂ
ಬೇಡಲೂ ಏನೂ ಬಾರದೂ ಬೇಡ ಎಂದರೂ
ಬರುವುದೂ ಹಲವುಂಟೂ
ಜೀವನ ಮುಗಿಯದ ಪಯಣ ಸುಂದರ ಕವನ ಪ್ರತಿ ಕ್ಷಣದಲೂ
ಹೊಸ ಹೊಸ ಜನ ಯಾರು ಇದಕೇ ತಾನೆ ಕಾರಣ..

ಗೆಳೆಯರ ಹಾಗೇ ಆಡುವರೂ.. ಪ್ರೀತಿಗೇ ಸೋತೇ ಎನ್ನುವರೂ
ಗೆಳೆಯರ ಹಾಗೇ ಆಡುವರೂ.. ಪ್ರೀತಿಗೇ ಸೋತೇ ಎನ್ನುವರೂ
ಅಗಲಿರಲಾರೇ...ಬಳಿಯಿರೂ ಬಾರೇ...
ಅಗಲಿರಲಾರೇ...ಬಳಿಯಿರೂ ಬಾರೇ...
ಎಂದೋರು ಇಂದೂ ಕಾಣರೂ...
ವಧೂ ಕೇಳಲೂ ಮೌನದಿ ಹೋಗುವರೂ
ಜೀವನ ಮುಗಿಯದ ಪಯಣ ಸುಂದರ ಕವನ ಪ್ರತಿ ಕ್ಷಣದಲೂ
ಹೊಸ ಹೊಸ ಜನ ಯಾರು ಇದಕೇ ತಾನೆ ಕಾರಣ..
--------------------------------------------------------------------

ಕಮಲಾ (೧೯೭೯) - ಜೋಜೋ ಕಂದನೇ ಹುಣ್ಣಿಮೆ 
ಸಂಗೀತ: : ಜಿ.ಕೆ.ವೆಂಕಟೇಶ, ‌ಸಾಹಿತ್ಯ : ಚಿ.ಉದಯಶಂಕರ, ‌ಗಾಯನ: ಎಸ್.ಜಾನಕೀ

ಜೋ..ಜೋ.. ಜೋ..ಜೋ..
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು ಇರುಳೆಗೇ ಬಂದಿತು
ಜೋ.. ಜೋ.. ಜೋ..ಜೋ  ಕಂದನೇ ಹುಣ್ಣಿಮೆ ಚಂದ್ರನೇ

ನೀ ನಾಳೆ ಬೆಳೆದ ಮೇಲೆ ನನಗಿರದು ಯಾವ ಚಿಂತೆ
ನೀ ನಾಳೆ ಬೆಳೆದ ಮೇಲೆ ನನಗಿರದು ಯಾವ ಚಿಂತೆ
ಈ ತಾಯಿ ಮಮತೆಯಿಂದ ಮುಂದೆ ಸಾಗುವೇ....
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು ಇರುಳೆಗೇ ಬಂದಿತು
ಜೋ.. ಜೋ.. ಜೋ..ಜೋ  ಕಂದನೇ ಹುಣ್ಣಿಮೆ ಚಂದ್ರನೇ

ಈ ಮನೆಯ ಭಾಗ್ಯ ನೀನೂ ಈ ಮನೆಯ ಜ್ಯೋತಿಯೂ ನೀನೂ
ಈ ಮನೆಯ ಭಾಗ್ಯ ನೀನೂ ಈ ಮನೆಯ ಜ್ಯೋತಿಯೂ ನೀನೂ
ನೀ ನಗಲೂ ಹೃದಯ ತುಂಬಿ ಆನಂದ ಕಂಡೆನೂ..
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಜೋ..ಜೋ.. ಕಂದನೇ ಹುಣ್ಣಿಮೆ ಚಂದ್ರನೇ
ಹಗಲೆಲ್ಲಾ ಆಯಿತು ಇರುಳೆಗೇ ಬಂದಿತು
ಜೋ.. ಜೋ.. ಜೋ..ಜೋ  ಕಂದನೇ ಹುಣ್ಣಿಮೆ ಚಂದ್ರನೇ
ಜೋ..ಜೋ  ಕಂದನೇ ಹುಣ್ಣಿಮೆ ಚಂದ್ರನೇ
ಜೋ..ಜೋ  ಕಂದನೇ ಹುಣ್ಣಿಮೆ ಚಂದ್ರನೇ
--------------------------------------------------------------------

ಕಮಲಾ (೧೯೭೯) - ಬಾಳನೂ ಬೆಳಗಲು ಬಯಸಿ
ಸಂಗೀತ: : ಜಿ.ಕೆ.ವೆಂಕಟೇಶ, ‌ಸಾಹಿತ್ಯ : ಚಿ.ಉದಯಶಂಕರ, ‌ಗಾಯನ: ಎಸ್.ಜಾನಕೀ

ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...
ಹೊಸ ಹೊಸ ಅನುಭವ ನಾ ಕಂಡೆನೂ..
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...

ಬಾಡುತಿಹ ಬಳ್ಳಿಯಲಿ ಹಸಿರನ್ನು ತುಂಬಿರುವೇ..
ಬಾಡುತಿಹ ಬಳ್ಳಿಯಲಿ ಹಸಿರನ್ನು ತುಂಬಿರುವೇ..
ತಂಗಾಳಿಯಾಗಿ ಬಂದೂ ಹೊಸ ಜೀವ ತಂದಿರುವೇ..
ತಂಗಾಳಿಯಾಗಿ ಬಂದೂ ಹೊಸ ಜೀವ ತಂದಿರುವೇ..
ಉಲ್ಲಾಸವನ್ನೂ ತಂದೇ..ಸಂತೋಷವನ್ನೂ ತಂದೆ
ಉಲ್ಲಾಸವನ್ನೂ ತಂದೇ..ಸಂತೋಷವನ್ನೂ ತಂದೆ
ಗೃಹಿಣಿಯ ಜೀವನ ಸೊಗಸಾಗಿದೆ...
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...
ಹೊಸ ಹೊಸ ಅನುಭವ ನಾ ಕಂಡೆನೂ..
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...

ಕಣ್ಣಲ್ಲಿ ಪ್ರೀತಿ ತುಂಬಿ ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ ಮಗುವಿಂದ ಮಡಿಲ ತುಂಬಿ
ಕಣ್ಣಲ್ಲಿ ಪ್ರೀತಿ ತುಂಬಿ ನನ್ನಲ್ಲಿ ನೀನೆ ತುಂಬಿ
ಹೃದಯದಲ್ಲಿ ಆಸೆಯ ತುಂಬಿ ಮಗುವಿಂದ ಮಡಿಲ ತುಂಬಿ
ಜೀವನದ ಹಾದಿಯಲ್ಲಿ ಹೂವನ್ನೇ ತುಂಬಿದೆ
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...
ಹೊಸ ಹೊಸ ಅನುಭವ ನಾ ಕಂಡೆನೂ..
ಬಾಳನು ಬೆಳಗಲೂ ಬಯಸೀ.. ಬಳಿಗೆ ಬರಲೂ ನೀ...
--------------------------------------------------------------------

ಕಮಲಾ (೧೯೭೯) - ಎಕೋ ಎನೋ ಎನನ್ನೂ
ಸಂಗೀತ: : ಜಿ.ಕೆ.ವೆಂಕಟೇಶ, ‌ಸಾಹಿತ್ಯ : ಚಿ.ಉದಯಶಂಕರ, ‌ಗಾಯನ: ಎಸ್.ಪಿ.ಬಿ

ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ
ತನು ಅರಳಿದೆ ಮನ ಕೆರಳಿದೆ ನನ್ನ ನಲ್ಲೇ... ನೋಡು..
ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ
ತನು ಅರಳಿದೆ ಮನ ಕೆರಳಿದೆ ನನ್ನ ನಲ್ಲೇ... ನೋಡು..
ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ

ದೂರವಿರೋದೇ ಹೀಗೇಕೆ ನನ್ನಲ್ಲಿ ನಾಚಿಕೆ ಏಕೆ
ಬಯಸಿದೆ ವರಿಸಿದೆ ಯಾರು ಕಂಡು ಹೀಗೇಕೇ...
ಏತಕೇ ಬೇಡವೇ ಈ ಚಿಂತೆ ಸಮಯವ ಕಳೆಯದೇ
ಮಾಯಾಂಗನೇ ಎಕೋ ಜಾಣೆ ಮಾತಾಡದೇ...
ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ

ನೋಡು ಇಲ್ಲಿ ಯಾರಿಲ್ಲಾ ಸೇರಲೂ ಏತಕೇ ಮನಸಿಲ್ಲಾ
ಅಂಜಿಕೆ ಎತಕೀ ವೀಣೆ ಮಿಡಿದು ಎದೆಯಲ್ಲಿ
ಮೋಹನ ರಾಗದ ಸಂಗೀತ ಹೃದಯವ ತುಂಬಿದೆ
ತಾಳೇ ವಿರಹ ಇನ್ನೂ..
ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ
ತನು ಅರಳಿದೆ ಮನ ಕೆರಳಿದೆ ನನ್ನ ನಲ್ಲೇ... ನೋಡು..
ಎಕೋ ಎನೋ ಎನನ್ನೂ ಕಂಡು ಆಸೆ ಮೂಡಿರಲೂ
ನಿನ್ನ ರೂಪ ಕಣ್ಣಲ್ಲಿ ತುಂಬಿ ನನ್ನನ್ನೂ ಕಾಡಿರಲೂ
--------------------------------------------------------------------

No comments:

Post a Comment